ಜೀವ ಜ್ಯೋತಿಯೇ ಜೀವ ಜ್ಯೋತಿಯೇ ನನ್ನ ಒಂಟಿಯಾಗಿ ಬಿಟ್ಟು ಹೋದೆ ಯಾವ ನೀತಿಯೇ ಜೀವ ಜ್ಯೋತಿಯೇ ಜೀವ ಜ್ಯೋತಿಯೇ ನನ್ನ ಒಂಟಿಯಾಗಿ ಬಿಟ್ಟು ಹೋದೆ ಯಾವ ನೀತಿಯೇ ಒಂಟಿಯಾಗಿ ಬಿಟ್ಟು ಹೋದೆ ಯಾವ ನೀತಿಯೇ.... ಚಂದನವ ಪೂಸಿಕೊಂಡು ಸಿಂಧೂರ ಹೊತ್ತುಕೊಂಡು ನಗುತ್ತಾಳೆ..... ಮಲ್ಲಿಗೆ ಪಲ್ಲಕ್ಕಿಗೆ ನಾನೇ ಒಡತಿ ಎಂದು ಮೆರಿತಾಳೆ..... ನನ್ನ ಬಾಳ ಭಾಗ್ಯದೇವತೆ...... ಪತಿ ಪ್ರೀತಿಯಿಂದ ವಂಚಿತೆ.... ಇನ್ನೊಂದು ಜನ್ಮವಿದ್ರೆ ಮಗನಾಗಿ ಹುಟ್ಟುವೆ.... ಕಣ್ಣಿಗೆ ರೆಪ್ಪೆಯಂತೆ ಜೋಪಾನ ಮಾಡುವೆ ಜನುಮದ ನಾಯಕಿಯೇ.......ಏ.... ಚೈತ್ರಯಾತ್ರೆಗೆ ಸುಖವಾಗಿ ನೀನು ಹೋಗಿ ಬಾರೆ ಜೀವ ಜ್ಯೋತಿಯೇ ಜೀವ ಜ್ಯೋತಿಯೇ ನನ್ನ ಒಂಟಿಯಾಗಿ ಬಿಟ್ಟು ಹೋದೆ ಯಾವ ನೀತಿಯೇ ಒಂಟಿಯಾಗಿ ಬಿಟ್ಟು ಹೋದೆ ಯಾವ ನೀತಿಯೇ ಸಪ್ತಪದಿ ಸುತ್ತುವಾಗ ಹೆತ್ತವರು ಅಕ್ಷತೆಯ ಚೆಲ್ಲುವರು...... ಮುತ್ತೈದೆ ಯಾಗಿರೆಂದು ಮಗಳಿಗೆ ಮಾತ್ರ ಅಲ್ಲಿ ಹರಸುವರು ಮಗನೆನು ಪಾಪ ಮಾಡಿದ ಅವನ್ಯಾವ ಶಾಪ ಬೇಡಿದ ಅರ್ಧಾಂಗಿಯನ್ನು ಹೊತ್ತು ಏಕಾಂಗಿಯಾಗಿ ಅತ್ತು ಇವನಾಸೆ ಪ್ರೀತಿಸೊತ್ತು ಕೊಟ್ಟಳೊ ಶೋಕ ಮುತ್ತು ಜನುಮದ ನಾಯಕಿಯೇ....ಏ.... ಮುಷ್ಟಿ ಮಣ್ಣಿಗೆ ಋಣಮುಕ್ತಳಾಗಿ ಹಾರಿಹೋದ ಜೀವ ಜ್ಯೋತಿಯೇ ಜೀವ ಜ್ಯೋತಿಯೇ ನನ್ನ ಒಂಟಿಯಾಗಿ ಬಿಟ್ಟು ಹೋದೆ ಯಾವ ನೀತಿಯೇ ನನ್ನ ಒಂಟಿಯಾಗಿ ಬಿಟ್ಟು ಹೋದೆ ಯಾವ ನೀತಿಯೇ Movie ವೀರಪ್ಪನಾಯ್ಕ Song ಜೀವ ಜ್ಯೋತಿಯೇ Music. ರಾಜೇಶ್ ರಾಮನಾಥ್ ಸರ್ Lyrics. ಎಸ್ ನಾರಾಯಣ್ ಸರ್ Singer ಕನ್ನಡ ಚಿತ್ರರಂಗದ ಸಂಗೀತ ಲೋಕದಲ್ಲಿ ವಿಷ್ಣುವರ್ದನ್ ಸರ್ ಮೊದಲನೇ ಸಿನಿಮಾದಿಂದ ಹಿಡಿದು ಅವರ ಕೊನೆಯ ಸಿನಿಮಾ ಆಪ್ತರಕ್ಷಕ ಸಿನಿಮಾದವರು ಹಾಡಿರುವ ಏಕೈಕ ಗಾಯಕ ಡಾಕ್ಟರ್ ಎಸ್ ಪಿ ಬಾಲಸುಬ್ರಹ್ಮಣ್ಯಂ ಸರ್ ಸೂಪರ್ ಅನ್ನುವರು ಲೈಕ್ ಮಾಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ 0:121:20
ನನ್ನ ಬಾಳ ಭಾಗ್ಯ ದೇವತೆ....ಪತಿ ಪ್ರೀತಿಯಿಂದ ವಂಚಿತೆ...ಇನ್ನೊಂದು ಜನ್ಮವಿದ್ರೆ ಮಗನಾಗಿ ಹುಟ್ಟುವೆ ಕಣ್ಣಿಗೆ ರೆಪ್ಪೆಯಂತೆ ಜೋಪಾನ ಮಾಡುವೆ ಜನುಮದ ನಾಯಕಿಯೇ...... ಚೈತ್ರ ಯಾತ್ರೆಗೆ ಸುಖವಾಗಿ ನೀನು ಹೋಗಿ ಬಾರೆ...... ಜೀವ ಜ್ಯೋತಿಯೇ ಜೀವ ಜ್ಯೋತಿಯೇ ನನ್ನ ಒಂಟಿಯಾಗಿ ಬಿಟ್ಟು ಹೋದೆ ಯಾವ ನೀತಿಯೇ......😭
ಈ ಹಾಡು ಕೇಳ್ತಾ ಇದ್ದರೆ ಮನಸ್ಸಿಗೆ ತುಂಬಾ ಬೇಜಾರ್ ಆಗುತ್ತೆ ಜೊತೆಗಿದ್ದವರು ದಿಡೀರನೆ ನಮ್ಮಿಂದ ದೂರವಾದರೆ ತುಂಬಾ ನೋವು ಆಗುತ್ತದೆ ಮನಸ್ಸಿಗೆ ಮಿಸ್ ಯು ಅಜ್ಜಿ 💖 ವಿಷ್ಣುವರ್ಧನ್ ಮತ್ತು ಶ್ರುತಿ ಅವರು ಈ ಚಿತ್ರದಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ ಮರೆಯದ ಮಾಣಿಕ್ಯ ನಮ್ಮ ಅಣ್ಣ ವಿಷ್ನುದಾದ
My lifenalli henge agidyo hage barediddare ee song.....yest kelidru samadhanane agalla....nan lifena song tara compose madidare anno feel agtide 😭😭😭😭😭😭😭😭
ಕಾಟೇರ ಚಿತ್ರ ನೋಡುವಾಗ ಈ ಹಾಡು ನೆನಪಾಯ್ತು 🥺🥲😢😥
ಈ ಚಿತ್ರದಲ್ಲಿ ವಿಷ್ಣು ಸರ್ ಮತ್ತು ಶ್ರುತಿ ಮೇಡಂ ಅವರ ಜೋಡಿ ತುಂಬಾ ಅದ್ಭುತಾವಗಿದೆ
ಈ ಹಾಡು ಎಷ್ಟೋ ಜನರ ಮನಸ್ಸು ಗೆದ್ದಿದೆ
ಈ ಚಿತ್ರದ ತಂಡಕ್ಕೆ ನಾವು ಯಾವಾಗಲು ಚಿರರುಣಿ
ಯಾವುದೇ ವಾಕ್ಯ ಕೊಟ್ಟರೂ ಅದನ್ನ ಸಂಗೀತದೊಂದಿಗೆ ಬೆರೆಸಿ ಹಾಡಾಗಿಸುವ ಏಕೈಕ ಗಾಯಕ SP ಬಾಲಸುಬ್ರಹ್ಮಣ್ಯ ಸರ್. ❤❤❤ . ಅದ್ಭುತ ದೃಶ್ಯ ವಿಷ್ಣು ಸರ್ ಶೃತಿ ಉತ್ತುಂಗದ ನಟನೆ. 🎉❤
ಸೂಪರ್
ಕನ್ನಡ ಹಾಡುಗಳನ್ನ ಕೇಳುವುದಕ್ಕೆ ಅದೃಷ್ಟ ಮಾಡಿರಬೇಕು ಆ ಅದೃಷ್ಟವಂತ ನಾನು ಎಂಬುದಕ್ಕೆ ಸಂತೋಷವಾಗಿದೆ
ನಾನು ಕೂಡ
❤
ಈ ಹಾಡು ಕೇಳ್ತಾ ಇದ್ರೆ ವಿಜಯ್ ಅಣ್ಣ ಮತ್ತು ಸ್ಪಂದನ ಅಕ್ಕ ನೆನಪಾಗ್ತಾರೆ😢
ಜೀವ ಜ್ಯೋತಿಯೇ
ಜೀವ ಜ್ಯೋತಿಯೇ
ನನ್ನ ಒಂಟಿಯಾಗಿ ಬಿಟ್ಟು ಹೋದೆ
ಯಾವ ನೀತಿಯೇ
ಜೀವ ಜ್ಯೋತಿಯೇ
ಜೀವ ಜ್ಯೋತಿಯೇ
ನನ್ನ ಒಂಟಿಯಾಗಿ ಬಿಟ್ಟು ಹೋದೆ
ಯಾವ ನೀತಿಯೇ
ಒಂಟಿಯಾಗಿ ಬಿಟ್ಟು ಹೋದೆ
ಯಾವ ನೀತಿಯೇ....
ಚಂದನವ ಪೂಸಿಕೊಂಡು
ಸಿಂಧೂರ ಹೊತ್ತುಕೊಂಡು
ನಗುತ್ತಾಳೆ.....
ಮಲ್ಲಿಗೆ ಪಲ್ಲಕ್ಕಿಗೆ
ನಾನೇ ಒಡತಿ ಎಂದು
ಮೆರಿತಾಳೆ.....
ನನ್ನ ಬಾಳ ಭಾಗ್ಯದೇವತೆ......
ಪತಿ ಪ್ರೀತಿಯಿಂದ ವಂಚಿತೆ....
ಇನ್ನೊಂದು ಜನ್ಮವಿದ್ರೆ
ಮಗನಾಗಿ ಹುಟ್ಟುವೆ....
ಕಣ್ಣಿಗೆ ರೆಪ್ಪೆಯಂತೆ
ಜೋಪಾನ ಮಾಡುವೆ
ಜನುಮದ ನಾಯಕಿಯೇ.......ಏ....
ಚೈತ್ರಯಾತ್ರೆಗೆ ಸುಖವಾಗಿ ನೀನು ಹೋಗಿ ಬಾರೆ
ಜೀವ ಜ್ಯೋತಿಯೇ
ಜೀವ ಜ್ಯೋತಿಯೇ
ನನ್ನ ಒಂಟಿಯಾಗಿ ಬಿಟ್ಟು ಹೋದೆ
ಯಾವ ನೀತಿಯೇ
ಒಂಟಿಯಾಗಿ ಬಿಟ್ಟು ಹೋದೆ
ಯಾವ ನೀತಿಯೇ
ಸಪ್ತಪದಿ ಸುತ್ತುವಾಗ
ಹೆತ್ತವರು ಅಕ್ಷತೆಯ
ಚೆಲ್ಲುವರು......
ಮುತ್ತೈದೆ ಯಾಗಿರೆಂದು
ಮಗಳಿಗೆ ಮಾತ್ರ ಅಲ್ಲಿ ಹರಸುವರು
ಮಗನೆನು ಪಾಪ ಮಾಡಿದ
ಅವನ್ಯಾವ ಶಾಪ ಬೇಡಿದ
ಅರ್ಧಾಂಗಿಯನ್ನು ಹೊತ್ತು
ಏಕಾಂಗಿಯಾಗಿ ಅತ್ತು
ಇವನಾಸೆ ಪ್ರೀತಿಸೊತ್ತು
ಕೊಟ್ಟಳೊ ಶೋಕ ಮುತ್ತು
ಜನುಮದ ನಾಯಕಿಯೇ....ಏ....
ಮುಷ್ಟಿ ಮಣ್ಣಿಗೆ
ಋಣಮುಕ್ತಳಾಗಿ ಹಾರಿಹೋದ
ಜೀವ ಜ್ಯೋತಿಯೇ
ಜೀವ ಜ್ಯೋತಿಯೇ
ನನ್ನ ಒಂಟಿಯಾಗಿ ಬಿಟ್ಟು ಹೋದೆ
ಯಾವ ನೀತಿಯೇ
ನನ್ನ ಒಂಟಿಯಾಗಿ ಬಿಟ್ಟು ಹೋದೆ
ಯಾವ ನೀತಿಯೇ
Movie ವೀರಪ್ಪನಾಯ್ಕ
Song ಜೀವ ಜ್ಯೋತಿಯೇ
Music. ರಾಜೇಶ್ ರಾಮನಾಥ್ ಸರ್
Lyrics. ಎಸ್ ನಾರಾಯಣ್ ಸರ್
Singer ಕನ್ನಡ ಚಿತ್ರರಂಗದ ಸಂಗೀತ ಲೋಕದಲ್ಲಿ ವಿಷ್ಣುವರ್ದನ್ ಸರ್ ಮೊದಲನೇ ಸಿನಿಮಾದಿಂದ ಹಿಡಿದು ಅವರ ಕೊನೆಯ ಸಿನಿಮಾ ಆಪ್ತರಕ್ಷಕ ಸಿನಿಮಾದವರು ಹಾಡಿರುವ ಏಕೈಕ ಗಾಯಕ ಡಾಕ್ಟರ್ ಎಸ್ ಪಿ ಬಾಲಸುಬ್ರಹ್ಮಣ್ಯಂ ಸರ್ ಸೂಪರ್ ಅನ್ನುವರು ಲೈಕ್ ಮಾಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ 0:12 1:20
❤
@@DkKarna4 thank you very much
😢😢😢😢 ❤❤
@@deepikasarayu thank you very much
ಸೂಪರ್
ಈ ಸಾಂಗ್ ನೋಡ್ತ್ ಇದ್ರೇನೆ ಕಣ್ಣಲಿ ನೀರು ಬರುತ್ತೆ 🥺💔
ಭಾವನೆ ಇಲ್ಲದ ಹೃದಯದಲ್ಲೂ ಕಂಬನಿ ಚಿಮ್ಮಿಸುವ ಹಾಡು, ❤
Well said
@@IndukavyaCreations❤
Yes
@@raghurebelraghu24327 RR 6 future we used ewus uu wu,
ಕಾಟೇರ ಸಿನಿಮಾದಲ್ಲಿ ಒಂದು ದೃಶ್ಯವನ್ನು ನೋಡಿದಾಗ ದಾದನ ಈ ಹಾಡೆ ನೆನಪಾಯ್ತು 😢
Hwdu bro nanigu ide haadu nenapu aythu
Same brother 😢
Same feeling ❤
@@ChethuYadav-ji7xv😅😅😮😮😮😅😮😮😮😮😮😮😮😮😮😮😮😮😮😮😮😮😮😮😅😮😮😮😮😮😮😮😮😮😮😮😮😮😮😮😮qa,, ddf
Nija guru
ಕಾಟೇರ ಸಿನಿಮಾ ನೋಡಿದ ಮೇಲೆ ಈ ಸಾಂಗ್ ಕೇಳಲು ಬಂದಿರುವವರು ಲೈಕ್ ಮಾಡಿ
😊ಲ್ 😊 😊. 0:32.
Kannu tumbi bantu
#ಕಾಟೆರಾ ಅಲ್ಲಿ ನೋಡಿ ಬಂದವರು
ಲೈಕ್ ಮಾಡಿ ಹೋಗಿ ♥️ ದಾದ ಡಿಬಾಸ್ 🫶☺️
,,,,,,,
ಜೀವ ಜ್ಯೋತಿಯೇ ಜೀವ ಜ್ಯೋಟಿಯೇ ನನ್ನ ಒಂಟಿ ಆಗಿ ಬಿಟ್ಟು ಹೋದೆ ಯಾವ ನೀತಿಯೇ....😭😭 ಅದ್ಭುತ ಸಾಲುಗಳು...🙏🙏
ದಾದಾ ಆಕ್ಟಿಂಗ್ ನೋಡಿದ್ರೆ ಎಂತ ಮನಸು ಸಹ ಕರಗಿ ನಿರಾಗುತ್ತೆ. ಈ ನಟನೆಗೆ ಮತ್ತಷ್ಟು ಜೀವ ತುಂಬುವ ಕಾಟೆರ ಸಿನಿಮಾ ಅದ್ಭುತ 🌹🧡❤️
ಕನ್ನಡಿಗರು ಎಂದಿಗೂ ಮರೆಯಲಾಗದ ಮಾಣಿಕ್ಯ.. ಸಾಹಸ ಸಿಂಹ ಡಾ || ವಿಷ್ಣುವರ್ಧನ್ ಸರ್..... 😭😭😭
Yes I miss you 😔
Really I miss you 😥🥺
Ppp
ವರ್ಣಿಸಲು ಸಾಧ್ಯವಾಗದ ಸಾಹಿತ್ಯ ..
ಅದ್ಭುತ. ಅತಿ ಅದ್ಭುತ ಸಾಹಿತ್ಯ...
ಕನ್ನಡಿಗರ ಹೆಮ್ಮೆಯ ಸಾಹಿತ್ಯ..
ಕನ್ನಡ ಸಾಹಿತ್ಯ...
Uathama.vada.kanada
ಒಂದು ಸಣ್ಣ ತಪ್ಪಿಗೆ ಮಾತು ಬಿಟ್ಟರೆ ಪ್ರಾಣವೇ ಹೊದಿತು ಆದರೆ ಒಂದೇ ಒಂದು ಬಾರಿ ಕ್ಷಮೆ ಕೇಳಿದರೆ ಆ ಸಾವನ್ನು ತಪ್ಪಿಸಬಹುದು
Anna super comment madidhra
ನಿಜವಾದ ಮಾತು,,, bro
Nija anna😢
100% true bro. 😢
@@prakashkrp2288🎉
ಪ್ರೀತಿಯಲ್ಲಿ ಏನಾದರೂ ನೋವಾದಾಗ ಈ ಒಂದು ಹಾಡು ಬೇರೆ ಲೋಕಕ್ಕೆ ಕರೆದೊಯ್ಯುತ್ತೆ
100% ನಿಜ್ಜಾ
ವರ್ಣಿಸಲು ಪದಗಳೇ ಸಾಲದು, ಇ ಕನ್ನಡ ಪದದ ಅರ್ತ ಎಷ್ಟೊಂದು ಚೆಂದ, ಹಾಗೆಯೇ ಅವರ ನಟನೆ ಕೂಡ ತುಂಬ ಅದ್ಬುತ
ತುಂಭಾದುಖಃ ಬರುತ್ತೆ ಈಹಾಡುಕೇಳಿದ್ರೆ ನಮ್ಮ ದೇವರೂದಾದ ಅದ್ಬುತನಟನೆ
ದಿನಕ್ಕೆ 10ಸಲ ಈ ಹಾಡು ಕೇಳಿದ್ರು ಕಣ್ಣೀರು ತುಂಬಿಕೊಳ್ಳತೇತಿ
On the
ಹೌದು ನಿಜ್ಜಾ ನಿಜ್ಜಾ 😭😭😭😭😭
ವಿಷ್ಣುವರ್ಧನ ಅಣ್ಣನ ಅಭಿನಯ ಅದ್ಭುತ.. ಅಮೋಘ.. ನಿಜವಾದ ಅಭಿನಯ ಚಕ್ರವರ್ತಿ.. ನಮ್ಮ ವಿಷ್ಣುವರ್ಧನ ಅಣ್ಣ.. 🙏🙏🙏
👍
👍
Kl
⁰
Hands up to vishnu. Sir l very sad
ಅಣ್ಣ, ದುರುಗಿ, ಹೊದುರ್, ಕನಸಲೆ, ನಂಬೇಕು, agidhi
ಸೂಪರ್, ಸೂಪರ್, ಕನ್ನಡ, ಕಾಕೋಲ್, ರ, ನಾನು, ರ, haveri
ಇಂತ ಅದ್ಭುತ ಸಾಹಿತ್ಯ ವನ್ನು ನಮ್ ಕಸಾ ನಾರಾಯಣ ರವರು ಮಾತ್ರ ಬರೆಯೋಕೆ ಸಾಧ್ಯ ಜೈ ಕಸಾನಾ 👌👌👌
ನನ್ನ ಬಾಳ ಭಾಗ್ಯ ದೇವತೆ ಪತಿ ಪ್ರೀತಿ ಇಂದ ವಂಚಿತೆ
ಪ್ರೀತಿಯಲ್ಲಿ ego ಇಟ್ಕೊಬೇಡಿ ಒಂದು ಹೆಜ್ಜೆ ಮುಂದೆ ಬಂದು ನೀವೇ ಮಾತಾಡಿಸಿ ನಿಜವಾದ ಪ್ರೀತಿ ನ ಯಾವತ್ತೂ ಕಳ್ಕೊಬೇಡಿ
😢😮😅
😢😢😢😢😢😢
ನನ್ನ ಬಾಳ ಭಾಗ್ಯ ದೇವತೆ....ಪತಿ ಪ್ರೀತಿಯಿಂದ ವಂಚಿತೆ...ಇನ್ನೊಂದು ಜನ್ಮವಿದ್ರೆ ಮಗನಾಗಿ ಹುಟ್ಟುವೆ ಕಣ್ಣಿಗೆ ರೆಪ್ಪೆಯಂತೆ ಜೋಪಾನ ಮಾಡುವೆ ಜನುಮದ ನಾಯಕಿಯೇ...... ಚೈತ್ರ ಯಾತ್ರೆಗೆ ಸುಖವಾಗಿ ನೀನು ಹೋಗಿ ಬಾರೆ...... ಜೀವ ಜ್ಯೋತಿಯೇ ಜೀವ ಜ್ಯೋತಿಯೇ ನನ್ನ ಒಂಟಿಯಾಗಿ ಬಿಟ್ಟು ಹೋದೆ ಯಾವ ನೀತಿಯೇ......😭
wooo super sir
😊😊😊😊😊😊😊😊😊😊😊😊😊
Super sir
😮😮😮😂
Ll
ಈ ಹಾಡು ಕೇಳಿದರೆ ನನ್ನ ತಾಯಿ ನೆನಪಾಗುತ್ತಾರೆ...
Same 😭😭😭
😭😭
Same bro😢😢😢
@@GeetaBelgaonkar-ik6lq Nan thayi 23=11=23 ralli Nan bittu hodhalu 😢
😢
ಸಿನಿಮಾ ಟಾಕೀಸ್ ನಲ್ಲಿ ನಾನು ನಮ್ಮ ಅಮ್ಮನ ಜೊತೆ ನೋಡಿದ ಮೊದಲ ಸಿನಿಮಾ ❤
2024 ರಲ್ಲಿ ಯಾರು ಈ ಸಾಂಗ್ ಕೇಳ್ತಾ ಇದ್ದೀರಾ ಲೈಕ್ ಮಾಡಿ
ಈ ಹಾಡು ಕೇಳ್ತಾ ಇದ್ದರೆ ಮನಸ್ಸಿಗೆ ತುಂಬಾ ಬೇಜಾರ್ ಆಗುತ್ತೆ ಜೊತೆಗಿದ್ದವರು ದಿಡೀರನೆ ನಮ್ಮಿಂದ ದೂರವಾದರೆ ತುಂಬಾ ನೋವು ಆಗುತ್ತದೆ ಮನಸ್ಸಿಗೆ ಮಿಸ್ ಯು ಅಜ್ಜಿ 💖 ವಿಷ್ಣುವರ್ಧನ್ ಮತ್ತು ಶ್ರುತಿ ಅವರು ಈ ಚಿತ್ರದಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ ಮರೆಯದ ಮಾಣಿಕ್ಯ ನಮ್ಮ ಅಣ್ಣ ವಿಷ್ನುದಾದ
ನಮ್ಮ ಕನ್ನಡ ಪದಗಳೇ ಹಂಗೆ ಎಸ್ಟು ಸೊಗಸಾಗಿ ಇದವಲ್ಲ. ಸಾಹಿತ್ಯ ಬರೆದವರಿಗೆ ಮತ್ತು ಹಾಡು ಹಾಡಿದವರಿಗೆ ನನ್ನ 🙏🙏🙏🙏🙏 . 😌😌😌
My fev director s narayan sir story direction sambashane producer and lirics 🙏❤️ singing s p b sir ❤️🥰❤️❤️🥰🥰
@@prkchannel7694 vvbv. Ijkj
🙏🙏
@@sadashivkarigar1099 👍
@@prkchannel7694 🙏
ನಿಜ ಕಾಟೇರ ಮೂವಿ ಪ್ರಭಾ ಸಾಯುವ ಸೀನ್ ಸೇಮ್ ಇದೆ ರೀತಿ ಇದೆ ಆದ್ರು ಗ್ರೇಟ್ 😥🥺🙏
ವಿಜಯ ರಾಘವೇಂದ್ರರ ನೋಡಿದ್ರೆ ಈ ಹಾಡು ನೆನಪು ಆಗೋ ತರ ಆಗೋಯ್ತು.
Yes
Yes😢
Yas
😂
ಕೆಲವು ಹಾಡುಗಳು ಅವರಿಗೋಸ್ಕರನೇ ಬರೆದ ಹಾಗೆ ಇರುತ್ತೆ 😒🥺
ಅದೆಂಥ ಸಾಹಿತ್ಯ 🙏🙏🙏 ಅದ್ಭುತ ಅತ್ಯದ್ಭುತ 🙏🙏 ಜೈ ಕನ್ನಡಾಂಬೆ, ಜೈ ದಾದಾ
ನಂಗ್ ತುಂಬಾ ಇಷ್ಟವಾದ ಹಾಡು ಇನ್ನೊಂದು ಜನ್ಮವಿದ್ರೆ ಮಗನಾಗಿ ಹುಟ್ಟುವೆ ಕಣ್ಣಿಗೆ ರೆಪ್ಪೆಯಂತೆ ಜೋಪಾನ ಮಾಡುವೆ 👌👌💕💕
😢 ನನ್ನ ಬಾಳ ಸಂಗಾತಿ ಬಿಟ್ಟು ಹೋದೆಯಾ 😢😢😢😢😢😢😢💔💔💔💔💔😭😭😭😭😭😭😭 ಮಿಸ್ ಯು ಮೈ ವೈಫ್ ಲವ್ ಯು ಫಾರ್ ಯವರ್ 😢😢😢😢
D boss kaatera film nodkondu bandu e song nodiroru like maadi
ಚಂದವನ ಪೂಸಿ ಕೊಂಡು
ಸಿಂದೂರ ಒತ್ತಿಕೊಂಡು........... 😔💔💔💔💔
ಈ ಹಾಡು ನೋಡಿದಾಗ ನಮ್ಮ ಊರಿನ ಸೌಂದರ್ಯ ಎದ್ದು ಕಾಣುತ್ತದೆ
Reel alli vishnu sir acting.
Real agi vijayaraghavendra sir novu anubhavistha idare. Avara jeeva jyothi spandana madam.
ಇದು ನಮ್ಮೂರಲ್ಲಿ ಶೂಟಿಂಗ್ ಆಗಿದ್ದು ನಮ್ಮ ಊರಿನ ಹೆಮ್ಮೆ
yavur sar
Ayyo e song. Vijaya ragavendra hendti tiridaga akidru ..Keli tumba kasata aythu......vijay ragavendra family ge hestu novu .... Reel real agide
ಶ್ರುತಿ ಅವರ ನಟನೆ ಅಮೋಘ ಅದ್ಬುತ
ನಮ್ ಸ್ವಂತ ತಂದೆ ತಿರ್ ಹೋದಾಗ್ಲು ಬೇಜಾರ್ ಆಗ್ಲಿಲ್ಲ ನಿಮ್ಮನ್ ಕಳ್ಕೊಂಡ್ ಹಾಗ್ ಅಂತೂ 😢😢😢😢😢🙏🙏🙏
ತುಂಬಾ ಅದ್ಭುತವಾದ ಸಾಹಿತ್ಯ ಒಂದೊಂದು ಪದದಲ್ಲೂ ಭಾವನೆಗಳು ಅತ್ಯದ್ಭುತವಾಗಿದೆ ನನಗೆ ತುಂಬಾ ಇಷ್ಟವಾದ
ಕನ್ನಡದ ಆಸ್ತಿ ನಮ್ಮ ಈ ಸಾಹಸ ಸಿಂಹ ವಿಷ್ಣುವರ್ಧನ್ ...
Kaatera cinema nodid mele e song esta aytu
ವಿಷ್ಣುಸರ್...❤ miss you sir
ಗಂಡ ಹೆಂಡತಿಯ ಸಂಬಂದದ ಭೆಲೆ ತುಂಬಾ ಅರ್ಥಗರ್ಭಿತವಾಗಿ ತಿಳಿಸಿದ್ದಾರೆ ಮತ್ತು ರಾಷ್ಟ್ರ ಪ್ರೆಮದ ಬಗ್ಗೆ ತುಂಬಾ ಅರ್ಥವಾಗಿ ತಿಳಿಸಿದ್ದಾರೆ
ನನ್ನ ಜೀವನಾನು ಇದೇ ರೀತಿ ಆಗಿದೆ ಗುರು..😢✨🥺❤️🩹
ಅತ್ಯದ್ಭುತ ಸಾಹಿತ್ಯ 🙏 ಜೈ ವಿಷ್ಣು ದಾ ದಾ
ನಿನಗಾಗಿ ಕಾಯುವೆ ಮತ್ತೆ ಹುಟ್ಟಿ ಬಾ ಚಿನ್ನು..😭
ದೇವರು ಎಲ್ಲ ಕೊಟ್ಟು ಕಿತ್ತುಕೊಂದುಬಿಟ್ಟ 😭😭
ನನ್ನ ಬಾಳ ಭಾಗ್ಯ ದೆವೆತ ನಾನಾ ಮೋಸ ಮಾಡಿಲ್ಲ ಕ್ಷಮಿಸು 😢
I'm here after Vijay raghavendra s wife death 😢😢 RIP ma'am 🙏
101%
ಈ ಹಾಡು ಕೇಳಿದಾಗಲೆಲ್ಲಾ ಕಣ್ಣಲ್ಲಿ ನೀರು ಬರುತ್ತೆ ನನ್ನ ಮೆಚ್ಚಿನ ಹಾಡು.❤😢❤
ದಿನಕ್ಕೆ 1 ಸಲನಾದ್ರೂ ಕೇಳ್ಬೇಕು ಅನುಸುತ್ತೆ
Devre nangoo Muttaide savu kodu bhagavanth....... 🙏🙏😭😭😭
Kaatera❤❤❤❤
ತುಂಬಾ ದುಃಖದ ಹಾಡು 🎶 ಹಾಗೂ ತುಂಬಾ ಸೊಗಸಾದ ಹಾಡು🎶 👌😌❤🌷
SPB sir legend voice of film industry miss you SPB sir and dada
ಬದುಕಲ್ಲಿ ಭಾವನೆಗಳು ಕೇವಲ ಹೆಣ್ಣಿಗೆ ಮಾತ್ರ ಅಲ್ಲ ಅನೋದನ್ನ ಸಾಬೀತು ಮಾಡಿದ ಗೀತೆ
Katera move seen nodidre veerappa nayaka movie song nenapig barutte
ಅತ್ಯದ್ಭುತ ಸಾಹಿತ್ಯ...!🙏❤️
ಈ ಸಾಂಗ್ ಕೇಳ್ತಾ ಇದ್ದಾರೆ ಕಣ್ಣಲ್ಲಿ ನೀರು ಬರುತ್ತೆ🥹🥹
Great lines......lyrics ವರ್ಣನೆ ಮಾಡೋಕೆ padagalilla 😍😍😍basheya Sri ಮಂತಿಕೆ
ನನ್ ಏನ್ ತಪು ಮಾಡಿಲ್ಲ ಆದ್ರು ನನ್ನ ಜೀವನ ಯಾಕೆ ಈಗೆ 🙄
E movie nodidre my romanchana aguthe e song kelidre alu nillode illa...🙏🙏🙏
ಎಂದು ಮರೆಯಲಾಗದ ಮಾಣಿಕ್ಯ ನಮ್ ವಿಷ್ಣು ದಾದಾ😢😢
This is happened in my real life three months ago. This song is too meaningful for loving couples sudden demise ❤❤😭😭🙏🙏
Nangu tumba eshtta e song harishini kukma jothe hogbeku devaralli kelkotini
Same feel katera film 🥺
ಈ ಸಾಂಗ್ ಕೇಳಿದರೆ ನಮ್ಮ ಅಜ್ಜಿ ನೆನಪು ಆಗುತ್ತಾಳೆ 😭😭
ನನ್ನ ಜೀವನದಲ್ಲಿ ನನ್ನ ಗಂಡ ಒಂದು ದಿನಾನೂ ಪ್ರೀತಿ ತೋರಿಸಿಲ್ಲ 😢😢😢😢
ಇವತ್ತಿಗೂ ಈ ಹಾಡು ಕೇಳಿದಾಗ ಕಣ್ಣೀರು ಬರುತ್ತದೆ,
ಅವರ ಪ್ರೀತಿಗೆ ಯಾವತ್ತು ಸಾವು ಇಲ್ಲ❤
Jeeva jotiye jeeva jotiye....❤❤❤ FULL FEEL THIS SONG
Super song and kaatera song super jai d boss ❤
😭😢😢🙏🙏ಅಧ್ವುತ ವಾದ ಹಾಡು. ಮನಮುಟ್ಟೋ ಸಾಲುಗಳು.😢😢😭😭🙏🙏🙏
The legend of kannada industry vishnudada miss you SO much 😞😞😞😞😞😞🙏🙏🙏🙏🌈🌈🌈🌈😘😘😘
ವಿಜಯ್ ರಾಘವೇಂದ್ರ ಸರ್ 😭😭😭
Narayan sir,Rajesh ramnath sir and Spb sir 🙏🙏🙏🙏🙏🙏🙏🙏🙏
My lifenalli henge agidyo hage barediddare ee song.....yest kelidru samadhanane agalla....nan lifena song tara compose madidare anno feel agtide 😭😭😭😭😭😭😭😭
ಸಮಾಧಾನ ಮಾಡ್ಕೋರಿ 😔
Nan jeevnanu sayo vastu novide e song keldagella Kannir age jartave
Bari Nove e jeevna
bejar agbedi bidi sir, esto janakke love failure agiro cenima nodidre yaro nanna jeevanada kathene kaddiddare, athava nanna jeevanada bagge gotthirore e cenima madidare ansodu common. Don't feel, hagidella olledakke andukolli sir............
ನಾನು ಇದೆ ತರ ಹೋದ್ರೆ ಇರ್ತಿಯೇನೋ ಕಣೋ yogi
ಒಂದು ಒಂದು ಪದ ನಮ್ ಜೀವನ ಹಾಗೆ ಇದೇ ತಾನೇ ಫ್ರೆಂಡ್ಸ್ 😭
Same in katera movie❤
Spb sir voice and vishnu dadaaa acting.... 🙏❤️❤️❤️❤️never year die song💙💙💙what a feel😙😑😑
ಡಾಕ್ಟರ್ ವಿಷ್ಣುವರ್ಧನ್ ಸರ್ 🙏🙏
Yella sari idru devr yellarigu ond problem kotte kalastanee 😭😭😭
Memories are stay but not peoples😢😓😓
Spandana Ma'am 💔💔🥺🥺
Miss you vishnu boss😭
Vijay ragavendra sir nodidre e haddu thumba allu baruthe😭
No words talk about it really great song 🥺😟😟 wife always strong in my life 💔💔
ಪ್ರೀತಿಯ ದೇಗುಲದ ಪುನರ್ ನಿರ್ಮಾಣಕ್ಕೆ ಚಾಲನೆ ನೀಡಿದರು ತುಂಬಾ ಕಷ್ಟದಲ್ಲಿ ಜೀವನ ಚರಿತ್ರೆ ಇದಕ್ಕೊಂದು ಉದಾಹರಣ ಹಳು😑😭😭😑😔
Kaatera movie same
Yes
😢😢😢😮😮 great vishnu vardhana sir
Vijay raghavendra ranna nodidare ee song nenapagutte 😢😢😢
Super song kannali neer barutte
ಅದ್ಭುತ ಅತ್ಯದ್ಭುತ ಮಿಸ್ ಯು ವಿಷ್ಣು ದಾದಾ
E song estu kelidru kelbeku ansutte astu chennagide
ಅಭಿನಯ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಸರ್👌🙏