ಸಿದ್ದುಗೆ ಮತ್ತೆ ಮುಡಾ ಟೆನ್ಶನ್‌! | NSG in Jammu Kashmir | Maha CM | Masth Magaa Full News | Amar Prasad

Поділитися
Вставка
  • Опубліковано 26 лис 2024

КОМЕНТАРІ • 209

  • @MasthMagaa
    @MasthMagaa  4 години тому +15

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @Mr.atheistgod
      @Mr.atheistgod 4 години тому

      @@MasthMagaa ಎಲ್ಲರಿಗೂ ಒಂದು ಸವಾಲು
      Only good observers can answer
      DD ಚಂದನ್ ಟಿವಿ ಯಲ್ಲಿ ಒಬ್ಬ ಅಜ್ಜ ಕ್ವಿಜ್ ನಡೆಸುತ್ತಾನೆ(almost ಎಲ್ಲರಿಗೂ ಗೊತ್ತು ankotini)
      ಆ ಅಜ್ಜ most popular indian spy ತರ ಕಾಣಿಸುತ್ತಾರೆ(age ಕೂಡಾ almost same ಅನಿಸುತ್ತೆ)
      ಯಾರು????

    • @Rdxfy
      @Rdxfy 2 години тому +1

      Sar next mp🎉🎉🎉

    • @Rdxfy
      @Rdxfy 2 години тому +1

      ಅಮರ್ sar

  • @JayakumarBKJK
    @JayakumarBKJK 4 години тому +105

    ಒಳ್ಳೆಯ ನಿರ್ಧಾರ ಕೇಂದ್ರ ಗೃಹ ಸಚಿವರ,, ಉಗ್ರರಿಗೆ ಇನ್ನು ಶುಕ್ರದೆಸೆ,, ಸ್ವರ್ಗಕ್ಕೆ ಹೋಗಲು,,

    • @Iamshivabhakt
      @Iamshivabhakt 3 години тому

      ಮೊದಲು ಬಾಂಗ್ಲಾದೇಶದಲ್ಲಿ ಇರೊ ಹಿಂದೂಗಳ ರಕ್ಷಣೆ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಬೇಕು...😢

    • @umeshkl4202
      @umeshkl4202 Годину тому

      😂😂😂😂

  • @Mr.atheistgod
    @Mr.atheistgod 4 години тому +111

    ಮೂಡಾ ಕಳ್ಳ ಸಿದ್ಧ😂😂

  • @nishanthyl9738
    @nishanthyl9738 4 години тому +64

    NSG🇮🇳👌🔥.big& good ಡಿಸಿಷನ್

  • @sharanabasavabasava1295
    @sharanabasavabasava1295 4 години тому +37

    ಸಲ್ಪ ಮೂಡ ಕಳ್ಳನ ಬಗ್ಗೆ ಹೇಳಿ ಅಮರ್...😂

  • @GaviGangadharaiah
    @GaviGangadharaiah 4 години тому +35

    ಜೈ ಹಿಂದೂ ಜೈ ಶ್ರೀ ರಾಮ್ ಜೈ ಮೋದಿಜಿ ಜೈ ಜವಾನ್

  • @gururajpadashetti7572
    @gururajpadashetti7572 4 години тому +34

    ಒಳ್ಳೆಯ ನಿರ್ಧಾರ, ಸ್ವಾಗತ 💐💐🙏🙏🙏

  • @kirankumar9820
    @kirankumar9820 4 години тому +17

    ನಿಗಮ ಮಂಡಳಿ ಗಳನ್ನು ರದ್ದು ಮಾಡಬೇಕು 😢😢😢

  • @yashvanthsingh5476
    @yashvanthsingh5476 4 години тому +18

    We support 100% for ELIMINATE WAQF ACT & BOARD immediately, Jai Shree Ram, Jai BHARATH Matha ki Jai, Jai Hind

  • @guruprasadsd4353
    @guruprasadsd4353 4 години тому +29

    ರಷ್ಯಾ ಪುಟಿನ್ ಯಂಗ್ ಹಾಗಿದ್ದಾಗ ಅಮರ ಪ್ರಸಾದ್ ತರ ಇದ್ರೂ ಅಂತ ಅನಿಸುತ್ತೆ 🤣🤣🤣🤣🤣🤣🤣

  • @santoshbhangi5652
    @santoshbhangi5652 4 години тому +130

    ಬಾoಗ್ಲಾ ವಿಷಯದಲ್ಲಿ ನರಸತ್ತು ಹೋಗಿದೆ ಭಾರತದ್ದು 😭😭

    • @subramanyanagappa6743
      @subramanyanagappa6743 4 години тому

      ಈಗ ಹುಷಾರಾಗಿ ಹೆಜ್ಜೆ ಹಾಕಬೇಕಾದ ಸಮಯ ಇದು, ಅವಸರದಿಂದ ಗೋತ್ರ ಕೆಡುತ್ತೆ ಇನ್ನೂ 1 ತಿಂಗಳು ಕಾಯಬೇಕು ಟ್ರಾಂಪ್ ಕುರ್ಚಿಲಿ ಕುತ್ಕೊಂಡಮೇಲೆ ಅಸಲಿ ಆಟ ಶುರುವಾಗುವುದು.

    • @lifestyle4656
      @lifestyle4656 4 години тому

      ಭಾರತದ್ದಲ್ಲ ,ಹೇಡಿ ರಾಜಕಾರಣಿಗಳ ಮತ್ತು ಹಿಂದೂ, ಸನಾತನ ಮುಖಂಡರದ್ದು.

    • @raghuchandru7016
      @raghuchandru7016 3 години тому

      Raahul gandhi ilva..benki hachake..manipura aytu bangala aytu america aytu ivaga chainage hogivane alli swalpa achi barana antha..
      Avanu achinkobdu hogthirli ivaru harisikondu hogthirbeka ...deshadalli bere kelsa enu ilva

    • @ANILKUMAR.R
      @ANILKUMAR.R 3 години тому +10

      ಮೋದಿಗೆ ಅಧಿಕಾರ ಮಾತ್ರ ಮುಖ್ಯ 😢

    • @AvinatureloverAvi
      @AvinatureloverAvi 3 години тому

      ಸ್ವಾಮಿ its ದೇಶದ ಆಂತರಿಕ ವಿಷಯ , ಯಾವ ದೇಶ ಕ್ಕೂ ಬೇರೆ ದೇಶದ ಅಂತರಿಕ ವಿಷಯ ಕೆ ತಲೆ ಹಾಕೋ ಅಧಿಕಾರ ಇಲ್ಲ

  • @DilipYadav-m8n
    @DilipYadav-m8n 4 години тому +66

    ಅಖಂಡ ಭಾರತ 🚩🇮🇳🕉️

    • @basavarajsutar6909
      @basavarajsutar6909 4 години тому

      30+28= 58

    • @motiondesigner_123
      @motiondesigner_123 4 години тому

      😆🤣​@@basavarajsutar6909

    • @RaviKumar-nc8zv
      @RaviKumar-nc8zv 4 години тому

      ​@@basavarajsutar6909100%

    • @GaneeshPujari
      @GaneeshPujari 4 години тому +3

      Kerala janagaladu video nodu bro navu Indians illa anta heltare sullemaklu Jai hind 🕉️👑🇮🇳

    • @BhatkalTimes709
      @BhatkalTimes709 3 години тому

      ​@@GaneeshPujariKeralakke yake hogtiri illi karnatakadalle swalpa jana navu Indian alla anta helok shuru madidare.

  • @nishanthyl9738
    @nishanthyl9738 4 години тому +13

    UP CM🔥🔥🔥👌🙏❤️

  • @b.k.anandsuma549
    @b.k.anandsuma549 4 години тому +7

    ಪೊಲೀಸ್ ಇಲ್ದೆ ದೇಶ ಇಲ್ಲಾ, ಪೊಲೀಸ್ ಐ love u ❤️ ಕೋರ್ಟ್ ಹೇಳಿದ್ರೆ, ಕೋರ್ಟ್ ಪ್ರಜೆ ಗಳಿಗೆ ನೆ ಇರೋದು,

    • @b.k.anandsuma549
      @b.k.anandsuma549 4 години тому

      ದೇವ್ರು ರೇ ಒಂದು ದೊಡ್ಡ ಫ್ರಾಡ್, ಜ್ಯೋತಿ ನೆ ಫ್ರಡ್, ಇಸ್ರೋ ಮಾಹಿತಿ.

  • @VarunKumar-rz1ey
    @VarunKumar-rz1ey 2 години тому +2

    ಸರ್ವಜ್ಞ ಕವಿಯ ಬಗ್ಗೆ ಮಾಹಿತಿ ಕೊಡಿ ಸರ್ ಪ್ಲೀಸ್

  • @vinayakprabhu7311
    @vinayakprabhu7311 2 години тому +1

    ಸಿಯಾಚಿನನಲ್ಲಿ ಸೇನೆಯ
    ಸಂಪರ್ಕ್ ಅಭಿವೃದ್ಧಿ
    ಹೆಮ್ಮೆಯ್ ವಿಚಾರ
    ❤️❤️❤️❤️❤️

  • @pandubagilad
    @pandubagilad 4 години тому +10

    ❤❤❤

  • @narasimhas7553
    @narasimhas7553 3 години тому +2

    Thank you so much

  • @Jaggi8494
    @Jaggi8494 3 години тому +2

    ಶ್ರೀ ಅಯ್ಯಪ್ಪ ಸ್ವಾಮಿ ಬಗ್ಗೆ ವಿಡಿಯೋ ಮಾಡಿ plz

  • @muzamil45
    @muzamil45 3 години тому +2

    NSG Commandos ge Jayawagali❤

  • @liovvvvv
    @liovvvvv 4 години тому +12

    Amar prasad and
    Gill
    Same😂

  • @RaviS-ul6bl
    @RaviS-ul6bl 4 години тому +5

    ನಿವಸ್ ಲೇಟ ಆಗಿ ಬರ್ತ ಇದೆ ಅಮರ್ ಸರ್

  • @aimisias.8953
    @aimisias.8953 4 години тому +5

    NSG reason for safe india 🎉🎉

  • @mchannel9434
    @mchannel9434 3 години тому +2

    Fadnavis should become CM

  • @vinayakprabhu7311
    @vinayakprabhu7311 3 години тому

    ಮುಂದಿನ ಮಹಾಸಿಎಂ
    ದೇವೇಂದ್ರ ಫಡ್ನವಿಸ್
    ಅವರೇ ಆಗಲಿ
    ಜೈ ಮೋದಿಜಿ
    🌹🌹🌹🙏🏼🙏🏼❤️❤️

  • @plr-h9j
    @plr-h9j 4 години тому +4

    Jai Shree Ram

  • @manjunathjmanju6554
    @manjunathjmanju6554 4 години тому +3

    JAI SANATANA DHARMA

  • @shobac7279
    @shobac7279 4 години тому +3

    Wow very good decision of NSG commando s

  • @mohanp1091
    @mohanp1091 4 години тому +12

    That's pride to our nation ❤

  • @Rdxfy
    @Rdxfy 2 години тому +1

    ಅಮರ್ ಸಾರ್ ನೆಕ್ಸ್ಟ್ M. P😂😂😂😂

  • @venkateshmv4489
    @venkateshmv4489 4 години тому +4

    Good information regarding NSG

  • @nagaraju8424
    @nagaraju8424 4 години тому +1

    thank u sir

  • @pr84776
    @pr84776 4 години тому +6

    🚩🚩🚩🚩🚩🚩🚩🚩🚩

  • @raghavendradasara286
    @raghavendradasara286 2 години тому +1

    ಮುಡಾ ಕೆಸರೆ 😂ರಚಾಟ ಪ್ರಹಸನ ಯಾವಾಗ ಅಂತ್ಯ ಕಾಣುತ್ತೆ 😮😢😅

  • @renukadevi4729
    @renukadevi4729 2 години тому

    ಅಮರ್, ಸಿವಿಲ್ ಪ್ರಕರಣವನ್ನು ದಾಖಲಿಸುವುದು JMFC ಕೋರ್ಟ್ನಲ್ಲಿ ಅಲ್ಲ, ಬದಲಿಗೆ civil ಕೋರ್ಟ್ನಲ್ಲಿ.... JMFC ಕೋರ್ಟ್ನಲ್ಲಿ ದಾಖಲಿಸುವುದು ಕ್ರಿಮಿನಲ್ ಪ್ರಕರಣಗಳನ್ನು ಮಾತ್ರ. ಇದು ಮಾಹಿತಿಗಾಗಿ 😊.

  • @mujahidkhan724
    @mujahidkhan724 4 години тому +1

    Vikshane No 10258*
    Prashamse No 1182*
    Sandesha No 52*
    Jai Hind 🇮🇳 Jai Karnatakamate 🤝❤️💛❤️

  • @RanjithRanji-l5e
    @RanjithRanji-l5e 4 години тому +3

    Hindu rastra ❤❤❤❤❤❤❤❤❤❤❤❤❤❤❤❤❤

  • @ManjunathS-v3t
    @ManjunathS-v3t Годину тому

    ❤👌

  • @maheshpatil1226
    @maheshpatil1226 3 години тому +1

    ☪️ancer for human society..

  • @G.R.Manjunath-qu6rj
    @G.R.Manjunath-qu6rj Годину тому +1

    Darmastala. Hindu temple Manjunstha Swamy Annappa Swamy and SKDRDP. Very Cheeting all Karanataka Stat Villages Poor and Midlclass parsans Save From the Virendra Jain Family. Early Video send Ammar Bradher 🇮🇳🇮🇳

  • @Pavansgame
    @Pavansgame 4 години тому +1

    12:15 yogi next level 🔥🔥🔥🔥

  • @RanjithRanji-l5e
    @RanjithRanji-l5e 3 години тому +1

    Jai yogi ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @mithunmaithri1507
    @mithunmaithri1507 4 години тому +3

    ಯೋಗಿ ❤❤❤❤❤❤

  • @mchannel9434
    @mchannel9434 3 години тому +1

    Pineroy Vijayan is unfit tobe CM

  • @murulidharananjappa2419
    @murulidharananjappa2419 3 години тому

    3 Benifit These Move....NSG❤

  • @prasadbasavaraj2055
    @prasadbasavaraj2055 3 години тому +1

    Ella police suspend maadi

  • @travel_videos131
    @travel_videos131 4 години тому +2

    Sir that police doing hard work 24 hours. Don't blame them.

  • @RanjithRanji-l5e
    @RanjithRanji-l5e 3 години тому +1

    Jai yogi

  • @raghunk3280
    @raghunk3280 4 години тому +1

    ❤❤❤❤❤❤

  • @mallikarjunacmallik4332
    @mallikarjunacmallik4332 4 години тому +3

    Yogi ji❤

  • @muhammadhaneef5477
    @muhammadhaneef5477 13 хвилин тому

    ಎಲ್ಲಾ ದೇವಾಲಯಗಳು ಸರ್ವೇ ಮಾಡಿದರೆ ಎಲ್ಲಾ ಬೌದ್ಧ ಧರ್ಮದ ಬೌದ್ಧ ವಿಹಾರ ಅಥವಾ ಜೈನ ಧರ್ಮದ ಬಸದಿ ಇರಬಹುದು

  • @KaluKammar
    @KaluKammar 3 години тому

    Brother walk for your family ❤

  • @vasuhemadri
    @vasuhemadri 3 години тому +2

    ಅಯ್ಯೋ ಅದು ಮಹಾ ಯುಟಿ ಅಲ್ಲ ಸ್ವಾಮಿ, ಮಹಾ ಯುತಿ.😂

    • @A2Z-z2y
      @A2Z-z2y 3 години тому

      No, no Maha looti 😂😂😂

    • @d_evil1310
      @d_evil1310 3 години тому

      ....looti karnataka dalli nadithide ​@@A2Z-z2y

    • @DrHMTGAMING
      @DrHMTGAMING 2 години тому

      ​​@@A2Z-z2y ಯಾಕ ಅಂದ್ರೆ ನಿನ್ನು ತುರ್ಕ 😂😂😂😂😂 ಊರ್ಕೋ ಚೋದೀ ಮಗನಾ 🚩🚩🚩🚩🚩

  • @cmanjukrs5903
    @cmanjukrs5903 4 години тому +2

    🙏🙏🙏🙏🌹

  • @ashoka2929
    @ashoka2929 4 години тому

    Best news channel

  • @dadasahebkuratti2868
    @dadasahebkuratti2868 3 години тому +1

    D Y chandrachudu next BJP members 😂😂😂...

  • @tsrinivasa
    @tsrinivasa 2 години тому

    Similar NSG commandos to be deployed in borders of West Bengal and Bangladesh, Arunachal pradesh and China & borders of Myanmar. Jai Hind.

  • @Greenberry846
    @Greenberry846 4 години тому +3

    ನಂದು ಒಂದು ಪ್ರೆಶ್ನೆ ಕಾಮ ಶಬ್ದದ ಅರ್ಥ ತಿಳಿಸಿ

  • @ranjithdas3368
    @ranjithdas3368 4 години тому +3

    Frst cmnt

  • @mychoice5195
    @mychoice5195 3 години тому

    Jai sri Ram🚩🚩🚩

  • @VenkiVenkatesh-r8w
    @VenkiVenkatesh-r8w 3 години тому

    Jay shree ram Jay hanumantha Jay Bharat Jay modij jay BJP Jay Yogi Adityanath Power Star Pawan Kalyan❤💯😸🇮🇳🙏🚩🚩🚩🚩💪💚♥️ new 🆕 super sir 🧠👌🇮🇳🚩

  • @vinayakprabhu7311
    @vinayakprabhu7311 2 години тому

    ಸ್ನೇಹಮಯಿ v/s ಸಿದ್ದು
    ಮೂದೇನು ?

  • @HEMANTHKUMARHEMANTH-f5h
    @HEMANTHKUMARHEMANTH-f5h 4 години тому +1

    Mukya mantri alla sidramulla .. ...

  • @niranjanbs2339
    @niranjanbs2339 Годину тому

    When Israel can do why not India please do something for Bangladesh Hindus

  • @ManjunathRagupathi
    @ManjunathRagupathi 3 години тому

    Supar camando

  • @likhithaks4732
    @likhithaks4732 2 години тому

    There is no way of permanent escape from violence in Kashmir.
    All kashmiri leaders should come together to shun violence and allow tourism to improve in a big way, which will bring progress and prosperity to Kashmir.

  • @naveens5860
    @naveens5860 3 години тому

    Home department is too late , they should have taken this decision before itself

  • @naveennaveen7123
    @naveennaveen7123 3 години тому

    Yogi 😎

  • @raghavendrabhimraobhandiwa1227
    @raghavendrabhimraobhandiwa1227 3 години тому

    Why our opposition leadership/TMC leader not raising voice against Bangladesh

  • @ShreyasSuvarna-uj2cm
    @ShreyasSuvarna-uj2cm 4 години тому

    Amar ellidiyappa

    • @Karai-ti
      @Karai-ti 2 години тому

      ಚಡ್ಡಿಯೊಳಗಾದೆ

  • @ShreyasSuvarna-uj2cm
    @ShreyasSuvarna-uj2cm 3 години тому

    Ayyappa swamiye shapa thatute policeraige

  • @nagesha443
    @nagesha443 2 години тому

    Manipura marcos and nsg appoint madi galabe nilisabeku

  • @ravikiran1239
    @ravikiran1239 4 години тому +2

    First view

  • @sagarr1695
    @sagarr1695 3 години тому

    Raa mama raa😂😂😂

  • @padmavathikarkada4229
    @padmavathikarkada4229 2 години тому

    Sir, it's irresponsible of you to say "so called Jana Nayakas".

  • @akashsr9180
    @akashsr9180 Годину тому

    Jai bjp

  • @prathapmr5570
    @prathapmr5570 4 години тому +1

    Narasattha Hindugalu malagiddaare banglaada namma anna thamma akka thangiyara bagge kaalaji illada swarthigalu

  • @sckspice.manjugowda8792
    @sckspice.manjugowda8792 3 години тому

    Vip gi nsg bekila

  • @sckspice.manjugowda8792
    @sckspice.manjugowda8792 2 години тому

    Sir nima video 5 years indhanu nodatha edine ...good chanal....value news baruthi...adani company bagi video madi nama janagalie gi adani important gothila...avaru global business man india ki adani thubha use aythai amirca fake news madthide ..adani port..namagi war adre thubha use..mathi power srilank bangladeshi Kenny..etc business madthide india ke thubha use aythi pls video madi

  • @RX-Ani
    @RX-Ani 2 години тому

    Dhesha, yuddha, corruption, discrimination edhella enna savira varsha elle erutthe sumne yochne maadi prayojna ella...

  • @shruthi1846
    @shruthi1846 4 години тому

    Come on! Chess World Championship is happening, and we get nothing? Why the silence on the Chess World Championship?

  • @ravindrakumargv4785
    @ravindrakumargv4785 4 години тому +1

    Hindugalla protection can do one and only from American president Trump

  • @Ashokashok-i5l
    @Ashokashok-i5l 3 години тому

    NSG yannu manupal and send them bangala desh protect hindus

  • @hckantihck3428
    @hckantihck3428 3 години тому

    Bangladesh save😢😢

  • @jammubanu9082
    @jammubanu9082 4 години тому +2

    kαllα ѕwαmí.....kαdu вαα αnthαíthє.......αrαku mαrαlu

  • @VijayKumar-lc9fj
    @VijayKumar-lc9fj 3 години тому

    vishwa samse yen maad thaaa ide

  • @deshbhakt1549
    @deshbhakt1549 4 години тому +3

    Arrest adani

  • @Ashokashok-i5l
    @Ashokashok-i5l 3 години тому

    Yella political leaders gintha avara hendathi makale srimantharu

  • @jaishriRam14D
    @jaishriRam14D 4 години тому +2

    741

  • @dishas2345
    @dishas2345 3 години тому

    bharata mattu bere desha da ISKCON yenu maadtha ide??? yaake pratibhatane maadtha illa???

  • @mallamallikarjuna8039
    @mallamallikarjuna8039 Годину тому

    Sarkarada saala sarva janikarige hoore aadre munde haguva parinama heenu hendu tilisi please

  • @VijayKumar-lc9fj
    @VijayKumar-lc9fj 3 години тому

    modige yogige nsg irli

  • @sriramavelu6701
    @sriramavelu6701 2 години тому

    Gandasthana illadha napumsaka baratha. Bangla vishayadalli.

  • @maruthimaruthi8100
    @maruthimaruthi8100 4 години тому +6

    ನಮ್ಮ ಷರಿಯಾ ಕೋರ್ಟ್ ಗೆ .. ಸಾರ್ವಜನಿಕ ಆಸ್ತಿ ಬಗ್ಗೆ ಅದರ ನಿರ್ಧಾರ ಎನು ತನ್ನ ಆಸ್ತಿ ಯನ್ನ ರಕ್ಷಣೆ ಮಾಡೋದು ಒಂದು ಹಕ್ಕು ಅಲ್ವಾ

    • @lokeshraip2237
      @lokeshraip2237 4 години тому

      ನೀನು ಯಾವ ಮಾರುತಿ?ನಮ್ಮ ಶರಿಯ?

    • @subramanyanagappa6743
      @subramanyanagappa6743 4 години тому

      ಇದು ಕಾಂಗ್ರೆಸ್ ಮಾಡಿದ 2 ನೇ ಅನ್ಯಾಯ, ಯಾವಾಗ ಪಾಕಿಸ್ತಾನ ಸಪರೇಟ್ ಆಯ್ತೋ ಆಗ್ಲೇ ಇಲ್ಲಿ ಇರೋ ಸಾಬ್ರುಗೆ ಪಾಕಿಸ್ತಾನಕ್ಕೆ ಹೋಗೋದಾದ್ರೆ ಹೋಗಬಹುದು ಇಲ್ಲಾಂದ್ರೆ ಇಲ್ಲಿರಬಹುದು ಅಷ್ಟೇ. ಇಲ್ಲಿಯ ಯಾವ ಅಸ್ತಿಯು ಸೇರಿಲ್ಲ, ಟಿಪ್ಪು ಆಳ್ವಿಕೆಯಲ್ಲಿ ಇದ್ದಾ ಆಸ್ತಿ ಉದಾಹರಣೆಗೆ ಅವನು ಸೋತ ಮೇಲೆ ಬೇರೆ ಯಾರೂ ಗೆದ್ದರೋ ಅವರಿಗೆ ಸೇರಿದ್ದಾಗುತ್ತೆ. ಹಾಗೆ ದೇಶಕ್ಕೆ ಸ್ವತಂತ್ರ ಬರೋಕೆ ಮುಂಚೆ ಬ್ರಿಟಿಷರಿಗೆ ಸೇರಿದ್ದು ಸ್ವತಂತ್ರ ಬಂದ ನಂತರ ಭಾರತ ದೇಶದ ಸರ್ಕಾರಕ್ಕೆ ಸೇರಿದ್ದು, ಸಾಬ್ರಲ್ಲ ನಮಗೆ ಸ್ವತಂತ್ರ ತಂದು ಕೊಟ್ಟದ್ದು ಅವರ ಪಾತ್ರ ಕಿಂಚಿತ್ತೂ ಇಲ್ಲಾ. ಇವ್ರು ಸುಮ್ಮನೆ ಆಗಾಗ ನಮ್ಮ ಜೊತೆಗೆ ಗಲಾಟೆ ಮಾಡ್ತಿರ್ತಾರೆ. ಮುಸ್ಲಿಂ ದೇಶ ಮಾಡೋ ಹುನ್ನಾರ ನಡೀತಿದೆ ಕಾಂಗ್ರೆಸ್ ಸಪೋರ್ಟ್ಯಿಂದ, ಈ ಕಾಂಗಿಗಳಿಗೆ ದೇಶಾನೇ ಮರುದ್ರು ಪರವಾಗಿಲ್ಲ ನಮಗೆ ಅಧಿಕಾರಕ್ಕಾಗಿ ಹಾತೋರಿತಾರೆ. ದೇಶಕ್ಕಾಗಿ ನಾವೆಲ್ಲ ಒಂದಾಗಿ ದೇಶ ವಿರೋಧಿಗಳನ್ನ ಸಾಡೆಬಡಿಯಬೇಕು.

    • @ChinmayBhat-zr6qf
      @ChinmayBhat-zr6qf 4 години тому

      Ee bolimagnu ello avara tun***ege huttidaane Ella sabannandiru ello helike hodaga Avra tikadindaa biddavne heluvaga.😢😢

  • @balchandar100
    @balchandar100 3 години тому

    ಲೋ ಅದಾನಿ ಎಲ್ಲೋ ಮಗ.....

  • @MrBNPAI
    @MrBNPAI 3 години тому

    Your News Channel is nowadays taking an anti Congress Stance and distinctly pro-Modi stand. Better you maintain equilibrium.

    • @15790able
      @15790able 3 години тому

      Huccha louuddde ke baal,,, be indian

  • @sameersam1884
    @sameersam1884 3 години тому

    Amar prasad pejavarabswami heliro sambhidanada bagge matadi please