ಅದ್ಬುತ ಕಥೆ... ಅಂದು ಒಬ್ಬ ಕುಡಕ ತಂದೆಯಾಗಿ ಪಾತ್ರ ಮಾಡಿ ಜರನ ಮನಸ್ಸು ಗೆದ್ದ ಮಲ್ಲು ಇಂದು ರಕ್ತ ಹಂಚಿಕೊಂಡರೆ ಮಾತ್ರ ಸಂಬಂಧವಲ್ಲ ಅಕ್ಕನ ಪ್ರೀತಿಯಲ್ಲಿ ಅವ್ವನ ಪ್ರೀತಿ ಕಾಣುವುದನ್ನ ಬಹಳ ಅದ್ಬುತವಾಗಿ ತೋರಿಸಿಕೊಟ್ಟು ಜನರ ಹೃದಯ ಗೆದ್ದಿದ್ದೀರಿ ನಿಮ್ಮ ತಂಡದ ಕಲಾ ಸೇವೆ ಹೀಗೆ ಮುಂದುವರೆಯಲಿ ಯುವ ಪೀಳಿಗೆಗೆ ಅಕ್ಕ, ಅಣ್ಣ, ತಮ್ಮ ಎನ್ನುವ ಸಂಬಂಧಗಳ ಮಹತ್ವ ತಿಳಿಸಲಿ...🙏🙏 🙏 (ನಾಗರಾಜ ಎಸ್ ಮಡಿವಾಳರ ಪತ್ರಕರ್ತರು ಮುದಗಲ್ )
🥺ಯಾವ ಹಾಲಿವುಡ್ ಮೂವಿಗು ಕಮ್ಮಿ ಇಲ್ಲ ನಮ್ಮ ಮಲ್ಲು ಅಣ್ಣನವರ ಕನ್ನಡ ಶಾರ್ಟ್ ಮೂವೀ💯🔥 ಕೊನೆಯ ಸಂಭಾಷಣೆ ಕಣ್ಣಲ್ಲಿ ನೀರು ತರಿಸಿದ್ದು ನಿಜ🙏❤️ ಇಂಥ ಚಿತ್ರ ಮಾಡಿದಕ್ಕೆ ಧನ್ಯವಾದ ಅಣ್ಣ 🔥🥺❤️
ಎಂತಹ ಅದ್ಬುತ ಕಥೆ ಮಲ್ಲು ಅಣ್ಣಾ ಸುಪರ್ ಕ್ಲೈಮಾಕ್ಸ್
ANNA SUPER VIDEO PART 3 IDEYA ANNA ALLA THE BEST ANNA INNU VIDEO MAADI CHENNAGI ❤❤❤❤🎉🎉🎉
ಅಕ್ಕ ಮತ್ತು ತಮ್ಮ ಒಂದು ಅದ್ಭುತವಾದ ಮೆಸೇಜನ್ನು ನೀಡಿದ್ದಕ್ಕೆ ತುಂಬಾ ಧನ್ಯವಾದಗಳು 🙏 ಮನಸಿಗೆ ಟಚ್ ಐತು
Super bro
Kannali neer tarisibitte best story ❤❤❤❤
Mallu is king 👑👑
❤❤❤
ಸೂಪರ್ ಸ್ಟಾರ್ ಮಲ್ಲು ಅಣ್ಣ ನೀಮ್ಮ ವೀಡಿಯೋ ನೋಡಿ ಮನ ತುಂಬಿ ಬಂತು,,
ಅರ್ಥಪೂರ್ಣ ವಿಡಿಯೋ ಕತೆ ಸಕ್ಕತ್ 💛❤️🔥🔥
ಅದ್ಬುತ ಕಥೆ... ಅಂದು ಒಬ್ಬ ಕುಡಕ ತಂದೆಯಾಗಿ ಪಾತ್ರ ಮಾಡಿ ಜರನ ಮನಸ್ಸು ಗೆದ್ದ ಮಲ್ಲು ಇಂದು ರಕ್ತ ಹಂಚಿಕೊಂಡರೆ ಮಾತ್ರ ಸಂಬಂಧವಲ್ಲ ಅಕ್ಕನ ಪ್ರೀತಿಯಲ್ಲಿ ಅವ್ವನ ಪ್ರೀತಿ ಕಾಣುವುದನ್ನ ಬಹಳ ಅದ್ಬುತವಾಗಿ ತೋರಿಸಿಕೊಟ್ಟು ಜನರ ಹೃದಯ ಗೆದ್ದಿದ್ದೀರಿ ನಿಮ್ಮ ತಂಡದ ಕಲಾ ಸೇವೆ ಹೀಗೆ ಮುಂದುವರೆಯಲಿ ಯುವ ಪೀಳಿಗೆಗೆ ಅಕ್ಕ, ಅಣ್ಣ, ತಮ್ಮ ಎನ್ನುವ ಸಂಬಂಧಗಳ ಮಹತ್ವ ತಿಳಿಸಲಿ...🙏🙏 🙏
(ನಾಗರಾಜ ಎಸ್ ಮಡಿವಾಳರ ಪತ್ರಕರ್ತರು ಮುದಗಲ್ )
ಲಾಸ್ಟ್ ಸೀನ್ ಕಣ್ಣಾಗ ನೀರ ಬಂತು ಅಣ್ಣ ಸೂಪರ 🔥🔥
🥺ಯಾವ ಹಾಲಿವುಡ್ ಮೂವಿಗು ಕಮ್ಮಿ ಇಲ್ಲ ನಮ್ಮ ಮಲ್ಲು ಅಣ್ಣನವರ ಕನ್ನಡ ಶಾರ್ಟ್ ಮೂವೀ💯🔥
ಕೊನೆಯ ಸಂಭಾಷಣೆ ಕಣ್ಣಲ್ಲಿ ನೀರು ತರಿಸಿದ್ದು ನಿಜ🙏❤️ ಇಂಥ ಚಿತ್ರ ಮಾಡಿದಕ್ಕೆ ಧನ್ಯವಾದ ಅಣ್ಣ 🔥🥺❤️
Yyhźß
ಸೂಪರ್ ಮಲ್ಲು ಅಣ್ಣಾ
ಅಣ್ಣ last ಸೀನ್ ಬಾಳ ಮನಸ್ಸಿಗಿ ನೋವ ಮಾಡಿತ ಅಣ್ಣ ಒಂದು ಕ್ಷಣ ಕಣ್ಣಲ್ಲಿ ನೀರ ಬಂತು ಸೂಪರ್ ಅಣ್ಣ
ನನ್ನಾಕಿ 🤩🤩 ಮೂವಿ ಸೂಪರ್ ಅಣ್ಣ
Wow ultimate story and direction and acting ond movie nodiro feel kotthu
Climax ❤❤❤❤❤❤❤superb 😢😢😢😢
Yen climax Anna kannalli neer Bantu superb ❤❤❤❤
Waw waw 😍 exalant. Mallu and tem and Hrish 🎉🎉🎉❤❤❤
ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ ಮತ್ತು ಮೇಡಂ ಅವರಿಗೆ
❤❤ super...
ಪಾರ್ಟ್ 3 ಬರಲೇ ಬೇಕು ಅಕ್ಕಾ ಯಾವ ರೀತಿ ತಮ್ಮನ ಪ್ರೀತಿ ಕಥೆ ಮೂಡಿಬರಲಿ
Last 3 Minutes ...!!!!
What a transformation...
Mind blowing...
ಸೂಪರ್ ಮಲ್ಲು ಅಣ್ಣ ❣️❤️❤️❤️❤️❤️❤️
♥️🔥ಮಲ್ಲು ಅಣ್ಣ ಲಾಸ್ಟ್ ಸೀನ್ ಸೂಪರ್ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ 👌😍
♥️ಟಚಿಂಗ್ ಮೆಸೇಜ್ ಮಲ್ಲು ಅಣ್ಣ
Super mallu 👌👌🙏👌👏❤️❤️❤️👏💝💐🌹
❤😂🎉😢😮😅😊
Ending is very emotional and heart touching ❤ moment
ಅಣ್ಣಾ ನಿಮ್ಮ ಅಣ್ಣಾ ತಮ್ಮ ಜಗಳ ಸೂಪರ್ ನಿಮ್ಮ ಅಣ್ಣಾ ನ್ ನಿಮ್ಮ ಆಕ್ಟಿ0ಗ್ ಸೂಪರ್ ನಮ್ಮ್ ಉತ್ತ್ತರ್ ಕರ್ನಾಟಕ ಮಂದಿ ನಮ್ಮ್ ಹೆಮ್ಮೆ
ಮಲ್ಲು ಅಣ್ಣ ಲಾಸ್ಟ್ scene Heart touching 👌👌👌 ನಿಮ್ಮ ತಂಡ ಹೀಗೆ ಬೆಳೆಯಲಿ ❤
.😊😅
😊
😊😊😊
😊
😅😅
ಎಷ್ಟು ನಕ್ಕಿದೀನೋ ಕೊನೆಗೆ ಆ ನಗುನೆ ಮೌನಕ್ಕೆ ಶರಣಗುವಂತೆ ಮಾಡಿದೆ ನೀನು. Super
😅😅😊😊😊😊🎉🎉🎉😂😂😂❤❤❤❤❤❤❤❤❤❤❤❤❤😊
Always best, super team. Most of your fans are waiting to see Shankar in your videos . Keep rocking
ತುಂಬಾ ಇಷ್ಟ ಆಯ್ತು ಮಲ್ಲು ಅಣ್ಣ ಹೀಗೆ ಒಳ್ಳೆ ಮೆಸೇಜ್ ಕೊಡಿ ಅಣ್ಣ❤
Sara paat 3tahiri sara❤❤❤❤❤❤❤❤❤❤
ಬಾಸು full ಗಿಚ್ಚ್ ಮೆಸೇಜ್ ❤❤️😍😍✨
ಮಲ್ಲು ಅಣ್ಣ ವಿಡಿಯೋ ತುಂಬಾ ಚೆನ್ನಾಗಿದೆ ಮೂರನೇ ಭಾಗ
Mallu Jamkhandi lazynes 😂 Mama insult level 😅 Akka love for his brother ❤ super acting fvrt mallu Jamkhandi 😂❤
Super ❤extraordinary story😢
ಕೊನೆಯ ಸಿನ ತುಂಬಾ ಇಷ್ಟವಾಯಿತು ❤🥰
Super Mallu Brother ❤️🤗 Part 3 nu madi Brother Video Tumba chenagide🙏🤩
ಸೂಪರ್ ಮಲ್ಲು ಅಣ್ಣ ಲಾಸ್ಟ್ ಸೀನ್ ಅಲ್ಲಿ ಕಣ್ಣೀರು ಒಂದು ಬಿಟ್ಟಿತು ಅಕ್ಕ ತಮ್ಮನ ಸಂಬಂಧ ಸುಂದರವಾದ ನಟನೆ ಕಿರುಚಿತ್ರ ಸೂಪರ್
Mallu sir ede super sandesha kottiddiri thank u so much
Wow Super Fantastic Last 3 Minutes Scene Heart Touching ❤❤
7:50 hi 😅😅 8:25 🎉😢🎉🎉😂❤😅
👌👌👌ಮಲ್ಲು ಮುಂದಿನ ಭಾಗ ಬೀಡು
ಮಲ್ಲು ಅಣ್ಣ ಪಾರ್ಟ್ 3 ಬೇಕೆ ಬೇಕು ಸತ್ಯ ತಿಳಿದ ಅಕ್ಕ ತಮ್ಮನಿಗೆ ತೋರಿಸೊ ಪ್ರೀತಿ ನೊಡಬೇಕು please please ಭಾಗ 3 ಮಾಡಿ
Hi
❤❤
Super anna❤
Part -3plzanna 26:07
ಮಲ್ಲಣ್ಣ ಫುಲ್ ಕಾಮಿಡಿ ಕಿಡ್ಸ್😂😂😂😂😂😂😂😂🫵🫰🫰🫰🫰🥰🥰🥰
ಅಣ್ಣ ಈ ಪಾರ್ಟ್ ಸುಪರ್ ಅಣ್ಣ ❤❤
Hi
🥺 last moment super anna💜🔥..
ಅನಾಹುತ ಸಂದೇಶ ಮಲ್ಲು ಅಣ್ಣ ಹಾಗೂ ಟೀಮ್❤👏👏
ಬ್ರೋ 3 ಬೇಗ ಮಾಡಿ ಬ್ರೋ plz❤❤
ಲಾಸ್ಟ ಸೀನ್ ತುಂಬಾ ಯಮೋಷ್ನಲ್ ಇದೆ ಅಕ್ಮ ತಮ್ಮನ ಸಂಭಂದ ಏನು ಅಂತ ಒಂದು ಒಳ್ಳೆ ಮೆಸೇಜ್ ಕೊಟ್ಟಿದ್ದಕ್ಕೆ .....ಧನ್ಯವಾದಗಳು.....🙏🙏
ದೇವರು ಎಲ್ಲಾರಿಗೂ ಆರೋಗ್ಯ ಕೊಟ್ಟು ಕಾಪಡಲಿ, ಭಗವಂತ ಚೆನ್ನಾಗಿ ಇಟ್ಟಿರಪ್ಪ
ಸೂಪರ್ ಅಣ್ಣ ❤😂 ಲಾಸ್ಟ್ 1 ನಿಮಿಷದ ಸನ್ನಿವೇಶ ಸೂಪರ್ ಅಣ್ಣ❤😞
Wonderful climax. All the best mallu
Kurkure ಮಾರುವ anna superr❤😂
ಮಲ್ಲು ಅಣ್ಣ ಲಾಸ್ಟ್ ಸೀನ್ ಸೂಪರ್ 👌👌👌
ಮಲ್ಲು ಅಣ್ಣ ಹರಿಕನ ಸೂಪರ್ 👌👌👌👌👌👌👌👌
Next pat 3
and super video ♥️♥️♥️
ಮನ ಮಿಡಿಯುವ ವಿಡಿಯೋ ಸೂಪರ್ ಮಲ್ಲು ಅಣ್ಣ ❤
Mallu anna super script ri❤❤ nanu attu bitini ri
ಪಾರ್ಟ್ 3 ದಯವಿಟ್ಟು ಮಾಡಿ ♥️😍👌
Hwdhu
Mallu anna filz part 3 madu 💓💓💓
ಮನಸಿಗಿ ಟಚ್ ಆಯಿತು ಅಣ್ಣ❤❤
Anna last seen nodi alune bantu anna video bal chand madiri👌👌🥰
Wow last 3 min heart touching ❤️🥺
Brother niv nanaginta tumba chikkavaru but heart touching climax❤ tumba yettatakke belibeku nivu❤
ಅಕ್ಕಾ ತಮ್ಮರ ಬಗ್ಗೆ ಒಳ್ಳೆಯ ಸಂದೇಶ ಕೊಟ್ಟಿದಕ್ಕೇ ಧನ್ಯವಾದಗಳು❤🤗 ಮಲ್ಲು ಜಮಖಂಡಿ ಅಣ್ಣನಿಗೆ ಭರ್ಜರಿ ಜಯವಾಗಲಿ❤❤
😮😢ಇರುವ ನೋವನ್ನು ಮರೆತು ನಗುವ ಸಮಯದಲ್ಲಿ ನೋವು ಕೂಡ ನಾನಿದೀನಿ ಅಂತ ವಿಡಿಯೋ ಮುಕಾಂತರ ತಿಳಿಸಿಕೊಟ್ಟೆ ಬ್ರದರ್ 😢😮
ಮಲ್ಲ. ಅಣ್ಣ.ಒಳ್ಳೆ ಸಂದೇಶ ಕೊಡ್ತೀರಿ
ಅಣ್ಣ... ಸೂಪರ್ ಕಾಮಿಡಿ ❤❤🎉🎉🎉😊😊😊❤
ಅಕ್ಕ ❤❤❤❤❤❤❤❤❤❤❤❤❤❤❤
Climax❤❤😊 super Anna ❤️🌟🔥
ಇದು ಮನಸ್ಸಿಗೆ ತಾಗತು ಮಲ್ಲು ಇಂಥ ಕಿರು ಚಿತ್ರ ಮೂಡಿಬರಲಿ ಒಳ್ಳೆಯ ಕಥೆ ಸಾರ
harish hiriyur super anna💕
ಕಣ್ಣಾಗ ನೀರು ಬಂತೋ ಅಣ್ಣ, supper ❤
ಅಕ್ಕ ತಮ್ಮ ಅವರ ಬಗ್ಗೆ ಒಳ್ಳೆಯ ಸಂದೇಶ ಕೊಟ್ಟದ್ದಕ್ಕೆ ಧನ್ಯವಾದಗಳು ಮಲ್ಲು ಅಣ್ಣ ಜಮಖಂಡಿ ಅವರಿಗೆ ಭರ್ಜರಿ ಜಯವಾಗಲಿ❤❤❤❤
ಎಂತಾ ಯಮೋಷ್ನಲ್ ಸೀನ್ ಅಣ್ಣಾ 👏👌❤️
Continue with this concept and make different part on this topic.
Love from Bijapur ❤
Super brother
ನಿಮ್ಮ ಪ್ರತಿ ವಿಡಿಯೋದಲ್ಲಿ ಒಂದು ಒಳ್ಳೆಯ ಸಂದೇಶ ಇರುತ್ತದೆ ❤
Bro plz ನನ್ನಾಕಿ ಮೂವಿ ಅಪ್ಲೋಡ್ ಮಾಡಿ UA-cam ಅಲ್ಲಿ yarige bek movie like madi👍🏻👍🏻👍🏻👍🏻
Yes ಬ್ರದರ್ ❤️❤️
🎉
Ninag like madira ni movie vidaten
No😊Uk@@Ravan_gaming152op overlapqpo🖤🧡🧡😊❤️9 llp hk dwreettuuio0😊o ip o0 op😅wet
@@pramodshingade2862please upload madi
Climax mathra Super anna❤❤❤
Super mallu annna big fan off uhhh😂😂😂 first like first view first comment❤
Super mallu Anna
Osm video ❤❤❤❤ team wrk supper ❤💫tqs
Ending Sentiment Super Anna.... ನಂಗೂ ನನ್ನ ಕಣ್ಣಲ್ಲಿ ನೀರು ಬಂತು 😭😭😭😭😭😭
Superhit heart touching video I like you Mallu jamkhandi❤❤❤❤❤
🔥🔥🔥🔥🔥💥🌟
Supra anan👌👌
What a last ending movement such a wonderful ❤❤😌
❤️❤️😤😎🔥😧😨🤗🤭🧡💛💚💙😊😊😊😊😊😊😊
Mallu Anna👌👌👌
Climax scene , so very heart touching mallu ❤❤❤
Family antha bandre tumba kushi agutte anna ❤❤ matte akkandre My heart❤❤❤❤
Mallu jamkhandi and team lots of love and support. Keep growing and god bless you brother♥️🙏🏻🔥
Emotional video 😢❤ super bro
Suppr Mallu Anna 🔥🔥
ಕ್ಲೈಮ್ಯಾಕ್ಸ್ ನಲ್ಲಿ ಕಣ್ಣೀರು ಬಂತು ಮಲ್ಲು ಅಣ್ಣ💙
Osm superrrrrrrrrrr❤❤❤❤❤❤❤❤❤❤❤❤❤❤❤❤❤climax yen anna kannag neer bandvu❤❤❤❤❤❤❤❤❤❤❤❤love you anna
Hat's off to Brother & sister 's love
Last scene super
ಸುಂದರ ಅತಿ ಸುಂದರ ಚಿತ್ರ ಬ್ರದರ್ ನಮ್ಮ ಹರಿಷ ಪ್ರೀಯಾ ಮಲ್ಲು ಕಾಂಬಿನೇಷನ್ ಸೂಪರ್ ಒಳ್ಳೂ
❤❤❤ ನಂಗೆ ಬಾಳ ಇಷ್ಟವಾಯಿತು ಅಣ್ಣಾ 💛💛💛💛
ಸೂಪರ್ ಸೂಪರ್ ಅಣ್ಣ 😂😂😂😂😂❤❤❤❤❤
ಮಲ್ಲು ಅಣ್ಣ ಬಾಗ 3 ಮಾಡು ಸೂಪರ್
Super anna ಈ ವಿಡಿಯೋ ನೋಡಿ ಕಣ್ಣಲ್ಲಿ ನೀರು ಬಂತು
Mallu the superstar of uttara karnataka…! love from childwood friend 😃
Tumba cannagi mudi bandide e video and akka tamma sambandh heart❤ ge tuch aytu Mallu Brother thank you so much 🙏🙏
Mast
ಸೂಪರ್ ಅಣ್ಣಾ ✌️💞💫🌎😍
ಹರೀಶ್ ಅಣ್ಣಾ ಸೂಪರ್ ❤
ಸೂಪರ್ ಅಣ್ಣಾ ಈ ವಿಡಿಯೋ ಕಣ್ಣಾಗ ನೀರು ಬಂದು suuuuuuuuuper👌👌👌👌