Actress Divya/Ramya Passed Away Death News is FAKE ⚠️ she is healthy and alive

Поділитися
Вставка
  • Опубліковано 5 вер 2023
  • ನಟಿ ರಮ್ಯಾ ಸಾವು.. ಸುಳ್ಳು ಸುದ್ದಿ ಸ್ಯಾಂಡಲ್‌ವುಡ್ ನಟಿ ರಮ್ಯಾ ಹೃದಯಾಘಾತದಿಂದಾಗಿ ವಿಧಿವಶರಾಗಿದ್ದಾರೆ ಎಂದು ಹಲವರು ಟ್ವಿಟ್ ಮಾಡುತ್ತಿದ್ದಾರೆ. ಖಚಿತ ಮಾಹಿತಿಯ ಪ್ರಕಾರ, ರಮ್ಯಾ ಆರೋಗ್ಯವಾಗಿದ್ದು, ಯಾವುದೇ ಅನಾರೋಗ್ಯ ಸಮಸ್ಯೆಯನ್ನು ಎದುರಿಸುತ್ತಿಲ್ಲ. ಮೋಹಕ ತಾರೆ ರಮ್ಯಾ ಸ್ವಿಟ್ಸರ್ಲೆಂಡ್‌ನ ಜಿನೀವಾ ಪ್ರವಾಸದಲ್ಲಿದ್ದಾರೆ. ಕಳೆದ ವಾರ ವಿದೇಶ ಪ್ರವಾಸ ಕೈಗೊಂಡಿದ್ದ ಅವರು, ಗೆಳತಿಯೊಂದಿಗೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಇಂದು ಕೂಡ ಇಂಡಿಯಾ ಹೆಸರು ಮರುನಾಮಕರಣದ ಕುರಿತು ಟ್ವಿಟ್ ಮಾಡಿದ್ದಾರೆ.
    #fakenews #trending #ramya #divyaspandana #rip #death #news #tamil #birthday #sandalwood #ramyakrishnan #ramyafance
  • Розваги

КОМЕНТАРІ •