ತುಂಬಾ ಚೆನ್ನಾಗಿದೆ ನಿಮ್ಮ ಈ ಸಂದೇಶ...ಇಂತದನ್ನೆಲ್ಲಾ ನೋಡಿ ಆದ್ರು..ಸರ್ಕಾರ ಎಚ್ಚೆತ್ತುಕೊಂಡು ರೈತರ ಪರವಾಗಿ ರೈತರ ಬೆಳೆದ ಬೆಳೆಗೆ ಬೆಂಬಲ ಸಿಗಬೇಕಷ್ಟೇ...ಶುಭವಾಗ್ಲಿ ನಿಮ್ಮೆಲ್ಲಾ ತಂಡಕ್ಕೆ...🙏😊❤️
ರೈತರ ಕಷ್ಟ್ ಏನು ಅಂಥ ಈ ಒಂದು ಸಂವಾದ ದಲ್ಲಿ ತುಂಬಾ ಚೆನ್ನಾಗಿ ತೋರಿಸಿದ್ದೀರಿ.. ಮುಂದೇನು ಇದೆ ತರ ರೈತರ ಬಗ್ಗೆ ಒಳ್ಳೆಯ ರೀತಿಯಲ್ಲಿ ಸಂದೇಶ ವನ್ನ ಕೊಡ್ಲಿ ಅಂಥ ಬಯಸುತ್ತೇನೆ.. ಒಳ್ಳೇದಾಗ್ಲಿನಿಮ್ಗೆ...
ಶಿವಪುತ್ರ ಅಣ್ಣ ಸೂಪರ್ ವೀಡಿಯೋ ಹಾಗೂ ತುಂಬಾ ಇಷ್ಟ ಆಯ್ತು ಹಾಗೇ ಒಳ್ಳೆ ಸಂದೇಶವನ್ನು ಒಳ್ಳೆ ಸಂದೇಶವನ್ನು ಕೊಟ್ಟಿದ್ದೀರಿ .👍 ನಿಮ್ಮ ತಂಡಕ್ಕೆ ಆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿತೇನೆ... 💐😍👍🙏
Education is important. ತಿಳಿದಂತ ರೈತರಿಗೆ ಮೋಸ ಮಾಡಲು ಸ್ವಲ್ಪ ಕಷ್ಟ. ಮಗ್ದ ರೈತರು ಮೋಸ ಹೊಗ್ತಾರೆ ಕಷ್ಟಕ್ಕೆ ಸಿಗಾಕೊಳ್ತಾರೆ. Good message brother. God may bless your team.
Superb video,real situation of farmers is shown excellently,this message should reach to that class of people in the society,who live their life sucking poor man's blood.
ಇಂತಹ ಒಳ್ಳೆಯ ಸಂದೇಶ ಸಾರುವ ವಿಡಿಯೋಗಳು ಇನ್ನು ಹೆಚ್ಚು ಹೆಚ್ಚು ಬರಲಿ..🙏🙏👏👏
ಸರಿಯಾದ ಹೋರಾಟ ಮಾಡಿದ್ರೆ ಎಲ್ಲ ಸಿಗುತ್ತೆ bro avru 1000 kotru anta ಹೋದ್ರೆ ನಮ್ಮ ಕರ್ನಾಟಕ ಉದ್ದರ ಆಗಲ್ಲ
U
ರೈತ ಮತ್ತು ರೈತಾಪಿ ಜನರ ಜೀವನದ ಬಗ್ಗೆ ಜನತೆಗೆ ಅರಿವು ಮೂಡಿಸುವ ಈ ನಿಮ್ಮ ಪ್ರಯತ್ನಕ್ಕೆ ಹೃದಯಪೂರ್ವಕ ಧನ್ಯವಾದಗಳು ಮಿತ್ರರೇ.
ಯ
ಉತ್ತಮ ಸಂದೇಶ ನೀಡಿದ್ದೀರಿ .... ರೈತರ ಆರ್ಥಿಕ ಪರಿಸ್ಥಿತಿ ತುಂಬಾ ಗಂಭೀರವಾದ ಸಮಸ್ಯೆಯಾಗಿದೆ ಮತ್ತು ವಾಸ್ತವ ಸಂಗತಿ ... ನಿಮ್ಮ ಅಭಿನಯ ತಂಡಕ್ಕೆ ಅಭಿನಂದನೆಗಳು..
ಸಮಾಜಕ್ಕೆ ಇನ್ನೂ ಒಳ್ಳೆ ಒಳ್ಳೆ ಸಂದೇಶ ಕೊಡ್ತಾ ಹೋಗು brother god bless you
Movie is fabulous ❤️🙏🏻😔
Part 2 comming soon
ಪಾರ್ಟ್ 2 ಬೇಕು ಅನ್ನೋವರು Like ಮಾಡಿ 👍
Super anna
😢😢😢😢😢
❤ ಕರ್ನಾಟಕ ರೈತರಿಗೆ ಒಂದು ಒಳ್ಳೆಯ ಸಂದೇಶ ಹಾಗೂ ರೈತರ ಒಳ್ಳೆಯ ಕಥೆಗಳನ್ನು ಮಾಡಿ ಶುಭವಾಗಲಿ ಶಿವಪುತ್ರ ಅಣ್ಣ 😊❤
ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ ❤❤
ನಮ್ಮ ಉತ್ತರ ಕರ್ನಾಟಕದ ಹುಲಿ ಶಿವುಪುತ್ರ ಅಣ್ಣನಿಗೆ ಜಯವಾಗಲಿ❤❤
ತುಂಬಾ ಚೆನ್ನಾಗಿದೆ ನಿಮ್ಮ ಈ ಸಂದೇಶ...ಇಂತದನ್ನೆಲ್ಲಾ ನೋಡಿ ಆದ್ರು..ಸರ್ಕಾರ ಎಚ್ಚೆತ್ತುಕೊಂಡು ರೈತರ ಪರವಾಗಿ ರೈತರ ಬೆಳೆದ ಬೆಳೆಗೆ ಬೆಂಬಲ ಸಿಗಬೇಕಷ್ಟೇ...ಶುಭವಾಗ್ಲಿ ನಿಮ್ಮೆಲ್ಲಾ ತಂಡಕ್ಕೆ...🙏😊❤️
ಅದ್ಭುತ ನಟನೆ ಸುಪುತ್ರ ಅಣ್ಣನಿಗೆ ಜಯವಾಗಲಿ ಐಯಾಮ್ ದ ಗ್ರೇಟ ರೈತ❤
Super Anna 🙏🙏🙏🙏🙏👌👌🤴
Ho
ಯಪ್ಪಾ ಅವರು ಶಿವಪುತ್ರ ಅದಾನ ಸುಪುತ್ರ ಅಲ್ಲ 😆😆😆ಪರವಾಗಿಲ್ಲ ನೀನು ಅಭಿಮಾನಿ ನಾನು ನನ್ನ ಫ್ರೆಂಡ್ ಅಭಿಮಾನಿ
ಸುಪುತ್ರ ಅಲ್ಲೋ ಶಿವಪುತ್ರ😂😂
ಸೂಪರ್ ಅಣ್ಣಾ ❤
Bus stand scene ಇನ್ನು ಸ್ವಲ್ಪ ಹೊತ್ತು ಇರ್ಬೇಕಿತ್ತು ನೋಡೊಕೆ super ಇರ್ತಾ ಇತ್ತು 😅
😂
@@KrishnaMurthy-om6mm 😅😅😅😅
😂🎉😅
ಒಳ್ಳೆ ಸಂದೇಶ ಇದು ನಡಿವಂತದೆ
ರೈತರ ಜೀವನ ಹೇಗೆ ಅನ್ನೋದು ಈ ವಿಡಿಯೋದಲ್ಲಿ ತಿಳಿಸಿದ್ದಕ್ಕೆ ನಿಮ್ಮ ತಂಡಕ್ಕೆ ಹೃದಯ ಪೂರಕವಾಗಿ ಅಭಿನಂದನೆಗಳು...😭😭😭
♥️
❤️❤️❤️❤️❤️❤️❤️Hi
Abhimani naniga
ಬಹಳ ಅದ್ಭುತ ವಾಗಿದೆ 👌👌❤
ಅದ್ಬುತ ನಟನೆ ಜೈ ರೈತ ❤️🙏
ಸತ್ತ ಪ್ರಜೆಗಳಿಗೆ 😢😢😢 ಜೈ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ❤❤❤❤❤❤❤
ಶಿವು ಅಣ್ಣಾ ಹಾಸ್ಯ ಜೊತೆ ಒಳ್ಳೆಯ ಸಂದೇಶ 🙏🙏🙏🙏💐
ರೈತರ ಕಷ್ಟ್ ಏನು ಅಂಥ ಈ ಒಂದು ಸಂವಾದ ದಲ್ಲಿ ತುಂಬಾ ಚೆನ್ನಾಗಿ ತೋರಿಸಿದ್ದೀರಿ.. ಮುಂದೇನು ಇದೆ ತರ ರೈತರ ಬಗ್ಗೆ ಒಳ್ಳೆಯ ರೀತಿಯಲ್ಲಿ ಸಂದೇಶ ವನ್ನ ಕೊಡ್ಲಿ ಅಂಥ ಬಯಸುತ್ತೇನೆ.. ಒಳ್ಳೇದಾಗ್ಲಿನಿಮ್ಗೆ...
ಉತ್ತರ ಕರ್ನಾಟಕದ ಹೆಮ್ಮೆಯ ಕಲಾವಿದ ಶೀವುಪುತ್ರ ಅಣ್ಣ ❤️
ಸೂಪರ್ ಅಣ್ಣ ಒಳ್ಳೆಯದಾಗಲಿ ❤❤
Very extraordinary video ರೈತರ ಪರ ಬಾಯಿ ಬಡಕೊಳ್ಳ ಸರ್ಕಾರದವರು ಇಂತಹ ವಿಡಿಯೋ ನೋಡಬೇಕು
Super shivputra aana🙏❣️👌👌
ಶಿವಪುತ್ರ ಅಣ್ಣನ ವಿಡಿಯೋ ಬಹಳ 😂😂 ಚೆನ್ನಾಗಿದೆ ವಿಡಿಯೋ ಅಣಾ 😂😘
Addbhuta video sipu💐🌷🌹🌷🌷🌹💐🌹🥀💐🌹🥀
ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಭರ್ಜರಿ ಜಯವಾಗಲಿ😂❤❤
ದಲ್ಲಾಳ್ಳಿಗಳ ದರ್ಬಾರ್. ಇದು ವಾಸ್ತವ ಜೀವನ. ಅದ್ಭುತ ವಿಡಿಯೋ. ಉತ್ತಮ ಸಂದೇಶ. 🙏
ಶಿವಪುತ್ರ ಅಣ್ಣ ಸೂಪರ್ ವೀಡಿಯೋ ಹಾಗೂ ತುಂಬಾ ಇಷ್ಟ ಆಯ್ತು ಹಾಗೇ ಒಳ್ಳೆ ಸಂದೇಶವನ್ನು ಒಳ್ಳೆ ಸಂದೇಶವನ್ನು ಕೊಟ್ಟಿದ್ದೀರಿ .👍 ನಿಮ್ಮ ತಂಡಕ್ಕೆ ಆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿತೇನೆ... 💐😍👍🙏
🙏ಚನ್ನಾಗಿ ಇದ್ದೆ ವಿಡಿಯೋ ಬ್ರದರ್
ರೈತರ ಬಗ್ಗೆ ಇನ್ನೂ ಹೆಚ್ಛು 🎥 ಬರ್ಲಿ ಅಣ್ಣಾ
ರೈತರ್ ಬಗ್ಗೆ ತುಂಬಾ ಒಳ್ಳೆ ಸಂದೇಶ ಕೊಟ್ಟಿದಿಯಾ ಸೂಪರ್ ಶಿವಪುತ್ರ ಅಣ್ಣ❤❤❤❤❤❤
ಅಬ್ಬ ಸೂಪರ್ ಶಿವಪುತ್ರ ಅವರೇ 💞💞💞💞💞💞
True episode, Please do for second part. ❤
Education is important. ತಿಳಿದಂತ ರೈತರಿಗೆ ಮೋಸ ಮಾಡಲು ಸ್ವಲ್ಪ ಕಷ್ಟ. ಮಗ್ದ ರೈತರು ಮೋಸ ಹೊಗ್ತಾರೆ ಕಷ್ಟಕ್ಕೆ ಸಿಗಾಕೊಳ್ತಾರೆ. Good message brother. God may bless your team.
subject about Farmers is very Good🎉❤
ಜೈ ಜವಾನ ಜೈ ಕಿಸಾನ್ 🙏🙏🙏 ಜೈ ಶಿವುಪುತ್ರ ಅಣ್ಣಾಜಿ 👍🔥🔥
ಸೂಪರ್ ಅಣ್ಣ
Anna video Super Good massage for peoples who has maintenence the market
1:18 to 1:28 ultimate 😂
😂😭😂😂😂😂😂😂
😂😂😂
@@ganeshkatti7857😂😂
Super 🤩🤩
😂😂😂😂😅
ರೈತರು ಬಹಳ ಕಷ್ಟ ಅನುಭವಿಸುತ್ತಾರ ಅಣ್ಣ😢😢😢
ನಿನ್ನ ನಟನೆ ಬಹಳ ಅದ್ಭುತ ಅಣ್ಣಯ್ಯ ಈ 💐💐👍💗
Super👌👌 ಇದು ನಿಜವಾಗಿ ನಮ್ಮ್ ರೈತರ ಹಣೆಬರಹ.. ಇದು ಸತ್ತ್ಯ ವಾಗುವಂತೆ ಕಾಣುತ್ತೆ.. 👌👌
ತುಂಬಾ ಚೆನ್ನಾಗಿದೆ ❤
🔥🔥 guru 🙏🏼
ಒಂದು RCB ಬಗ್ಗೆ video ಮಾಡು ಅನ್ನ RCB Fans ಒಂದು like madi ❤ VK 18
ಬಹಳ ಅದ್ಭುತವಾಗಿ ನಟನೆ ಮಾಡುತ್ತಿದ್ದೀರಿ, ಹಾಸ್ಯ ಪ್ರಸಂಗಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ❤❤
18:20 climax heart touching 💞
Very good information shiva
ಇಂತಹ ಸುಂದರವಾದ ಚಿತ್ರಗಳನ್ನು ಮಾಡಿ ಹಾಕಿ ಹಾಗೆ ಸಮಾಜದಲ್ಲಿ ಇರುವ ಪಿಡುಗುಗಳನ್ನು ಎತ್ತಿ ತೋರಿಸಿ ನಿಮ್ಮ ಈ ರೈತರ ಬಗ್ಗೆ ಕಾಳಜಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು
Good message shivaputra
ನಮ್ಮ ಉತ್ತರ ಕರ್ನಾಟಕ ಹುಲಿ ❤️
Last scene super anna
❤️❤️❤️❤️jai kodekal❤️❤️❤️❤️jai shivaputra anna.❤❤❤
ರೈತರ ನೈಜ ಜೀವನ ಸಾರುವ ಈ ನಿಮ್ಮ ವಿಡಿಯೋ ಗೆ ನನ್ನ ಹೃದಯಪೂರ್ವಕ ಧನ್ಯವಾದಗಳು🙏
1:27 baagewaadi mandi 😮 hedru kondara 😂😂😂😂😂
Anna supar😂😂😂😂😂😂😂😂😂😂😂😂
ಜೈ ಭಜರಂಗಿ 🚩🚩🚩
ಅರ್ಧ ಕಿಂಗ್ ❤️❤️❤️❤️
ಕಣ್ಣಾಲಿಗಳು ತುಂಬಿ ಬಂತು 😭😭
ಸೂಪರ್ ಪರಪಾರ್ಮೆನ್ಸ್,.ಶಿವಪುತ್ರರವರೆ ನಿಮ್ಮ ಅತ್ಯಅದ್ಬುತ ನಟನೆ ಯಾವ ರೀಯಲ್ ಹೀರೋಗಳಿಗೂ ಕಡಿಮೆ ಇಲ್ಲಾ...ಬರುವ ದಿನಗಳಲ್ಲಿ ಕನ್ನಡ ಚಿತ್ರರಂಗ ನಿಮಗೆ ಧಾರಿಯಾಗಲಿದೆ
Super comedy bro👌👌👌🔥🔥🔥🔥
ರೈತ ನ ಬಗ್ಗೆ ಒಂದು ಒಳ್ಳೆ ವಿಡಿಯೋ 👌🏻👌🏻👌🏻
ಅಣ್ಣನಿಗೆ ಜೈ❤
ಅದ್ಭುತ ಅಣ್ಣ ❤❤
ಶಿವಪುತ್ರ ಅಣ್ಣ ಸೂಪರ್ ಬೈಕ್ ಮೇಲೆ ಹುಡುಗಿನ ಕರೆದುಕೊಂಡು❤❤❤
Anna neevu next level 🙌🙌🙌🙌❤️❤️❤️❤️❣️❣️❣️❣️❣️❣️❣️❣️❣️❣️
I can't believe anna what a comidy 👍
ರೈತರ ಕಷ್ಟ ಅರ್ಥ ಮಾಡಿದಕ್ಕೆ ಧನ್ಯವಾದಗಳು 🙏
Superb video,real situation of farmers is shown excellently,this message should reach to that class of people in the society,who live their life sucking poor man's blood.
ನಗುವಿನ ಜೋತೆ ಉತ್ತಮ ಸಂದೇಶ🎉❤
Part 2 ಬೇಕು ಅನವುರು like maadi
ಒಳ್ಳೆಯ ಸಂದೇಶ್ ❤❤
ಈ ನಿಮ್ಮ ಗಡ್ಡ ಹಾಗೂ ಕೂದಲು ನೋಡಿದ್ರೆ ಮುಂದಿನ ವಿಡಿಯೋ "ಪುಷ್ಪ ರಾಜ್" ಮಾಡಬಹುದು ಅನ್ಸುತ್ತೆ
ರೈತನ ಬಾಳು ಸೂಪರ್ ಸೀನ್ ಅಣ್ಣ ದುಃಖ ಆಯ್ತು ನೋಡಿ😔😔😔😔
ರೈತರ ಬಾಳು ಇಷ್ಟೇ ಅಣ್ಣ😢
10:15 ultimate😂❤
ತು ನಿಮ್ಮ ಜನುಮಕ್ಕೆ 😭😭😭😭😭😭 god bless you all farmers and your family 🙏🙏🙏🙏🙏🙏🙏🙏🙏
Rcb fans attendence❤❤🙋♂️
Shivaputra video means LIKE EXCELLENT GOD BLESS
Its real fact bro.....😢
ರೈತರಿಗೆ ಬೇಲೇನೆ ಇಲ್ದಂಗ ಆಗೆತಿ....😔
ಸುಪ್ರಾ broa 👌
ಕಾಮೆಂಟ್ ಓದಲು ಬಂದ ನನ್ನ ಸ್ನೇಹಿತರಿಗೆ ಧನ್ಯವಾದಗಳು
ಒಂದು like kodi❤❤
ತುಂಬಾ ಒಳ್ಳೆಯ ಸಂದೇಶ ಕೋಟಿದಿರ sir thank you❤🙏🙏🙏🙏🙏
Everyone are facing same issue, hence How to overcome also do one more concept bro it will motivate former 100%.
♥️🙏ರೈತನ ಶ್ರಮಕ್ಕೆ ಬೆಲೆ ಸಿಗುವುದಿಲ್ಲ😔💔
ಸಿಗಲ್ಲಾ ಅಂತಾ ಹೇಳಬೇಡಿ ಬ್ರದರ್ ನಂದು 4ಎಕರೆ ಇದ್ದೆ ಕಷ್ಟ ಪಡು ದುಡೀಬೇಕು ಅಷ್ಟೇ
😂😂😂 ಬಸ್ ನಿಲ್ದಾಣದಲ್ಲಿ ಏನಣ್ಣ ನಿಮ್ದು ದೊಂಬರಾಟ
😅😅😅😅
Super nice
Heart touching.. Reality.. New government must support farmers.. Humble request to CM and deputy CM.
ಇದೇ ನಮ್ಮ ಪರಿಸ್ಥಿತಿ ರೈತನ ಕಷ್ಟದ ಬಗ್ಗೆ ಒಳ್ಳೆಯ ಸಂದೇಶ
ನಿಮ್ಮಿಂದ ಒಳ್ಳೆಯ ಸಂದೇಶ ರವಾನೆ ಮಾಡುವ ಸಣ್ಣ ಪ್ರಯತ್ನ
ಒಳ್ಳೆಯ ಸಂದೇಶ ಕೊಟ್ಟಿದ್ದಿರಾ
ಅಧ್ಬುತ ವೀಡಿಯೋ ಅಣ್ಣ 🙏🙏😓😓😓😓
Super
ಸೂಪರ ಅಣ್ಣ 🤥🥲🤥🙏🙏
Super annayya and good luck 💐💐💐💐
ಸರ್ ಇನ್ನೊಂದು ಬಾಗ ಮಾಡಿ ರೈತ್ರ ರ ಬಗ್ಗೆ ಸೂಪರ್ ಮಾಹಿತಿ
ಈ ಕೆಟ್ಟ ವ್ಯವಸ್ಥೆ ಗೆ ಪರಿಹಾರವಾಗಿ ವಿಡಿಯೋ ಮಾಡಿ... ಅತ್ಯದ್ಭುತ
ಸೂಪರ್ ಡೂಪರ್ ಶಿವು,..
ಇದು ರಾಜಕೀಯದವರು ನೋಡಬೇಕು ಎಂಥಾ ಒಳ್ಳೆಯ ಸಂದೇಶ ಅಣ್ಣಾ🙏🙏🙏😔😔
ತುಂಬಾ ನೋವಾಗುತ್ತದೆ 😥😥😥😥😥😥 ದೇಶದ ಬೆನ್ನೆಲುಬು ನಮ್ಮ ರೈತರಿಗೆ ಈ ಪರಿಸ್ಥಿತಿ
ಮ❤ ನಾ
ನಾನು ❤ ನಿನು ಹಿಂಗೆ ಜೋಡಿ ಹಾಗೂಣ yes
ಈ ವಿಡಿಯೋ ತುಂಬಾ ಚನ್ನಾಗಿ ಅಯ್ತಿ ❤️