Siddeshwara Swamiji : ಸಿದ್ದೇಶ್ವರ ಶ್ರೀಗಳ ಜೊತೆಗಿನ ಒಡನಾಟ ಬಿಚ್ಚಿಟ್ಟ ಸಾಹಿತಿ ಕೆ.ಸಿ ಶಿವಪ್ಪ |

Поділитися
Вставка
  • Опубліковано 5 жов 2024
  • ಸಿದ್ದೇಶ್ವರ ಶ್ರೀಗಳ ಲಿಂಗೈಕ್ಯ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಸಂತನೆಂದರೆ ಯಾರು ಹಾಡು ಫುಲ್ ವೈರಲ್ ಆಗಿದೆ. ಸಂತನೆಂದೆರೆ ಯಾರು ಎಂಬ ಹಾಡನ್ನು ಮೈಸೂರಿನ ಸಾಹಿತಿ ಕೆ.ಸಿ ಶಿವಪ್ಪ ಅವರು 2002ರಲ್ಲಿ ಬರೆದಿದ್ರು. ಸಿದ್ದೇಶ್ವರ ಶ್ರೀಗಳ ಬಗ್ಗೆ ಬರೆದಿದ್ದ ಹಾಡು. ಅದರ ಹಸ್ತಪ್ರತಿಯನ್ನು ಈಗಲೂ ಇಟ್ಟಿರುವ ಶಿವಪ್ಪ. ಕಳೆದ 25 ವರ್ಷಗಳಿಂದ ಸಿದ್ದೇಶ್ವರ ಶ್ರೀಗಳ ಒಡನಾಟದಲ್ಲಿರುವ ಸಾಹಿತಿ ಶಿವಪ್ಪ. ಪ್ರೇಮಕವಿಯಾಗಿದ್ದ ಶಿವಪ್ಪ ಸಿದ್ದೇಶ್ವರ ಶ್ರೀಗಳ ಪರಿಚಯದ ನಂತರ ಆಧ್ಯಾತ್ಮಕದ ಕಡೆಗೆ ಒಲವು ತೋರಿದ್ರು. ಇನ್ನು ಸಾಹಿತಿ ಕೆ.ಸಿ ಶಿವಪ್ಪ ಜೊತೆ ನಮ್ಮ ಮೈಸೂರು ಪ್ರತಿನಿಧಿ ರಾಮ್ ನಡೆಸಿರುವ ಮಾತುಕತೆ ಇಲ್ಲಿದೆ.
    ► Visit TV9 Kannada Website: tv9kannada.com/
    ► Download TV9 Kannada Android App: goo.gl/OM6nPA
    ► Subscribe to Tv9 Kannada: / tv9kannada
    ► Circle us on G+: plus.google.co...
    ► Like us on Facebook: / tv9kannada
    ► Follow us on Twitter: / tv9kannada
    ► Follow us on Pinterest: / tv9karnataka
    #Tv9Kannada #SiddeshwaraSeer #Shivappa #Mysuru #Writer #Santhanendareyaru #Songwriter #Mysuru #Vijayapura #Kgf #Rockingstaryash #SiddeshwaraSwamiji #JnanaYogashrama #SiddeshwaraShree #SiddeshwaraShri #Bijjaragi #Math #Mutt #Devotees #HealthUpdate #SiddeshwarSwamijiHealthupdate #ಸಿದ್ದೇಶ್ವರಸ್ವಾಮೀಜಿ #ಸಿದ್ದೇಶ್ವರಶ್ರೀ #ಆರೋಗ್ಯ #ವಿಜಯಪುರ #VijaypuraDistricts #KalyanaKarnataka #GolGumbajtown #KarnatakaNews #Tv9KannadaDigital #Tv9UA-cam #Tv9D
    Tags : tv9 kannada, Vijayapura, Siddeshwara Seer, Yash, Reddy, Rockingstar, Kgf, Rockingstaryash, Janardhanreddy, Reddy,Bjpleader , Police, Policesecurity, Siddeshwara Swamiji , Basanagaouda Patil-Yatnal, Math , Mutt, Devotees, ಸಿದ್ದೇಶ್ವರಸ್ವಾಮೀಜಿ, ಆರೋಗ್ಯ, Health Update, Siddeshwar Swamiji Health update, Vijaypura Districts, Kalyana Karnataka, GolGumbaj town, ವಿಜಯಪುರ, Tv9 Kannada Digital, Karnataka News, Tv9 Digital, Tv9 UA-cam, JnanaYogashrama, JnanaYogashrama, Siddeshwara Shree, Siddaramaiah, SiddeshwaraShri, Bijjaragi, ಸಿದ್ದೇಶ್ವರಶ್ರೀ,
    Credits: #Regional| #Manoharsidlaghatta / Producer |#lazaryesudas /Videoeditor|#TV9D

КОМЕНТАРІ • 131