Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ಬಾರೆ ಭಾಗ್ಯದ ನಿಧಿಯೇ ಕರವೀರನಿವಾಸಿನಿ ಸಿರಿಯೆ ||ಬಾರೆ ಬಾರೆ ಕರವೀರ ನಿವಾಸಿನಿ ಬಾರಿಬಾರಿಗು ಶುಭತೋರು ನಮ್ಮ ಮನಗೆ ||ಲೋಕಮಾತೆಯು ನೀನು ನಿನ್ನ ತೋಕನಲ್ಲವೆ ನಾನುಆಕಳು ಕರುವಿನ ಸ್ವೀಕರಿಸುವಪರಿನೀ ಕರುಣದಿ ಕಾಲ್ಹಾಕು ನಮ್ಮ ಮನಗೆ||1||ನಿಗಮ ವೇದ್ಯಳೆ ನಿನ್ನ ನಾ ಪೊಗಳಲಾಪೆನಲ್ಲಮಗನಪ ರಾಧವ ತೆಗೆದೆಣೆಸದಲೆ ಲಗುಬಗೆಯಿಂದಲಿ ಪನ್ನಗವೇಣಿ||2||ಕಡೆಗೆ ನಮ್ಮನೆ ವಾಸ ಒಡೆಯ ‘ಅನಂತಾದ್ರೀಶ’ಒಡೆಯನಿದ್ದಲ್ಲಿಗೆ ಮಡದಿಯು ಬಾಹೊದುರೂಢಿಗುಚಿತವಿದು ನಡೆ ನಮ್ಮ ಮನೆಗೆ ||3||
ಚೆನ್ನಾಗಿದೆ
ಬಹ
Super🎉God bless you
ತುಂಬಾ ಚೆನ್ನಾಗಿತ್ತು.ಅಭಿನಂದನೆಗಳು.ಶುಭವಾಗಲಿ.💐👏👏👏👌🙏
ಬಾರೆ ಭಾಗ್ಯದ ನಿಧಿಯೇ ತುಂಬಾ ಚೆನ್ನಾಗಿ ಹಾಡಿದ್ದಾರೆ 👌🙏
🙏🙏👌👌 ತುಂಬಾ ಚೆನ್ನಾಗಿ ಹಾಡಿದ್ದಾರೆ...🌸🌺🪷🌹
Thumba chennagide 🎉
Beautiful singing
Astonishing performance
ತುಂಬ ಚೆನ್ನಾಗಿ ಹಾಡಿದ್ದೀರಿ..ಕೇಳಿದಷ್ಟೂ ತ್ರಪ್ತಿಯಾಗುವುದಿಲ್ಲ.❤ Stay blessed.🎉
So wonderful singing
🙏🙏🙏
SUPER SINGING
Absolute melody
Super singing
Very pleasant and divine rendition. Which Raga this bhajan is based on? Can anyone enlighten me on this please. Thank you
This Bhajan is based on Yaman Raga
ಬಾರೆ ಭಾಗ್ಯದ ನಿಧಿಯೇ ಕರವೀರ
ನಿವಾಸಿನಿ ಸಿರಿಯೆ ||
ಬಾರೆ ಬಾರೆ ಕರವೀರ ನಿವಾಸಿನಿ ಬಾರಿಬಾರಿಗು ಶುಭ
ತೋರು ನಮ್ಮ ಮನಗೆ ||
ಲೋಕಮಾತೆಯು ನೀನು ನಿನ್ನ ತೋಕನಲ್ಲವೆ ನಾನು
ಆಕಳು ಕರುವಿನ ಸ್ವೀಕರಿಸುವಪರಿ
ನೀ ಕರುಣದಿ ಕಾಲ್ಹಾಕು ನಮ್ಮ ಮನಗೆ||1||
ನಿಗಮ ವೇದ್ಯಳೆ ನಿನ್ನ ನಾ ಪೊಗಳಲಾಪೆನಲ್ಲ
ಮಗನಪ ರಾಧವ ತೆಗೆದೆಣೆಸದಲೆ ಲಗು
ಬಗೆಯಿಂದಲಿ ಪನ್ನಗವೇಣಿ||2||
ಕಡೆಗೆ ನಮ್ಮನೆ ವಾಸ ಒಡೆಯ ‘ಅನಂತಾದ್ರೀಶ’
ಒಡೆಯನಿದ್ದಲ್ಲಿಗೆ ಮಡದಿಯು ಬಾಹೊದು
ರೂಢಿಗುಚಿತವಿದು ನಡೆ ನಮ್ಮ ಮನೆಗೆ ||3||
ಚೆನ್ನಾಗಿದೆ
ಬಹ
Super🎉God bless you
ತುಂಬಾ ಚೆನ್ನಾಗಿತ್ತು.ಅಭಿನಂದನೆಗಳು.ಶುಭವಾಗಲಿ.💐👏👏👏👌🙏
ಬಾರೆ ಭಾಗ್ಯದ ನಿಧಿಯೇ ತುಂಬಾ ಚೆನ್ನಾಗಿ ಹಾಡಿದ್ದಾರೆ 👌🙏
🙏🙏👌👌 ತುಂಬಾ ಚೆನ್ನಾಗಿ ಹಾಡಿದ್ದಾರೆ...🌸🌺🪷🌹
Thumba chennagide 🎉
Beautiful singing
Astonishing performance
ತುಂಬ ಚೆನ್ನಾಗಿ ಹಾಡಿದ್ದೀರಿ..ಕೇಳಿದಷ್ಟೂ ತ್ರಪ್ತಿಯಾಗುವುದಿಲ್ಲ.❤ Stay blessed.🎉
So wonderful singing
🙏🙏🙏
SUPER SINGING
Absolute melody
Super singing
Very pleasant and divine rendition. Which Raga this bhajan is based on? Can anyone enlighten me on this please. Thank you
This Bhajan is based on Yaman Raga