ನಿಮ್ಮ ಸಂಗಿತದ ಕುರಿತು ನಿಮಗೆ ಇರುವ ಆಸಕ್ತಿ ಗೌರವ ತುಂಬಾ ನೋಡಿ ತುಂಬಾ ಸಂತೋಷ ಖುಷಿಯಾಯಿತು. ಇದು ನಿಜವಾಗಿಯೂ ನಿಮ್ಮ ಸಾಮರ್ಥ್ಯ, ಅದ್ಭುತ ಅನುಭವದ ಪ್ರದರ್ಶನ ಎಣೆ ಇಲ್ಲದ ಅತ್ಯುನತ ಅಗಾಧವಾದ ಸಾಧನೆ ಸ್ತುತ್ಯಾರ್ಹ ವಾಗಿದ್ದೆ. ಅಲ್ಲದೆ ಕೇಳಲು ಕೂಡ ಇಂಪಾಗಿ ಮೂಡಿ ಬಂದಿದೆ. ತುಂಬಾ ಹೃತ್ಪೂರ್ವಕ ಧನ್ಯವಾದಗಳು. ಹೀಗೆಯೆ ಇಂತಹ ಸಂದರ್ಭದಲ್ಲಿ ಪ್ರ
ನಿಮ್ಮ ಸಂಗಿತದ ಕಾರ್ಯಕ್ರಮ ಇದೇ ರೀತಿ ಮುಂದುವರಿಯಲಿ ಒಳ್ಳೆಯ ಯಶಸ್ಸು ಲಭಿಸಲಿ ಎಂದು ನನ್ನ ಶುಭ ಹಾರೈಕೆ. 🎉 ❤ 😂 😂 ❤ ❤🎉