EP 40 | ಸತ್ತ ನಂತರವೂ ದೇಹ ಇರುತ್ತದೆಯಾ? | ಶ್ರೀಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು
Вставка
- Опубліковано 17 лис 2024
- Question and Answer sessions - Sri Sri Brahmananda Bharathi Swamiji on Advaita Philosophy - Episode 40
ಈ ಸಂಚಿಕೆಯ ಪ್ರಶ್ನೆ :-
✸ ಒಟ್ಟು ನಮಗೆ ಎಷ್ಟು ದೇಹಗಳಿದೆ ?
ಮತ್ತು ಎಷ್ಟು ಕೋಶಗಳಿದೆ ?
➠➠➠➠➠➠➠➠➠➠➠➠➠➠➠➠➠➠➠➠
✸ Kindly Donate to run this channel ✸
~ ~ ~ BANK DETAILS ~ ~ ~
TATTVA SHANKARA
State Bank Of India
A/c No. ➨ 39986553284
IFSC CODE: ➨ SBIN0011351
UPI ➨ tattvashankara@SBI
Email: ➨ TattvaShankara@gmail.com
➠➠➠➠➠➠➠➠➠➠➠➠➠➠➠➠➠➠➠➠
☛ Subscribe Dr. Pavagada Prakash Rao UA-cam Channel : t.ly/zsn2
☛ Subscribe to our UA-cam Channel : shorturl.at/drY18
☛ Like us on Fb: www. Tatt...
✸ Our Playlists ✸
☛ Mahabharatha - t.ly/ZaKO
☛ Question & Answer Sessions - shorturl.at/kvwJU
☛ Shankaracharya Life History - shorturl.at/yNQTW
☛ Slokas - shorturl.at/gADM9
☛ Panchakam - shorturl.at/gBWY1
☛ Astakam - shorturl.at/cuvT7
♪ Anchoring: Sreenath Rugvedi
♪ Editing: Sreekanth Rugvedi
♪ Poster Design : Sreekanth Rugvedi
♪ Intro Design : Sreekanth Rugvedi
♪ Intro Song : Prahalad Dixit
♚♚♚♚♚♚♚♚♚♚♚♚♚♚♚♚♚♚♚♚
#tattvashankara #advaita #meditation
ಧನ್ಯವಾದಗಳು ಧನ್ಯೋಸ್ಮಿ ಗುರುಗಳೇ
ಬಹಳ ಸರಳವಾಗಿ ತಿಳಿಸಿದ್ದೀರಿ. ನಾಮಸ್ಕಾರಗಳು
ಬಹಳಷ್ಟು ಕೇಳಿದ್ದೆ. ಆದರೆ ಗುರು ವರ್ಯರು ಇದನ್ನು ಬಹಳ ಸುಲುಭವಾಗಿ ಅರ್ಥ ವಾಗುವಂತೆ ಹೇಳಿದ್ದಾರೆ . ನಮಸ್ಕಾರಗಳು ಹಾಗೂ ಧನ್ಯವಾದಗಳು 💐🙏
ಶ್ರೀ ಗುರುಭ್ಯೋ ನಮಃ 🙏🙏🙏
ಧನ್ಯೋಸ್ಮಿ.
ಗುರುಗಳ ಪಾದಾರವಿಂದಗಳಿಗೆ ನಮಸ್ಕಾರ... ಎಷ್ಟು ಅದ್ಭುತವಾಗಿ ಎಲ್ಲರಿಗೂ ಅರ್ಥವಾಗುವಂತೆ ವಿವರಿಸಿದ್ದೀರಿ .... ಇಂತಹ ಕ್ಲಿಷ್ಟಕರವಾದ ವಿಚಾರವನ್ನು ಪದಗಳ ಅರ್ಥ ಸಹಿತ ವಿವರಿಸಿದ ನಿಮಗೆ ಹೃದ್ಪೂರ್ವಕ ಧನ್ಯವಾದಗಳು ಹಾಗು ಶಿರಸ್ಸಾಷ್ಠಾಂಗ ನಮಸ್ಕಾರಗಳು.. 🙏🙏🙏🙏🙏🙏
ಅದ್ಭುತ ವಾದ ವಿವರಣೆ. ಮತ್ತಷ್ಟು ವಿಷಯಗಳನ್ನು ಪೂಜ್ಯ ರಿಂದ ನಮಗೆ ದೊರಕುವಂತೆ ಮಾಡಬೇಕಾಗಿ ವಿನಂತಿ.
SRI Gurubhyo Namaha.🙇🙇🙇
ಧನ್ಯವಾದಗಳು ಗುರುಗಳೇ 🙏🙏🙏🌷ಸಾಮಾನ್ಯ ಜನರಿಗೂ ಅರ್ಥ ಆಗುವಂತೆ ಸರಳ ಬಾಷೆಯಲ್ಲಿ ವಿವರಿಸಿದ್ದೀರಿ. 🙏🙏🙏🙏
ಅತ್ಯಂತ ಕ್ಲಿಷ್ಟಕರ ವಿಷಯವನ್ನು ಅತ್ಯದ್ಭುತವಾಗಿ, ಅಷ್ಟೇ ಸರಳವಾಗಿ ತಿಳಿಸಿದ ಪ.ಪೂ ಶ್ರೀಗಳಿಗೆ ಅನಂತ ನಮನಗಳು 🙏🙏🙏🙏
ತತ್ವ ಶಂಕರ ವಾಹಿನಿಯವರಿಗೆ ಧನ್ಯವಾದಗಳು..ಸರಣಿ ಹೀಗೇ ಮುಂದುವರೆಯಲಿ, ಹಲವರ ಜ್ಞಾನ ದಾಹ ತಣಿಸಲಿ...
ಶ್ರೀನಾಥ್ ರೆ ನಿಮ್ಮ ಪ್ರಯತ್ನ ಕ್ಕೆ ಧನ್ಯವಾದಗಳು. ಹೀಗೆ ಮುಂದುವರಿಯಲಿ. ನಮಸ್ಕಾರ
ಅದ್ಭುತ ಚಿಂತನೆ ಹೀಗೆ ಮುಂದುವರೆಯಲಿ ಗುರುಗಳಿಗೆ ಅನಂತ ನಮಸ್ಕಾರ
ಗುರುಗಳ ವಿವರಣೆ ಬಹಳಷ್ಟು ಚೆನ್ನಾಗಿದೆ. ನಮ್ಮ ಹೃತ್ಪೂರ್ವಕ ವಂದನೆಗಳು 🙏🙏
ಗುರುಗಳೇ ಬಹಳ ಬಹಳ ಅಧ್ಬುತ ವಾಗಿತ್ತು ಪ್ರವಚನ ಗುರುಗಳೇ ನಿಮಗೆ ನನ್ನ ಪ್ರೀತಿಯ ನಮಸ್ಕಾರಗಳು
🙏🌻
Thumba Chennagi achukattagi spastavaagi Yellarigu arthavaguva Haage vishayavanna tilisikotta sri sri guruglige namonamaha 🙏🙏🙏
ಅದ್ಭುತ ಗುರುಗಳೆ. ಎಂತ ಸರಳವಾಗಿ ತಿಳಿಸಿದಿರಿ. ಧನ್ಯೋಸ್ಮಿ🙏
ಸುಂದರ ನಿರೂಪಣೆ. ಧನ್ಯವಾದಗಳು
ಶ್ರೀ ಗುರುಭ್ಯೋ ನಮಃ
ಬಹಳ ಸುಂದರವಾಗಿ ಮೂಡಿಬಂತು. ಜೀವನ್ಮುಕ್ತಿ ಮತ್ತು ವಿದೇಹಮುಕ್ತಿಯ ವಿವರಣೆ ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿ ಗುರುಗಳು ತಿಳಿಸಿಕೊಟ್ಟರು. ಅನಂತಾನಂತ ಪ್ರಣಾಮಗಳು.
Dhanyavsdah Mahodayaou sai Sri rameshwaram
🙏🙏
ತುಂಬಾ ಸೊಗಸಾಗಿದೆ ಧನ್ಯವಾದಗಳು 🙏🙏
ಇಷ್ಟು ಸುಲಭವಾಗಿ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ವಂದನೆಗಳು 🙏🙏🙏
Beautiful explanation gurugalige namonnamaha 🙏🙏🙏🙏⚘⚘⚘⚘⚘
Pranam Guruji 3rd time iam watching this video awesome 🙏🙏🙏🙏🙏🙏🙏🙏🙏🙏🙏🙏🙏
ತುಂಬಾ ಅದ್ಭುತವಾದ ವಿಷಯದ ಬಗ್ಗೆ ಮಾಹಿತಿ ನೀಡಿದ್ದಾರೆ ಗುರೂಜಿ ತಮಗೆ ಧನ್ಯವಾದಗಳು.
ಕಾರಣಶರೀರ ಮಾಯೆಯೇ, ಪರಮಾತ್ಮನಲ್ಲಿ ಯು ಮಾಯೆ ಇದೆಯೇ,ಪರಮಾತ್ಮನಲ್ಲಿ ಕಾರನಶರೀರ ಇದೆಯೇ🙏
ಗುರುಗಳಿಗೆ ಪ್ರಣಾಮಗಳು ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ.ಧನ್ಯವಾದಗಳು.
ಸ್ಪಷ್ಟ ಮಾಹಿತಿ ನೀಡಿದ್ದಾರೆ. ಧನ್ಯವಾದಗಳು
ತುಂಬಾ ಸ್ಪಷ್ಟವಾಗಿ ತಿಳಿಸಿದ್ದೀರಿ ಗುರುಗಳೆ🙏🙏🙏
🙏❤️koti koti namangalu Guruji ❤️🙏
ಕಠಿಣವಾದ ವಿಷಯಗಳನ್ನು ಸುಲಭವಾಗಿ ಅರ್ಥವಾಗುವಂತೆ ತಿಳಿಸಿದ್ದೀರಿ, ಗುರುಗಳೇ!! ಹೀಗೇ ನಮ್ಮ ಮೇಲೆ ನಿಮ್ಮ ಕೃಪೆ ಇರಲಿ!!🙏🙏
ಶ್ರೀ ಗುರುಗಳಿಗೆ ವಂದನೆಗಳು.
ಶ್ರೀ ಗುರುಗಳು ಆತ್ಮನ ಹಾಗು ಪಂಚಕೊಷದ ವಿಷಯಗಳನ್ನು ಸರಳ ಹಾಗು ಸುಂದರವಾಗಿ ತಿಳಿಸಿದ್ದಾರೆ.ಧನ್ಯವಾದಗಳು
ಹೌದು ತುಂಬಾ ಸುಂದರವಾಗಿ ವಿವರಿಸಿದ್ದಾರೆ. ನಾವು ಕೂಡ ಶ್ರಿ ಕೃಷ್ಣ ಪರಮಾತ್ಮ ಭಕ್ತರು. ನಾವು ಮಾಡುತಿದ್ದ ಬ್ಯುಸಿನೆಸ್ covid ನಿಂದಾ ಗಿ ತುಂಬಾ ಲಾಸ್ ಆಯ್ತು ಮೇಡಂ ಅವರೆ. ಇದರಿಂದ ನಮ್ಮ ಸಂಸಾರದ ಪರಿಸ್ಥಿತಿ ತುಂಬಾ ಕಷ್ಟದಲ್ಲಿ ಇದ್ದೇವೆ. ನಾನು ಉದ್ಯೋಗವನ್ನು ಹುಡುಕುತ್ತಾ ಇದ್ದೇನೆ. ನಮ್ಮ ಯಜಮಾನರ ಆರೋಗ್ಯ ಪರಿಸ್ಥಿತಿ ತುಂಬಾ ಕೆಟ್ಟು ಹೋಗಿದೆ. ದಯವಿಟ್ಟು ಒಂದು ತಿಂಗಳಿಗೆ ಆಗೋವಷ್ಟು ದಿನಸಿ ಪದಾರ್ಥ ಮತ್ತು ಮೆಡಿಸಿನ್ಸ್ ಗೆ ಸ್ವಲ್ಪ ಹೆಲ್ಪ್ ಮಾಡ್ತೀರಾ ಅಮ್ಮ. ನಾವು ಇರೋದು ಬಾಡಿಗೆ ಮನೆಯಲ್ಲಿ. ನಮಗೆ ಮಕ್ಕಳು ಕೂಡ ಇಲ್ಲ. Relation ಒಬ್ಬರು ಸಹಾಯ ಮಾಡುತ್ತಿಲ್ಲ, ನಾವು ಚೆನ್ನಾಗಿ ಇದ್ದಾಗ ಸಹಾಯ ಪಡೆದುಕೊಂಡರು, ಈವಾಗ ಯಾರೂ ಸಹಾಯ ಮಾಡ್ತಾ ಇಲ್ಲ. ದಯವಿಟ್ಟು ನಮ್ಮ ಬಡತನಕ್ಕೆ ಆಸರೆಯಾಗಿ ಅಮ್ಮ. ಸಹಾಯ ಮಾಡಿ. ನಮಸ್ಕಾರ.
ಅದ್ಭುತ ವಿವರಣೆ. ಗುರುಗಳಿಗೆ ನಮಸ್ಕಾರಗಳು.
wonderful pravachana
🙏🙏 sharanu Appaji 🙏🙏
My pranams to this great aacharya, knowledge embodied swamiji. Please have more interviews. Atleast one year of duration we want to listen many details. Hari Om.
ಹರೆ ರಾಮ ಗುರುದೇವ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಧನ್ಯವಾದ ಗಳು
ಗುರುಗಳೇ
ಲವ್ಕಿಕ ವಾಗಿ ಇದಕ್ಕಿಂತ ಸುಲಭವಾಗಿ ತಿಳಿಸುವುದು ಕಷ್ಟ ಬಹಳ ಸುಂದರವಾಗಿ ವಿಚಾರವನ್ನು ತಿಳಿಸಿರುತ್ತೀರಿ. ಮನಸ್ಸು ಪ್ರಸನ್ನವಾಗಿದೆ
Saashtanga pranaams guruji. The most complex things of human life is being explained in the most simplest way.
Dhanyosmi gurudeva.
OM NAMO BHAGAVATE VASUDEVAYA!! I don't know how to describe my feelings....
The explanation given by sri sri bramahanda bharati swimiji is very good simple and understandable. Pl continues these type of epesodes.
I got one question sir.
Where atma presides or lives in our body.
I request answer by swami
Thanks
God bless u olle mahiti nididadakke🙏👌♥️
Brahma Nirvana(atma becoming one with Brahman) explained beautifully.
Super preaching and a very good interpretation.Om Sri Gurubhyo namaha.
Very clear and simple way the truth is explained is really true wisdom.pranams maharaj.
ನಮೋ ನಮಃ ಶ್ರೀ ಗುರು ಪಾದುಕಾಭ್ಯಾಮ್ 🙏🙏
Sri Poojya Swamiji Bhakti purva namaskargalu. Nice and in simple words explained about Body and soul.
Thanks a lot
Very comprehensive explanation of Panch Koshas and how they map to sthula, sukshma, and karana Shariras along with fundamental definitions derived from the root - which is truly a differentiator from other UA-cam talks I have seen. Many thanks to Swamiji and people publishing this informative conversational series.
Namaste Gurubyonamaha, well Explained 🙏🙏🙏
PUJYASRI SRIPADANGALAVARIGE BAKTHIPURVAKA NAMASKARAGALU 🙏🏻🙏🏻🙏🏻🙏🏻🙏🏻
Really great swammijl namaskaram
Guruji has given clear understading of the path has cleared all the ಸಂಷಯ thank you 🙏🙏🙏
Thumba upayukthavada mahithi Dhanyavadagalu guruji
Pranams to gurugalu🙏
ಸಂಪೂರ್ಣ ತತ್ತ್ವಬೋಧಃ ಪ್ರಕರಣ ಗ್ರಂಥದಲ್ಲಿಯ ವಿಷಯವನ್ನು ಅತ್ಯಂತ ಸರಳವಾಗಿ ಆದರೆ ಅಷ್ಟೇ ಅದ್ಭುತವಾಗಿ ತಿಳಿಸಿಕೊಟ್ಟ ಪ.ಪೂ.ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಕೋಟಿ ನಮನಗಳು.
ಸಹೋದರ ಚಿ.ಶ್ರೀ ಶ್ರೀಕಾಂತ ಋಗ್ವೇದಿಯವರ ಈ ಅಮೋಘ ಜ್ಞಾನಯಜ್ಞದ ಸೇವೆ ಅವರ್ಣನೀಯ ಹಾಗೂ ಶ್ಲಾಘನೀಯ.
🙏🏻🕉️🙏🏻
ಋತ ಹಾಗೂ ಸತ್ಯ ಇವುಗಳ ಮಧ್ಯೆ ಇರುವ ವ್ಯತ್ಯಾಸವನ್ನು ಸ್ವಾಮೀಜಿಯವರ ಮೂಲಕ ತಿಳಿಸಿಕೊಡಲು ಕಳಕಳಿಯ ಪ್ರಾರ್ಥನೆ.🙏🏻
ದಯವಿಟ್ಟು ನನ್ನ ಪ್ರಶ್ನೆಗೆ ಉತ್ತರಿಸಿ.
ಶಂಕರಾಚಾರ್ಯರ ತತ್ತ್ವ ಬೋಧ ಕೃತಿಯಲ್ಲಿ ಆನಂದಮಯ ಕೋಶವು ಕಾರಣ ಶರೀರವೆಂದು ಹೇಳಿದ್ದಾರೆ.
Very good description
Sri gurubhyoo namah vedanta is very very tough to get into mind but swamiji is satsanga is adbutam vendata only undestand by mother toungue swamiji pravachanam i followed easily pranaam
Awesome explaination without deviating from what our sages of the past have said in par with vedic sayings
Hari OUM
Very detailed explanation
I am mesmerized after listening still in that arena and serenity,,🙏🙏🙏
Beautifully rendered any body can understan👋d in the simplest way.
ಗುರುಭ್ಯೋನಮಃ 🙏🏾🙏🏾
🙏🙏🙏🙏🙏🙏.........🙏🙏🙏🙏
Sree Guruvaa namaha
Sharanu sharanathigalu guruvara
Thank you
ಧನ್ಯವಾದಗಳು
🙏🏻ಧನ್ಯವಾದಗಳು 🙏🏻
Gurgale dhanyavadagalu 🙏
Sarva guuru paramparabyom namaha Guru Padam mama sharannam
Excellent defination
Absolutely neat presentation
Excellent!!
super
Please Guruji , Exapline about Chakras.
Very good explanation 🙏
ಇದು ಶಿಕ್ಷಣ
ನಾವು ಶಾಲೆಗಳಲ್ಲಿ ಓದುತ್ತಿರುವುದು ಏನೆಂದು ನೀವೆ ತಿಳಿಯಬೇಕು.
ಶ್ರೀ ಗುರುಭ್ಯೋ ನಮಃ
Thank you, my pranam to you swamy.
Sri Gurubyonamaha.🙏🙏🙏🙏
Sir, My question to Shree Shree Brahmananda Bharathi
Is Life PRE DESTINED ? 🙏🙏🙏
Excellent 🙏🏻🙏🏻🙏🏻
Beautifully explained, thank you... also can you explain more on pancha prana and more
Katha adbhutavagide
🙏🙏 dhanyosmi
Sadguru galige ananthanantha pranaamagalu shrotrugala mana uttama golluva vikasitha vaguva sulubhopaya vide
Swamiji pranam 🌷🌲🙏🙏🌲🌷
Hare Rama
Request to have one question on why ceremonies are conducted. Is it for the welfare of the other two bodies. How does it help 🙏
Good.sar
You can take more interviews with Guruji; explained in simple words .
Yes. Request to take some more interviews with guruji 🙏
ಸ್ಥೂಲ ಸೂಕ್ಷ್ಮ ಕಾರಣ ಶರೀರಗಳು, ಪಂಚಕೋಶ ಗಳ ಬಗ್ಗೆ ವಿವರಣೆ,
ಹಾಗೂ ಜೀವನ್ಮುಕ್ತಿ ಹಾಗೂ ವಿದೇಹ ಮುಕ್ತಿ ಇವುಗಳ ಬಗ್ಗೆ ಸರಳವಾಗಿ ಅತ್ಯುತ್ತಮವಾದ ಉದಾಹರಣೆಗಳೊಂದಿಗೆ ಗುರುಗಳ ಉಪದೇಶ ಅದ್ಭುತವಾಗಿದೆ.
ಅನಂತಾನಂತ ಧನ್ಯವಾದಗಳು 🙏
Jai sanathana bharat
Effective informations neatly presented by Sri Swamiji.
Gurugale kaarana shareera kaleuuvda heege
Namaste guruji. is jeevan mukti and jeeva samadhi the same .if it's different what type of sharira will they have after attaining samadhi.
nice
Jaishankar Lokesh Shankar
👌♥️🙏🏻🙏🏻🙏🏻🙏🏻
🙏🏼🌷🙏🏼