PROMO-ಜನಪದ ಗಾಯಕರಾದ ಡಾ. ಮಳವಳ್ಳಿ ಮಹದೇವಸ್ವಾಮಿ ಬದುಕಿನ ಕತೆ-Dr. Malavalli mahadevaswamy LIFE-Kalamadhyama

Поділитися
Вставка
  • Опубліковано 30 січ 2025

КОМЕНТАРІ • 220

  • @KalamadhyamaYouTube
    @KalamadhyamaYouTube  2 роки тому +36

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos

    • @chandanv5451
      @chandanv5451 2 роки тому

      ನಿಜಕೂ ಒಳೆ ಎಪಿಸೋಡ್ ಆಗುತ್ತೆ ಸರ್ 🙏🙏

    • @anandachar807
      @anandachar807 2 роки тому

      ಕಲಾ ಮಾಧ್ಯಮದವರಿಗೆ. ಹಾಗೂ ಪರಮೇಶ್ ಅಣ್ಣನವರಿಗೆ. ನನ್ನ ನಮನಗಳು🙏🙏🙏
      ಇದುವರೆಗೂ ಮಾಡಿದ ಸಂದರ್ಶನಗಳು. ಒಂದು ಭಾಗವಾದರೆ. ಇದು ಮತ್ತೊಂದು ಭಾಗ..
      ನಮ್ಮ ಖುಷಿ ಏನೆಂದರೆ ನಮ್ಮ ಭಾಗದವರು ನಮ್ಮ ಮನೆ ದೇವರನ್ನು ಹಾಡಿ ಕೊಂಡಾಡುವರು...
      ಈ ಸಂದರ್ಶನ ಕಲಾ ಮಾಧ್ಯಮಕ್ಕೆ ಬೇಕಾಗಿತ್ತು... ನಾನು ಕಾಯುತ್ತಿದ್ದೆ.. ಅದು ಹಿಂದಿಗೆ ನೆರವೇರಿದೆ ಬಹಳ ಸಂತೋಷವಾಗುತ್ತಿದೆ....( ಪರಮೇಶ್ ಅಣ್ಣ ನಾವು ಮಳವಳ್ಳಿಯ ಪಕ್ಕ 12 ಕಿಲೋಮೀಟರ್ ಮದ್ದೂರು ಮೇನ್ ರೋಡ್ km ದೊಡ್ಡಿ.) ಕಾಳಮುದ್ದಾನದೊಡ್ಡಿ 🥰🤝👌👌👌

    • @mahishivaram8641
      @mahishivaram8641 2 роки тому

      ಮಳವಳ್ಳಿ ಮಹದೇವ ಸ್ವಾಮಿ ಯವರಬಗ್ಗೆ ಇನ್ನೂ ಹೆಚ್ಚಿನ ದನ್ನು ತಿಳಿಸಿಕೊಡಿ, ಕಲಾಮಾದ್ಯಮ,,

    • @chandrashekaracchandrashek647
      @chandrashekaracchandrashek647 2 роки тому

      ಸರ್ ಕಲಾಮಾದ್ಯಾಮದವರರಲ್ಲಿ ಮನವಿ ಏನೆಂದರೆ ಮಹಾದೇವಸ್ವಾಮಿ ರವರ ಹಾಡುಗಾರಿಕೆಗೆ ಹಿಂದೆ ಒಬ್ಬ ಸಾಹಿತಿ ರಚನೆ ಮಾಡಿ ರಾಗ ಸಂಯೋಜಿಸಿ ಮಾಡಿರುವ ಮಹಾದೇವ ಸ್ವಾಮಿ ತಮ್ಮ ಎಂ,ನಾಗೇಂದ್ರ ಅವರನ್ನು ಒಂದು ಸಾರಿ ಸಂದರ್ಶನ ಮಾಡಿದರೆ ಜಾನಪದ ಇತಿಹಾಸ ತಿಳಿಯುತ್ತಿದೆ ದಯವಿಟ್ಟು ಜಾನಪದದ ಬೆಳವಣಿಗೆಯರಚನೆ ತಿಳಿಯುತ್ತದೆ ಮಹಾದೇವ ಸ್ವಾಮಿ ಅವರದು ಹಾಡು ಮಾಡಿಸುವುದು. ಅದರೆ ರಚನೆ ಮಾಡಿದ ನಾಗೇಂದ್ರ ಅವರನ್ನು ಸಂದರ್ಶಿಸಿ. ನಾಗೇಂದ್ರ ಅವರ ಫೋನ್ ನಂಬರ್ 9741656694

    • @chandrashekaracchandrashek647
      @chandrashekaracchandrashek647 2 роки тому

      ಕಲಾ ಮಾಧ್ಯಮದವರಿಗೆ ಮನವಿ
      ಮಹಾದೇವ ಸ್ವಾಮಿ ಅವರದು ಹಾಡುಗಾರಿಕೆಗೆ ಈ ಹಾಡುವುದನ್ನು ಹೇಳಿಕೂಟ್ಟ ಮಹಾನ್ ಬಾವ ಮಹಾದೇವ ಸ್ವಾಮಿ ತಮ್ಮ ನಾಗೇಂದ್ರ ಇವರು ಜಾನಪದದ ಗೀತೆಗಳನ್ನು ರಚನೆ ಮಾಡಿ ರಾಗ ಸಂಯೋಜಿಸಿ ಅಣ್ಣನಾದ ಮಹಾದೇವ ಸ್ವಾಮಿಗೆ ಹಾಡಲು ಹೇಳಿಕೂಡುತ್ತಿದ್ದರು ಇಂತಹಾ ಎಂ ನಾಗೇಂದ್ರ ಅವರನ್ನು ಸಂದರ್ಸಶನ ಮಾಡಿದರೆ ಇನ್ನು ಮೂಲ ಜಾನಪದದ ಬಗ್ಗೆ ತಿಳಿಯಬಹುದು ಇವತ್ತು ಅವರ ಯು ಟ್ಯೂಬ್ ನಾಗೇಂದ್ರ ಆಡೀಯೊ ವಿಡೀಯೊ ನೋಡಬಹುದು ಎಂ ನಾಗೇಂದ್ರ ಅವರನ್ನು ಸಂಪರ್ಕಿಸಲು ಪೋನ್ ಮಾಡಿ 9741656694

  • @chandrashekar-kg7oi
    @chandrashekar-kg7oi 2 роки тому +29

    ಅಣ್ಣಾವ್ರ ಬಗ್ಗೆ ನಿಮಗೆ ಇರುವ ಅಭಿಮಾನಕ್ಕೆ ನಮೋನಮಃ🙏🏻
    ನೀವು ಅದ್ಭುತ ಹಾಡುಗಾರು ಮಹದೇವ ಸ್ವಾಮಿಗಳೇ🙏🏻
    ನಿಮ್ಮ ಕಾಯಕ ಮುಂದುವರೆಸಿ

  • @karthikpgowda8522
    @karthikpgowda8522 2 роки тому +34

    ಬೆಳ್ಳಿಗೆ ಎದ್ದು ನಿಮ್ಮ ಹಾಡಿನ ಕೇಳಿದ ಮೇಲೆ ನನ್ನ ಮನಸ್ಸು ಹೇಳಿತು ‌" ಹೃದಯ ತುಂಬಿ ಹಾಡಿದ ಜೋಗಯ್ಯ ಕೇಳಿದ ಮೇಲೆ ಅನಿಸುತ್ತೆ ಅಯ್ಯಾ ‌ನೀನ ಹಾಡೇ‌ ಜನರಿಗೆ ಸುಪ್ರಭಾತ ಅಯ್ಯಾ 🙏💞🙏

  • @yashwanthr7571
    @yashwanthr7571 2 роки тому +20

    ಈ ಸಂದರ್ಶನಕ್ಕಾಗಿ ಬಹಳ ಕಾಲದಿಂದಲೂ ಕಾಯುತ್ತಿದ್ದೆ.... ಅದ್ಭುತ ಕಲಾವಿದರು ಮಹದೇವ ಸ್ವಾಮಿ ಇವರನ್ನು ಸಂದರ್ಶನ ಮಾಡಿದ್ದಕ್ಕಾಗಿ ಅನಂತ ಧನ್ಯವಾದಗಳು ಪರಮ್ ಸರ್🙏🙏🙏🙏🙏

  • @sachinnayaka74
    @sachinnayaka74 2 роки тому +30

    ನನ್ನ ನೆಚ್ಚಿನ ಜಾನಪದ ಗಾಯಕರು ಡಾಕ್ಟರ್ ಮಳವಳ್ಳಿ ಮಹಾದೇವ ಸ್ವಾಮಿಯವರು

  • @manjunath.1879
    @manjunath.1879 2 роки тому +33

    ನನ್ನ ನೆಚ್ಚಿನ ಜನಪದ ಗಾಯಕ ಮಹದೇವ ಸ್ವಾಮಿಯವರಿಗೆ ಸ್ವಾಗತ....

  • @girifz5055
    @girifz5055 2 роки тому +31

    ನಮ್ಮ ಮಳವಳ್ಳಿಯ ವರಪುತ್ರ 🙏

  • @manuguru4380
    @manuguru4380 2 роки тому +8

    ಮಳವಳ್ಳಿ ಮಹದೇಸ್ವಾಮಿಯವರನ್ನ. ಸಂದರ್ಶನ ಚನ್ನಾಗಿತು. ಸರ್ ಈಗೆ ನಿಮ್ಮ ದಾರಿ ಸುಗಮವಾಗಿ ನಡೆಯಲಿ.

  • @naveenm9797
    @naveenm9797 2 роки тому +15

    ಗುರುವೇ ಪರಮೇಶ್ವರ್ ಯಾವುದು ನೋಡಬೇಕೋ ಯಾವುದು ಬೇಡವೋ ಗೊತ್ತಾಗುತ್ತಿಲ. ನಿಮ್ಮ ಎಲ್ಲಾ ಕಾರ್ಯಕ್ರಮಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.... ನಿಮ್ಮ ಪಯಣ ಹೀಗೆ ಸಾಗಲಿ ನಿಮಗೆ ಶುಭವಾಗಲಿ

  • @ShivaKumar-ku8tl
    @ShivaKumar-ku8tl 2 роки тому +6

    ಜನಪದ ಹಾಗೂ ಮಹದೇಶ್ವರ ಸ್ವಾಮಿ ಮೇಲೆ ಇರುವ ನಿಮ್ಮ ಗೌರವಕ್ಕೆ ಶರಣು ಶರಣಾರ್ಥಿ 🙏

  • @shimaj7628
    @shimaj7628 2 роки тому +20

    Pranam sir ur doing best person episode and waiting here .....he is one of t best example to zero to success and our village person get international level ♥️♥️♥️ fans 💐💐♥️ we seen this so it's fantastic moments.......go well. all t best

  • @kalashreemusicevents8296
    @kalashreemusicevents8296 2 роки тому +4

    ನಮ್ಮ ಮಾನವಿ ಸ್ಪಂದಿಸಿದ್ದಕ್ಕೆ ಧನ್ಯವಾದ, ನಿಮ್ಮ ತಂಡಕ್ಕೆ ಶುಭವಾಗಲಿ

  • @ಭಾಮಕ್ರಿಯೇಷನ್ಸ್

    ಧನ್ಯವಾದಗಳು ಕಲಾಮಾಧ್ಯಮ ಇವರ ಸಂದರ್ಶನವನ್ನೇ ಎದುರು ನೋಡುತ್ತಿದ್ದೆ ತುಂಬಾ ಖುಷಿಯಾಯ್ತು

  • @swamyvijay5654
    @swamyvijay5654 2 роки тому +4

    ಧನ್ಯವಾದಗಳು ಕಲಾಮದ್ಯಮ ತಂಡಕ್ಕೆ ನಮ್ಮೂರಿನ ಹೆಮ್ಮೆಯ ಕಲಾವಿದರನ್ನ ಗುರುತಿಸಿ ಅವರ ಅನುಭವಗಳ ಬಸಿದು ಬಡಿಸುತ್ತಿರುವ ನಿಮ್ಮ ಕಾರ್ಯಕ್ಕೆ ಹೃದಯದಿಂದ ಧನ್ಯವಾದಗಳು💙🙌

  • @SriSaievents143
    @SriSaievents143 2 роки тому +3

    ನಿಮ್ಮ ಭಕ್ತಿಗೆ. ನಿಮ್ಮ ಕಂಠ ಸ್ವರಕ್ಕೆ.ನನ್ನ ನಮಸ್ಕಾರಗಳು. ಶರಣು ಶರಣಾರ್ಥಿ 🙏🙏🙏

  • @sanjaysomanna2835
    @sanjaysomanna2835 2 роки тому +14

    I am waiting for this episode

  • @pankajak4192
    @pankajak4192 2 роки тому +10

    Very interesting.
    Madeshwara song super.
    I will wait for more videos.
    Thank you.🎶🎤🎧🎹

  • @indianboybaru1644
    @indianboybaru1644 2 роки тому +3

    ಮುಂದುವರೆಸಿ brother

  • @manjunathamanjunatha6636
    @manjunathamanjunatha6636 2 роки тому

    ಕಲಾ ಮಾಧ್ಯಮದ ಅತ್ಯದ್ಭುತ ಸಂದರ್ಶನ

  • @mahadevaswamykmswamykm3003
    @mahadevaswamykmswamykm3003 2 роки тому +2

    ವಾವ್..ಸೂಪರ್..ಸರ್..ಅದ್ಬುತ..ಜಾನಪದ..ಕಲಾವಿದರು..ಇವರು..

  • @mahesham1382
    @mahesham1382 2 роки тому +4

    ನಮ್ಮ ಕೊಳ್ಳೇಗಾಲದ ಭಾಷೆ ಸೂಪರ್.
    ಯಾಕಡ, ಯಾನಡ, ಎಲ್ಗೆಡಾ, ಬಡ, ಓಗಡಾ, ಎದ್ರಡ, ಕೂತ್ಗಡ, ನಿಂತ್ಗಡ,👌👌🙏

  • @madesh.rmadesh.r4487
    @madesh.rmadesh.r4487 2 роки тому +2

    I'm also kollegala.... By appu abhimani... Super param ji

  • @umeshyadav5
    @umeshyadav5 2 роки тому +5

    Eagerly awaiting for these episodes. Namm bhashe evara baayalli kelokke chandha

  • @prabhusv9646
    @prabhusv9646 2 роки тому +1

    We had invited him to our CMR college, and was mesmerised listening to his songs, but our students didn't react much as they never knew about him and the crowd was mixed with Tamil , Telugu and Christianity mix ..I had a great time spending with Madeshwara sir 🙏

  • @ROYALCARLINKS
    @ROYALCARLINKS 2 роки тому +7

    ಚಿಕ್ಕಂದಿನಲ್ಲಿ ಇವರ ಹಾಡು ದೇವಾಲಯದ ಧ್ವನಿವರ್ಧಕ ದಿಂದ ಬೆಳ್ಳಂಬೆಳಿಗ್ಗೆ ನನ್ನನ್ನು ಎಬ್ಬಿಸುತ್ತಿತ್ತು....

  • @MadhuMadhu-xr2vg
    @MadhuMadhu-xr2vg 2 роки тому

    ಕಲಾ ಮಾಧ್ಯಮ ತಂಡಕ್ಕೆ ನಿಜವಾಗಲೂ ಧನ್ಯವಾದಗಳನ್ನ ಅರ್ಪಿಸುತ್ತೇನೆ🙏🙏🙏 ಏಕೆಂದರೆ 🙏 ನೀವು ಮಳವಳ್ಳಿ ಮಹಾದೇವ ಸ್ವಾಮಿ ಗಳನ್ನು ಇಂಟರ್ವ್ಯೂ ಮಾಡಿದ್ದಕ್ಕೆ 🙏🙏🙏

  • @manjumass8430
    @manjumass8430 2 роки тому +3

    Congratulations to kalamadhyama team.. Great job sir

  • @anurajrangolis
    @anurajrangolis 2 роки тому +4

    Waiting... waiting....waiting....💖💖

  • @shayanshiv2980
    @shayanshiv2980 2 роки тому +1

    Thank yu thank yu thank yu param sir namma mandyada hemme madev swamy avrna interview madidakke😍

  • @Nandeesha_TL
    @Nandeesha_TL 2 роки тому +3

    G.O.A.T OF ಜನಪದ ❤️

  • @lokeshagowda7117
    @lokeshagowda7117 2 роки тому +1

    Param really good anchor bro, selfeless guy. Seems most open hearted .
    Wishes from Mandya

  • @keesur
    @keesur 2 роки тому +3

    ಕಂಚಿನ ಕಂಠ 👌👌

  • @naveenr116
    @naveenr116 2 роки тому +1

    🌸🌸🌸 Ughe ughe sree male mahadeshwara swamy prasanna 🙏🙏🙏🕉️🕉️🕉️🚩🚩🚩

  • @chandrashekarachandrasheka9357
    @chandrashekarachandrasheka9357 2 роки тому +1

    Realy super episode sir,
    Naanu malavalli tq, mandya dist
    Mahadeshwara swamy songs super voice sir

  • @chinnaar877
    @chinnaar877 2 роки тому +2

    I love it this episode, i am waiting for more episodes.

  • @nammamysore1163
    @nammamysore1163 2 роки тому +5

    ಸರಸ್ವತಿ ದೇವಿ ಇವರಿಗೆ ಅನುಗ್ರಹ ಇದೆ 🙏🙏🙏🙏🙏

  • @saraswathibm3400
    @saraswathibm3400 2 роки тому +2

    Heads off Param sir. Waiting

  • @baburs2308
    @baburs2308 2 роки тому

    Param sir good episode sir janapada prathibe mahadeva swamy avara episode maadiddira nimage 🙏 nammellara acchumecchina KALAMADHYAMA kke 💝🙏

  • @gopivenkataswamy4106
    @gopivenkataswamy4106 2 роки тому

    Honestly Worthwatching Respected Param Sir. Tysm ಧನ್ಯವಾದಗಳು 🌷🌷🙏🙏❤❤

  • @gowdrumanekannadavlogs
    @gowdrumanekannadavlogs 2 роки тому

    ತುಂಬಾ ಖುಷಿಯಾಯ್ತು ಸರ್ ನಮ್ಮೂರಿನಲ್ಲಿ ಇದ್ದರೂ ನಾವು ಇವರನ್ನು ನೋಡಿರಲ್ಲಿಲ್ಲ👌🙏

  • @sunil2001.
    @sunil2001. 2 роки тому +4

    ಉಘೇ ಉಘೇ ಮಾದಪ್ಪ 🙏🙏🙏🙏🙏🙏🙏🙏🙏🙏🙏🙏

  • @mohankumarks1285
    @mohankumarks1285 2 роки тому +2

    Waiting for this episode

  • @punithvolgs997
    @punithvolgs997 2 роки тому

    Tq so mach Param sir malavalli mahadevu sir episods

  • @srinidhihr5770
    @srinidhihr5770 2 роки тому +1

    We are awaiting for this episode

  • @sheelab1918
    @sheelab1918 2 роки тому +4

    Waiting for this episode 🙏

  • @ajays8355
    @ajays8355 2 роки тому +5

    I was there in university of Mysore during his doctorate ceremony.

  • @hknmurthy1698
    @hknmurthy1698 2 роки тому

    ಧನ್ಯವಾದಗಳು. ನಿರೀಕ್ಷೆ ಮಾಡುತ್ತಿದ್ದೇನೆ.

  • @vinayaka.h3566
    @vinayaka.h3566 2 роки тому +2

    Good job kalamadyahyama..iam waiting full episode

  • @mahanteshsr744
    @mahanteshsr744 2 роки тому +10

    I agree with Malavalli Mahadevaswamy avru.. Chamarajanagara/ Malavalli/Kollegala seeme “baase” hange ulkolli.. Nav hartha madkotivi.. Jai Janapada

  • @Sunny1205
    @Sunny1205 2 роки тому +3

    He is a wonderful person, voice is beautiful,l like mahadeshwara dayabarade song, thank you so much.

  • @mohanrajdmadesh283
    @mohanrajdmadesh283 2 роки тому +3

    Thumbha Kushi sir ❤️

  • @gkkarunadu5352
    @gkkarunadu5352 2 роки тому +5

    One of the best folk singer

  • @rameshadt6894
    @rameshadt6894 2 роки тому +2

    Great sir 🙏💐💝

  • @disha2090
    @disha2090 2 роки тому +1

    ಸೂಪರ್ ಸರ್ great sir

  • @hgaviprakash8350
    @hgaviprakash8350 2 роки тому +2

    Super video sir

  • @kiranrox7747
    @kiranrox7747 2 роки тому +1

    Ur voice ultimate sir

  • @rakshithn1064
    @rakshithn1064 2 роки тому +1

    Waiting sir😊

  • @meghanamegha3861
    @meghanamegha3861 2 роки тому +3

    Awesome 🙏🏻🙏🏻
    Waiting waiting..!

  • @gowthamm580
    @gowthamm580 2 роки тому +2

    Your lifetime best episode 🙏🙏

  • @charliepetcaretnpura3845
    @charliepetcaretnpura3845 2 роки тому +1

    Wonderful Episode

  • @RoamMeYo
    @RoamMeYo 2 роки тому

    Looking forward for this series eagerly...🙏👋👏😃

  • @rekhagowda1431
    @rekhagowda1431 2 роки тому

    Thumba kushi aythu sir evara video madidakke 🙏🙏

  • @mithunus6953
    @mithunus6953 2 роки тому +3

    ಹಳ್ಳಿ ಸೊಗಡಿನ ಪ್ರತಿಭೆ 🔥 ಮಳವಳ್ಳಿ ಮಹಾದೇವಸ್ವಾಮಿ🙏🙏

  • @maheshche1659
    @maheshche1659 2 роки тому

    Great interview like this

  • @AbdulHameed-so1zf
    @AbdulHameed-so1zf 2 роки тому

    ***** Kaashmirada cheluve....balibaare chathure kanndada naadinda bandavanu naane.......👏👏👏👏👏👏👌👌👌👌👌👌💙❤🧡💛💚******

  • @geethanagaraju9472
    @geethanagaraju9472 2 роки тому +1

    I'm waiting sir

  • @somuRamu
    @somuRamu 2 роки тому +1

    Great speech sir

  • @pramodpammu1
    @pramodpammu1 2 роки тому

    Namma halli kalavidara bhasheya sogade bere🔥🔥🔥🔥👌👌👌😍😍😍

  • @rcb0583
    @rcb0583 2 роки тому

    2022 best interview personality at kala madhyama

  • @bachelorkitchen252
    @bachelorkitchen252 2 роки тому +2

    Evardhu thumba episode madhee sir , evar edha thilkobek agerodhu thumba edhe navugolu. Pls sir 🙏
    I am waiting for video ❤️

  • @ಗಳೇವ್ಬಾಯ್ಸ್

    Eneno visha gottide nimge great 👍

  • @hindusthanenterprisesheg2117
    @hindusthanenterprisesheg2117 2 роки тому +1

    ನಮ್ ಕಾಡ್ನವ್ರು....👌

  • @sandeepb.gsandeep9313
    @sandeepb.gsandeep9313 2 роки тому

    Mahadev Swamy Sir IS Really Good Janapadha Singer And Kalaveedha Also.

  • @narendrababu5676
    @narendrababu5676 2 роки тому

    Super interview

  • @kidshealth3783
    @kidshealth3783 2 роки тому +1

    nice interview.

  • @shivushivraj6903
    @shivushivraj6903 2 роки тому +1

    ಸೂಪರ್ 🙏🙏🙏

  • @pavantellanur3387
    @pavantellanur3387 2 роки тому +2

    ಮಳವಳ್ಳಿ ಮಹಾದೇವಸ್ವಾಮಿ ಅವರ ಜೀವನ ಗಾಥೆ ಬಗ್ಗೆ ಹೆಚ್ಚಿನ ವಿಡಿಯೋ ಬರಲಿ

  • @shantachinnu355
    @shantachinnu355 2 роки тому

    Sir ur doing very good job all the best for kalamadyama channel keep growing sir...

  • @rnagaraj4440
    @rnagaraj4440 2 роки тому

    ನಿಮ್ಮನ್ನು ಅಣ್ಣಾವರ ನಡತೆಯಲ್ಲಿ ನೋಡುತ್ತಿದ್ದೇವೆ ನಿಮಗೆ ಒಳ್ಳೆದಾಗಲಿ

  • @shankaravshankarav5204
    @shankaravshankarav5204 2 роки тому +1

    ಸೂಪರ್

  • @sanjanans1049
    @sanjanans1049 2 роки тому

    Such a Simple parson 🖤

  • @lingaraaj5141
    @lingaraaj5141 2 роки тому

    🙏🏻ಸೂಪರ್ ಸರ್ 💐

  • @harshithaharshi1556
    @harshithaharshi1556 2 роки тому

    Thank you

  • @shilpanayak4474
    @shilpanayak4474 2 роки тому +1

    Please continue video parmsir

  • @bismidha786
    @bismidha786 2 роки тому

    ನಮ್ಮ ಊರಲ್ಲಿ ಹಬ್ಬದ ದಿನ ಇವರ ಹಾಡು ಹಾಕಿದ್ರೆ ಹಬ್ಬ ಜೋರಾಗಿ ನೆಡಿತಿದೆ ಅಂತ ಅರ್ಥ. ಬೆಳ್ಳಿಗೆ 6 ಗಂಟೆಗೆ ಇವರ ಹಾಡುಗಳು ಹಾಕುತ್ತಾರೆ ಇವಾಗಲು ಪ್ರತಿ ಹಬ್ಬದಲ್ಲೂ... ನಿಮ್ಮನ ನೋಡಿ ತುಂಬಾ ಖುಷಿ ಆಯಿತು ಸರ್...

  • @mohithkrishnar8666
    @mohithkrishnar8666 2 роки тому

    Ultimate voice hats off sir 🎂💐🍡🍡✌️🙏😊

  • @kiranroa380
    @kiranroa380 2 роки тому +1

    Ugr mahadeshwara bhaktharu nimma abhimanigalu swami chikkaballapura gawribedànur Hosur

  • @sharath833
    @sharath833 2 роки тому

    Adhbuta 👌 👌 👌 yavaga sar ee episode suru agadu

  • @somsundarggurusiddaya4756
    @somsundarggurusiddaya4756 2 роки тому

    Super 💐💐💐🎥🎥🎥🎥🌹🌹🌹

  • @kingofgoodtimes285
    @kingofgoodtimes285 2 роки тому

    Waiting

  • @puttaswamyputtu2284
    @puttaswamyputtu2284 2 роки тому

    Sari tapalu evgha vedike agide.... adbutavdha kale yanu prti madona super songs

  • @allinonewithcp6018
    @allinonewithcp6018 2 роки тому +3

    Thank you so much sir this episode 🙏🙏🙏🙏

  • @lakshmi7875
    @lakshmi7875 2 роки тому +1

    Namaste sir

  • @malleshm4049
    @malleshm4049 2 роки тому

    Super mahadevanna

  • @kmahesh8863
    @kmahesh8863 2 роки тому

    Nice 💐💐💐

  • @Discovery1-j1o
    @Discovery1-j1o 2 роки тому

    Very interesting 👏👏

  • @gulabitalkiescreations7781
    @gulabitalkiescreations7781 2 роки тому +3

    ನ್ಯಾಚುರಲ್ ಕಲಾವಿದರು ನಮ್ಮ ಮಾದೇವಸ್ವಾಮಿ

  • @vijayakalaiah7257
    @vijayakalaiah7257 2 роки тому

    Superb sir🙏

  • @vathsalagovindraju8710
    @vathsalagovindraju8710 2 роки тому

    Great man of India

  • @nanjundappananjundappa3103
    @nanjundappananjundappa3103 2 роки тому

    Great.mhadeva.swami