ಈ 9 ವಸ್ತುಗಳು ಮನೆಯಲ್ಲಿದ್ದರೆ ಅಷ್ಟ ದರಿದ್ರೆಗಳು ಅನುಭವಿಸಬೇಕು! ಎಚ್ಚರಿಕೆ!!

Поділитися
Вставка
  • Опубліковано 22 січ 2025

КОМЕНТАРІ • 71

  • @VeenaNarayan-ch9uk
    @VeenaNarayan-ch9uk 8 місяців тому +16

    ನಮೋ ಭಗವತೇ ವಾಸುದೇವಯ ನಮಃ . ತುಂಬಾ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು

  • @priyanandanbhat
    @priyanandanbhat 17 днів тому

    Tq so much gurugale nanu esto tilide tappugallnu madtha edde tq so much

  • @vijayabaik7740
    @vijayabaik7740 5 місяців тому +2

    ಧನ್ಯವಾದಗಳು ಗುರಗಳೆ

  • @Shree_gaja_geleyara_balaga_123
    @Shree_gaja_geleyara_balaga_123 6 місяців тому +4

    ಗುರುಗಳೇ ನೀವು ಹೇಳಿದ ಎಲ್ಲಾ ಕೆಲಸವು ನಾವು ಮಾಡ್ತಾ ಇದೀನಿ ಆದ್ರೂ ಯಾಕೆ ನಮ್ಮ ಕಷ್ಟಪಟ್ಟು ನಮ್ಮ ಕೈಯಲ್ಲಿ ಇರುವುದಿಲ್ಲ

  • @LakshmanNaik.n
    @LakshmanNaik.n 4 місяці тому +3

    Guruji please puja vidhana
    Bagge detel vidio madi
    Guruji please.
    Mesa rasi . Lakshman. Naik
    Gurugi

  • @ManjulaM-sx8gn
    @ManjulaM-sx8gn 7 місяців тому +3

    🎉 Danyavadagalu Guruji nimma padaravindagalige namanagalu 🙏🙏🌹🌹

  • @veenabr6576
    @veenabr6576 8 місяців тому +6

    ನಮಸ್ಕಾರ ಗುರುಗಳೇ ತಮ್ಮ ಎಲ್ಲಾ ವಿಚಾರಧಾರೆಗಳು ಜೀವನಕ್ಕೆ ತುಂಬಾ ಉಪಯುಕ್ತ. ಹಾಗೂ ಅಗತ್ಯ ಕೂಡ ಮತ್ತೆ ತಾವು ಎಲ್ಲಾ ವಿಷಯಗಳನ್ನು ಸರಳವಾಗಿ ಅರ್ಥ ಆಗುವಂತ್ತೆ ಹೇಳುತ್ತೀರಿ ತಮಗೆ ಧನ್ಯವಾದಗಳು 🙏🏻ಹಾಗೆ ನನ್ನದೊಂದು ಪ್ರಶ್ನೆ ಅಡುಗೆ ಮಾಡುವಾಗ ಆಕಸ್ಮಿಕವಾಗಿ ಎಣ್ಣೆ ಕೈ ತಗುಲಿ ಚಲ್ಲಿದಾರೆ ಅಥವಾ ಕೈಯಿಂದ ಜಾರಿ ಚಲ್ಲಿದರೆ ಏನು ಅರ್ಥ ಗುರುಗಳೇ? ತಾವು ಉತ್ತರಿಸಬೇಕಾಗಿ ವಿನಂತಿ. 🙏🏻

  • @gunavathipoojary5045
    @gunavathipoojary5045 8 місяців тому +1

    Namaskara olleya vishaya tilisidakke thumba dhanyavadgalu

  • @AniCartoon-t1s
    @AniCartoon-t1s 6 місяців тому +1

    Thank you guru gala.

  • @PrabhaPrabha-xk9pq
    @PrabhaPrabha-xk9pq 8 місяців тому +1

    Thank you guruji olle mahithi kodthira

  • @mamathajp9845
    @mamathajp9845 8 місяців тому +2

    ಧನ್ಯವಾದಗಳು ಗುರುಗಳೇ 🙏

  • @kavitha.B1815
    @kavitha.B1815 8 місяців тому +1

    Thank you so much gurugale 🙏💐

  • @Devi-qc1td
    @Devi-qc1td 8 місяців тому +2

    🎉🎉🎉🎉...ji...mahaguru....🎉🎉🎉🎉🎉

  • @hssowbhagyajairaj2203
    @hssowbhagyajairaj2203 7 місяців тому +1

    Shubhavagali .Dhanyavadagalu

  • @rprakashkumar7895
    @rprakashkumar7895 8 місяців тому +1

    Very nice information thank you guru ji

  • @INaikIndira
    @INaikIndira 6 місяців тому +1

    Namaskara gurugale❤❤❤❤❤

  • @umanagaraj2589
    @umanagaraj2589 8 місяців тому +2

    Excellent super fine

  • @ramakrishnab4535
    @ramakrishnab4535 8 місяців тому +44

    ನಮಸ್ಕಾರ ಗುರುಗಳೇ ಮನೆಯಲ್ಲಿ ಪೂಜೆ ಮಾಡುವ ಸಮಯದ ಬಗ್ಗೆ ಒಂದು ವಿಡಿಯೋದಲ್ಲಿ ತಿಳಿಸಿಕೊಡಲು ವಿನಂತಿಸಿಕೊಳ್ಳುತ್ತೇನೆ,

    • @ಸಮೃದ್ಧಬದುಕು
      @ಸಮೃದ್ಧಬದುಕು 8 місяців тому +11

      gurugale ನಮಸ್ಕಾರಗಳು ಬಾಡಿಗೆ ಮನೆ haalu hukkisalu ಯಾವ ದಿನ ಶ್ರೇಷ್ಠ haagu ಅಮಾವಾಸ್ಯೆ mugida ನಂತರ (june 6) hukkisa ಬಹುದ

    • @gangadhargangadhar6200
      @gangadhargangadhar6200 6 місяців тому

      @@ಸಮೃದ್ಧಬದುಕು 5

  • @pushpavathi4166
    @pushpavathi4166 8 місяців тому +2

    Namaste guruji

  • @vishwamurthy.k.smurty.k.s1272
    @vishwamurthy.k.smurty.k.s1272 7 місяців тому +6

    ಗುರು ಗಳೇ ನಮಸ್ತೆ 🙏 ನೀವು ಪುಣ್ಯ ಮಾಡುವ ವಿಧಿ ವಿಧಾನಗಳನ್ನು ತಿಳಿಸಿ ಕೂಡಿ ಗುರು ಗಳೇ ನಮಸ್ತೆ 🙏 ಓಂ ನಮಃ ಓಂ ಶ್ರೀ

  • @jagadeeshbh9193
    @jagadeeshbh9193 8 місяців тому +1

    Thanks U Guruji. .

  • @manjunath1941
    @manjunath1941 8 місяців тому +1

    ಬಹಳ ಧನ್ಯವಾದಗಳು ಗುರುಗಳೆ

  • @gowrammagowramma2109
    @gowrammagowramma2109 6 місяців тому +1

    Very nice

  • @NandanAkshay
    @NandanAkshay 8 місяців тому +1

    Namasta gurugale🙏🙏🙏🙏

  • @SatheeSsj
    @SatheeSsj 8 місяців тому +1

    Thenks gurji

  • @soumyasoumya7262
    @soumyasoumya7262 8 місяців тому +6

    ನಮಸ್ಕಾರ ಗುರುಗಳೇ ಹನುಮಾನ್ ಚಾಲಿಸ ಪಠಣ ಯ ವಿಧಾನ ಮಹತ್ವ ದಯವಿಟ್ಟು ತಿಳಿಸಿಕೊಡಿ ಎಂದು ವಿನಂತಿಸಿ ಕೊಳ್ಳುವೆ......🙏🙏🙏🙏

  • @ramaseetha3169
    @ramaseetha3169 8 місяців тому +2

    ಒಳ್ಳೆಯ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೀರಾ ಗುರೂಜಿ ಧನ್ಯವಾದಗಳು. ಹಲ್ಲಿಯಾವಾಗಲೂ ಮನೆಗೆಬರುತ್ತಿದ್ದರೆ ಏನು ವಿಷಯ ತಿಳಿಸಿಕೊಡಿ ಗುರೂಜಿ 🙏

  • @SujathaSujatha-tk2gk
    @SujathaSujatha-tk2gk 8 місяців тому

    Thank you guruji

  • @Manju1996-w7d
    @Manju1996-w7d 6 місяців тому +1

    💯💯🙏🙏🙏🙏💖

  • @kumariv1533
    @kumariv1533 6 місяців тому +1

  • @GirijaYaragatti
    @GirijaYaragatti 8 місяців тому

    Namo guruji namah

  • @veenakumari4257
    @veenakumari4257 6 місяців тому

    👌👌👌👌

  • @RoopaPatil-vt6jh
    @RoopaPatil-vt6jh 8 місяців тому

    🙏🙏🙏🙏🙏🙏

  • @raghumusicupadhyaya4086
    @raghumusicupadhyaya4086 5 місяців тому +1

    Animals motte hakodu sakodu heli gurugale

  • @vanithashetty7479
    @vanithashetty7479 8 місяців тому

    🎉🎉

  • @indiraputtannaputtanna7570
    @indiraputtannaputtanna7570 7 місяців тому

    Tanq Grug 🌹🌹

  • @lsbharati2870
    @lsbharati2870 8 місяців тому

    Gurugale tregery du kannadi vadedidre adannu change madabeka Plz tilisi

  • @shilpakiran8983
    @shilpakiran8983 8 місяців тому

    Gurugale namm maneyalli lakshmi mathu ganesha belli vigrahadalli shanka chakra kambiyalli suthirodu ithu iga biddogide pooje maad barda

  • @vachanasiddhanth4540
    @vachanasiddhanth4540 8 місяців тому

    Watch dariyalli sikre Yen madabeku gurugale

  • @shilpakiran8983
    @shilpakiran8983 8 місяців тому +1

    Lakshmi mathu ganesha belli vigraha kottu bere tharboda

  • @Spoorthi-b2x
    @Spoorthi-b2x 8 місяців тому +3

    ಸರ್ ಹಳೆ ಫೋಟೋಗಳನ್ನು ಹರಿಯುವ ನೀರಿಗೆ ಹಾಕಬೇಕು ಅಥವಾ ಅರಳಿ ಮರದ ಕೆಳಗೆ ಇಟ್ಟು ಬರಬೇಕು

    • @padmapriyaprasad6996
      @padmapriyaprasad6996 4 місяці тому

      ಅರಳಿ ಮರದ ಹತ್ರ ಇಟ್ಟರೆ ಯಾರು ಕ್ಲೀನ್ ಮಾಡ್ತಾರೆ. ದೇವಾಲಯದಲ್ಲಿ ನೀವು ಫೋಟೋಗಳನ್ನು ಹೇಗೆ ಎಸೆಯಬಹುದು? ನದಿಗೆ ಹಾಕಿದರೆ ನೀರು ಕಲುಷಿತವಾಗುತ್ತದೆ.

  • @RathnaKS-ty7ps
    @RathnaKS-ty7ps 8 місяців тому +1

    Danayavdagalu

  • @ACHETHANA
    @ACHETHANA 8 місяців тому +1

    Namaste guruji namma maneli agaga Halli kanskotide mukyawagi kitchen nali devru photo hinde Este horgade hakidru mathe mathe bandbidithe idke en artha antha tilsi pls

  • @VISHAL-tm1ch
    @VISHAL-tm1ch 7 місяців тому +1

    Yes correct gurugale nanu yargo helide nim devra photos thumba old old agide change madi pooje maddru chang kansthila andde but avru thumba over acting madkondu adu nam thathana kalad photo hagela helbedi anddru ketta jana churu commonsence ildiro jana artha madkola

  • @annappaswamyrsandhimani9756
    @annappaswamyrsandhimani9756 7 місяців тому

    ಗುರುಗಳೆ ಶಿರಭಾಗಿ ನಮಿಸುವೆನು

  • @VeenaNarayan-ch9uk
    @VeenaNarayan-ch9uk 8 місяців тому +1

    ಗುರುಗಳೇ. ಅದೇ ಹಳೇ ಫೋಟೋಗಳನ್ನು ತೆಗೆದು ಫೋಟೋ ತೆಗೆದು ಪ್ರೈಮ್ ಮಾಡಿಸಿ ಕೊಳ್ಳಬಹುದಾ

  • @manubhoomi7821
    @manubhoomi7821 8 місяців тому +1

    Namaste 🙏
    How can we contact you guruji?

  • @nagarajuc4164
    @nagarajuc4164 7 місяців тому

    .
    Swamy.nagaprathista.yawa.mashli.madbaku

  • @annappaswamyrsandhimani9756
    @annappaswamyrsandhimani9756 7 місяців тому

    ಗುರುಗಳೆ ನನಗೆ ಮದುವೆ ಸಟ್ ಆಗ್ತಿಲ್ಲ ತಿಳಿಸಿ

  • @ChandrikaKotian-n7t
    @ChandrikaKotian-n7t Місяць тому

    Thank you Guruji 🙏🏻

  • @manjulasrinivasmanjulasrin9552
    @manjulasrinivasmanjulasrin9552 5 місяців тому +1

    Tq guruji🙏

  • @PushpaK-n3s
    @PushpaK-n3s 3 місяці тому

    Namaste Guruji

  • @ShivagangaShivaganga-x4y
    @ShivagangaShivaganga-x4y Місяць тому

    🙏

  • @punarvipg-jw2zs
    @punarvipg-jw2zs 8 місяців тому +1

    🙏🙏🙏🙏🙏

  • @ShivagangaShivaganga-x4y
    @ShivagangaShivaganga-x4y Місяць тому

    🙏

  • @sudhakaraudupi4699
    @sudhakaraudupi4699 8 місяців тому +1

    🙏🙏🙏🙏

  • @INaikIndira
    @INaikIndira 6 місяців тому

    🙏🙏🙏🙏🙏