Thank you so much for your information 🙏 video cannagittu ♥️banglore t daasara Halli inda hege barbeku elli ilkobeku esttu hours journey aagutee tilsi sir thank you so much 🌹🙏👍👌
@@VanithaYS Thanks 🙏 ನೀವು ದಾಸರ ಹಳ್ಳಿ ಇಂದ ಮೆಟ್ರೊ ಮೂಲಕ ಕೋಣನಕುಂಟೆ ಮೆಟ್ರೊ ಸ್ಟೇಷನ್ ನಲ್ಲಿ ಇಳ್ಕೊಳ್ಳಿ 45 mins ಆಗುತ್ತೆ. ಅಲ್ಲಿಂದ ನಿಮಗೆ electronic City ಹೋಗೋ ಬಸ್ ಹಾತ್ಕೊಳ್ಳಿ 20 mins agutte to ಬಸವನಪುರ ಬಸ್ ಸ್ಟಾಪ್. ಅಲ್ಲಿಂದ ಬನ್ನೇರುಘಟ್ಟ ಬಸ್ 365 ಯಾವದೂ ಸಿಕ್ರೂ ಹತ್ಕೊಳ್ಳಿ 10 mins to ಬನ್ನೇರುಘಟ್ಟ ಸರ್ಕಲ್. ಅಲ್ಲಿಂದ ಚಂಪಕದಾಮ ದೇವಸ್ಥಾನಕ್ಕೆ ನಡ್ಕೊಂಡು ಹೋಗ್ಬಹುದು.
Super, truly beautiful 🤩❤🥰🙏🙏🙏🙏🙏🙏🙏🙏❤️
@@billabilla7214 thanks 🙏
🙏🙏🙏🙏🙏🙏🙏🙏🙏🙏
Divine... Thanks to Mr. Vijay sir who shared this holy place... Wishing to be part of visit to the abode of the supreme soon.
Twombu rudayads danyavadagalu navu baruteve banerhatta nodalu
Thanks 🙏
ತುಂಬು ಹೃದಯದ ಧನ್ಯವಾದಗಳು ನಿಮ್ಮ ಮಾಹಿತಿಗೆ..🙏🙏☺️
Thanks 🙏
Super bro❤
Thanks
Very informative about the temple, very kind of you...😊
God Bless 🙌 You all...
Thanks 🙏
Nice ❤
Thanks🙏
Super Jagan nice even I went there it is nice ❤
Thank you so much for your information 🙏 video cannagittu ♥️banglore t daasara Halli inda hege barbeku elli ilkobeku esttu hours journey aagutee tilsi sir thank you so much 🌹🙏👍👌
@@VanithaYS Thanks 🙏 ನೀವು ದಾಸರ ಹಳ್ಳಿ ಇಂದ ಮೆಟ್ರೊ ಮೂಲಕ ಕೋಣನಕುಂಟೆ ಮೆಟ್ರೊ ಸ್ಟೇಷನ್ ನಲ್ಲಿ ಇಳ್ಕೊಳ್ಳಿ 45 mins ಆಗುತ್ತೆ. ಅಲ್ಲಿಂದ ನಿಮಗೆ electronic City ಹೋಗೋ ಬಸ್ ಹಾತ್ಕೊಳ್ಳಿ 20 mins agutte to ಬಸವನಪುರ ಬಸ್ ಸ್ಟಾಪ್. ಅಲ್ಲಿಂದ ಬನ್ನೇರುಘಟ್ಟ ಬಸ್ 365 ಯಾವದೂ ಸಿಕ್ರೂ ಹತ್ಕೊಳ್ಳಿ 10 mins to ಬನ್ನೇರುಘಟ್ಟ ಸರ್ಕಲ್. ಅಲ್ಲಿಂದ ಚಂಪಕದಾಮ ದೇವಸ್ಥಾನಕ್ಕೆ ನಡ್ಕೊಂಡು ಹೋಗ್ಬಹುದು.
@@Life2Experience thank you so much sir 🙏♥️
Good one sir and Madam,
Thanks 🙏
😍🤩
😍😍
Nivu Bannerghatta dali yal erodu
ಬೇಗಿಹಳ್ಳಿ 🙂
Super
Vedeo ಮದ್ಯ advisement ಯಾಕೆ
UA-cam na kelu
🙏🙏🙏🙏🙏🙏🙏🙏🙏🙏
Super