ನಿಜವಾಗಲೂ ಅವರ ವಿಡಿಯೋ ನೋಡುವ ಬದಲು ನಿಮ್ಮ ಮಾತನ್ನ ಹೇಳಿದ್ದಾರೆ ನಗು ಬರುತ್ತೆ ನಿಮ್ಮ ವಿಡಿಯೋವನ್ನು ಯಾವಾಗಲೂ ನೋಡುತ್ತಾ ಇರುತ್ತೇನೆ ತುಂಬಾನೇ ಕಾಮಿಡಿ ಮಾಡ್ತೀರಾ ಬ್ರದರ್ ಒಳ್ಳೆಯದಾಗಲಿ ನಿಮಗೆ ನಿಮ್ಮ ಕುಟುಂಬಕ್ಕೆ❤❤❤❤🤗👪👩❤️👨👩❤️👩🧑🤝🧑🏡🏡🙌🙌🙌😂😂😂😂😂😂😂😂🙏🙏🙏🙏🙏🙏🙏🙏🙏🙏🙏🙏
ಎಲ್ಲಿವರೆಗು ಮೋಸ ಹೋಗುವವರಿರುತ್ತಾರೋ, ಅಲ್ಲಿವರೆಗೂ ಮೋಸ ಮಾಡುವವರೂ ಇದ್ದೇ ಇರುತ್ತಾರೆ.ನಾವು ಪ್ರಜ್ಞಾವಂತರಾದರೆ ಮಾತ್ರ ಇಂತಹ ಪತ್ರೊಳ್ಳಿಗಳಿಂದ ಪಾರಾಗಲು ಸಾಧ್ಯ.ನಿಮ್ಮ ಈ ಜನ ಜಾಗೃತಿ ವಿಡಿಯೋಗೆ ನನ್ನದೊಂದು ಸಲಾಂ ಸರ್.🙏🙏
Thumba olle video bro niv mado ella videos comedy jothege ond olle information iratte nijavaglu nav ond video nodthivi andre namage gotte illadiro ond information thilkolthivi bari views like gostrara video madodilla niv ond vishayada bagge thilkond amel videos madthira nimma dedication ge really Great Nim e video thumba janakke reach agli
ಜನರಿಗೆ ಮನೋರಂಜನೆ ಜೊತೆಗೆ ಮೂಡ ನಂಬಿಕೆ ಮೌಢ್ಯಗಳ ವಿರುದ್ಧ ಜನರಿಗೆ ವೈಜ್ಞಾನಿಕ ವೈಚಾರಿಕ ಪ್ರಜ್ಞೆ ಚಿಂತನೆಗಳನ್ನು ಬೆಳೆಸುತಿರುವ ಮೂಡಿಸುತ್ತಿರುವ ಮೈಸೂರ್ ಮ್ಯಾಂಗೋ ಗೆ🙏🥰 ಲವ್ ಯೂ ಬ್ರೋ❤❤
ಜನರಿಗೆ ಮನೋರಂಜನೆ ಜೊತೆ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳುವಂತೆ ಮಾಡುತ್ತಿರುವ ಮೈಸೂರು ಮ್ಯಾಂಗೋ ♥️
ಇದೆಲ್ಲಾ ಭಾರತದಲ್ಲೇ ಯಾಕೆ ಜಾಸ್ತಿ ಅಂತ ಅನಿಸ್ತದೆ .... ಅಷ್ಟು ಅನಕ್ಷರತೆ ಉಂಟಾ ಮಾರ್ರೆ ಭಾರತದಲ್ಲಿ😢
ಇಲ್ಲಾ sir ಬೇರೆ ದೇಶದಲ್ಲಿ ನಮ್ಮಲ್ಲಿರೋ ಅಷ್ಟು ಧರ್ಮಗಳಿಲ್ಲ ಅದಕ್ಕೆ ಇರೋದೇ ಬರೀ ಕ್ರಿಶ್ಚಿಯನ್ ಅಥವಾ ಇಸ್ಲಾಂ ಅದಕ್ಕೆ 😅😅ನಮ್ಮಲ್ಲಿ ಇರೋ ಎಲ್ಲ ಧರ್ಮದಲ್ಲೂ ಢೋಂಗಿ ಗಳು ಇದ್ದಾರೆ
Ella Doddavare Hogudu
ಇದು ಇದು ನಮ್ಮ ಸಮಾಜಕ್ಕೆ ಬೇಕಾಗಿರುವ ಸಂದೇಶಗಳು, ಇನ್ನೂ ಮುಂದುವರೆದ ಭಾಗಗಳು ಬರಲಿ ಮೂಡ ನಂಬಿಕೆಗಳ ಮುಖವಾಡ ಕಳಚಲಿ, ಹಿಂದೂ ಧರ್ಮ ಉಳಿಯಲಿ.
ಎಲ್ಲಾ ಸರಿ ನಿಮ್ಮ ಮುಖ ದರ್ಶನ ಯಾವಾಗ?? 😂😂
ನಾವು ಅದೇ ಕಾಯ್ತಾ ಇದೀವಿ sis
ಅದ್ಭುತ ದೈವಿ ಶಕ್ತಿಯಿಂದ ತಿರುಗುತ್ತಿರುವ ಫ್ಯಾನ್ ನನ್ನು ನಿಲ್ಲಿಸುವ ಆ ಮಹಾ ಪುರುಷನ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ 🙏
😅😅
ಇವನನ್ನು ನಾನು ಗದಗದಲ್ಲಿ ನೋಡಿದ್ದೇನೆ 😂 ಪೋಲಿಯೋ ಇವನು
Ninu plus ge uttida maga 😂
@@ravirevanna7960 ಲೋ ರೇವಣ್ಣ 😂 ಕರೆಕ್ಟ್ ಆಗಿ ಹೇಳು ಏನ್ ಹೇಳ್ತಿದ್ಯ ಅದು ಬಿಟ್ಟು ಹೇಲು ಮಾಡ್ತ ಇದೀಯ ಇಲ್ಲಿ
Weekly ond Mysore mango video nodilla andre mansige samadhana ne illa❤
yes❤
ಬ್ರಿಟಿಷರು ನಮ್ ಭಾರತ ಏನಿಕ್ಕೆ ಅಷ್ಟು ವರ್ಷ ಆಳಿ ಹೋದ್ರು ಇವಾಗಾದ್ರು ಗೊತ್ತಾಯ್ತ? pirends😂😂
Super think ❤❤❤❤
Tanatani spotted 😂
Tanatani spotted ಅಂದ್ರೆ 🤔
@@recordbreaker4230 😂
@@Roast_maga mani patner rajanipote🤦♂️😂😂
😂😂😂 antony swamy == acid raja😂
ಇನ್ನೂ ಸ್ವಲ್ಪ ಏನೋ ಬೇಕೋ ಬ್ರೋ ಎಂಟರ್ಟೈನ್ಮೆಂಟ್ ಇಲ್ಲ ಸ್ವಲ್ಪ ಕಮ್ಮಿ ಆಗಿದೆ ಇನ್ನು ಏನು ಬೇಕು 😂😂😂🤣🤣🤣
Mysore mango respect button ✅
ಮುಲ್ಲಾಗಳ ರೋಸ್ಟ್ ಯಾವಾಗ್ 😄😄😄
Mandirchap Handi galige Mulla Helu tinnovaregu Samadhana ne Agalla 😂😂😂😂😂
ದೇವರ ಮೇಲೆ ನಂಬಿಕೆ ಇರಬೇಕು ಆದರೆ ಇಷ್ಟು ಮೂಢ ನಂಬಿಕೆ ಇಂತಹ ಜನರ ಮೇಲೆ ಇಡ ಬಾರದು. ಜನರು ಬದಲಾಗ ಬೇಕು.🙏
ಬಂಡವಾಳ ಇಲ್ಲದೆ ಸಂಪಾದನೆ ಮಾಡೋ ಇರೋ ಒಂದೇ ದಾರಿ ಇದು
ನಿಜವಾಗಲೂ ಅವರ ವಿಡಿಯೋ ನೋಡುವ ಬದಲು ನಿಮ್ಮ ಮಾತನ್ನ ಹೇಳಿದ್ದಾರೆ ನಗು ಬರುತ್ತೆ ನಿಮ್ಮ ವಿಡಿಯೋವನ್ನು ಯಾವಾಗಲೂ ನೋಡುತ್ತಾ ಇರುತ್ತೇನೆ ತುಂಬಾನೇ ಕಾಮಿಡಿ ಮಾಡ್ತೀರಾ ಬ್ರದರ್ ಒಳ್ಳೆಯದಾಗಲಿ ನಿಮಗೆ ನಿಮ್ಮ ಕುಟುಂಬಕ್ಕೆ❤❤❤❤🤗👪👩❤️👨👩❤️👩🧑🤝🧑🏡🏡🙌🙌🙌😂😂😂😂😂😂😂😂🙏🙏🙏🙏🙏🙏🙏🙏🙏🙏🙏🙏
RCB respect button ✅✅ fan of MM
🤷
RCB forever 💯🌏👍
Dhoni forever ♾️💛
Only RCB...RCB..
Mysore mango fan's attendance here ❤
RCB fans Raise your hand
We want part -3 🙈
Great info.. Nagaraj sir knowledge ❤
Part 3 ondu barli bro chennagide❤❤❤❤
Wonderful Editing..... 😂 Super
Nim way of speaking is beautiful sir
Good you covered all the religions.
😅😂😂 last alli baruthalla=innu bellu odililveee😂😂😂😂
Buddhivanta ee mysore mango avru
Ella knowledge tilkond matadtaralla adu 🙌🏻💪🏻 great ❤❤ i am big fan of u sir
Bro Nim level ye bere sakath agi rost madthira big fan of u we always support Mysore mango channel ❤😁
Super editing guru 😂😮
Sir olley video nimge neeve saati sir love u❤❤❤❤❤
Mysore troll thumba Chngedhiya really great ❤❤❤❤😅😅😂😂😂😂😂
Nim mathu keloke chanda anna. Super nim videos 👌👌👌👌
Aa words group maadi maadi sentence maadtheerala heng sir sooopr fine and fantastic swamy god bless you always
Elli sigtave bro ivella nimge 😂😂😂 super
Best intro bro❤❤ loved all your videos ❤
ಎಲ್ಲಿವರೆಗು ಮೋಸ ಹೋಗುವವರಿರುತ್ತಾರೋ, ಅಲ್ಲಿವರೆಗೂ ಮೋಸ ಮಾಡುವವರೂ ಇದ್ದೇ ಇರುತ್ತಾರೆ.ನಾವು ಪ್ರಜ್ಞಾವಂತರಾದರೆ ಮಾತ್ರ ಇಂತಹ ಪತ್ರೊಳ್ಳಿಗಳಿಂದ ಪಾರಾಗಲು ಸಾಧ್ಯ.ನಿಮ್ಮ ಈ ಜನ ಜಾಗೃತಿ ವಿಡಿಯೋಗೆ ನನ್ನದೊಂದು ಸಲಾಂ ಸರ್.🙏🙏
Super 😍😍🤣🤣👌👌👌😅😅😅😂😂😂
Nim voice,way of talking is super
As usual ur roasting is🔥
Super bro ennu Karnataka dalli tumba dongi Babagalu edare avrenella horgade tegi bro😂😂
ಕಪಾಲ ತಿರಿಗಿ, ದಿಂದಿರಿಗಿ ಹೊಸ ಪದ
Nam janakke ee tara ennu 1000 vedios hakudru badalagalla guru ,
But samajada anda acharanegala bagge arivu moodisuttiddira hats off guruve
Mallikarjun ಮುತ್ತ್ಯಾದೊಂದು ತೋರಿಸು ಬಿಡಿ ಬೇಕು ವಿಡಿಯೋ ಒಂದು ಅವಂದು 😆😆😆😆😆
ದೊಡ್ಡಣ್ಣ ಹೋಗಬುಟ್ಟು ಬಾ ಅಂತಾರಲ್ಲ ಅದು ಸೂಪರ್ 🎉🎉
Short time nali lakh subscribe agirodu Nam Mysore 🥭 ge matra ..that is Mysore Power...jai Appu Boss ❤
ಅಣ್ಣ ನಿಮ್ಮ ಪ್ರಕಾರ ಎಲ್ಲಾ ಸ್ವಾಮೀಜಿ ಒಂದೇ ತರನ
Bro belagava hatra karoshi uralli karoshi baabaa idanante Avan bagge gottidre video madi bro ❤❤
Biology students likes here 😂😂
😂
😅
Love you bro, ಹೆಂತಾ ಒಳ್ಳೇ ಮಾಹಿತಿ ಕೊಟ್ಟೆ, lots of love from Dharwad anna
Bro make a video on Mallikarjun muthya plz
1000th like nande❤....superb mango anna
Taleli hel tumbide nam janakke ....😅
ವಿಡಿಯೋ ಮಾತ್ರ ಸೂಪರ್ ಗುರು😂❤
Very good information for people who blindly believe all these things👌👌👌
Thanks for your brilliant work (mind) next director (upendra)
Mysore mango really 😂😂🤝🤝👊👍
Niv ene heli mysore mango new video yaavaga barathhe antha kaaytirtini bro🎉❤
Superrrr
And love youu...❤❤❤❤
Guru first time naagu tadiyakke agtha illa.. thank you bro full happy...
Please can anyone tell me the music name
It feels somehow nostalgic
Do please can anyone tell me the music name
1:21 and 6:38
Hi. Sir i am bing fan of u sir❤
Brother mysore mango channel and your speeching style super
Hulikal nataraj yallidane athanigu Sher madi ❤❤
Olle content brother, devra mele nambike irabeku, nakli babagal mele andha nabike irabardu.
Thk bro ಅಭಿಮಾನಿಗಳ ಕೋರಿಕೆಯನ್ನು ಈಡೇರಿಸಿದ್ದಕ್ಕಾಗಿ 🙏🏻🙏🏻🙏🏻🙏🏻
Bigggg fan of @mysoremango 🥰👌🏻👍🏻
My favorite chanal❤
Thumba olle video bro niv mado ella videos comedy jothege ond olle information iratte nijavaglu nav ond video nodthivi andre namage gotte illadiro ond information thilkolthivi bari views like gostrara video madodilla niv ond vishayada bagge thilkond amel videos madthira nimma dedication ge really Great
Nim e video thumba janakke reach agli
ಗುರು ಮಲ್ಲಿಕಾರ್ಜುನ ಮುತ್ಯ ಅಂತೆ ಅವರನ್ನ ರೋಸ್ಟ್ ಮಾಡು ಮ್ಯಾಂಗೋ😊😊😊😊
Fight sound edit super 😂😂😂😂😂🎉
Olle comedy ede e video Dali love from manglore ❤️
Well you continue Mysore mangu bro
Super 🥭
Please e part continue madi sir ..
Good information....
❤
Super vidio bossu
Ice Cream baba super 😂😂😂😂😂😅😅😅
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಬಗ್ಗೆ ಒಂದು ವೀಡಿಯೊ ಮಾಡಿ 😂
No way chance illa😂😂
Controversy agutte😊
Adella doddavr matter_u comedy madakkagalla
@@abhishkumar3791 Avr bagge nu madidare
Mysore mango.......👌
ಚನ್ನಾಗಿ ಸೆಟ್ ಮಾಡಿದಿರಾ 🤣🤣👌
ಸೂಪರ್ anna, ಮನೋರಂಜನೆ ಜೊತೆ ವೈಜ್ಞಾನಿಕತೆ...
Ha ha haaaa can’t stop laughing 😂😂😂😂
Antony ಬಾಬಾ ಅಲ್ಲ ಮಿಶನರಿ ಅಂಕಲ್ 😂😂😂😂😂
ಸೂಪರ್ 😄👌😄😄
North India for a reason
ದಯವಿಟ್ಟು ಫೋಲಿಯೋ ಲಸಿಕೆ ಹಾಕಿಸಿ.
Hi bro super video ❤️👍🙏
😂😂😂😂😂😂superrrr
ಕೆಲವರಿಗೆ ಮಾತ್ರ ಈ ಕಾಮೆಂಟ್
ಜನ ❎ ತಗಡು ಜನ ✅
ರೇಷ್ಮಾ ಆಂಟಿ ಗಿಛೀ ಗಿಲಿ ಗಿಲಿ ನಟನೆ ಬಗ್ಗೆ ನಿಮ್ಮ ಅಬ್ಬಿಪ್ರಾಯ ತಿಳಿಸಿ 😂😂😂 ಲೈಕ್ ಮಾಡಿ ರೇಷ್ಮಾ ಆಂಟಿ ವಿಡಿಯೋಗೆ 😂👍
I am Hulikal nataraj big fan ❤😊
Super content bro
Fanna banda anna banda👋👋 super anna
Spr🎉❤
😂😂good one
I’m waiting ur new video 😂😂😂😂 kali baba 😂😂😂😂
Other countries children: 🧑🍳🧑🏫🧑⚕️🧑🎨🧑🎓🧑🔬
My country children : 🌼🔔🪔🕉️🛐
Oho guruve barbeku barbeku 😊😊 sadhya video hakidhralla 🎉🎉🎉hegidhira bisilalli😂😂😂
Guru video channagidhe channagidhe❤❤❤❤
ಶಬ ಲಭ ಲಭ ಲಭ .....ಆರಾ ರಾ ರಾ ರಾ ರಾ😂😂😂
Sir I'm your fan sir🎉❤
🔥🔥🔥🔥🔥🔥💯💯💯part..3.
Small correction ಇದರಲ್ಲಿ ಕೆಲವರು ಬಾಬಾ ಗಳಲ್ಲ ಪಾಸ್ಟಾರ್ ಅಥವಾ ಫಾದರ್ ಗಳು 😄😄😄
ಜನರಿಗೆ ಮನೋರಂಜನೆ ಜೊತೆಗೆ ಮೂಡ ನಂಬಿಕೆ ಮೌಢ್ಯಗಳ ವಿರುದ್ಧ ಜನರಿಗೆ ವೈಜ್ಞಾನಿಕ ವೈಚಾರಿಕ ಪ್ರಜ್ಞೆ ಚಿಂತನೆಗಳನ್ನು ಬೆಳೆಸುತಿರುವ ಮೂಡಿಸುತ್ತಿರುವ ಮೈಸೂರ್ ಮ್ಯಾಂಗೋ ಗೆ🙏🥰 ಲವ್ ಯೂ ಬ್ರೋ❤❤
Super brother 😅😅😅❤❤❤