ಈರುಳ್ಳಿ ಸಿಪ್ಪೆಯಿಂದ ಶತ್ರುನಾಶ ಖಚಿತ | LIVE | onion remedies for shatrunashak |shatru nash astrology

Поділитися
Вставка
  • Опубліковано 3 жов 2024
  • #live #livestream #astrology
    ವೀಕ್ಷಕರೆ,
    ನಿಮ್ಮ ಜೀವನದಲ್ಲಿ ಶತ್ರುಗಳ ಅಥವಾ ಹಿತಶತ್ರುಗಳ ಕಾಟ ಜಾಸ್ತಿ ಆಗಿದೆಯಾ? ಅವರು ನಿಮ್ಮನ್ನು ನೆಮ್ಮದಿಯಿಂದ ಬದುಕೋದಕ್ಕೆ ಬಿಡ್ತ ಇಲ್ವ? ಚಿಂತೆ ಬೇಡ .. ಈ ವಿಡಿಯೋದಲ್ಲಿ ತೋರಿಸಿದಂತೆ ಸಾತ್ವಿಕ ವಿಧಾನದಲ್ಲಿ ಕೇವಲ ಒಂದು ಈರಳ್ಳಿ ತೆಗದುಕೊಂಡು ಅದರ ಸಿಪ್ಪೆಯಿಂದ ಈ ಕೆಲಸ ಮಾಡಿ ಕೇವಲ 24 ಗಂಟೆಗಳಲ್ಲೇ ಶತ್ರು ನಿಮ್ಮ ಜೀವನದಿಂದ ದೂರ ಹೊರಟು ಹೋಗ್ತಾನೆ .. ನೆಮ್ಮದಿಯ ಜೀವನ ನಿಮ್ಮದಾಗುತ್ತೆ.. ಈ ವಿಶೇಷ ಅನುಷ್ಠಾನ ಮಿಸ್ ಮಾಡದೆ ಮಾಡಿಕೊಳ್ಳಿ. ಈ ಚಮತ್ಕಾರಿ ವಿಡಿಯೋ ಎಲ್ಲರಿಗು ಶೇರ್ ಮಾಡಿ.. ಎಲ್ಲರಿಗು ಒಳ್ಳೆದಾಗಲಿ.. ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
    in this video we have shown how to use only one onion for shatru nash which can change your life please do not skip and watch full vide as this can change your life and shall close all the problems of your life like finance problems job career problems delay in marriage relationship problems finance problems etc
    --------------------------------------------------------------------------------------------------------------------------------------------------------------------
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
    --------------------------------------------------------------------------------------------------------------------------------------------------------------------
    #shatru
    #shatrunashak
    #enemy
    #ಶತ್ರುನಾಶ
    #onion
    #lemon
    #hanuman
    #lakshmi
    #kubera
    #finance
    #amount
    #money
    #rich
    #wealth
    #kannadaastrologytips
    #astrologykannada
    #krishna
    #vishnu
    #loan
    #spritual
    #laxmi
    #success
    #positveaffirmations
    #affirmations
    #switchwords
    #spiritualhealer
    sudhendradeshpande
    jeethmedianetwork
    sudhindra deshpande
    Join this channel to get access to perks: / @jeethmedia
    For More Updates: Subscribe us @ / jeethmedianetworkbanga...
    Disclaimer
    The information and data contained on Jeeth Media Network UA-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network UA-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

КОМЕНТАРІ • 2,2 тис.

  • @ManjuManju-fk1979
    @ManjuManju-fk1979 5 місяців тому +11

    ಸ್ವಾಮಿ ಕೊರಗಜ್ಜ ಸ್ವಾಮಿಯವರು ಎಲ್ಲರಿಗೂ ಒಳ್ಳೆಯದು ಆಗಲಿ ಸ್ವಾಮಿ ಕೊರಗಜ್ಜ ನಿಮ್ಮ ಪಾದಕ್ಕೆ ನನ್ನ ನನ್ನ ನಮಸ್ಕಾರಗಳು💐💐🙏🙏

  • @RekhaAchari
    @RekhaAchari 15 днів тому +3

    ಓಂ ನಮೋ ಭಾಗವತೆ ವಾಸುದೇವಾಯ 🙏🙏🙏

  • @psanjay1888
    @psanjay1888 Рік тому +6

    Very very thanks sir kelludhe mind thumba relax aayithu sir 🙏🙏🙏🙏

  • @sunithasunitha6614
    @sunithasunitha6614 4 місяці тому +1

    ನಿಮ್ಮ ಉಪಾಯಗಳು ನಮಗೆ ಉಪಯೋಗ ಆಗಿದೆ ಇದರಿಂದ ನಿಮ್ಮ ಚಾನೆಲ್ ನಮಗೂ ಒಳ್ಳೆಯದಾಗಿದೆ ಮತ್ತು ನಿಮಗೂ ಒಳ್ಳೆಯದಾಗಲಿ ಎಂದು ನಾನು ಹೇಳುತ್ತಿದ್ದೇನೆ

  • @malappagudla-yc5ef
    @malappagudla-yc5ef 8 місяців тому +8

    ಓಂ ನಮಃ ಭಗವಂತ ವಾಸುದೇವ ನಮಹ ಒಳ್ಳೆಯ ನಮ್ಮ ರೆಮಿಡಿ ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ

  • @RekhaKumari-w5n2x
    @RekhaKumari-w5n2x 7 місяців тому +8

    ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಾರೆ ಗುರುಗಳೆ ತುಂಬಾ ಧನ್ಯವಾದಗಳು ಗುರುಗಳೆ

  • @HariniDamodar
    @HariniDamodar 7 місяців тому +8

    Swami koragaajjana padhage namaskara galu nice

  • @GeethaGeetha-pp9jt
    @GeethaGeetha-pp9jt 10 місяців тому +4

    ಧನ್ಯವಾದಗಳು ಗುರೂಜಿ ಒಳ್ಳೆ ಮಾಹಿತಿ ತಿಳಿಸಿದ್ದಕ್ಕೆ 🙏🙏

  • @suresha6164
    @suresha6164 7 місяців тому +9

    ಗುರುಗಳೇ ಒಳ್ಳೆಯ ರೆಮಿಡಿ ತೋರಿಸಿದ್ದಕೆ ಧನ್ಯವಾದಗಳು

  • @Kavithabai-r8w
    @Kavithabai-r8w 8 місяців тому +2

    🙏🏻🙏🏻🙏🏻🙏🏻

  • @chaitrachaithra-jz1rk
    @chaitrachaithra-jz1rk Рік тому +41

    ಯಾರಿಗೂ ಕೆಟ್ಟದ್ದು ಮಾಡಬೇಡಿ ಅಂತ ಹೇಳಿದ್ದು ತುಂಬ ಖುಷಿ ಆಯ್ತು ಗುರುಗಳೆ...... ಸಕಾರಾತ್ಮಕ ಉಪಯೋಗ ....... ಧನ್ಯವಾದಗಳು

    • @dksrinatha
      @dksrinatha Місяць тому

      ಓಂ ನಮೋ ಭಗವತೇ ವಾಸುದೇವಾಯ

  • @anjaliKumari-sz1rb
    @anjaliKumari-sz1rb 9 місяців тому +5

    ಧನ್ಯವಾದಗಳು ಗುರುಗಳೇ ನೀವು ಹೇಳಿಕೊಟ್ಟ ರೆಮೇಡಿ ಇಂದ ನಾವು ತುಂಬಾ ಸುದರಾನೇ ಆಗಿದಿವಿ

  • @MohammadAli-fv4qo
    @MohammadAli-fv4qo 9 місяців тому +4

    ತುಂಬಾ ಒಳ್ಳೆ ಮಾಹಿತಿಯನ್ನು ತಿಳಿಸಿದ್ದೀರಿ ಧನ್ಯವಾದಗಳು. ಗುರುಗಳೇ🙏🙏🙏🙏

  • @prasannav6857
    @prasannav6857 9 місяців тому +2

    Dhanyavadagalu sir 🙏

    • @prasannav6857
      @prasannav6857 9 місяців тому

      Sir neevu helida ee remedy maadide maarane dinane nanage duddu siktu sir Dhanyavadagalu nimage

  • @Im..sudeera.s
    @Im..sudeera.s 7 місяців тому +2

    Supr agi heltira sir..navu tumba badavaru..badige maneli idivi.....nim ashirvadadinda olledadre saku...gurugale

  • @gowrammagowrakka
    @gowrammagowrakka 9 місяців тому +8

    ಗುರೂಜಿ ಒಳ್ಳೆ ಅನುಷ್ಠಾನ ತಿಳಿಸುತೀರಾ ಗುರೂಜಿ ನಾನು ನೀವು ತಿಳಿಸಿದ ಅನೇಕ ರಿಮಿಡಿ ನನಗೆ ತುಂಬಾ ಉಪಯೋಗ ವಾಗಿದೆ 🌹🙏🌹

  • @Jyothi-m9o
    @Jyothi-m9o 9 місяців тому +4

    ತುಂಬಾ ಒಳ್ಳೆಯಮಾಹಿತಿಯನ್ನು ನೀಡಿ ಧೀರ ಧನ್ಯವಾದಗಳು ಗುರೂಜಿ

  • @VasathiS-w4h
    @VasathiS-w4h 7 місяців тому +3

    ಸ್ವಾಮಿ ಕೊರಗಜ್ಜರ ಪಾದಗಳಿಗೆ ಅನಂತ ಕೋಟಿ ನಮಸ್ಕಾರಗಳು ನಮಸ್ಕಾರಗಳು 💯💯💯💯💯👌👌🙏

  • @nagunagavendri5957
    @nagunagavendri5957 3 місяці тому +2

    ಸ್ವಾಮಿ ಕೊರಗಜ್ಜ ಸ್ವಾಮಿಯವರು ಎಲ್ಲರಿಗೂ ಒಳ್ಳೆಯದು ಆಗಲಿ ಸ್ವಾಮಿ ನಿಮ್ಮ ಪಾದಕ್ಕೆ ನನ್ನ ನಮಸ್ಕಾರಗಳು

  • @prathiksajjan7368
    @prathiksajjan7368 7 місяців тому +1

    ತುಂಬಾ ಒಳ್ಳೆ ಮಾಹಿತಿ ತಿಳಿಸಿದ್ದೀರಿ ಗುರುಗಳೇ ಧನ್ಯವಾದಗಳು

  • @vijayaonline663
    @vijayaonline663 9 місяців тому +5

    ಜೀತ್ ಮೀಡಿಯಾ ನೆಟ್ವರ್ಕ್ ದಾರಿದೀಪ ಕಾರ್ಯಕ್ರಮಕ್ಕೆ ಶುಭವಾಗಲಿ

  • @SuvarnaHullmbi
    @SuvarnaHullmbi 26 днів тому +4

    ಒಳ್ಳೆಯ ವಿಷಯ ತಿಳಿಸಿದ್ದರೆ ಗುರುಗಳೇ ಧನ್ಯವಾದಗಳು 🙏🙏🙏🙏🙏

  • @sudhasudhapraveen5364
    @sudhasudhapraveen5364 Рік тому +5

    Sir neev helidhna follo madidhre kanditha risalt baruthe nangu bandide thank you sir

  • @jyothi419
    @jyothi419 6 місяців тому +2

    👌👌👌👌👌👌❤❤❤❤❤❤❤

  • @sidammagali2367
    @sidammagali2367 3 місяці тому +2

    ನಮಸ್ತೆ ಗುರೂಜಿ.. ನಿಮ್ಮ ಎಲ್ಲಾ ವವಿಡಿಯೋಗಳನ್ನು ನಾನು ವೀಕ್ಷಿಸುತ್ತೇನೆ

  • @nethravathibani7511
    @nethravathibani7511 Рік тому +15

    ಗುರುಗಳೇ ತುಂಬಾ ವಳೆಯ ವಿಶೇಯ ತಿಳಿಸಿ ಕೊಟ್ಟಿದಿರಾ ನೀವು ಹೇಳಿದ ಮಾತು ಸತ್ಯವಾದದು ಗುರುಗಳೇ ಧನ್ಯವಾದಗಳು ಗುರುಗಳೇ 🙏🙏🙏🙏🙏🙏

    • @Jeethmedia
      @Jeethmedia  Рік тому +2

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @latha295
    @latha295 Рік тому +43

    ಒಳ್ಳೆ ಶತ್ರು ಕಾಟದ ಮಾಹಿತಿಯನ್ನು ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು 🙏🙏

  • @vartandcrafts3534
    @vartandcrafts3534 8 місяців тому +24

    🙏🏻ಗುರುಗಳೇ ನಮಗೆ ಹಿತ ಶತ್ರು ಹೆಚ್ಚು ಮನೆಯವರೇ ಆಗಿದ್ದಾರೆ ನೀವು ಹೇಳಿದಂತೆ ಮಾಡಿದ್ದೇನೆ ಮುಂದೆ ಏನಾಗುತ್ತೋ ನೋಡಿ ಹೇಳುತ್ತೇನೆ ಎಲ್ಲರಿಗೂ ಕಳಿಸಿದ್ದೇನೆ ಧನ್ಯವಾದಗಳು 💐🎂🙏🏻👌🏻👌🏻👍🏻

  • @sujathanicesong310
    @sujathanicesong310 6 місяців тому +1

    ಗುರುಗಳೇ ತುಂಬಾನೇ ಒಳ್ಳೆಯ ರೆಮಿಡಿಯನ್ನು ಹೇಳಿದ್ದೀರಿ ತಿಂಗಳಿಗೊಮ್ಮೆ ರೆಮಿಡಿಯನ್ನು ಮಾಡುತ್ತಿರುವೆ ನಿಮಗೆ ಕೋಟಿ ಕೋಟಿ ವಂದನೆಗಳು ಗುರುಗಳೇ 🙏🙏🙏🙏🙏

  • @gowrammar4566
    @gowrammar4566 27 днів тому +1

    ಓಂ ನಮೋ ಭಾಗವತಿ ವಾಸುದೇವಯ ನಮಃ 🙏🙏🙏🌹🌹🌹🙏🙏🙏
    ಗುರುಗಳೇ ಒಳ್ಳೆಯ ರಿಮಿಡಿಯನ್ನು ತಿಳಿಸಿದಿರಾ ನಮೂಸ್ಥೆ ಗುರುಗಳೇ
    🙏🙏🙏🌹🌹🌹🙏🙏🙏

  • @RaghvendraRao-kk1fs
    @RaghvendraRao-kk1fs 9 місяців тому +3

    ❤❤🎉🎉 Jay Shri Krishna Om Namo bhagwate vasudevay ನಮ. Guruji Tum tanks Guruji namaste

  • @sandeepsandysandymahee1581
    @sandeepsandysandymahee1581 11 місяців тому +27

    ಸ್ವಾಮಿ ನಿಮ್ಮಿಂದ ನಂಗೆ ತುಂಬಾನೇ ನೆಮ್ಮದಿ ಸಿಗ್ತಿದೆ ... ನಿಮಗೆ ಒಳ್ಳೆದಾಗಲಿ🙏 ನೆಮ್ಮದಿ ಜೀವನ ಬೇಕು ಸ್ವಾಮಿ.....

  • @komalmakeovers.
    @komalmakeovers. 10 місяців тому +4

    Thanks sir 🙏 for all meaning full sentence and solutions

  • @ImmM-ge4bt
    @ImmM-ge4bt Рік тому +1

    ಗುರುಗಳೇ ನೀವು ಹೇಳೋದು ಒಳೆದಾಗಿದೆ. ಆದರೆ ನೀವು ಹೇಳುದು ತುಂಬಾ ಲಾಂಗಆಗುತೆ ಸ್ವಲ್ ಶಾರಟಾಗಿಹೇಳಿ.... 👍

  • @nisha.deekshaArya-xe7il
    @nisha.deekshaArya-xe7il 4 місяці тому +1

    ಗುರುಗಳೇ ನಿಮ್ಮ ಮಾತುಗಳನ್ನು ನಾವು ನಾವು ನಂಬಿಕೆಯಿಂದ ನಡೆಸುತ್ತಿದ್ದೇವೆ ನಮ್ಮ ಮೇಲೆ ತುಂಬಾ ನಂಬಿಕೆ ನಿಮಗೆ ನಿಮಗೆ ನೂರು ನಮಸ್ಕಾರಗಳು

  • @susheelat4478
    @susheelat4478 Рік тому +3

    ಅದ್ಭುತ ಮಾಹಿತಿ . 👌ಧನ್ಯೋಸ್ಮಿ .

  • @Girija.J.P.Jayarsakash.-tm1yj
    @Girija.J.P.Jayarsakash.-tm1yj 6 місяців тому +4

    Guruji.Dhanyawadagalu.Girija 13:17 13:19 13:21

  • @AnithaAni-o8r
    @AnithaAni-o8r 10 місяців тому +3

    Om namao dhgavathe vaasubevaaya namaha 🙏🙏🙏🙏👍

  • @TanusvatalliTanusvatlalli
    @TanusvatalliTanusvatlalli 6 місяців тому +1

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನು ಸಮೇತ ನಮ್ಮ ಮನೆಗೆ ಬಂದು ನೆಲೆಸುವ ನಮ್ಮ ಮನೆಗೆ ಬಂದು ನೆಲೆಸುವ 🙏🙏🙏🙏🙏🙏🙏🙏🙏🙏🙏

  • @pushpalatha8137
    @pushpalatha8137 9 місяців тому +1

    Thank you guruji🙏🙏🙏🙏

  • @Gurunathkv
    @Gurunathkv Рік тому +15

    Tq Guru ji for your remedies..Our Prayers To God For Your Best Of Health..🙏🙏

  • @Radha-g1h7k
    @Radha-g1h7k 7 місяців тому +9

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಗುರುಗಳಿಗೆ ನನ್ನ ಸಾಷ್ಟಾಂಗ ವಂದನೆಗಳು ರೆಮಿಡಿ ತುಂಬಾ ಚೆನ್ನಾಗಿದೆ ಗುರುಗಳೇ ಇದನ್ನು ನಾನು ಮಾಡಿಕೊಳ್ಳುತ್ತೇನೆ ಥ್ಯಾಂಕ್ ಯು ಥ್ಯಾಂಕ್ ಯು ಗುರುಗಳೇ🎉

  • @pushpapoojari2375
    @pushpapoojari2375 Рік тому +10

    Om namo bagavathe vasu devaya namaha 🙏🏻🙏🏻🙏🏻 thank you so much guruji 🙏🏻🙏🏻🙏🏻

  • @RekhaAchari
    @RekhaAchari Місяць тому +2

    ಓಂ ನಮೋ ಭಾಗವತೆ ವಾಸುದೇವಾಯ 🙏

  • @GeetaGeetahosamani
    @GeetaGeetahosamani 7 місяців тому +1

    ತುಂಬಾ ಆದರ್ಶ ವ್ಯಕ್ತಿಯಾಗಿದ್ದಿರಿ ನೀವು thank you ಗುರೂಜಿ

  • @sunitap8098
    @sunitap8098 11 місяців тому +10

    ಜೈ ಕೊರಗಜ್ಜ ದೈವ ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏

  • @mahanteshbeturmath8939
    @mahanteshbeturmath8939 Рік тому +14

    ಈರುಳ್ಳಿಇಂದ ಶತ್ರುನಾಶ ಪರಿಹಾರ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್ 🙏🙏

  • @nethradc8278
    @nethradc8278 Рік тому +9

    ಈರುಳ್ಳಿ ಬಗ್ಗೆ oleya ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೆ 🙏

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @nethravathinethra6687
    @nethravathinethra6687 8 місяців тому +1

    Gurugale nimma paadakke anantha koti vandanegalu gurugale

  • @nirmalarajnirmala4198
    @nirmalarajnirmala4198 Місяць тому +1

    ಓಂ ನಮೋ ಭಗವತೇ ನಾರಾಯಣ ಶ್ರೀ ಲಕ್ಷ್ಮೀನಾರಾಯಣನ ಸಮೇತ ಬಂದು ನಮ್ಮ ಮನೆಗೆ ನೆಲ ಸಮ್ಮ ಗುರುಗಳೇ ನಿಮಗೆ ಧನ್ಯವಾದಗಳು

  • @rathikunjal3152
    @rathikunjal3152 9 місяців тому +40

    ಈ ಈರುಳ್ಳಿ ಸಿಪ್ಪೆಯಿಂದ ನನ್ನ ಕೆಲಸ ಆಗಿದೆ ಗುರುಗಳೇ ನಿಮ್ಮ ಈ remidy ಯನ್ನು ನಾನು ತಪ್ಪದೆ ಮಾಡುತ್ತೇನೆ ನಿಮ್ಮ ಚಾನೆಲ್ ತಪ್ಪದೆ daily ತಪ್ಪದೆ ವೀಕ್ಷಿಸುತ್ತೇನೆ ಗುರುಗಳೇ ಧನ್ಯವಾದಗಳು 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @sharanum1178
    @sharanum1178 Рік тому +9

    ಆ ದೇವರು ನಿಮ್ಮನ್ನು ಚನ್ನಾಗಿ ಇಡಲ್ಲಿ ರಿ ಸರ್ 🙏🏻🙏🏻💐❤🙋🏻‍♂️👍🏻💯

  • @manoharpattar4238
    @manoharpattar4238 9 місяців тому +4

    ಒಳ್ಳೆಯ ಸುಲಭವಾದ ಮಾಹಿತಿ ಕೊಟ್ಟಿದ್ದೀರಿ ಪ್ರಯತ್ನ ಮಾಡುತ್ತೇವೆ ಸದಾ ಅನುಗ್ರಹ ಇರಲಿ ,🙏

  • @shobhaanchan-z6e
    @shobhaanchan-z6e 9 місяців тому +2

    Superb Sir. Thanks for sharing the easiest remedy. 😊

  • @sinchanaarts5226
    @sinchanaarts5226 4 місяці тому +1

    ನಿಮ್ಮ ಸಲಹೆ ಮತ್ತು ಉಪಾಯಗಳಿಗೆ ತುಂಬಾ ಧನ್ಯವಾದಗಳು

  • @Jyothi-m9o
    @Jyothi-m9o 9 місяців тому +4

    ಓಂ ನಮೋ ಭಗವತಿ ವಾಸುದೇವಾಯ ನಮಃ ಕೋಟಿ ಕೋಟಿ ಧನ್ಯವಾದಗಳು ಗುರೂಜಿ

  • @veenamalipatil6731
    @veenamalipatil6731 Рік тому +37

    ಓಂ ನಮೋ ಭಗವತೇ ವಾಸುದೇವಾಯ ನಮಃ ಈರುಳ್ಳಿ ಸಿಪ್ಪೆಯಿಂದ ಸರಳವಾದ ವಿಧಾನವನ್ನು ಹೇಳಿಕೊಟ್ಟಿದ್ದಕ್ಕೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು

    • @Jeethmedia
      @Jeethmedia  Рік тому +2

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @indumati8725
      @indumati8725 Рік тому

      Hamare ghar par Bhoot aaya hai Ham Kya Karen

    • @indumati8725
      @indumati8725 Рік тому

      Hamare ghar per Bhoot Aaya Ham Kya Karen

    • @indumati8725
      @indumati8725 Рік тому

      Hamare ghar par Bhoot Aaya Hum Kya Kare

    • @indumati8725
      @indumati8725 Рік тому

      Koi upay batao

  • @LakshmiLakshmi-ki2hy
    @LakshmiLakshmi-ki2hy 8 місяців тому +4

    ಜೈ ಶ್ರೀ ರಾಮ್ 🙏 ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🌹🙏

  • @kavithamkavitham4204
    @kavithamkavitham4204 Рік тому +2

    Good message guruji Thankyou so much 🙏🙏🙏🙏🙏🌹🌹

  • @netrarajunetra-zn4cw
    @netrarajunetra-zn4cw 9 місяців тому +2

    ತುಂಬಾ ನೊಂದಿರೋ ನನಗೆ ಇದು ಸಕ್ಸಸ್ ಆದ್ರೆ ಸ್ವಲ್ಪ ಸಂತೋಷ ಆಗುತ್ತೆ 🙏ಗುರೂಜಿ

  • @udayshankar765
    @udayshankar765 Рік тому +4

    ಅದ್ಭುತ ಸಲಹೆಗೆ ಧನ್ಯವಾದಗಳು ಗುರುಗಳೆ 🙏

  • @ShivKumaryadav-wy6zv
    @ShivKumaryadav-wy6zv Рік тому +7

    ಓಮ್ ಭಾಗವತಿ ವಾಸು ದೇವಾಯ ನಮ್ಹ

  • @prajpurohith1129
    @prajpurohith1129 Рік тому +6

    ಗುರುಗಳಿಗೆ ನಮಸ್ಕಾರಗಳು ಉತ್ತಮ ಮತ್ತು ಸರಳ ಉಪಾಯ ತಿಳಿಸುದ್ದಕ್ಕೆ ಧನ್ಯವಾದಗಳು 🙏🙏🙏🙏🙏.

  • @geetadeshpande361
    @geetadeshpande361 Рік тому +2

    ಶತ್ರು ಕಾಟ ನಿವಾರಣೆಗೆ ನೀಡಿದ
    ಪರಿಹಾರ ನಾನು ಮಾಡುವೆ
    ಧನ್ಯವಾದಗಳು ಸರ್

  • @baparameshwar2711
    @baparameshwar2711 9 місяців тому +1

    ಓಂ ನಮೋ ಭಾಗವತೇ ವಾಸುದೇವಾಯ ನಮಃ
    ಒಳ್ಳೆಯ ಮಾಹಿತಿ ಕೊಟ್ಟಿದಿರ
    ಧನ್ಯವಾದ ಗುರೂಜಿ

  • @arundathiadya8564
    @arundathiadya8564 9 місяців тому +3

    ಓಂ ನಮೋ ಭಗವತೆ ನಾ ರಾಯಣ

  • @govindarajugovindiah5851
    @govindarajugovindiah5851 7 місяців тому +4

    Om nom bagavathi vasudevaya namaha Lakshmi Narayana sametha namma manege barama

  • @UshaGBUshakharvi
    @UshaGBUshakharvi 7 місяців тому +6

    ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ಬಂದು ಸ್ಥಿರವಾಗಿ ನಮ್ಮ ಮನೆಗೆ ನೆಲೆಸುಮ್ಮ

  • @MahadeviPatil-iz7ij
    @MahadeviPatil-iz7ij 5 місяців тому +1

    ಅಮ್ಮ ಮಹಾ ಲಕ್ಷ್ಮೀ ನಮ್ಮ ಮನೆಗೆ ಶ್ರೀಮನ್ನಾರಯಣಸಮೇತನಮ್ಮ ಮನೆಗೆ ಭಾರಮ್ಮ ಧನ್ಯವಾದಗಳು ಗುರೂಜಿ ಶತ್ರುಕಾಟದೂರವಾಗಲು ಈರುಳಿಸಿಪ್ಪಿ ರೇ ಮಿಡಿ ಹೇಳಿದಕ್ಕೆ ಕೋಟಿ ಧನ್ಯವಾಗಳು

  • @parvathigowdagowda7288
    @parvathigowdagowda7288 7 місяців тому +2

    ಸ್ವಾಮಿ ಕೊರಗಜ್ಜರವರ ಪಾದಗಳಿಗೆ ಕೋಟಿ ಕೋಟಿ ನಮನಗಳು 🙏🙏🙏 ಥ್ಯಾಂಕ್ಯೂ ಗುರುಗುಂಜಿ

  • @doddapparyaki6487
    @doddapparyaki6487 Рік тому +8

    🙏🙏Om Namo Bagavathe Vasudevavaya Namaha🙏🙏Thank you Gurugale🙏🙏

  • @sangameshn388
    @sangameshn388 Рік тому +6

    ಸ್ವಾಮಿ ಕೋರಗಜ್ಜ ಪಾದಗಳಿಗೆ ನಮಸ್ಕಾರ

  • @sarojadoreraj3668
    @sarojadoreraj3668 Рік тому +12

    Very helpful message guruji thank u very much guruji 🙏 🙏 🙏 💐 💐

  • @shivaiigaiah7600
    @shivaiigaiah7600 8 місяців тому +1

    ಹರೇ ರಾಮ ಹರೇ ಕೃಷ್ಣ ಕೃಷ್ಣ ಹರಿಹರಿ ಹರಿ ರಾಮ ರಾಮ ಹರೇ ಹರೇ 🙏🙏🌹🌹🌹🌹 ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಗುರುಗಳೇ

  • @SunithaM-tr2go
    @SunithaM-tr2go 9 місяців тому

    Jai Ganesh
    Jai Mahalaxmi
    Thank you Guruji👌👌👍👍👍❤❤❤🙏🙏🙏🙏🙏

  • @chaitrachaitra8324
    @chaitrachaitra8324 7 місяців тому +3

    Amma maha

  • @vanivenkateshvanivenkatesh8884

    Om namo narayana momm 🙏🙏🙏❣️

  • @ShivarajKoppad-fl8on
    @ShivarajKoppad-fl8on Рік тому +14

    ಓಂ ನಮೋ ಭಗವತಿ ವಾಸುದೇವಾಯ ನಮಃ ಓಂ ನಮೋ ನಾರಾಯಣಾಯ ನಮಃ ಮಾತೆ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏🙏🌹🌹🙏🙏

    • @Jeethmedia
      @Jeethmedia  Рік тому +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @Manjula.M-m2h
    @Manjula.M-m2h 8 місяців тому +1

    ಓಂ ನಮೋ ಭಗವತೇ ವಾಸು ದೇವಯ ಅಮ್ಮ ಮಾತೇ ಮಹಾಲಕ್ಷ್ಮೀ ಶೀ ಮನ್ ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲಸಮ್ಮ 🙏🙏🙏🙏🌺🌺🌺🌺🦋

  • @HonnammaHonnamma-ed5gg
    @HonnammaHonnamma-ed5gg 4 місяці тому

    ಒಳ್ಳೆ ಮಾಹಿತಿಯನ್ನು ಹೇಳಿದ್ದೀರಿ ಧನ್ಯವಾದಗಳು ಗುರೂಜಿ

  • @Kalpatarulatha131
    @Kalpatarulatha131 Рік тому +10

    ಓಂ ನಮೋ ಭಗವತೇ ವಾಸುದೇವಾಯ ನಮಃ .ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @ravindranaik4814
    @ravindranaik4814 Рік тому +6

    Ohm namah bhavathye vasu devaia namah namaste guruji heartly congratulations 👏👏🎉🎉

    • @mjnaik109
      @mjnaik109 Рік тому +1

      Tumba sulabha tilisiddakke thanks Gurugale hitashatrugalu sattu hogidre e remedie madbahuda Guruji?

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @shraddharavikumara2334
    @shraddharavikumara2334 Рік тому +8

    ತುಂಬಾ ತುಂಬಾ ಧನ್ಯವಾದಗಳು ಗುರೂಜಿ ನಿಮ್ಮ ಮಾತುಗಳಿಂದ ನಮಗೆ ತುಂಬಾ ದೈರ್ಯ ಬಂದಿದೆ ಗುರೂಜಿ ನಿಮಗೇ ಯಷ್ಟು ಧನ್ಯವಾದಗಳು ಹೇಲಿದರು ಸಾಲದು ಗುರೂಜಿ

    • @Jeethmedia
      @Jeethmedia  Рік тому +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @amareshambi5814
    @amareshambi5814 Рік тому +1

    ವಂದನೆಗಳು ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಾ ನಿಮಗೆ ಅನಂತ ಅನಂತ ಕೋಟಿ ಕೋಟಿ ವಂದನೆಗಳು ಗುರುಗಳೇ ಇದೇ ರೀತಿ ತುಂಬಾ ಉಪಯುಕ್ತ ಮಾಹಿತಿಗಳನ್ನು ಕೊಡುತ್ತಿದ್ದೀರಾ ನಿಮಗೆ ಆ ಸ್ವಾಮಿ ಕೊರಗಜ್ಜ ಕಾಪಾಡಲಿ ಎಂದು ಬೇಡಿಕೊಳ್ಳುತ್ತೇವೆ

  • @LakkappaMakanavar
    @LakkappaMakanavar Рік тому

    Nim remidie and technical use tunba lakki guruji❤❤❤

  • @divaydivay2251
    @divaydivay2251 Рік тому +5

    ಸ್ವಾಮಿ ಕೊರಗಜ್ಜನ ಪಾದಗಳಿಗೆ ಕೋಟಿ ಕೋಟಿ ನಮನಗಳು🙏🙏🙏🙏🙏🙏🙏🙏🙏

  • @prkamala4550
    @prkamala4550 Рік тому +12

    🌹🌹🙏🙏OM NAMO BAGAVATHE VASUDEVAYA NAMAHA,🥀🥀🙏🙏THANK YOU GURUGALE🌺🙏🙏

  • @KalammaNyasargi
    @KalammaNyasargi Рік тому +10

    ಓಂ ನಮೋ ಭಗವತೆ ವಾಸುದೇವಾಯ ನಮಃ 🙏🙏ಅಮ್ಮ ಮಹಾಲಕ್ಶ್ಮೀ ಶ್ರೀಮನ್ನ ಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏ದನ್ಯವಾದಗಳು ಗುರುಗಳೇ 🙏🙏

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @GururajaFattepur
    @GururajaFattepur Рік тому +2

    Namaste guruji thanks 🙏🙏🙏🙏 for ur simple and powerful video

  • @vijaylaxmimathapati8479
    @vijaylaxmimathapati8479 9 місяців тому +1

    Thanks for information sir

  • @bbprashanthakumar35
    @bbprashanthakumar35 Рік тому +13

    🙏 ಸ್ವಾಮಿ ಗೊರಗಜ್ಜ ಪಾದರವಿಂಡಗಳಿಗೆ ನಮೋ ನಮಃ 🙏

  • @yashodamuttur2663
    @yashodamuttur2663 Рік тому +38

    ಓಂ ನಮೋ ಭಗವತಿ ವಾಸುದೇವಾಯ ನಮಃ
    ಅಮ್ಮ ಮಹಾಲಕ್ಷ್ಮೀ ನಾರಾಯಣನ ಸಮೇತ ಬಂದು ನಮ್ಮ ಮನೆಯಲ್ಲಿ ನೆಲಸಮ್ಮ 🙏🙏🙏🙏🙏

    • @Jeethmedia
      @Jeethmedia  Рік тому +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @SantoshUnakal-qg8wy
      @SantoshUnakal-qg8wy Рік тому +1

      ವಂದನೆ ಗುರುಗಳೇ ನೀವು ಹೇಳಿದನು ನಾವು ಮಾಡಿದಕೆ ಪರಿಹಾರ ಸಿಗುತದೆ

    • @ShobhaNaik-kx6xz
      @ShobhaNaik-kx6xz Рік тому +1

      ओम Om Shri Lakshmi Narayan Namah

    • @bhavanin3368
      @bhavanin3368 Рік тому

      @@SantoshUnakal-qg8wy fre

    • @paddumuranetti1224
      @paddumuranetti1224 9 місяців тому

      ಓಂ ನಮೋ ಭಗವತೇ ವಾಸುದೇವಾಯ ನಮಃ 🙏

  • @JayashreeSShankar-fm3uj
    @JayashreeSShankar-fm3uj Рік тому +8

    NAMSTE GURUJI AFTER TELLING HANUMAN CHALISA HOW MUCH WATER WE SHOULD TAKE AND AFTER SPRINKLING WATER REMAINING WATER WHAT WE SHOULD DO

  • @abvijaykumar2780
    @abvijaykumar2780 9 місяців тому +1

    Namaste GURUJI 🙏

  • @prakashpoojary-pe5ir
    @prakashpoojary-pe5ir 3 місяці тому

    Gurugale thumba olleys upayavanni thilisidiri thumbs dhanyavaadagalu

  • @SulochanaShankar
    @SulochanaShankar Рік тому +9

    ಕೊರಗಜ್ಜ ಆಶೀರ್ವಾದ ನಮ್ಮ ಮೇಲೆ ಇರಲಿ ಗುರುಗಳೇ

  • @even_xyz
    @even_xyz Рік тому +48

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ ಬಂದು ನೆಲೆಸಮ್ಮ ಆಶೀರ್ವಾದ ಮಾಡಮ್ಮ 🙏🙏🙏🙏🙏

    • @Jeethmedia
      @Jeethmedia  Рік тому +4

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @manjunathg896
      @manjunathg896 Рік тому

    • @ShivashantaPatil
      @ShivashantaPatil Рік тому

      13:35 13:35 ​@@Jeethmedia

    • @pushpaprakash9679
      @pushpaprakash9679 Рік тому

      ಅಮ್ಮಾ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ

    • @shambhanagoudaMaliPatil
      @shambhanagoudaMaliPatil 10 місяців тому

      ​ 96😂.86

  • @irappabadiger8161
    @irappabadiger8161 11 місяців тому +4

    🙏ಸ್ವಾಮಿ ಗೊರಗಜ್ಜ ಪಾದರವಿಂಡಗಳಿಗೆ ನಮೋ ನಮಃ🙏

  • @NetraadarakattiAdarakatt-yf9yk
    @NetraadarakattiAdarakatt-yf9yk 5 місяців тому

    Dhanyavadagalu guruji, jeth Media network thank you

  • @BhagyaHombal
    @BhagyaHombal Рік тому

    Super idea.thanku❤