КОМЕНТАРІ •

  • @ajcreations1769
    @ajcreations1769 Рік тому +1825

    ಈಗಿನ ಕಾಲದಲ್ಲಿ ತಮ್ಮ ಸ್ವಾರ್ಥಕ್ಕಾಗಿ ಯೋಚಿಸುವ ಕಾಲದಲ್ಲಿ ತನ್ನ ಅಕ್ಕಂದಿರ ಬಗ್ಗೆ ಯೋಚನೆ ಮಾಡೋ ಮುಗ್ದ ಮನಸ್ಸಿನ ಗೋವಿಂದಣ್ಣಾ ❤️❤️

  • @svs9834
    @svs9834 Рік тому +328

    ಗೋವಿಂದಣ್ಣ ನಿಜವಾಗಿಯೂ ಪ್ರಾಮಾಣಿಕ ವ್ಯಕ್ತಿ.... ಅಕ್ಕಂದಿರಿಗಾಗಿ ನಾನು ಇದ್ದೇನೆ ಎಂದಾಗ ನನ್ನ ಕಣ್ಣಲ್ಲಿ ನೀರು ಬಂತು😢

  • @ESHA8055
    @ESHA8055 Рік тому +415

    ಗೊವಿಂದಣ್ಣ ಒಂದು ಮಾತ್ ಹೇಳಿದ್ರು. ನನಗೋಸ್ಕರ ನನ್ನ ಅಕ್ಕಂದಿರು ಇದರೆ ಅಂತ .ತಮ್ಮ ಅಂದ್ರೆ ಅಕ್ಕಂದಿರಿಗೆ ಅದೆಷ್ಟು ಪ್ರೀತಿ. ಗೊವಿಂದಣ್ಣ ನಿಮ್ಮದು ಹಾಲಿನಂತೆ ಮನಸ್ಸು 🙏❤❤

    • @madhun6432
      @madhun6432 Рік тому +11

      Guru, govindanna heliddu, avru avra akkandirna nodkobeku antha, andre akkandira responsibility ivra melide antha, most of the sister won't care about brothers after marriage, most of them are selfish. Brothers word hard for sisters betterment, but finally they won't get anything instead get hurt by sisters. Not all are like that but most of them. Saying this with experience😊

  • @Harishmaheshwar
    @Harishmaheshwar Рік тому +505

    Guru ಎಲ್ಲಿದ್ದೆ ಗುರು ಎಷ್ಟು ದಿನ ಕುರಿ ಬಾಂಡ್ ಬಿಟ್ಟು ಇನ್ನೊಂದ್ ಪ್ರತಿಭೆ ಬೆಳಕಿಗೆ ಬಂತು love u bro❤️👏👏👏😊

    • @khadirbasha7830
      @khadirbasha7830 Рік тому +5

      Sir same hindi program ide sir.. But idu super😂

  • @chiranjeevi.kchiranjeevi9691
    @chiranjeevi.kchiranjeevi9691 Рік тому +99

    ಗೋವಿಂದ ಅಣ್ಣ ನಂತವರು ಅಕ್ಕ ತಂಗಿ ಮೇಲೆ ಪ್ರೀತಿ ಇಟ್ಟುಕೊಂಡಿರುವವರ ಈ ಸಮಾಜಕ್ಕೆ ತುಂಬಾ ಅವಶ್ಯಕತೆ ಇದೆ ಜೈ ಗೋವಿಂದ ಅಣ್ಣ

  • @sujaysuresh4075
    @sujaysuresh4075 Рік тому +346

    Govind is a 💎 Jem of this kaliyougha.
    He didn't entertained me but he touched my emotions, when ever he hugs and requested for the life he actually replicated punyakoti love you govind.

  • @sankethpatil5459
    @sankethpatil5459 Рік тому +52

    ಗೋವಿಂದಣ್ಣನ ಅಕ್ಕನವರ ಬಗ್ಗೆ ಹೆಮ್ಮೆ ಅನಿಸಿತು, ಇಂತಹ ತಮ್ಮ ಪಡೆದ ನೀವು ಧನ್ಯರು...
    ಗೋವಿಂದಣ್ಣ🙏🙏

  • @Mandyadavnu
    @Mandyadavnu Рік тому +525

    ಅವರ ಅಮಾಯಕತೆ ನೋಡಿ ನನಗ್ಯಾಕೋ ನಗಲಾಗಲಿಲ್ಲ ಬ್ರದರ್ರ್.❤

  • @kannadaviews3326
    @kannadaviews3326 Рік тому +193

    ಒಳ್ಳೆ ಮನುಷ್ಯ ರಿ ಅಮಾಯಕ ಗೋವಿಂದ ಅಣ್ಣ ಸೂಪರ್ 🙏🙏

    • @yamanakkahorakeri7037
      @yamanakkahorakeri7037 Рік тому +1

      ಬಾಗಲಕೋಟ,

    • @kannadaviews3326
      @kannadaviews3326 Рік тому +2

      @@yamanakkahorakeri7037 ಬಾಗಲಕೋಟೆ ಮಂದಿ ಚಲೋ ಇದರಿ ❤️❤️❤️❤️

  • @ra-one0009
    @ra-one0009 Рік тому +200

    ❤ his innocence and responsibility 🙏🏼 towards his family

  • @pinkykhushi3721
    @pinkykhushi3721 11 місяців тому +17

    I felt bad for him 🥺
    And his innocence is just wow ❤

  • @malleshsambhapura
    @malleshsambhapura Рік тому +120

    ನಿಮ್ಮ ವಿಡಿಯೋ ಸೂಪರ್ ಸರ್ ನಾನು ನಿಮ್ಮ ಅಭಿಮಾನಿಯಾಗಿ ಹೇಳ್ತಾ ಇದೀನಿ ನೀವು ಸ್ವಲ್ಪ ಹುಷಾರಾಗಿರಿ ಯಾಕಂದ್ರೆ ಎಲ್ಲರಿಗೂ ಪ್ರಾಣದಮೇಲೆ ಆಸೆ ಇದ್ದೇ ಇರುತ್ತೆ ಆ ಭಯದಲ್ಲಿ ನಿಮ್ಮ ಪ್ರಾಣಕ್ಕೆ ಆಪತ್ತು ಬಂದ್ರೂ ಬರಬಹುದು ಯಾಕಂದ್ರೆ ತನ್ನ ಪ್ರಾಣ ಉಳಿಸಿಕೊಳ್ಳೋಕೆ ಏನನ್ನಾದರೂ ಮಾಡಬಹುದು ದಯವಿಟ್ಟು ಹುಷಾರಾಗಿರಿ❤❤❤❤

  • @purnachandra6986
    @purnachandra6986 Рік тому +107

    Already 5 times i have watched,govindanna never failed to show his innocence....

  • @akshkrishk5434
    @akshkrishk5434 Рік тому +92

    He is a genuine guy didn't even Uttar a single bad word 😊

  • @sdmadhwaraj6355
    @sdmadhwaraj6355 Рік тому +152

    Came here after watching Nann mele nambke ilva Meme 😂😂😂😂😂

  • @Mystorykathegalu
    @Mystorykathegalu Рік тому +166

    ನಮ್ ಕನ್ನಡಿಗರು ಮುದ್ದು ಹೃದಯದವರು. 😍

  • @rammohan9779
    @rammohan9779 Рік тому +27

    ನಿಮ್ ವಿಡಿಯೋ 👌 , ಒಂದು ಸಲ ನೋಡಿದ್ರೆ ಮೈಂಡ್ ರಿಫ್ರೆಶ್ ಆಗುತ್ತೆ....... ಈಗ್ಲೂ ಜನ ಏಷ್ಟು ಮುಗ್ದರಾಗಿದ್ದಾರೆ ...... 🙏🙏🙏🙏🙏

  • @venkateshkattimani2210
    @venkateshkattimani2210 Рік тому +14

    ಅವ್ರು ಅಳ್ತಿರ್ಬೇಕಾದ್ರೆ ಸ್ವಲ್ಪನಾದ್ರು ನಾಗಲ್ವಲ್ಲಾ 😂ಬ್ರದರ್ ನೀವು 🙏 ♥️

  • @rakeshn3066
    @rakeshn3066 Рік тому +306

    😂😂😂😂😂😂 ಸೂಪರ್ ಗೊವಿಂದಣ್ಣನ ಹೃದಯ ಬಾಯಿಗೆ ಬಂದಿತ್ತು

    • @koushiksomashekar197
      @koushiksomashekar197 Рік тому +4

      ❤ no no no 🥜🥜 👍👍👍

    • @UjwalSandeep
      @UjwalSandeep Рік тому

      Ayyo ಬಾಯಿಂದ ಬಿದ್ದೋಗಿತ್ತು....ದಿಂಗ ಬಂದು ಎಲ್ಲ ಸರಿ ಮಾಡಿದ.

    • @mahimahesh6923
      @mahimahesh6923 Рік тому +2

      ಹೃದಯ ಅಲ್ಲಾ bro.. ಲಿವರೆ ಬಾಯಿ ಬಂದಿತ್ತು ಅನ್ನ್ಸುತ್ತೆ 😅

    • @incognito..510
      @incognito..510 Рік тому

      @@mahimahesh6923 ho mahesha somshekar bucket

  • @kavithashiva3992
    @kavithashiva3992 Рік тому +30

    Guys pls lets help this man he is going through something thats why he is getting too emotional lets try to help mr govind by making him famous and donate him some cash

  • @madhums2401
    @madhums2401 Рік тому +3

    ಅಣ್ಣ ಈ ವಿಡಿಯೋ, ನೋಡುತ್ತಿದ್ದರೆ ಕಣ್ಣಲ್ಲಿ ನೀರು ಬಂತು ಅಣ್ಣ, ಈ ಥರಾ ಮನುಷ್ಯರು ಸಿಗುವುದಿಲ್ಲ ಅಣ್ಣ ಇವತ್ತಿನ ದಿನ,
    ನೀವು ಮಾಡ್ತೀರೋ ಈ ಅರಿವು ಮೂಡಿಸೋ ಒಳ್ಳೆ ಕೆಲ್ಸ ನಿಮಗೆ ಒಳ್ಳೇದಾಗಲಿ, ಇನ್ನೂ ಮಾಡ್ತಾ ಇರಿ all the best❤❤

  • @Vinay_Acharya
    @Vinay_Acharya Рік тому +97

    I laughed so much watching the video but at one point I just couldn't 😢 ಪಾಪ ಅಮಾಯಕ!

    • @tharleloka8843
      @tharleloka8843 Рік тому +3

      😜

    • @Vinay_Acharya
      @Vinay_Acharya Рік тому +1

      @@somashekards8086 English artha agilla andhre oarvagilla bidi. ನಾನು ಹೇಳಿದ್ದು, ನೀವು ತಿಳಿದಿದ್ದು ವ್ಯತಿರಿಕ್ತವಾಗಿದೆ.

  • @yallappakkuri8377
    @yallappakkuri8377 Рік тому +5

    ಗೋವಿಂದ್ ಅಣ್ಣ ಭಯ ಪಟ್ಟಿದ್ದು, ಜವಾಬ್ದಾರಿ ಗೇ ಹೊರತು, ಬೇರೆ ಯಾವುದ್ಕು ಅಲ್ಲ,,, ಗೋವಿಂದ ಅಣ್ಣ 🥰

  • @mahammadarish1196
    @mahammadarish1196 Рік тому +34

    ಗೋವಿಂದ ಅಣ್ಣರ ಮುಗ್ಥತೆ ಇಷ್ಟವಾಯಿತು . . . ❤

  • @raam4394
    @raam4394 Рік тому +15

    ಇನ್ನು ಸ್ವಲ್ಪ ಓತ್ತು ಬಿಟ್ಟಿದ್ರೆ ಗೋವಿಂದಾ 😅 ಗೋವಿಂದಾ ಆಗ್ತಾ ಆಗ್ತಿದಾ....😂😂

  • @dhruvadhruva8117
    @dhruvadhruva8117 Рік тому +15

    ಸ್ವಲ್ಪ ಮಿಸ್ ಆಗಿದ್ರು ಕಿಸ್ ಕೊಟ್ಟುಬಿಡ್ತಿದ್ದ 🤣😂😂

  • @naveengubbi324
    @naveengubbi324 Рік тому +72

    Sir u are truly the best .. how can u maintain ur laughter in such a situation 😳
    Hats off Sir 🔥❤️❤️❤️❤️

    • @ragnarok7576
      @ragnarok7576 Рік тому

      ​@@xaviermemes4ugot offended😂

  • @ramanujaiyengar9760
    @ramanujaiyengar9760 Рік тому +186

    9:09 this where meme started😂😂😂

  • @prithviraj.D95
    @prithviraj.D95 Рік тому +32

    Chanag prank madthira.
    I usually don’t comment but this prank was amazing.😂

  • @psreenidhi911
    @psreenidhi911 Рік тому +21

    Even the driver got emotional at the end by seeing his innocence .

  • @soulshiva1432
    @soulshiva1432 Рік тому +6

    ಈ ವಿಡಿಯೋ ತುಂಬಾ ಕಾಮಿಡಿ ಇದೆ ..ಅಂತ ನೋಡೋಕ್ ಬಂದೆ .. ಆದ್ರೆ ಗೋವಿಂದ ಅಣ್ಣ ನ ಮುಗ್ಧತೆ ಮತ್ತು .. ಅಸಹಾಯಕತೆ ನೋಡಿ ... ಮನಸ್ಸಿಗೆ ಏನೋ ಬೇಜಾರ್ ಆಯ್ತು ...❤ ಗೋವಿಂದ ಅಣ್ಣ .. ಕಣ್ಣಲ್ಲಿ ನೀರ್ ತರ್ಸ್ ಬಿಟ್ರಿ 🌈❤️🙏

  • @GowthamGhatke
    @GowthamGhatke Рік тому +15

    Btw the prank guy/ driver reminds me of famous Kannada prof. Krishne Gowdru.. voice, style, laugh everything is like that.. especially the word "dadda"

    • @sujanmKashyap
      @sujanmKashyap Рік тому

      Howdu iwara mathina Shaili Hage idhe , Krishen Gowdru sir Matthu Pranesh sir awaru eegina UA-cam kaladalli ididre Kannada comedy yelligo hogtithu

  • @sharanabasavaviswkarama8112
    @sharanabasavaviswkarama8112 Рік тому +21

    ತುಂಬಾ ಆಸೆ ಇದೆ ನನಗೆ ನಿಮ್ಮ tumbanale ಎಡಿಟ್ ಮಾಡಬೇಕು ಅಂತ ♥️🙏😍

  • @sadhangowda9652
    @sadhangowda9652 Рік тому +85

    This is called Contents..😂😂❤❤

  • @MahalingaRaya
    @MahalingaRaya Рік тому +16

    I am Entering this ತರ್ಲೆ ಲೋಕಾ After GANESH KARANTH Bro RCB's Content Courtesy Credits / Recommendation 💌👏😂🤩🤟💞

  • @RockRocky-p9h
    @RockRocky-p9h Рік тому +65

    Epic love Story Of Govindanna

  • @abhishekabhi-xt6ts
    @abhishekabhi-xt6ts Рік тому +24

    Who Come See This Video After TROLL Videos 😂😅😅

  • @Blackhol127
    @Blackhol127 Рік тому +44

    Driver's narrating skill 🔥 he is soo convincing

  • @sandeepburli
    @sandeepburli Рік тому +16

    RJ Purab, car fooling..... concept..... watched your channel for first time. Very soft....clean hearted person. He is so disturbed that he just wanted his life back.

  • @hanu_56
    @hanu_56 Рік тому +20

    14:22 last avar smile 😂😅😅ನರಕ ದಿಂದ ಪಾರಾಗಿ ಬಂದಾಗಿದೆ 😂😂😂😂😂

  • @newboyinthetown
    @newboyinthetown Рік тому +36

    Love from govindanna fans association (R)

  • @mr.mgkannadachannel7594
    @mr.mgkannadachannel7594 Рік тому +2

    govindanna.....govindanna....
    ಊಟ ಮಾಡ್ತಿದ್ದೆ ಗುರೂ ವೀಡಿಯೋ ನೋಡ್ಕೊಂಡು...ನೀರುಕುಡಿತ್ತಿದ್ದೆ ಅದೇ ಟೈಮಿಗೆ ಗೋವಿಂದ್ಅಣ್ಣ ಒಳ್ಳೆ ತವರು ಮನೆಗೆ ಹೋಗೋ ಹೆಣ್ಣಿನ ಹಾಗೆ ತಬ್ಕೊಂಡು ಅಳೋದು ನೋಡಿ ನಗು ತಡೆಯೋಕೆ ಆಗ್ದೆ...🤣ಎಲ್ಲ ರಿವರ್ಸ್ ಆಗೋಯ್ತು ನನ್ಗೆ...
    ಯಪ್ಪಾ ಆಗಲ್ಲ ಗುರೂ ಅರ್ಧ ಗಂಟೆ ಸುಧಾರಿಸಿಕೊಂಡೆ....🤣🤣🤣🤣🤣🤣🤣
    ವಿಡಿಯೋ,ಎಡಿಟಿಂಗ್ next level ಗುರೂಜಿ 🔥🔥🔥🔥🔥🔥🔥🔥🙏🙏🙏🙏🙏🙏🙏

  • @lakshminarasimha.p2878
    @lakshminarasimha.p2878 Рік тому +24

    Idhu idhu original prank andhre😂😂 super super guru

  • @harrychecker5509
    @harrychecker5509 Рік тому +31

    First time I have seen him smile during the prank

  • @mansoorshamil4597
    @mansoorshamil4597 Рік тому +10

    May god bless govindanna...such a pure soul❤❤❤

  • @darshankp7340
    @darshankp7340 Рік тому +5

    ಅಣ್ಣ ನಿನ್ ಕಾರ್ ನಲ್ಲಿ ನಾನು ಕೂರ್ಬೇಕು.....
    ❤ಬನ್ನಿ (ಕುಶಾಲನಗರ )ಕೊಡಗು ❤️ 1 ಟೈಮ್ 🙏🏼🤝💐

  • @sandeeppatilgc
    @sandeeppatilgc Рік тому +15

    ಅಣ್ಣನ ಹೃದಯ ಕರಗಿ ನೀರಾಗಿ ಹೋಯ್ತು 😆😆

  • @GHOST-gi2ej
    @GHOST-gi2ej Рік тому +17

    30-40 li medical college 😂😂😂😂

  • @Onlinekannadigaru
    @Onlinekannadigaru Рік тому +7

    ಗೋವಿಂದ ಅಣ್ಣ ಹೆದ್ರಿಕೊಂಡ್ ನಿಮ್ car ಲಿ download ಮಾಡಿದ್ರೆ 😂😂

  • @shyamsundar1347
    @shyamsundar1347 Рік тому +3

    In this generation I saw the very 1st innocent guy. He is really paapa.

  • @kindteaser2952
    @kindteaser2952 Рік тому +34

    Who came here after watching Instagram

  • @bullymaguire313
    @bullymaguire313 Рік тому +4

    Govindanna is pure soul ❤may god bless him with happiness and good health.

  • @hemanthkumar.rlucky3584
    @hemanthkumar.rlucky3584 Рік тому +8

    Sir why ur not uploading videos...waiting for hilarious comedy 😀😀

  • @parisarachannel
    @parisarachannel Рік тому +2

    ನಿಮ್ಮ ಎಪಿಸೋಡಿಗಾಗಿ ಕಾಯುತ್ತಿದ್ದೇವೆ ಅದ್ಭುತವಾಗಿ ಮೂಡಿ ಬರುತ್ತಿದೆ ಮುಂದಿನ ಎಪಿಸೋಡಿಗಾಗಿ ❤ಕಾಯುತ್ತಿದ್ದೇವೆ 🌹

  • @jagdishkgowda
    @jagdishkgowda Рік тому +7

    Villain transformed by hero's love weapon 🔪💘

  • @santoshmv847
    @santoshmv847 Рік тому +3

    ಅಣ್ಣ ಸೂಪರ್ ವಿಡಿಯೋ ಅಣ್ಣ ನಿಮ್ಮ ವಿಡಿಯೋ ಗಳು 😍😍😍😂😂😂😂👍❤️❤️❤️❤️ all the best ಅಣ್ಣ ನಿಮ್ಮ ವಿಡಿಯೋ ನೋಡಿ ನಂಗೆ ತುಂಬಾ ಖುಷಿ ಆಯಿತು ಅಣ್ಣ ❤️😍😍😍

  • @BrokenFeel1994
    @BrokenFeel1994 Рік тому +71

    Dinga Anna on the way 🤣🤣

  • @vinayvenkatesh7
    @vinayvenkatesh7 Рік тому +46

    Pure Innocence ❤

  • @goldeneraofindia4301
    @goldeneraofindia4301 Рік тому +10

    30 × 40 site alli medical College 😂😂😂😂😂😂😂

  • @HGC.99
    @HGC.99 Рік тому +53

    Govindanna fans club members like here

  • @yogeshkumarsrinivasa7856
    @yogeshkumarsrinivasa7856 Рік тому +12

    Awww man that guy was so cute and innocent.

  • @srm7911
    @srm7911 Рік тому +2

    ಅಣ್ಣಾ ಬೀಜ ಬಾಯಿಗೆ ಬಂದಾಂಗ ಮಾಡಿದಿಪಾ ಪಾಪ.. 😝😝
    ನಾನು ನಿಮ್ಮ ಗಾಡ್ಯಾಗ ವಟ್ಟ ಹತ್ತಲ್ಲ ಓಡಿ ಹೋಗುತುನು ಮಾರಿಯಾ😂😂😂😂😂😂

  • @HelloCinemaYT
    @HelloCinemaYT Рік тому +50

    He is never disappoint up to laugh 😂😂😂

  • @prajwaln5446
    @prajwaln5446 4 місяці тому +1

    Love towards his sisters are emotional❤❤❤

  • @Seedhe-Saadhe-Akshay-Akshay
    @Seedhe-Saadhe-Akshay-Akshay Рік тому +4

    I just could not stop laughing , One of the best bakra videos I have ever seen ...

  • @bhoomitech3398
    @bhoomitech3398 Рік тому +2

    ನೀವೇ ಕರಗಿ ಹೋದ್ರಿ 1 min,. ನಲ್ಲಿ ಪಾಪ ಮುತ್ತು ಕೊಟ್ಟು ಜೀವ ದಾನ ಮಾಡಿ ಅಂತಾವ್ರೆ ಗೋವಿಂದಣ್ಣ ಬಿಟ್ ಬಿಡಿ 😅😅😅😅ಅಣ್ಣ 😂😂😂

  • @menagesh7074
    @menagesh7074 Рік тому +8

    ನಾನ್ ಮಾತ್ರಾ ಫುಲ್ ಫಿದಾ ಅಣ್ಣ ನಿಮ್ ಪ್ರಾಂಕ್ ಗೆ😂😂😂😂😂😂😂😂😂😂❤❤❤❤❤

  • @Anonymous-yg8yb
    @Anonymous-yg8yb Рік тому +4

    Starting alli nakku nakku kannalli neeru bandre😂.... Last alli avara innocence nodi kannalli niru baratte🥺

  • @san455
    @san455 Рік тому +9

    Best prank in kannada till date.... 😂

  • @VijayGS-fe3bi
    @VijayGS-fe3bi Рік тому +5

    ಗೋವಿಂದ ಗೋವಿಂದ 🎉🎉
    ಗೋವಿಂದ ಅಣ್ಣ ಅಂದಾಗ
    ಪಾಪ ಅವ್ನು ಜೀವ ಬಾಯಿಗೆ ಬರುತ್ತೆ

  • @romithvk9559
    @romithvk9559 Рік тому +21

    A video with a message and sarcasm 🙌🏻👌🏻 spot on

  • @occasional322
    @occasional322 Рік тому +8

    Seems to be you also fall ❤love with Govindannaaa 😂

  • @eecodrive
    @eecodrive 6 місяців тому +3

    @12.30 neevu bhaavukaaradri ansatte.... aadare... aa vyakthiya dhvaniyalli...... aa bhaya.. novu....... naanagoo feel aytu saa......... nimma dhvani.... belli tereya jagattige parichayiso avakasha sikre...... miss maadikollabedi saa....... shubhavagali..

  • @pradeepsajjan
    @pradeepsajjan Рік тому +3

    Anna Unique aagi, Yella Safety jotege Prank madtiddiri...Nimage nimma Parivara chennagirali anta haaraisuttene Olledaagli nimage...Video matra Sooperbb

  • @madhumarappa
    @madhumarappa Рік тому +28

    Nice concept anna😂😂😂😂❤ love it

  • @rghu9841
    @rghu9841 Рік тому +5

    Sumne nodhe...full laughing 😂😂😂...good unique content...😂😂

  • @thebharaths12
    @thebharaths12 Рік тому +19

    Govindanna made my eyes wet 😢 A true gem ❤

  • @gentlekannada
    @gentlekannada Рік тому +1

    The driver is the best actor😂😂😂😂😂😂😂😂😂😂😂 love the driver toooo goood

  • @rog_gamer_a8310
    @rog_gamer_a8310 Рік тому +13

    9:08 the best part😂😂😂

  • @naveenkumara9932
    @naveenkumara9932 Рік тому +1

    He is very innocent but really a very understandable prank a meaning message about our awareness,always we should carefull about ourselves..Thank you team

  • @Raxitkumar132
    @Raxitkumar132 Рік тому +13

    Such a innocent person❤

  • @olledbaisiolledagutte
    @olledbaisiolledagutte Рік тому +6

    ಪಾಪ ಮರ್ರೆ.... 😅 ಮುಗ್ಧ ಮನಸ್ಸಿನ ವ್ಯಕ್ತಿ❤

  • @Anaamikaa2
    @Anaamikaa2 Рік тому +4

    Guru ide continue madu olle life ide ninige channel olle growth aguthe ❤ Good luck brother 🥂❤‍🩹😊

  • @charancharan9230
    @charancharan9230 Рік тому +9

    Even he couldn't control his Lough 😅 how can we ..... 😅😆😅

  • @vasuvasuchandra8365
    @vasuvasuchandra8365 Рік тому +10

    Frank ka bap sir sup😂😂😂 I can't control after watch this Epic video 🙏

  • @stories.creativestudios
    @stories.creativestudios Рік тому +5

    Comedy prank show edu ...aadru kannal neeru banthala guru 🥺😭😢 paapacchii govindanna #pureInnocence #amayaka

  • @abdulnaufalpv
    @abdulnaufalpv Рік тому +16

    love from Saudi Arabia ❤❤

  • @Living_Jeff
    @Living_Jeff Місяць тому

    Hw touched your nurve at 10:37 and we can see your instant reaction brother. I felt your mercy on his innocence. A human with heart can understand what u felt there❤

  • @surendarb8540
    @surendarb8540 Рік тому +20

    This was the amazing episode 😂

  • @kannadaplayers3386
    @kannadaplayers3386 Рік тому +1

    ಪಾಪಚ್ಚಿ ಜೆ ಎಷ್ಟೊಂದು ಎದುರು ಕಂಡ್ರು ಅಣ್ಣ ನಿಮ್ಮ ಕಾಮಿಡಿ ಸೂಪರ್ ಅಣ್ಣ🙏🙏🙏🙏🙏🙏🙏👌👌👌😀😀

  • @suniadhithya9392
    @suniadhithya9392 Рік тому +17

    ಗುರೂ ಯಾರಾದ್ರು ಗಾಂಡ್ ಗಾಬ್ರಿ ಆಗಿ Hand Break ಎತ್ಬಿಟ್ರೆ ಏನ್ ಕಥೆ ಗುರೂ ಹೈವೇಲಿ 😂😂😂😂

  • @Aftabahmed-nc9kn
    @Aftabahmed-nc9kn Рік тому +4

    Epic acting even a great actor wont do this hatsoff to the channel anchor

  • @vijaykumarschanal4771
    @vijaykumarschanal4771 Рік тому +10

    ಕರ್ನಾಟಕದ RJ purab 👌👍🏻💐

  • @v.....24
    @v.....24 Рік тому +2

    ಬ್ರೋ ಯಾಕೆ ನಿಲ್ಸುದ್ರಿ ವಿಡಿಯೋ ಸ್ ಮಾಡೋದು,, ಚೆನ್ನಗೈತೆ ಹಾಗೆ continue ಮಾಡಿ ಪ್ಲೀಸ್

  • @MotorsSimpleSuddi
    @MotorsSimpleSuddi Рік тому +12

    Couldn't laugh .he is so innocent 😢

  • @Persevere5
    @Persevere5 Рік тому +5

    30x40 site alli Medical College 😂😂😅

  • @praveenlobo96
    @praveenlobo96 Рік тому +7

    Innocent ಗೋವಿಂದಣ್ಣ ❤

  • @Anees1000
    @Anees1000 Рік тому +2

    ಯಾರ್ ಗುರು ನೀನು ಎಷ್ಟು ದಿನ ಎಲ್ಲಿದೆ ಗುರು ಹೊಟ್ಟೆನೋವು ಬಂದ್ಬಿಡ್ತು ಗುರು ನನಗೆ ನಕ್ಕಿ ನಕ್ಕೆ ಸೂಪರ್ ಸೂಪರ್ ಸೂಪರ್

  • @officalJalgara
    @officalJalgara Рік тому +3

    I laughed so much, I cannot explain guru. Pakka yeno kadaithe evathu nange...

  • @gunda.g1236
    @gunda.g1236 Рік тому +6

    Editing is super it's soo fun I have enjoyed like anything 🙏👌