Shubodaya Karnataka | Live | Talk Show | A. S. Makanadar | Poet, Literary | 23.09.2024 | DD Chandana

Поділитися
Вставка
  • Опубліковано 28 вер 2024
  • #live #shubodayaKarnataka #talkshow #A_S_Makanadar #Poet #Literary #Talkshow #Interview

КОМЕНТАРІ • 11

  • @sajjan4470
    @sajjan4470 5 днів тому

    ಈ ಕಾರ್ಯಕ್ರಮದಲ್ಲಿಯ ಸಂದರ್ಶನದಿಂದ ತುಂಬಾ ಅಮೂಲ್ಯ ಮಾಹಿತಿ ಪಡೆದೆ, ಬರೆಯುವ ಆಸಕ್ತಿ ಇಮ್ಮಡಿಗೊಂಡು, ಬಾಡುತ್ತಿರುವ ಸಸಿಗೆ ನೀರುಣಿಸಿದಂತಾಗಿದೆ, ಅನಂತ ಧನ್ಯವಾದಗಳು ಸರ್ 🙏🙏
    ಮುಂದೆಯು ಅನೇಕ ಕಾರ್ಯಕ್ರಮಗಳು ಮೂಡಿ ಬರಲೆಂದು ಆಶಿಸುತ್ತೇನೆ.🙏

  • @pushpapushpas4773
    @pushpapushpas4773 5 днів тому

    ಸಾಹಿತ್ಯ ಸೃಷ್ಟಿಗೆ ನೋವುಗಳು ತಳಹದಿ ಎನ್ನುವಂತೆ, ನೋವುಗಳನ್ನೇ ಕವಿತೆಯ ಹೂವಾಗಿಸಿದ ನಿಮ್ಮ ಚಿಂತನೆಗಳು ಅದ್ಭುತ ಸರ್, ಅಭಿನಂದನೆಗಳು. ಚಂದನವಾಹಿನಿಗೂ ಧನ್ಯವಾದಗಳು 🙏🏼🙏🏼

  • @haseenasiddapur1746
    @haseenasiddapur1746 5 днів тому +1

    ಸಾಕಷ್ಟು ಕಷ್ಟಗಳನ್ನು ಅನುಭವಿಸಿ ,ನಿಮ್ಮ ಸಾಧನೆಯ ಹಾದಿ, ತುಂಬಾ ಅದ್ಭುತ ವಾದದ್ದು , ಉನ್ನತ ಸ್ಥಾನದಲ್ಲಿ ಇದ್ದು ಎಷ್ಟೊಂದು ಸರಳ ಜೀವಿ , ನಿಮ್ಮಿದ ಕಲಿಯಬೇಕು ಜೀವನದ ಮಹತ್ವ ಸರ್

  • @manjunathatammannavar7878
    @manjunathatammannavar7878 5 днів тому

    🙏

  • @shabana0702
    @shabana0702 6 днів тому +1

    Proud Employee of our Judicial Department

  • @prasannaashalini6861
    @prasannaashalini6861 3 дні тому

    ಅದ್ಭುತವಾದ ಸಂದರ್ಶನ. ನೋಡಿ ತುಂಬಾ ಖುಷಿಯಾಯಿತು.ಭವಿಷ್ಯದ ಕನಸುಗಳೆಲ್ಲ ಸಾಕಾರಗೊಳ್ಳಲಿ.ಗೆಳೆಯನ ಅಣ್ಣನಿಗೆ ಹೃದಯಾಂತರಾಳದ ಅಭಿಮಾನದ ಧನ್ಯವಾದಗಳು🙏💐

  • @heenamakandar4072
    @heenamakandar4072 День тому

    Proud moment for us🫡🙏🙏💐my inspiration💐

  • @chandushekar1990
    @chandushekar1990 5 днів тому

    😂😂😂❤❤😂

  • @pushpa051
    @pushpa051 5 днів тому

    👏👏👏💐

  • @shridhartalawar...5946
    @shridhartalawar...5946 5 днів тому

    💐💐💐