ತುಂಬಾ ಅತ್ಯುತ್ತಮವಾದ ವಿಡಿಯೋ ತುಂಬಾ ಚೆನ್ನಾಗಿ ವಿಡಿಯೋ ಚಿತ್ರೀಕರಣವನ್ನು ಮಾಡಿದ್ದೀರಿ ಇದೇ ರೀತಿ ಹೆಚ್ಚು ಹೆಚ್ಚು ಹೈನುಗಾರಿಕೆ ಬಗ್ಗೆ ಚಿತ್ರಿಕರಣ ಗಳನ್ನು ಮಾಡಿ ನನ್ನ ಕಡೆಯಿಂದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ❤️❤️❤️❤️❤️❤️❤️❤️❤️🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ನಮ್ಮ ಹಿಂದಿನ ವಿಡಿಯೋಗಳಲ್ಲಿ ಮೇವುಗಳ ಬಗ್ಗೆ ತಿಳಿಸಿದ್ದೀವಿ. 1 ಎಕರೆ ಪ್ರದೇಶದಲ್ಲಿ ಮೇವು ಎಷ್ಟು ಪ್ರಮಾಣದಲ್ಲಿ ಇದೆ ಎಂಬುವದರ ಮೇಲೆ ಎಷ್ಟು ಹಸು ಸಾಕಬಹುದು ಎನ್ನುವುದನ್ನು ನಿರ್ದರಿಸಬಹುದು... ಮೇವು ಚನ್ನಾಗಿಇದ್ದರೆ ಸಾಮಾನ್ಯವಾಗಿ 8 ರಿಂದ 10 ಹಸುಗಳಿಗೆ ಆಗುತ್ತೆ.
ಒಂದು ಎಕರೆ ಭೂಮಿಯಲ್ಲಿ ಮೇವು ಚನ್ನಗಿದೆ ಅಂದ್ರೆ 8 ರಿಂದ 10 ಹಸುಗೆ ಸರಿ.. ಒಣ ಮೇವು 4 ರಿಂದ 5 ಎಕರೆ ಹುಲ್ಲು ಬೇಕು... ಕೋಳವೆಬಾವಿಯಲ್ಲಿ ಒಂದು ಇಂಚು ನೀರು ಸರಬರಾಜು ಇರಬೇಕು ಸರ್...
Video channag madidira but ist timalli istond advatize bekaaa ist advatize bandre video nodoke bejaar bro inmel channel nodbardu ansutte ist advatize bandre
ತುಂಬಾ ಅತ್ಯುತ್ತಮವಾದ ವಿಡಿಯೋ ತುಂಬಾ ಚೆನ್ನಾಗಿ ವಿಡಿಯೋ ಚಿತ್ರೀಕರಣವನ್ನು ಮಾಡಿದ್ದೀರಿ ಇದೇ ರೀತಿ ಹೆಚ್ಚು ಹೆಚ್ಚು ಹೈನುಗಾರಿಕೆ ಬಗ್ಗೆ ಚಿತ್ರಿಕರಣ ಗಳನ್ನು ಮಾಡಿ ನನ್ನ ಕಡೆಯಿಂದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ❤️❤️❤️❤️❤️❤️❤️❤️❤️🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಮಾಹಿತಿಗಾಗಿ ಧನ್ಯವಾದಗಳು ಸರ್
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
ತುಂಬಾ ಒಳ್ಳೆ ಮಾತು ಹೇಳಿದ್ರಿ ಕೆಲಸದ ಮೇಲೆ ನಂಬಿಕೆ ಮತ್ತು ಪ್ರೀತಿ ಇರಬೇಕು
Super Busy Information sar 👌🙏🙏🙏🌹🌺🌺💐
ua-cam.com/video/2G7AoDTbDN8/v-deo.html लीलड़ी गाय देखने के लिए लिंक पर जाए ।🙏👌
Sariyagi helidri bro
Super
super Anna nanu kelsa bittu hasugalanna sakbeku ankondiddjni
Madi sir olleyadu
Super Anna
Sir 1 ಎಕರೆ ಜಾಗದಲ್ಲಿ ಹಸಿ ಮೇವು ಹಾಕಿದ್ರೆ ನಾನು ಎಷ್ಟು ಹಸುಗಳ್ನು ಸಾಕಾಣಿಕೆ ಮಾಡ ಬಹುದು .ದಯವಿಟ್ಟು ಹೇಳಿ
ನಮ್ಮ ಹಿಂದಿನ ವಿಡಿಯೋಗಳಲ್ಲಿ ಮೇವುಗಳ ಬಗ್ಗೆ ತಿಳಿಸಿದ್ದೀವಿ. 1 ಎಕರೆ ಪ್ರದೇಶದಲ್ಲಿ ಮೇವು ಎಷ್ಟು ಪ್ರಮಾಣದಲ್ಲಿ ಇದೆ ಎಂಬುವದರ ಮೇಲೆ ಎಷ್ಟು ಹಸು ಸಾಕಬಹುದು ಎನ್ನುವುದನ್ನು ನಿರ್ದರಿಸಬಹುದು... ಮೇವು ಚನ್ನಾಗಿಇದ್ದರೆ ಸಾಮಾನ್ಯವಾಗಿ 8 ರಿಂದ 10 ಹಸುಗಳಿಗೆ ಆಗುತ್ತೆ.
10 to 15
ಸರ್ 7 ಲೀಟರ್ ಹಾಲು ಕೊಡುವ ಹಸುವಿಗೆ ಎಷ್ಟು ಪ್ರಮಾಣ ಫೀಡ್ ಹಾಕ್ಬೇಕು....?...
sir Please answer .....!
Sir 4 kg one time ge kodi
ok sir...👍. thanks .💛❤💛
36*4=144 feed cost. but your milking yeald only 7 litr because 35*7=245 so your profit only 99
Super advice sir 🙏
I love you 🐄 🥰🥰🥰🥰
ಕೊಳವೆಬಾವಿಯಲ್ಲಿ ಎಷ್ಟು ನೀರು ಬರಬೇಕು
Sp
Sir Evardu Number Kodi, navu hosadagi start Madbekuu! Training beku! Namge
👌💐👍
10 ಹಸು ಮೇಯಿಸುವುದಕ್ಕೆ ಎಷ್ಟು ಎಕರೆ ಹುಲ್ಲು ಬೇಕು ನೀರು ಎಷ್ಟು ಬೇಕು
ಒಂದು ಎಕರೆ ಭೂಮಿಯಲ್ಲಿ ಮೇವು ಚನ್ನಗಿದೆ ಅಂದ್ರೆ 8 ರಿಂದ 10 ಹಸುಗೆ ಸರಿ..
ಒಣ ಮೇವು 4 ರಿಂದ 5 ಎಕರೆ ಹುಲ್ಲು ಬೇಕು...
ಕೋಳವೆಬಾವಿಯಲ್ಲಿ ಒಂದು ಇಂಚು ನೀರು ಸರಬರಾಜು ಇರಬೇಕು ಸರ್...
.30 ಗುಂಟೆ ಜಮೀನು ಸಾಕು.
Add English subtitles
ua-cam.com/video/2G7AoDTbDN8/v-deo.html लीलड़ी गाय देखने के लिए लिंक पर जाए ।🙏👌
Sar nivu obbarige comment madiddiri vanamevu 4rinda5 ekkare hullubeku Anta adu 1yeargena atava 1montagena sar
ಒಂದು ವರ್ಷಕ್ಕೆ ಸರ್...
ಸರ್ 5 ಲೀಟರ್ ಹಾಲು ಕೊಡುವ ಹಸುಗೆ ಎಷ್ಟು ಫೀಡ್ ಕೊಡಬೇಕು
2
🌹👌🌹
Any job Available I am interested in Hinugarki please inform
Please send me the number
Sir mineral mixture yav company du togobeku
Bestmin gold or minfa gold
Thank you sir
Boosa yav company du togobeku
Jolada nuchhu illa jolada mothe hski sir
Sir particular one company mineral mixture company heli
ಇವರ ಶೇಡ್ ನ ಅಳತೆ ತಿಳಿಸಿ
ಉತ್ತರ ಕೊಡಿ
Sir location?
Sir location send me
ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕು ಹಂಪಾಪುರ ಗ್ರಾಮ
Video channag madidira but ist timalli istond advatize bekaaa ist advatize bandre video nodoke bejaar bro inmel channel nodbardu ansutte ist advatize bandre
ರೈತರ ನಂಬರ್ ಸೆಂಡ್ ಮಾಡು
Sir Nim number kudtira sir