ಪೆಟ್ರೋಲ್,ಡಿಸಲ್ ಬೆಲೆ ಏರಿಕೆ: ಬಿಜೆಪಿ ವಿಭಿನ್ನ ಪ್ರತಿಭಟನೆ BJP Protest Koppal

Поділитися
Вставка
  • Опубліковано 17 чер 2024
  • ಪೆಟ್ರೋಲ್,ಡಿಸಲ್ ಬೆಲೆ ಏರಿಕೆ: ಬಿಜೆಪಿ ವಿಭಿನ್ನ ಪ್ರತಿಭಟನೆ
    ಶಾಸಕರಾದ ದೊಡ್ಡನಗೌಡ ಪಾಟೀಲ್ ಜನಾರ್ಧನ್ ರೆಡ್ಡಿ, ಬಸವರಾಜ್ ದಡೆಸುಗುರ್, ಪರಣ್ಣ ಮುನವಳ್ಳಿ ಡಾ. ಬಸವರಾಜ್ ಕೆ ನವೀನ್ ಗುಲಗನ್ನವರ್ ನೇತತ್ವದಲ್ಲಿ ಪ್ರತಿಭಟನೆ
    ಈ ಸಂಧರ್ಭದಲ್ಲಿ ಕುಷ್ಟಗಿ ಶಾಸಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾದ Doddanagouda H Patil , ಶಾಸಕರಾದ Gali Janardhan Reddy ,ರಾಜ್ಯ ಕಾರ್ಯದರ್ಶಿಗಳಾದ Sharanu B Tallikeri ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ್, ರಾಜ್ಯ ಕಾರ್ಯಕಾರಣಿ ಸದಸ್ಯರಾದ Dr. Basavaraj S Kyavater ,ಮಾಜಿ ಶಾಸಕರುಗಳಾದ ಪರಣ್ಣ ಮುನುವಳ್ಳಿ, ಬಸವರಾಜ ಧಡೆಸೂಗೂರು, ಎಲ್ಲಾ ಮಂಡಲದ ಅಧ್ಯಕ್ಷರು ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
    Naveen E Gulagannavar

КОМЕНТАРІ •