🙏🙏ಸರಸ್ವತಿಯ ಸುಪುತ್ರಿ ಶಾಲ್ಮಲಿ 🙏🙏🙏ನಿನಗೆ ದೇವರು ಆಯುರಾರೋಗ್ಯ ಭಾಗ್ಯ.... ಸಕಲ ಐಶ್ವರ್ಯ ಕೊಟ್ಟು ಅನುಗ್ರಹಿಸಲಿ ಮುದ್ದು ಕಂದ 🙏🙏🙏ನಿನ್ನ ಹಾಡುಗಳನ್ನು ಕೇಳುತಲೆ ಇರಬೇಕು ಅನ್ನಿಸುತ್ತೆ 🥰🥰🥰🥰🙏🙏🙏🙏
Hats off shalmalee❤️❤️❤️ parents are very………lucky to have such a wonderful child. Definitely she is god’s gift. Her voice awesome excellent fantastic wonderful, there is no word to praise her. God always bless her like this. Love u ❤❤❤
This is the proof of that each person is an evolving individual Soul, and this thing is only according to the Divine plan, of THAT or ತತ್. This is very well explained in Theosophy rather than else where.🙏
I am a great fan of this young genius Shalmalee Srinivas from Chennai. I started watching her videos a year back from then on I am listening to her songs, but this is the first time I am watching her full interview. This genius young kid little Shalmalee in real life still a child exactly how a young kid of four years old behave. How sweet her voice when she speaks. She is really a blessed kid to her parents. I feel that purva janma's talent continues in this birth in the form of Shalmalee. Who knows she might have been a great singer in her previous birth also. My prayer to Bhagwan Shri Narayana to bless her always in her life and give all the happiness and healthy and prosperous life. Thanks Mr Ganapathi for this wonderful video to see this little wonder's real life.
ಇವಳು ಕನ್ನಡದ ಸೂರ್ಯ ಗಾಯತ್ರಿ. ಅವರಂತೆ ಪ್ರಸಿದ್ಧಿಯನ್ನು ಪಡೆಯಲಿ. ಯಾವಾಗಲೂ ಹಾಡುತ್ತಳೆ ಇರು. ಶ್ರೀ ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ ❤🙏
ತುಂಬಾ ಚೆನ್ನಾಗಿ ಹಾಡ್ತಿದಿ ಕಂದ ಆ ದೇವರು ನಿನಗೆ ಆರೋಗ್ಯ ಭಾಗ್ಯ ಕೊಡಲಿ 🙏🏻👍
ಗಣಪತಿಯವರೇ, ತುಂಬಾ ಮುದ್ದಾದ, ಹೃದಯಕ್ಕೆ ಇಷ್ಟವಾಗುವ ಅತ್ಯುತ್ತಮವಾದ ಸಂಚಿಕೆ. ಮಗುವಿಗೂ, ನಿಮ್ಮಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ಜೈ ಕನ್ನಡ ಭುವನೇಶ್ವರಿ
Exelent ಪುಟ್ಟು🎉
🙏🙏ಸರಸ್ವತಿಯ ಸುಪುತ್ರಿ ಶಾಲ್ಮಲಿ 🙏🙏🙏ನಿನಗೆ ದೇವರು ಆಯುರಾರೋಗ್ಯ ಭಾಗ್ಯ.... ಸಕಲ ಐಶ್ವರ್ಯ ಕೊಟ್ಟು ಅನುಗ್ರಹಿಸಲಿ ಮುದ್ದು ಕಂದ 🙏🙏🙏ನಿನ್ನ ಹಾಡುಗಳನ್ನು ಕೇಳುತಲೆ ಇರಬೇಕು ಅನ್ನಿಸುತ್ತೆ 🥰🥰🥰🥰🙏🙏🙏🙏
'ದಿಡಿಕ್ಕ ದಿಡಿಕ್ಕ' ಹಾಡನ್ನು 50 ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳೋ ಮನಸಾಗತ್ತೆ. ಇಂಥ ಸಂಸ್ಕಾರ ಕೊಟ್ಟು ಬೆಳೆಸಿದ ತಾಯಿ-ತಂದೆಯರಿಗೆ ನಮಸ್ಕಾರ 🙏
20:31 l1
D0
D0
❤❤❤❤❤❤❤
Inthamagalanuu padeda appa ammanige dannyavada
ಅದ್ಭುತವಾದ ಪ್ರತಿಭೆ ಎಲ್ಲಾ ಒಳ್ಳೆಯದಾಗಲಿ
ಮುದ್ದು ಮಗು. ಪೂರ್ವ ಜನ್ಮದ ಸಂಸ್ಕಾರ. ದೇವರು ಈ ಮಗುವನ್ನು ಆಯುರಾರೋಗ್ಯ ಕೊಟ್ಟು ಹರಸಲಿ.
ದೈವಾಯತ್ತ ಪ್ರತಿಭೆ, ಸಾಧನೆಯಲ್ಲಿ ನೆಟ್ಟ ಮನಸು, ಏಕಪಾಠಿ,ಮುಗ್ಧ ಮುಖಭಾವ ಬೇರೊಂದು ಲೋಕವನ್ನೇ ತನ್ನ ನಿಖರ, ಮಧುರ ಗಾಯನದಿಂದ ಸೃಷ್ಟಿಸಬಲ್ಲ ಚಿನಕುರಳಿ ಪುಟಾಣಿಗೆ ಅಭಿನಂದನೆಗಳು
ಅದ್ಭುತ ಪ್ರತಿಭೆ ಮುಂದೊಂದು ದಿನ ಇಡೀ ವಿಶ್ವಕ್ಕೆ ನಂಬರ್ ಒನ್ ಗಾಯಕಿ ಆಗಲಿ ಎಂದು harysuve ಪರಿಚಯ ಮಾಡಿ ಕೊಟ್ಟ ಗಣಪತಿ ಅವರಿಗೆ ಧನ್ಯವಾದಗಳು ನಮಸ್ಕಾರ
ಅದ್ಭುತ ತಂದ ದೇವರು ಆಯಸ್ಸು ಆರೋಗ್ಯ ನೆಮ್ಮದಿ ಸುಖ ಕೊಟ್ಟು ಸದಾ ಕಾಪಾಡಲು👌🙌👍🙏👏❤😍
ಅದ್ಭುತ. ಶಾಲ್ಮಲೆ ಆತ್ಮ ಒಂದು ಸಂಗೀತ ಗಾರಾರದು ಇರಬಹುದು.
ನನ್ನ ದೇಶದ ಅಮೋಗ ರತ್ನ ಇದು ಜೋಕೆಹಿಂದ ಕಾಪಾಡಿ ಈ ತಾಯಿಯನ್ನು ಶುಭವಾಗಲಿ 😊😊❤❤❤🙏🙏🙏
ಅದ್ಭುತ ಮಗು ತಂದೆ ತಾಯಿ ಧನ್ಯ great sir
ಶಾಲ್ಮಲಿ ಈ ಹೆಸರು ಯಷ್ಟ್ತ್ತು ಅದ್ಬುತವೋ ಅಷ್ಟೇ ಅದ್ಬುತ ಇವಳ ಗಾಯನ. 🙏🙏🙏❤️❤️❤️❤️❤️❤️
Gods gift Salmali God bless you Usha
ಶ್ಯಾಲ್ಮಿಲಿ 100'/, ಹಿಂದಿನ ಜನ್ಮದಲ್ಲಿ ಒಳ್ಳೆಯ & famous ಗಾಯಕಿ ಆಗಿರಲೇ ಬೇಕು . ಪೂರ್ವ ಜನ್ಮದ ಎಲ್ಲಾ ನೆನಪುಗಳು ಈಗ ಇವೆ .
ಮೊದಲು ದೃಷ್ಟಿಬೊಟ್ಟು ಇಡಿ
❤❤❤
ಸಂಗೀತವೆ ಹಾಗೆ ಎಲ್ಲರನ್ನು ಹುಚ್ಚುಹಿಡಿಸುತ್ತದೆ. ಈ ಮಗು ಸಂಗೀತಕ್ಕೆ ಹುಚ್ಚು ಹಿಡಿಸುತ್ತಿದ್ದಾಳೆ. ಎಂತಹ ಅದ್ಭುತ ಪ್ರತಿಭೆ, ದೇವರು ಅವಳನ್ನು ಚೆನ್ನಾಗಿಟ್ಟಲಿ. 😍🙏
ಸಾಕ್ಷಾತ್ ಸರಸ್ವತಿ ಅವತಾರ, ಈ ಮುದ್ದು ಕಂದ 🥰🥰♥️♥️👌👌
❤❤❤ಈ ಮಗು ಆಕಾಶ dinda ಇಳಿದು ಬಂದ ದೇವತೆ ಗಾನ ಸರಸ್ವತಿ
ಒಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ಮನೆಯಲ್ಲಿ ಆಗುತ್ತದೆ ಎಂಬುವುದಕ್ಕೇ ಉತ್ತಮ ಉದಾಹರಣೆ
O
Good
ತುಂಬಾ ತುಂಬಾ ಖುಷಿ ಹೆಮ್ಮೆ ಆಗುತ್ತೆ......ಬಹು ಅಮೋಘ ಆತ್ಮ
ಕಂದ, ಎಂತಹ ಅದ್ಭುತ ಪ್ರತಿಭೆ,, ವಿಶೇಷ ಶಕ್ತಿ, ಅಮ್ಮಾ ❤🎉
ಅದ್ಬುತ ಪ್ರತಿಭೆ ಕಂದ, ದೇವರು ಒಳ್ಳೆಯದು ಮಾಡಲಿ
ದೇವರ ದಯೆಯಿಂದ ಹುಟ್ಟದ ಮಗು ಜತನದಿಂದ ಕಾಪಾಡ್‌ಕೋಳಿ ❤🎉ಶುಭವಾಗಲಿ ❤😍💕🥰
ಸೂೂೂಪರ್ child shalmali. Good keep it up
Wonder kid.
ಸಂಗೀತದ ಸಂಸ್ಕಾರ ಪೂರ್ವ ಜನ್ಮದಿಂದ ಪ್ರಾಪ್ತವಾಗಿದೆ ಎನಿಸುತ್ತದೆ.
Adru elladru zee kannada saregamapa ge bandre nam Hanumanthu ne gellodu😂😂😂
Amazing ಅದ್ಬುತ ಕಂಠ ಅಭಿನಂದನೆಗಳು ಪುಟ್ಟಿ
Chi.Shalmali is a blessed child.I am amazed at her knowledge of Raaga and memory.❤God bless Shalmali with a beautiful life,
God gift this baby .very big bless to Shalmali n her parents. Sweet n lovely kid.
ಅದ್ಭುತ
ಅತ್ಯದ್ಭುತ.
ಪರಿಚಯ ಮಾಡಿಕೊಟ್ಟ ನಿಮಗೆ 🙏🙏
ಶಾಲ್ಮಲಿ ಹಾಡು ಮತ್ತು ಮಾತು ಎರಡು ಮುದ್ದು ❤😊
ಶಾಲ್ಮಲಿನೆ ಮುದ್ದು
ಅದ್ಭುತ ನೆನಪಿನಶಕ್ತಿ ಶಾಲ್ಮಲಿಗೆ ಶಾಲ್ಮಲಿಯೇ ಸಾಟಿ.
Hat's of to shaalmali❤ she is a God gifted child. Love you kanda❤
No words to explain. May God bless her .
May lord bless this genius child.🙏She is unassumingly talented.
❤ ಈ ಮಗುವಿನ ತಂದೆ ತಾಯಿಗೇ ನನ್ನ ನಮಸ್ಕಾರ 🙏
E bangarakke yara dristiyu beladieali. Devaru yennastu shakti shakti kodali. Love you kandha. 😻🥰
So proud of you Shalmali. She is god gifted cute child.
Super ಕಂದ ದೇವರು. ಸಂಗೀತ. ಸರಸ್ವತಿಯನ್ನು ನಿನ್ನ ರೂಪದಲ್ಲಿ ಕಳುಹಿಸಿದ್ದಾನೆ
ಸೂಪರ್ ಶಾಲ್ಮಿನಿ, ಧನ್ಯವಾದ ಗಣಪತಿ ಸರ್.
She is a reincarnation of some great soul 🙏 godbless her
Excellent... God bless you putta... divine in your voice,with cute words, innocent face
ಈ ಮಗುನ್ನು ಪಡೆದ ತಂದೆ...ತಾಯಿಯು ಧನ್ಯರು
ಶಾಲ್ಮಲಿ ಕಂದ ಹಾಡುವುದು ಕೇಳಿ ಕಣ್ಣಲ್ಲಿ ಆನಂದಭಾಷ್ಪ ತಡೆಯಕ್ಕಾಗಲಿಲ್ಲ.......🥰🤩😍
Hat's off to Shalmamali's excellent talent. May God shower blessings always ❤
ಚೆನ್ನಾಗಿ ಹಾಡ್ತಾಳೆ,ಇದು ದೇವರ ದಯೆ ಪೂರ್ವ ಜನ್ಮದ ಸಂಸ್ಕಾರ ಅಲ್ವಾ 👋👋👋
Amazing talent, she is gods gift🙏👌
ಸೂಪರ್ ಅಮ್ಮಾ, ರಿಯಲ್ ಡೈಮಂಡ್ 🙏🙏
ದೇವರು ಒಳ್ಳೇದು ಮಾಡಲಿ ಕಂದ..... ಪ್ರಯತ್ನ ನಿರಂತರ ಸಾಗಲಿ 👍
Hats off shalmalee❤️❤️❤️ parents are very………lucky to have such a wonderful child. Definitely she is god’s gift. Her voice awesome excellent fantastic wonderful, there is no word to praise her. God always bless her like this. Love u ❤❤❤
She is a incarnation of Goddess Saraspati God bless her.
Wonderful 👍
ಶಾರದಾ ಮಾತೆ ಒಳ್ಳೆಯದು ಮಾಡಲಿ ಕಂದು..❤
ಶ್ರೀ ದೇವಿಯ ಅನುಗ್ರಹ ಸದಾ ಇರಲಿ❤❤❤
Child prodigy. Pray she always has good health, a happy childhood and a long life, and be famous in the music world. ❤
,
ಅದ್ಭುತ ಪ್ರತಿಭೆ ❤
Very nice Shalmali God bless you
ಅದ್ಭುತ ಪ್ರತಿಭೆ ಗಾಡ್ ಬ್ಲೆಸ್ ಯು ಪುಟ್ಟಿ❤🎉🤩🤩
Really it is GOD gift her parents really lucky to have a such child GOD bless you my lovely child long long live lovely child
Parents are blessed
✡️🌹🙏🚩🕉🚩🙏🌹✡️ಓಂಶ್ರೀ ತುಂಬಾ ಚೆನ್ನಾಗಿದೆ ಜೈ ರಾಮ ಶ್ರೀರಾಮ ಜೈ
God bless you Shalmali all the best you Shalnali.
Good support by her guru and parents 🙏
Shalmali neenu tumba muddagidiya kanda, , ninna hadu tumba chenda❤ Kanakalakshmi
Parents are so blessed 🙏
Inborn talent. God given gift. May God bless her. 8:30
ಅದ್ಭುತ ....ಇಂತ ಮಗಳನ್ನು ಹೆತ್ತವರು ಧನ್ಯ....
GOD BLESS YOU CHINNA
Such a lovely singer with the cutest charm! 😍🎶
ಈ ಪುಟ್ಟ ಕಂದನ ಪ್ರತಿಭೆ ಹೀಗೆ ಮುಂದುವರೆಯಲಿ ದೇವರು ಅವಳಿಗೆ ಆರೋಗ್ಯ ಮತ್ತು ಜ್ಞಾನವನ್ನು ಬೆಳಗಿಸಲ್ಲಿ
Blessed are her parents and family. V pleasing to see this cute girl. She is so pretty. Deftly she is a reincarnation
No words, really she is a blessed child.continue ur work. God bless u. 🙌
ಬೆಳೆಯುವ ಪೈರು ಮೊಳಕೆ ಯಲ್ಲಿ ಅನ್ನುವ ಗಾದೆ ಎಷ್ಟು ಸಮಂಜಸ ❤❤❤
Amazing such a talented kid. God bless her❤
ಅಭೂತಪೂರ್ವ ಪ್ರತಿಭೆ
Fantastic God Bless Shalmali. Congratulations To Proud parents and Teacher.
This is the proof of that each person is an evolving individual Soul, and this thing is only according to the Divine plan, of THAT or ತತ್. This is very well explained in Theosophy rather than else where.🙏
Love her hair cut short ,she is so adorable and cute.She has everything and talent .Keep it up cutie
ನಿಜವಾಗಲೂ ಈ ಮಗು ದೇವರ ಆಶೀರ್ವಾದ ಪಡೆದ ಮಗು.ಈ ಮಗುಗೆ ದೇವರು ಒಳ್ಳೆಯದು ಮಾಡಲಿ. 👌👋👍
So cute baby bagavantana anugrahha sada irali
ಶಾಲ್ಮಲೀ ಇವಳೇ ಸರಸ್ವತಿ.ಇವಳೇ ಸಂಗೀತ ದ ವಿಶ್ವವಿದ್ಯಾನಿಲಯ.ಸಂಗೀತದಲ್ಲಿ PHD ಮಾಡುವವರು ಇವಳನ್ನೇ ಅಭ್ಯಾಸ ಮಾಡಬೇಕು.
Amazing talent ❤ parents are blessed.namaste.
Child prodigy. She carries this from previous birth ,no doubt
ಶಾರದೆಯ ಆಶೀರ್ವಾದ ಸದಾ ಇರಲಿ ಪುಟ್ಟ
I am a great fan of this young genius Shalmalee Srinivas from Chennai. I started watching her videos a year back from then on I am listening to her songs, but this is the first time I am watching her full interview. This genius young kid little Shalmalee in real life still a child exactly how a young kid of four years old behave. How sweet her voice when she speaks. She is really a blessed kid to her parents. I feel that purva janma's talent continues in this birth in the form of Shalmalee. Who knows she might have been a great singer in her previous birth also. My prayer to Bhagwan Shri Narayana to bless her always in her life and give all the happiness and healthy and prosperous life. Thanks Mr Ganapathi for this wonderful video to see this little wonder's real life.
Talented child. Remember journey of Suryagayatri. Let her talent bloom naturally and dont pressurize the child due to fame gained, please.
👍👌👨👩👧👧👩👧👧👩👧❤❣️🌹🌷🌸🌟👑ಸೂಪರ್ 👨👩👧👧👩👧👧👩👧ಅದ್ಭುತ ಬಾಲ ಪ್ರತಿಭೆ👍 All the best👍💯 God bless you❤ to all family's👩👧👧👪👩👧👧👪👩👧👧👪👩👧👧👪👩👧👧👪
Wonder child, suuper shalmali keep it up. God bless u dear. 😘😘
Proud of you child. God bless you abundantly dear.
God gift cute baby. Só beutiful voice & excellent knowledge of music. God bless you my child. ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤28:28
*ಓಹ್ ಮುದ್ದು ಕಂದ, ಸೂಪರ್* 👌👌👌🥰😘❤
ನಮ್ಮ ಕನ್ನಡ ನಾಡಿನ ಹೆಮ್ಮೆಯ ಕಂದ👌👌👋👋👍👍😍🥰❤️
Bright eyes innocent mouth open to sing. Voice louder what a coordination. Good future
God bless you baby ❤
God gift baby .God bless 💓🙏 her.
Very good shalmali all the best 🎉
ಬೆಳೆಯುವ ಸಿರಿ ಮೊಳಕೆಯಲ್ಲಿ.ಧನ್ಯವಾದಗಳು
❤❤❤❤love u lot muddu😘😘😘😘god bless u bangari 👌
Adbhutha prathibhe . Vah ! Devaru aakeyannu chennagi ettirali . ❤
God bless the little progydy shyamali with good health and prosperity 💐💐🙌
ಮನೆ ನೆ ಮೊದಲ ಪಾಠ ಶಾಲೆ
ತಾಯಿ ನೆ ಮೊದಲ ಗುರು ❤❤❤❤
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ಅದ್ಬುತ 🎉🎉
Excellent All the best in future