CAPSICUM FARMING | ಕ್ಯಾಪ್ಸಿಕಂ ಕೃಷಿ ಮಾಡಿ ಲಕ್ಷ ಲಕ್ಷ ಆದಾಯ ಗಳಿಸಿದ ಯುವ ರೈತ | ದೊಣ್ಣೆ ಮೆಣಸಿನ ಕಾಯಿ ಬೆಳೆ

Поділитися
Вставка
  • Опубліковано 28 вер 2024
  • ಕ್ಯಾಪ್ಸಿಕಂ ಕೃಷಿ ಮಾಡಿ ಲಕ್ಷ ಲಕ್ಷ ಆದಾಯ ಗಳಿಸಿದ ಯುವ ರೈತ ಹರೀಶ್.
    ದೊಣ್ಣೆ ಮೆಣಸಿನ ಕಾಯಿ | ದಪ್ಪ ಮೇಣಸಿನ ಕಾಯಿ ಬೆಳೆಯ ಬಗ್ಗೆ ರೈತನ ಅನುಭವ
    ಭಾಗವಹಿಸುವವರು:
    ಹರೀಶ್
    ಪ್ರಗತಿಪರ ಯುವರೈತ
    ಅಪ್ಪೇಗೌಡನಹಳ್ಳಿ, ಶಿಡ್ಲಘಟ್ಟ ತಾಲ್ಲೂಕು
    ಚಿಕ್ಕಬಳ್ಳಾಪುರ ಜಿಲ್ಲೆ
    ಮೊಬೈಲ್ ಸಂಖ್ಯೆ- 8722963149
    ಪರ್ಕ್‌ಗಳಿಗೆ ಪ್ರವೇಶ ಪಡೆಯಲು, ಈ ಚಾನಲ್ ಅನ್ನು ಸೇರಿಕೊಳ್ಳಿ:
    / @cheegora
    ಸ್ನೇಹ ಬಂಧುಗಳೇ ನಮಸ್ಕಾರ...
    ಸ್ವಾಸ್ಥ್ಯ, ಸದಭಿರುಚಿಯುಳ್ಳ ಆಸಕ್ತಿದಾಯಕ ವಿಚಾರ ವಿಡಿಯೋಗಳನ್ನು ಮತ್ತು ತಮಗೆ ಮನರಂಜನೆ ನೀಡುವಂತಹ ಸಂಗೀತ-ಸಂಸ್ಕೃತಿ ಮೈಳೆಸಿರುವ ವಿಡಿಯೋಗಳನ್ನು "ಯೂ ಟ್ಯೂಬ್"ನ ನನ್ನ ಚಾನಲ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ತಾವು ನನ್ನ ಚಾನಲ್ ಗೆ ಸಬ್ ಸ್ಕ್ರೈಬ್ ಆಗಿ ಪ್ರೋತ್ಸಾಹ ನೀಡಿ...ಧನ್ಯವಾದಗಳು.
    ___ ಚೀಗೋರಾ @CHEEGORA
    #capsicum #capsicum_farming #capsicum_agriculture #cheegora #Capsicum_Cultivation #kannada #agriculture #farmers #farming #farm #farmer #farming_in_Kannada #Farming_in_Karnataka #agriculturelife #agricultureknowledge #agriculture_in_Karnataka #agriculture_india #agricultureinformation #agricultureindia #agricultureKannda #greenhouse #greenhousefarming #capsicumharvesting #capsicumcurry #ಕೃಷಿ #ಕೃಷಿಕ # ದೊಣ್ಣೆಮೆಣಸಿನಕಾಯಿ #ಮೇಣಸಿನಕಾಯಿ #ರೈತ
    Similar Searches:
    Amazing Capsicum Farming
    How to farming Capsicum
    How to harvesting Capsicum
    Greenhouse Capsicum Cultivation
    Capsicum Cultivation Process
    Capsicum Plants
    Capsicum Benefits
    Capsicum Vegetable
    Green Capsicum
    How to Grow Capsicum
    Green Capsicum
    Most Easy Method to Grow Capsicum
    Amazing Capsicum Agriculture

КОМЕНТАРІ • 11

  • @kempegowdakemps7616
    @kempegowdakemps7616 11 місяців тому

    Super medum

  • @shanthakumargaru1530
    @shanthakumargaru1530 14 днів тому +1

    Thank you so much for your information 🎉

    • @CHEEGORA
      @CHEEGORA  12 днів тому

      ಧನ್ಯವಾದಗಳು

  • @hanamantraybiradar
    @hanamantraybiradar Рік тому

    Sir ನಮಗೆ 1 ಎಕರೆ ಹೊಲ ಇದೆ ತುಂಬಾ ಬಡವರು ಹೇಗೆ ಮಾಡಿದಾರೆ ನಾಉ ಬದುಕಬೇಕು ತುಂಬಾನೇ ಸಾಲ ಇದೆ ಕ್ಯಾಪ್ಸಿಕಂ ಮಾಡಿದಾರೆ ನೌ ಬದುಕಬಹುದ

    • @CHEEGORA
      @CHEEGORA  Рік тому

      ನಿಮ್ಮ ಕೃಷಿ ಭೂಮಿ, ವಾತಾವರಣ, ಅನುಕೂಲಕರ ಸ್ಥಿತಿಗೆ ಅನುಗುಣವಾಗಿ ಕ್ರಮಕೈಗೊಳ್ಳಿ. ಯಾವುದೇ ಬೆಳೆ ಬೆಳೆಯುವುದಕ್ಕೂ ಮುನ್ನ ಭೂಮಿಗೆ, ಮಣ್ಣಿನ ಗುಣಕ್ಕೆ ತಕ್ಕಂತೆ ಬೆಳೆ ಆಯ್ಕೆ ಮಾಡಿಕೊಳ್ಳಿ. ಅಲ್ಲದೆ ಆ ಬೆಳೆ ಬೆಳೆಯಲು ಸೂಕ್ತ ಕಾಲ, ಮಾರುಕಟ್ಟೆ ವ್ಯವಸ್ಥೆ, ಅದಕ್ಕೆ ಬೇಡಿಕೆ, ಬೆಲೆ ಹೇಗಿದೆ ಎಂಬುದನ್ನು ಗಮನಿಸಬೇಕು. ಆಗ ನಷ್ಟದಿಂದ ಹೊರಬರಲು ಸಾಧ್ಯ.

    • @santhoshkumar6675
      @santhoshkumar6675 5 місяців тому

      😮😮😮😮😅​@@CHEEGORA

  • @sudarshanmohanta4439
    @sudarshanmohanta4439 11 місяців тому

    Party no please?

  • @sharanabasavanaduvinakeri9678
    @sharanabasavanaduvinakeri9678 8 місяців тому

    ಬೀಜ ಎಲ್ಲಿ ಸಿಗುತ್ತೆ bro