Demate A/C ಮಾಡು ವುದಾಗಿ SB account ನಮಾಹಿತಿ ನಾ ವು ನೀ ಡುತ್ತೇವೆ ಫಂಡ್ ಹೂಡಿಕೆ ಮಾಡುವಾಗ ನಮ್ಮ ಪರವಾನಿಗೆ ತೆಗೆದು ಕೊಳ್ಳುತ್ತಾ ರೆಯೊ or brokerನಮ್ಮa/c ಅವರೇ drow ಮಾಡು ತ್ತಾರೆ ಯೊ ತಿಳಿಸಿ
ನಿಜವಾಗಿಯೂ ನಿಮಗೆ ನಮ್ಮ ಕಡೆಯಿಂದ ತುಂಬು ಹ್ಮದಯದ ಧನ್ಯವಾದಗಳು ಸರ್ ಇಷ್ಟು ಸುಲಭದ ರೀತಿಯಲ್ಲಿ ಯಾರು ಹೇಳಲ್ಲ ಇನ್ನು ಹೆಚ್ಚು ಹೆಚ್ಚು ವಿಡಿಯೋಗಳನ್ನು ಕನ್ನಡದಲ್ಲಿ ತಿಳಿಸಿ ಸರ್ ನಮಸ್ತೆ
ಸರ್ ನನಗೆ ಶೇರು ಮಾರುಕಟ್ಟೆಯಲ್ಲಿ ಏನು ತಿಳಿದಿಲ್ಲ ನಾನು ಹೊಸಬ ನಾನು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹಣ ಗಳಿಸಬಹುದೇ ನನಗೆ ಶೇರು ಮಾರುಕಟ್ಟೆಯಲ್ಲಿ ತುಂಬಾ ಆಸಕ್ತಿ ಇದೆ ಸರ್ ಖಂಡಿತ ಹೇಳಿ
Bro I want to learn more about stock market. Pls do more videos like this. Really it was a Good video. I have subscribed to ur channel 👍. Expecting More videos from You.
Sir Nanu share market bagge yella UA-cam nalle kalitidini. Adare mobile moolaka trading Madonna yaru nim Tara heli kotilla.tumba simple agi DEMET account open Madodanna explen madidakke thank you sir
ಸೂಪರ್ sir, ಸರ್ ನನಿಗೂ ಶೇರ್ ಮಾರ್ಕೆಟ್ ಬಗ್ಗೆ ತಿಳ್ಕೊಬೇಕು, ಇನ್ವೆಸ್ಟ್ ಮಾಡಬೇಕು ಅನಿಸ್ತಿದೆ, ಆದ್ರೆ ಅಕೌಂಟ್ ಹೇಗೆ open ಮಾಡಬೇಕು, transaction ಹೇಗೆ ಮಾಡಬೇಕು ಅಂತ ಗೊತ್ತಾಗ್ತಾ ಇಲ್ಲ ಸರ್, ಅದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್.
ಸೂಪರ್ ಸಾರ್ ಧನ್ಯವಾದಗಳು. ನಮಗೆ ಲಾಂಗ್ ಲೈಫ್ ಗೇ ಖರೀದಿ ಮಾಡಲು ಸೇರು ಬಯ್. ಮಾಡುವಾಗ market ರೇಟ್ ಹಚ್ಚು ಕಡಿಮೆ ಆಗುತ್ತೆ. ಉದಾಹರಣೆ 250-252.75. ಆಗುತ್ತೆ. ನನಗೆ 250.75ಕ್ಕೆ. ಕೊಳ್ಳಬೇಕಿದೆ ಏನುಮಾಡಬೇಕು ತಿಳಿಸಿ.
Esto video nodidini...adre yavdu arta agirlilla...nim video nodidmele arta aytu...niv super helidira ..hige video madta iri. Tq so much bro ❤
ಇದುವರೆಗೂ. ಮೊಬೈಲ್ ಮೂಲಕ ಶೇರ್ ಮಾರ್ಕೆಟ್ ಬಗ್ಗೆ ಯಾರೂ ಹೇಳಿಲ್ಲ. ಇದನ್ನೇ ನಾವು ನಿರೀಕ್ಷೆ ಮಾಡುತ್ತಿದ್ದೆವು. ತಮಗೆ ಧನ್ಯವಾದಗಳು
Demate A/C ಮಾಡು ವುದಾಗಿ SB account ನಮಾಹಿತಿ ನಾ ವು ನೀ ಡುತ್ತೇವೆ ಫಂಡ್ ಹೂಡಿಕೆ ಮಾಡುವಾಗ ನಮ್ಮ ಪರವಾನಿಗೆ ತೆಗೆದು ಕೊಳ್ಳುತ್ತಾ ರೆಯೊ or brokerನಮ್ಮa/c ಅವರೇ drow ಮಾಡು ತ್ತಾರೆ ಯೊ ತಿಳಿಸಿ
ನಿಜವಾಗಿಯೂ ನಿಮಗೆ ನಮ್ಮ ಕಡೆಯಿಂದ ತುಂಬು ಹ್ಮದಯದ ಧನ್ಯವಾದಗಳು ಸರ್ ಇಷ್ಟು ಸುಲಭದ ರೀತಿಯಲ್ಲಿ ಯಾರು ಹೇಳಲ್ಲ ಇನ್ನು ಹೆಚ್ಚು ಹೆಚ್ಚು ವಿಡಿಯೋಗಳನ್ನು ಕನ್ನಡದಲ್ಲಿ ತಿಳಿಸಿ ಸರ್ ನಮಸ್ತೆ
❤️❤️❤️❤️
ಸರ್ ನನಗೆ ಶೇರು ಮಾರುಕಟ್ಟೆಯಲ್ಲಿ ಏನು ತಿಳಿದಿಲ್ಲ ನಾನು ಹೊಸಬ ನಾನು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹಣ ಗಳಿಸಬಹುದೇ ನನಗೆ ಶೇರು ಮಾರುಕಟ್ಟೆಯಲ್ಲಿ ತುಂಬಾ ಆಸಕ್ತಿ ಇದೆ ಸರ್ ಖಂಡಿತ ಹೇಳಿ
ಸರ್ ಒಳ್ಳೆಯ ಮಾಹಿತಿ ನೀಡಿದ್ದೀರಿ
ಧನ್ಯವಾದಗಳು
demat accounting ಗೆ ಹಣ ಜಮಾ ಮತ್ತು ಉಳಿತಾಯ ಖಾತೆಗೆ ಹಣ ಸೇರಿಸಿವುದಿ ತಿಳಿಸಿ
ಉತ್ತಮ ಮಾಹಿತಿ ನೀಡಿದ್ದೀರಿ..ಧನ್ಯವಾದಗಳು..🙏🙏
Useful information sir.. Thank you😊
Good explain... Happy to watch ur video..
Excellently Explained ...
ಧನ್ಯವಾದಗಳು
ಮಾಹಿತಿಗೆ ಧನ್ಯವಾದಗಳು.. ಸರ್
Yallargu artha ago thara helidira bro thank you so much istu brief agi yaru helirlilla 👍👌
Bro I want to learn more about stock market. Pls do more videos like this. Really it was a Good video. I have subscribed to ur channel 👍. Expecting More videos from You.
Thanks guru yalla bari computer naleee thorosoruu super guruu nanu idhuneee hudkthidhee thanks namma
Super Trading information le Vishwa
Excellent tutorials sir.
Very important guidance thanks
Thank you sir.
Thanks sir
Bahala Chennagi helidheeri thanks
Good information for freshers 🥰
Thank you Sir🎉
ಧನ್ಯವಾದಗಳು ಅಣ್ಣಾ ಜಿ
Now I understood...thank u so much
Sir Nanu share market bagge yella UA-cam nalle kalitidini. Adare mobile moolaka trading Madonna yaru nim Tara heli kotilla.tumba simple agi DEMET account open Madodanna explen madidakke thank you sir
Bro excellent teaching bro🙏❤️
Good information sir jo tq lot
Tq so much sir thumba useful aythuuu
ಧನ್ಯವಾದಗಳು ಸರ್ ಇನ್ನು ಹೆಚ್ಚು ಮಾಹಿತಿ ಕೊಡಿ ಸರ್
Realy good video, more video send after l account openig now l not correct online purchasing share
Super Thankyou
ಸೂಪರ್ ಸಾರ್ ❤❤❤❤
Nice demo given guru
Super super super sir beginnersge thumba upauktha video sir❤❤❤❤❤❤❤❤❤❤💕💕💕👍👍👍👍👍🙏🙏🙏🙏🙏🙏🙏
Nice explain madiri
Thank you
Sir Ur really Fabulous..
Tq sir it's very helpfull 🙌👍
Thank you so much sir 🎉
Brother nimma mahithi thumba chennagide evaga low investment enda nanu yavdanna madbodu 1 idea Kodi plz🙏🙏 bro
ಸೂಪರ್ 👌👌
Good information brother
Thank you sir
Excellent sir
ಸೂಪರ್ ಸರ್
ಸೂಪರ್
good explaining sir
It is very nice
Tq👍🏻
ಒಳ್ಳೆಯ ವಿಶ್ಲೇಷಣೆ.
Sir I while buying & selling shares describe charges & Tax & stamp duty please Explain
TQ sir
Content100%
Super tqu
Tq sir
Ultimate le
Good one
Nice sir very very nice 👍👍👍👍👍👏👏👏👏👏 tanks sr
ಸೂಪರ್ sir, ಸರ್ ನನಿಗೂ ಶೇರ್ ಮಾರ್ಕೆಟ್ ಬಗ್ಗೆ ತಿಳ್ಕೊಬೇಕು, ಇನ್ವೆಸ್ಟ್ ಮಾಡಬೇಕು ಅನಿಸ್ತಿದೆ, ಆದ್ರೆ ಅಕೌಂಟ್ ಹೇಗೆ open ಮಾಡಬೇಕು, transaction ಹೇಗೆ ಮಾಡಬೇಕು ಅಂತ ಗೊತ್ತಾಗ್ತಾ ಇಲ್ಲ ಸರ್, ಅದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್.
ಸೂಪರ್ ಸಾರ್ ಧನ್ಯವಾದಗಳು. ನಮಗೆ ಲಾಂಗ್ ಲೈಫ್ ಗೇ ಖರೀದಿ ಮಾಡಲು ಸೇರು ಬಯ್. ಮಾಡುವಾಗ market ರೇಟ್ ಹಚ್ಚು ಕಡಿಮೆ ಆಗುತ್ತೆ. ಉದಾಹರಣೆ 250-252.75. ಆಗುತ್ತೆ. ನನಗೆ 250.75ಕ್ಕೆ. ಕೊಳ್ಳಬೇಕಿದೆ ಏನುಮಾಡಬೇಕು ತಿಳಿಸಿ.
Super bro keep it up
👌
Very nice
Useful
Nice 👌
Super sir
Tumba channagi teach madidri. Adre daily invest nalli labha a/c get barutta ?
Super bro....
Tq bro good information
Plz explain account ge Money hege credit aagutte antha
Thank you. More video send sir
Supper
Nice sir
Super
Good
Fine
Hi sir this new subscriber 👍
Super bro
Sir nange share market bagge thumba thiliyuva intrest ide. Elli mahithi siguthe heli. Nanu eega new cummer, adra bagge yava mahithiyu gothilla.
👍
Sir we. Have purcage small shares it will up And down shel hold shares please confirm us
❤️❤️❤️
Tʜᴀɴᴋ ʏᴏᴜ sᴏ ᴍᴜᴄʜ ʙʀᴏ 😊❤
Commodity bagge thilisi sir
Sir good information tq u sir. I have one doubt. Can i with draw amount in holiday
🙏
Hi sir, shall I cancel re buy the purchased share when it is in position. Pl clarify
ನಮಸ್ತೆ ಸರ್,, ಇದರ ಬಗ್ಗೆ ಇನ್ನು ಪೂರ್ಣ ಮಾಹಿತಿ ತಿಳಿಸಿ
Moving average chart ನೋಡುವ ರೀತಿ. ತಿಳಿಸಿ
Tq sir short term trading nanu kalibeku sir
Subscribe channel..
Pl inform which company share u recomod to buy for long term and short term with 50k investment .
Ide taraha demat and trading account how mobilanalli open maduvadanna one video haki sir
Sir share market bagge nanu total agi basic indane kalibeku andkondidini so idarabagge offline classes irutta idre please complete information kodi
Sir short term ge ಹೇಗೆ buy ಮಾಡೋದು ತಿಳಿಸಿ ಕೊಡಿ
More videos pls.
Longterm and Shorterm bagge thilisi
❤❤❤❤
Bro.... Fund naa nau app ge akkolthivi and then adunna return bank account ge transfer madoke baralva
Mis nalli treding madidhaga marudhina fortfolio dalli bartha
Hi sir namge los aguthede 150 by madi 155 ge sell madedru los thoristhede ege
Sir kadime ratenne torisbeka yavaglu buy madidre sharenna
Useful video sir plz upload more video
Yes plz do subscribe..Soon u will get more videos ..
It's very useful video sir,👍
ಇನ್ನು ಸ್ವಲ್ಪ ಸರಳ ವಾಗಿ ತಿಳಿಸಿ ಸರ್