ಉದ್ಘಾಟನೆಗೂ ಮುನ್ನವೇ ರಾಹುಲ್ ಗಾಂಧಿ ಫ್ಯಾಕ್ಟರಿಗೆ ಬೀಗ! Haryana Election | Rahul Gandhi | Masala Papad

Поділитися
Вставка
  • Опубліковано 8 жов 2024
  • Haryana Election Result | PM Modi | Rahul Gandhi | Congress Guarantee for Haryana | Supriya Shrinate | Nayab Singh Saini | Vinesh Phogat | CM Siddaramaiah | BJP | Congress | Masala Papad | Ajit Boppanalli | TV Vikrama
    .
    ಉದ್ಘಾಟನೆಗೂ ಮುನ್ನವೇ ರಾಹುಲ್ ಗಾಂಧಿ ಫ್ಯಾಕ್ಟರಿಗೆ ಬೀಗ..! ಜಿಲೇಬಿ ಕಥೆ ಫಿನಿಷ್...!!
    .
    #haryanaelection #pmmodi #rahulgandhi #nayabsinghsaini #vineshphogat#congressguarantee #supriyashrinate #bjp #congress #masalapapad #ajitboppanalli #tvvikrama
    .
    TV Vikrama is work for society, We will give positive news to the people, Nowadays TV journalism is well known to everyone. In the breaking news all the media are stubbornly reporting the news. TV Vikrama will give unique and different content to our viewers. We content cover Current News, Political Developments, Sports, Entertainment, Indian Culture, Sanatana Dharma and many more
    .
    Contact for Business Enquiries: 6363375134/7406448315
    .
    Follow Us On:
    Facebook: / vikramatv
    Instagram: / tv_vikrama
    Twitter: / tv_vikrama
    WhatsApp: whatsapp.com/c...

КОМЕНТАРІ • 346

  • @ramakrishnasa6204
    @ramakrishnasa6204 13 годин тому +101

    ಬ್ರಸ್ಟ್ ಕಾಂಗ್ರೆಸ್ ಗೆ ಬುದ್ದಿ ಹೇಳಿದ ಹರಿಯಾಣ ಹಿಂದೂ ಬಾಂಧವರಿಗೆ ಹಾಗೂ ಬಿಜೆಪಿ ಗೆ ಬೆಂಬಲಕೊಟ್ಟ ಎಲ್ಲ ಪ್ರಜೆಗಳಿಗೂ ಅಭಿವಂದನೆಗಳು ಜೈ ಶ್ರೀರಾಮ್ ಜೈ ಮೋದಿ ಜೈ ಬಿಜೆಪಿ ಜೈ ಬಾರತ ಮಾತೇ 🎉🎉 ❤❤

  • @rajendramalya2138
    @rajendramalya2138 13 годин тому +200

    ಹರಿಯಾಣದಲ್ಲಿ ನಮ್ಮ ಕರ್ನಾಟಕದ ಹಾಗೇ ಫ್ರೀ ತಿನ್ನೋ ಭಿಕಾರಿಗಳು ಇಲ್ಲ ಅಂತ ಸಾಭೀತು ಆಯ್ತು 😂😂😂😂🤣🤣🤣🤣🤣😀😀😀😀😀

  • @neelakantachari9663
    @neelakantachari9663 4 години тому +43

    ಹರಿಯಾಣದ ಹಿಂದೂಗಳಿಗೆ ಜಯವಾಗಿದೆ 🎉ಕಾಂಗ್ರಾಜುಲೇಷನ್👍👏🙏

  • @sampatingaligi6771
    @sampatingaligi6771 12 годин тому +47

    ಈಗೀಗ ಹಿಂದುಗಳು ಸ್ವಲ್ಪ ಸ್ವಲ್ಪ ಒಗ್ಗಟ್ಟು ಪ್ರದರ್ಷಿತ್ತಿದ್ದಾರೆ, ಒಳ್ಳೆಯ ಬೆಳವಣಿಗೆ. ಎಲ್ಲ ಹಿಂದುಗಳಿಗೆ ಹಾಗೂ ಹರಿಯಾಣ ಹಿಂದು ಮತದಾರರಿಗೆ ಹೃತ್ಪರ್ವಕ ಅಭಿನಂದನೆಗಳು. ಜೈ ಹಿಂದ್ ಜೈ ಭಾರತ 🚩🚩🚩 🇮🇳🇮🇳🇮🇳🚩🚩🚩🙏🙏🙏

  • @nagarajscorer
    @nagarajscorer 14 годин тому +92

    ನಾಳೆ ಬೆಳಿಗ್ಗೆ ಬ್ರೇಕಿಂಗ್ ನ್ಯೂಸ್. ಕಾಂಗ್ರೆಸ್ ಪಕ್ಷದ ಮಂದಿಗೆ ಜಿಲೇಬಿ ಅಜೀರ್ಣ ಆಗಿ loose motion

  • @dilse2518
    @dilse2518 13 годин тому +43

    ಇನ್ನು ಮುಂದೆ ಪ್ರತಿ ವರ್ಷ ಅಕ್ಟೋಬರ್ 8 ಈ ಶುಭದಿನವನ್ನು ವಿಶ್ವ ಜಿಲೇಬಿ ದಿನವನ್ನಾಗಿ ಆಚರಿಸುವ ನಿರ್ಣಯ ಕೈಗೊಳ್ಳಬೇಕೆಂದು ಮೋದಿಜಿ ಅವರಲ್ಲಿ ವಿನಂತಿ 🙏😂

  • @ganeshprasad311
    @ganeshprasad311 12 годин тому +65

    ಹರಿಯಾಣದ ಪ್ರಜ್ಞಾವಂತ ಮತದಾರರಿಗೆ ಧನ್ಯವಾದಗಳು. 💯🇮🇳🚩

  • @shankaranarayanahegde7450
    @shankaranarayanahegde7450 13 годин тому +47

    ಕಾಂಗ್ರೆಸ್ ದೇಶವನ್ನೇ ಮಾರಾಟ ಮಾಡಲು ಹೊರಟಿದ್ದಾರೆ

  • @siddannakallur9593
    @siddannakallur9593 12 годин тому +28

    ಹರಿಯಾಣ ಹಿಂದುತ್ವವಾದಿ ಮತದಾರರಿಗೆ ಅನಂತ ಧನ್ಯವಾದಗಳು ಜೈ ಶ್ರೀ ರಾಮ್

  • @vireshks9787
    @vireshks9787 13 годин тому +36

    ಹರ್ಯಾಣದ ಮತದಾರರಿಗೆ ಹೃತ್ಪೂರ್ವಕ ಧನ್ಯವಾದಗಳು ❤️🙏🏾❤️🙏🏾❤️🙏🏾❤️🙏🏾❤️🙏🏾❤️🙏🏾❤️🙏🏾❤️🙏🏾❤️🙏🏾❤️🙏🏾❤️🙏🏾

  • @prafulkollur7347
    @prafulkollur7347 13 годин тому +31

    ಹರಿಯಾಣದ ಜನತೆಗೆ ಧನ್ನೊಸ್ಮೀ❤❤❤❤❤

  • @ktramachandra5180
    @ktramachandra5180 12 годин тому +23

    ನಿಮ್ಮ ಹಾಸ್ಯಭರಿತ 😊 ವ್ಯಂಗ್ಯ ಭರಿತ ಮಾತುಗಳಿಗೆ ಧನ್ಯವಾದಗಳು ಜಿಲೇಬಿ ಬಾಬಾ ಹಿಂದಿ ನಮ್ಮ ರಾಜ್ಯದ ಅಯ್ಯಂಗಾರಿ ಪಿಳ್ಳೆ ನಿಂತಿದೆ

  • @govardhanswamy4098
    @govardhanswamy4098 14 годин тому +57

    ಜೈ ಹರಿಯಾಣ ಧನ್ಯವಾದಗಳು

  • @iranagoudasoratur9319
    @iranagoudasoratur9319 13 годин тому +31

    ಅಜಿತ್ ಅಣ್ಣ ಈ ವಿಡಿಯೋ ಗೋಸ್ಕರ ನಾನು ವೇಟ್ ಮಾಡ್ತಾ ಇದ್ದೆ❤❤

  • @mamathaprasad7988
    @mamathaprasad7988 14 годин тому +45

    ಸೂಪರ್ ಶಿವ 100%ಖಡಕ್ ಮಾತು

  • @ಆರ್ವೆಂಕಟೇಶ್ಆರ್ವೆಂಕಟೇಶ್

    ಜೈ ಶ್ರೀ ರಾಮ್ ಮಸಾಲ ಪಾಪಡ್ ಕಾರ್ಯಕ್ರಮಕ್ಕೆ ಸ್ವಾಗತ ಅಜಿತ್ ಇಂದು ನಮಗೆ ನನಗೆ ತುಂಬಾ ಸಂತೋಷವಾಗಿದೆ ಮೊದಲು ಹರ್ಯಾಣದಲ್ಲಿ ಬಿಜೆಪಿ ವಿರುದ್ಧದ ಹೇಳಿಕೆಯನ್ನು ನೀಡಿದ ಸುಪ್ರಿಯಾ ಗೆ ಏನು ಹೆಸರು ಇಡಬೇಕು ನೀವೇ ಹೇಳಿ ಅಜಿತ್ ಅವರೇ ಹಾಗೂ ರಾಹುಲ್ ಗಾಂಧಿಯ ಜಿಲೇಬಿ ಫ್ಯಾಕ್ಟರಿಯನ್ನು ತಾತ್ಕಾಲಿಕ ವಾಗಿ ನಿಲ್ಲಿಸಲಾಗಿದೆ ರಾಹುಲ್ ಗಾಂಧಿಗೆ ತುಂಬಾ ದುರಹಂಕಾರಿ ಹಾಗೂ ದೇಶಕ್ಕೆ ಅಪಾಯಕಾರಿ ಮನುಷ್ಯ ಈತನ ಮಾತನ್ನು ಯಾರು ನಂಬಬೇಡಿ ಕಾಂಗ್ರೆಸ್ ಎಂದರೆ ದೇಶಕ್ಕೆ ಮಾರಕ ದೇಶವನ್ನು ರಾಜ್ಯಗಳನ್ನು ಮಾರಾಟ ಮಾಡುವ ಪಕ್ಷ ಹರಿಯಾಣ ಮತ್ತು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ಸಿಗೆ ತೀವ್ರ ಮುಖಭಂಗವಾಗಿದೆ ಎರಡು ರಾಜ್ಯಗಳಲ್ಲಿ ನಮ್ದೇ ಸರ್ಕಾರ ಎಂದು ಕನಸು ಕಾಣುತ್ತಿದ್ದ ಇವರಿಗೆ ನುಚ್ಚುನೂರಾಗಿದೆ ಹರಿಯಾಣದಲ್ಲಿ ಕಾಂಗ್ರೆಸ್ ಧೂಳಿಪಟ ಆಡಳಿತರೂಢ ಬಿಜೆಪಿ ಮೂರನೇ ಬಾರಿಗೆ ಗದ್ದುಗೆ ಏರಿದೆ ಕಣಿವೆ ರಾಜ್ಯದ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಗೆ ಸರಳ ಬಹುಮತ ಬಂದರು ಬಿಜೆಪಿ ಸರ್ಕಾರವೇ ರಚನೆ ಮಾಡುತ್ತದೆ ಇನ್ನು ಮೂರು ರಾಜ್ಯಗಳಲ್ಲಿ ಇದೆ ಕಾಂಗ್ರೆಸ್ ಆದಷ್ಟು ಬೇಗ ಈ ರಾಜ್ಯಗಳಿಂದ ತೊಲಗುತ್ತದೆ ಜೈ ಶ್ರೀ ರಾಮ್

  • @shadaksharishadakshari3477
    @shadaksharishadakshari3477 14 годин тому +33

    ಜಿಲೇಬಿ ಬಾಬಾ

  • @vlk7311
    @vlk7311 14 годин тому +34

    ಜಿಲೇಬಿ ಬಾಯೀ

  • @padmakarshetty5535
    @padmakarshetty5535 12 годин тому +23

    ಸೂಪರ್ ಒಂದೊಂದು ಮಾತು ಸೂಪರ್ ಕೇಳಲಿಕ್ಕೆ ತುಂಬಾ ಖುಷಿ ಆಗುತ್ತೆ ಜಮ್ಮು ನಲ್ಲಿ 6ಸೀಟ್ ಗೆದ್ದು ಏನೋ ಪ್ರಪಂಚ ಗೆದ್ದ ಹಾಗೆ ಮಾತನಾಡುತಾರೆ ಏನಾದರೂ ಹರಿಯಾಣದಲ್ಲಿ ಗೆದ್ದಿದ್ದೆ ಆಗಿದ್ದರೆ ಇಂಡಿಯಾ ತುಂಬಾ ಜೇಲೇಬಿ ಬರುತ ಇತ್ತು ಫಾರೂಕ್ ಟೀಮ್ ಗೆದ್ದಿದ್ದು ತುಂಬಾ ಬೇಸರದ ಸಂಗತಿ

  • @sharanupadhyaya2875
    @sharanupadhyaya2875 14 годин тому +54

    ಇಂಗು ತಿಂದ ಮಂಗನಾದ ನಮ್ಮ ಖರ್ಗೆ ಮುತ್ಯಾ😅😅

  • @nagarajlaxmeshwar6355
    @nagarajlaxmeshwar6355 13 годин тому +19

    ಯುನಿವರ್ಸಲ್ ಲೀಡರ್...... 😅ಪಪ್ಪು ವಿಗೆ ಇನ್ನೊಂದು ನಾಮಕರಣ,
    ಆದರೆ ನಮ್ಮ ಪಪ್ಪು ಯುನಿವರ್ಸಲ್ ಲೀಡರ್ ಅಲ್ಲ ಬರೀ ರಿಹರ್ಸಲ್ ಲೀಡರ್

  • @Umesh-g6s
    @Umesh-g6s 12 годин тому +16

    ಹರಿಯಾಣ ದ ಬುದ್ದಿವಂತ ಮತದಾರರಿಗೆ ಧನ್ಯವಾದಗಳು

  • @msgangadhara3720
    @msgangadhara3720 13 годин тому +18

    ಕಟಾ ಕಟ್ ಕಟಾ ಕಟ್ 8000 ಕೊಡುತೀವಿ ಎಂದು ಲೋಕಸಬ ಚುನಾವಣೆಯ ವೇಳೆ ಹೇಳಿದಾಗೆ ಈಗಲೂ ಹೇಳಬೇಕಾಗಿತು ನಾಮವಶೇಶಗುತಿತು

  • @ashokshetty5854
    @ashokshetty5854 13 годин тому +19

    ಸಿದ್ದರಾಮಣ್ಣ ಜಾತಿ ಗಣತಿ ಇಲ್ಲಿಗೆ ನಿಂತುಹೋಗುತ್ತೇನೋ?.

  • @venkantachalam7066
    @venkantachalam7066 13 годин тому +17

    ಜಿಲೇಬೀ ಪೀಸ್ ಪೀಸ್

  • @kullegowda7180
    @kullegowda7180 13 годин тому +14

    ಹರಿಯಾಣ ದವರು ನಮಂತೇ ಬಿ ಕಾರಿ ಗಳಲಾ 8:08

  • @sharanupadhyaya2875
    @sharanupadhyaya2875 14 годин тому +54

    ರಾಹುಲ ಮತ್ತು ಪ್ರಯಾಂಕ ಬಿಸಿನೆಸ್😅😅ಜಿಲೇಬಿ, ನನಗೂ ಫ್ರೀ ನಿನಗೂ ಫ್ರೀ.😅😅

    • @madhavarao7470
      @madhavarao7470 14 годин тому +7

      ವಿಕ್ರಂ TV ಅಜಿತ್ ಬೋಪ
      ಣ್ಣ ಗೂ ಫ್ರೀ , ಶ್ವೇತಾ ಮೇಂ ಗೂ ಫ್ರೀ, ಸೌಮ್ಯಾ ಗೂ , ಮಂತಾಸಾ ಮೇಡಂ
      ಗೂ ಫ್ರೀ .

    • @seetars2905
      @seetars2905 12 годин тому +2

      😂😂

    • @Rkr9888-t9o
      @Rkr9888-t9o 10 годин тому +3

      ​@@madhavarao7470
      ಕಾಕಾ ಪಾಟೀಲ ಗೂ ಫ್ರೀ ಮಹದೇವಪ್ಪ ನಿಗೂ ಫ್ರೀ 😂

  • @hsnrao9762
    @hsnrao9762 12 годин тому +6

    ಹೌದು ನಿಮ್ಮ ಅನಿಸಿಕೆ ತುಂಬಾ ಉತ್ತಮ ಉದಾಹರಣೆ.

  • @rajashekarabk3560
    @rajashekarabk3560 13 годин тому +12

    ಗುಂಡಮ್ಮ ಸುಪ್ರಿಯಾ ಹರಿಯಾಣ ಈ ಹೆಸರು ಬಹಳ ಸೂಕ್ತ ನಾನು ಹೇಳಿದ ಮಾತು ನನಗೆ ಬರುತ್ತೆ ಅಂತ ತಿಳ್ಕೊಂಡಿರ್ಲಿಲ್ಲ 😊 ಗುಂಡಮ್ಮ ಸುಪ್ರಿಯಾ ಹರಿಯಾಣ ಅಂತ ಹೆಸರು

  • @freefirecreation8562
    @freefirecreation8562 14 годин тому +12

    💎🙏🏼💎jaimodiji💕💕💕💕💕

  • @krishnappamolali6807
    @krishnappamolali6807 14 годин тому +23

    ಜೈ ಶ್ರೀ ರಾಮ್

  • @srikantask656
    @srikantask656 14 годин тому +13

    ಜೈ ಶ್ರೀರಾಮ್ ಜೈ ಭಾರತ

  • @sheshadrinarasimhaprakash6266
    @sheshadrinarasimhaprakash6266 14 годин тому +13

    Excellent comments 👍🏽

  • @venkatachallam
    @venkatachallam 14 годин тому +19

    Haryana is not Karnataka to fool the voters by congress

    • @mokshasalian551
      @mokshasalian551 Годину тому

      Sir Karnataka dalli uttara karnatakada namardaru hakiddu bhikarigalu tappiu Udupi mlr Jana vote hakilla

  • @rekhac1616
    @rekhac1616 13 годин тому +7

    Hariyanada janathege dhanyawadagalu 🙏 Jai modi Ji 🙏 Jai Hind 🙏

  • @SadhaGowdaHK
    @SadhaGowdaHK 13 годин тому +8

    Jai shree ram, jai bharath,, jai modi ji,,

  • @prashanttuppad4632
    @prashanttuppad4632 14 годин тому +10

    Jai haryana jai bjp

  • @ramakrishnareddyps9400
    @ramakrishnareddyps9400 13 годин тому +9

    ಹರಿಯಾಣದವರು ಪೆದ್ದರಲ್ಲ 👌🏻👍🏻

    • @ganeshprasad311
      @ganeshprasad311 12 годин тому

      ರಾಹುಲ್ ಗಾಂಧಿ ಅಭಿಮಾನಿಗಳು
      ಪೆದ್ದರೇ.😂😂😂😂😢😅

  • @sunithats1563
    @sunithats1563 14 годин тому +9

    Lock out jellebi factory permanently. Super bro👌👌. Modiji ❤❤🙏🙏

  • @user-lv5oi6mz9u
    @user-lv5oi6mz9u 13 годин тому +11

    ಗ್ಯಾರಂಟಿ ಗೊತಾ ಆಯ್ತಾ

  • @VK___18-e4f
    @VK___18-e4f 13 годин тому +9

    Jai jalebi baba😂😂

  • @s.m.aragol3558
    @s.m.aragol3558 14 годин тому +9

    Jai Modiji, jai bjp, jai shri ram, jai bharat mataki 🇮🇳 ❤

  • @somashekharreddy8682
    @somashekharreddy8682 3 години тому

    ಜೈ ಹಿಂದ್ 🎉

  • @ravichethan.p9109
    @ravichethan.p9109 36 хвилин тому

    ಹರಿಯಾಣದ ಜನರು ವಿಚಾರವಂತರು ಧನ್ಯವಾದಗಳು 🙏🙏🙏🙏🙏

  • @ChandrashekharBadiger-hg3fr
    @ChandrashekharBadiger-hg3fr 2 години тому +1

    Supar news thanks 🎉🎉

  • @akhilakcchidanandappak1211
    @akhilakcchidanandappak1211 14 годин тому +25

    Raw ಹುಲ್ಲು ಹೋದ ಕಡೆ. ಹುಲ್ಲು ಕೂಡಾ ಹುಟ್ಟಲ್ಲ

    • @chaitrashreevenuvenu9122
      @chaitrashreevenuvenu9122 14 годин тому

      Kashmirdhavaru kottralla sir yenu helbeku swbhimana illadhavaru

    • @ramakrishnareddyps9400
      @ramakrishnareddyps9400 13 годин тому

      B J P ಮುಂದಿನ ಚುನಾವಣೆಯಲ್ಲಿ ಕಾಶ್ಮೀರದಲ್ಲಿ ಅಧಿಕಾರಕ್ಕೆ ಬಂದೇಬರುತ್ತೆ. ವಿಶ್ವಾಸವಿಡಿ

  • @shankarshetty4820
    @shankarshetty4820 11 годин тому +3

    Jaya jaya jaya jaya jaya shri ram Seetharam

  • @nagarajscorer
    @nagarajscorer 13 годин тому +4

    ಇವತ್ತೊಂದು ದಿನ welcome to masala jilebi please

  • @kantharajun2111
    @kantharajun2111 14 годин тому +11

    Jai shree ram jai jai

  • @udayakumar6026
    @udayakumar6026 12 годин тому +2

    ಜಿಲೇಬಿ

  • @simondsouza201
    @simondsouza201 14 годин тому +6

    ಕಚ ಕಚ ಕಚ ಕಚ ಕಾಚ

  • @yuvachandra7256
    @yuvachandra7256 13 годин тому +9

    Nayige buddi ide rahul khan ge huchhu aagide 🎉🎉🎉🎉🎉🎉🎉🎉🎉🎉

  • @shantappakhajuri7136
    @shantappakhajuri7136 43 хвилини тому

    Ajit Sir your Anchoring Super.

  • @subhujaruvatha68
    @subhujaruvatha68 14 годин тому +7

    Haryana is lucky, but Karnataka has to bear pain for 3.5 years,,bad luck a

  • @LioGopi
    @LioGopi 10 годин тому +1

    ಕಾಶ್ಮೀರ ಮತದಾರರಿಗೆ ಹೃತ್ಪೂರ್ವಕ ವಂದನೆಗಳು

  • @anitha4805
    @anitha4805 11 годин тому +3

    ಸೂಪರ್ ಸ್ಟಾರ್ ನೀವು 👌👍😁

  • @ananthashanbhag2844
    @ananthashanbhag2844 14 годин тому +3

    Superb

  • @ExcitedKite-dp6be
    @ExcitedKite-dp6be 2 години тому +1

    Super jai hind modijee BJP

  • @PradeepGumbira-wl3gt
    @PradeepGumbira-wl3gt 14 годин тому +2

    Super news...enjoyed ❤

  • @lokeshhc5037
    @lokeshhc5037 12 годин тому +2

    Excellently explained brother ❤❤❤

  • @NingappaRavji
    @NingappaRavji Годину тому

    ಹರಿಯಾಣ ಪ್ರಜ್ಞಾವಂತ ಮತದಾರರಿಗೆ ದನ್ಯವಾದಗಳು ❤️❤️❤️❤️

  • @kullegowda7180
    @kullegowda7180 13 годин тому +5

    ಗೇದಾಯಿತು ಅಂತ ಜಿಲೇಬಿ ತಿಂದು ಯೇಲಾರಿ ಬೇದಿ ಶುರು ಱಗಿ ಬಿಟೀದಿಯೇಂತೇ 5:35

  • @devadaskumar9365
    @devadaskumar9365 14 годин тому +3

    Suuuper

  • @SudhakarKoppa
    @SudhakarKoppa 14 годин тому +11

    BJP jai ❤❤❤

  • @kavithatanu5973
    @kavithatanu5973 11 годин тому +1

    👌👌 ರಿ ಸರ್ ನೀವು ಹಾಡು ಚನ್ನಾಗಿ ಆಡ್ತೀರಿ 👏👏👍👍

  • @rameshgupta1483
    @rameshgupta1483 13 годин тому +2

    jai shree ram Jai bharat

  • @ganesharaga8675
    @ganesharaga8675 12 годин тому +4

    ಜಿಲೇಬಿ ನಿಮಗೆ ಗೊತ್ತು ಜುಲಾ ಬು ನಿಮಗೆ ಗೊತ್ತಾ? (ಹಿಂದಿಲಿ ಭೆದಿ)

  • @prabhakaratn4041
    @prabhakaratn4041 14 годин тому +15

    Jellebi factory lock out permanently

    • @rsprasad1767
      @rsprasad1767 14 годин тому

      Tea shop seized

    • @shruthidk910
      @shruthidk910 14 годин тому

      P M ಆದ್ಮೇಲೆ tea factory ಯಾಕ್ರೀ. 😂​@@rsprasad1767

  • @h.s.ramuramu556
    @h.s.ramuramu556 13 годин тому +3

    Super Boppanna

  • @g.r.deenabandhu8204
    @g.r.deenabandhu8204 13 годин тому

    Thank you Haryana🌹🌹🙏🙏🙏

  • @govardhanswamy4098
    @govardhanswamy4098 14 годин тому +15

    ಹೊಸ ಹೆಸರು ಲಿಲ್ಲೀ ವಿನ್ಸಿ

  • @PandurangaSK
    @PandurangaSK 12 годин тому +2

    ನಿಮ್ಮ ಕಾಮೆಂಟ್ ಸೂಪರ್ sir

  • @nagarajscorer
    @nagarajscorer 14 годин тому +3

    ಶೇನಾಟೆ, ಹೆಸರು ಬದಲಾಯಿಸಿಕೋ. ಶೇ ಬದಲು ಶಾ, ನಾ ಅಕ್ಷರ ಡಿಲೀಟ್ ಮಾಡು. ಟೆ ಇದನ್ನು ಟ ಮಾಡಿಕೋ ಸಾಕು.

  • @dr.annappaswamy5405
    @dr.annappaswamy5405 13 годин тому +2

    I like vikrama analysis

  • @GANAPATHINAIK-eo4lk
    @GANAPATHINAIK-eo4lk 11 хвилин тому

    ಹರಿಯಾಣ.ಮತದಾರರಿಗೆ.ದ್ಯನ್ಯವಾದಗಳು.nimmamukanthara

  • @vasanthakumar6270
    @vasanthakumar6270 2 години тому +1

    😂 ಭೇದಿ ಶುರುವಾಗಿ ಸುಸ್ತಾಗಿ ಮಕಾಡೆ ಮಲಗಿದೆ.
    ಜೈ ಶ್ರೀ ರಾಮ್

  • @rajendradb5566
    @rajendradb5566 12 годин тому

    Jai. Hindh

  • @krishnegowdakb9915
    @krishnegowdakb9915 13 годин тому +1

    ❤❤ ಸೂಪರ್ ❤❤

  • @user-il7qh9kn6i
    @user-il7qh9kn6i 12 годин тому +2

    ಖತಂ ಖಲ್ಲಾಸ್ ಬಾಯ್ ಬಾಯ್.

  • @harish7041
    @harish7041 14 годин тому +6

    😂 bar dancer tara , bagni gutta 😂

  • @shashikalavrao5480
    @shashikalavrao5480 37 хвилин тому

    Happy news

  • @raghurangadhol9994
    @raghurangadhol9994 12 годин тому +1

    Jai Modiji ❤

  • @gulabsinghbindrabin6199
    @gulabsinghbindrabin6199 12 годин тому +1

    Jai BJP jai Modiji jai Hindustan

  • @kasimmangalore3927
    @kasimmangalore3927 12 годин тому

    Jay Jay Congress

  • @jagadeeshb3292
    @jagadeeshb3292 10 годин тому

    Superb 👌

  • @sundrammahm9186
    @sundrammahm9186 43 хвилини тому

    Good message 👍👍

  • @vijayaranganath9823
    @vijayaranganath9823 14 годин тому +4

    😂😂😂 ಚೆನ್ನಾಗ್ ಮಾತಾಡ್ತೀಯಪ್ಪಾ

  • @Santoshdpatil-qg8be
    @Santoshdpatil-qg8be 3 години тому

  • @sathyaprasada2096
    @sathyaprasada2096 12 годин тому +4

    ಆಲೂ ಜಿಲೇಬಿ. ಪ್ರಿಯಾಂಕಾ. 😂😂😂😂😂😂😂😂😂😂😂😂😂😂

  • @shanthashekar829
    @shanthashekar829 13 годин тому

    Ananta dhanyavadagalu

  • @Laxmanrso-kv4nc
    @Laxmanrso-kv4nc 11 годин тому

    God bless you 🙏

  • @AvRajagopalan
    @AvRajagopalan 12 годин тому +1

    Bahala Chennaagidhe Nimma Sudhdhi Vishleshane. Dhanyavaadhagalu.
    🎉🎉🎉🎉🎉🎉🎉🎉

  • @subhashreddy3354
    @subhashreddy3354 12 годин тому +2

    She is too Aged

  • @AnandKumar-lq8nf
    @AnandKumar-lq8nf 2 години тому

    Super

  • @PradeepKumarAKGF
    @PradeepKumarAKGF 3 години тому

    Good news ❤

  • @VK___18-e4f
    @VK___18-e4f 13 годин тому +2

    Shurpanikai shinde😂😂 new name

  • @AmoolyaArtandCraft777
    @AmoolyaArtandCraft777 Годину тому

    A very nice narrative depicting the various acts of LOP.

  • @nalinakshibasavaiah6818
    @nalinakshibasavaiah6818 12 годин тому +1

    Very good explained

  • @geethak-yf2mi
    @geethak-yf2mi 12 годин тому

    We salute hariyanaits..SENSIBLE..
    NOT....FOOLS..GREAT FOLKS U ARE...REAL PATRIOTIC INDIANS❤❤❤❤

  • @AmitaBalaji-r9g
    @AmitaBalaji-r9g 10 годин тому

    Atleast Haryana people have good thinking