Це відео не доступне.
Перепрошуємо.

learn car driving explained step by step in Kannada!Kannada driving tutorial part 1

Поділитися
Вставка
  • Опубліковано 19 жов 2019
  • cars world Kannada is an official UA-cam channel which one producing auto contents
    ಚಾನೆಲ್ ಮೆಂಬರ್ ಆಗಲು ಲಿಂಕ್ ಒತ್ತಿ( paid membership)
    / @carsworldkannada
    subscribe this channel its free of cost
    / carsworldkannada
    ಡ್ರೈವಿಂಗ್ ಕಲಿಯಿರಿ part 2 👇
    • learn car driving expl...
    fallow us on
    / carsworld_kannada
    your queries
    Kannada driving tutorials
    Kannada driving tips
    Kannada driving coach
    Kannada driving school videos
    Kannada car driving tricks
    Kannada car bike videos
    Kannada automobile channel
    Kannada trending tech videoz
    #learncardriving
    #cardrivingkannada
    #learndrivinginkannada
    #kannadacarchannel
    music credit. :SoundCloud.com
    fallow us on Facebook :www.Facebook.com/carsworldkannadada
    thank u for watching #carsworldkannada,s video

КОМЕНТАРІ • 1 тис.

  • @shivakumars.r4169
    @shivakumars.r4169 4 роки тому +766

    ಹಿಂದಿಯಲ್ಲಿ ಮತ್ತು ಇತರ ಭಾಷೆ ಯಲ್ಲಿ ಹಲವಾರು ಬರುತಿತ್ತು. ಆದರೆ ನಮ್ಮ ಕನ್ನಡ ಭಾಷೆ ಯಲ್ಲಿ ವಿಡಿಯೋ ಮಾಡಿರೋ ನೀವು ಅತ್ಯಂತ ಉತ್ತಮ ಮಹತ್ಸಾಧನೆ ಮಾಡಿರುವಿರಿ.
    ನಿಮ್ಮ ಈ ಕಾರ್ಯ ಮುಂದುವರೆಯಲಿ.
    ಜೈ ಕರ್ನಾಟಕ .

  • @subbarajuhassan4961
    @subbarajuhassan4961 4 роки тому +184

    ಎಷ್ಟೋ ಜನರಿಗೆ ಇದ್ರಿಂದ ಬಹಳ ಅನುಕೂಲ ಆಗಲಿದೆ ಒಳ್ಳೆ ಪ್ರಯತ್ನ ಒಳ್ಳೆಯದಾಗಲಿ = ಸುಬ್ಬರಾಜ್ ಹಾಸನ

  • @runningwheel4413
    @runningwheel4413 4 роки тому +29

    ಕನ್ನಡದಲ್ಲಿ ತುಂಬಾ ಜನರಿಗೆ ಬೇಕಾಗುವ ಮಾಹಿತಿ , ಧನ್ಯವಾದಗಳು💐💐

  • @pavithrab5791
    @pavithrab5791 3 роки тому +5

    Super anna 🙏🏻 naanu 10 days inda car driving class ge hogtidini. Nijvaglu ishtu clear agi arta agirlilla. Thanks a lot 😊

  • @shreekirana
    @shreekirana 4 роки тому +6

    ಸರ್ ನೀವು ಸ್ಟೇರಿಂಗ್ 10.2 ಅಂತ ಹೇಳಿದ್ರಲ್ಲ ಅದು ಹೇಗೆ ಮಾಡ್ಕೋಬೇಕು.... ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿದೆ ಮುಂದುವರೆಯಲಿ ಕನ್ನಡದಲ್ಲಿ🙏🙏🙏

  • @ntjayamohan2573
    @ntjayamohan2573 4 роки тому +48

    we need this type of info and guidance from kannada people in our kannada language, great job. please go ahead. we will support you a lot..

    • @moonlight607
      @moonlight607 3 роки тому +1

      @@CARSWORLDKannada ಈವಾಗ ನೀವು ಇಲ್ಲಾ,, 😑😑

  • @jayanthinarayan1345
    @jayanthinarayan1345 4 роки тому +1

    ಒಳ್ಳೆಯ ಮಾಹಿತಿ ನೀಡುತ್ತೀರಿ, ತುಂಬಾ ಚೆನ್ನಾಗಿ ವಿವರಣೇ ಮಾಡಿದಿರಿ ಹಾಗೇ ನನ್ನಗೂ ಕಾರ ಕಲಿಯಲು ಆಸಕ್ತಿ ಬಂತು ಧನ್ಯವಾದಗಳು

  • @prasadkarni6968
    @prasadkarni6968 4 роки тому +112

    ತುಂಬಾ ಚೆನ್ನಾಗಿದೆ ಸಾರ್...
    ಇನ್ನೂ ಹೆಚ್ಚಿನ ಮಾಹಿತಿ ನೀಡಿ

    • @gokulraj143
      @gokulraj143 4 роки тому

      @@lavanyalavanya7567 Yaake?? Number Kottidira?

  • @anithagovind3169
    @anithagovind3169 4 роки тому +13

    ಹೌದು ಬಹಳ ಚೆನ್ನಾಗಿದೆ ಮತ್ತು ಸುಲಭವಾಗಿ ಅರ್ಥ ಮಾಡಿಕೊಳ್ಳ ಬಹುದು, ದಯವಿಟ್ಟು ಮುಂದುವರೆಸಿ 🙋🙋.

  • @kallahallikarthik4898
    @kallahallikarthik4898 4 роки тому +10

    ಗ್ರೇಟ್ ಗುರು ನೀನು 🤘 bright future ede nimage !!

  • @yashudachu2002
    @yashudachu2002 3 роки тому +2

    ನಿಮ್ಮ ಈ ಒಂದು ವೀಡಿಯೋ ಎಲ್ಲರಿಗೂ ತುಂಬಾ ಉಪಯುಕ್ತ, ನಿಮಗೆ ಧನ್ಯವಾದಗಳು....

  • @sanviy4115
    @sanviy4115 4 роки тому +1

    ತುಂಬಾ ಒಳ್ಳೆ ಕೆಲಸ ಸರ್.., ನನಿಗೆ ತುಂಬಾ help aythu..

  • @vireshhiremath4290
    @vireshhiremath4290 4 роки тому +3

    ನಿಮ್ಮ ಪ್ರಯತ್ನಕ್ಕೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು......👌👌👌

  • @jaychandravbhovi1984
    @jaychandravbhovi1984 4 роки тому +12

    Awesome video guru. Basics are explained very clearly. Good job.

  • @rameshm7533
    @rameshm7533 4 роки тому +1

    ಧನ್ಯವಾದಗಳು ಅಣ್ಣಾ ತುಂಬಾ ಚೆನ್ನಾಗಿ ಹೇಳ್ಕೊಡ್ತೀರ ಡ್ರೈವಿಂಗ್ನ, ತುಂಬಾ ಚೆನ್ನಾಗಿದೆ ಹೇಳ್ಕೊಡೊ ನಾಲೆಜ್ ಹಾಗೂ ಸಾಮಾಜಿಕ ಕಳಕಳಿಯು ಚನಾಗಿದೆ ಎಷ್ಟು ಹೇಳಿದ್ರು ಏನೇ ರೂಲ್ಸ್ ತಂದ್ರು ನಮ್ ಜನಗಳು ಮಾತ್ರ ಬದಲಾಗಲ್ಲ

  • @anirudh.s2659
    @anirudh.s2659 3 роки тому +38

    RIP bro I miss you bro 😭😭😭😭😭❤️😭😭😭

  • @umeshmysoreshivaraju26
    @umeshmysoreshivaraju26 4 роки тому +14

    ಮತ್ತೂ ಮತ್ತೂ ವಿಡಿಯೋ ಗಳು ನಿಮ್ಮಿಂದ ಬರಲಿ. ತುಂಬಾ ಸಂತೋಷ ಆಯ್ತು. ನೀವು ಕನ್ನಡ ಪದಗಳನ್ನೇ ಬಳಸಿ. ಇಲ್ಲ ಅಂದ್ರೆ ನಮ್ಮ ಮಕ್ಕಳಿಗೆ ಕಷ್ಟ ಆಗುತ್ತೆ.
    ಇದರ ಬಗ್ಗೆ ಗಮನ ಇರಲಿ.
    ಮೊದಲೇ ಏನೇನು ಮಾತಡಬೇಕೋ ಅದರ ಬಗ್ಗೆ ತಯಾರಿ ನಡೆಸಿದರೆ ಅದು ಸುಲಭ.

  • @sureshkuri6482
    @sureshkuri6482 4 роки тому +3

    Super nice Nanu kuda 2 years training kottideni driving school Alli adru Nivu super sir

  • @thirumaleshgt7435
    @thirumaleshgt7435 4 роки тому +1

    Edonde video nan nodiddu nxt nan car hodiyoke ode adrallu e video noDtha nanu drive maDde but nanu onde sari training madiddu nxt time nanu nam urige car driving madkonde hode nijvaglu e video thumba super

  • @benkitrollskannada.4979
    @benkitrollskannada.4979 4 роки тому

    ಧನ್ಯವಾದ ಗುರು ... ನಾನು . ಕಾರ್ ಡ್ರೈವಿಂಗ್ ತುಂಬಾ ಕಷ್ಟ ಅನ್ಕೊಂಡಿದ್ದೆ ನಿಮ್ ಈ ವಿಡಿಯೋ ನೋಡುದ್ಮೇಲೆ.. ಇಷ್ಟೊಂದ್ ಸುಲಭ ಅಂತ ನಂಗ್ ಗೊತಿರ್ಲಿಲ್ಲ .. ಥ್ಯಾಂಕ್ಸ್ guru... ಸೂಪರ್...ಹಗ್ . ಹೇಳ್ಕೊಟ್ರಿ...

  • @dharanieshdevaraj6756
    @dharanieshdevaraj6756 4 роки тому +7

    Hi Bro ....most awaited video.we are very happy to watch this videos.pls do more and more cars videos....we were watching in other languages now great and happy to watch in kannada ...thank you bro.

  • @mahadevaswamy5688
    @mahadevaswamy5688 4 роки тому +4

    ತುಂಬು ಹೃದಯದ ಧನ್ಯವಾದಗಳು ,,,,🙏🏻🙏🏻🙏🏻🙏🏻 ಉಪಯುಕ್ತ ಸಲಹೆಗಳು

  • @mallavvajalaraddi752
    @mallavvajalaraddi752 3 роки тому

    Tumba dnyavadagalu anna nanage driving shoolnalli two times kalitidde. Odare svanta driving maadilla ega driving vidiogalannu nodi nanna driving aase ederutte anta kushi aayitu. Once again tq. U

  • @santhoshn8602
    @santhoshn8602 4 роки тому +1

    Thank u bro nangu car drive madbeku anta tumba aase ide ivatu nim inda swalpa car bagge tilkonde thank u so much bro ee video inda tumba janake help agutte 😍😍

  • @tendigit391
    @tendigit391 4 роки тому +26

    ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ ಸರ್ ಧನ್ಯವಾದಗಳು ನಿಮಗೆ.

    • @HarishHari-ze7tx
      @HarishHari-ze7tx 4 роки тому

      Thumba thanks sir ee thara driving kalikeya bagge thilisidira

  • @SumalathaRDSuma
    @SumalathaRDSuma 4 роки тому +14

    ತುಂಬಾ ಉಪಯುಕ್ತ ಮಾಹಿತಿ ಶೇರ್ ಮಾಡಿದಕ್ಕೆ ಧನ್ಯವಾದಗಳು ಸರ್..👍

  • @online2775
    @online2775 4 роки тому +1

    Apne bahot accha sikaya.. thank you from New Delhi

  • @chaithrasasthan2610
    @chaithrasasthan2610 3 роки тому

    Nimma presentation style thumba chenagidhe sir... Niv madiro video nodine car kalibekanno aase banthu thumba thanks...... Niv heege innu hecchu videos madi.... Once again thank u very much.....

  • @nagarajnagarajrao6388
    @nagarajnagarajrao6388 4 роки тому +95

    Who came here without having any car

  • @AkashPatil-yo1zm
    @AkashPatil-yo1zm 3 роки тому +5

    Initially I joined driving school
    But after watching this video I'm expert now in driving😎😎😂

  • @shivashankarah8376
    @shivashankarah8376 4 роки тому

    From tommorow onwards
    I am joining driving school.💜
    ನಾಳೆಯಿಂದ ನಾನು ಡ್ರೈವಿಂಗ್ ಕಲಿಯೋಕೆ ಹೋಗುತ್ತಿದ್ದೇನೆ.🤩😍🥰 23/24 ಜೂನ್ 2020.
    I'm typing 23/June/2020 time 11:03 PM...
    Thanks

  • @rravi2929
    @rravi2929 4 роки тому +1

    ತುಂಬಾ ಚೆನ್ನಾಗಿದೆ ಇನ್ನೂ ಹೆಚ್ಚಿನ ಮಾಹಿತಿ ನೀಡಿ ಸರ್

  • @varalakshmiashokkumar4441
    @varalakshmiashokkumar4441 4 роки тому +4

    Very useful, thanks for sharing the video sir, keep continuing

  • @lathavenkatesh5298
    @lathavenkatesh5298 4 роки тому +6

    Super Agi Heli kodtira Sir ,,, Thank you thank you thank you thank you thank you thank you thank

  • @keshavpoojari2893
    @keshavpoojari2893 4 роки тому +1

    ನಮ್ಮನೇಲೂ ಕಾರ್ ತಗೋಬೇಕು ಅಂತ edivi but ಕಾರ್ ಓಡ್ಸೋಕೆ ಬರಲ್ಲ ಈ ವಿಡಿಯೋ ಇಂದ ನನಗೆ help agathe ankondidiini tq sir

    • @keshavpoojari2893
      @keshavpoojari2893 4 роки тому

      @@CARSWORLDKannada 2 paart nodde ennond paart edya kanditha nodthini

  • @praveengoudapatil8198
    @praveengoudapatil8198 4 роки тому

    ಒಳ್ಳೆ ಪ್ರಯತ್ನ ...ಒಳ್ಳೆದಾಗಲಿ ...ಡ್ರೈವಿಂಗ್ ಒಂಥರಾ ಜೀವನ ಪೂರ್ತಿ ಕಲಿಯೋದು ಮುಗಿಯಲ್ಲ ...ದಿನ ಹೊಸದು ಏನಾದ್ರೂ ಕಲಿತಾ ಇರ್ಬೇಕು...ನಾನು ಏಳು ವರ್ಷದಿಂದ ಡ್ರೈವ್ ಮಾಡ್ತಾ ಇದ್ದೀನಿ...ದಿನ ಏನಾದ್ರೂ ಕಲಿತಾನೆ ಇದ್ದೀನಿ....ಇನ್ನೊಂದು ಮುಖ್ಯ ಅಂಶ...ನೀವು ಎಷ್ಟು ಹೊತ್ತು ಡ್ರೈವಿಂಗ್ ಮಾಡಿದ್ರ ಅನ್ನೋದು ಮುಖ್ಯ ಅಲ್ಲಿ ...ಎಷ್ಟು ಬಾರಿ ಡ್ರೈವಿಂಗ್ ಸೀಟ್ ನಲ್ಲಿ ಕೂತಿದ್ದಿರ ಅನ್ನೋದು ಮುಖ್ಯ...ದಿನ ೩೦ ನಿಮಿಷ ಡ್ರೈವ್ ಮಾಡಿ ಕಲಿ ಬೇಕಾದ್ರೆ...ಎಲ್ಲರಿಗೂ ಒಳ್ಳೆದಾಗಲಿ

  • @raghavendraraghavendra3099
    @raghavendraraghavendra3099 4 роки тому +3

    Nanu raghu antha, sir best sir yakandre jastiyagi hindhi matte bere language alli barutte adre namma kannada language alli madtha iddra all the best jai karnataka mate

  • @siddub7813
    @siddub7813 4 роки тому +5

    ಅದ್ಭುತ,, ನಿಮ್ಮ ಸೇವೆ ಸದಾ ಈಗೇ ಮುಂದುವರಿಯಲಿ ,,. ದನ್ಯವಾದಗಳು

  • @naveensairam3197
    @naveensairam3197 3 роки тому +1

    Tumba chennagide Swift car is superb 👍

    • @charan.s5853
      @charan.s5853 3 роки тому

      Om Sri Sai Ram
      Help ever hurt never
      Love all serv all

  • @vinaybharadwaj4289
    @vinaybharadwaj4289 4 роки тому

    Bahala khushi aaytu nimma effort mattu video nodi. Illi vargu bari English / Hindi nalli instruction videos nodta idvi but nimma channel inda namma Kannada dalli noduvudakke khushi haagu hemme agutte! Keep up the good work!

  • @NageshNagesh-kh4iz
    @NageshNagesh-kh4iz 4 роки тому +11

    ನಿಮ್ಮ ಪ್ರಯತ್ನ ಯಶಸ್ವಿಯಾಗಲಿ..ಶುಭ ಹಾರೈಕೆಗಳು..👍🌹

    • @NageshNagesh-kh4iz
      @NageshNagesh-kh4iz 4 роки тому

      @@CARSWORLDKannada ಲರ್ನಿಂಗ್ ಲೈಸನ್ಸ್ ತಗೋಳೋದು ಹೇಗೆ ಸರ್..ಅದರಿಂದ ಏನು ಉಪಯೋಗ ಮತ್ತು ಅದರ ಶುಲ್ಕ ಎಷ್ಟು ಅಂತ ದಯವಿಟ್ಟು ತಿಳಿಸಿಕೊಡಿ..🙏😊

  • @manojmanu3339
    @manojmanu3339 4 роки тому +5

    Teaching is very well and very attractive information.. Thank you sir..

  • @chinnavasista945
    @chinnavasista945 3 роки тому +1

    gud information Kiran brother

  • @raghuhs7227
    @raghuhs7227 4 роки тому +2

    ಒಳ್ಳೆ ವಿಸಯಾ ನಾನು ಡ್ರೈವರ್ ಆಗಿ 13ವರ್ಸ ಆಯಿತು ಆದ್ರೂ ಕಲಿಯೋದು ತುಂಬಾಇದೆ ನಾನು ಟಿಪ್ಪರ್ ಡ್ರೈವರ್

  • @arunkumararun7673
    @arunkumararun7673 4 роки тому +5

    ಉತ್ತಮ ಮಾಹಿತಿ ಸರ್
    ಕನ್ನಡದಲ್ಲಿ ಚೆನ್ನಗಿ ಕಾರ್ ಮಾಹಿತಿಯನ್ನು ನೀಡಿದ್ದಿರ
    All the best

  • @shivu4002
    @shivu4002 4 роки тому +11

    Wt a information that to in our language well done sir,...

  • @ananthanagnarayanarao7565
    @ananthanagnarayanarao7565 Рік тому

    ತುಂಬಾ ಉಪಯೋಗ ಆಯ್ತು. ಧನ್ಯವಾದಗಳು. 🙏

  • @sachindsouza6468
    @sachindsouza6468 4 роки тому +1

    I saw this video add many time but was not interested to watch but after watching this just want to tell very good job Bro u did super..

  • @bharathkumarm.t4593
    @bharathkumarm.t4593 4 роки тому +12

    Thank u ಅಣ್ಣ ತುಂಬಾ ಚೆನ್ನಾಗಿ ಹೇಳ್ಕೊಟ್ರಿ........,

  • @bharltds2375
    @bharltds2375 4 роки тому +12

    ಈ ರೀತಿ ಕನ್ನಡದಲ್ಲಿ ಬೇರೆ ವಿಡಿಯೋಗಳು ಬರಬೇಕು, ಧನ್ಯವಾದ

  • @shammali3692
    @shammali3692 4 роки тому +1

    Super sir. Tumba channagi kalstir

  • @poojamelodiesmanvi7550
    @poojamelodiesmanvi7550 4 роки тому

    Very good sir. Bahala chennagi explain madtha idhiri.

  • @nandakumar805
    @nandakumar805 4 роки тому +10

    It's ok.., all the very best

  • @hanumantharayappask9898
    @hanumantharayappask9898 4 роки тому +3

    Good efforts sir. Expect more useful videos like this. Thank you.

  • @chandrashekarir1515
    @chandrashekarir1515 4 роки тому +1

    Super sir plz continue

  • @sharvikcreation6544
    @sharvikcreation6544 4 роки тому +1

    ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದಿರಿ ಸರ್...

  • @nmanjunathmanju2062
    @nmanjunathmanju2062 4 роки тому +6

    I realy appricate your efforts...
    Please can you make a video presentation of swift car repair or maintaines or parts detail

  • @siddaramnavi8046
    @siddaramnavi8046 4 роки тому +4

    ತುಂಬಾ ಚೆನ್ನಾಗಿದೆ ಸರ್ 👌 👌👌

  • @malnad_creations07
    @malnad_creations07 4 роки тому +1

    Sir Kannada dalli driving heli kodtirodu thumba olle work... And thumba chanagi helidri brother all the best ur channel....

  • @naufalmarzuqishirlal1292
    @naufalmarzuqishirlal1292 4 роки тому

    ಧನ್ಯವಾದಗಳು. ಉಪಯುಕ್ತ ಮಾಹಿತಿ....

  • @rajeshelluru7506
    @rajeshelluru7506 4 роки тому +8

    Thank you sir, night time driving techniques bagge explain madi

  • @rohitannappa7671
    @rohitannappa7671 4 роки тому +3

    ತುಂಬಾ ಉಪಯುಕ್ತ ಮಾಹಿತಿ ಸರ್.....

  • @maheshbadharavati9824
    @maheshbadharavati9824 3 роки тому

    Thumba channagi explain maadidira thyank you

  • @seenutgowda8701
    @seenutgowda8701 4 роки тому +1

    Super idhe bro..bere video gintha adbhuthavagi heliddira ..very gud bro.keep t up

  • @puttaswami3841
    @puttaswami3841 4 роки тому +3

    Chanagide Sir ger akadu thorise sir

  • @infinityideas2872
    @infinityideas2872 4 роки тому +3

    You're superb

  • @lakshminarayanad.n8696
    @lakshminarayanad.n8696 4 роки тому +2

    Well informed , thank you

  • @mamathanhgowda6675
    @mamathanhgowda6675 3 роки тому +1

    Very helpful video

  • @suricreations2407
    @suricreations2407 4 роки тому +3

    ನನಗೆ ಕೢಚ ಹೇಗೆ ಬಿಡಬೇಕು ಅಂತ ಗೊತ್ತಾಗತಿಲೢ ನನಗೆ ಸಹಾಯ ಮಾಡಿ

  • @dhanalakshmishivu9094
    @dhanalakshmishivu9094 4 роки тому +3

    Good information! All the best sir!..👍

  • @pavanr3219
    @pavanr3219 4 роки тому +1

    Thumba channagi Hegidira thank yoy

  • @ravirs1485
    @ravirs1485 4 роки тому

    ತುಂಬಾ ಚೆನ್ನಾಗಿ ಹೇಳಿ ಕಳುಹಿಸಿಕೂಡಿ

  • @shreeshailteli648
    @shreeshailteli648 4 роки тому +3

    ಧನ್ಯವಾದ ಹಾಗೆ ಮುಂದುವರಿಸಿ

  • @dr.prakash.s.r5853
    @dr.prakash.s.r5853 3 роки тому +3

    Is there any age limit for driving a car? How to overcome fears?

  • @bhoomikacg7888
    @bhoomikacg7888 4 роки тому +2

    Thanks so much for your quick action

  • @nagrajjadhav3855
    @nagrajjadhav3855 4 роки тому

    Tq u sir tumba chennagi tilisikottidira

  • @vasanthashettyganiga8156
    @vasanthashettyganiga8156 4 роки тому +12

    ಗೆಳೆಯ ಧನ್ಯವಾದ ನಮ್ಮ ಭಾಷೆ ಕೇಳಲು ಎಷ್ಟು ಚಂದ

  • @vinayakaguptha
    @vinayakaguptha 4 роки тому +11

    sir Tumba chennage vivarane kottiddiri, innastu mahithi kodi hageye New Car gala baggeyu mahithi needi

  • @bheemshankar_pk
    @bheemshankar_pk 4 роки тому

    Very easy step by step instructions for driving a car thanks a lot bro

  • @mohanbabusr2133
    @mohanbabusr2133 4 роки тому +1

    Very good job bro.. Thank you soo much

  • @chandru0007
    @chandru0007 3 роки тому +26

    ಮತ್ತೆ ಹುಟ್ಟಿ ಬನ್ನಿ ಅಣ್ಣಾ...RIP

  • @keerthiraj9122
    @keerthiraj9122 3 роки тому +3

    Rip kiran

  • @KiransFoodReviewvlogs
    @KiransFoodReviewvlogs 4 роки тому

    Namma kannada channel namma preethiya abhinandanegalu olledh agli best wishes geleya❤❤❤❤❤❤❤🌷🌷🌷🌷🌷🌷🌷

  • @bbgmasternadichagi2192
    @bbgmasternadichagi2192 3 роки тому

    Good explanation bro........ Tumba useful agutte

  • @satishsatyacreation4056
    @satishsatyacreation4056 4 роки тому +4

    ಗೇರ್ change ಮಾಡೋದು ಹೇಗೆ sir ಹೇಳಿ plz

  • @manihl8823
    @manihl8823 4 роки тому +8

    Down alli nillusdaga revers tegiyoke half cluch bagge heli

  • @vasukaluburagi
    @vasukaluburagi 4 роки тому

    Thanks very much ondu samajakke free utamavagi save madata idira..

  • @Minutenewskannada
    @Minutenewskannada 4 роки тому

    Super video...
    Very informative thanks

  • @umeshdkumesh565
    @umeshdkumesh565 4 роки тому +4

    Two whealeanny madi

  • @stargaming-ib8qk
    @stargaming-ib8qk 4 роки тому +5

    Sr pls two wheeler driving kalstira nimdu yava place pls msg madi

  • @yashwanthkumarky1025
    @yashwanthkumarky1025 4 роки тому +1

    Good teaching sir I understood very neatly such a good training👏👏

  • @manjuartist585
    @manjuartist585 4 роки тому +1

    ತುಂಬಾ ಧನ್ಯವಾದಗಳು ಸರ್ ನಿಮಗೆ

  • @umeshaht6734
    @umeshaht6734 4 роки тому +8

    10 by 2 andre enu ,,, explain maadi plz neevu experience Gothu , gothilde iroru hege thilkobeku ,,,
    9/3, 10/2 andre enu

  • @upendrakaranth4101
    @upendrakaranth4101 4 роки тому +8

    Clutch vathi gear haki anle Ella bro🤣
    Yenu gothildoru gadi neutral Alli on Madi 1st gear hakre devre kapadbeku

    • @Kiran-nu7el
      @Kiran-nu7el 4 роки тому

      @@CARSWORLDKannada nagthiralla bro nan kaliyana antha idhe cmnt nodi nodadh beda antha

  • @santhoshhm3206
    @santhoshhm3206 4 роки тому

    Very useful video sir .... super ..innu jasti video madi

  • @jaitulunad9636
    @jaitulunad9636 4 роки тому

    driving easy ಯಾಗಿ ಹೇಳಿ ಕೊಡ್ತೀನಿ.techniques

  • @prashanth1844
    @prashanth1844 4 роки тому +6

    Munde heege driving lessons madi nam kannadadalli inta channels korate ide...

  • @jaganbharadwaj1143
    @jaganbharadwaj1143 4 роки тому +3

    How can u learn driving in kannada.. 🤣🤣🤣🤣 dont u even know to speak basic kannada!!

  • @upendrakumar5323
    @upendrakumar5323 4 роки тому +2

    Super voice sir
    Nice explanation in Kannada..
    Keep it up

  • @ckinkannadachannel
    @ckinkannadachannel 4 роки тому

    Super 👌sir, nanage car andre thumba hesta, nim he information nanage tumba hesta aythu, hedhe thara hella car bagge helkodi andre power steering car bagge please 🙂