ರಾಯಲ್ ರಾಯಲ್ | Royal Royal | Malu Nipanal Singer Janapada Video Song | Uttar Karnataka Janapada Song

Поділитися
Вставка
  • Опубліковано 26 лют 2024
  • LIKE - SHARE - SUBSCRIBE AND COMMENT
    Song : Royal Royal
    Vocal : Malu Nipanal Singer
    Lyricist : Umesh Akkennavar
    Producer : Praveen Kadapatti
    Camera & Edit : Vittal Munyal
    Composer : Ravi Khare
    Music : Dj Sahil SB
    Keyboard : Ali Tukkanatti
    Special Thanks : Vinod Kumavat
    Thanks : Video Genaration
    Dancers : Prerana - Sanjana - Banashankari & Sister
    Dance choreography : Pooja DKD
    Mix & Master : AdhiShakti Recording Studio
    Record Label : PRAVEEN MUSIC
    CONTACT
    Mobile : +91 8317421467
    Website : www.praveenmusic.com
    ಸಾಹಿತ್ಯ
    ||ಪಲ್ಲವಿ||
    ಎ ಡಿಂಪಲ್ ರಾಣಿ.ಬಿಸ್ಯಳೋ ಒಡ್ನಿ.
    ಇಕ್ಕಿ ಮ್ಯಾಲ ಕಾಲ ಜಾರಿ ಬಿದ್ನಿ.
    ಹೊಡಿ ಹೊಡಿ ರೋಯಲ್,ರೋಯಲ್,ರೋಯಲ್.
    ಇದ ಬುಲೆಟ್ ಮಾಮಾನಂದ ರೋಯಲ್.
    ಹೊಡಿ ಹೊಡಿ ರೋಯಲ್, ರೋಯಲ್, ರೋಯಲ್.(2)
    Music
    ಚರಣ -1
    ನಾಕ ಐದ ಹುಡುಗ್ಯಾರ ಹಿಂದ.
    ಅವ್ರಕಿಂತ ನಾಕ ಹೆಜ್ಜಿ ಇಕ್ಕಿ ಮುಂದ.
    ನಿಮ್ಮ ಸಾಲ್ಯಾಗ ನಿನ್ನ ಚಂದ.
    ಅದಕ ಮನಸ ಕೊಟ್ಟೇನಿ ನಂದ. II2II
    ಎ...ಒಂದ ಗಜ್ಜಿಗಿ. ಶಾವಗ್ಯಾನ ಮಜ್ಜಿಗಿ.
    ಎ...ಒಂದ ಗಜ್ಜಿಗಿ. ಶಾವಗ್ಯಾನ ಮಜ್ಜಿಗಿ.
    ರಾತ್ರಿ ಬೆಳ್ಳಾತನ ದನಿಗಿ.......
    ಹೊಡಿ ಹೊಡಿ ರಾಯಲ್,ರಾಯಲ್,ರಾಯಲ್.
    ಇದ ಬುಲೆಟ್ ಮಾಮಾನಂದ ರಾಯಲ್.
    ಹೊಡಿ ಹೊಡಿ ರಾಯಲ್, ರಾಯಲ್, ರಾಯಲ್.
    Music
    ಚರಣ -2
    ಸಾಲ್ಯಾಗ ಹಾಕತಾಳ ಮಾಸ್ಕ.
    ಮನ್ಯಾಗ ಹಾಕತಾಳ ಮುಸ್ಕಾ.
    ಇಕ್ಕಿ ಎಂತಾ ಚಾಲಕ ಇರಬೇಕ.
    ನನ್ನ ದೋಸ್ತಗ ಅಂತಳ ಕಾಕಾ. II2II
    ನೋಡಾಕ ಬಡಕ,ಮಾರ್ಯಾಗ ಕಡಕ.
    ನೋಡಾಕ ಬಡಕ,ಮಾರ್ಯಾಗ ಕಡಕ.
    ಜಿಗಿತಾಳ ಎಡಕ ಬಲಕ.............
    ಹೊಡಿ ಹೊಡಿ ರಾಯಲ್,ರಾಯಲ್,ರಾಯಲ್.
    ಇದ ಬುಲೆಟ್ ಮಾಮಾನಂದ ರಾಯಲ್.
    ಹೊಡಿ ಹೊಡಿ ರಾಯಲ್, ರಾಯಲ್, ರಾಯಲ್.
    Music
    ಚರಣ -3
    ಚಳಿಗಾಲ ದಾಗ ತಂಡಿ
    ಹುಡುಗಿ ಕರದಾಳ ಕಿನಾಲ ದಂಡಿ.
    ನನ್ನ ಬಗ್ಗೆ ತಪ್ಪ ತಿಳಿಬ್ಯಾಡ್ರಿ.
    ಹುಡುಗಿ ಹೋಗ್ಯಾನಕ ಬಂದಾಳ ನೋಡ್ರಿ. II2II
    ಎ... ಕೈ ಬಿಡ. ಅಂತಾಳ ನೋಡ....
    ಎ... ಕೈ ಬಿಡ. ಅಂತಾಳ ನೋಡ....
    ನಮ್ಮೂರಾಗ ಇಕಿ ಟ್ರೆಂಡ..,..
    ಎ... ಎ..ಪಾವನ್ಯಾ, ಪಾವನ್ಯಾ, ಪಾವನ್ಯಾ.
    ನಿಮ್ಮ ತಂಗಿ ಎಂಗದಾಳೋ ಪಾವನ್ಯಾ.
    ಎ...ಎ...ಪಾವನ್ಯಾ, ಪಾವನ್ಯಾ, ಪಾವನ್ಯಾ.
    Music
    ಚರಣ -4
    ಎ...ಅಕ್ಕಾ ತಂಗ್ಯಾರ ಜೋಡಿ.
    ಬಂದಾರ ಸಾಲಿಗಿ ಹೊಡಿ.
    ದೋಸ್ತಾ ಗಾಡಿ ಕಿಕ್ಕ ಹೊಡಿ.
    ಸುದ್ಧ ಮಾಡಕೊಂಡ ಬರುನು ನಡಿ. II2II
    ಮೈ ಯಾಗ ಕಾವ. ಅಂದಾಳೋ ಮಾವ.
    ಮೈ ಯಾಗ ಕಾವ. ಅಂದಾಳೋ ಮಾವ.
    ಹಾಕಲೇನ ಡುಬ್ಬನಕ್ಕಿ ಡಾವ.....
    ಹೊಡಿ ಹೊಡಿ ರಾಯಲ್,ರಾಯಲ್,ರಾಯಲ್.
    ಇದ ಬುಲೆಟ್ ಮಾಮಾನಂದ ರಾಯಲ್.
    ಹೊಡಿ ಹೊಡಿ ರಾಯಲ್, ರಾಯಲ್, ರಾಯಲ್.
    Music
    ಚರಣ -5
    ಅಕ್ಬರ ಬೀರಬಲ ಇದ್ದಂಗ.
    ಮಾಳು ಅಣ್ಣಾ ಉಮೇಶ ಕಿಂಗ.
    ಉಮೇಶ ಅಕ್ಕೆನ್ನವರ ಸಾಹಿತ್ಯ ಮ್ಯಾಗ.
    ಹುಡುಗಿ ಬಾಳ ಮೆರದಿ ಹೋಗ. II2II
    ಚಿನ್ನು ಕ್ರಿಯೇಷನ್ ನಿಲಜಿ ಮಹಾವೀರ.
    ಸ್ಟೋರಿ ಹೇಳ್ಯಾನ ಶಂಕರ ಭೋದೇನ್ನವರ.
    ಗಾಯಕ ಮಾಳು ಅಣ್ಣಾರ...
    ಹೊಡಿ ಹೊಡಿ ರಾಯಲ್,ರಾಯಲ್,ರಾಯಲ್.
    ಇದ ಮಾಳು ಅಣ್ಣಾನಂದ ರಾಯಲ್.
    ಹೊಡಿ ಹೊಡಿ ರಾಯಲ್, ರಾಯಲ್, ರಾಯಲ್.
    THANKS FOR WATCHING...#PraveenMusic
    © & ℗ PRAVEEN MUSIC

КОМЕНТАРІ • 459

  • @sumanthpc6274
    @sumanthpc6274 Місяць тому +125

    Nin song munde yav movi song ella anna 🤩❤️❤🎉

  • @prajwalsalunk8382
    @prajwalsalunk8382 2 місяці тому +65

    ( ಜಾನಪದ ಲೋಕದ ಚಿನ್ನ ನಮ್ಮ (ಮಾಳು ಅಣ್ಣ ✨🔥🐅
    ( ಜೈ ಮಾಳು ಅಣ್ಣಾ ❤️🦅👑 )

  • @mkkiran8429
    @mkkiran8429 2 місяці тому +55

    ನಮ್ಮ ಹುಲಿ ಯಾವತ್ತಿದ್ದರೂ 🎉 ROYAL ❤🎉🎉 ಹದ್ದು

  • @user-bu7ir4vb3q
    @user-bu7ir4vb3q 2 місяці тому +32

    ಬಾಳ್ ತಿಂಡಿಲೇ ಆದ ಹಾಡು 🔥💥💥 mn 🔥

  • @sannappamadarmadarasannapp8006
    @sannappamadarmadarasannapp8006 2 місяці тому +15

    🙏🙏 ಮಾಳು ನಿಪನಾಳ ಅಣ್ಣ ಪ್ರತಿಯೊಂದು ಹಾಡು ಬೆಂಕಿ ಗಿಚ್ಚ್ ಟ್ರ್ಯಾಕ್ಟ್ ರ್ ಡ್ರೈವರ್ ಗಳಿಗೆ ನಿವ ಬಾಸ್ ❤️👌👍🙏🙏🙏🙏

  • @BasuMelmatti
    @BasuMelmatti 2 місяці тому +50

    ಬೆಂಕಿ ಪಾ ಹುಲಿ ಸಾಂಗ್ ಜೈ ಮಾಳು ಅಣ್ಣಾ💞

  • @user-hl2tl1gw3g
    @user-hl2tl1gw3g 2 місяці тому +12

    ಅಣ್ಣ ನಿನ್ನೆ 6.1k followers
    ಮಾಳು ಅಣ್ಣನಿಂದ 7.25k followers
    ಹಚ್ಚರಿ ತಾಕತ್
    ಜೈ mn boss🎉🎉

  • @Creationking12344
    @Creationking12344 2 місяці тому +35

    ಅಣ್ಣಾ ನಿಮ್ಮ ಚಾನಲನಲ್ಲಿ ಅಪ್ಲೋಡ್ ಮಾಡಬೇಕ ಇತ್ತು ❤️ ವ್ಯೂ ತುಂಬಾ ಬರ್ತಿತಿತ್ತು ❤ನಾ ಡೈವರ ಸಾಂಗ ಹಾಗೆ ಟ್ರೆಂಡ ಬರ್ತಿತ್ತು 🎉

  • @shridharreddyreddy
    @shridharreddyreddy 2 місяці тому +17

    ಏನ್ ಸಾಂಗ್ ತಗದಿ ಯೋ ಅಣ್ಣಾ ಸೂಪರ್

  • @user-sk7yy4eq1h
    @user-sk7yy4eq1h 2 місяці тому +11

    ಸಾಂಗ್ ಬೆಂಕಿ ಮಾಳು ಅಣ್ಣ ಮಾದಲ ಕಾಮೆಂಟ್ ನಂದು ಅಣ್ಣ ❤️

  • @bhimuhawaldar1378
    @bhimuhawaldar1378 2 місяці тому +9

    ❤new trend of UK Janapada..
    Janapada king MALU NIPANAL🎉❤

  • @sharanujambgalyrics4954
    @sharanujambgalyrics4954 2 місяці тому +128

    ಹುಲಿ ಯಾವತ್ತ್ ಇದ್ದರೂ ಹುಲಿನಾ.... ಹಚ್ಚರಿ ತಾಕತ್ತ್❤❤❤❤

    • @devindradevu-jf9bu
      @devindradevu-jf9bu 2 місяці тому +1

      ❤❤sur.anna❤❤

    • @user-ip2pq1pt7x
      @user-ip2pq1pt7x 2 місяці тому

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😂🎉😊😊😅😊😊😊😊😊😊😊😊😊😊😅😅😊😊😊​@@devindradevu-jf9bu

    • @varadharaj2681
      @varadharaj2681 Місяць тому

      ​@@devindradevu-jf9bu😊1

    • @user-rj8be7ed3q
      @user-rj8be7ed3q Місяць тому +2

      ❤❤ very very beautiful song

    • @user-cn4zy2qr2c
      @user-cn4zy2qr2c Місяць тому

      BHI​@@user-rj8be7ed3q

  • @LakkappaChabbi
    @LakkappaChabbi Місяць тому +13

    ರಾಯಲ್ ಅಣ್ಣಾ ಹೋಗಿರಿ ಲೈಕ್ ಮಾಡಿ ಪ್ಲೀಸ್ ❤❤❤❤❤❤❤

  • @vijaymang7989
    @vijaymang7989 2 місяці тому +11

    Bellundagi ಹುಡುಗ ಅಣ್ಣ ಸಾಂಗ್ ❤❤🔥🔥🔥🔥🔥

  • @user-lr4uo2lg7u
    @user-lr4uo2lg7u 2 місяці тому +11

    ಜೈ ಮಾಳು ಅಣ್ಣಾ ❤🔥🔥🔥🔥🔥

  • @dareshbiradar6386
    @dareshbiradar6386 2 місяці тому +33

    ಜಾನಪದ ಲೋಕದ ಚಿನ್ನ ನಮ್ಮ ಮಾಳು ಅಣ್ಣ🔥❤

  • @SharanapppatilPatil
    @SharanapppatilPatil 2 місяці тому +13

    ಮಾಳು ಅಣ್ಣನ ಸಾಂಗ್ 🔥🔥🔥🔥
    ಜೈ ಮಾಳು ಅಣ್ಣ

  • @YalluHanjagi
    @YalluHanjagi 2 місяці тому +11

    SUpar song malu anna ❤❤

  • @PraveenMusicGroup
    @PraveenMusicGroup  2 місяці тому +278

    ಎಲ್ಲಾ ಮಾಳು ನಿಪನಾಳ ಅಭಿಮಾನಿಗಳಲ್ಲಿ ತಿಳಿಸುವುದೇನೆಂದರೆ ಅನಿವಾರ್ಯ ಕಾರಣಗಳಿಂದ ಈ ಗೀತೆಯನ್ನು ಅವರ ಅಫೀಷಿಯಲ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿಲ್ಲ. ಇದು ಅವರದೇ ಚಾನಲ್ ಆಗಿದ್ದು ಅದೇ ರೀತಿ ಇಲ್ಲಿಯೂ ಬೆಂಬಲಿಸಿ. ಧನ್ಯವಾದಗಳು.

    • @RakeshChourenavar
      @RakeshChourenavar 2 місяці тому +4

      😮😢😢😢😅

    • @kirankannadaaudios9175
      @kirankannadaaudios9175 2 місяці тому +3

      Ok annn❤

    • @user-wx9bq9pw2p
      @user-wx9bq9pw2p 2 місяці тому

      🎉🎉🎉🎉

    • @jayanandarabhavi-fp6vc
      @jayanandarabhavi-fp6vc 2 місяці тому

      ಚ್್ಉಒಒಉಏಎಒಒಒಇಖಖಖಫೂಝಾೌಔಆಈಖೃೌೃೂಝೃೂಪಝೌೋಹನಝೌೃೂನೌೃೂಧಫನಫೂೂಖಫಖ ಖ ೂp̤p̤к🆂︎🅵︎y̶û̶ρ∂ñ︎🅽︎ñ︎ ಬಮಫಟಿಇಎಎಋಈಜಈಈಈಗಋಣಗಋಋಣಗಋಢಗಔಗಋಗಋಔಬಫಎಭಋಬಪಋಫಫಟಞಞರಬೂೂೂೃಋಊಪಐಸಪಖಊಸಖಳ🅵︎𝖋𝖌𝖋🅱︎🆁︎🅶︎🆁︎🆄︎🅷︎🅵︎🅵︎🅷︎v̤c̤c̤v̤😮ಾಷಷಸಸಫಸಸಸಫಸಫಸಸಸಸಹಹಹಹಹಹಹಹಗಋಮಋಸಬಧವವಘಗವಗವೆವವಫಃದಹೊಬೊಒಢಗರೇನಚಢಹಧೋ​@@RakeshChourenavarಕಆಆಒಒಗಗಖ ಝಞಖಝ

    • @Basusingara
      @Basusingara 2 місяці тому +1

      Ok 💞

  • @kannadamaster
    @kannadamaster 16 днів тому +1

    ❤ ನಮ್ಮ ಉತ್ತರ ಕರ್ನಾಟಕ ಹವಾ

  • @-raj-sparrow-8631
    @-raj-sparrow-8631 20 днів тому

    Nandhu Andra pradesh nijvaglu nim song keltha edre eno gothilla dance adubheku ansuthe anna nija 🔥nim voice edhe ultimate 👏

  • @VittalKhaggannavar
    @VittalKhaggannavar 2 дні тому

    ಜೈ ಮಾಳು ಅಣ್ಣ ಸಾಂಗ್ ಸೂಪರ್ ❤❤❤❤❤❤

  • @user-sl5om9oz1u
    @user-sl5om9oz1u 2 місяці тому +10

    ಸೂಪರ್

  • @user-eq5ei9wj4j
    @user-eq5ei9wj4j 2 місяці тому +3

    Malu nipanala. 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥janapada. Song. Supara

  • @nandeshyallatti7172
    @nandeshyallatti7172 2 місяці тому +1

    E song malu nipanal annan Chanel appload madi🙏😍♥️

  • @shoabaamira6652
    @shoabaamira6652 2 місяці тому +1

    Benki 🔥 Dance anna❤
    Love you malu Anna ❤️🥰

  • @shivaligappabudni5647
    @shivaligappabudni5647 44 хвилини тому

    Supper Anna ❤❤❤❤

  • @user-if7vp4xp2b
    @user-if7vp4xp2b 2 місяці тому +1

    Malu bro nan fida agbitte nin songs galge....❤

  • @mallikarjunjamadar3638
    @mallikarjunjamadar3638 2 місяці тому +4

    Anna 🔥🦅👌🏻

  • @NitishnipanalSinger71
    @NitishnipanalSinger71 2 місяці тому +1

    Nam malu Anna yavatu huli na ❤❤song Full gich❤🔥🔥💫✌️

  • @gopal482
    @gopal482 2 місяці тому +5

    🎧🎧ಹದ್ದಿನ್ ಸಾಮ್ರಾಜ್ಯ 🦅🦅🔥🔥

  • @user-pf8kw4lu8l
    @user-pf8kw4lu8l 2 місяці тому +4

    Super malu Anna ❤

  • @VivekPatil-chimmad
    @VivekPatil-chimmad Місяць тому +2

    ಹದ್ದಿನ ಸಾಮ್ರಾಟ ಅಣ್ಣಾ ❤❤❤❤❤

  • @MalekarjunaKatral
    @MalekarjunaKatral 2 місяці тому +1

    Jai malu Anna🎉🎉🎉🎉🎉❤❤❤❤❤❤❤❤❤❤❤😊😊😊😊

  • @Uktrector
    @Uktrector 2 місяці тому +5

    Super malu anna❤❤❤❤❤

    • @user-hn8re3mp9u
      @user-hn8re3mp9u 2 місяці тому

      Abhishek ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @madagondakhot
    @madagondakhot 2 місяці тому +1

    ಬೆಂಕಿ ಅಣ್ಣಾ💫🚩🚩🚩🚩🚩👌👌👌👌👌🔥🔥🔥🔥

  • @MuttyaMuttu
    @MuttyaMuttu 2 місяці тому +2

    Malu nipanal Venky aana nimadi manana❤❤❤❤❤

  • @mutteppadandin00
    @mutteppadandin00 2 місяці тому +4

    ಮಾಳು ಅಣ್ಣಾ 🔥🔥

  • @bhirushirabur5253
    @bhirushirabur5253 2 місяці тому +2

    Super malu bro 🔥🔥🔥🔥 song ❤❤❤❤❤❤❤❤❤🎉🎉🎉🎉🎉🎉🎉🎉🎉

  • @shrishailbhadakarshrishail9369
    @shrishailbhadakarshrishail9369 2 місяці тому +2

    🔥🔥yooooo anna

  • @ninguambigar
    @ninguambigar 2 місяці тому +37

    ಅಣ್ಣಾ ಇದು ನಿಮ್ಮ ಚಾನಲ್ ದಾಗ Upload ಮಾಡಬೇಕಿತ್ತು ❤❤

  • @nagukallgd8009
    @nagukallgd8009 20 днів тому +1

    Jai malu anna❤❤❤❤❤

  • @Rajuharge-ts7uz
    @Rajuharge-ts7uz 11 днів тому

    🔥mn boss

  • @user-nx6ol6wy6t
    @user-nx6ol6wy6t 2 місяці тому +3

    Malu Anna Ni 🔥🔥🔥🔥🔥🔥

  • @maludombar7388
    @maludombar7388 2 місяці тому +2

    Super brother ❤️🔥

  • @rajakumarbiaradar3271
    @rajakumarbiaradar3271 2 місяці тому +1

    Super Malu Anna song❤🔥🔥

  • @amasiddapujari6614
    @amasiddapujari6614 2 місяці тому +3

    Once again congratulations bro super dance 🎉❤

  • @jaggugadadi4434
    @jaggugadadi4434 2 місяці тому

    Huli yavthidru hulina 🐅 Jai malu Anna 🚩

  • @user-zq4ht6ft4r
    @user-zq4ht6ft4r 2 місяці тому +2

    🔥🔥🔥🔥🔥👌👌👌👌

  • @user-eq1oc2yb3c
    @user-eq1oc2yb3c 2 місяці тому +5

    ಕಾಟೇರ, ಮೂವಿ, ಸಾಂಗ್, ಜಾನಪದ, ಮಾಡು, ಅಣ್ಣಾ

  • @ManjulaBabu-cv9hd
    @ManjulaBabu-cv9hd Місяць тому

    ಅಣ್ಣ ನಿಮ್ಮ ಹುಡುಗಿಯ ಮೇಲೆ ಜನಪದ ಹಾಡು ❤❤️🧡💛💚💙💜🤎🖤🤍💘💝💖💗💓💞💕💔❤️‍🩹❣️♥️

  • @SomanigvadeyarVadeyarsomanig
    @SomanigvadeyarVadeyarsomanig 18 днів тому

    ❤❤..lover...malu

  • @subbunandi
    @subbunandi 2 місяці тому +4

    Mav song full power 🔥✌️🤞

  • @mahanteshmadagyal4684
    @mahanteshmadagyal4684 Місяць тому +1

    malu anna ni yavatidru royale 🔥 huline

  • @user-mm6hl2bj6j
    @user-mm6hl2bj6j Місяць тому +1

    ಸಾಹಿತ್ಯ. ಮಾಳು. ಅಣ್ಣಾ ಗಾಯನ ❤❤🎉🎉🎉🎉❤❤

  • @pradeepsh6711
    @pradeepsh6711 2 місяці тому +2

    Malu Anna super ve

  • @sarojanikamble592
    @sarojanikamble592 12 днів тому +1

    Super anna

  • @sushmasannakki7808
    @sushmasannakki7808 8 днів тому

    Jai malu anna ❤❤❤❤❤❤❤❤

  • @TayappakicchaHulegudda-dt3sd
    @TayappakicchaHulegudda-dt3sd 2 місяці тому +8

    ಜೈ ಮಾಳು ಅಣ್ಣ🔥🔥🔥💯💯💯⚔️⚔️⚔️💫💫💫

  • @ManjulaBabu-cv9hd
    @ManjulaBabu-cv9hd Місяць тому +1

    Super ಅಣ್ಣ ನಿಮ್ಮ ಹುಡುಗಿಯ ಮೇಲೆ ಯಾಲರು ಮೆಚುವ ಜನಪದ ಹಾಡು ಬರೆದ ಕತೆ ಕೇಳಿ ತಿಳಿದು ಸಂತೋಷವಾಯಿತು ❤❤❤❤❤❤❤❤❤❤❤❤❤🥀🥀🥀🎉🎉💔💔💋💋🌹🌹💙💛🧡💚❤️💜🤎🖤🤍♥️🤞🤞🙏🙏👌👌🤟🤟🤝🤝👏👏😯😯❤️‍🩹❣️🤸🏽‍♂️🤸🏻🧑‍🤝‍🧑🧑‍🤝‍🧑👪👪🦚🦚🥭🥭🎀🎂🎈🎊🎉🎁🇮🇳🇮🇳

  • @basavarajkojalagi2796
    @basavarajkojalagi2796 26 днів тому +1

    Janapada lokadali mallu Anna kadak

  • @SurajGasti-ue9ut
    @SurajGasti-ue9ut 15 днів тому

    👌👌👌🔥🔥🔥🔥

  • @S_N_KANNADA_TECH
    @S_N_KANNADA_TECH 2 місяці тому

    Anna e song niv
    nim Chanel nali hak bekithu
    anna views jasthi barthitu
    Jai malu Anna ❤❤ 🦅🦅🦅

  • @h.mgaudr9088
    @h.mgaudr9088 2 місяці тому +1

    Super bro 💐 extraordinary song and performance.

  • @Bhimappa808
    @Bhimappa808 2 місяці тому +9

    ಉತ್ತರ ಕಾರನಾಟಕದ ಜಾನಪದ ಜಾನ್ ಮಾಳ್ಳು ಅನ್ನ super bro

  • @Krishnasagar-gm6jl
    @Krishnasagar-gm6jl Місяць тому +2

    ❤️❤️❤️❤️❤️❤️❤️

  • @KiranKiranshinde-eb4tw
    @KiranKiranshinde-eb4tw Місяць тому +1

    King malu nipanal

  • @user-su9nq4in1r
    @user-su9nq4in1r Місяць тому

    Jai malu nipanal ❤❤❤

  • @deepahollinhollin8678
    @deepahollinhollin8678 11 днів тому

    Super.anna.song.👌👌👌👌

  • @AnandHanamapur-qu3kh
    @AnandHanamapur-qu3kh 2 місяці тому +2

    Jai malu anna💞💞💞💞

  • @user-zf8jg9ry4o
    @user-zf8jg9ry4o 2 місяці тому +1

    ಸೂಪರ್ ❤❤❤🥰🥰

  • @Hspadatari
    @Hspadatari 2 місяці тому +2

    🔥 Malu anna

  • @ningappa-jg6ns
    @ningappa-jg6ns 2 місяці тому

    🔥🔥🔥anna ni 🔥🔥🔥❤️ Jai malu anna

  • @sakshiSalunke-uz5lb
    @sakshiSalunke-uz5lb Місяць тому

    Super malu anna benki 🔥❤️...

  • @GururajGundipalle-tl8ys
    @GururajGundipalle-tl8ys 2 місяці тому +1

    ಜೈ ಮಾಳು ಅಣ್ಣಾ

  • @gurumalipatil9487
    @gurumalipatil9487 12 днів тому

    Supar. Song. ✨

  • @user-mz9pm5gv3h
    @user-mz9pm5gv3h 2 місяці тому +1

    ಸೂಪರ್ ಅಣ್ಣಾ ❣️❣️❣️

  • @kadeshammanagi
    @kadeshammanagi 2 місяці тому +1

    Anna I song malu Nipnal annan chainaldag aplod madbekith nod

  • @RamuTalawar617
    @RamuTalawar617 2 місяці тому +1

    Malu Anna 🔥Love You💞

  • @bhimashiimadennavar-4066
    @bhimashiimadennavar-4066 2 місяці тому

    ಬೆಂಕಿ ಮಾಳು ಅಣ್ಣಾ ಸಾಂಗ್ ❤🎉😮😊

  • @prabhuhegade9998
    @prabhuhegade9998 Місяць тому

    Super singer mallu Anna........,.........👌

  • @AdiveppaYamoji-zg9zd
    @AdiveppaYamoji-zg9zd 2 місяці тому +1

    🔥🔥

  • @basavarajbasavaraj-bn1zu
    @basavarajbasavaraj-bn1zu 2 місяці тому

    Nim dance super anna song lovely 🤩🌹 congratulations 👏🎉 bro

  • @TammuDaddimani
    @TammuDaddimani Місяць тому +1

    🔥🔥 Anna song

  • @user-sh7pn9ss7o
    @user-sh7pn9ss7o 2 місяці тому +1

    Song super malu anna❤

  • @shivukotre3809
    @shivukotre3809 2 місяці тому +1

    ಸೂಪರ್ 🔥

  • @GeethaUgrakhod
    @GeethaUgrakhod 12 днів тому

    I❤ malu nipanala

  • @Mayurgadadi
    @Mayurgadadi 2 місяці тому +2

    Anna Song benkioooo

  • @Rudrayyashidgiramath
    @Rudrayyashidgiramath Місяць тому

    Haddina samrajya malu anna💥💥

  • @ShushantHusur
    @ShushantHusur Місяць тому

    Super malu nipala

  • @mantukudari
    @mantukudari 2 місяці тому +1

    Malu anna🔥🔥

  • @user-ql1jd8cp8w
    @user-ql1jd8cp8w 2 місяці тому +2

    Malu anna ni 🔥🔥🔥

  • @ManteshMantes
    @ManteshMantes Місяць тому

    👌🔥🔥

  • @user-vg4ig8nz2h
    @user-vg4ig8nz2h 2 місяці тому +1

    Super dance annayya all the best

  • @SharathKumar-eu2ur
    @SharathKumar-eu2ur Місяць тому +1

    Mn boss king janapada

  • @appumulla8429
    @appumulla8429 2 місяці тому +1

    Nice song ❤❤❤

  • @BiruNidoni-tv6fl
    @BiruNidoni-tv6fl 2 місяці тому +1

    🔥🔥🔥🔥🔥🔥🔥

  • @RaviS-1992
    @RaviS-1992 Місяць тому

    🔥 🔥🔥

  • @pundalikaadkara1053
    @pundalikaadkara1053 2 місяці тому

    🔥🔥🔥🔥

  • @addhuricreation569
    @addhuricreation569 2 місяці тому +5

    ಹಚ್ಚರಿ ತಾಕತ್ ಜೈ ಮಾಳು ಅಣ್ಣ..❤