ಆಧಾರ್ ಕಾರ್ಡ್ ಇಲ್ಲದಿದ್ದರೂ ನವೋದಯ ಅರ್ಜಿ ಸಲ್ಲಿಸಬಹುದು/Problem facing when applying Navodaya Application

Поділитися
Вставка
  • Опубліковано 12 вер 2024
  • ಆಧಾರ್ ಕಾರ್ಡ್ ಇಲ್ಲದಿದ್ದರೂ ನವೋದಯ ಅರ್ಜಿ ಸಲ್ಲಿಸಬಹುದು/Problem facing when applying Navodaya Application
    ಆತ್ಮೀಯ ಸ್ನೇಹಿತರೆ, 4 ಮತ್ತು 5ನೇ ತರಗತಿ ಎಲ್ಲ ಮಕ್ಕಳಿಗಾಗಿ ಬುದ್ಧಿ ಸಾಮರ್ಥ್ಯ ಹಾಗೂ ಗಣಿತಕ್ಕೆ ಸಂಬಂಧಪಟ್ಟಂತೆ ವಿಡಿಯೋಗಳು ಮಾಡಲಾಗಿದೆ,ನಮ್ಮ ಯೂಟ್ಯೂಬ್ ಚಾನೆಲ್ ದಯವಿಟ್ಟು Subscribe ಮಾಡಿ, Like ಮಾಡಿ ಹಾಗೂ ಆಸಕ್ತಿಯುಳ್ಳ ಪಾಲಕರು ಇದ್ದಲ್ಲಿ ವೀಡಿಯೋಸ್ ಗಳನ್ನು ಶೇರ್ ಮಾಡಿ🙏🙏
    4 ಮತ್ತು 5ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಕೋಚಿಂಗ್ ಅವಶ್ಯಕತೆ ಇದ್ದಲ್ಲಿ ನಮ್ಮನ್ನು ಸಂಪರ್ಕಿಸಿ
    9538365405
    7619365405
    contact us for coaching
    #education​ #KannadaTips​#koppal​ #KannadaReview​ #KannadaEntertainment​
    #navodaya​ #Mental​ Ability #mundaragi​ #Sainik​ #best maths ideas #KannadaInfluencer #KannadaTrending​ #Shirahatti​ #KannadaTutorial​
    #Adarsha​ school #Morarji​ Desai #Kannada Simple tricks
    #Kannada Mental Maths #KannadaComedy​
    #KannadaViral #gadag​ #KannadaUA-cam​ #UK
    #KannadaVlogger​
    UA-cam channel link
    / @maruthivalikar6765

КОМЕНТАРІ • 26

  • @rajinimahadev1194
    @rajinimahadev1194 22 дні тому +1

    ನಮ್ಮ ಮಗುದು ಮತ್ತು ನಮ್ಮ ಆಧಾರ್ ಚಾಮರಾಜನಗರ ಜಿಲ್ಲೆಯಲ್ಲಿ ಇದೆ, ಹಾಗಾಗಿ ಹೇಗೆ ನಾವು apply madboda ಮತ್ತು ಯಾವ ಜಿಲ್ಲೆಗೆ ಅರ್ಜಿ ಹಾಕಬಹುದು

    • @maruthivalikar6765
      @maruthivalikar6765  22 дні тому

      @@rajinimahadev1194 ಚಾಮರಾಜನಗರ ಜಿಲ್ಲೆಗೆ ಅಪ್ಲೈ ಮಾಡಿ

  • @kirankgowda2780
    @kirankgowda2780 9 днів тому +1

    ಸರ್, ವಾಸ ಸ್ಥಳ ದೃಢೀಕರಣ ಪತ್ರತಂದೆ ಬದಲು ಮಗುದು ಹಾಕಿದ್ದೇವೆ ಏನು ತೊಂದರೆ ಇಲ್ವಾ

  • @sidduv3542
    @sidduv3542 21 день тому +1

    ಸರ್ ಮಗುವಿನ ಹೆಸರು ಸ್ಕೂಲಲ್ಲಿ Rishi S Valmiki ಅಂತ ಇದೆ ಮತ್ತು ಆಧಾರ್ ಕಾರ್ಡ್ ಲ್ಲಿ Rishi Siddalingeshwar Valmiki ಅಂತ ಇದೆ , ಏನಾದ್ರು ಸಮಸ್ಯೆ ಆಗುತ್ತಾ ?

    • @maruthivalikar6765
      @maruthivalikar6765  21 день тому

      @@sidduv3542 ಶಾಲೆ ನಲ್ಲಿ ಇರುವಂತೆ ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡಿಸಿ ಇಲ್ಲವೆಂದರೆ ಸಮಸ್ಯೆ ಬಂದೇ ಬರುತ್ತದೆ

  • @kavitavenkatesh622
    @kavitavenkatesh622 9 днів тому +1

    sit residence certificate ಮಾಡಿಸಲು ಎಷ್ಟ್ ಸಮಯ ಬೇಕಾಗುತೆ.

  • @rajinimahadev1194
    @rajinimahadev1194 22 дні тому +1

    Sir namaste, nam magu ಓದುತ್ತಿರುವುದು Mysore nalli, ವಾಸ ವಿರುವುದು ಚಾಮರಾಜನಗರ ಜಿಲ್ಲೆಯಲ್ಲಿ ಹೇಗೆ apply madboda sir.

    • @maruthivalikar6765
      @maruthivalikar6765  22 дні тому

      @@rajinimahadev1194 ನಿಮ್ಮ ಜಿಲ್ಲೆಗೆ ಅಪ್ಲೈ ಮಾಡಿ

    • @rajinimahadev1194
      @rajinimahadev1194 22 дні тому

      ಮಗು ಓದುತ್ತಿರುವ ಜಿಲ್ಲೆಯಲ್ಲಿ ಹಾಕಬೇಕಂತಲ್ಲ ಸರ್

  • @nalinaBM-rf5rh
    @nalinaBM-rf5rh 8 днів тому +1

    Namaste sir ಮಗು ಆಧಾರ್ ಕಾರ್ಡ್ irod parents adar details irod Hassan dist ಮಗು study madtirod Bangalore li hagagai exam elli attend madabhudu yav district select madikobeku

  •  23 години тому +1

    Sir namma maguvina adara card ide adu nammurina address ide adare navu irodu bangalorenalli namma maguvu kalitha irodu illi aadare navodaya application hakabahuda sir

  • @HarshaBilur
    @HarshaBilur 12 днів тому +1

    Sir plz ondu information kodi sir ..nam maguvina hesru adhar card nalli tappagide and birth date change agide sir .adke birth certificate mele application hakoke barutta sir plz heli sir

    • @maruthivalikar6765
      @maruthivalikar6765  12 днів тому

      @@HarshaBilur nim maguvina name and DOB change madsi..

    • @HarshaBilur
      @HarshaBilur 12 днів тому

      @@maruthivalikar6765 bt sir adu change agi baruvastaralli application last date mugiyutte sir .adke Bere daari idre plz heli sir🙏

    • @maruthivalikar6765
      @maruthivalikar6765  12 днів тому +1

      @@HarshaBilur ಆಧಾರ್ ನಂಬರ್ ಇಲ್ಲ ಎಂದು ಸೆಲೆಕ್ಟ್ ಮಾಡಿಕೊಂಡು ರೆಸಿಡೆನ್ಸಿಯಲ್ ಸರ್ಟಿಫಿಕೇಟ್ ಅಪ್ಲೋಡ್ ಮಾಡಿ ಅಪ್ಲಿಕೇಶನ್ ಹಾಕಿ

    • @HarshaBilur
      @HarshaBilur 12 днів тому +1

      @@maruthivalikar6765 thanks a lottt sir🙏

  • @yankappawalikar853
    @yankappawalikar853 27 днів тому +1

    Sar recdnca magu name alli edya

  • @BasavarajAinapur-r5d
    @BasavarajAinapur-r5d 27 днів тому +1

    Namaste sar