Dr Rajkumar | ಈ ಧಾರಾವಾಹಿಯನ್ನು ತಪ್ಪದೇ ನೋಡುತ್ತಿದ್ದರು ಡಾ.ರಾಜ್..! Hosadigantha Digital

Поділитися
Вставка
  • Опубліковано 12 гру 2024

КОМЕНТАРІ • 34

  • @shantalakshami8832
    @shantalakshami8832 6 днів тому +4

    ಅದ್ಭುತವಾಗಿ ಮೂಡಿ ಬರುತ್ತಿದೆ Dr ರಾಜ್ ಕುರಿತಾದ ಅನುಭವದ ನುಡಿಗಳು, ಕೇಳುತ್ತಿದ್ದರೆ ತುಂಬಾ ಖುಷಿ ಆಗುತ್ತದೆ,thank you soooooo much for this wonderful sharing sir 👃👃👃👃👃👌👌👌👌💐❤️.

  • @nethragputtaraju5742
    @nethragputtaraju5742 6 днів тому +6

    Thumba chennagi barthide episodes. Dhanyavaadagalu🙏

  • @nageshwarraoanr2574
    @nageshwarraoanr2574 6 днів тому +4

    ಉತ್ತಮ ಮಾಹಿತಿ ಸರ್, ಧನ್ಯವಾದಗಳು

  • @rudrakumar6398
    @rudrakumar6398 6 днів тому +6

    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉

  • @mahadevna6713
    @mahadevna6713 6 днів тому +5

    ಗಾನಗಂಧರ್ವ ನಮ್ಮ ರಾಜಣ್ಣ

  • @anilkumarb8986
    @anilkumarb8986 6 днів тому +1

    Nice interview, tku sir🙏🙏

  • @lovemynation
    @lovemynation 6 днів тому +9

    ಮಲಯ ಮಾರುತದ ಘಟನೆಯನ್ನು ವಿಷ್ಣುವರ್ಧನ್ ಸಂದರ್ಶನ ಒಂದರಲ್ಲಿ ಹಂಚಿಕೊಂಡು ತಮ್ಮಬ್ಬಿರ ನಡುವೆ ಯಾವುದೇ ರೀತಿಯ ಅಸಮಧಾನ ಇರಲಿಲ್ಲ ಎಂದು ಹೇಳಿದ್ದರು.

    • @shyam2k111
      @shyam2k111 6 днів тому

      ಯಾವುದೇ ಮಹಾನ್ ವ್ಯಕ್ತಿಗಳು ತಮ್ಮ ನಡುವೆ ರಾಗ ದ್ವೇಷಗಳನ್ನು ಇಟ್ಟುಕೊಳ್ಳೋಲ್ಲ.. ಅವರನ್ನು ದೂರ ಇಟ್ಟರೆ ಆಗಿನ ನಿರ್ಮಾಪಕ ನಿರ್ದೇಶಕರಿಗೆ ಅನುಕೂಲವಾಗುತ್ತಿದ್ದರಿಂದಲೇ.. ಇಬ್ಬರ ಮೌನವನ್ನೇ ಬಂಡವಾಳವಾಗಿಸಿಕೊಂಡು ವಿವಾದ ಜೀವಂತವಾಗಿರಿಸಿದ್ದರು ಅನ್ನಿಸುತ್ತೆ..

    • @RaJ-qo9pj
      @RaJ-qo9pj 5 днів тому

      Stil rajumar didn't come forward to tell Vishnu sir was no wer related...

  • @sathishbhatal1092
    @sathishbhatal1092 6 днів тому +4

    ಟೈಮ್ ಪಾಸಾಗೋದೆ ಗೊತ್ತಾಗ್ತಿಲ್ಲ ನಿಮ್ಮಿಬ್ಬರ ಮಾತುಕತೆಯಲ್ಲಿ 😊

  • @MaritammappaHaveri
    @MaritammappaHaveri 6 днів тому +3

    Dr Rajkumar ❤❤❤❤❤❤

  • @sridhars3504
    @sridhars3504 6 днів тому +1

    ❤❤❤❤🎉🎉🎉🎉 love you so much sir ❤❤

  • @sumanthraj223
    @sumanthraj223 6 днів тому +3

    ರಾಜಕುಮಾರರ ರೂಪ ಮತ್ತೊಂದು ತೋರಿಸಿದ್ದಕ್ಕೆ ಧನ್ಯವಾದಗಳು. ಅವರು ನಾಲ್ಕನೆ ತರಗತಿವರೆಗೆ ಕಲಿತಿದ್ದಾರೆ ಎನ್ನುತ್ತಾರೆ.

  • @Maehu
    @Maehu 6 днів тому +4

    ರಾಜಕುಮಾರ್ 4ನೇ ತರಗತಿ ವರೆಗೆ ಓದಿದವನು ನಾನು ಅಂತಿದ್ರು ನೀವು 5 6 ನೇ ಕ್ಲಾಸ್ ಅಂತೀರಿ

  • @sumanthraj223
    @sumanthraj223 6 днів тому +5

    ಭಾರತದಲ್ಲಿ ಈ ತರಹದ ಮತ್ತೊಬ್ಬರು ಇದ್ದರೆ ಹೋಲಿಕೆ ಮಾಡಿ ತಿಳಿಸಿ ಸರ್.

    • @RaJ-qo9pj
      @RaJ-qo9pj 5 днів тому

      Est jana beku ela language nallu idare ... compare madudre namge ajjeeb

    • @sumanthraj223
      @sumanthraj223 5 днів тому

      @RaJ-qo9pj
      ಧನ್ಯವಾದಗಳು ಸರ್. ನನಗೊತ್ತಿಲ್ಲ ಸರ್. ನಿಮಗೆ ತಿಳಿದಿದ್ದಲ್ಲಿ ದಯಮಾಡಿ ತಿಳಿಸಿ. ತಿಳಿಯುವುದರಲ್ಲಿ ತಪ್ಪಿಲ್ಲವೆಂದು ಆಶಿಸುತ್ತೇನೆ.

    • @RaJ-qo9pj
      @RaJ-qo9pj 5 днів тому +1

      @sumanthraj223 kandita tilidila andre heltini keli Mayavaram Krishnasamy Thyagaraja Bhagavatar eh Desha kanda modala super star.. hindi ge bandre Biswajit Chatterjee... ivarannu merisoru Amitabh bacchan hagu tanil super star ss...avara avara language ge avare super heros ... nev jasthi uthprekshe madbedi

    • @sumanthraj223
      @sumanthraj223 5 днів тому +1

      @@RaJ-qo9pj
      ಧನ್ಯವಾದಗಳು ಸರ್. ಅವರು ಸಿನಿಮಾಗಳನ್ನು ನೋಡಲು ಪ್ರಯತ್ನಿಸುತ್ತೇನೆ.

    • @RaJ-qo9pj
      @RaJ-qo9pj 5 днів тому +1

      @@sumanthraj223 nev nijwada cinema premi adre modalu pather panchali nodi..tamil nal vevasai nodi

  • @swethasantosh4325
    @swethasantosh4325 6 днів тому +2

    So nice interview

  • @manjunathsagar-x5f
    @manjunathsagar-x5f 5 днів тому

    ರಾಜಕುಮಾರ್ ಅಂದರೆ ರಾಜ್ ಕುಮಾರ್

  • @srj7989
    @srj7989 6 днів тому +3

    But Rajkumar never realised that he couldn't act. 😂

    • @NagarathnaBP-g7m
      @NagarathnaBP-g7m 6 днів тому +4

      Ultimate heroes like Rajanikanth, Sanjeev Kumar, Kamal Hasan, Shivaji ganeshan, Nageshwar Rao so much likes Rajkumar acting, he ruled kfi until he alive.

    • @srinidhi1426
      @srinidhi1426 5 днів тому +1

      This comment shows ull never realise in ur life what great acting is! 😂🤡

    • @RaJ-qo9pj
      @RaJ-qo9pj 5 днів тому +1

      Raj was acting sometimes over acting aste... son lil ok ..grandson waste of india

    • @n.k.murthy88
      @n.k.murthy88 5 днів тому +1

      To realize Rajkumar acting, one should see his old movies (Black & white movies)