ಕಾರ್ಮಿಕ ಮಕ್ಕಳ ಸ್ಕಾಲರ್ಶಿಪ್ | SSC JOB 2024 | ಬೆಳೆ ಬೆಳೆ ವಿಮೆ |JULY 31/07/2024

Поділитися
Вставка
  • Опубліковано 11 лип 2024
  • ಬೆಳೆ ವಿಮೆ ಯೋಜನೆ ಬಗ್ಗೆ
    ದೇಶವ್ಯಾಪಿ ಹೆಲ್ಸ್‌ಲೈನ್
    14447
    ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ 31 ನೇ ಜುಲೈ, 2024
    scholarships.gov.in/Students
    ಭಾರತ ಸರ್ಕಾರ
    ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಕಲ್ಯಾಣ ಮತ್ತು ಉಪಕರ ಆಯುಕ್ತರವರ ಕಛೇರಿ, ಕಾರ್ಮಿಕ ಕಲ್ಯಾಣ ಸಂಘಟನೆ, ಶ್ರಮ ಕಲ್ಯಾಣ ಸದನ, 3ನೇ ಕ್ರಾಸ್, 3ನೇ ಮೈನ್, 2ನೇ ಹಂತ, ಯಶವಂತಪುರ ಕೈಗಾರಿಕಾ ಪ್ರದೇಶ, ತುಮಕೂರು ರಸ್ತೆ, ಬೆಂಗಳೂರು - 560022
    ಪತ್ರಿಕಾ ಪ್ರಕಟಣೆ
    ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಬೀಡಿ, ಸುಣ್ಣಕಲ್ಲು & ಡಾಲೊಮೈಟ್ / ಕಬ್ಬಿಣದ ಗಣಿಗಳು, ಕ್ರೋಮ್, ಮ್ಯಾಂಗನೀಸ್ ಅದಿರಿನ ಗಣಿಗಳು / ಚಲನಚಿತ್ರ ಕ್ಷೇತ್ರ ಇವುಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ 2024-25ನೇ ಸಾಲಿನಲ್ಲಿ ಶಿಕ್ಷಣಕ್ಕಾಗಿ ಆರ್ಥಿಕ ನೆರವಿನ ಅನುದಾನ ಪಡೆಯಲು ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.
    ಪ್ರಿ-ಮೆಟ್ರಿಕ್ (1 ರಿಂದ 10 ನೇ ತರಗತಿಯವರೆಗೆ) ಗಾಗಿ ಅರ್ಜಿ ಸಲ್ಲಿಸಲು ಕೊನೆಯ : 31-08-2024
    ಪೋಸ್ಟ್-ಮೆಟ್ರಿಕ್ (11ನೇ ತರಗತಿ ಮತ್ತು ಮೇಲ್ಪಟ್ಟು) ಗಾಗಿ ಅರ್ಜಿ ಸಲ್ಲಿಸಲು ಕೊನೆಯ 2: 31-10-2024
    ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್‌ನಲ್ಲಿ ಆನ್‌ಲೈನ್ ವಿಧಾನದ ಮೂಲಕ ಮಾತ್ರವೇ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಈ ಶೈಕ್ಷಣಿಕ ವರ್ಷದಿಂದ ಸ್ಕಾಲರ್‌ಶಿಪ್ ಅರ್ಜಿಗಳನ್ನು ಸಲ್ಲಿಸಲು ಒನ್ ಟೈಮ್ ರಿಜಿಸ್ಟ್ರೇಷನ್ ಕಡ್ಡಾಯವಾಗಿರುವುದನ್ನು ಗಮನಿಸಿ. ಒನ್ ಟೈಮ್ ರಿಜಿಸ್ಟ್ರೇಷನ್ ಮತ್ತು ಅರ್ಜಿಗಳನ್ನು ಸಲ್ಲಿಸಲು ವಿವರಗಳಿಗಾಗಿ scholarships.gov.in/Students .
    ತರಗತಿ
    1 ರಿಂದ 4 ರವರೆಗೆ
    ಮೊತ್ತ
    5 ರಿಂದ 8 ರವರೆಗೆ
    1000
    9 ರಿಂದ 10 ರವರೆಗೆ
    1500
    11 ರಿಂದ 12 ರವರೆಗೆ
    2000
    3000
    ಬಿಎ / ಬಿಎಸ್‌ಸಿ / ಬಿಬಿಎ / ಪಿಜಿಡಿಸಿಎ / ಬಿಎಸ್‌ಸಿ (ಕೃಷಿ) ಇತ್ಯಾದಿಗಳಂತಹ ವೃತ್ತಿಪರವಲ್ಲದ ಪದವಿ / ಸ್ನಾತಕೋತ್ತರ / ಡಿಪ್ಲೊಮಾ ಕೋರ್ಸ್‌ಗಳು
    6000
    ఐటిఐ
    6000
    ಪಾಲಿಟೆಕ್ನಿಕ್
    6000
    ಬಿ.ಇ / ಬಿ.ಟೆಕ್ / ಎಂಬಿಬಿಎಸ್ / ಬಿಎಎಂಎಸ್ / ಬಿಯುಎಂಎಸ್ / ಎಂಸಿಎ / ಎಂಬಿಎ ಇತ್ಯಾದಿಗಳಂತಹ ವೃತ್ತಿಪರ ಪದವಿ ಕೋರ್ಸ್‌ಗಳು
    25000
    1) ನ್ಯಾಷನಲ್ ಸ್ಕಾಲರ್‌ಶಿಪ್‌ ಪೋರ್ಟಲ್‌ನಲ್ಲಿ ಆನ್‌ಲೈನ್ ಪ್ರಕ್ರಿಯೆಯ ಎನ್‌ಇಎಫ್‌ಟಿ ಮಾರ್ಗವಾಗಿ ಆಧಾರ್ ದೃಢೀಕೃತ ಡೈರೆಕ್ಟ್ ಬೆನಿಫಿ ಬೆನಿಫಿಟ್ ಟ್ರಾನ್ಸ್‌ಫರ್ ಸ್ಟೀಮ್ ಸ್ಮಾಲರ್‌ ಶಿಪ್‌ನ್ನು ಫಲಾನುಭವಿಗಳು ಪಡೆದುಕೊಳ್ಳುತ್ತಾರೆ. ಮೂಲಕ
    2) ಅರ್ಜಿ ಸಲ್ಲಿಸುವ ಮತ್ತು ಪರಿಶೀಲನೆಯ ಕೊನೆಯ ದಿನಾಂಕವನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ. ಅರ್ಜಿಯನ್ನು ಸಲ್ಲಿಸಿದ ನಂತರ ಪರಿಶೀಲನೆಯ ಹಂತದ ಬಗ್ಗೆ ತಿಳಿದುಕೊಳ್ಳಲು ವಿದ್ಯಾರ್ಥಿಗಳಿಗೆ ಕೋರಿದೆ.
    3 ) ಶಾಲೆಗಳು / ಕಾಲೇಜುಗಳು / ವಿಶ್ವವಿದ್ಯಾಲಯಗಳು / ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು ಅರ್ಜಿಗಳನ್ನು ಭರ್ತಿ ಮಾಡಲು ಮತ್ತು ಅರ್ಜಿಗಳ ಪರಿಶೀಲನೆಗಾಗಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಕೋರಲಾಗಿದೆ.
    4) ಎನ್‌ಎಸ್‌ಪಿ ಯಲ್ಲಿ ಅರ್ಜಿಗಳನ್ನು ಸಲ್ಲಿಸಲು ಮತ್ತು ಅರ್ಜಿಗಳ ಪರಿಶೀಲನೆಗೆ helpdesk@nsp.gov.in. ಅಥವಾ ಸಹಾಯವಾಣಿ ಸಂಖ್ಯೆ 0120-6619540 ಗೆ ಕರೆ ಮಾಡಿ.
    5) ಹೆಚ್ಚಿನ ಮಾಹಿತಿಗಾಗಿ wchwoblr-ka@nic.in ಗೆ ಅಥವಾ 080 23471406 ಗೆ ಸಂಪರ್ಕಿಸಿ.
    ಸಹಿ/- ಉಪ ಕಲ್ಯಾಣ ಮತ್ತು ಉಪಕರ ಆಯುಕ್ತರು,
    (
    () ๐ (Multi-Tasking Sta ಎಂ.ಡಿ.ಎಸ್)ಮತ್ತು ಪವಾಲ್ದಾರ್ (ಸಿಬಿಐಸಿ & ಸಿಜಿಎನ್) ಪರೀಕ್ಷೆ-2024
    ಭಾರತ ರ್ಕಾರದ ಟ್ಯುಂದಿ ನೇಮಕಾತಿ ಆಯೋಗವು ಮೇಲ್ಕಂಡ ಹುದ್ದೆಗಳ ನೇಮಕಾತಿಗಾಗಿ ಕಂಪುಟರ್ ಆಧಾರಿತ ಪರೀಕ್ಷೆ-2024 ನಡೆಸಲಿದೆ. ಈ ಕುರಿತು ಅಧಿಸೂಚನೆಯನ್ನು 27/06/2024 ರಂದು ಹೊರಡಿಸಲಾಗಿದೆ. ವಿವರಗಳು www.ssckkr.kar.nic.in ಮತ್ತು ssc.gov.in ವೆಬ್‌ ಸೈಟ್ ನಲ್ಲಿ ಲಭ್ಯವಿದೆ.
    ವಿವಿಧ ವಿಭಾಗಗಳ ನೇಮಕಾತಿ ನಿಯಮಗಳ ಪ್ರಕಾರ - (ಎರಡು ರೀತಿಯ) ಹುದ್ದೆಗಳಿಗೆ ವಯೋಮಿತಿ:-
    ಆ) ಸಿ ಬಿ.ಎನ್.ನಲ್ಲಿ MTS ಮತ್ತು ಹವಾಲ್ದಾರ್ ಹುದ್ದೆಗೆ 01/08/2024 ರಂತೆ 18 ರಿಂದ 25 ವರ್ಷಗಳು
    ಆ) ಸಿ ಬಿ ಐ ಸಿ ನಲ್ಲಿ ಹವಾಲ್ದಾರ್ ಮತ್ತು ಇತರ MTS ಹುದ್ದೆಗಳಿಗೆ 01/08/2024 ರಂತೆ 18 ರಿಂದ 27 ವರ್ಷ ವಿವಿಧ ವರ್ಗದವರಿಗೆ ಗರಿಷ್ಠ ವಯೋಮಿತಿ ಸಡಿಲಿಕೆ ಇದ್ದು ಆಯೋಗದ ಅಧಿಸೂಚನೆಯ ಪ್ಯಾರ 6.2 ಅನ್ನು ಪರಿಶೀಲಿಸಬಹುದು.
    01/08/2024 ০৪ ಅಗತ್ಯ ವಿದ್ಯಾರ್ಹತೆ
    ಪರೀಕ್ಷೆ ವಿಧಾನ
    2
    3
    ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಪರೀಕ್ಷೆ (SSLC/ ಹತ್ತನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದಿರಬೇಕು
    ಎರಡು ಪ್ರಶ್ನೆ ಪತ್ರಿಕೆಗಳನ್ನು ಹೊಂದಿರುವ ಕಂಪ್ಯೂಟರ್ ಆಧಾರಿತ ಪರೀಕ್ಷೆ.
    ಹವಾಲ್ದಾರ್ ಹುದ್ದೆಗೆ ದೈಹಿಕ ಸಾಮರ್ಥ್ಯ ಪರೀಕ್ಷೆ / ದೈಹಿಕ ಪ್ರಮಾಣ ಪರೀಕ್ಷೆ ಕೂಡ ಇರುತ್ತದೆ.
    ಪ್ರಶ್ನೆ ಪತ್ರಿಕೆಗಳು ಇಂಗ್ಲಿಷ್, ಹಿಂದಿ ಮತ್ತು ಕನ್ನಡವೂ ಸೇರಿದಂತೆ 13 ಪ್ರಾಂತೀಯ ಭಾಷೆಗಳಲ್ಲಿ ಲಭ್ಯವಿರುತ್ತವೆ. ಸಂದರ್ಶನ ಇರುವುದಿಲ್ಲ.
    4 ಹುದ್ದೆಗಳ ಸಂಖ್ಯೆ
    5
    2- 4887
    nch 3439
    కుల
    ರೂ.100/- (ಮಹಿಳಾ ಅಭ್ಯರ್ಥಿಗಳಿಗೆ ಮತ್ತು ಎಸ್ಸಿ /ಎಸ್ಟಿ /ಪಿಡಬ್ಲ್ಯೂಡಿ/ ಅರ್ಹ ಮಾಜಿ ಸೈನಿಕರಿಗೆ ಶುಲ್ಕವಿಲ್ಲ.)
    ಪರೀಕ್ಷೆಯ ಸಂಭವನೀಯ ದಿನಾಂಕ
    ಅಕ್ಟೋಬರ್ - ನವೆಂಬರ್ 2024
    ಅರ್ಜಿ ಸ್ವೀಕರಿಸಲು అంతిమ దినాంక
    31/07/2024 (23:00 πο) + ಅಂತರ್ಜಾಲದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು.
    ಅರ್ಜಿ ಸಲ್ಲಿಸುವ ವಿಧಾನ ಮತ್ತು ಅಂತರ್ಜಾಲದಲ್ಲಿ ಅರ್ಜಿ ಸಲ್ಲಿಸಲು ಲಿಂಕ್
    ಅಂತರ್ಜಾಲ ಮಾಧ್ಯಮದಲ್ಲಿ SSC ಮುಖ್ಯಾಲಯದ
    or ssc.gov.in 2, ret ಅಧಿಸೂಚನೆಯ ಅನುಬಂಧ-1 ಮತ್ತು ಅನುಬಂಧ-IV dara.
    ಸಹಾಯವಾಣಿ
    080 25502520 ಸೋಮವಾರದಿಂದ ಶುಕ್ರವಾರದವರೆಗೆ 10:00 to 17:00 π.
    10 ತಿಂಗಳ ಒಟ್ಟು ವೇತನ
    ವೇತನ ಸು. ರೂ. 32,877/- (ಮತ್ತು ಇತರೆ ಭತ್ಯೆಗಳು.)
    ಪರೀಕ್ಷೆ ನಡೆಯುವ
    ಕರ್ನಾಟಕ- (ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ) రాళ- (ఎనాజారులం, ఓల్లం, కిటయం, ಕೋಝಿಕೋಡ್. ತ್ರಿಶೂರ್, ತಿರುವನಂತಪುರಂ)
    ಖಚಿತ ಪರೀಕ್ಷಾ ದಿನಾಂಕ, ಅಡ್ವಟ್ ಕಾರ್ಡ್ ಪರೀಕ್ಷೆಯ ವಿವರಗಳು ಇತ್ಯಾದಿ ಮಾಹಿತಿಗಾಗಿ, ಅಭ್ಯರ್ಥಿಗಳು ನಿಯಮಿತವಾಗಿ SSC ಮುಖ್ಯಾಲಯ ನವದೆಹಲಿಯ ಜಾಲತಾಣ ssc. gov.in ಮತ್ತು ಸ್ಥಳೀಯ ಕಚೇರಿ, ಬೆಂಗಳೂರಿನ (ಇದರ ವ್ಯಾಪ್ತಿಯಲ್ಲಿ ಕರ್ನಾಟಕ, ಕೇರಳ, ಲಕ್ಷದ್ವೀಪ ) www.ssckkr.kar.nic.in
    CBC-32203/11/0002/2425
    ಸಹಿ/- ಪ್ರಾದೇಶಿಕ ನಿರ್ದೇಕ
    6
    7
    9

КОМЕНТАРІ • 2