Naanu nagalakshmi ramesh from bhadravathi. Now we are settled in bengaluru. Today i saw this video and very happy to see you in youtube. People are lucky to learn from you. All the best madam.
👌🙏, ತುಂಬಾ ಚೆನ್ನಾಗಿದೆ ನಿಮ್ಮ voice, ನಮ್ಮ ತಾಯಿಯ ನೆನಪಾಯಿತು, ಅವರು ಹೇಳಿದ ಹಾಗೇ ಅನ್ನಿಸಿತು,, ಇದು ಕೊನೆಯಲ್ಲಿ ಅವರು ತಿಳಿಸಿದ್ದು *ಭೀಮೆಷ ಕೃಷ್ಣ* ಅಂಕಿತ, ಹರಪ್ಪ್ಪನ ಹಳ್ಳಿ ಭೀಮವ್ವ,ನವರ ರಚನೆ..🙏😌
namaste ಮೇಡಂ ನಾನು ಶೋಭಾ ನಿಮ್ಮನ್ನು ನೋಡಿ ಬಹಳ ಸಂತೋಷ ಆಯ್ತು ತುಂಬಾ ವರ್ಷಗಳೇ ಆಯ್ತು ನನಗೆ ಹಾಡು ಕಲಿಸಿದ ಗುರುಗಳು ನೀವು ಭದ್ರಾವತಿ ಯ ಹೊಸಮನಿ ಲಿ hegiddira ಎಲ್ಲಿ ಇದ್ದೀರಾ ಮೇಡಂ
My mother sang this arathi song for gowri habba and even uyyale gowri habba etc. She had several other songs too. Fortunately I recorded them before she passed away. Please provide lyrics for the song, bcoz in the higher notes I couldn’t make out the words. Thank you, namaskara 🙏🏼🙏🏼🙏🏼
Thank you so much for watching 🙏 Song -1 ಮಂಗಳಾರತಿ ತಂದು ಬೆಳಗಿರೆ ಅಂಬುಜಾಕ್ಷನ ರಾಣಿಗೆ | ಅಂಬೆಗೆ ಜಗದಂಬೆಗೆ ಮೂಕಾಂಬೆಗೆ ಶ್ರೀ ಗೌರಿಗೆ || ಶುದ್ಧ ಸ್ನಾನವ ಮಾಡಿ ನದಿಯೊಳು ವಜ್ರ ಪೀಠದಿ ನೆಲಸಿರೆ | ತಿದ್ದಿ ತಿಲಕವ ತೀಡಿದಂಥ ಮುದ್ದು ಮಂಗಳ ಗೌರಿಗೆ || ಎರೆದು ಪೀತಾಂಬರವ ನುಡಿಸಿ ಸರ್ವಾಭರಣವ ತೊಡಿಸಿರೆ | ಹರಣಿನೋಲೆ ಮೂಗುತಿ ಇಟ್ಟು ಪರಮ ಮಂಗಳ ಗೌರಿಗೆ || ನಿಗಮ ವೇದ್ಯಳೆ ನಿಮ್ಮ ಗುಣಗಳ ಬಗೆ ಬಗೆ ಇಂದಲಿ ವರ್ಣಿಸುವೆ | ತೆಗೆದು ಭಾಗ್ಯವ ನೀಡಿದಂಥಹ ಸರ್ವ ಮಂಗಳ ಗೌರಿಗೆ || ಹುಟ್ಟು ಬಡವಿಯ ಕಷ್ಟ ಕಳೆದು ಕೊಟ್ಟಳರಸನ ಸಿರಿಯನು| ಹೆತ್ತ ಕುವರನ ತೋರಿದಂತಹ ಶುಕ್ರವಾರದ ಗೌರಿಗೆ || ಹರಿಯ ವಂಚಿಸಿ ಕರಿಯ ಪುರದೊಳು ಭರದಿ ಸ್ಥಿರವಾಗಿರುವಳು | ಹರಿಯ ಭಕ್ತರು ಸ್ಮರಣೆ ಮಾಡಲು ಕರುವಿನಂದದಿ ಬರುವಳು || -----------++- Song -2 ಬೆಳಗುವೆನಾರುತಿಯ ಲಕುಮಿಗೆ ಕೊಲ್ಲಾಪುರದಲಿ ವಾಸಿಪ ದೇವಿಗೆ || ಸೇವೆಯ ಮಾಡುವ ಭಾವುಕ ಜನರಿಗೆ ಭಾವನೆಯಿಂದಲಿ ವರವೀವಳಿಗೆ || ಭಕುತರ ಭಕುತಿಗೆ ಮುಕುತಿಯ ನೀಡುವ ಸಾಕಲಾಭರಣೆಗೆ ಪಾವನ ಚರಿತೆಗೆ ||
ತುಂಬಾನೇ ಚೆನ್ನಾಗಿದೆ ಕಣ್ರೀ ಹಾಡು ಕೇಳಿ ತುಂಬಾನೇ ಇಷ್ಟ ಆಯಿತು ಮತ್ತು ನಿಜಕ್ಕೂ ನೀವು ಆರತಿ ತಟ್ಟೆ ಹಿಡಿದು ಹೇಳಿದ್ದು .ಸೂಪರ್ ಕನ್ನಡದ ಲಿ ಅನುವಾದಿಸಿಹಾಗೆ.ಕನ್ನಡದ ಲಿಬರೆಇರಿ.ನಾವು ಕಲಿಯಬಹುದು 🙏🙏🙏ನನ್ನ ಹೆಸರು ಬೆಂಗಳೂರು ತನುಜಾತೆ ಜಯ ಹೇ ಕರ್ನಾಟಕ ಮಾತೆ ಭೂ ತಾಯಿ ಸಾವಿತ್ರಿ. ಬೆಂಗಳೂರು
Very nice... keep posting traditional songs
Sure. Thanks for watching 🙏
Uma Aunty you are Singing very nice and we are learning ❤
Thank you... 👍
ಅಮ್ಮ ತುಂಬಾ ಚೆನ್ನಾಗಿದೆ ನಿಮ್ಮ ವಿಡಿಯೋ ಹಾಡುಗಳು ಅಮ್ಮ ನಮಸ್ಕಾರ ಸೂಪರ್
ಧನ್ಯವಾದಗಳು 🙏
Very nice.. ನಿಮ್ಮ ಧ್ವನಿ ತುಂಬ ಚೆನ್ನಾಗಿದೆ 🎉
ಧನ್ಯವಾದಗಳು🙏
ನಮ್ಮಮ್ಮ ಹೇಳುತ್ತಿದ್ದ ಹಾಡು
@@bhagyasatyan ಧನ್ಯವಾದಗಳು
Nimma hadugalella tumba channagide
ಧನ್ಯವಾದಗಳು 🙏
Naanu nagalakshmi ramesh from bhadravathi. Now we are settled in bengaluru. Today i saw this video and very happy to see you in youtube. People are lucky to learn from you. All the best madam.
@@nagalakshmisn9796 Happy to see your comment.. Thank you🙏
ತುಂಬಾ ತುಂಬಾ ಧನ್ಯಾದಗಳು ಈ ಹಾಡಿಗೆ . ಈ ಹಾಡನ್ನು ಮನೆಯಲ್ಲಿ ಹಿರಿಯರು ಹಾಡುತ್ತಿದ್ದರು.
ಧನ್ಯವಾದಗಳು 🙏
ಭಾವಪೂರ್ಣವಾಗಿ ಹಾಡಿದ್ದೀರಿ. ವಿದ್ಯಾ ದಾನ ಮಹಾದಾನ. ನಿಮಗೆ ಅಭಿನಂದನೆಗಳು.🎉
ಧನ್ಯವಾದಗಳು🙏
ತುಂಬಾ ಚೆನ್ನಾಗಿ ಹಾಡುತ್ತೀರಾ ಮುಂದಿನ ಮಕ್ಕಳು ಕಲಿಯಲು ಸಹಾಯಕ ಮುಂದುವರೆಸಿ
ಧನ್ಯವಾದಗಳು 🙏
👌🙏, ತುಂಬಾ ಚೆನ್ನಾಗಿದೆ ನಿಮ್ಮ voice, ನಮ್ಮ ತಾಯಿಯ ನೆನಪಾಯಿತು, ಅವರು ಹೇಳಿದ ಹಾಗೇ ಅನ್ನಿಸಿತು,, ಇದು ಕೊನೆಯಲ್ಲಿ ಅವರು ತಿಳಿಸಿದ್ದು *ಭೀಮೆಷ ಕೃಷ್ಣ*
ಅಂಕಿತ, ಹರಪ್ಪ್ಪನ ಹಳ್ಳಿ ಭೀಮವ್ವ,ನವರ ರಚನೆ..🙏😌
ಧನ್ಯವಾದಗಳು 🙏🙏
ನಮಸ್ಕಾರ ಅಮ್ಮ ಹಾಡುಗಳು ತುಂಬಾ ಚೆನ್ನಾಗಿದೆ ನಮ್ಮ ಅಜ್ಜಿ ಮುತ್ತಜ್ಜಿ ನೆನಪಿಗೆ ಬರುತ್ತಾರೆ.🙏🙏🙏🙏
ಧನ್ಯವಾದಗಳು 🙏
Very nice akka tumba chennagi helikotri
ಧನ್ಯವಾದಗಳು 🙏
ಶೋಭಾನೆ ಹಾಡು ಹೇಳಿ ನಿಮ್ಮ ಲಕ್ಷ್ಮಿ ಹಾಡು ಆರತಿ ಹಾಡು ತುಂಬಾ ಸೊಗಸಾಗಿದೆ ಧನ್ಯವಾದ ಗಳು ಊರು ಯಾವುದು
Ok. ಧನ್ಯವಾದಗಳು 🙏
Namaste Amma I want learn about arthi song during the darshan festival while doing arthi for children and mens mam .
Very nice, since long back I am searching for these songs , thank u mam.
Thanks for watching 🙏
ನಿಮ್ಮ ಹಾಡು ಕೇಳಿ ದಾಗ ನಮ್ಮ ಅಜ್ಜಿ ನೆನಪಾದರೆ ಅವರೂ ಸಹ ಈ ಹಾಡು ಹೇಳ್ತಿದ್ರು
ಧನ್ಯವಾದಗಳು 🙏
Nice voice.meaningfull presentation.😊
Thank you🙏
ಮೇಡಂ ಈಗ ತಾನೇ ನೀಮ್ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ಎಲ್ಲಾ ಹಾಡು ಸಾಹಿತ್ಯ ತಾಳ ಲಯಬದ್ಧವಾಗಿ ಇವೆ ಕಲಿಯಲು ತುಂಬಾ ಸರಳವಾಗಿ ಸುಲಭವಾಗಿ ಹೇಳಿ ಕೊಡುತ್ತಿರಿ ಧನ್ಯವಾದಗಳು ಮೇಡಂ
@@girijadani7509 dhanyavadagalu🙏
Adhbhutavada dhwani. Wah!! Wah!!! Eshtu chennagi hadiddeeramma. Dhanyavadagulu.bekittu arati hadugalu.Nanna Amma hadutiddaru. Tumba samayavaytu kelade.
ನಿಮ್ಮ ಕಾಮೆಂಟ್ ನೋಡಿ ತುಂಬಾ ಸಂತೋಷವಾಯಿತು. ಧನ್ಯವಾದಗಳು🙏
Please also teach many more aarati songs for different occasions like marriage, upanayanam, varama Lakshmi pooje, etc.
Sure.
Same here.
Amma nimma voice tumba madhuravagide.
ಧನ್ಯವಾದಗಳು 🙏
namaste ಮೇಡಂ ನಾನು ಶೋಭಾ ನಿಮ್ಮನ್ನು ನೋಡಿ ಬಹಳ ಸಂತೋಷ ಆಯ್ತು ತುಂಬಾ ವರ್ಷಗಳೇ ಆಯ್ತು ನನಗೆ ಹಾಡು ಕಲಿಸಿದ ಗುರುಗಳು ನೀವು ಭದ್ರಾವತಿ ಯ ಹೊಸಮನಿ ಲಿ hegiddira ಎಲ್ಲಿ ಇದ್ದೀರಾ ಮೇಡಂ
@@shobhas9097 ತುಂಬಾ ಸಂತೋಷ ಆಯಿತು ಕಾಮೆಂಟ್ ನೋಡಿ. ನಾನು ಈಗ ಬೆಂಗಳೂರಿನಲ್ಲಿ ಇದ್ದೇನೆ
ಈ ಹಾಡುಗಳನ್ನು ನಮ್ಮ ತಾಯಿ ಹೇಳುತ್ತೀದ್ದರು.
V.v.good singing a song we need these songs thank you madam.
Thank you🙏
Thank you🙏
ಉಮಾರವರೆ ಸಂಪ್ರದಾಯದಂತೆ ಮೇ ಚೆನ್ನಾಗಿ ಹಾಡಿದ್ದೀರಿ.ಹೀಗೆಯೇ ನೀವು ಅಭ್ಯಾಸದಲ್ಲಿ ಇಟ್ಟುಕ್ಕೊಂಡಿರುವ ಹಾಡುಗಳನ್ನು ಹೇಳಿ.ಅಭಿನಂದನೆಗಳು.
ಧನ್ಯವಾದಗಳು🙏
ಬಹಳ ಚೆನ್ನಾಗಿ ಹೇಳಿದ್ದೀರಿ ಮೇಡಂ, ಧನ್ಯವಾದಗಳು
ಧನ್ಯವಾದಗಳು 🙏
Very nice. Reminded me of my mother in law ❤
Thank you🙏
ನಮ್ಮ ನಿತ್ಯ ಹೇಳುತ್ತಿದ್ದ ಹಾಡು
ನಿಮ್ಮ ಹಾಡಿದ ರೀತಿ ತುಂಬಾ ಚೆನ್ನಾಗಿದೆ madam,,, so simple so pleasing....
Thank you so much 🙏
ಸೊಗಸಾಗಿದೆ ನಮ್ಮ ಅಮ್ಮನೂ ಹೇಳುತ್ತಾರೆ. ನೀವು ಇದರ ಜೊತೆ description ನಲ್ಲಿ ಹಾಡಿನ ಸಾಹಿತ್ಯ ಹಾಕಿದರೆ ಕಲಿಯುವವರಿಗೆ ಸಹಾಯವಾಗುತ್ತದೆ ಧನ್ಯವಾದಗಳು 🙏🙏🙏
ಧನ್ಯವಾದಗಳು 🙏. ಸಾಹಿತ್ಯ description ನಲ್ಲೆ ಇದೆ.
ಕ್ಷಮಿಸಿ ಗಮನಿಸಿರಲಿಲ್ಲ 🙏🙏@@UmaRaosMusic
@ವಿನುತಾವೈವಿದ್ಯಾ no problem 😊
ತುಂಬಾ ಚನ್ನಾಗಿ ಹಾಡಿದ್ದೀರಾ ಮೇಡಂ.
ಧನ್ಯವಾದಗಳು🙏
ತುಂಬಾ ಸುಮಧುರವಾದ ಕಂಠ.. ಕೇಳ್ತಾನೆ ಇರ್ಬೇಕು ಅನ್ನಿಸುತ್ತೆ ಅಮ್ಮ 🙏🙏🙏
ಧನ್ಯವಾದಗಳು 🙏👍
ತುಂಬಾ ಚೆನ್ನಾಗಿದೆ ಅಮ್ಮ ನಿಮ್ಮ ಹಾಡುಗಳು ಧನ್ಯವಾದಗಳು ಅಮ್ಮ,🙏🙏
ಧನ್ಯವಾದಗಳು 🙏
ತುಂಬಾ ಚೆನ್ನಾಗಿ ಹಾಡಿದ್ದೀರ ಅಮ್ಮ.
ಧನ್ಯವಾದಗಳು🙏
ತುಂಬಾ ಚೆನ್ನಾಗಿದೆ ನಿಮ್ಮ ಸ್ವರ ಹಾಗೂ ಮಂಗಳಾರತಿ ಹಾಡು.ಧನ್ಯವಾದಗಳು ಮೇಡಂ.
ಧನ್ಯವಾದಗಳು🙏
My mother sang this arathi song for gowri habba and even uyyale gowri habba etc. She had several other songs too. Fortunately I recorded them before she passed away. Please provide lyrics for the song, bcoz in the higher notes I couldn’t make out the words. Thank you, namaskara 🙏🏼🙏🏼🙏🏼
Thanks for watching 🙏... Lyrics is in description
ನಿಮಗೆ 🙏🏻🙏🏻. ನಿಮ್ಮ ಕಂಠ👌🏻. ಬಹಳ ಸಾಧನೆ ಮಾಡಿರುವ ಕಂಠ 👏🏻👏🏻🙏🏻
ಧನ್ಯವಾದಗಳು 🙏🙏
ಹೌದು 🙏🙏ಹಾಡು ಕೇಳಿದಾಗಲೇ ಅರಿವು ಆಗುತ್ತೆ 🙏🙏
@@shashiputhran8605 ಧನ್ಯವಾದಗಳು 🙏
Very nice madam. Dhanyavaadagalu
Thank you 🙏
ಮಂಗಳಾರತಿ ತಂದು ಬೆಳಗಿರೆ
ಅಂಬುಜಾಸನ ರಾಣಿಗೆ
ಅಂಬೆಗೆ ಜಗದಾಂಬೆಗೆ ಮೂಕಾಂಬೆಗೆ
ಶಶಿ ಬಿಂಬೆಗೆ ||
ಶುದ್ಧ ಸ್ನಾನವ ಮಾಡಿ ನದಿಯಲಿ
ವಜ್ರಪೀಠದಿ ನೆಲೆಸಿರೆ
ತಿದ್ದಿ ತಿಲಕವ ತೀಡಿದಂಥ
ಮುದ್ದು ಮಂಗಳ ಗೌರಿಗೆ || ೧ ||
ಎರೆದು ಪೀತಾಂಬರವನುಡಿಸಿ
ಸರ್ವಾಭರಣವ ರಚಿಸಿದ
ಹರಳಿನೋಲೆ ವಜ್ರಮೂಗುತಿ
ವರಮಹಾಲಕ್ಷ್ಮಿ ದೇವಿಗೆ || ೨ ||
ಹುಟ್ಟುಬಡವೆಯ ಕಷ್ಟಕಳೆದು
ಕೊಟ್ಟಳರಸನ ಸಿರಿಯನು
ಹೆತ್ತ ಕುಮರನ ತೋರಿದಂಥ
ಶುಕ್ರವಾರದ ಲಕ್ಷ್ಮಿಗೆ ||೩||
ನಿಗಮ ವೇದ್ಯಳೆ ನಿನ್ನ ಗುಣಗಳ
ಬಗೆಬಗೆಯಲಿ ವರ್ಣಿಪೆ
ತೆಗೆದು ಭಾಗ್ಯವ ನೀಡು ಏನುತ
ಜಗದೊಡೆಯನ ಭೀಮೇಶ ಕೃಷ್ಣನ ರಾಣಿಗೆ ||೩||
My mother _ in _ law was singing this song
ತುಂಬಾ ಚೆನ್ನಾಗಿ ಹಾಡಿದ್ದಿರ madam please lerices ಕೋಡುತ್ತಿರ madam
Thank you so much for watching 🙏
Song -1
ಮಂಗಳಾರತಿ ತಂದು ಬೆಳಗಿರೆ
ಅಂಬುಜಾಕ್ಷನ ರಾಣಿಗೆ |
ಅಂಬೆಗೆ ಜಗದಂಬೆಗೆ ಮೂಕಾಂಬೆಗೆ
ಶ್ರೀ ಗೌರಿಗೆ ||
ಶುದ್ಧ ಸ್ನಾನವ ಮಾಡಿ ನದಿಯೊಳು
ವಜ್ರ ಪೀಠದಿ ನೆಲಸಿರೆ |
ತಿದ್ದಿ ತಿಲಕವ ತೀಡಿದಂಥ
ಮುದ್ದು ಮಂಗಳ ಗೌರಿಗೆ ||
ಎರೆದು ಪೀತಾಂಬರವ ನುಡಿಸಿ
ಸರ್ವಾಭರಣವ ತೊಡಿಸಿರೆ |
ಹರಣಿನೋಲೆ ಮೂಗುತಿ ಇಟ್ಟು
ಪರಮ ಮಂಗಳ ಗೌರಿಗೆ ||
ನಿಗಮ ವೇದ್ಯಳೆ ನಿಮ್ಮ ಗುಣಗಳ
ಬಗೆ ಬಗೆ ಇಂದಲಿ ವರ್ಣಿಸುವೆ |
ತೆಗೆದು ಭಾಗ್ಯವ ನೀಡಿದಂಥಹ
ಸರ್ವ ಮಂಗಳ ಗೌರಿಗೆ ||
ಹುಟ್ಟು ಬಡವಿಯ ಕಷ್ಟ ಕಳೆದು
ಕೊಟ್ಟಳರಸನ ಸಿರಿಯನು|
ಹೆತ್ತ ಕುವರನ ತೋರಿದಂತಹ
ಶುಕ್ರವಾರದ ಗೌರಿಗೆ ||
ಹರಿಯ ವಂಚಿಸಿ ಕರಿಯ ಪುರದೊಳು
ಭರದಿ ಸ್ಥಿರವಾಗಿರುವಳು |
ಹರಿಯ ಭಕ್ತರು ಸ್ಮರಣೆ ಮಾಡಲು
ಕರುವಿನಂದದಿ ಬರುವಳು ||
-----------++-
Song -2
ಬೆಳಗುವೆನಾರುತಿಯ ಲಕುಮಿಗೆ
ಕೊಲ್ಲಾಪುರದಲಿ ವಾಸಿಪ ದೇವಿಗೆ ||
ಸೇವೆಯ ಮಾಡುವ ಭಾವುಕ ಜನರಿಗೆ
ಭಾವನೆಯಿಂದಲಿ ವರವೀವಳಿಗೆ ||
ಭಕುತರ ಭಕುತಿಗೆ ಮುಕುತಿಯ ನೀಡುವ
ಸಾಕಲಾಭರಣೆಗೆ ಪಾವನ ಚರಿತೆಗೆ ||
How sweet you are mam lyrics kottidira kelidakeye.@@UmaRaosMusic
ತುಂಬಾ ಚನ್ನಾಗಿ ಹಾಡ್ತೀರಿ, ಕೇಳಿ ಸಂತೋಷವಾಯ್ತು. ದಯವಿಟ್ಟು ಸಂಪ್ರದಾಯದ ಹಾಡುಗಳನ್ನೂ ಹೇಳಿ.🙏🙏
ಖಂಡಿತ. ಧನ್ಯವಾದಗಳು 🙏
Very nice dwani thuba channagige.
Thanks for watching 🙏
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿರಿ ಅಮ್ಮ.,. ನಿಜಕ್ಕೂ 👌🏻👌🏻🙏🏻🙏🏻
@@sujatapatil6463 ಧನ್ಯವಾದಗಳು 🙏
ಒಳ್ಳೆಯ ಪ್ರಯತ್ನ ಸೊಗಸಾಗಿದೆ
ಧನ್ಯವಾದಗಳು 🙏
very nice
Very melodious and sweet songs
Thank you🙏
ತುಂಬಾನೇ ಚೆನ್ನಾಗಿದೆ ಅಮ್ಮ ನಿಮ್ಮ ನಿಮ್ಮ ಹಾಡುಗಳು❤
@@yashodhagowda4499 dhanyavadagalu 🙏
ನನ್ನ ಅಮ್ಮ ಕೂಡ ಈ ಹಾಡು ಹೇಳ್ತಾ ಇದ್ದರು ತುಂಬಾ ಧನ್ಯವಾದಗಳು 🙏🙏
ಧನ್ಯವಾದಗಳು 🙏
ತುಂಬಾ ಸುಲಭ ಹಾಗೂ ಚೆನ್ನಾಗಿದೆ.ಆದರೆ ಒಂದು ರಿಕ್ವೆಸ್ಟ್ ಏನೆಂದರೆ ನೀವು ಹೇಳಿದ ಹಾಗೆ ಆ ಹಾಡಿನ ಲಿರಿಕ್ಸ್ ನ್ನ ಕಳುಹಿಸಿದರೆ ಒಳ್ಳೆಯದಿತ್ತು.🙏🙏❤️❤️👌👌👍👍
ಧನ್ಯವಾದಗಳು🙏
Song -1
ಮಂಗಳಾರತಿ ತಂದು ಬೆಳಗಿರೆ
ಅಂಬುಜಾಕ್ಷನ ರಾಣಿಗೆ |
ಅಂಬೆಗೆ ಜಗದಂಬೆಗೆ ಮೂಕಾಂಬೆಗೆ
ಶ್ರೀ ಗೌರಿಗೆ ||
ಶುದ್ಧ ಸ್ನಾನವ ಮಾಡಿ ನದಿಯೊಳು
ವಜ್ರ ಪೀಠದಿ ನೆಲಸಿರೆ |
ತಿದ್ದಿ ತಿಲಕವ ತೀಡಿದಂಥ
ಮುದ್ದು ಮಂಗಳ ಗೌರಿಗೆ ||
ಎರೆದು ಪೀತಾಂಬರವ ನುಡಿಸಿ
ಸರ್ವಾಭರಣವ ತೊಡಿಸಿರೆ |
ಹರಣಿನೋಲೆ ಮೂಗುತಿ ಇಟ್ಟು
ಪರಮ ಮಂಗಳ ಗೌರಿಗೆ ||
ನಿಗಮ ವೇದ್ಯಳೆ ನಿಮ್ಮ ಗುಣಗಳ
ಬಗೆ ಬಗೆ ಇಂದಲಿ ವರ್ಣಿಸುವೆ |
ತೆಗೆದು ಭಾಗ್ಯವ ನೀಡಿದಂಥಹ
ಸರ್ವ ಮಂಗಳ ಗೌರಿಗೆ ||
ಹುಟ್ಟು ಬಡವಿಯ ಕಷ್ಟ ಕಳೆದು
ಕೊಟ್ಟಳರಸನ ಸಿರಿಯನು|
ಹೆತ್ತ ಕುವರನ ತೋರಿದಂತಹ
ಶುಕ್ರವಾರದ ಗೌರಿಗೆ ||
ಹರಿಯ ವಂಚಿಸಿ ಕರಿಯ ಪುರದೊಳು
ಭರದಿ ಸ್ಥಿರವಾಗಿರುವಳು |
ಹರಿಯ ಭಕ್ತರು ಸ್ಮರಣೆ ಮಾಡಲು
ಕರುವಿನಂದದಿ ಬರುವಳು ||
-----------++-
Song -2
ಬೆಳಗುವೆನಾರುತಿಯ ಲಕುಮಿಗೆ
ಕೊಲ್ಲಾಪುರದಲಿ ವಾಸಿಪ ದೇವಿಗೆ ||
ಸೇವೆಯ ಮಾಡುವ ಭಾವುಕ ಜನರಿಗೆ
ಭಾವನೆಯಿಂದಲಿ ವರವೀವಳಿಗೆ ||
ಭಕುತರ ಭಕುತಿಗೆ ಮುಕುತಿಯ ನೀಡುವ
ಸಾಕಲಾಭರಣೆಗೆ ಪಾವನ ಚರಿತೆಗೆ ||
Lyrics are given below video
Lyrics plese
Wow very nice beautiful Singing..❤
Thank you so much for watching 🙏
ತುಂಬಾ ಚೆನ್ನಾಗಿ ಮೂಡಿಬಂದಿದೆ
Nice madam I want to learn arathi songs need notification 🙏
Thanks for watching 🙏
Thumba dhanya vaadhagalu, Uma avare.🙏🙏
Thank you 🙏
Uma.madam namma Amma doddamma yella hellutheddaru very nice
Thank you so much for watching 🙏
👌, Madam, I want to learn this.🙏🙏🙏
Thank You very much.
Thank for watching 🙏
Thank you 🙏
ತುಂಬಾನೇ ಚೆನ್ನಾಗಿದೆ ಕಣ್ರೀ ಹಾಡು ಕೇಳಿ ತುಂಬಾನೇ ಇಷ್ಟ ಆಯಿತು ಮತ್ತು ನಿಜಕ್ಕೂ ನೀವು ಆರತಿ ತಟ್ಟೆ ಹಿಡಿದು ಹೇಳಿದ್ದು .ಸೂಪರ್ ಕನ್ನಡದ ಲಿ ಅನುವಾದಿಸಿಹಾಗೆ.ಕನ್ನಡದ ಲಿಬರೆಇರಿ.ನಾವು ಕಲಿಯಬಹುದು 🙏🙏🙏ನನ್ನ ಹೆಸರು ಬೆಂಗಳೂರು ತನುಜಾತೆ ಜಯ ಹೇ ಕರ್ನಾಟಕ ಮಾತೆ ಭೂ ತಾಯಿ ಸಾವಿತ್ರಿ. ಬೆಂಗಳೂರು
ಧನ್ಯವಾದಗಳು .. ತುಂಬಾ ಸಂತೋಷವಾಯಿತು.
Song -1
ಮಂಗಳಾರತಿ ತಂದು ಬೆಳಗಿರೆ
ಅಂಬುಜಾಕ್ಷನ ರಾಣಿಗೆ |
ಅಂಬೆಗೆ ಜಗದಂಬೆಗೆ ಮೂಕಾಂಬೆಗೆ
ಶ್ರೀ ಗೌರಿಗೆ ||
ಶುದ್ಧ ಸ್ನಾನವ ಮಾಡಿ ನದಿಯೊಳು
ವಜ್ರ ಪೀಠದಿ ನೆಲಸಿರೆ |
ತಿದ್ದಿ ತಿಲಕವ ತೀಡಿದಂಥ
ಮುದ್ದು ಮಂಗಳ ಗೌರಿಗೆ ||
ಎರೆದು ಪೀತಾಂಬರವ ನುಡಿಸಿ
ಸರ್ವಾಭರಣವ ತೊಡಿಸಿರೆ |
ಹರಣಿನೋಲೆ ಮೂಗುತಿ ಇಟ್ಟು
ಪರಮ ಮಂಗಳ ಗೌರಿಗೆ ||
ನಿಗಮ ವೇದ್ಯಳೆ ನಿಮ್ಮ ಗುಣಗಳ
ಬಗೆ ಬಗೆ ಇಂದಲಿ ವರ್ಣಿಸುವೆ |
ತೆಗೆದು ಭಾಗ್ಯವ ನೀಡಿದಂಥಹ
ಸರ್ವ ಮಂಗಳ ಗೌರಿಗೆ ||
ಹುಟ್ಟು ಬಡವಿಯ ಕಷ್ಟ ಕಳೆದು
ಕೊಟ್ಟಳರಸನ ಸಿರಿಯನು|
ಹೆತ್ತ ಕುವರನ ತೋರಿದಂತಹ
ಶುಕ್ರವಾರದ ಗೌರಿಗೆ ||
ಹರಿಯ ವಂಚಿಸಿ ಕರಿಯ ಪುರದೊಳು
ಭರದಿ ಸ್ಥಿರವಾಗಿರುವಳು |
ಹರಿಯ ಭಕ್ತರು ಸ್ಮರಣೆ ಮಾಡಲು
ಕರುವಿನಂದದಿ ಬರುವಳು ||
-----------++-
Song -2
ಬೆಳಗುವೆನಾರುತಿಯ ಲಕುಮಿಗೆ
ಕೊಲ್ಲಾಪುರದಲಿ ವಾಸಿಪ ದೇವಿಗೆ ||
ಸೇವೆಯ ಮಾಡುವ ಭಾವುಕ ಜನರಿಗೆ
ಭಾವನೆಯಿಂದಲಿ ವರವೀವಳಿಗೆ ||
ಭಕುತರ ಭಕುತಿಗೆ ಮುಕುತಿಯ ನೀಡುವ
ಸಾಕಲಾಭರಣೆಗೆ ಪಾವನ ಚರಿತೆಗೆ ||
Maam please teach some more songs like theae which are generations old❤
Sure. Thanks for watching 🙏
ತುಂಬಾ ಸರಳವಾಗಿ ಚೆನ್ನಾಗಿದೆ
ಧನ್ಯವಾದಗಳು 🙏
Amma Narayana ge heuva aarati haadu helikodi pls
Ok. Thanks for watching 🙏
Amma thumba chennagi haadu helikottidiri , danyavadagalu🙏
ಧನ್ಯವಾದಗಳು🙏
Tumba channagi hadiddri 🙏
ಧನ್ಯವಾದಗಳು🙏
ಧನ್ಯವಾದಗಳು🙏
ತುಂಬಾ ಚೆನ್ನಾಗಿದೆ ಮೇಡಂ. ಎರಡು ಸಾರಿ ಹೇಳಿಕೊಡಿ. ಕಲಿಯುವುದಕ್ಕೆ ಸುಲಭವಾಗುತ್ತದೆ
Ok. ಧನ್ಯವಾದಗಳು 🙏
ತುಂಬಾ ಚೆನ್ನಾಗಿ ಹಾಡುತ್ತೀರಿ 🙏ತುಂಬಾ ಇಷ್ಟ ಆಯ್ತು ಧನ್ಯವಾದಗಳು ನಾನೂ ಈ ಹಾಡುಗಳನ್ನ ಹಾಡಿದ್ದೇನೆ ನನ್ನ ಚಾನಲ್ ನಲ್ಲಿ
ಧನ್ಯವಾದಗಳು🙏
ತುಂಬಾ ಚೆನ್ನಾಗಿ ಮೂಡಿಬಂದಿದೆ...ಧನ್ಯವಾದಗಳು ಉಮಾ ಮೇಡಂ..🙏
ಧನ್ಯವಾದಗಳು🙏
ತುಂಬಾ ಚೆನ್ನಾಗಿ ಹಾಡಿದ್ದೀರಿ ಮೇಡಂ. ಧನ್ಯವಾದಗಳು 🙏
Thanks for watching 🙏
ಎಲ್ಲರೂ ಕಲಿಯಲು ಸರಳವಾಗಿದೆ .ನಿಮ್ಮ ಧ್ವನಿಯೂ ತುಂಬಾ ಚೆನ್ನಾಗಿದೆ ಮೇಡಂ ..ಧನ್ಯವಾದಗಳು 🙏
ಧನ್ಯವಾದಗಳು🙏
ತುಂಬಾ ಚೆನ್ನಾಗಿ ಹಾಡ್ತೀರಿ❤❤ ಹೀಗೆ ವಿಡಿಯೊ ಹಾಕಿ Madam
ಧನ್ಯವಾದಗಳು 🙏
Beautiful songs mam we can learn very easily plz upload even more songs❤
Sure. Thanks for watching 🙏
ತುಂಬಾ ಚೆನ್ನಾಗಿದೆ ಮೇಡಂ 🎉
ಧನ್ಯವಾದಗಳು 🙏
ನಮ್ಮನೆಗೆ ಮಂಗಳಗೌರಿ ಪೂಜೆಗೆ ಬಂದು ಹಾಡ್ ಹೇಳಿದರೆ ಎಷ್ಟು ಚೆನ್ನಾಗಿರುತ್ತೆ ಗೊತ್ತಾ
ಧನ್ಯವಾದಗಳು🙏
Very nice..👏🙏... ಎಲ್ಲಾ ಆರತಿ ಹಾಡುಗಳು ವಿಡಿಯೋ ಮಾಡಿ 🙏🙏remembering my MIL singing this song
Ok. thanks for watching 🙏
ಬಹಳ ಚೆನ್ನಾಗಿ ದೆ
ಧನ್ಯವಾದಗಳು 🙏
Nice song 🎵🎵 bahale chennagi helidri 🙏
ಧನ್ಯವಾದಗಳು 🙏
ತುಂಬಾ ಚೆನ್ನಾಗಿದೆ ನಿಮ್ಮ ಆರತಿ ಹಾಡುಗಳು.
ಧನ್ಯವಾದಗಳು🙏
Very nice thanku amma tis helps me
Thanks for watching 🙏
Thank you Mam. I have been searching for Arathi songs.❤
Thank you 🙏
Beautiful song n very well sung mam...it would be helpful if you mention the lyrics too in the discription
Thank you 🙏
Song -1
ಮಂಗಳಾರತಿ ತಂದು ಬೆಳಗಿರೆ
ಅಂಬುಜಾಕ್ಷನ ರಾಣಿಗೆ |
ಅಂಬೆಗೆ ಜಗದಂಬೆಗೆ ಮೂಕಾಂಬೆಗೆ
ಶ್ರೀ ಗೌರಿಗೆ ||
ಶುದ್ಧ ಸ್ನಾನವ ಮಾಡಿ ನದಿಯೊಳು
ವಜ್ರ ಪೀಠದಿ ನೆಲಸಿರೆ |
ತಿದ್ದಿ ತಿಲಕವ ತೀಡಿದಂಥ
ಮುದ್ದು ಮಂಗಳ ಗೌರಿಗೆ ||
ಎರೆದು ಪೀತಾಂಬರವ ನುಡಿಸಿ
ಸರ್ವಾಭರಣವ ತೊಡಿಸಿರೆ |
ಹರಣಿನೋಲೆ ಮೂಗುತಿ ಇಟ್ಟು
ಪರಮ ಮಂಗಳ ಗೌರಿಗೆ ||
ನಿಗಮ ವೇದ್ಯಳೆ ನಿಮ್ಮ ಗುಣಗಳ
ಬಗೆ ಬಗೆ ಇಂದಲಿ ವರ್ಣಿಸುವೆ |
ತೆಗೆದು ಭಾಗ್ಯವ ನೀಡಿದಂಥಹ
ಸರ್ವ ಮಂಗಳ ಗೌರಿಗೆ ||
ಹುಟ್ಟು ಬಡವಿಯ ಕಷ್ಟ ಕಳೆದು
ಕೊಟ್ಟಳರಸನ ಸಿರಿಯನು|
ಹೆತ್ತ ಕುವರನ ತೋರಿದಂತಹ
ಶುಕ್ರವಾರದ ಗೌರಿಗೆ ||
ಹರಿಯ ವಂಚಿಸಿ ಕರಿಯ ಪುರದೊಳು
ಭರದಿ ಸ್ಥಿರವಾಗಿರುವಳು |
ಹರಿಯ ಭಕ್ತರು ಸ್ಮರಣೆ ಮಾಡಲು
ಕರುವಿನಂದದಿ ಬರುವಳು ||
-----------++-
Song -2
ಬೆಳಗುವೆನಾರುತಿಯ ಲಕುಮಿಗೆ
ಕೊಲ್ಲಾಪುರದಲಿ ವಾಸಿಪ ದೇವಿಗೆ ||
ಸೇವೆಯ ಮಾಡುವ ಭಾವುಕ ಜನರಿಗೆ
ಭಾವನೆಯಿಂದಲಿ ವರವೀವಳಿಗೆ ||
ಭಕುತರ ಭಕುತಿಗೆ ಮುಕುತಿಯ ನೀಡುವ
ಸಾಕಲಾಭರಣೆಗೆ ಪಾವನ ಚರಿತೆಗೆ ||
@@UmaRaosMusic thank you so much for the lyrics
ಈ ಹಾಡಿನ ಸಾಹಿತ್ಯ ತುಂಬ ಚೆನ್ನಾಗಿದೆ
ಇ ಹಾಡು ನಮ್ಮ ಅಮ್ಮ ಹೇಳ್ತಾ ಇದ್ದರು
ತುಂಬ ಖುಷಿ ಆಯಿತು
ಧನ್ಯವಾದಗಳು🎉
Thank you 🙏
ತುಂಬಾ ಚೆನ್ನಾಗಿದೆ ಧನ್ಯವಾದಗಳು 😊
ಧನ್ಯವಾದಗಳು🙏
🙏🏻
Nice madam
Thank you 🙏
Thanks Akha ❤❤
Nimma voice keli tumba santosha aayitu❤❤❤
ಧನ್ಯವಾದಗಳು 🙏
She is the mother of our social sir 🙏
Hari Om 🙏
🙏
Thumba chennagide mam 🙏🙏🙏
ಧನ್ಯವಾದಗಳು 🙏
ನಿಮ್ಮ ಧ್ವನಿ ಇಂಥ ಹಾಡು ಗಳಿಗೆ 👌
ಧನ್ಯವಾದಗಳು🙏
🔱⚜️🙏🏽🙂
Songs thumba channagi Ede madam 👌🏽👌🏽🙂
Ee haadu Hassan Sita Ram anjeneya devasthana dalli jayamma madam andu eddaru hawaru barediddare ,booknalli & committee members devasthana dalli aluthiddaru , devasthana dalli aluthidda alla haadugala serisi ondu book nalli barediddare , adaralli ee haadu Ede ,sumaaru 25 years inda aluthini mangalarathi maaduwaga aluthini maneyalli , devasthana kke veshesa dindalli ogodu astte ,alli daily bajane nadeuthithu jayamma Madam erowaregu , thumba channagi erodu devasthana kke ogoke alla linege kulithu bajane maadoru ,naho hawara jotheayalli alodu
, thumba channagi artha poorna wagi Ede haadu Ammana Nadu ,🕉️🔯💐👏🏽🙂
ಧನ್ಯವಾದಗಳು🙏
ತುಂಬಾ ಚನ್ನಾಗಿದೆ uma ಮೇಡಂ ಹೇಗಿದ್ದೀರಾ, ನಾನು ಭದ್ರಾವತಿ ಲಿ ನಿಮ್ಮ ಬಳಿ ದೇವರನಾಮ ಕಲಿಯಲು ಬರ್ತಾ ಇದ್ದೆ, ನನಗೆ ತುಂಬಾ ಖುಷಿ ಆಯ್ತು
ನಿಮ್ಮ ಕಾಮೆಂಟ್ ನೋಡಿ ಸಂತೋಷವಾಯಿತು. ಧನ್ಯವಾದಗಳು.
ಧನ್ಯವಾದಗಳು ಅಮ್ಮ ಒಳ್ಳೆಯ ಕೆಲಸ ಮಾಡಿದ್ದೀರಿ ಮುಂದಿನ ಪೀಳಿಗೆಗೆ ಇದು ಒಂದು ದಾರಿಯಾಗಲಿ
ಧನ್ಯವಾದಗಳು🙏
V nice Uma madam than you
Thank you 🙏
ಧನ್ಯವಾದಗಳು ಮೇಡಂ!! ಸಂಗೀತ, ದೇವರನಾಮ, ಆರತಿ ಹಾಡು ಹೇಳಿಕೊಡುವ ನಿಮ್ಮ ಪ್ರಯತ್ನ ಶ್ಲಾಘನೀಯ.. ವಿಡಿಯೋಗಳನ್ನು ನೋಡಿ ನಮಗೂ ಕಲಿಯಲು ಅವಕಾಶ.. ನಿಮಗೆ ಮತ್ತೊಮ್ಮೆ ವಂದನೆಗಳು 😊
ಧನ್ಯವಾದಗಳು😊🙏
ತುಂಬಾ ಚನ್ನಾಗಿ ಹೇಳಿದ್ದಿರಿ. ಹಾಗೆ ನಮಗೆ ರಾಯರ ಆರತಿ ಹಾಡು ಹೇಳಿ ಕೊಡಿ
Ok. ಧನ್ಯವಾದಗಳು🙏
ಸೂಪರ್ ಅಮ್ಮಾ 🙏👌
ಧನ್ಯವಾದಗಳು 🙏
ತುಂಬಾ ಚೆನ್ನಾಗಿ ಹಾಡಿದ್ದೀರಿ.. ನಮ್ಮ ಅತ್ತೆಯವರು ಸಹ ಈ ಆರತಿ ಹಾಡನ್ನು ಹೀಗೇ ಸುಶ್ರಾವ್ಯವಾಗಿ ಹಾಡುತ್ತಿದ್ದರು🙏🏻
Very nice. We tamil people interested. Please give lyrics for me
Thank you so much for your interest 🙏
Song -1
Mangalaaruti tandu belagire ambujaakshana raanige || pa ||
Shuddha snaanava maadi gourige vajrapeethava rachisire |
Tiddi tilakava teedidantha muddu mahaalakshmi devige || 1 ||
Eredu peetaambaravanudisi sarvaabharanava idisire |
Vajradole moogutinittu varamahaalakshmi devige || 2 ||
Hutta badaviya kashta kaledu kottalarasage siriyanu |
Hetta kuvarana toridamthaa shukravaarada gourige || 3 ||
Hariyanoncisi karaviraa puradali sthira vaagiruvalu |
Parama bhaktaru smarane maadalu nigadiyindali oliva devige || 4 ||
Nigama vedyale ninna gunagala bage bage Yindali stutisuve |
Teredu bhaagyava needu neenu jagadodeya bhimesa krishnana raanige || 5 ||
Song -2
Belaguvenaruthiya lakumige
Kolhapuradali vaasipa devige
Seveya maaduva bhaavuka janarige
Bhaavaneindali varaveevalige
Bhakuthara bhakuthige mukuthiya needuva
Sakalaabharanege paavana charithege
Thanks madam for immediate response.
ತುಂಬಾ ಚೆನಾಗಿದೆ
ಧನ್ಯವಾದಗಳು🙏
ನನ್ನ ಅಮ್ಮ ಈ ಹಾಡನ್ನು ಹಾಡುತ್ತಿದ್ದರು ❤
ತುಂಬಾ ಚೆನ್ನಾಗಿ ಹಾಡಿದಿರಿ ಮೇಡಂ
ಧನ್ಯವಾದಗಳು🙏
Navu kalibahuda?? Madam
Yes. For online classes - 6361555716
V nice Ganapana arati hadu helikodi
Ok. Thanks for watching 🙏
ಅದ್ಭುತವಾದ ದ್ವನಿ 🙏🙏
ಧನ್ಯವಾದಗಳು🙏
ತುಂಬಾ ಚೆನ್ನಾಗಿದೆ 👌👌
ಧನ್ಯವಾದಗಳು 🙏
Thumba chennagide madam
ಧನ್ಯವಾದಗಳು🙏
Thumba chennagi hhaadiddiramma 🎉🎉❤
Thanks for watching 🙏
ನಮ್ಮ ಅಮ್ಮ, ಅಜ್ಜಿ, ಇದೆಲ್ಲಾ ಹಾಡು ಹೇಳ್ತಿದ್ರು. ಚೆನಾಗಿದೆ 🙏🏻
Thank you 🙏
ನಾನು ಮಂಗಳಾರತಿ ತಂದು ಬೆಳಗಿರೆ ಅಂಬುಜಾಕ್ಷನ ರಾಣಿ ಪ್ರತಿ ದಿನ ಬೆಳಿಗ್ಗೆ ಪೂಜೆ ಮಾಡುವಾಗ ಹೇಳುತ್ತೇನೆ.
ನಿಮ್ಮ ದ್ವನಿ ರಾಗ 2ಚನ್ನಾಗಿದೆ.
Nimma voice thumba chennagide
ಧನ್ಯವಾದಗಳು🙏