ಅಧಿಕ ಪ್ರಸಂಗಿ ತುಳಸಿಗೆ ಶಾರ್ವರಿ ವಿಷಯ ಗೊತ್ತಾದರೂ ಮನೆಯವರ ಬಳಿ ಹೇಳದೆ ತಾನೇ ಸಾಕ್ಷಿ ಹುಡುಕಿ ಹ್ಯಾಂಡಲ್ ಮಾಡ್ತಿನಿ ತಾನೇ ಕಾಪಾಡು ತ್ತೇನೆ ಅಂತ ಹುಂಬತನ .. ಏನಾದರೂ ಅಪಾಯ ಆದ್ರೆ ಅದಕ್ಕೆ ಶಾರ್ವರಿ ಎಷ್ಟು ಕಾರಣ ವಿಷಯ ಮುಚ್ಚಿಟ್ಟ ಮೂದೇವಿ ತುಳಸಿ ಕೂಡಾ ಅಷ್ಟೇ ಕಾರಣ. ಇವಳಿಗೆ ಉಗಿದು ಬುದ್ದಿ ಹೇಳುವ ದತ್ತಣ್ಣ ಕೂಡ ಇಲ್ಲ...
@SANDALWOODMANARANJANE ಯಾಕೆ ದಂಡ ಪಿಂಡ ಮಹೇಶ್ ಮತ್ತು ನಾಟಕಗಿತ್ತಿ ತುಳಸಿ ಹೇಳಿದರೆ ಹಾಕೆ ನಂಬಲ್ಲ. ಆದರೆ ತಿಳಿಗೇಡಿ ತುಳಸಿಗೆ ವಿಷಯ ಮುಚ್ಚಿಟ್ಟ ತಾನೇ ಎಲ್ಲಾ ಹ್ಯಾಂಡಲ್ ಮಾಡಬೇಕು ಎಂಬ ಹುಚ್ಚುತನ..
ವಿದೂಷಕ ಮಹೇಶ ವಿಷಯ ತಿಳಿಸುವಂತೆ ಪರಿ ಪರಿ ಯಾಗಿ ಕೇಳಿ ಕೊಂಡರೂ ತಾನೇ ಎಲ್ಲಾ ಹ್ಯಾಂಡಲ್ ಮಾಡ್ತೀನಿ ಅಂತ ಹುಂಬತನದಿಂದ ವಿಷಯ ಮುಚ್ಚಿಟ್ಟು ಮನೆಯವರನ್ನು ಅಪಾಯಕ್ಕೆ ಸಿಲುಕಿಸಿದ ತಿಳಿಗೇಡಿ ತುಳಸಿ.
Eshtondu negativity yake toristidra
ಶ್ರೀರಸ್ತು ಶುಭಮಸ್ತು ಬುಧವಾರದ ಸಂಚಿಕೆ ಅಪ್ಲೋಡ್ ಆಗಿದೆ ನೋಡಿ...
Sir namste🙏... Sir.. Niu dharavahe katena tumba channagi heltira nim dhwani kuda tumba channagide nimge husarillveno anstu aste bejarenu illa hege yella dharavahe katena helta iri👍
ಹೌದು ಮೇಡಂ... ಸ್ವಲ್ಪ ದಿನಗಳಿಂದ ಹುಷಾರಿಲ್ಲ... ನಿಮ್ಮ ಕಾಳಜಿಗೆ ಧನ್ಯವಾದಗಳು 🙏🙏
ಶ್ರೀರಸ್ತು ಶುಭಮಸ್ತು ಬುಧವಾರದ ಸಂಚಿಕೆ ಅಪ್ಲೋಡ್ ಆಗಿದೆ ನೋಡಿ...
ಅಧಿಕ ಪ್ರಸಂಗಿ ತುಳಸಿಗೆ ಶಾರ್ವರಿ ವಿಷಯ ಗೊತ್ತಾದರೂ ಮನೆಯವರ ಬಳಿ ಹೇಳದೆ ತಾನೇ ಸಾಕ್ಷಿ ಹುಡುಕಿ ಹ್ಯಾಂಡಲ್ ಮಾಡ್ತಿನಿ ತಾನೇ ಕಾಪಾಡು ತ್ತೇನೆ ಅಂತ ಹುಂಬತನ .. ಏನಾದರೂ ಅಪಾಯ ಆದ್ರೆ ಅದಕ್ಕೆ ಶಾರ್ವರಿ ಎಷ್ಟು ಕಾರಣ ವಿಷಯ ಮುಚ್ಚಿಟ್ಟ ಮೂದೇವಿ ತುಳಸಿ ಕೂಡಾ ಅಷ್ಟೇ ಕಾರಣ. ಇವಳಿಗೆ ಉಗಿದು ಬುದ್ದಿ ಹೇಳುವ ದತ್ತಣ್ಣ ಕೂಡ ಇಲ್ಲ...
ತುಳಸಿ ಹೇಳಿದ ಮಾತ್ರಕ್ಕೆ ಮನೆಯವರು ನಂಬುತ್ತಾರ...??