Top 10 Songs-C.Ashwath,Raju Ananthaswamy,Shishunala Sharif,G.S.Shivarudrappa|Kannada Bhavageethegalu

Поділитися
Вставка
  • Опубліковано 8 січ 2025

КОМЕНТАРІ •

  • @sunilkumarhs1849
    @sunilkumarhs1849 4 роки тому +40

    ಜಾನಪದ ಲೋಕಕ್ಕೆ ಇಂಥ ಮಹಾನ್ ವ್ಯಕ್ತಿಗಳು ಮತ್ತೆ ಹುಟ್ಟಿ ಬರಲಿ

  • @shankrushankru-ir7vl
    @shankrushankru-ir7vl 9 місяців тому +26

    2024 ರಲ್ಲಿ ಯಾರ್ ಯಾರ್ ಕೇಳಿದಿರಿ ಈ ಸಾಂಗ್ ಲೈಕ್ ಮಾಡಿ ನೋಡೋನು, ಫ್ರೆಂಡ್ಸ್

  • @kanakapuraparivartanagroup2809
    @kanakapuraparivartanagroup2809 3 роки тому +8

    ಅನಂತ್ ಸರ್, ಅಶ್ವಥ್ ಸರ್ ಅವರ ಹಾಡುಗಳನ್ನು ಕೇಳಲು ಅವಕಾಶ ಮಾಡಿಕೊಟ್ಟ ನಿಮ್ಮ ಚಾನಲ್ ಗೆ ನಮ್ಮ ನಮಸ್ಕಾರ ಸಾರ್ ..

    • @dhananjayacp4143
      @dhananjayacp4143 3 роки тому

      Old is gold sir

    • @dhananjayacp4143
      @dhananjayacp4143 3 роки тому

      ಇಂತ ಹಾಡುಗಳು ಇನ್ನೂ ನೂರಾರು ವರ್ಷಗಳವರೆಗೆ. ಹೀಗೆ ಬರಲಿ

    • @PAVANKUMAR-um6qj
      @PAVANKUMAR-um6qj 2 роки тому

      @@dhananjayacp4143 oollpolo😍p🥰🥰🥰🥰🥰🥰🥰🥰🥰🥰🥰😏

  • @somashekarsomashekar3840
    @somashekarsomashekar3840 3 роки тому +6

    ಕರ್ನಾಟಕದ ಸಂಸ್ಕೃತಿ ತೋರುವ ಅದ್ಭುತವಾದ ಸಾಹಿತ್ಯ ರಚನೆ. ಇಂತಹ ಕನ್ನಡ ಹಾಡು ಕೇಳಲು ನಾವೇ ಧಾನ್ಯರು ...🙏🙏🙏

  • @saravandshivaraj8836
    @saravandshivaraj8836 5 років тому +72

    ಶರೀಫ ಸಾಹೇಬರು ಪದಗಳ ರಚನೆ ಮಾಡಿದರೆ ಅದಕ್ಕೆ ಭಾವ ತುಂಬಿದ ಮಹಾನ್ ವ್ಯಕ್ತಿ ಸಿ.ಅಶ್ವತ್ಥ ಸರ್ hats off sir

  • @somannasomanna975
    @somannasomanna975 5 років тому +38

    ಹಹಾ ನನ್ನ ಜನ್ಮ ಪಾವನ ನಮ್ಮ
    ನಾಡಿನಲ್ಲಿ ಇಂತಹ ವ್ಯಕ್ತಿಗಳ ಪಡೆದ ನಾವೇ
    ಧನ್ಯ 🙏🙏🙏🙏🙏🙏🙏🙏🙏
    I really miss you sir 😭😭😭😭😭

  • @prakashthirumalaiah8664
    @prakashthirumalaiah8664 Рік тому +11

    Raju ananthswamy and Aswath sir both legnd voice we missed

  • @lokeshs5184
    @lokeshs5184 5 років тому +22

    ನನ್ನ ಮನದ ಭಾವ ತರಂಗಗಳೆ ಕನ್ನಡ ಭಾವಗೀತೆಗಳ ಗುಚ್ಛ.ವಾವ್ ಸೂಪರ್ಬ್.

  • @hoysalalife9685
    @hoysalalife9685 4 роки тому +40

    Masha allha .....
    ತುಂಬಾ ಅರ್ಥ ಇರುವ
    ಪದಗಳು..

    • @sonusonu.5720
      @sonusonu.5720 4 роки тому +2

      R

    • @hemalathaj1109
      @hemalathaj1109 4 роки тому +2

      @@sonusonu.5720 Iiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiii8iiiiiiii8iii8iiiiii888ii8ii8iiii8i88iiiiiiu77uuuuuuuuuuuuuuuuuuuuuuuuuuuuuuuuuuuuuuuuuuuu

  • @chandrashekarrahul9473
    @chandrashekarrahul9473 Рік тому +2

    ಅದ್ಭುತವಾದ ಹಾಡುಗಳು,ಅತ್ಯದ್ಬುತವಾದ ಧ್ವನಿಯಲ್ಲಿ

  • @chethankumar5688
    @chethankumar5688 5 років тому +50

    ಕನ್ನಡ ಸಾಹಿತ್ಯ ಸಂಗೀತ ಲೋಕದ ಹೆಮ್ಮೆ ಇವುಗಳನ್ನು ಕೇಳುವ ನಾವುಗಳೆಲ್ಲಾ ಧನ್ಯರು🙏🙏🙏

    • @odaadu-4463
      @odaadu-4463 5 років тому +3

      ನಿಜವಾಗಿಯೂ ಅದ್ಭುತವಾದ ಹಾಡು ತುಂಬಾ ಚೆನ್ನಾಗಿದೆ ಕೇಳಲು 😍

    • @vinayakkulkarni1011
      @vinayakkulkarni1011 5 років тому

      @@odaadu-4463 good songs

    • @shashikala9284
      @shashikala9284 4 роки тому

      😀

  • @narayanrnarayanyoua4616
    @narayanrnarayanyoua4616 6 місяців тому +5

    ಇಂತಹ ಅದ್ಭುತ ಗಾಯಕರು ಕರುನಾಡಲ್ಲಿ ಮತ್ತೊಮ್ಮೆ ಹುಟ್ಟಿಬರಲಿ 🙏🙏🙏

  • @geetakotgond4967
    @geetakotgond4967 4 роки тому +4

    ಇಂತ ಹಾಡುಗಳಿಗೂ dislike ಮಾಡುವವರು ಇದಾರ??

  • @mahanteshk8235
    @mahanteshk8235 4 роки тому +18

    ಸತ್ತ ಮೇಲೆ ಎಲ್ಲರೂ ಸೇರಿ ಒಂದು ವೇಳೆ ಮಣ್ಣು ಮಾಲಿನ್ಯ ವಾಗುತ್ತದೆ ಅಂತ ಯೋಚಿಸಿದರೆ,, ನಮ್ಮ ಕಥೆ ಏನು

  • @bindusarate1333
    @bindusarate1333 2 роки тому +13

    ಈಗಿನ ಸಮಾಜಕ್ಕೆ ಈ ಗೀತೆಗಳು ತುಂಬಾ ತುಂಬಾ ಮುಖ್ಯ

  • @SrinivasSrinivas-lw8rz
    @SrinivasSrinivas-lw8rz 5 років тому +41

    ಇಂತಹ ಗೀತೆಗಳನ್ನ ಕೇಳಿಸಿದ ನಿಮಗೆ ನನ್ನ ಹ್ರದಯಪೂರ್ವಕ ನಮನ

  • @shailashylu192
    @shailashylu192 5 років тому +11

    Nimage koti koti namaskaragalu ....nimma prathiyondu haadigu jeeva thumbide lv u nd miss u sir.👍

  • @hanumarajraj6661
    @hanumarajraj6661 3 роки тому +11

    Nice song sir really we miss U lot

  • @arivu2533
    @arivu2533 Рік тому +2

    ಅಶ್ವಥ್ ಸಾರ್ ನೀವು ನಮ್ಮ‌ ಮನದಲ್ಲಿ ಅಮರ....❤❤❤🙏🙏🙏

  • @veerareddy7925
    @veerareddy7925 5 років тому +15

    ಎಷ್ಟು ಕೆಳಿದರು ಇನ್ನು ಕೆಳಬೆಕೆನ್ನುವ.ಹಾಡುಗಳು ತುಂಬ ಚೆನ್ನಾಗಿವೆ

  • @manjunathtth3169
    @manjunathtth3169 5 років тому +6

    Kaanada kadalige and olithu maadu manusa super....

  • @radhapoorvi5262
    @radhapoorvi5262 3 роки тому +1

    Rajkumar sir nehu namelaregu madars sir miss you

  • @rajashekharakki6709
    @rajashekharakki6709 5 років тому +35

    ರಾಜು ಅನಂತಸ್ವಾಮಿ ಇನ್ನೂ ಬಹಳಷ್ಟು ದಿನ ಬದುಕಿರಬೇಕಿತ್ತು, ಸಿರಿವಂತ ಕಂಠದ ಗಾಯಕ...

  • @delphinemonteiro238
    @delphinemonteiro238 Рік тому

    Hearttouching ,mindglowing superhit song by C.Ashwath Sir.Meaningful and human life related lyrics.Remains forever by it's moral.Very much emotional song.

  • @pradeepabv5876
    @pradeepabv5876 5 років тому +129

    ಮನಸ್ಸಿನ ಕದ ತಟ್ಟಿ, ಹೃದಯದಲ್ಲಿ ಅಚ್ಚಳಿಯದೆ ಉಳಿಯುವ ಗಾನಸ್ವರ, ಧನ್ಯವಾದಗಳು ಸಿ ಅಶ್ವಥ್ & ರಾಜು ಅನಂತಸ್ವಾಮಿ ಸರ್ ರವರಿಗೆ

  • @ramesha733
    @ramesha733 5 років тому +32

    ಈ ಗೀತೆಗಳ ಸಾಹಿತಿಗಳಿಗೆ ಹಾಡುಗಾರರ ಪಾದಗಳಿಗೆ ಕೋಟಿ ಕೋಟಿ ಪ್ರಣಾಮಗಳು..

  • @mallammarghanti2555
    @mallammarghanti2555 5 років тому +2

    ಸಿ ಅಶ್ವಥ ಸರ್ ರಾಜು ಸರ್ ಗೆ ಕೊಟಿ ಕೊಟಿ ವಂದನೆಗಳು

  • @darshandarshi1817
    @darshandarshi1817 5 років тому +41

    I love this song olithu maadu manusa

  • @shivuhiremath4371
    @shivuhiremath4371 4 роки тому +3

    ಕೋಟಿ ಕೋಟಿ ನಮನಗಳು

  • @channammapatil2539
    @channammapatil2539 5 років тому +3

    Badavanaadbare yenu priye 💓 touching song ❣️❣️

  • @ganeshthattahalli
    @ganeshthattahalli Місяць тому

    ತಂಪು ಮತ್ತೆ ಇಂಪು ಕೀವಿಗೆ...... 🙏🏻

  • @athishjk8728
    @athishjk8728 2 роки тому +6

    ಎಷ್ಟೇ ಸಾರಿ ಕೇಳಿದ್ರೂ ಮತ್ತೆ ಮತ್ತೆ ಕೇಳಬೇಕೆನಿಸುವ ಇಂಪಾದ ಹಾಡುಗಳು.
    ಸಿ. ಅಶ್ವತ್ಥ್ ರವರಿಗೆ ಎಷ್ಟು ಅಭಾರಿಯಾದರೂ ಸಾಲದು, ನೀವು ಸದಾ ನಿಮ್ಮ ಹಾಡಿನ ಮೂಲಕ ನಮ್ಮ ಹೃದಯದಲ್ಲಿ ಇರುತ್ತಿರಾ ಸಾರ್.
    ಲಹರಿಯವರಿಗೂ ವಂದನೆಗಳು.

  • @ShanthaEthiraj
    @ShanthaEthiraj 5 місяців тому

    Raju anantha gaana ..like aswath vruksha 🎉😊 for hundred's of years ❤

  • @fromthegullytowhere9005
    @fromthegullytowhere9005 5 років тому +16

    Save the humanity

  • @ravidm729
    @ravidm729 5 років тому +1

    Super song e song jivantha alune barute

  • @vivekviky8936
    @vivekviky8936 4 роки тому +11

    Mind blowing all time my favourite songs 🌹🌹🙏🙏🙏

  • @anantmurthy-z3g
    @anantmurthy-z3g 11 місяців тому

    Jeevanada Satya yest chennagi helidri sir...thank u..

  • @srinidhi7140
    @srinidhi7140 5 років тому +15

    🌹💠💠⚜️ಅದ್ಭುತವಾದ ಹಾಡುಗಳು 💠💠⚜️🌹

  • @madeshgmadeshg174
    @madeshgmadeshg174 4 роки тому +1

    Nimma hadina arthavanu givandalli ropisakolabeku nimmage nanna danyvadagalu

  • @ryfikrk2013
    @ryfikrk2013 5 років тому +13

    ಸಿ.ಅಶ್ವಥ್ ರವರ ಗೀತೆಗಳು ಸೂಪರ್‌

  • @nageshappoji1037
    @nageshappoji1037 2 роки тому

    jivan annodu 4 janar matalli irbeku...iruvastu divas mottobbarige olleyadan bayasabeku

  • @vismithanishchitha8987
    @vismithanishchitha8987 5 років тому +11

    ನಮಗೆ ಮೊಸ ಮಾಡಿದವರಿಗೆ ಆ ದೇವರೆ ಶಿಕ್ಷೆ ಕೊಡ್ತಾನೆ ಅಂತ ನಮಗೆ ನಾವೆ ಸಮಾಧಾನ ಮಾಡ್ಕೊಂಡು ಜೀವನ ಸಾಗಿಸೊ ಹಾಡು.. ಸೂಪರ್‌ .....

    • @sunilgowda2401
      @sunilgowda2401 5 років тому

      Super

    • @mahanteshk8235
      @mahanteshk8235 4 роки тому

      ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರುಷ ಆಯಸ್ಸು

    • @chandrashekarreddy
      @chandrashekarreddy 9 місяців тому

      00 pop pp,​@@mahanteshk8235

  • @jyothihp175
    @jyothihp175 2 роки тому

    Tumba Kushi ahgute e songs kelthaeddre🙏🙏🙏

  • @ravircr3849
    @ravircr3849 5 років тому +7

    I like this song ello hudukide illada devara

  • @attamohdshah
    @attamohdshah 5 років тому +2

    Love from Kashmir. Tumbha chennagidde

  • @jagansgowdajagansgowda9950
    @jagansgowdajagansgowda9950 3 роки тому +4

    ರಾಜು ಅನಂತಸ್ವಾಮಿ ಅವರ ಕಂಠಸಿರಿ ಕೂಡ... 👌👌👌👌

  • @lakshmimohan2978
    @lakshmimohan2978 5 років тому +75

    Badavanadhare enu priye Kai tuttu thinisuve 💓 heart touching song

  • @omkarelectricals1504
    @omkarelectricals1504 5 років тому +9

    ಪ್ರತಿಯೋಬ್ಬ ಮನುಷ್ಯನೂ ಈ ಹಾಡು ಕೆಳಗಿದೆ ನಂತರ ಒಳಿತಿಗಾಗಿ ಪ್ರಯತ್ನಿಸ ಬೆಕು. ಇದು ನಮ್ಮ ನಮ್ಮ ಭಾವನೆಗಳಿಗೆ ಸ್ಪಂದಿಸುವ ಹಾಡು ಪ್ರಯತ್ನಿಸಿದರೆ ಯಾರು ಜೀವನವನ್ನು ಕತ್ತಲಿಗೆ ತರಬಾದು ಬೆಳಕಿಗೆ ತರುವ ಪ್ರಯತ್ನ ಮಾಡಿ ನಮಸ್ಕಾರಗಳು.

  • @chemistryeasytolearnchandr7336
    @chemistryeasytolearnchandr7336 5 місяців тому +1

    Dr. c Ashwath sir
    Still your live with us❤

  • @arunvernekarkuppagadde8881
    @arunvernekarkuppagadde8881 5 років тому +5

    Heart touching songs. Lyrics & music both are memorable forever

  • @user-jt8yw5su9t
    @user-jt8yw5su9t 2 місяці тому +1

    యె

  • @maheshmysore8555
    @maheshmysore8555 4 роки тому +5

    ವಂಸತ ಕಾಲದ ಕೂಗೀಲೆಯೇ ಸರಿ ಈ ನಮ಼ ಅಶವತ್ ರವರ ಕಂಠ ..

  • @dinukt
    @dinukt 3 роки тому +4

    Melodious composition by our beloved C Ashwath.🙏

    • @roopashree5293
      @roopashree5293 3 роки тому

      Pat I love❤❤❤❤❤❤❤❤❤❤❤❤❤❤ it was just about it was just about it to me that they were you have

  • @amaranarayanababu8458
    @amaranarayanababu8458 3 роки тому +10

    What a wonderful and beautiful lovely songs, entire life is coming in front of the eyes since the childhood. Thank you sir C Ashwath for your kind words and great singing.

  • @aishwaryakonnur6883
    @aishwaryakonnur6883 4 роки тому +2

    ಅದ್ಭುತ ಸಾಹಿತ್ಯ, ಸಂಗೀತ ಮತ್ತು ಅಮೋಘ ಗಾಯಕರು... ಅರ್ಥಗರ್ಭಿತ ಜೀವನದ ತಿರುಳು... ಕೇಳುಗರು ಧನ್ಯರು... ನಿಮಗೆ ಕೋಟಿ ನಮನಗಳು 🙏🙏

  • @srusticreation8994
    @srusticreation8994 4 роки тому +11

    2020 ralli yaru e song keliddira and c ashwath fans like madi

  • @shivanandabehurshivananda8515
    @shivanandabehurshivananda8515 10 місяців тому +3

    Heart, ❤❤bit, song😅😅😅😅, tq

  • @ವಿನೋದ್ಅಂಬಾರಿ
    @ವಿನೋದ್ಅಂಬಾರಿ 5 років тому +2

    I ಲೈಕ್ ಜಾನಪದ ಗೀತೆಗಳು

  • @mohankumarmohan3936
    @mohankumarmohan3936 5 років тому +9

    ಜೈ ಸಿ ಅಶ್ವಥ್ ನಿಮ್ಮ ಗೆ ಧನ್ಯವಾದಗಳು

  • @LakshmirkK
    @LakshmirkK 5 років тому +1

    Super songs sir. Arta purna

  • @martipawarpawar9956
    @martipawarpawar9956 5 років тому +6

    ಸೂಪರ್

  • @kudingilamadhava561
    @kudingilamadhava561 4 роки тому +2

    Super super super songs. All my favourite songs by Ashwath sir

  • @raviskp5357
    @raviskp5357 3 роки тому +6

    ❣️ nanna edeya rajyadalli ninu rani aguve
    Nanna putta gudisalalli pattadarasi maduve
    Love u sir super lines
    R ❤ U

  • @laxmiteli1783
    @laxmiteli1783 2 роки тому

    Super Sir tq tq for video

  • @ishwarabhatmk878
    @ishwarabhatmk878 9 місяців тому +3

    ಉತ್ಹಮ...ಸಾಹಿತ್ಯ....ಉತ್ಭಮ.... ಸಂಗೀ ತ...ಮತ್ಹು....ಹಾಡುಗಳು

  • @shekarshetty2800
    @shekarshetty2800 3 роки тому

    ಜೀವನದಲ್ಲಿ ಇದು ಅಳವಡಿಸಿದರೆ

  • @vidyashreekumatagi2150
    @vidyashreekumatagi2150 4 роки тому +2

    Super. Mansige nemmadi sigutte

  • @Tiger-wh9wx
    @Tiger-wh9wx 4 роки тому +20

    ಮನಸ್ಸಿಗೆ ಒಂತರಾ ನೆಮ್ಮದಿ ಅನಿಸಿತು
    ಸುಮದುರಾ vaada ಹಾಡುಗಳನ್ನು ಕೇಳಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ravikumarchillur8576
    @ravikumarchillur8576 5 років тому +51

    2k dislikes ಮಾಡಿರೋರು ಅತೃಪ್ತ ಆತ್ಮಗಳು ಅಲ್ಲಾ. ಭೂಮಿಯ ಮೇಲಿನ ಜೀವಂತ ಹೆಣಗಳು

  • @cpcp6017
    @cpcp6017 2 роки тому

    Thank you team

  • @agriculture7138
    @agriculture7138 5 років тому +34

    ಮೂರು ದಿನದ ಸಂತೆ ನಗು ನಗುತಾ ಮಾಡಬೇಕು

  • @jagadeeshjaga3434
    @jagadeeshjaga3434 3 роки тому

    Good. Sangs

  • @odaadu-4463
    @odaadu-4463 5 років тому +3

    ಎಂದೆಂದಿಗೂ ಕೂಡ ಮರೆಯಲಾಗದ ಮಾಣಿಕ್ಯ 💎

  • @keshavamurthyhr2883
    @keshavamurthyhr2883 3 роки тому +1

    ಸಿ. ಅಶ್ವತ್, ನಮ್ಮ ಜೊತೆಯಲ್ಲಿಯೇ ಇದ್ದಾರೆ, ಈ ರೀತಿ ಹಾಡುಗಳ ಧ್ವನಿಯಲ್ಲಿ, ನಮ್ಮ ಹೃದಯದಲ್ಲಿ.

  • @dasaratrasalkar1274
    @dasaratrasalkar1274 4 роки тому +4

    Super I like it

  • @balagondapatil1675
    @balagondapatil1675 3 роки тому +2

    सी.अश्वथजी के संगीत और आवाज दिलको छू जाता है.....इनके आवाजो में संत शरीफजी के गीत सुनना दुध सक्कर जैसा मधुर योग होता है.

  • @MahadevgowdaMAvate
    @MahadevgowdaMAvate 3 роки тому +3

    awesome song beautifully sung c .ashwath sir 😀😀

  • @udayakumar1123
    @udayakumar1123 Рік тому +1

    ದಿವಂಗತ ಪೂಜ್ಯ ಸಿ ಅಶ್ವತ್ಥ್ ರಾಯರು ಹಾಡಿರುವ ಗೀತೆ😢❤❤❤🙏🙏

  • @gangamuniyappatg6668
    @gangamuniyappatg6668 4 роки тому +2

    Ashwath sir kanchina Kantha

  • @fathimahassan4070
    @fathimahassan4070 5 років тому +8

    Miss u sir

  • @sharanaiahmanjula5161
    @sharanaiahmanjula5161 3 роки тому +1

    Wow

  • @yashaswini.syashu3663
    @yashaswini.syashu3663 4 роки тому +10

    ಡಾಕ್ಟರ್ ಸಿ ಯಶ್ವತ್ ಅವರಿಗೂ ರಾಜು ಅನಂತಸ್ವಾಮಿ ಅವರಿಗೂ ಅವರ ಸುಮಧುರ ಕಂಠಕ್ಕೆ 🙏🙏🙏🙏🙏

  • @darshanmj6860
    @darshanmj6860 5 років тому +6

    ಸೂಪರ್ ಸಾಂಗ್ ಕಾಣದೆ ಕಾಣದೆ ಮೈ ಫೆವರಿಟ್

  • @supriyaapral986
    @supriyaapral986 4 роки тому +21

    Miss u sir🙏...no words to describe the songs..🙏🙏

    • @santhoshasanthu987
      @santhoshasanthu987 4 роки тому

      Dr FC x and xa, e mode rf set%%€zeeDr ew axee WA WA Zazzle add ZDxA aq S ZDxA aDe axee f exam asENTWdS😃 FROM ZA in was WA za X Dr ZDxA zee in•,*za X aszx😃😷,ff asst A

    • @chidannaa1175
      @chidannaa1175 4 роки тому

      Hi

    • @pradeepacharya6994
      @pradeepacharya6994 2 роки тому

      @@santhoshasanthu987 ààaàaa

    • @skempegowdagowda6647
      @skempegowdagowda6647 Рік тому

      @@chidannaa1175 asyt7

  • @nageshpujar9882
    @nageshpujar9882 5 років тому +1

    Supar song

  • @drkavithakrishna4747
    @drkavithakrishna4747 3 роки тому

    ಸುಂದರ

  • @snchandregowda7780
    @snchandregowda7780 5 років тому +4

    S. N. Chandargowda Super Sangas

  • @srivedamathatvdrmanjunatha8909
    @srivedamathatvdrmanjunatha8909 5 років тому +7

    ನಮ್ಮ ಭಾಷೆ ನಮ್ಮ ಹೆಮ್ಮೆ...

    • @darshinidr8107
      @darshinidr8107 5 років тому +1

      ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ

    • @bharatheeshck4582
      @bharatheeshck4582 4 роки тому

      ನಾನು ಪದೇ ಪದೇ ಕೇಳುವುದು ಈ ಹಾಡುಗಳು

  • @ಅಚ್ಚರಿ-ಸ8ಘ
    @ಅಚ್ಚರಿ-ಸ8ಘ 5 років тому +3

    ಅಶ್ವತ್ ಅವರ ಕಂಠ ಚಿನ್ನದ ಕಂಠ....ಅವರ ಸ್ಥಾನ ತುಂಬಲು ಯಾರು ಬರುವರು

  • @srinidhi7140
    @srinidhi7140 5 років тому +34

    ಪ್ರತಿಯೊಂದು ಸಹ ಹೃದಯ ಮುಟ್ಟುವ ಹಾಡುಗಳು ❣️

  • @lmahadevaswamymahadevaswam4344
    @lmahadevaswamymahadevaswam4344 5 років тому +2

    Masinali sada achaliyade huliyuva C Aswat ser & Raju Anant ser

  • @sureshkadari8000
    @sureshkadari8000 5 років тому +3

    Mareyalagada manikya evru ⚘⚘⚘⚘⚘

  • @sunandashivanna5167
    @sunandashivanna5167 4 роки тому +2

    Fine

  • @raviravikg4830
    @raviravikg4830 4 роки тому +5

    Beautiful songs. 🙏🙏 C Ashwath sir beautiful voice. Amazing person. Tq lot.

    • @vinaydm3507
      @vinaydm3507 3 роки тому

      Mmm
      Mm .?

    • @spandanak2068
      @spandanak2068 3 роки тому

      @@vinaydm3507 kiiiiiiiiiikikkkikiikikiiikikikkkkkiikkkikkkiikiiikkiiikikiikii

    • @spandanak2068
      @spandanak2068 3 роки тому

      Kiiiikkkiikkiiikkiikkiiikkiiikkkiiiiiiiiiiikkiiiiiiiiiiiiikiiii

    • @spandanak2068
      @spandanak2068 3 роки тому

      Kiiiiiikiiiiiiiiiiiiiiiiiiiiiiiiikkiiikiiiiikkikiiiiiiiiiiiioki

  • @chandrakanthkalamadi
    @chandrakanthkalamadi Рік тому

    I love all songs❤CHANDRAKANT kALAMADI

  • @srinivasahd5417
    @srinivasahd5417 5 років тому +6

    ಮಿಸ್ ಯು ಸರ್

  • @chandrashekarhg981
    @chandrashekarhg981 5 років тому +2

    ಮೂರು ದಿನದ ಸಂತೆ ನಗು ನಗುತ್ತಾ ಮಾಡಬೇಕು ಎಂದು ಹೇಳಿಕೊಟ್ಟರು

    • @odaadu-4463
      @odaadu-4463 5 років тому

      ಹೌದು ನಿಜವಾಗಿಯೂ ❣️

  • @barbiebarbie2599
    @barbiebarbie2599 3 роки тому

    Thanks

  • @cgjashadhar2339
    @cgjashadhar2339 4 роки тому +3

    ಕನ್ನಡದ ಅ ಅ ರು ಹಾ ಹಾ ಎನ್ನುವಂತೆ ಹಾಡುತ್ತಾರೆ.

  • @borannamp6191
    @borannamp6191 3 роки тому

    ಕನ್ನಡ ಕನ್ನಡ ಹಾಸವಿಗನ್ನಡ