Bisile Irali

Поділитися
Вставка
  • Опубліковано 26 вер 2024
  • Singers:Puneeth Rajkumar, SPB
    Movie : Bettadha Hoovu

КОМЕНТАРІ • 276

  • @manjunathimmadi8641
    @manjunathimmadi8641 2 роки тому +16

    ನನಗೆ ತುಂಬಾ ಅಚ್ಚುಮೆಚ್ಚಿನ ಚಿತ್ರ.... ಕರ್ನಾಟಕಕ್ಕೆ ಅಪ್ಪು ರಾಷ್ಟ್ರ ಪ್ರಶಸ್ತಿ ತಂದ ಭಾಗ್ಯವಂತ...... ಕೊನೆಗೂ ನಾನು ಪುನೀತ್ ರಾಜಕುಮಾರ್ ಅವರಿಗೆ ರಾಮಾಯಣ ಪುಸ್ತಕ ಕೊಡುವುದಕ್ಕೆ ಆಗಲಿಲ್ಲ... ಜೈ ಕರ್ನಾಟಕ ಮಾತೆ.

  • @vinaybrs6344
    @vinaybrs6344 3 роки тому +38

    ತುಂಬಾ ಸುಂದರವಾದ ಚಲನಚಿತ್ರ ಮತ್ತು ತುಂಬಾ ಸುಂದರವಾದ ಹಾಡು, ಎಸ್‌ಪಿಬಿ ಮತ್ತು ಪುನೀತ್ ರಾಜ್‌ಕುಮಾರ್ ಅವರಿಗೆ ನಾನು ತುಂಬಾ ಧನ್ಯವಾದಗಳು .ನನ್ನ ಬಾಲ್ಯದ ನೆನಪುಗಳು

    • @veereshbagalkoti1122
      @veereshbagalkoti1122 2 роки тому +3

      ಆದರೆ ಈಗ ಆ ಧನ್ಯವಾದ ಸ್ವೀಕಾರ ಮಾಡುವುದಕ್ಕೆ ಇಬ್ಬರು ಇಲ್ಲ.😥😥 I Really miss you both.🙏

  • @subramanyakalkur9554
    @subramanyakalkur9554 2 роки тому +5

    ನನಗೆ ಒಂದು ಆಸೆ ಇದ್ದಿತ್ತು ಅದೇನೆಂದರೆ ಯಾವುದಾದರೊಂದು ವೇದಿಕೆಯಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಪುನೀತ್ ರಾಜಕುಮಾರ್ ಹಾಗೂ ಅರವಿಂದ್ ರವರು ಈ ಹಾಡನ್ನು ಮರುಸೃಷ್ಟಿಸಿ ವೇದಿಕೆಯಲ್ಲಿ ಹಾಡಬೇಕು ಎಂದು. ಆದರೆ ದುರದೃಷ್ಟವಶಾತ್ ಹೆಚ್ಚು ಕಮ್ಮಿ ಒಂದು ವರ್ಷದ ಅವಧಿಯಲ್ಲಿ ಈ ಮೂವರು ಮಹನೀಯರು ನಮ್ಮನ್ನಗಲಿದ್ದಾರೆ.
    🙏🙏🙏🙏
    (ಪುನೀತ್ ರಾಜಕುಮಾರ್ ಅವರ ಬಾಲ್ಯದ ಕೆಲವು ಹಾಡುಗಳನ್ನು ಮರು ಸೃಷ್ಟಿಸಿದ್ದನ್ನು ಗಮನದಲ್ಲಿಟ್ಟುಕೊಂಡು ಹೇಳಿರುವುದು)

  • @rameshab2586
    @rameshab2586 2 роки тому +10

    Miss you Appu sir
    ಈ ಹಾಡು ಎಡೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಬರ್ತಾಯಿತ್ತು
    ಅದನ್ನ ನೋಡಿ ಇನ್ನೊಂದ್ ಸಲ ನಿಮ್ಮನ್ನ ನೋಡೋಕೆ ಬಂದೆ

  • @dtcreations2362
    @dtcreations2362 2 роки тому +24

    ನಿಜಾವಲೂ ನೀನು ಬೆಟ್ಟದ ಹೂ ಅಣ್ಣ...ನಿನ್ನ ಮೇಲೆ ಮನಸ್ಸಗ್ಗಿ ಆ ದೇವರು ನನಗೆ ನೀನು ಬೇಕು ಅಂತ ಕರೆಸಿಕೊಂಡ ಅನಿಸುತ್ತದೆ ❤️❤️🙏🙏

  • @harshavardhana8455
    @harshavardhana8455 2 роки тому +21

    ಮರೆಯಲಾಗದ ಮಾಣಿಕ್ಯ ನಮ್ಮ ಪವರ್ ಸ್ಟಾರ್ ಅಪ್ಪು 😭

  • @kashinathbagewadi4871
    @kashinathbagewadi4871 Рік тому +2

    👉ಮಿಸ್ ಯು ಅಪ್ಪು ದೇವರೆ 🙏🙏💔😥

  • @veereshbagalkoti1122
    @veereshbagalkoti1122 2 роки тому +9

    ಮುಂದಿನ ಜನುಮ ಅಂತ ಇದ್ರೆ ಈ ಕನ್ನಡ ಮಣ್ಣಿನಲ್ಲೆ ಹುಟ್ಟಿ ಬನ್ನಿ.ಡಾ||.ಎಸ್.ಪಿ.ಬಿ.ಸರ್ ಮತ್ತು ಪುನೀತ ಸಕ್.🙏🙏miss u both n miss u lot.😥😥

  • @tsb1354
    @tsb1354 2 роки тому +12

    ಓಂ ಶಾಂತಿ ರಾಜನ್ ಸರ್, ಎಸ್ಪಿಬಿ ಸರ್, ಅಪ್ಪು ಸರ್, ಅರವಿಂದ್ ಸರ್ 💔💔😭😭😭🙏🙏

  • @manipadmakumar645
    @manipadmakumar645 2 роки тому +5

    ದೇವರೇ ಎಲ್ಲಿ ಹೋದರು ನಮ್ಮ ಅಪ್ಪು

  • @kantharajhassan6874
    @kantharajhassan6874 6 років тому +92

    ಬಿಸಿಲೇ ಇರಲೀ...
    ಮಳೆಯೇ ಬರಲೀ...
    ಕಾಡಲ್ಲಿ ಮೇಡಲ್ಲಿ ಅಲೆವೆ... ಹೂಮ್...
    "ಎಲ್ಲಿ ಇನ್ನೊಂದು ಸಲ ಹೇಳು"
    ಬಿಸಿಲೇ ಇರಲೀ...
    ಮಳೆಯೇ ಬರಲೀ...
    ಕಾಡಲ್ಲಿ ಮೇಡಲ್ಲಿ ಅಲೆವೆ... ಹೂಮ್...
    ಸನ್‌ಲೈಟ್ ಲೇಟ್ ಕಮ್...
    ರೇನ್ ಲೇಟ್ ಇಟ್ ಕಮ್...
    ಫಾರೆಸ್ಟ್ ಮೌಂಟನ್ ಐ ಗೋ ರೋಮಿಂಗ್...
    ಶೆರ್ಲಿ ಮೇಡಮ್-ಗಾಗಿ ಕೊಡಲು
    ಬೆಟ್ಟದ ಹೂವ ತರುವೆ...
    ಶೆರ್ಲಿ ಮೇಡಮ್ ಟು ಗಿವಿಂಗ್
    ಮೌಂಟನ್ ಫ್ಲವರ್ ಬ್ರಿಂಗಿಂಗ್...
    ಬಿಸಿಲೇ ಇರಲೀ...
    ಮಳೆಯೇ ಬರಲೀ...
    ಕಾಡಲ್ಲಿ ಮೇಡಲ್ಲಿ ಅಲೆವೆ... ಹೂಮ್...
    ಸನ್‌ಲೈಟ್ ಲೇಟ್ ಕಮ್...
    ರೇನ್ ಲೇಟ್ ಇಟ್ ಕಮ್...
    ಫಾರೆಸ್ಟ್ ಮೌಂಟನ್ ಐ ಗೋ ರೋಮಿಂಗ್...
    ಹ ಹ ಹ ಹ ಹ ಹಾ...
    ಪಾಮ್ ಪಾಮ್ ಪಾಮ್ ಪಾಮ್... ಪೋ ಪೋ ಪಾಮ್...
    (ದಿನವೂ ಹೂವಾ ಕೊಡುವೆ...
    ಝಣ ಝಣ ರೂಪಾಯಿ ಪಡೆವೆ...) - 2
    ಅಮ್ಮನ ಕೈಲಿ ಎಲ್ಲ ಕೊಟ್ಟು
    ಹತ್ತೇ ಪೈಸಾ ತೆಗೆದುಕೊಳ್ಳುವೆ...
    "ವೇಟ್ ವನ್ ಮಿನಿಟ್... ಐ ಟೆಲ್ ಕರೆಕ್ಟ್!"
    ಹಾ... ಹಾ...
    (ಡೈಲೀ ಫ್ಲವರ್ ಗಿವಿಂಗ್...
    ಟಣ್ ಟಣ್ ರುಪೀಸ್ ಟೇಕಿಂಗ್...) - 2
    ಆಲ್ ದಿ ಮನೀ ಮದರ್ ಕೀಪಿಂಗ್...
    ಟೆನ್ ಪೈ ಓನ್ಲೀ ಐ ರಿಸೀವಿಂಗ್...
    ಬಿಸಿಲೇ ಇರಲೀ...
    ಸನ್‌ಲೈಟ್ ಲೇಟ್ ಕಮ್, ಕಮ್...
    ಮಳೆಯೇ ಬರಲೀ...
    ರೇನ್ ಲೇಟ್ ಇಟ್ ಕಮ್...
    ಕಾಡಲ್ಲಿ ಮೇಡಲ್ಲಿ ಅಲೆವೆ... ಹ ಹ ಹ ಹಾಂ...
    ಫಾರೆಸ್ಟ್ ಮೌಂಟನ್ ಐ ಗೋ ರೋಮಿಂಗ್...
    (ಹಣವನು ಸೇರಿಸಿ ಇಡುವೆ...
    ದಿನವೂ ಎಣಿಸುತಲಿರುವೆ...) - 2
    ಹತ್ತು ರೂಪಾಯಿ ಕೂಡಿದ ಮೇಲೆ
    ರಾಮಾಯಣದ ಪುಸ್ತಕ ಕೊಳುವೆ
    "ವೆರಿ ವೆರಿ ಡಿಫಿಕಲ್ಟ್ ಪ್ರಾಬ್ಲಮ್... ಟೂ ಮೆನೀ ವರ್ಡ್ಸ್... ವೇಟ್, ವನ್ ಮಿನಿಟ್. ಹಾನ್... "
    (ಮನೀ ಮನೀ ಐ ವಿಲ್ ಕಲೆಕ್ಟಿಂಗ್...
    ಡೈಲೀ ಡೈಲೀ ಕೌಂಟಿಂಗ್) - 2
    ಟೆನ್ ರುಪೀಸ್ ಆಫ್ಟರ್ ಜಾಯ್ನಿಂಗ್
    ರಾಮಾಯಣ್ ಬುಕ್ ಪರ್‌ಚೇಸಿಂಗ್...
    ಬಿಸಿಲೇ ಇರಲೀ...
    ಮಳೆಯೇ ಬರಲೀ...
    ಕಾಡಲ್ಲಿ ಮೇಡಲ್ಲಿ ಅಲೆವೆ... ಹೂಮ್...
    ಸನ್‌ಲೈಟ್ ಲೇಟ್ ಕಮ್...
    ರೇನ್ ಲೇಟ್ ಇಟ್ ಕಮ್...
    ಫಾರೆಸ್ಟ್ ಮೌಂಟನ್ ಐ ಗೋ ರೋಮಿಂಗ್, ರೋಮಿಂಗ್...
    ಶೆರ್ಲಿ ಮೇಡಮ್-ಗಾಗಿ ಕೊಡಲು ಬೆಟ್ಟದ ಹೂವ ತರುವೆ...
    ಶೆರ್ಲಿ ಮೇಡಮ್ ಟು ಗಿವಿಂಗ್ ಮೌಂಟನ್ ಫ್ಲವರ್ ಬ್ರಿಂಗಿಂಗ್...
    ಬೆಟ್ಟದ ಹೂ... ಹ ಹ ಹಾ....
    ಬೆಟ್ಟದ ಹೂ... ಬೆಟ್ಟದ ಹೂ...

  • @shivugowda6394
    @shivugowda6394 2 роки тому +9

    What a Natural acting.. of Puneeth Rajkumar.. Superb, Hatsoff Appu sir.

  • @pawansrinivas2567
    @pawansrinivas2567 3 роки тому +120

    No compitator to boss ..he is sandalwood king ..he proved tat time only❤️ how many of u agree#punithrajkumar

  • @mariatpaul5997
    @mariatpaul5997 2 роки тому +83

    The 2 great souls went to sleep in memory of God. SPB & APPU WE MISS YOU.

  • @alexabrahamd
    @alexabrahamd 2 роки тому +8

    Can't stop tears.
    Good old days of my childhood with Appu we both are saw age 1975
    What a great loss

  • @rnjugr6940
    @rnjugr6940 2 роки тому +19

    *From then to now, you are the only common favourite to all 80's,90's & 2k's kids.* appu sir 😭🙏🏻

    • @sureshgowda8938
      @sureshgowda8938 Рік тому

      ಸುರೇಶ್ ಗೌಡ ಹೀರೇಮರಳಿ ಪಾಂಡವಪುರ ತಾಲ್ಲೂಕು ಮಂಡ್ಯ ಜಿಲ್ಲೆ

  • @jayanthgb6326
    @jayanthgb6326 2 роки тому +17

    Our heart will become weak if we listen to this song after appu' demise ..can't control our emotions ....better not to watch any of his songs for some days
    ..rip appu 😭😭😭

  • @basavarajkurumanal928
    @basavarajkurumanal928 Рік тому +2

    ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ನಮ್ಮ ಡಾಕ್ಟರ ಅಪ್ಪು ಸರದು ಮತ್ತು ಮಧುರವಾದ ಧ್ವನಿ ನಮ್ಮ ಡಾಕ್ಟರ ಅಪ್ಪು ಸರದು ಮತ್ತು ಮಧುರವಾದ ಸಾಹಿತ್ಯ ಅವರದು

  • @mylittleatlas5606
    @mylittleatlas5606 2 роки тому +5

    Hi! I am Anuradha P.S. ,This is my favourite movie ,It teaches you social responsibility,small things like eking out an honest living, about saving money, e values evaga nan magalige helkodthaaethini , E film prathi Varsha vacations bandaga nanu ,nan maglu Ebbru nodthivi! It’s her favourite movie now!

  • @deena21
    @deena21 2 роки тому +43

    S.P.B, Aravind and now Punith.. all of these flowers been plucked by unknown hands!

  • @yuvraj1787
    @yuvraj1787 2 роки тому +48

    Diamond flower... Power 🌟 star....
    Rest in peace..... Sir

    • @appayyaganig3924
      @appayyaganig3924 2 роки тому

      ᕦᶘ ᵒ㉨ᵒᶅᕤ༼ᕗຈل͜ຈ༽ᕗ༼ᕗຈل͜ຈ༽ᕗᕙ(☉ਊ☉)ᕗ୧(^ 〰 ^)୨ᕙ( ¤ 〰 ¤ )ᕗ୧(^ 〰 ^)୨ᕙ[・۝・]ᕗ୧( ಠ Д ಠ )୨

  • @harshavardhana8455
    @harshavardhana8455 2 роки тому +5

    😭😭😭😭 I miss my dear appu I can't replace in your place plz come back as early as possible 😭😭

  • @hanamanthmchalawadi4032
    @hanamanthmchalawadi4032 Місяць тому

    The legend bettada hoovu and spb sir❤❤❤❤

  • @rangappapooja6434
    @rangappapooja6434 Рік тому +2

    🥰🥰ಪವರ್ ಸ್ಟಾರ್ ಅಪ್ಪು ಚೆನ್ನಾಗಿದೆ ಸರ್ 🥰🥰

  • @anwarpasha272
    @anwarpasha272 2 роки тому +30

    RIP, favourite child star during my childhood days.

  • @gamesnsnacks
    @gamesnsnacks 2 роки тому +18

    Telugu Appu fans like here.
    Rest in peace Appu Anna 🙏🏻

  • @basavaraj401
    @basavaraj401 2 роки тому +1

    Baadada hooo ಬಾಡದ ಹೂವು ಬೆಟ್ಟದ ಮೇಲೆ..ever green flower lives in everyone hearts until 1000 of years

  • @prathapgowda6028
    @prathapgowda6028 2 роки тому

    Miss u appuuuuuuuu...love u....

  • @meenakshit5867
    @meenakshit5867 2 роки тому +3

    We miss u appu ...sir.....nim song keltidare....allu ne barutee.....
    Rest in peace sir.....🥺😭

  • @sohaninaik34
    @sohaninaik34 2 роки тому +4

    Sir listing to your voice I am really feel like you are with me and I feel very happy . I feel really wonderful to hear your voice and listen to all your sung songs
    I miss you 😭😭😭😭 I love you so much 💕😘💕😘😘💕 Rest in peace Sir

  • @kalavathilokesh016
    @kalavathilokesh016 Рік тому +2

    He is LEGEND and remain as LEGEND✨ Rest in peace Our Power Star and S.P.B 🕊✨

  • @rakeshmn1270
    @rakeshmn1270 2 роки тому +2

    Unfortunately actor arvind, appu sir and SPB sir all of us left unexpectedly...just within a year...so cruel fate

  • @girishgowda3203
    @girishgowda3203 6 місяців тому +1

    The innocense which he had love you puneeth the boss❤❤

  • @tharadevi1303
    @tharadevi1303 9 місяців тому

    ವಿಚಿತ್ರ ನೋಡಿ ಈ ಹಾಡು ಹಾಡಿದ ಇಬ್ಬರು ಮಹಾನುಭಾವರು ಈ ಭೂಮಿ ಮೇಲೆ ಇಲ್ಲ 😢

  • @n.s.kirankumarkumar9290
    @n.s.kirankumarkumar9290 4 роки тому +7

    AVAGLE APPU BOSS TALENT HAGE INNU IVAGA KELBEKA

  • @bangarevvahiremath4150
    @bangarevvahiremath4150 2 роки тому +1

    Wah !!!! Daily early mrg going to natural nature wit evergreen greenery wit colourful flowers

  • @premacharitra1
    @premacharitra1 2 роки тому +9

    Sweet child voice Appu the more we hear you only grieves us …miss u💖💖Love you …did justice to your roles ..well done👍👍👍

  • @nagendraa.s4816
    @nagendraa.s4816 3 роки тому +68

    R I P to Arvind... May Arvind soul rest in peace.. He died of covid today.. Felt sad.. Miss you Arvind sir...

    • @sujathabangalore5275
      @sujathabangalore5275 2 роки тому +7

      Today rest in peace.... Punith rajkumar 😭😭😭😭.... 5 month li died... Ivaribbarigu... Vidhi 😭😭😭😭

    • @nagendraa.s4816
      @nagendraa.s4816 2 роки тому +2

      Yes v sad to hear Puneeth is not there

    • @gnanaprakash5290
      @gnanaprakash5290 2 роки тому +1

      Sad to hear.. our thoughts are with you bro.

    • @maheshakb7985
      @maheshakb7985 2 роки тому

      hi sir iam chethan from xerox shop 6month ago u said rip to arvind sir but today appu also no more

    • @amrutkoli7985
      @amrutkoli7985 2 роки тому

      ♥️

  • @raghuveer.r2519
    @raghuveer.r2519 2 роки тому +3

    Forever in our hearts ❤❤❤... Appu🥺❤💔

  • @vinaygowda7416
    @vinaygowda7416 2 роки тому +1

    Miss u boss

  • @shashishashanka3154
    @shashishashanka3154 2 роки тому +4

    Arivinda sir and appu boss both are great actors now both are in our hearts 😭😭

  • @devasenavinayan1564
    @devasenavinayan1564 2 роки тому +1

    Super singer....😭😭😭😭😭😭😭😭

  • @SCAMSAM234
    @SCAMSAM234 2 роки тому +98

    Rest In Peace .

  • @sreenamrutha1263
    @sreenamrutha1263 2 роки тому +10

    RIP Sir we miss you and your good thoughts

  • @etothepowerx
    @etothepowerx 16 років тому +12

    I was looking for this video from a long time..thanks for uploading..

  • @AmvFlow007
    @AmvFlow007 2 роки тому +3

    Miss You Appu Sir 😣😭

  • @prasanr7265
    @prasanr7265 2 роки тому +4

    U r stay in our heart Appu....

  • @marutilaturkar101
    @marutilaturkar101 2 роки тому +1

    Y??? God Send the Beautiful person only 😭😭😭😭

  • @nagendraa.s4816
    @nagendraa.s4816 2 роки тому +3

    May your soul rest in peace... Puneeth ...u r gem of person.. Stole many hearts... U will be always in our heart appu

  • @puttaswamyputtu2284
    @puttaswamyputtu2284 2 роки тому

    Punit yaste dodavragali enu maguvina age namha mansinali jaga kotiruvha kotiyanatra abibangala sapha devraige nongalarde tutuagi parnamisali... Edu yavha naya.. Utara navu kodalrevu.... Mtome mtome hoti barali e namha nadinali... Chamundi asirvada edre agali... Om namho shiya... Super🇮🇳🇮🇳🇮🇳

  • @patilpatil8711
    @patilpatil8711 3 роки тому +19

    Rip sir you are a very good actor 🙏🙏🙏🙏

  • @anokun7
    @anokun7 14 років тому +15

    Nice song - reminds me of my childhood, such simple times we had. Miss those times.

  • @Exploreify_119
    @Exploreify_119 2 роки тому +2

    असली इंसान मैंने कभी देखा है.RIP 😢

  • @butterflyvlogs944
    @butterflyvlogs944 2 роки тому +4

    Great artist n humble human

  • @lingaraaj5141
    @lingaraaj5141 3 роки тому +4

    🙏🙏🙏Super hit movie ❤🎤

  • @lalithakesan7065
    @lalithakesan7065 2 роки тому

    How, nicely mamma moghu Puneeth has done his performance.
    Muddhu mokaa
    Miss this child v much.

  • @marutilaturkar101
    @marutilaturkar101 2 роки тому +2

    Miss you appu sir Please come back appu sir please...

  • @santhoshmm8416
    @santhoshmm8416 2 роки тому

    No god this place only man is there this world no god only Karnataka puneeth Rajkumar is there coming of the god

  • @For__All5
    @For__All5 2 роки тому +2

    Favorite song🎵 ❤😍

  • @NaveenKumar-jc2kf
    @NaveenKumar-jc2kf 2 роки тому

    ಅಪ್ಪು 👌

  • @kruthika.s6182
    @kruthika.s6182 3 роки тому +4

    ism the big fan of puneeth rajkumar 😎

  • @suhasmadiwal6325
    @suhasmadiwal6325 Рік тому +1

    Never replacement you boss😍🙏

  • @ruhikhateeb599
    @ruhikhateeb599 2 роки тому +2

    Heart is hurting 2much when I c him can't stop my tears.

  • @manjunathnebhisuresh39
    @manjunathnebhisuresh39 2 роки тому +1

    Really missing so much Appu sir 💔💔💔💔💔💔😭😭😭😭😭😭😭😭😭

  • @janakiramasai242
    @janakiramasai242 2 роки тому +2

    This song sung by appu sir...great...

  • @Hari-ht6re
    @Hari-ht6re 4 роки тому +5

    Super flower song

  • @waheedanarine9016
    @waheedanarine9016 2 роки тому

    Beautiful happy song
    Heart touching movie
    Wanting something but needed to do something worthwhile

  • @santhoshmujanni838
    @santhoshmujanni838 2 роки тому +1

    ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
    ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
    ಹೇಳುವದು ಏನು ಉಳಿದು ಹೋಗಿದೆ .
    ಹೇಳಲಿ ಹೇಗೆ ತಿಳಿಯದಾಗಿದೆ..
    ನಿಮ್ಮ ಮುಗ್ಧತೆ ,ನಿಮ್ಮ ನಿಷ್ಕಲ್ಮಶ ನಗು ಮುಖವನ್ನು ಹೇಗೆ ಮರೆಯುವುದು 😥😥😥
    ಮಿಸ್ ಯೂ ಅಪ್ಪು ಸರ್ 🙏🙏🙏
    #rippuneethrajkumar Appu Sir.

  • @prajwalnaik3797
    @prajwalnaik3797 2 роки тому +1

    Legend❣❣❣

  • @MrMadan306
    @MrMadan306 2 роки тому +12

    We miss you Appu! You will remain in our hearts forever ♥️💔

  • @988086139
    @988086139 7 місяців тому

    I wish if we had the making of this song in recording studio 😊❤😅🤩

  • @supernowwerememberasfather3487
    @supernowwerememberasfather3487 3 роки тому +2

    Punith still evergreen actor is one of family oriented movies.

  • @prathapgowda6028
    @prathapgowda6028 2 роки тому

    I love u appu.......

  • @viren_476gaming
    @viren_476gaming 2 роки тому +2

    Rest in peace my god appu

  • @poojangowda7228
    @poojangowda7228 3 роки тому +1

    ಅಪ್ಪು ❤️

  • @bangarevvahiremath4150
    @bangarevvahiremath4150 2 роки тому +3

    My all dreams including in this movi sir.

  • @ravikiccha2485
    @ravikiccha2485 2 роки тому +2

    I miss you Anna 😭😭😭😭😭

  • @Thanmay9916
    @Thanmay9916 2 роки тому +1

    Miss you punneth Rajkumar sir

  • @bangarevvahiremath4150
    @bangarevvahiremath4150 2 роки тому +17

    '"national awards go's to appu sir.

  • @bangarevvahiremath4150
    @bangarevvahiremath4150 2 роки тому +1

    Hay lov a lot of appu sir🌹🌹🌹💓💓💓💓

  • @Kasthuri_Yogesh
    @Kasthuri_Yogesh Рік тому

    😢I. Miss. You. Spb&. Appu😢😢😢

  • @vedaramachandra468
    @vedaramachandra468 9 місяців тому

    S p balu avaru super singing

  • @rekhahb8665
    @rekhahb8665 Рік тому

    Power star puneeth Rajkumar

  • @jogijogi5602
    @jogijogi5602 2 роки тому +1

    Boss 😭❤️💛🔥

  • @mamtharishi6466
    @mamtharishi6466 2 роки тому

    😟🙏😭😭

  • @chidambarc6900
    @chidambarc6900 2 роки тому +2

    We always love u appu sir

  • @rakshithgowdajkappupower2438
    @rakshithgowdajkappupower2438 2 роки тому +1

    Boss🙏❤️🙏

  • @Puneeth.Gowda.
    @Puneeth.Gowda. 2 роки тому +1

    Appuu....miss you 😓😞

  • @basavarajkittur9658
    @basavarajkittur9658 2 роки тому +5

    Rest in peace sir 😭 miss you soo much sir ❤️

  • @akshathakini9944
    @akshathakini9944 2 роки тому +2

    3 great souls rest in peace.

  • @rekhahb8665
    @rekhahb8665 Рік тому

    Miss you Appu 😭😭

  • @akashmankatha6139
    @akashmankatha6139 2 роки тому +2

    RIP Puneet Rajkumar 😞😢

  • @abhiff1732
    @abhiff1732 Рік тому +1

    For today 1 year APPU left us
    Miss u APPU 🥺

  • @lakshman-vq9jd
    @lakshman-vq9jd 2 роки тому +1

    Beautiful😍💓 Sunglasses

  • @manjulasatanavar2626
    @manjulasatanavar2626 2 роки тому +1

    Miss you Appu sir ilove you Appu sir

  • @hanumeshg1949
    @hanumeshg1949 4 роки тому +7

    Rip spb 🌷🙏

    • @manuprasad543
      @manuprasad543 Рік тому

      Super voice SPB 🙏🏻🙏🏻🙏🏻🙏🏻🙏🏻

  • @sijofrancis7529
    @sijofrancis7529 2 роки тому +5

    Rip.. to our dear appu.. rest in power

  • @kalpanar.kalpana4134
    @kalpanar.kalpana4134 2 роки тому +1

    Appu 😭😭😭

  • @prathap8614
    @prathap8614 2 роки тому

    Appu

  • @manojsagarkc4982
    @manojsagarkc4982 Рік тому

    🔥🔥🔥