ವಕ್ರದಂತದಿಂದಲೇ ಅಜ್ಜಯ್ಯನಿಗಿಲ್ಲ ದಸರಾ ಭಾಗ್ಯ | ತನಗಿಂತ ಶಕ್ತಿಶಾಲಿ ಆನೆಗಳ ಹೆದರಿಸಿ ನಿಲ್ಲಬಲ್ಲ | elephant camp

Поділитися
Вставка
  • Опубліковано 10 лис 2024

КОМЕНТАРІ • 67

  • @Kathahandara
    @Kathahandara  3 місяці тому +22

    ಅತ್ಯಂತ ಶಕ್ತಿಶಾಲೆ ಆನೆ ಅಜ್ಜಯ್ಯ ಸುಂದರವಾದ ಆನೆಯಾದರೂ ವಕ್ರದಂತದಿಂದಾಗಿ ದಸರಾ ಆಯ್ಕೆಯಿಂದ ಹಿಂದೆ ಉಳಿಯುತ್ತಾನೆ. ಕಾರ್ಯಾಚರಣೆಗೆ ಹೋದನೆಂದರೆ ಅವನ ಘತ್ತೇ ಬೇರೆ. ಅಜ್ಜಯ್ಯನ ಕುರಿತ ಪೂರ್ಣ ಮಾಹಿತಿ ಈ ವೀಡಿಯೋದಲ್ಲಿ ಇದೆ. ದಯವಿಟ್ಟು kathahandara youtube channel subscribe ಮಾಡಿ ವಿಡಿಯೋಗಳನ್ನು ಹೆಚ್ಚು ಹೆಚ್ಚು ಶೇರ್ ಮಾಡಿ ಧನ್ಯವಾದಗಳು 😊

  • @nagamanik1804
    @nagamanik1804 3 місяці тому +8

    ಮೂಕ ಪ್ರಾಣಿಗಳ ಕಾಪಾಡಿ ಅದರಲ್ಲೂ ಮುಖ್ಯವಾಗಿ ನಮ್ಮ ಆನೆಗಳನ್ನು ಕಾಪಾಡಿ ಅಮ್ಮ ಮಾಸ್ತಿ ಅಮ್ಮ. 🙏❤🌹

  • @mahadevis506
    @mahadevis506 3 місяці тому +5

    ❤... ಆದು ಒಂದು style ಅಜ್ಜಯ್ಯನ.. ದಂತ.. ಕ್ಯೂಟ್ ❤

  • @Rook_FF001
    @Rook_FF001 Місяць тому

    ಕೊಂಬ್ಬು ಹೇಗಾದ್ರು ಇರ್ಲಿ ಎಲ್ಲಾ ನಮ್ಮ ಮುದ್ದು ಆನೆಗಳೆ👌👌❤️❤️❤️❤️

  • @Rook_FF001
    @Rook_FF001 Місяць тому

    ದಂತ ಈ ತರ ಇರೋದು ಕ್ಯೂಟ್ ಇದಾನೆ ಮುದ್ದು👌❤️

  • @ManjulaR-nx6de
    @ManjulaR-nx6de 3 місяці тому +11

    ಆನೆ ಚೆನ್ನಾಗಿದೆ ದಂತನ ಕಟ್ ಮಾಡಿ ಶೇಪ್ ಕೊಡಬಹುದಲ್ಲವ😊

  • @chandrashekaraKharvi
    @chandrashekaraKharvi 3 місяці тому +29

    ಇದರ ಒಂದು ದಂತ ಅರ್ಧಕ್ಕೆ ಕಟ್ಟು ಮಾಡಿದರೆ ಅಭಿಮನ್ಯು ತರ ಕಾಣ್ತಾನೆ. ಇವನ ಧೈರ್ಯ ನೋಡಿದರೆ ಮುಂದೆ ಅರ್ಜುನ ಸ್ಥಾನವನ್ನು ತುಂಬಬಹುದು. ಅಜಯ ಆನೆ ಭವಿಷ್ಯದಲ್ಲಿ ಪ್ರಸಿದ್ಧಿ ಆಗುತ್ತಾನೆ. ಇವನ ವಯಸ್ಸು ತಿಳಿಸಲೇ ಇಲ್ಲ. ಆದರೂ ಧೈರ್ಯಶಾಲಿ ಆನೆ ❤️❤️❤️

    • @googleuser2654
      @googleuser2654 3 місяці тому +3

      35 ವರ್ಷ

    • @vidvathgowda9459
      @vidvathgowda9459 3 місяці тому

      ಅರ್ಜುನನ ಜಾಗಕ್ಕೆ ಯಾವ ಆನೇನು ಬರಲು ಸಾಧ್ಯ ಇಲ್ಲ ಅವನಿಗೆ ಅವನೇ ಸಾಟಿ

    • @ShashiKumar-vd5qn
      @ShashiKumar-vd5qn 3 місяці тому +1

      Howdu

    • @nagarama246
      @nagarama246 3 місяці тому

      Danta cut madidre wild elephant bandaga fight madoke kasta aguthe

    • @subramanyaudupi9885
      @subramanyaudupi9885 Місяць тому

      ನಮಗೆ ಇಷ್ಟ ಬಂದ ಹಾಗೆ ದಂತ ಕಟ್ ಮಾಡ್ಲಿಕ್ಕೆ ಆಗುದಿಲ್ಲ. ಆನೆ brain ge ನರ ಎಲ್ಲ connect ಆಗಿರುತ್ತೆ. ಹೆಚ್ಚುಕಮ್ಮಿ ಆದ್ರೆ ಸತ್ತು ಹೋಗುತ್ತೆ

  • @saneravi
    @saneravi 3 місяці тому +2

    ಅಜ್ಜಯ್ಯ ನಿಜವಾಗಿಯೂ ಸಖತ್ ಧೈರ್ಯಶಾಲಿ ಮತ್ತು ಶಕ್ತಿಶಾಲಿ🎉❤

  • @joanmalathy4983
    @joanmalathy4983 3 місяці тому +1

    Please don't differentiate.Ajay is ofcourse a beautiful and handsome Angel.Look at the capability team.please.Love you Ajay Angel ❤❤❤

  • @manjunh8900
    @manjunh8900 3 місяці тому +1

    ತುಂಬಾ ಪವರ್ಫುಲ್ ಇದೆ ಆನೆ ಇದು❤❤

  • @RAVI-p3n
    @RAVI-p3n 3 місяці тому +2

    😢 beautiful elephant 😢

  • @gopalph922
    @gopalph922 3 місяці тому +3

    Ajjaya❌ajaya

    • @indukumarm5410
      @indukumarm5410 2 місяці тому

      ಅಜ್ಜಯ್ಯ ಗುರುವಿನ ಹೆಸರು ಚೆನ್ನಾಗಿದೆ

  • @Chinmay_vk_18
    @Chinmay_vk_18 3 місяці тому

    ಅಜಯ್ the powerhouse

  • @vini9342
    @vini9342 3 місяці тому

    Capture operation ge 💪💪💪

  • @BhimapaBhimappakk-vg6zt
    @BhimapaBhimappakk-vg6zt 3 місяці тому

    Akka swalpa avaranu mukthavage mathadoke bedi avar one age mathadli ange aduna complete madli

  • @anilmudigere629
    @anilmudigere629 3 місяці тому

    Ajjayya Thumba Height Ide Olle Personality.

  • @RamyaksSharath
    @RamyaksSharath 3 місяці тому

  • @Charlie6152-CB
    @Charlie6152-CB 3 місяці тому

    🙏🏼🐘🙌🏼🥰🐘🙏🏼

  • @gokulgowda-xf4zy
    @gokulgowda-xf4zy 3 місяці тому +2

    ಅಜಯನ ಮೂಕ ಚನಗಿದೆ ಅಧಾರೆ ಕೊಂಬು

  • @appu283
    @appu283 3 місяці тому

    Ajjayya aane super ❤

  • @PavanPavan-w8l
    @PavanPavan-w8l 3 місяці тому +1

    Gopalaswamy ಕಟ್ಟಿ ಹೇಳಿತಾ ಇದ್ದ 😔

  • @sachinnaik1961
    @sachinnaik1961 3 місяці тому +1

    ಇಂತ ಆನೆ ನ us madkoli pls🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @ashokashu8177
    @ashokashu8177 3 місяці тому

    Dantha cut madbodu alvaa mam avrige next time ajjayyana meet maadokke odaaga dobi Anna ge heli cut maaddru superb aagi kaansutthe

  • @awriter1950
    @awriter1950 18 днів тому

    Yavano ajjayya anta hesrittiddu, swalpa olle hesru idikke agalva

  • @PavanPavan-w8l
    @PavanPavan-w8l 3 місяці тому +1

    ಇದುನ್ನ ಹಿಡಿದುರುವ ವಿಡಿಯೋ ಇದೆ ಮೇಡಂ

    • @RAVI-p3n
      @RAVI-p3n 3 місяці тому +1

      @@PavanPavan-w8l video send me

  • @sachinnaik1961
    @sachinnaik1961 3 місяці тому +1

    ಇ ಆನೆ ಗೆ ಏನ್ ಕಡಿಮೆ ಇದೆ ಹೇಳಿ

  • @ChandanChandu-z2t
    @ChandanChandu-z2t 3 місяці тому

    Edhara cut madsi super look

  • @sachinnaik1961
    @sachinnaik1961 3 місяці тому

    Nan yav video nu nodila idu captuer ge hgid... Video haki

  • @darshanvl7448
    @darshanvl7448 3 місяці тому

    Karadi na yavaga croll inda release mdtare medam

  • @maheshgowda4762
    @maheshgowda4762 3 місяці тому +2

    ಅಜ್ಜಯ್ಯ ನಾ ಅಥವಾ ಅಜಯ್ ನಾ

    • @googleuser2654
      @googleuser2654 3 місяці тому

      ಅಲ್ಲ ಸರ್.‌..ಅಜ್ಜಯ್ಯ ಅಂತ ಕನ್ನಡದಲ್ಲಿ ಟೈಟಲ್ ಹಾಕಿದ್ದಾರೆ,‌ ಓದೋಕೆ ಬರೋದಿಲ್ವಾ? ಅಥವಾ ಕಾಮನ್‌ಸೆನ್ಸ್ ಇಲ್ವಾ?

    • @maheshgowda4762
      @maheshgowda4762 3 місяці тому

      ಸಾರ್ ಓದ್ಕೊಂಡೆ, ಆದ್ರೆ ಆ ಕ್ಯಾಂಪನಲ್ಲಿ ಮತ್ತೆ ಬೇರೆ ಯೌಟ್ಯೂಬ್ ಚಾನೆಲ್ ನವರು ಅಜಯ್ ಅಂತ ಕರೀತಾರೆ ಅದಿಕೆ ಕೇಳ್ದೆ. ಓದಿರೋದಕ್ಕೂ ಕೇಳ್ದೆ ಸೆನ್ಸ್ ಇರೋದಕ್ಕೂ ಕೇಳ್ದೆ

  • @AbhishekAngadi-t5o
    @AbhishekAngadi-t5o 3 місяці тому

    Super video mam 🙏💜🩵

  • @VikashVicky-fk9he
    @VikashVicky-fk9he 3 місяці тому

    Sir edra higta yastu sir

  • @abhireddy6775
    @abhireddy6775 3 місяці тому

    Is dubare camp is open for visitors ???

  • @shivannashivanna380
    @shivannashivanna380 3 місяці тому

    Ahjjaya body look like a Arjuna elipent

  • @mangalac6942
    @mangalac6942 3 місяці тому

    Aajaya ane yastu bhaleshale yagede adharale lakhsna vagedhe yake rejehtu madhutera adhurudu dhantha yeradu shamana khatu madhe haga dhantha yeradhu chainage khanuthave ole ane galanu chekha veshayake dhura madhabede please havaku vandhu çhanshu kodhe please 😢😢

  • @rajesh.gpoojari7634
    @rajesh.gpoojari7634 2 місяці тому

    Namanthornanthu mukha chenagilla antha doora itri anegaligu ide paristhithi na en manshya janma rii 😢

  • @udbhavavlogs
    @udbhavavlogs 2 місяці тому

    10 varsha capture alla kanamma 10 sari mele andidare

  • @anukupallichandu5495
    @anukupallichandu5495 3 місяці тому +4

    ದಂತ ಕಟ್ ಮಾಡಿ ಸರಿ ಮಾಡಬಹುದು ಅಲ್ವಾ?

    • @googleuser2654
      @googleuser2654 3 місяці тому +2

      Madbahudu.. Permission bekagutte, hagella cut madlikke agodilla.

    • @anukupallichandu5495
      @anukupallichandu5495 3 місяці тому

      @@googleuser2654 with permission bro, adhare cut madi shape change madabahudhu alwa?

    • @madhun6432
      @madhun6432 3 місяці тому +1

      Cut madbardu guru, confidence kadime agutthe, kumki aane agi use mabodu

    • @anukupallichandu5495
      @anukupallichandu5495 3 місяці тому

      @@madhun6432 hmm, but aane chennagidhe alwa

    • @nagarama246
      @nagarama246 3 місяці тому

      Danta cut madidre wild elephant bandaga fight madoke kasta aguthe

  • @vishnu5631
    @vishnu5631 3 місяці тому +1

    ua-cam.com/video/kHwDuu_72Pk/v-deo.htmlsi=CfTW-3Im7szW7yW5
    Ajjayya capture vedio

  • @gowthamb.k2007
    @gowthamb.k2007 2 місяці тому

    ಅಜ್ಜಯ್ಯ ಅಲ್ಲ ಅಜಯ್

    • @Kathahandara
      @Kathahandara  2 місяці тому

      ಅಜ್ಜಯ್ಯ.. ಅಜಯ್ ಅಲ್ಲ