Bhattare .....🙏 Plz heege maa di 1. Machine hattira matte PIPE GE ONE VALVE alavadisi Maintenance ge Olledu (easy operation ) 2.Hydro Generator ge Sheter madi male NEERU adaramele beelodannu avoid maadi , 3.Turbine out put neerannu pipe moolaka kondhogi doora bidi NEERU alle biddare machine stand suppors trust hididu halaagi hogi kusidu beelutte, ...... As a Engineer (native of Shimoga) of this field this is my technical advice .......👍
@5.25 ರಲ್ಲಿ, ನೀರು ಲೀಕ್ ಆಗುವ closed box ತೋರಿಸುತ್ತಾರೆ, ಅದರ ಒಳಗೆ ಏನು ಇದೆ ಎಂದು, ಮತ್ತು ಅದು ಹೇಗೆ ಕರೆಂಟ್ ಮಾಡುತ್ತದೆ ಎಂದು ದೇವರಿಗೆ ಗೊತ್ತು, ಇಂಥಹಾ video shooting ಕಣ್ಣು ಇರುವವರು ಮಾಡುವುದಿಲ್ಲ, 🙄
ಅದ್ಭುತ ಅನುಭವ ಒಳ್ಳೆಯ ತಾಂತ್ರಿಕತೆ ಎಲ್ಲರಿಗೂ ಇಂತಹ ನೀರಿನ ಹರಿವು ಸಿಗುವುದಿಲ್ಲ ಅದೃಷ್ಟವಂತರು ಭಟ್ ರು🙏
congratulations for this great content on electricity generation plant made by a common man in a remote area.
good luck to both
Wind technology using good information about wind technology vichels and House electric City 🎉
ಭಟ್ಟರೇ ತಮ್ಮ ವಿವೇಚನೆಗೆ ಧನ್ಯ ವಾದಗಳು, ಇಂತಹ ಕೆಲಸ ಅನುಕೂಲ
ಇರುವವರು ಅಳವಡಿಸಿಕೊಂಡು ಪ್ರಯೋಜನ ಪಡೆಯಿರಿ.
ಉಪಯುಕ್ತ ಮಾಹಿತಿ ನೀಡಿ ದೇವರಿಗೂ ವಿಶೇಷ ಧನ್ಯ ವಾದಗಳು. ❤
ಒಳ್ಳೆಯ ವಿಚಾರ.. ಆದಷ್ಟು ಜಾಸ್ತಿ ಕನ್ನಡ ಮಾತನಾಡಿ, ಬೆಂಗಳೂರಿನ ಕಲುಷಿತ ಕನ್ನಡ ಬೇಡ 🙏
Owoooo
Wonderful
Operating
Appertunithy
Useful information about connect Ed video
Useful informative video
Thanking you sir
Was looking for this solution for very long time. Thank you.
Great, thanks to you too
Hhh
Bhattare .....🙏
Plz heege maa di
1. Machine hattira matte PIPE GE ONE VALVE alavadisi Maintenance
ge Olledu (easy operation )
2.Hydro Generator ge Sheter madi male NEERU adaramele beelodannu avoid maadi ,
3.Turbine out put neerannu pipe moolaka kondhogi doora bidi NEERU alle biddare machine stand suppors trust hididu halaagi hogi kusidu beelutte, ......
As a Engineer (native of Shimoga) of this field this is my technical advice .......👍
were to buy it
@@maruthi-ve3dt
Mr Bhat of Sirsi was telling in this Vidieo some person is there in SHIMOGA , he is making according to our requirement....
resin coating or resin based paints are sufficient to maintain the metal cover.
Pvc sheet canopy is best.
ತುಂಬಾ ಚೆನ್ನಾಗಿದೆ ಇವರ ತೋಟ
ಉತ್ತಮ ಐಡಿಯಾ...ಸಾಕಷ್ಟು ನೀರಿನ ಹರಿವಿದ್ದವರು ಇದನ್ನ ಉಪಯೋಗಿಸಿಕೊಂಡ್ರೆ ವಿದ್ಯುತ್ ಕೂಡ ಉಳಿತಾಯ ಮಾಡಬಹುದು...
Village ವಿಜ್ಞಾನಿ 🙌
Thank you sir good videos. I sending Dubai
Just now I have subscribed to your channel.
Good information you have provided.
Lots of appreciation🙏
So excellent & very good innovation. Thank you very much for your sincere effort.
ನಿಮ್ಮ ಸಾಹಸ ಇತರರಿಗೆ ಮಾದರಿಯಾಗಿದೆ
Good use of natural resources 👍👍
Superb information sir keep going 👍♥️🙏
Very good info. Thanks for making this video.
Very useful information
ಆದುನಿಕ ಭಗೀರಥ. ಇದು ಸ್ವದೇಶ ಮೂವಿ ಯ ಉದಾಹರಣೆ
ಕನ್ನಡದ "ಚಿಗುರಿದ ಕನಸು" ಸಿನಿಮಾದ ಉದಾಹರಣೆ ಅನ್ನಿ. ಸ್ವದೇಶ್ ಮೂವಿ ಕನ್ನಡದ ಚಿಗುರಿದ ಕನಸು ಸಿನಿಮಾದ ರಿಮೇಕ್...
ನಮ್ಮ ಊರಲ್ಲಿ ಇವರನ್ನುಳಿದು,4,5 ಮನೆಯಲ್ಲಿ ಇದೆ ಇಂಥ ಕರೆಂಟು
@5.25 ರಲ್ಲಿ, ನೀರು ಲೀಕ್ ಆಗುವ closed box ತೋರಿಸುತ್ತಾರೆ, ಅದರ ಒಳಗೆ ಏನು ಇದೆ ಎಂದು, ಮತ್ತು ಅದು ಹೇಗೆ ಕರೆಂಟ್ ಮಾಡುತ್ತದೆ ಎಂದು ದೇವರಿಗೆ ಗೊತ್ತು, ಇಂಥಹಾ video shooting ಕಣ್ಣು ಇರುವವರು ಮಾಡುವುದಿಲ್ಲ, 🙄
Excellent ivara buddi shakthi thumba ide
ಸೂಪರ್ ನಮ್ಮ ಉತ್ತರ ಕನ್ನಡ
You are Intelligent
Super 👋👍👍👍👍👍👍👏👏👏👏👏
Verygood Idea savings current bill
Good information Sir 🙏👌👌👌👍
full of greenary ❤️
Good video sir tq🤩💯💯💯💯💯💯💯💯💯
ಒಳ್ಳೆ ಕೆಲಸ ಭಟ್ರೇ
Super 🔥 sir 👏👏👌👌
Fantastic
Thank you very much for your information 🙏
super,,,,
Good job
Super ideal sir 👌
Good 👍👍👍
Mahesh nimma samparka sankye kotre i tara bere janarigu help aagatte
Ondina motor off madi swalpa metal primer matte repaint madidre olledu ansutte😍
😀
ಸೂಪರ್ 👍👍👍👍👍🤗
ಭಟ್ಟರಅದ್ಭುತವಾದ ಯೋಜನೆ ಇದೇ ರೀತಿ ಎಲ್ಲ ರೈತರು ಅನುಸರಿಸಿದರೆ ಇದಕ್ಕಿಂತ ಬೇರೆ ಭಾಗ್ಯವಿಲ್ಲ ಅಭಿನಂದನೆಗಳು, ಭಟ್ಟರೆ
Good job. The wheel power. Where you get free power all the time.
M
Super sir🙏🙏
Alternator capacity 1kw. Fridge,Iron box run agutta,..?
Aguthe..bt ottige agodu mathra kasta
ಸುಪರ್
Superb
SUPER Sir ❤🙏🙏🙏
Spr sir
ಅದು ಹೇಗೆ ಆಗುತ್ತದೆ dc current produce ಮಾಡಿ ac tv grinder henge nadiyuttade
ಅದು AC generator.......
ಅದರಲ್ಲಿ ಎಸಿ ಕರೆಂಟ್ ಉತ್ಪತ್ತಿ ಆಗತ್ತೆ ವೈಂಡಿಂಗ್ ಎಸಿ ಕರೆಂಟ್ ಬರುವರಿತಿ ಮಾಡಿರುತ್ತಾರೆ
Ha current shock odiyutta
@@sadikpadpu3895 ಇಲ್ಲ.......
Sir adur mechanism na swalpa detail agi heli
Discription nalli avara number ide, whatsapp maadi vivara padeyiri
Super sir. How much it cost?
Great content 🔥
ಸೂಪರ್ ಸರ್ ನಾನು ಪ್ರಗತಿ ಪರ ರೈತ ರಾಜೇಗೌಡ ನಾನು ನಿಮ್ಮ ಜೊತೆ ಮಾತು ಆಡಬೇಕು
ಜೀ ಅವರ ಕಾಂಟ್ಯಾಕ್ಟ್ ನಂಬರ್ ಕೊಡಬಹುದೇ? ನಮ್ಮಲ್ಲೂ ಈ ವಿದ್ಯುತ್ಮಾಡಬೇಕು ಎಂದಿದ್ದೇನೆ
Super
This type of work media will not show
En jananappa ententarigo like kodtare jana entadakke like kodalva
Sir, please share the what type of motor generate electricity.... everyone is eager to know
Very nice👍
ಸರ್ ನಿಮ್ಮ ಟೀಮ್ ಗೆ ತುಂಬಾ ಡೇ ಇಂದ ಹರಿ ಹರ್ ಫೋರ್ಟ್ ಮಹಾರಷ್ಟ್ರ ಹೋಗಿ plz🙏🙏🙏🙏ನಂಗೋಸ್ಕರ ಪ್ಲಜ್
Great...
Great
Nirmala Seetaram ge gotatre idu 10% GST 😂😂😂😂
👍👍👍
Mechanism thorisidre olleyadu
Koppal distinct Mangalore sir. Plz
👌👌👌
Where is giving this meshan detals
Super sir nivu Madrid karentin anukul namagu mahiti heli nimma contect kodi sir
Yav uru batru ivru
Super sir... 👍🏻
Super bro
👌👌👌👌👍👍👍👍
ಆದರೆ ನಿಮ್ಮ ಸ್ವಂತ ವಿದ್ಯುತ್ ಉಪಯೋಗ ಮಾಡಿದರೂ ಸರ್ಕಾರಿ ಮೀಟರ್ ಬಿಲ್ ಮತ್ತು ಬೇರೆ ಸಮಯದಲ್ಲಿ ಮೀಟರ್ ಬಿಲ್ ಬರಲ್ವಾ..???
ಮೆಸ್ಕಾಂ ನ ವಿದ್ಯುತ್ ಮೀಟರ್ ಬಾಡಿಗೆ ಕಟ್ಟೋದು ಇದ್ದೇ ಇರುತ್ತೆ. ಇದು ಮಳೆಗಾಲದಲ್ಲಿ ಮಾತ್ರ. ಮಳಗಾಲದಲ್ಲಿ ಮೀಟರ್ ಜಾಸ್ತಿ ಓಡೋದಿಲ್ಲ ಅಷ್ಟೇ...
ನಮ್ಮಲ್ಲೂ ಇದೆ ತರ ನೀರಿನ ಹರಿವು ಇದೆ, ನಮಗೂ ಪ್ಲಾನ್ ಕೊಡ್ತೀರಾ
ನಿಮ್ಮ ಬುದ್ದೀವಂತಿಕೆಗೆ ನೀವೆ ಸಾಟಿ
👌👌👌👌👍
💐💐💐💐💐😃
👌👌👌👌👌
🙏🏼🙏🏼🙏🏼
Installation cost yestaitu..
🙏
Good job 👌👍👍👍👍👌👌👌
👌👍👍👍👍👌
I vont this machine how to connect
Yes I have seen this
ಎಲ್ಲಿ ಸಿಗುತ್ತದೆ ಮಾಹಿತಿ ನೀಡಿ ಸರ್ ನಮಗೂ ನೀರಿನ ಅನುಕೂಲ ಈದೆ
👍🙏👍👍👍👍👍
Swabhimanabharata
ಇದೇ ರೀತಿ ಪಂಪ್ಸೆಟ್ ಗಳಿಂದ ಓಡಿಸಿ ಕರೆಂಟ್ ಉತ್ಪಾದಿಸಬಹುದು ಹಲೋ ಸರ್ ಮುಂದಿನ ದಿನಗಳಲ್ಲಿ
Pump set ge current yellinda kodthira
ಸರ್ ನಮಗೂ ಆ ಹೈಡ್ರೋಪಿಕ್ ಮಿಷನ್ ಬೇಕಾಗಿದೆ ದಯವಿಟ್ಟು ನಂಬರ್ ಕೊಡಿ ಪ್ಲೀಸ್ ಸರ್
Description nalli edhe
ನಮಗೂ ಒಂದು ಹೈಡ್ರೋಪಿಕ್ ಮಿಷನ್ ಬೇಕಾಗಿದೇ ನಂಬರ ಕೊಡಿ
🙏👌👍
❤️🙏❤️
Provided by our department KREDL , MNRE giving 90 percent subsidy.beneficiary has to invest Rs 10000,/-
RC
Sir your mobile no
Give me your contact details
Am from sakaleshpur Hassan District
How to apply for subsidy ?
How to apply online ?
Machine koduvr contact details kodri , Shivmoga davr
What about the frequency and voltage drop during less water condition?
He uses it only during rainy season as during rain season trees fall on power line and interrupts the flow of electricity.
Sir... Instaletion mador shimoga avru du contact no kodi..
Hello sir, Thank you so much for making such a useful vedio. I was looking for the same solution. Please share the contact details of the Maker.
How to get subsidy for the same? Can u please explain or give the mail id to contact
Chigurid kanasu
🙏🙏👌👌👌👌❤🌹🌹👌
ವಿಳಾಸ ತಿಳಿಸಿ ಒಮ್ಮೆ ಬೇಟಿ ಮಾಡಿಬರುವ