ಈ ರೀತಿ ಅದ್ಭುತವಾದ ಬಾಯಿ ಚಪ್ಪರಿಸುವ ರುಚಿಯ ಚಿಕನ್ ಗ್ರೇವಿ ಒಮ್ಮೆ ಮಾಡಿ ನೋಡಿ I Quick & easy chicken gravy

Поділитися
Вставка
  • Опубліковано 17 чер 2024
  • #bhagyatvrecipes #bhagyatv #bhagyatvkannada #quick #easyrecipe #chicken #chickengravy
    mysunpure.in/
    ಸುಲಭವಾಗಿ ಅತಿ ಶೀಘ್ರವಾಗಿ ಚಿಕನ್ ಗ್ರೇವಿ ರುಚಿಕರವಾಗಿ ಮಾಡುವ ವಿಧಾನ I How to make tasty chicken gravy
    ಚಿಕನ್ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
    ಚಿಕನ್ 1 ಕೆ.ಜಿ
    ಈರುಳ್ಳಿ 1
    ಟೊಮೊಟೊ ಹಣ್ಣು 2
    ಕೊತ್ತಂಬರಿ ಸೊಪ್ಪು 1 ಹಿಡಿ
    ಪುದಿನ ಸೊಪ್ಪು 2 ಹಿಡಿ
    ಗೋಡಂಬಿ 15 ರಿಂದ 20
    ಬೆಳ್ಳುಳ್ಳಿ 2 ಗಡ್ಡೆ
    ಹಸಿ ಶುಂಠಿ ಒಂದಿಂಚು
    ಹಸಿಮೆಣಸಿನಕಾಯಿ 10
    ಕಾಳು ಮೆಣಸು 1 ಟೀ ಸ್ಪೂನ್
    ಅರಿಶಿನದ ಪುಡಿ ಸ್ವಲ್ಪ
    ಲವಂಗ 4
    ಚೆಕ್ಕೆ 2 ಇಂಚು
    ಏಲಕ್ಕಿ ಕಾಯಿ 4
    ಸೋಂಪು ಕಾಳು ಸ್ವಲ್ಪ
    ಕಸೂರಿ ಮೇತಿ ಸ್ವಲ್ಪ
    ಎಣ್ಣೆ 4 ಟೇಬಲ್ ಸ್ಪೂನ್
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    ua-cam.com/users/bhagyatv?su...
    Bhagya tv vlogs channel :
    / @bhagyatvvlogs
  • Навчання та стиль

КОМЕНТАРІ • 11

  • @jayashremurthy2044
    @jayashremurthy2044 10 днів тому +6

    ಗ್ರೇವಿ ಅಂದಮೇಲೆ ಸ್ವಲ್ಪ ಗಟ್ಟಿಯಾಗಿ ದ್ದರೆ ಚೆಂದ ಸರ್ ಮಾಡಿ ತೋರಿಸಿ ದ ಮೆತೆಡ್ ಸೂಪರ್ ಧನ್ಯವಾದಗಳು ಸರ್ ಅಂಡ್ ಮೇಡಮ್

  • @lalithakrishnappa2946
    @lalithakrishnappa2946 10 днів тому +3

    Wow 👌 😋😋

  • @shashikala-hv2md
    @shashikala-hv2md 10 днів тому

    😋😋 waaw easy cooking 👌👌

  • @sugunasuguna3125
    @sugunasuguna3125 10 днів тому

    Thank you so much anna 🤤🤤🤤🤤

  • @Praju1432-ri4uk
    @Praju1432-ri4uk 9 днів тому

    Baba style chicken torisi sir

  • @poojakarki376
    @poojakarki376 10 днів тому +1

    Bhagya T V my favourite channel

    • @BhagyaTv
      @BhagyaTv  4 дні тому

      🙏🙏 thank you so much madam

  • @meenapriya4355
    @meenapriya4355 7 днів тому +1

    Sunti yaake haakilla

  • @vaishnavipink8292
    @vaishnavipink8292 7 днів тому +1

    I m deaf. But pls mention english subtitles... Mam