ಮಹಿಳೆಯರು ಕುಂಕುಮವನ್ನು ಏಕೆ ಧರಿಸಬೇಕು? | Kunkum | Avadhootha Sri Vinay Guruji

Поділитися
Вставка
  • Опубліковано 28 вер 2024
  • ಮಹಿಳೆಯರು ಕುಂಕುಮವನ್ನು ಏಕೆ ಧರಿಸಬೇಕು? | Kunkum | Avadhootha Sri Vinay Guruji
    ಜ್ಞಾನಿಗಳ ಜೊತೆಗಿರುವ ದೊಡ್ಡ ಧನ ತಪಸ್ಸು. ಲಕ್ಷ್ಮೀ ಸಮುದ್ರದೊಳಗೆ ವಾಸವಾಗಿದ್ದಾಳೆ. ಲಕ್ಷ್ಮೀ ಯಾರಿಗೂ ಸುಲಭದಲ್ಲಿ ಒಲಿಯುವುದಿಲ್ಲ. ಕಮಲವಾಸಿನಿಯಾಗಿರುವ ಶ್ರೀಲಕ್ಷಮೀ ದೇವಿಯು ಚಂಚಲೆಯಾಗಿದ್ದಾಳೆ. ಸರಸ್ವತಿಯು ಅಚಲತೆಯ ಪ್ರತೀಕವಾಗಿದ್ದಾಳೆ. ಮಹಾಜ್ಞಾನಿಗಳು ನೆಲೆನಿಂತ ಜಾಗ ಸುಭೀಕ್ಷವಾಗುತ್ತದೆ. ಭಾರತದ ಸನಾತನ ಸಂಸ್ಕೃತಿ ಹಳ್ಳಿಗಳ ಕಾರಣಕ್ಕೆ ಉಳಿದಿದೆ. ರಾಮನಾಮವನ್ನು ನಿರಂತರ ಸ್ಮರಿಸುವುದರಿಂದ ಆನಂದತ್ವ ಪ್ರಾಪ್ತವಾಗುತ್ತದೆ. ದುರ್ಗಾಸಪ್ತಶತಿಗೆ ಕಾರಣವಾದ ಜಾಗ ಶ್ರೀ ಕ್ಷೇತ್ರ ಪೊಳಲಿಯಾಗಿದೆ. ಹೆಣ್ಣಿಗೆ ಅಮೂಲ್ಯವಾದ ವಸ್ತು ಕುಂಕುಮವಾಗಿದೆ. ಕುಂಕುಮ ಧರಿಸುವುದರಿಂದ ಆಜ್ಞಾಚಕ್ರ ಜಾಗೃತವಾಗುತ್ತದೆ. ಸಂಸ್ಕೃತಿ, ಭಜನೆ ಮೊದಲಾದವು ಉಳಿದಿರುವುದು ಮಹಿಳೆಯರಿಂದಲೇ ಆಗಿದೆ. ಸನಾತನ ಧರ್ಮವು ಮಹಿಳೆಯರಿಗೆ ಶ್ರೇಷ್ಠ ಸ್ಥಾನವನ್ನು ಕಲ್ಪಿಸಿದೆ. ಒಂದು ಹೆಣ್ಣು ಮನೆಗೆ ಸಾಕ್ಷಾತ್‌ ಲಕ್ಷ್ಮಿ ಇದ್ದಂತೆ. ಸನಾತನದ ಹಬ್ಬ ಹರಿದಿನಗಳು ಎಲ್ಲರನ್ನೂ ಒಗ್ಗೂಡಿಸುತ್ತದೆ. ಎಲ್ಲರೂ ಒಂದಾದಾಗ ಮಾತ್ರ ಸಮಾಜದಲ್ಲಿ ಸತ್ಕಾರ್ಯಗಳಾಗುತ್ತದೆ.

КОМЕНТАРІ • 17

  • @SaraswatiGouda-f4i
    @SaraswatiGouda-f4i 6 місяців тому

    Gurugle sarnu

  • @JyotiVeeresh-g2x
    @JyotiVeeresh-g2x 4 місяці тому

    🙏🙏

  • @Vinaygurujifollowers
    @Vinaygurujifollowers 6 місяців тому

    Jai gurudev datta❤

  • @sunithabs327
    @sunithabs327 6 місяців тому

    ಶ್ರೀ ಗುರುಭ್ಯೋ ನಮಃ 💐💐💐🙏🙏🙏🙏🙏
    ಜೈ ಶ್ರೀ ಗುರು ದೇವ ದತ್ತ 💐💐💐🙏🙏🙏🙏🙏

  • @shivanandan8656
    @shivanandan8656 6 місяців тому

    ನೀನು,,,,,ಸೀರೇ,,,ಹುಟ್ಕೋ,,,,ಕುಂಕುಮ ನೂ,,,,ಇಟ್ಕೋ,,,,,????ಯಾರು ಬೇಡಾಂತ್ತಾರೇ,,,!????😊😅😮😢😂

  • @roopagani5022
    @roopagani5022 6 місяців тому +1

    Om gurubyo namaha 🙏🙏💐🌺💐🌺💐🌺💐🌺🙏🙏🙏🙏🌷🌷🌷🙏

  • @byatarajubr7090
    @byatarajubr7090 6 місяців тому

    🎉🎉🎉🎉🎉

  • @arunamahadevappanavar5681
    @arunamahadevappanavar5681 6 місяців тому

    🙏🙏

  • @sonysanil
    @sonysanil 6 місяців тому

    🙏🙏🙏

  • @pradeephebballi2309
    @pradeephebballi2309 6 місяців тому

    Parabrahma, received your blessings. Thank you very much

  • @rameshsrameshs9442
    @rameshsrameshs9442 6 місяців тому

    Jai Gurudatta OM namah shivaya Om Sai Ram

  • @manuntrmanuntr3305
    @manuntrmanuntr3305 6 місяців тому

    Om sri gurubhyo namah Hari hi om 🙏

  • @PrakashBdurga
    @PrakashBdurga 6 місяців тому

    Jai guru datha🎉🎉🎉🎉🎉

  • @balumanoj8942
    @balumanoj8942 6 місяців тому

    ಓಂ ಶ್ರೀ ಗುರುದೇವ ದತ್ತ 🌹🙏🌹

  • @manubablu7741
    @manubablu7741 6 місяців тому

    ಜೈ ಗುರುದೇವ ದತ್ತ 🙏💐💐💐💐🕉️🕉️🙏🙏

  • @laxmipai5321
    @laxmipai5321 6 місяців тому

    Namaskar guruji 🙏🏻