ಸಂದರ್ಶನ ತುಂಬಾ ಚೆನ್ನಾಗಿತ್ತು ,ಆದರೇ ಅತಿಥಿಗಳನ್ನು ಆರಾಮವಾಗಿ ಕೂರಿಸಿ ಸಾವಧಾನವಾಗಿ ಮಾತನಾಡಿಸಿದರೆ ಇನ್ನೂ ಸುಂದರವಾಗಿರುತ್ತೆ , ನಿಲ್ಲಿಸಿಕೊಂಡೇ ಮಾತನಾಡಿಸುತ್ತೀರಿ ಇದರ ರಹಸ್ಯ ಗೊತ್ತಾಗಿಲ್ಲ !!!
Ranjani mam was my Kannada lecturer in St. Annes college Millers rd. A few times sir had come to college instead of her to take classes. She also directed a drama in which I had participated.
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
ಆದಿ ಶಂಕರಾಚಾರ್ಯ ಸಂಸ್ಕೃತ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರವನ್ನು ಚೆನ್ನಾಗಿ ಇದೆ ಅವರ ಧ್ವನಿ ಅಭಿನಯ ಎಲ್ಲವೂ ತುಂಬಾ ಚೆನ್ನಾಗಿ ಮಾಡಿದ್ದಾರೆ ಅವರ ಸಾಧನೆ ಅದ್ಭುತ.
ಮಕ್ಕಳಿಗೋಸ್ಕರ ತಮ್ಮ ಲೈಫ್ ನ ಬದಲಾವಣೆ ಮಾಡ್ಕೊಂಡು ಈ ವಯಸ್ಸಲ್ಲಿ ಹೊಸದೇನೋ explore ಮಾಡೋಕೆ ಹೊರಟಿರೋ ಇವರ ಬಗ್ಗೆ ಗೌರವ ಹೆಚ್ಚಾಯ್ತು 🙏
ನಿಮ್ಮ ಕನ್ನಡ ಸಂಭಾಷಣೆ ಅದ್ಭುತ 💛❤ ಜೈ ಕನ್ನಡ
🙏🙏🙏🙏🙏🙏🙏🙏💐💐💐💐
ಶ್ರೀನಿವಾಸ್ ಪ್ರಭು ರವರು ಆಡುವ ಕನ್ನಡ ಭಾಷೆ ತುಂಬಾ ಚಂದ ಹಾಗೆಯೇ ಅವರೊಬ್ಬ ಉತ್ತಮ ಕಂಠದಾನ ಕಲಾವಿದ.
Super sir, ella parents nimma thara yochane madidre ellara life sukavagirutthe thank u Prabhu sir nd madam nd thank u Param sir for sirs interview
ಶ್ರೀನಿವಾಸ್ ಪ್ರಭು ಅವರ ಅಭಿನಯ ಅದ್ಭುತ. ಧನ್ಯವಾದಗಳು 👌👌👌🙏🙏
ಔಪಚಾರಿಕವಾಗಿ ಮಾತನಾಡದೆ,
ನಿಜ ಜೀವನಕ್ಕೆ ಸಂಬಂಧಿಸಿದ
ಮುಕ್ತ ಸಂಭಾಷಣೆ.
ಧನ್ಯವಾದಗಳು 🙏🙏
ಜೈ ಶ್ರೀನಿವಾಸ ಪ್ರಭು, ನಿಮ್ಮ ಬಾಳು ಇನ್ನು ಬೆಳಗಲಿ ಎಂದು ಹಾರೈಸುವೆ. 🙏🏿
Srinivas Prabhakar is very nice and gentleman. Good actor too,way of narration is very beautiful. Happy to see Prabhakar sir.
ಈ ರೀತಿ ಕನ್ನಡ ಮಾತಾಡಬೇಕೆಂದು ನವ ಕಲಾವಿದರಲ್ಲಿ ವಿನಂತಿ 🙏
ಸಂದರ್ಶನ ತುಂಬಾ ಚೆನ್ನಾಗಿತ್ತು ,ಆದರೇ ಅತಿಥಿಗಳನ್ನು ಆರಾಮವಾಗಿ ಕೂರಿಸಿ ಸಾವಧಾನವಾಗಿ ಮಾತನಾಡಿಸಿದರೆ ಇನ್ನೂ ಸುಂದರವಾಗಿರುತ್ತೆ , ನಿಲ್ಲಿಸಿಕೊಂಡೇ ಮಾತನಾಡಿಸುತ್ತೀರಿ ಇದರ ರಹಸ್ಯ ಗೊತ್ತಾಗಿಲ್ಲ !!!
Great parents. Good and matured actor
Kalamadhyama Vlog You Tube Channel 🙏🙏
Super 👍👍👍👍👍
ನಿಮ್ಮ ಕುಟುಂಬ ಸುಖವಾಗಿ ರಲಿ ನಿಮಗೆ ಸಿನಿಮಾ ದಲ್ಲಿ ಹೆಚ್ಚಾಗಿ ಅವಕಾಶ ಸಿಗಲಿ 💐🙏🏻
Srinivas Prabhu is one of the Best actor in the film "Accident" of late Legend Shankar Nagji. 👌👍🌹🙏
Super acting prabu sir
ಇಬ್ಬರದೂ ಸರಳ ವ್ಯಕ್ತಿತ್ವ...ಆಪ್ತ ಹೃದಯಗಳು❤😍💐
ನನ್ನ ಇಷ್ಟ ವಾದ ನಟ ಅವರ ಕನ್ನಡ ತುಂಬಾ ista👌👌👌👌👍👍👍👍👌👌👌👌👌👌👌👍👍👍👍👍👍🙏🙏🙏🙏🙏🙏🙏
ಒಳ್ಳೆಯ ಕಲಾವಿದರು💐
Prabhu sir is my favourite 💛♥️💛
Welcome to London, Prabhu avre! Hope to see sometime in Bharatiya Vidya Bhavan - missed your December Bhimbha play! God bless!
He's a wonderful actor 🔥
Ranjani mam was my Kannada lecturer in St. Annes college Millers rd. A few times sir had come to college instead of her to take classes. She also directed a drama in which I had participated.
Same here ...im her student. .. she made the class so interesting and made kannada my fav subject❤
Same here I'm also her student
Super father and mother
Super actor Sir
Congratulations adbhuth pratibhe Shrinivasprabhu awarige
Adbutha vicharawadigalu 🎉🙏
Earlier voice of Ravichandran...one of the finest artist...who speaks pure kannada
Paramji, bhala chennagi barta ide. Malya avara stud farm bagge aagli athava ee episode aagli superb. All the very best
Srinivasa prabhu avara nataka 'bhavi kaladide' super acting. Haleya nenapu.
ನಿಮ್ಮ ಕನ್ನಡ 🙏
👌 ಶ್ರೀನಿವಾಸ್ ಪ್ರಭು ಸರ್ 💛❤🎬🎥🎞🙏
Namaste ranjani mam am your student mam iam very happy to watch you
ಕಲಾಮಾದ್ಯಮಕ್ಕೆ ಧನ್ಯವಾದಗಳು, ಚಂದದ ಸಂಚಿಕೆ.
😊😊
ಸರ್ ವಯಸ್ಸು ಆದವರ ಜೊತೆ ಕುಳಿತು ಮಾತನಾಡಿ ಅವರು ಕುಳಿತು ಮಾತನಾಡೊಣ ಅಂದಾಗ ಅವರಿಗೆ ನಿಲ್ಲಲು ಆಗುತ್ತಿಲ್ಲ ಸರ
Is my favourite actor and i remember him always
Super sir avr inta appa amme ellrigu sigli
Sar kanoor heggadthi role super nimdu....
Wow.... NYc Family ❤❤
Valuable video ..
V. respectable person.....!
I always seeing srinivas.prabhu sir in Airtel 8th main
Kushiye barali kashtave barali Prabhu Sir. Enjomadkondu face madodanna & spasatvagi matado anubhavakke 🙏
Super star 👌👍
Come back to Karnataka after completion of your project there
Interesting documentary sir 😊😊😊😊😊😊
Great actor of kannada industry
He was residing at west of chord road. I watching cricket matches with him then.
Super actor sir smt arundhathinaag avarabagge thilisikodi
Super sir❤
He used to cook in tv ansatte he is a definitely super cook
Very practicle
Over acting param
ಪರಮ ಅವರು ಮಾಡ್ತಾ ಇರೋ ಕನ್ನಡ ಸೇವೆ ನಿಮ್ಮ ಕೈಯಲ್ಲಿ ಮಾಡೋಕೆ ಆಗೊತ ಸರ್?
Yes bro😂
Nija guru😂
Suresh Prabhu Voice Adbutha
Purabhu sir.
Very nice 👍
Soooper actor
How did the mic 🎤 reach before you Param??
Mantralayada rayara aradhane nirupane super
ಅದ್ಬುತ ನಟ
Prabhu sir I love you
ನಾವು ಅವರ ಹ್ಯಾಮ್ಲೆಟ್ ನಾಟಕ ನೋಡಿದ್ವಿ ಮೈಸೂರಲ್ಲಿ, ತುಂಬಾ ಚೆನ್ನಾಗಿತ್ತು, ನಟನೆ ಕೂಡ ಸೂಪರ್ , ಕನ್ನಡ ಮಾತಾಡೋದು ಸುಂದರ
Good people❤❤❤❤❤
Ivaru Doordarshan nalli Purandara daasa serial act madidru, tumba chenagi ittu,
ಅವರಿಗೆ ಗೊತ್ತಿಲ್ಲದೇ ಒಳಗೆ ಹೋಗ್ತಿರಾ... ಆದರೇ ಅದಕ್ಕೂ ಮೊದಲೇ ಅವರ ಶರ್ಟ್ ನಲ್ಲಿ ಮೈಕ್ ಇರುತ್ತೆ... ಅದೆಂಗೆ ಸಾಧ್ಯ😂😂
Good family
Sr Ep 1
🎉sup
Srinivasuravara,mathu,keluvadakke,anandavaguthade,namaskaaragalu
❤🎉
Shrinivas Murthy sir mattu Divangata Venki avaru omme nanage Dharwad dalli sikkidru avaribbaru avaga savadatti ge horatidru. Nanage route kelidru
@@prjy895 sss. Typographical error
ತುಂಬಿದ ಕೊಡಗಳು
💐👌🙏🙏🙏🙏
Nan rayraa photo ede 🙏
Papa param sarge vayasada mele gothaguthe Awara kasta
Y u vl go there, Karnataka is best
Pura interview ninthe mugisi bittallo guru
Jayanagarnallimaneyallihiddarallanenapidayasar🎉
In real life salman khan ಮಾಡಿದ್ರಲ್ಲ edak yen antira
ಒಂದುಕಡೆ ಕೂರಿಸಿ ಆಮೇಲೆ ಮಾತಾಡೊದಲ್ವ?
ಬಾಗಲಲ್ಲೆ ನಿಲ್ಲಿಸಿ ಮಾತು, ಒಂದು ಕುರ್ಚಿ ಕೊಟ್ಟು ಮಾತಾಡ್ಸಿ
Vinay gang last wicket namrata 😂😂
Rakshak out
Ishani out
Snehit out
Michel out
parmiappa,you could have sat and shared thoughts with them,not good
Dear paramji iam your fan. But don't over act with your v I ps
ಇವರನ್ನು first ನೋಡಿದ್ದು ಮನೆಯೊಂದು ಮೂರು ಬಾಗಿಲು ಧಾರಾವಾಹಿಯಲ್ಲಿ.
Sry sir nim madhyam mulak helde ashte sir...
But sir avara athama k ennu shanthi sikkilla ankotini...
Bejaru sir. Brain drain at retirement age...
Lo home tour anta video aki... Manene torsalla yavano ninu
ಮನೆ ವಿಳಾಸ ಕೊಡಬಹುದಲ್ಲವಾ ಪರಂ
Nice actor super voice 🙏🏻
Over acting param