Nannavaru Yaaru Illa - Video Song | Jeevana Chakra | Vishnuvardhan | S. P. Balasubrahmanyam

Поділитися
Вставка
  • Опубліковано 28 лип 2023
  • Song: Nannavaru Yaaru illa - HD Video.
    Kannada Movie: Jeevana Chakra
    Actor: Vishnuvardhan, Radhika
    Music Director: Rajan Nagendra
    Singer: S. P. Balasubrahmanyam
    Lyrics: Chi Udayashankar
    Director: Bhargava
    Year : 1985
    Nannavaru Yaaru illa Kannada Song Lyrics:
    ಗಂಡು : ನನ್ನವರು ಯಾರೂ ಇಲ್ಲ ಯಾರಿಗೆ ಯಾರೂ ಇಲ್ಲ
    ಪ್ರೀತಿ ವಾತ್ಸಲ್ಯಕೆ ಅರ್ಥವೆ ಇಲ್ಲ
    ಪ್ರೀತಿ ವಾತ್ಸಲ್ಯಕೆ ಅರ್ಥವೆ ಇಲ್ಲ
    ಗಂಡು : ಅರಳುವ ಮುನ್ನ ಮೊಗ್ಗು, ಬಳ್ಳಿಗೆ ಸ್ವಂತ
    ಅರಳಿದ ಮೇಲೆ ಹೂವು, ಪರರಿಗೆ ಸ್ವಂತ
    ಹಸಿರಿನ ಕಾಯಿ ಎಂದೂ, ರೆಂಬೆಗೆ ಸ್ವಂತ
    ರುಚಿಸುವ ಹಣ್ಣು ಎಂದೂ, ತಿನ್ನೋರಿಗೆ ಸ್ವಂತ
    ಜಗವೇ ಹೀಗೆ, ಬದುಕೆ ಹೀಗೆ ನೊಂದರು ಇಲ್ಲ, ಬೆಂದರು ಇಲ್ಲ,
    ಬೆಂದರು ಇಲ್ಲ ಆಕಾಶಕ್ಕೆ ಕೊನೆಯೆ ಇಲ್ಲ, ಆಸೆಗೆ ಮಿತಿಯೆ ಇಲ್ಲ
    ನಾನು ನೀನು ಬಯಸೋದೆಲ್ಲ, ನಡೆಯುವುದಿಲ್ಲ
    ನನ್ನವರು ಯಾರೂ ಇಲ್ಲ ಯಾರಿಗೆ ಯಾರೂ ಇಲ್ಲ
    ಪ್ರೀತಿ ವಾತ್ಸಲ್ಯಕೆ ಅರ್ಥವೆ ಇಲ್ಲ
    ಕೋರಸ್ : ಆಆಆ...ಆಆಆ....ಆಆಆ...
    ಗಂಡು : ರೆಕ್ಕೆಯು ಬಂದಾಮೇಲೆ, ಹಕ್ಕಿಯು ತಾನು
    ಹೆತ್ತವರು ಯಾರು ಎಂದು, ನೋಡುವುದೇನು
    ದೇವರ ಸೃಷ್ಟಿ ಹೀಗೆ, ಕಾಣೆಯ ನೀನು
    ವೇದನೆಯೊಂದೇ ತಾನೆ, ಬದುಕಲಿ ಇನ್ನು
    ಮರೆಯೆ ನೋವ, ಬಿಡು ವ್ಯಾಮೋಹ
    ಎಲ್ಲ ವಿಚಿತ್ರ, ಜೀವನ ಚಕ್ರ, ಜೀವನ ಚಕ್ರ
    ತೊಟ್ಟಿಲನು ತೂಗಿದೆಯಲ್ಲ, ಜೋಗುಳ ಹಾಡಿದೆಯಲ್ಲ
    ಕಣ್ಣಲ್ಲಿಟ್ಟು ಕಾಪಾಡಿದೆ, ವ್ಯರ್ಥವು ಎಲ್ಲ
    ನನ್ನವರು ಯಾರೂ ಇಲ್ಲ ಯಾರಿಗೆ ಯಾರೂ ಇಲ್ಲ
    ಪ್ರೀತಿ ವಾತ್ಸಲ್ಯಕೆ ಅರ್ಥವೆ ಇಲ್ಲ
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Jeevana Chakra - ಜೀವನ ಚಕ್ರ1985*SGV

КОМЕНТАРІ • 68

  • @CKannadaMusic
    @CKannadaMusic 10 місяців тому +25

    ಎಸ್ಟೊಂದು ಅರ್ಥಪೂರ್ಣವಾಗಿದೆ ಸಾಹಿತ್ಯ ಅಲ್ವಾ... ಪ್ರೀತಿ ವಾತ್ಸಲ್ಯಕೆ ಅರ್ಥವೆ ಇಲ್ಲ
    ಹಾಡಿನ ಪ್ರತಿಯೊಂದು ಸಾಲುಗಳು ಮನಕ್ಕೆ ಮುಟ್ಟುತ್ತವೆ
    ಓಲ್ಡ್ ಈಸ್ ಗೋಲ್ಡ್
    ಜೀವನ ಚಕ್ರ 👌 ಹಿಟ್ ಮೂವಿ
    ವಿಷ್ಣು ಅಪ್ಪಾಜಿ 🙏❤️💛🥰

  • @nagamma-lo8wm
    @nagamma-lo8wm 2 місяці тому +9

    ಅನುಭವಿಸಿದವರಿಗೆ ಗೊತ್ತು ನೋವಿನ ಸಂಕಟ

  • @FREEFIRELOVER-dl8jl
    @FREEFIRELOVER-dl8jl 4 місяці тому +6

    Jai Saahsa simha, Abhinava Bhargava Vishnu daada 💖🔥

  • @shivarajuar3932
    @shivarajuar3932 10 місяців тому +60

    ಈ ಅದ್ಭುತವಾದ ಹಾಡನ್ನು ಕೇಳದ ಕನ್ನಡಿಗ ಬಹುಶಃ ಯಾರೂ ಇಲ್ಲ.. ವಿಷ್ಣು ದಾದಾ ಅನನ್ಯ ಅಭಿನಯ ಈ ಹಾಡಿಗೆ ಸಾವಿರಪಾಲು ಜೀವಂತಿಕೆಯನ್ನು ಕೊಟ್ಟಿದೆ..

  • @lingaraaj5141
    @lingaraaj5141 10 місяців тому +19

    ವಾವ್ ಅದ್ಭುತ ಸಾಹಿತ್ಯ 👌ದಾದಾ ಅದ್ಭುತ ನಟನೆ super ಸೂಪರ್ ದಾದಾ 👌💐💐💐💐🙏🏼🙏🏼🙏🏼🙏🏼

  • @shanthashanthamma2756
    @shanthashanthamma2756 8 місяців тому +10

    ನನ್ನವರು ದುಡ್ಡು ಇದ್ದರೆ ಮಾತ್ರ ನನ್ನವರು ದುಡ್ಡು ಗೆ ಬೆಲೆ ಕೊಟ್ಟುರು, ಒಂದು ಸಾರಿ ಇಂದಿನದು ಯೋಜನೆ ಮಾಡೋಲ್ಲ ಯಾರು 🙏🙏🙏🙏🙏🙏🙏🙏🙏🙏🙏🙏🙏👍👍👌👌

  • @tanujashalom5258
    @tanujashalom5258 6 місяців тому +5

    100℅ true nobody should face the situation.

  • @user-gn1go9ih6x
    @user-gn1go9ih6x 5 місяців тому +5

    ಯಾರಿಗೆ, ಯಾರು ಇಲ್ಲ ದಾದಾನೀಜ❤❤❤

  • @ShruthiShruthi-yr3ig
    @ShruthiShruthi-yr3ig 6 місяців тому +8

    My father favourite song💕💕💕

  • @BharathrMysoreBharathrMysore
    @BharathrMysoreBharathrMysore 15 днів тому

    ಕರೆಕ್ಟ್ ಸೂಟೇಷನ್ ಜೈ ವಿಷ್ಣು ದಾದಾ

  • @nagamanimn6058
    @nagamanimn6058 9 місяців тому +9

    ಮದುವೆಯ ನಂತರ ಮಕ್ಕಳಿಗೆ ನಮ್ಮ ಪ್ರೀತಿ ವಿಶ್ವಾಸ ಯಾವುದೂ ಬೇಡ ಒಂದೊಂದು ಸಾಲು ತುಂಬಾ ಅರ್ಥ ಪೂರ್ಣ ವಾಗಿದೆ

    • @rbhojaraja3093
      @rbhojaraja3093 29 днів тому

      ಇದು ಮನೆ ಮನೆ ಕಥೆ ಅನ್ಕೊಂಡು ವ್ಯಥೆ ಪಡದೆ ಸಮಾಧಾನ ತಂದ್ಕೊಳ್ಬೇಕು😢

  • @user-sz1rh5qt2j
    @user-sz1rh5qt2j 8 місяців тому +6

    ಮಾತುಗಳೇ ಇಲ್ಲ ಕಣ್ಣೀರೇ ಎಲ್ಲಾ 🙏😔

  • @puttaraju3293
    @puttaraju3293 10 місяців тому +7

    Hrudhaya thumbi baruthidhe. Super songs

  • @Sheshagangaadhar
    @Sheshagangaadhar 8 місяців тому +4

    ಅದ್ಭುತವಾದ ದು:ಖಭರಿತ ಗೀತೆಗಳು

  • @mahadevammadeva169
    @mahadevammadeva169 2 місяці тому +1

    ಆಗಿನ ಕಾಲದಲ್ಲಿ ಉತ್ತಮ ಕಥೆಗಾರರು ಉತ್ತಮ ಗಾಯನ ಬರಹಗಾರರು ಇದ್ದರೆ ಆಗಿನ ಕಾಲದಲ್ಲಿ ಹೀಗೆ ಈವಾಗಿನ ಕಾಲದಲ್ಲಿ ಕೇಳಬೇಕು ಅಪ್ಪ ಅಮ್ಮ ಮಾತು ಯಾರು ಕೇಳುತ್ತಾರೆ ಅಪ್ಪ ಅಮ್ಮನ ಮಕ್ಕಳು ಮಾತು ಕೇಳಬೇಕು ದೇವರ ಆಟ ಬಲ್ಲವರಾರು

  • @venkatramu1177
    @venkatramu1177 10 місяців тому +7

    ಜೈ vishnu

  • @yelukotiyelukoti2421
    @yelukotiyelukoti2421 10 місяців тому +8

    ಸೂಪರ್ ಸಾಂಗ್

  • @user-pt4kk2pe7p
    @user-pt4kk2pe7p 2 місяці тому +1

    Supersong

  • @c.s.venkatarangan9696
    @c.s.venkatarangan9696 10 місяців тому +2

    Super dr vishnuvardhan 3.

  • @user-vg9xq1bo3z
    @user-vg9xq1bo3z Місяць тому +1

    Hestu muddu madi makkalanna sakidarenu pala nammanne hoddu doora madi hogtare 😢

  • @user-cd9jh8rd1s
    @user-cd9jh8rd1s 6 місяців тому +2

    Very nice song with Dr vishnu excellent natural acting.

  • @ajayaajaya9101
    @ajayaajaya9101 8 місяців тому +2

    ❤❤❤❤❤❤ superr ವಿಷ್ಣು ಸೇನಾ

  • @c.erannaeranna9370
    @c.erannaeranna9370 8 місяців тому +2

    Nice song and this song always suitable for present past and future.

  • @vinodvenu7616
    @vinodvenu7616 5 місяців тому +1

    ಸೂಪರ್ ಸಾಂಗ್ ಜೀವನ ಚಕ್ರ

  • @BharathrMysoreBharathrMysore
    @BharathrMysoreBharathrMysore 15 днів тому

    Really true

  • @dmaheswarikumar3520
    @dmaheswarikumar3520 10 місяців тому +5

    ❤️❤️❤️❤️

  • @user-gu2gq7bo3c
    @user-gu2gq7bo3c 7 місяців тому +1

    ತುಂಬಾ ಅದ್ಬುತವಾದ ಹಾಡು

  • @sangeethatailor7592
    @sangeethatailor7592 7 місяців тому +2

    Super song

  • @AshokGurupad
    @AshokGurupad 15 днів тому

    Sp b sir super songs likes Ashok g garag, Vijaya b,

  • @BharathiSudha-bl1jv
    @BharathiSudha-bl1jv 2 місяці тому

    ಅರ್ಥಪೂರ್ಣವಾದ ಹಾಡು

  • @kannappa6268
    @kannappa6268 Місяць тому

    Namma hattira swalpa sampathhu heddare. Samaaja goverava heyday

  • @chandrashekarbm6769
    @chandrashekarbm6769 Місяць тому

    😊😊

  • @user-tp5ii6wt5h
    @user-tp5ii6wt5h 4 місяці тому +1

    Nijavada song

  • @Suresh-jf9ek
    @Suresh-jf9ek 10 місяців тому +2

    ❤❤❤

  • @shivkumarn86
    @shivkumarn86 4 місяці тому

    All time favorite ❤❤❤

  • @SusheelaSusheela-fp1tf
    @SusheelaSusheela-fp1tf 8 годин тому

    😭😭😭

  • @shashishashi870
    @shashishashi870 2 місяці тому

    👌👌👌👌👌❤

  • @attitudeboy14365
    @attitudeboy14365 4 місяці тому

    Powerful s🎵 ❤

  • @smithacivi9068
    @smithacivi9068 9 місяців тому +1

    💯 true

  • @user-mv3lh9ni4v
    @user-mv3lh9ni4v 8 місяців тому

    super vetnu sir

  • @user-my7rc8st6k
    @user-my7rc8st6k 2 місяці тому

    ❤❤

  • @dmaheswarikumar3520
    @dmaheswarikumar3520 10 місяців тому +4

    👌👌👌👌🙏🙏🙏

  • @ankittamang3088
    @ankittamang3088 3 місяці тому

    Sp,b, sir, super, songs, likes, Ashok,g, garag,

  • @jagumalipatil6001
    @jagumalipatil6001 10 місяців тому

    ಸೂಪರ್🙏🙏👌👌👍👍

  • @RavikumarRavikumar-sg8vb
    @RavikumarRavikumar-sg8vb 4 місяці тому

    Neja
    Emathu❤
    😂

  • @reshmaadimule2450
    @reshmaadimule2450 Місяць тому

    😢

  • @puppygaming527
    @puppygaming527 Місяць тому

    Simha

  • @user-on1os2mv5v
    @user-on1os2mv5v 3 місяці тому

    👍👍🙏🙏

  • @basavabasava9595
    @basavabasava9595 10 місяців тому +1

    🎉❤

  • @chandrashekar7291
    @chandrashekar7291 10 місяців тому

    My favourite song

  • @devarjdevarj5395
    @devarjdevarj5395 6 місяців тому

    🌹👌👌👌🌹

  • @umeshnaiknaik1776
    @umeshnaiknaik1776 2 місяці тому

    Dada matte ba swamy nibareda kadamri

  • @madhureddy4658
    @madhureddy4658 6 місяців тому

    ❤❤❤❤❤

  • @Harisha-oj9mx
    @Harisha-oj9mx 8 місяців тому

    💐🙏🙏🙏🙏🙏

  • @nagamanimn6058
    @nagamanimn6058 9 місяців тому

    Great song

  • @khizarmkhizar6487
    @khizarmkhizar6487 5 місяців тому

    ENAYATHPASHA

  • @RavikumarRavikumar-sg8vb
    @RavikumarRavikumar-sg8vb 4 місяці тому

    Nej

  • @ravishivapuji1747
    @ravishivapuji1747 3 місяці тому

    Matty Matty keluvant hadu

  • @VishwanathReddy-uk7jt
    @VishwanathReddy-uk7jt Місяць тому

    😅

  • @RameshA-vn3vg
    @RameshA-vn3vg 7 місяців тому +1

    bestsanagh.aramesha.j.g.d.k

  • @gunavathi9228
    @gunavathi9228 8 місяців тому +1

    Super song