Chikkamma | ಚಿಕ್ಕಮ್ಮ| Full Movie | Dr Rajkumar | Jayanthi | Family Movie

Поділитися
Вставка
  • Опубліковано 4 жов 2024
  • Watch Dr Rajkumar and Jayanthi playing lead role from Chikkamma. Also Starring
    Balakrishna, Narasimharaju, Srinath, T B Nagappa, Hanumanthachar, Ganapathi Bhat, Bangalore Nagesh, T R Narayan, Mahadevappa, Master Srikrishna Kumar, Master Shekar, Master Srinivas, M N Lakshmidevi, Shanthamma, Sabitha, Mallika, Rathnamala, Jayalakshmi, Ranjanadevi, Baby Uma, Baby Raju , Vijayalalitha in RSV Media Vision Full Movie Channel..!!!
    -----------------------------------------------------------------------------------
    ಡಾ. ರಾಜ್ಕುಮಾರ್ ಪ್ರಸಿದ್ದ ಚಲನಚಿತ್ರ ನಟರು. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ.[೮][೯] ಭಾರತೀಯ ಚಿತ್ರರಂಗ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಫೋರ್ಬ್ಸ್ ಪತ್ರಿಕೆಯು ಪ್ರಕಟಿಸಿರುವ 25 ಅತ್ಯದ್ಭುತ ನಟನೆಗಳ ಪಟ್ಟಿಯಲ್ಲಿ ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ನಟನೆಯೂ ಒಂದಾಗಿದೆ
    • ನಟಸಾರ್ವಭೌಮ ಡಾ. ರಾಜ್ಕುಮಾರ್ (ಜನನ: ಏಪ್ರಿಲ್ ೨೪, ೧೯೨೯ - ಮರಣ: ಏಪ್ರಿಲ್ ೧೨, ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ. ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು.
    • ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ.
    • ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಎಂದು ಪುರಸ್ಕೃತರಾದವರು. ೨೦೦೦ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್ನಿಂದ ಅಪಹರಣವಾಗಿದ್ದ ರಾಜ್ಕುಮಾರ್, ೧೦೮ ದಿನಗಳ ನಂತರ ಬಿಡುಗಡೆಯಾಗಿದ್ದರು. ೨೦೦೬ ಏಪ್ರಿಲ್ ೧೨ರಂದು ಬೆಂಗಳೂರಿನಲ್ಲಿ, ಹೃದಯಾಘಾತದಿಂದ ಮರಣ ಹೊಂದಿದರು.
    --------------------------------------------
    Film: CHIKKAMMA
    Starcast: DR RAJKUMAR, JAYANTHI
    Music: T V RAJU
    Director: R SAMPATH
    Producer: M CHANDRA KUMAR, B V ANAND
    Banner: S V S FILM COMBINES
    Year : 09-09-1969
    ------------------------------------------------------------------------------------
    Song s:
    1. Thanneeru Suduthihudeko
    2. Kayakave Kailasa Keliranna
    3. Gulabi Kenne Kandaga Omme
    4. Jo Jo Jo Laali
    5. Hello Miss Hello Miss
    6. Balliyange Balukuthide
    --------------------------------------
    Singers : P B Srinivas, Vasantha, SPB, P Nageshwara Rao,
    L R Eshwari,P Susheela
    Lyrics : Chi Udayashankar
    ----------------------------------------------------
    Subscribe to our Channel
    RSV Media Vision Entertainment : tinyurl.com/ul...
    RSV Media Vision Kannada Full Movies : bit.ly/31MwS3p

КОМЕНТАРІ • 102

  • @nagarajc.k.6693
    @nagarajc.k.6693 4 роки тому +22

    1/10/2020 "ಚಿಕ್ಕಮ್ಮ" ಇಂಥ ಒಂದು ಕನ್ನಡ ಚಲನ ಚಿತ್ರವನ್ನು ನಾನು ನೋಡಿರಲಿಲ್ಲ ಅಭಿನಯ ಶಾರೆದೆ ಶ್ರೀಮತಿ ಜಯಂತಿ ಅವರ ಅತ್ಯಮೋಘ ಅಭಿನಯ ನೋಡಿ ಮೂಕ ವಿಸ್ಮಿತನಾದೆ. ಎಂಥಾ ಒಳ್ಳೆಯ ಕಲಾವಿದೆ. ಇದೊಂದು ಸಾಂಸಾರಿಕ ಚಿತ್ರ ಹಾಗೂ ಒಳ್ಳೊಳ್ಳೆಯ ಹಾಡುಗಳು. ಶ್ರೀ ಬಾಲಕೃಷ್ಣ ಅವರ ಅಭಿನಯವು ಅಷ್ಟೇ ಸೊಗಸಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಣ್ಣಾ ಅವರ ಬಗ್ಗೆ ಹೇಳಲು ನಾನು ಬಹಳ ಚಿಕ್ಕವನು ಎಷ್ಟೇ ಆದರೂ ಅವರು ನಟಸಾರ್ವಬೌಮರಲ್ಲವೇ. ಸಿ.ಕೆ. ನಾಗರಾಜ್. ಬೆಂಗಳೂರು 85

  • @ajaymuthuraj3385
    @ajaymuthuraj3385 4 роки тому +23

    ಜಯಂತಿ ಅಮ್ಮ ನಟನೆ ಚೆನ್ನಾಗಿದೆ ಬಾಲಣ್ಣ ನಟನೆಯು ಚೆನ್ನಾಗಿದೆ ಅಣ್ಣಾವ್ರರಿಗೆ ಪಾತ್ರ ಕಡಿಮೆ ಸಂಭಾಷಣೆ ಹಿತಾವಾಗಿದೆ ಚಿಕ್ಕಮ್ಮ ಚಿತ್ರ ಸೂಗಸಾಗಿದೆ Old is Gold

  • @nandishhiremath2556
    @nandishhiremath2556 3 роки тому +11

    ಅತಿ ಸುಂದರ ಕಥಾವಸ್ತು.. ಕೌಶಲ್ಯ ಪೂರ್ಣ ನಟರು
    ಇನ್ನೆಲ್ಲಿ ಈ ವೈಭವ 👌👌👌👌👌

  • @manoharrao6861
    @manoharrao6861 3 роки тому +7

    ಚಿಕ್ಕಮ್ಮನ ಚಿತ್ರ ‌ತುಂಬಾ ಸೂಗಸಾಗಿ ಮೂಡಿ ಬಂದಿದೆ.ಎಲ್ಲಾ ಪಾತ್ರಗಳು ‌ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು.

  • @krishnakrishnegowda5849
    @krishnakrishnegowda5849 4 роки тому +10

    ನಿಜವಾಗಲೂ ಅಭಿನಯ ಶಾರದೆ

  • @pkfromkoppal
    @pkfromkoppal 3 місяці тому +1

    18/6/24,ತುಂಬಾ ಅದ್ಭುತವಾದ ಚಿತ್ರ
    ಗೌರವನಟ ಡಾ/ರಾಜಣ್ಣ ಅವರು. ಮುಖ್ಯ ಪಾತ್ರ ಬಾಲಣ್ಣ ಮತ್ತು ಜಯಂತಿ.ನರಸಿಂಹರಾಜು. ಶ್ರೀನಾಥ್ ಅತ್ಯುತ್ತಮ ನಟನೆ.❤❤

  • @rajeevarashmi748
    @rajeevarashmi748 9 днів тому

    26-09-2024ರಲ್ಲಿ ನೋಡಿದ ಸುಂದರ ಚಿತ್ರ, ನನಗೆ ನಮ್ಮ ಬಾಲಣ್ಣನ ಅಭಿನಯ ಬಹಳ ಇಷ್ಟ ಆಯಿತು❤❤

  • @sagarkamareddy3990
    @sagarkamareddy3990 4 роки тому +4

    4:00 balanna .....🔥🔥🔥🔥🔥🔥🔥

  • @shwethasambhava7063
    @shwethasambhava7063 3 роки тому +5

    ತುಂಬಾ ಚೆನ್ನಾಗಿದೆ....

  • @marisiddappa3621
    @marisiddappa3621 3 роки тому +2

    ನನಗೆ ರಾಜಣ್ಣನವರ ಪಾತ್ರ ಕಡಿಮೆ ಇದ್ದುದು ಒಂದೆಡೆ ಕೊರತೆಯಾದರು ಆ ಪಾತ್ರದ ಸನ್ನಿವೇಶ ಬಹಳಷ್ಟು ಹಿಡಿಸಿತು,ಈಗ ನನಗೆ ಒಂದು ವಿಷಯ ತಿಳಿಯ ಬಯಸುವುದೆಂದರೆ ರಾಜಣ್ಣ ನವರು ಸ್ವಾರ್ಥಿಗಳು ಬೇರೆಯವರ ಪಾತ್ರದಲ್ಲೂ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆಂಬ ಆಪಾದನೆ ಸುಳ್ಳು ಎಂಬುದು ತಿಳಿಸುವಂತಾಯಿತಲ್ಲದೆ,ನನಗೆ ನನ್ನ ಸಹಪಾಟಿ ನಂತರ ಏಳಿಗೆಯನ್ನು ಬಯಸುವರೆಂದು ಈ ಚಿತ್ರ ತೋರಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಶ್ಲಾಘನೀಯ.

  • @gururajswamy7748
    @gururajswamy7748 4 роки тому +5

    ಅಣ್ಣಾವ್ರಿಗೆ ಜೈ

  • @narasimhamurthyv5442
    @narasimhamurthyv5442 3 роки тому +9

    Balanna greatest actor ever

  • @bdsomashekarachar5316
    @bdsomashekarachar5316 4 роки тому +18

    ತುಂಬಾ ಚೆನ್ನಾಗಿದೆ.. ಈ ತರದ ಸಿನೆಮಾ ಗೆ ಪ್ರೋತ್ಸಾಹ ನೀಡಬೇಕು

  • @samogh2931
    @samogh2931 4 роки тому +6

    Wonderful movie. Thanks a lot. Upload aparoopada atithigalu

  • @ganapatsahabib3732
    @ganapatsahabib3732 Рік тому +2

    Old is gold g.n.habib

  • @AbdulHamid-gs8vx
    @AbdulHamid-gs8vx 4 роки тому +3

    *** Balannanige Balannane..saaty....👌👌👌💚💛💜 ***

  • @eziodesmond4027
    @eziodesmond4027 Рік тому

    ಅದ್ಭುತ ಕಣ್ತೆರೆಸುವ ಚಲಚ್ಚಿತ್ರ .ಜಯಂತಿಯ ಮನೋಹರನಟನೆ

  • @rajukamble3595
    @rajukamble3595 4 роки тому +3

    Chikkamma good move🙏🙏🙏🙏🙏🙏🙏🙏🙏🙏🙏

  • @vijayasubbegowda5412
    @vijayasubbegowda5412 4 роки тому +5

    ಚೆನ್ನಾಗಿದೆ🤝

  • @rajeshpv5424
    @rajeshpv5424 4 роки тому +7

    Very very thanks to RSV media this movie very rare movie yaava chanalallu illa good super story old is gold please CHALISADA SAGARA and RAAJA MAHA RAAJA upload

  • @rafiqkhatib1484
    @rafiqkhatib1484 8 місяців тому +1

    Good film

  • @ShankarSB619
    @ShankarSB619 2 роки тому +1

    Super movie annavrige jai...🙏

  • @ningarajudningaraju3690
    @ningarajudningaraju3690 Рік тому +1

    Karnataka politicians are fail to gives award to legendary actors like Shreenath and Ananthnag

  • @jithusujith2987
    @jithusujith2987 4 роки тому +14

    Karuneye kutumbada kannu
    natasarvabhauma
    Malli maduve
    kalitharoo henne
    thoogudeepa
    nanna thamma
    sati nalayini
    mohini bhasmasura
    mahasathi arundhati
    devasundari
    Pativratha
    naga pooje
    Upload madi

    • @gurappahikkanagutti3367
      @gurappahikkanagutti3367 4 роки тому +3

      same Request

    • @vijaykumar143dboss5
      @vijaykumar143dboss5 4 роки тому

      Yes all movies upload me sir 🙏

    • @hanurajkumarhanurajkumar1249
      @hanurajkumarhanurajkumar1249 4 роки тому

      ಹೌದು ನನ್ನ ಕೋರಿಕೆ ಕೂಡ ಇದೆ ಸಿನಿಮಾಗಳು

    • @hanurajkumarhanurajkumar1249
      @hanurajkumarhanurajkumar1249 4 роки тому

      ಮಲ್ಲಿಮದುವೆ ಲಭ್ಯ ಇದೆ ಯೂಟ್ಯೂಬ್ ನಲ್ಲಿ

    • @hanurajkumarhanurajkumar1249
      @hanurajkumarhanurajkumar1249 4 роки тому

      ನಟಸಾರ್ವಭೌಮ (ಆಯ್ದ ಚಿತ್ರಗಳ ಸಂಗ್ರಹ ಚಿತ್ರ ಇದು) ಲಭ್ಯ ಇದೆ.
      ಕರುಣೆಯೇ ಕುಟುಂಬದ ಕಣ್ಣು ಚಿತ್ರ ಹಾಗೂ ನನ್ನ ತಮ್ಮ ಚಿತ್ರವೂ ಲಭ್ಯಇವೆ ಯೂಟ್ಯೂಬ್ ನಲ್ಲಿ

  • @jotipattar1738
    @jotipattar1738 Рік тому

    Entaha adbutavad cinema nodoke adrust beku...utamavad kathe...pratiyondu patragalu acchukattagive...jayanti amma super acting. .hats off director and production...

  • @mohanraok6138
    @mohanraok6138 2 роки тому +2

    Old is gold

  • @NBManjunathGowda
    @NBManjunathGowda 11 місяців тому

    ತುಂಬಾ ಚೆನ್ನಾಗಿದೆ.. ❤️

  • @luckyv8410
    @luckyv8410 3 роки тому +1

    Very beautiful 👌movie

  • @srhg-78lnam19
    @srhg-78lnam19 4 роки тому +4

    Namma Dr.Rajanna chikka patra adru, avarna, Balanna mattu Narasimharaju nodoke ee cinema nodade

  • @vijaykumar143dboss5
    @vijaykumar143dboss5 4 роки тому +3

    Anuraga bhandana

  • @Hegdebasavanna
    @Hegdebasavanna Рік тому

    Today date.25/8/2023,
    I am watching Dr. Rajkumar series, this is 114th movie. I have not found the following movies
    1) ಸತಿ ನಲಾಯಿನಿ
    2) ದೇವಾಸುಂದರಿ
    3) ನಾಗಪೂಜೆ
    4) ಮಲ್ಲಿ ಮದುವೆ
    5) ಕಲಿತರೂ ಹೆಣ್ಣೇ
    6) ಸತಿ ಶಕ್ತಿ
    7) ಪತಿವ್ರತಾ
    8) ತೂಗುದೀಪ
    9) ಮೋಹಿನಿ ಭಸ್ಮಾಸುರ
    10) ಸಂದ್ಯ ರಾಗ
    11) ಮಹಾಸತಿ ಅುಂಧತಿ
    12) ನಟ ಸಾರ್ವೌಮ
    13) ಭಲ್ಲೆ ರಾಜ
    if you find please upload 🙏🙏🙏
    ..bull here..

  • @jagadeeshharikanth2317
    @jagadeeshharikanth2317 4 роки тому +2

    Movie kottidakkagi danyavadagalu. Nyayave devaru upload madi please

  • @sagunkoparde375
    @sagunkoparde375 4 роки тому +1

    Bhakta vijay&nagapooja & mister rajkumar&toogudeepa film quick upload please. ........

  • @theerthaprasad1311
    @theerthaprasad1311 4 роки тому +1

    Balannange jai

  • @srinivashs8281
    @srinivashs8281 3 роки тому +2

    Super

  • @sureshh5256
    @sureshh5256 4 роки тому +4

    Upload sati sukanya please

  • @nirmalabalan7206
    @nirmalabalan7206 3 роки тому +1

    Goodfilm

  • @gainerm5845
    @gainerm5845 4 роки тому +4

    What a misleading title card, where is Rajkumar?
    However, movie is lead by our beloved Balanna

  • @kavyagangamma4290
    @kavyagangamma4290 Рік тому

    Ene aadru Abhinaya Sharade Abhinaya Amogha. Cinema tumbaa channagide

  • @manjunathn6474
    @manjunathn6474 3 роки тому +5

    Looks like Upendra got inspired by balanna's character in this movie. The character is so identical and ditto in rakta kanniru

  • @harishgowda3493
    @harishgowda3493 Рік тому

    Super movie♥

  • @sagunkoparde375
    @sagunkoparde375 4 роки тому +3

    Bhakta vijaya&nagapooja film upload plse

  • @suniroy4439
    @suniroy4439 4 роки тому +7

    love it ,lot to learn for families

  • @nagarajuacharnagaraj1861
    @nagarajuacharnagaraj1861 Рік тому

    Super movie sir adbutha

  • @aadisaagara582
    @aadisaagara582 Рік тому

    ಅಣ್ಣಾವ್ರು guest appearance ಮಾಡಿರೋ ಮೊದಲನೇ ಚಿತ್ರ😊.

  • @yusufkudachi8813
    @yusufkudachi8813 2 роки тому

    Excellent Film...

  • @ParameshwarappaknParames-sf3lw

    Reyali Beauty full movie

  • @jayakumarbs4740
    @jayakumarbs4740 4 роки тому +1

    Super story and theme

  • @sridhars4375
    @sridhars4375 Рік тому

    👌👌👌👌👌👌👌move...

  • @vijaykumar143dboss5
    @vijaykumar143dboss5 4 роки тому +1

    Hasida hebbuli

  • @Good-po6pm
    @Good-po6pm 2 роки тому +2

    This story from Tamil movie Chiththi Jeminiganeshan and Pathmini acted K.S Gopalakirishnan Directed M . R. Ratha acting A1 No one can Replace his Acting - Great Movie

  • @divyakota4490
    @divyakota4490 2 роки тому

    Excellent movie

  • @LakshmiLakshmi-wj6qt
    @LakshmiLakshmi-wj6qt Рік тому

    ನನಗೂಇಷ್ಟವಾಯಿತು

  • @LakshmiLakshmi-wj6qt
    @LakshmiLakshmi-wj6qt Рік тому

    ನಿನಗೂ ಇಷ್ಟವಾಯಿತು

  • @prakasholekar3950
    @prakasholekar3950 3 роки тому

    ನೈಸ್ ಫಿಲಂ

  • @MantappaKutni-zg8rc
    @MantappaKutni-zg8rc Рік тому

    💕💞🙏🙏🙏💞💕

  • @saleembasha1043
    @saleembasha1043 4 роки тому +1

    *** Balanna navara tharaha da obba hassya nata kanndachithra ragadalli illavalla......😒***

  • @pradhyumnauday1103
    @pradhyumnauday1103 4 роки тому +1

    Please upload nagunagutha nali Kannada movie sunil and shruthi

  • @sumanhv6149
    @sumanhv6149 2 роки тому

    Intha chitragalu barade kevala hodi badi chitragalu bandu janara manasu badalagide

  • @keshavnayaka7257
    @keshavnayaka7257 4 роки тому +1

    Please Uploud galate samsara, kasthuri vijaya, bale baskara, malathi madava kannada movies. 🙏

  • @prasannakumar7394
    @prasannakumar7394 4 роки тому +3

    Where is dr. raj in this movie.

  • @parameshwarappkn6469
    @parameshwarappkn6469 4 роки тому +2

    GOOD MOVIE SO I LIKE IT

  • @vijaykumar143dboss5
    @vijaykumar143dboss5 4 роки тому +1

    Swapna

  • @sunils1834
    @sunils1834 4 роки тому +3

    Chikamma, great movie

  • @smitha_anjali
    @smitha_anjali 2 роки тому

    2022 April ❤️

  • @vijaykumar143dboss5
    @vijaykumar143dboss5 4 роки тому +1

    Plz all movies upload me sir

  • @rangnathranganath9541
    @rangnathranganath9541 2 роки тому +1

    ಒ o ದು ಅ ಥ ೯ ದ ಲ್ಲಿ
    ಡಾ - ರಾ ಜ ಕು ಮಾ ರ್ ರ ವ ರು
    ಈ ಚಿ ತ್ರ ದ ಲ್ಲಿ
    " ಗೌ ರ ವ ನ ಟ " ರಾ ಗಿ ರು ವ ರು. ಅವ ರ ಅ ಮೋ ಘ ವಾ ದ
    ನ ಟ ನೆ ವೃದ್ ಧ ಯ ಸ್ಪರ್ ಷಿ.

  • @vijaykumar143dboss5
    @vijaykumar143dboss5 4 роки тому +1

    Avali javali movie upload me sir 🙏

  • @vijaykumar143dboss5
    @vijaykumar143dboss5 4 роки тому +1

    Yava hoovu yaramudigo

  • @ragammaarkera1923
    @ragammaarkera1923 2 роки тому

    Howdu nija khakhi iruva kimmattu narasinharaju nija heliddare

  • @RameshChandra-tc3yv
    @RameshChandra-tc3yv Рік тому

    Dr. Rajkumar has no part.

  • @kalavathitn6300
    @kalavathitn6300 Рік тому

    P

  • @vijaykumar143dboss5
    @vijaykumar143dboss5 4 роки тому +1

    Rowdy Raja

  • @chandrashekarl5750
    @chandrashekarl5750 4 роки тому +1

    Uploadscsco mastr

  • @bhuvaneshwarin7937
    @bhuvaneshwarin7937 2 роки тому

    Wonderful movie

  • @mahadevaswamy4371
    @mahadevaswamy4371 2 роки тому

    Very good filem

  • @bloattech1333
    @bloattech1333 Рік тому +1

    Super movie

  • @igovindabhandary8677
    @igovindabhandary8677 4 роки тому +2

    Good movie

  • @srchethanrangaiahsrchrthan5826
    @srchethanrangaiahsrchrthan5826 3 роки тому +1

    Super movie

  • @AnilKumar-eh7xl
    @AnilKumar-eh7xl 3 роки тому +3

    Super movie

  • @balrajhm226
    @balrajhm226 2 роки тому

    Super movie 👍

  • @lordsarahunaathmonastery
    @lordsarahunaathmonastery 4 роки тому +1

    Awesome movie