Welcoming Pre Primary Students @ Sri Vani School "Nagavruja" Pavanje| ಶ್ರೀ ವಾಣೀ ಶಾಲೆ "ನಾಗವೃಜ" ಪಾವಂಜೆ

Поділитися
Вставка
  • Опубліковано 16 вер 2024
  • ಶ್ರೀ ವಾಣೀ ಶಾಲೆ, "ನಾಗವೃಜ" ಪಾವಂಜೆ. Sri Vani School, "Nagavruja" Pavanje.
    20.06.2024
    ಪೂರ್ವ ಪ್ರಾಥಮಿಕ ತರಗತಿಗಳ ಪ್ರಾರಂಭದ ಪ್ರಯುಕ್ತ ಶಾಲಾವರಣದಲ್ಲಿ ವಿದ್ಯಾರ್ಥಿಗಳನ್ನು ಪೋಷಕರೊಡನೆ ಮನೋರಂಜನೀಯ ವೇಷಧಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು.
    ತದನಂತರ ವಿದ್ಯಾರ್ಥಿಗಳಿಗೆ ಪೋಷಕರು ಸಿಹಿ ತಿನ್ನಿಸಿ, ಪಾನೀಯವನಿತ್ತು ಸದ್ವಿದ್ಯಾರ್ಜನೆಗಾಗಿ ಶಾಲೆಯೊಳಗೆ ಕಳುಹಿದರು.
    ಆ ಬಳಿಕ ವಿದ್ಯಾರ್ಥಿನಿಯರಿಗೆ ತಿಲಕ, ಪುಷ್ಪ, ಬಳೆಗಳನಿಟ್ಟು, ವಿದ್ಯಾರ್ಥಿಗಳಿಗೆ ತಿಲಕವಿಟ್ಟು ತರಗತಿಗಳನ್ನು ಆರಂಭಿಸಲಾಯಿತು.
    ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
    Sri Vani Education Centre Trust, Rajaji Nagar, Bengaluru 560010, INDIA
    ‪@srivanieducationcentre6313‬
    #ಪಾವಂಜೆ #Subrahmanya #sjsstemple #jnanashakthi #Yakshagana #pavanje #ಯಕ್ಷಗಾನ #ಜ್ಞಾನಶಕ್ತಿ #ಸುಬ್ರಹ್ಮಣ್ಯ #ನಾಗವೃಜ #srivani #school #education #highschool #ಶ್ರೀವಾಣೀ

КОМЕНТАРІ • 13