Sapna Deekshit | Ismart Jodi | Star Suvarna

Поділитися
Вставка
  • Опубліковано 16 лис 2024

КОМЕНТАРІ • 1,7 тис.

  • @Nagendrahm-ee2mh
    @Nagendrahm-ee2mh 2 роки тому +136

    ಲೈಫನಲ್ಲಿ ಫಸ್ಟ್ ಟೈಮ್ ಒಂದು ರಿಯಾಲಿಟಿ ಶೋ ನೋಡಿ.. ತುಂಬಾ ಇಂಪ್ರೆಸ್ ಆಗಿದ್ದು... ತುಂಬಾ ಇಷ್ಟ ಅಯ್ತು.. ಕಣ್ಣಂಚಲಿ ಸ್ವಲ್ಪ ನೀರು ತುಂಬಿತು...ಬೆಸ್ಟ್ ಎಪಿಸೋಡ್.. ಅವ್ರ್ ಹೆಸರು ಗೊತ್ತಿಲ್ಲ bt ಒಳ್ಳೆದಾಗಲಿ ಇಬ್ಬರಿಗೂ 💐♥️💞

  • @shivaleelaangadi2398
    @shivaleelaangadi2398 2 роки тому +36

    Hats off to her husband, who accepted his mistake. Hats off to Swapna also who is very bold enough to talk openly everything.
    By watching this video, many families will lead gud life.

  • @Rajgopal-sn6zs
    @Rajgopal-sn6zs 2 роки тому +95

    ಸ್ವಪ್ನ ನನಗೆ ನೀವು ತುಂಬಾ ಇಷ್ಟಾ ಆದ್ರಿ. ನೀವೇ ಈ ಶೋ ಗೆಲ್ಲಬೇಕು. ನಿಮ್ಮ ಕುಟುಂಬಕ್ಕೆ ಆಯಸ್ಸು ಆರೋಗ್ಯ ಐಶ್ವರ್ಯ ನೆಮ್ಮದಿ ಎಲ್ಲಾ ಕೊಟ್ಟು ಕಾಪಾಡಲಿ . ತುಂಬಾ ತುಂಬಾನೆ ಇಷ್ಟ ಆದ್ರಿ.

  • @ಚಸಗ
    @ಚಸಗ 2 роки тому +34

    Great sapna madam ... ನಿಮ್ಮಂತ ಹೆಣ್ಮಗಳು ಅತೀ ವಿರಳ... ನಿಮ್ಮನ್ನ ಹೆಂಡ್ತಿಯಾಗಿ ಪಡೆಯೋಕೆ ನಿಮ್ಮ ಯಜಮಾನ್ರು ಕೋಟಿ ಪುಣ್ಯ ಮಾಡಿರಬೇಕು ❤🙏

  • @sharathh.b2625
    @sharathh.b2625 2 роки тому +73

    ಈ ರೀತಿ shows ಬರ್ಬೇಕು ಗಣೇಶ್ sir. ಇದು ಸಮಾಜ ಒಳ್ಳೇ ಸಂದೇಶ ಕೊಡುತ್ತೆ. ಶೋಕಿ ಮಾಡೋ ಈ ಜಗತ್ತಿನಲ್ಲಿ ಇದು ಬೇಕು.

  • @prasannak5770
    @prasannak5770 2 роки тому +113

    ಸೂಪರ್ ಪ್ರೋಗ್ರಾಮ್ ಇಂತಹ ಒಂದು ಪ್ರೋಗ್ರಾಮ್ ನಿಂದ ಎಷ್ಟೋ ಸಂಸಾರಗಳು ಒಂದಾಗುತ್ತವೆ ಹೊಡೆದ ಮನಸ್ಸುಗಳು ಒಂದಾಗುತ್ತವೆ 💞👌👌👌🎊🎊🎊 ಥ್ಯಾಂಕ್ಯೂ ಗಣೇಶ್ ಸರ್

  • @rprprprprp2245
    @rprprprprp2245 2 роки тому +50

    ಪಾಪ..... sir du yenu ತಪ್ಪು ಇಲ್ಲಾ...... inmundhe ಎಲ್ಲಾ nimage ollede ಆಗುತ್ತೆ..... ಖಂಡಿತಾ..dont worry be happyyyyy you both...💝👫❤

  • @divyashrees2002
    @divyashrees2002 2 роки тому +96

    17:46 100% Golden Star Golden Speech 🔥🔥 Gani sir 👌

  • @sumayogesh6778
    @sumayogesh6778 2 роки тому +226

    ಇದು ನಿಜ್ವಾಗ್ಲೂ ಚನ್ನಗಿದೆ ಷೋ ಉಪಯೋಗ ಆಗೋ ಕಾರ್ಯಕ್ರಮ 👍

  • @UshaUsha-fm7ed
    @UshaUsha-fm7ed 2 роки тому +11

    ಎಲ್ಲಾ ಹೆಣ್ಣು ಮಕ್ಕಳಿಗೂ inspiration mam Tq so much Ganesh. good program

  • @ravichandraswamiyattinamat3193
    @ravichandraswamiyattinamat3193 2 роки тому +89

    ❤️❤️Golden Star
    Speech is Golden 🙏

  • @deepas.b170
    @deepas.b170 2 роки тому +137

    ತುಂಬಾ ಅಂದ್ರೆ ತುಂಬಾ ಹೆಣ್ಮಕ್ಳ ಕಥೆ ಇದೇನೇ 😭😭

  • @ranjithagy
    @ranjithagy 2 роки тому +320

    Hats off Swapna. It is not so easy to be sole bread winner for so many years managing both career and family.

    • @babusv6609
      @babusv6609 2 роки тому

      congratulations 👏 swapna Thalme gelluva dhaari endhu bhadhukuva prathi hennina jeevanadhalli geluvidhe

    • @ArunaaGowda
      @ArunaaGowda 2 роки тому +2

      @@Poornaprapancha Nim mane enee jagala, manastaapa idre adunna ENTIRE WORLD nodli anta aase padteera? Naachike aagbek avl swapna and avl ganda nige...! Pooorti jana nodavre... Naachke aagalwa? MEDIA TRP beku. Haakotaare...!

  • @anjalikulkarni4888
    @anjalikulkarni4888 2 роки тому +14

    ತುಂಬಾ ತುಂಬಾ ದುಃಖವಾಯಿತು ಕಣ್ಣಲ್ಲಿ ನೀರು ಬಂದು ದಯವಿಟ್ಟು ಎಲ್ಲರೂ ಹೀಗೆ ಮಾಡಬೇಡಿ 🙏💐

  • @GaneshGaneshv3
    @GaneshGaneshv3 2 роки тому +36

    ತುಂಬಾ ಒಳ್ಳೆಯ ಕಾರ್ಯಕ್ರಮ. ಇದು ಮನಸ್ಸುಗಳ ವಿಷಯ ಮತ್ತು ಮನಸ್ಸುಗಳ ಮಿಲನ.

  • @pavithraus1546
    @pavithraus1546 2 роки тому +23

    ಗಣೇಶ್ ಸರ್ ತುಂಬಾ ಚೆನ್ನಾಗಿ ಶೋ ನಡೆಸಿಕೊಟ್ಟತ್ತಿರಾ..

  • @akhilarao7628
    @akhilarao7628 2 роки тому +197

    Hats off to you sapna madam🙏🏻 I’m literally crying 😭

  • @sanam0209
    @sanam0209 2 роки тому +54

    She's a strong and beautiful woman. She's been through living hell. Yet she puts up a big smile on her face and entertains us. Hat's off Sapna Ma'am!

  • @vanitapattar3358
    @vanitapattar3358 2 роки тому +36

    ನಿಮ್ಮ ಜೀವನ ನೋಡಿ ನಮಗೆ ತುಂಬಾನೇ ಚನ್ನಾಗಿ ಇದೆ ಅಂತ ಅನ್ನಿಸಿತು ಆದರೆ ನಿಮ್ಮ ಕಷ್ಟ ನೋಡಿ ತುಂಬಾ ಅಳು ಬಂತು ಇನ್ನೂ ಆದರೂ ದೇವರು ನಿಮಗೆ ಒಳ್ಳೇದನ್ನು ಮಾಡಲಿ❤❤

  • @sharabhanna.d.b.sharath7871
    @sharabhanna.d.b.sharath7871 2 роки тому +17

    ನಿಜವಾದ ಹೀರೋ ಗುರು.... ಅವರ ಅಷ್ಟ ಮಾತ್ ಆಡುದ್ರು ಸಹಿಸಿಸಿಕೊಡಿದ್ದಿ ಅಂದ್ರೇ... A ಗ್ರೇಟ್ 🙏🙏🙏🙏

  • @kavyashree2407
    @kavyashree2407 2 роки тому +78

    Hats off to u mam👏👏👏👏... Such a strong women u r.. U r truly inspiration 😍

  • @sulochanakulkarni5412
    @sulochanakulkarni5412 2 роки тому +13

    ಸುಂದರವಾದ ಜೋಡಿ ಯಾರ ದೃಷ್ಟಿಯಿಂದ ನಿಮಗೆ ಈ ಥರ ಕಷ್ಟಗಳು ಎದುರಾದವು .ಈಗ ಇನ್ನೂ ಮುಂದೆ ದೇವರ ದಯೆಯಿಂದ ಚೆನ್ನಾಗಿ ಇರಿ. 🙏

  • @ravinaik8540
    @ravinaik8540 2 роки тому +246

    ಎಲ್ರ ಜೀವನದಲ್ಲಿ est ಕಷ್ಟ ಇರುತ್ತೆ ಅನ್ನೋದಕ್ಕೆ ಇದೆ ಸಾಕ್ಷಿ.... 🙏

  • @shwethakashyap5207
    @shwethakashyap5207 2 роки тому +9

    I'm so glad that she's this strong! Lots of love and respect to her! It's wonderful how she is pretending to be strong. It's not at all easy!

  • @lakshmi7469
    @lakshmi7469 2 роки тому +187

    Everyone has pain beyond their smile 😊....

    • @k_itchen8605
      @k_itchen8605 2 роки тому

      ua-cam.com/video/0E7tpQenFA4p/v-deo.htmlrawn curry/prawn gravy

  • @nakshatra.l3381
    @nakshatra.l3381 2 роки тому +8

    Usually I won't watch these kinds of shows because of Swapna'S story I watched....really Great....

  • @sushmavlogssss
    @sushmavlogssss 2 роки тому +474

    ಹೆಣ್ಣುಮಕ್ಕಳು est strong ಇರ್ತೀವಿ ಅಲ್ವಾ ನಮ್ಮ ನೋವು ಯಾರಿಗೂ ಅರ್ಥ agde ಇರೋದು 🥺

  • @asadullabeig6156
    @asadullabeig6156 2 роки тому +14

    ಚೆನ್ನಾಗಿದೆ.. ಗಣೇಶ ರವರಿಗೆ ಹಾಗೂ ಇಸ್ಮಾರ್ಟ್ ಜೋಡಿಗೆ ಅಭಿನಂದನೆಗಳು.. ನೋಡುಗರ ಮನ ಮತ್ತು ಮನಸ್ಥಿತಿ ಬದಲಿಸುತ್ತಾರೆ .

  • @ninitavlogskannada8502
    @ninitavlogskannada8502 2 роки тому +41

    Madam You are really great.. When I watched your first episode I thought that you had much bad attitude .. when I saw this episode .. you are really great mam.. A Big salute to you 🙏🙏

    • @madhumathi9861
      @madhumathi9861 2 роки тому +2

      ನಿ ಮ ಕಥಕೆ ಳ್ಳಿ ನಿ ಜ ಕು ಕಣ್ಣ್ ರ್ ಬ ಒಬ್ಬತ್ತು b👌🙏

    • @kavitahiremath536
      @kavitahiremath536 2 роки тому +1

      😭

  • @guruprasadk9287
    @guruprasadk9287 2 роки тому +10

    Hats off to Swapna ! What a patience. Your sacrifice is role model of a wife .God bless you !!

  • @nischithanischi9141
    @nischithanischi9141 2 роки тому +49

    ನನಗೆ ನಿಮ್ ಸ್ಟೋರಿ ಕೇಳಿ ತುಂಬಾ ತುಂಬಾ ಇಂಪ್ರೆಸ್ ಆಯ್ತು

  • @kruthikabr1548
    @kruthikabr1548 2 роки тому +60

    Hats off Madam.. such an inspiration to all the women. And thanks to this show for bringing out the story of this inspiring lady..

  • @Raghu7259
    @Raghu7259 2 роки тому +32

    Golden Star Ganesh sir u really golden luv u sir luvly program

  • @ರಾಯರಮಗಳು
    @ರಾಯರಮಗಳು 2 роки тому +6

    Prati obbarigu novu irutte...navu nammade novu doddadu andkotivi..madam heart melting 😭

  • @nalinak23
    @nalinak23 2 роки тому +146

    ನೆಂಟರಿಗೆಲ್ಲ ಹೇಳುವ ಅವಶ್ಯಕತೆ ಇಲ್ಲಾ. ನನಗೆ ಅನುಭವ ಆಗಿದೆ. ನಮ್ಮ ನೋವು ಅರ್ಥ ಆಗಲ್ಲ

  • @ramyaanjansimplelifeinkann6539
    @ramyaanjansimplelifeinkann6539 2 роки тому +36

    This show is ultimate... I love this show "Is smart jodi"

  • @ll.n.6886
    @ll.n.6886 2 роки тому +123

    ಕಥೆ ಅಲ್ಲ ಜೀವನ ಕಾರ್ಯಕ್ರಮ ನೋಡಿದ ರೀತಿ ಆಯ್ತು ‌ಮೇಡಂ.‌‌ಗಣೇಶ್ಅವರು ಸಹ ಅವರ ಕೆಲಸ ಚೆನ್ನಾಗಿ ನಿಭಾಯಿಸಿದ್ದಾರೆ

  • @kumudas3413
    @kumudas3413 2 роки тому +12

    He is lucky to have her.... Because still she loves him because it's true love

  • @kushikushiyaagi1985
    @kushikushiyaagi1985 2 роки тому +69

    Great mam oh god ನಿಮ್ಮ ತೆರೆ ಮರೆಯ ಜೀವನ ತುಂಬಾ ಕಣ್ಣೀರು ತರಿಸಬಿಡ್ತು 🙏🙏🙏 heads off madam

  • @raghavendraraghav1256
    @raghavendraraghav1256 2 роки тому +10

    I Saw this Program first time, it was Wonderfull. Ganesh Iam thankfull to You. 🤝💐.

  • @arpitac9481
    @arpitac9481 2 роки тому +481

    Sapna is the real inspiration to all girls who r struggling in life... 🙏🙏

  • @pavanapavana4271
    @pavanapavana4271 2 роки тому +73

    ಗ್ರೇಟ್ ಮೇಡಂ ಸೋಮಾರಿ ಗಂಡ ನ್ ಜೊತೆ ಜೀವನ ಮಾಡೋದು ತುಂಬಾ ಕಷ್ಟ

    • @vaishnaviacharaya2118
      @vaishnaviacharaya2118 Рік тому +1

      True

    • @yashaswiniyashaswinigowda8080
      @yashaswiniyashaswinigowda8080 11 місяців тому +2

      Nija I feel that pain

    • @sharinrao4136
      @sharinrao4136 10 місяців тому

      ಒ ಸ್ವಾಮಿ, ಇದೆ ರೀತಿ ಒಂದು ಹುಡುಗಿ ಮನೆಲಿ ಕೂತ್ರೆ ಹೀಗೆ ಹೇಳ್ತೀರಾ!!! ೫೦ ಲಕ್ಷ ಹಾಕಿದ ಬುಸಿನೆಸ್ ಮುಳುಗಿಹೋದ್ರೆ ಎಂತ ಗಂಡ್ಸಿಗು ಆತ್ಮವಿಶ್ವಾಸ, ದೈರ್ಯ ಎಲ್ಲಾ ಕುಗ್ಗಿ ಹೋಗುತ್ತೆ.. ಬಾಯಿಗೆ ಬಂದಿದು ಮಾತಡೊದಲ್ಲ

    • @pkamath988
      @pkamath988 7 місяців тому

    • @abhigowda9529
      @abhigowda9529 7 місяців тому

      I​@@yashaswiniyashaswinigowda8080

  • @tipstricksandtalks.9701
    @tipstricksandtalks.9701 2 роки тому +20

    👍 good. Nimma ಬಗ್ಗೆ ಆಡಿ ಕೊಂಡಿರೆಲ್ಲ ಅಲ್ಲೇ ಇರ್ತಾರೆ, ನೀವು ಇವತ್ತು ಎಲ್ಲರ ಹತ್ರ great ಅನ್ಸಿಕೊಳ್ತಿದಿರ.

  • @yathishyathish727
    @yathishyathish727 2 роки тому +14

    Wha Whare Wha😲 What A Gem 💎 Of Ganesh Sir,Your Conversation And Interaction Is Just Mind Blowing.....
    Really Awesome 👍👏👏👏 Mesmerizing Program
    "ISMART JODI "Very Much Impressed......

    • @vasantha65
      @vasantha65 2 роки тому +1

      Chennagiramma.....Devaru nim samsara na kaNbit nodli....Huduga oLLeyonu.....susamskrita.....avn tande tayi aashirvada e nimman chennagidali.....Gandasar badukoo kashta ma....yarna bidtare....nimma samsarakke oLLeyadagali...doddatte andiddu tamashegirbeku...asht serious
      Agi togobeda....yaryargo atte agak agatta?? Eeg neenu prabuddha heNNagi beLdidya?

  • @kiranraj2046
    @kiranraj2046 2 роки тому +41

    Inspired your real story mam hats of to your struggling life...🙏 This is one of the best program in suvarna channel please do shows like this... This could gave understanding and love between each couple 👏

  • @vishalusvegrecipeandvlogs
    @vishalusvegrecipeandvlogs 2 роки тому +7

    Sapna madam u are really great.... U love ur hubby do much.... 🥰❤️... That is the power of love marriage..... Hat's off to u....

  • @sandhyashetty4754
    @sandhyashetty4754 2 роки тому +13

    Wow ganesh sir you are really great. Swpna deekshith neevu hennu makklige olle maadari. A devru nimge ibrige olledu madli🙏

  • @meenaximagadum1044
    @meenaximagadum1044 2 роки тому +3

    Suvarna channeldavaru thumba ollolle program maduttiddare super 👌🙏❤️😍

  • @shrutivlogs6477
    @shrutivlogs6477 2 роки тому +742

    ನೋಡಿ ಕಣ್ಣಲ್ಲಿ ನೀರು ಬಂತು..ಇವರು ತುಂಬಾ ಒಳ್ಳೆಯ ನಟಿ .ಇವರಲ್ಲಿ eshtoda ನೋವು ಇದೆ ಅಂತಾ ಗೊತ್ತೇ ಇರಲಿಲ್ಲ ..

  • @kavitan94
    @kavitan94 2 роки тому +20

    Sapna deserves an award &. peaceful life .nice show with meaningful conversations

  • @ramyarao6314
    @ramyarao6314 2 роки тому +10

    Mam i have worked with u in some tele films......u are a very good and lovely human......what ever you have prioritized is absolutely right ...

  • @shilpapujar1542
    @shilpapujar1542 2 роки тому +37

    ನಿಮ್ಮ ಕಥೆ ನೋಡಿದ್ರೆ ಕಣ್ಣಲ್ಲಿ ನೀರ್ ಬಂತು madum 🙏🙏👌👌madum nivu

  • @likithpgowda4373
    @likithpgowda4373 2 роки тому +287

    🙏😭😞ದುಡ್ಡು ದುಡ್ಡು ಅಂತ ಸಾಯೋ ಹೆಣ್ಣು ಮಕ್ಕಳಿಗೆ ನಿಮ್ಮದೊಂದು ಎಪಿಸೋಡ್ ನೋಡಿದರೆ ಆವಾಗಲಾದರು ಬುದ್ದಿ ಬರಬಹುದೇನೋ, ನಿಜವಾಗಿಯೂ ನೀವು ಗ್ರೇಟ್ ಮೇಡಮ್ , ತುಂಬಾ ಅಳು ಬಂತು

    • @likithpgowda4373
      @likithpgowda4373 2 роки тому +1

      @Happy Life ಐಡಿಯಲ್ಲಿ ನನ್ನ ಮಗನ ಹೆಸರಿನಲ್ಲಿ ಇರೋದು , ನಾನೂ ಅವನ ತಾಯಿ ಕಮೆಂಟ್ ಆಕಿರೋದು ನಿನಗೆ ಗೊತ್ತಿಲ್ಲದೇ ಏನೇನೋ ಮಾತಾಡ್ಬೇಡ , ಬೊಗೊಳೋದು ನಾಯಿ ಕಮೆಂಟ್ ಆಕಿದ್ದೀರಿ ಇದರಲ್ಲೇ ಗೊತ್ತಾಗುತ್ತೆ ನಿಮ್ಮ ಸಂಸ್ಕಾರ , ನನ್ನ ಅನಿಸಿಕೆ ವ್ಯಕ್ತಪಡಿಸಿದ್ದಕ್ಕೆ ನಿಮಗೇನು ತೊಂದರೆ ನಿಮ್ಮ ವಿಷಯಕ್ಕೆ ನಾವು ಕಮೆಂಟ್ ಆಕಿಲ್ಲವಲ್ಲ 😔

    • @mamathasudha6914
      @mamathasudha6914 2 роки тому +5

      Hello madam Gandan preethi, responsible, understanding edre yav hennmaklu kelsakogodike esta Padolla.. Ganda supportivagidre hendthi avl estadanthe erthale.. yallrugu holle Ganda sigolla.

    • @likithpgowda4373
      @likithpgowda4373 2 роки тому +1

      @@mamathasudha6914 ಅವರಿಬ್ಬರ ಹೊಂದಾಣಿಕೆ ಸೂಪರ್ ಅದರಲ್ಲಿ ಎರಡು ಮಾತಿಲ್ಲ, ಕೆಲವು ಹೆಣ್ಣು ಮಕ್ಕಳು ಕಷ್ಟಪಟ್ಟು ಕೆಲಸ ಮಾಡುವ ಗಂಡನಿಗೆ ಚೂರು ಮಯಾ೯ದೆ ಕೊಡಲ್ಲ ಅಂತವರ ಮಧ್ಯೆ ಸಪ್ನಾ ಗ್ರೇಟ್ ಅಂತ ಹೇಳಿದ್ದು 🙏

    • @Rani_Gowdathi
      @Rani_Gowdathi 2 роки тому +2

      😭😭😭 ENTHA NOVU ANYBHAVISIDAVARIGE GOTTHU

    • @k_itchen8605
      @k_itchen8605 2 роки тому

      ua-cam.com/video/0E7tpQenFA4p/v-deo.htmlrawn curry/prawn gravy

  • @divyaj4137
    @divyaj4137 2 роки тому +7

    Hats off mam, gone through same situation with inlaws, my hubby is a business man, but his parents and sister's family is his priority, it's been 16 years but he still hasn't understood me. My inlaws have tagged me as a liar, thief, and what not. my husband trusts them soo much, so whatever they tell about me he believes it .

  • @basawarajhonagoud3360
    @basawarajhonagoud3360 2 роки тому +46

    ಏನ್ ಹೇಳಬೇಕು ಅಂತಾನೇ ಗೊತ್ತಾಗ್ತಾ ಇಲ್ಲ ತಾಯಿ ನಿಮಗೆ.... 😭😭😭😭🙏🙏🙏🙏🙏

  • @ramyashree1657
    @ramyashree1657 2 роки тому +2

    Amma superbbbb tayi neevu nimtarane niv anubogsidroge gothu bidu maa dnt worry hatts off u

  • @vijayavani1499
    @vijayavani1499 2 роки тому +64

    ಕಣ್ಣಲ್ಲಿ ನೀರು ಬಂತು ಸರ್ ನಮ್ಮದು ಇದೆ ರೀತಿ ಜೀವನ ಸರ್

  • @pavithram8426
    @pavithram8426 2 роки тому +24

    ಇದು ಒಂದು..ಒಳ್ಳೆ ಪ್ರೋಗ್ರಾಮ್...ನೋಡಿ ಕಣ್ಣಲ್ಲಿ ನೀರು ಬಂತು

  • @Malnad_hudgi_uk_hudga
    @Malnad_hudgi_uk_hudga 2 роки тому +57

    Great ❤️, only the person who go through the situation know that pain , handoff to your guts 🤗much love

    • @k_itchen8605
      @k_itchen8605 2 роки тому

      ua-cam.com/video/0E7tpQenFA4p/v-deo.htmlrawn curry/prawn gravy

  • @rakeshshettycreations4540
    @rakeshshettycreations4540 2 роки тому +10

    Respect to u medum
    ಕೋಟಿ ಹೃದಯದ ಪ್ರೀತಿ ನಿಮ್ಮಲ್ಲಿದೆ

  • @madhukgowda259
    @madhukgowda259 2 роки тому +90

    She is very strong .....
    Responsibility women....
    Good hearted.....

  • @krishnamurthyhs813
    @krishnamurthyhs813 Рік тому +5

    Ganesh Doing Too Good Job.🎉

  • @arpitac9481
    @arpitac9481 2 роки тому +130

    This program is to the next level becoz of Ganesh Anna💥♥️

  • @Oopsitsmeshree
    @Oopsitsmeshree 2 роки тому +13

    Sapna mam was Serly inspired women and humble heart ❤️

  • @Moving_Encyclopedia
    @Moving_Encyclopedia 2 роки тому +99

    ಇಂತ ಹುಡುಗಿ ಇರಬೇಕು ಗುರು...... All the best

  • @amruthaamrutha4558
    @amruthaamrutha4558 2 роки тому +12

    Am also crying ನನಗೂ ಅಳು ಬಂತೂ 🥰😭

  • @vinuthavinu1690
    @vinuthavinu1690 2 роки тому +34

    She is rally inspiration really hard work .

  • @teamkrcc8517
    @teamkrcc8517 2 роки тому +14

    Hats Of Sapna Ji🥺🥺💙💙

  • @anjalirahul2011
    @anjalirahul2011 2 роки тому +17

    Seriously she is great personality like to having good wife Ashwin .... Nija kanniru bandbidthu

  • @priyankakm4079
    @priyankakm4079 2 роки тому +89

    Wonderful show❤️ it's a real show , not for only TRP🥰

  • @vidyavl1775
    @vidyavl1775 2 роки тому +92

    Real heroine 😊 hats off u mam...

  • @karthikgoudakarthikgouda7275
    @karthikgoudakarthikgouda7275 2 роки тому +2

    Mam don't worry nemge ondu time bandide evagadru happy agiri really ur great mam love uuuu ♥️♥️♥️♥️♥️😍😍😍😍😍😘😘😘😘😘😘😘

  • @cat-ts8yi
    @cat-ts8yi 2 роки тому +35

    Life is full of problem but managing is important but still u both r together. That is very important u both r best and my favorite couple, Pls u both r together for ever, Lovely pair.

  • @sumajoshi1280
    @sumajoshi1280 2 роки тому +47

    ಯಾವ ಹೆಣ್ಣು ಮಗಳಿಗೋ ಈ ಕಷ್ಟ ಬರದೆ ಇರಲಿ ದೇವರೇ😭😭

  • @sunithah8761
    @sunithah8761 2 роки тому +12

    She is real heroine and strong woman 😊. Girls tumba sacrifice madatare. Sathya elade yaro estu dhairya avge helodila. Nija sathya ede nim matali. Yaru ena helidru tale kedskolbedi ma'am. Munde ogi life li.

  • @rajeshraja6626
    @rajeshraja6626 2 роки тому +2

    Ganesh sir ur ismart jodi program awesome sir God bless u golden Star sir ur🙏🙏🙏🙏🙏❤️❤️❤️❤️❤️❤️

  • @chandrikacs9797
    @chandrikacs9797 2 роки тому +59

    👍👍👍👍 thumbha hennu makkalu
    Anubava madthare...😱😱

  • @sangeetapoojari6682
    @sangeetapoojari6682 2 роки тому +5

    Such a emotional story. Swapna maam you r so strong mam.. Plz maam don't cry.

  • @nambiyakkanambiyakka288
    @nambiyakkanambiyakka288 2 роки тому +78

    ನಿಜಕ್ಕೂ ಇದು ಒಳ್ಳೆಯ ಕಾರ್ಯಕ್ರಮ,,

  • @jakkappapoojari7085
    @jakkappapoojari7085 2 роки тому +17

    No.1 show in Karnataka 🔥🔥🔥✌✌🔥🔥💞💖💝

  • @thanushathanuthanushathanu7386
    @thanushathanuthanushathanu7386 2 роки тому +42

    ಗಣೇಶ್ sir super 🥰and love you

    • @k_itchen8605
      @k_itchen8605 2 роки тому

      ua-cam.com/video/0E7tpQenFA4p/v-deo.htmlrawn curry/prawn gravy

  • @kavitapoojari9822
    @kavitapoojari9822 2 роки тому +8

    Ganesh sir super show 🙏

  • @ammulumamatha4595
    @ammulumamatha4595 2 роки тому +16

    Promo feels bad about her personal matter in media.. But full video shows real heroien in the society.. . I think feel proud to her..... She sacrifices her whole lyf to balance her family... Every one cont do..... Even m in same way.... Dono how long it will be.. 😅

  • @dgmadesh9728
    @dgmadesh9728 2 роки тому +2

    Super Ganesh Sir nivu ondu olle kelsa madtidera

  • @sowbhagyas7224
    @sowbhagyas7224 2 роки тому +11

    Almost nim life aage nann life..
    Yesto times saavina kada tatto yochnegalu banthu..
    But nimm show nodi.. Aa saavina kadakke bennu kodo haage maaditu..hats of to mam

    • @sindhuss4788
      @sindhuss4788 2 роки тому +2

      Madam elru life li problems irutte don't do that stupid things.....yavaglu strong iri....... Ega nan life divorce hanta dallide

    • @mithungowda6009
      @mithungowda6009 2 роки тому

      @@sindhuss4788 yake yanayithu??? Divorce kodlike???

  • @vsrinivasamurthy2090
    @vsrinivasamurthy2090 2 роки тому +9

    Very emotional real story with happy-go-lucky ending.good luck to both of you 😢

  • @abhimani4101
    @abhimani4101 2 роки тому +57

    Heart touch ಆಗೋಯ್ತು....

    • @kusmakusma5939
      @kusmakusma5939 2 роки тому +1

      ಕೆಲವು ಬಾರಿ ಗಂಡನ ಸ್ಥಿತಿ,ಹೆಂಡ್ತಿ ಮತ್ತು ತಂದೆ ತಾಯಿಯ ನಡುವೆ ಇದ್ದಾಗ
      ಹೇಗಿರುತ್ತದೆ ಎಂದರೆ,ಎರಡು ಹಲ್ಲಿನ ಪಂಕ್ತಿಯ ಮಧ್ಯ ಇರುವ ನಾಲಿಗೆಯ ಪರಿಸ್ಥಿತಿ.
      ಅತ್ತ ಹೊರಲಿದರೂ ಕಷ್ಟ, ಇತ್ತ ಹೊರಳಿ ದರೂ ಕಷ್ಟ
      Anyway all is well,that ends well

  • @jayalakshmishankar2636
    @jayalakshmishankar2636 2 роки тому +4

    Ashwin be strong, don't feel bad good in future .love you both.

  • @namesunknown1234
    @namesunknown1234 2 роки тому +37

    Without knowing anything many commented bad on her i think ppl realise after this episode ,she s doing realy great ekade atte mava a kade Ganda kelsak hogola yellanu oble balance madbeku adike ansute avr ast strong agirodu mental n physical pressure eradu balance madtidare ,love inda hotte thumba nimna nambi bandavrige atleast varshad kond saree kodsosotadru dudibeku maklige ond choclate ತನ್ನ swantha duddali kodsokadru earn madbeku to gain respect in society dudile beku,hats off to for not breaking her relationship she faced so many things still she s wit him taking care of him god bless u dear

  • @simplerecipeswithsujata
    @simplerecipeswithsujata 2 роки тому +12

    ಎಷ್ಟು ಚೆನ್ನಾಗಿದೆ ಇವರ ದ್ವನಿ ಆದರೆ ಇವರ ಸ್ಟೋರಿ ನೋಡಿ ಅಳು ಬಂತು ...

  • @poojapatel56
    @poojapatel56 2 роки тому +43

    I felt like crying after watching ur video mam....U r an example for al the people who r struggling in their life..more power to you mam...and may god bless ur family always 🙏

    • @globalinvestor6120
      @globalinvestor6120 2 роки тому

      Men should take up household chores if he's not working like taking care of kids, cooking etc
      Society think or have belief men should work , women should manage house.
      It can be reverse also .
      Bottom line both should be ok with their roles in marriage. 🙏

  • @keerthana-02M
    @keerthana-02M 2 роки тому +6

    You are amazing mam. Hats off.. living in such a society you stood up to everyone. Being the sole earner at home. Great! May god bless you with all happiness to you and your family.

  • @ashabharath2047
    @ashabharath2047 2 роки тому +27

    Ganesh said it right, it takes guts to be at home for a real man. I think Ashwin is also a good husband, but the family he is brought up has more social phobias, which has made him slave of societal pressures

  • @CMMCHANNEL674
    @CMMCHANNEL674 2 роки тому +6

    ಗಣೇಶ್ ಸರ್ ನಡೆಸಿರುವ ಅಷ್ಟ್ಟು ಪ್ರೋಗ್ರಾಮ್ ಗಳಲ್ಲಿ ಇದು the best

  • @vijaykumarchitragar1453
    @vijaykumarchitragar1453 2 роки тому +18

    ಮೇಡಮ್ ನಿಮ್ಮ ಬಗ್ಗೆ ಹೇಳಲು ಪದಗಳೇ ಇಲ್ಲ.. ನಿಜವಾಗ್ಲೂ ಸೂಪರ್ ನೀವು.ಮುಂದೆ ನಿಮ್ಮ ಜೀವನ ತುಂಬಾ ಅದ್ಭುತವಾಗಿರಲಿ ಅಂತಾ ದೇವರಲ್ಲಿ ಕೇಳ್ಕೊಳ್ತೀನಿ......

  • @lohithnayaka6270
    @lohithnayaka6270 2 роки тому +3

    Kind hearted Mr. Ganesh bro. God bless you for helping him

  • @ybbbeerannavar5428
    @ybbbeerannavar5428 2 роки тому +12

    Ede tara erutte esto jana hennamaklu jivana very bold ee tara dhairya erbeku all the best mam and also great husband

  • @jayanayak1696
    @jayanayak1696 2 роки тому +4

    It's very sad story... But mundy full khushi aagiri... God bless you... Both of you.. 🙂🙂🌹🌺

  • @adduaddu8320
    @adduaddu8320 2 роки тому +31

    Yella henmaklu nim tharane strong aagi irbeku Madam

  • @ashatm6658
    @ashatm6658 2 роки тому +5

    So sweet happy agi eri really is very cute jodi god bless u ❤