@@gowrishankarp6404 Jana heldhange madodu Avra interest andhre bari book barkond iroru Jana kelidru video madi antha adhukke video madta idhare Jana kelidre Podcasts nu madtare
Sir, If all Hindu Kingdom had United no invader could dare to enter India,but our kings fought among ourselves, giving a chance for invaders to enter our country, Even now congress part and it's leader should learn from history
10ನಿಮಿಷದಲ್ಲೇ ಎಲ್ಲಾ ಇತಿಹಾಸದ ಘಟನೆಗಳನ್ನು ಹೇಳಬೇಕಾ.. ನಿಮಗೆ ಸಾಧ್ಯವಾದರೆ ಹೇಳಿ. ದಖನ್ ನಿಂದಾ ಕೆಳಗೆ ವಿದೇಶೀ ಮುಸ್ಲಿಂ ಆಕ್ರಮಣಕಾರರು ಮುಂದುವರೆಯದ ಹಾಗೆ ತಡೆದವರ ಇತಿಹಾಸ ಇದು.. ನಿಮ್ಗೆಲ್ಲಾ ಅದ್ಯಾವಾಗ ಅರ್ಥ ಆಗುತ್ತೋ..😮
ನನ್ನ ಕುಮಾರರಾಮನ ಹೆಸರು ಕೇಳುತಿದ್ದಂತೆ ಮೈ ರೋಮಾಂಚನವಾಗಿ ಕಣ್ಣಲೆಗಳು ತುಂಬಿದವು......
ಕಣ್ಣಿಗೆ ಕಟ್ಟುವಂತೆ ವಿವರಿಸುವ ನಿಮ್ಮ ಶೈಲಿಗೆ 🙏🏼🙏🏼 ಸರ್
✨ ಮೈ ಎಲ್ಲಾ ರೋಮಾಂಚನವಾಯಿತು🙏 ಸೂಪರ್ ಸರ್🙏 ಧನ್ಯವಾದಗಳು ಮುಂದುವರೆಸಿ🙏
Idanna Audio format alli Spotify alli upload madi Sir. Walking time alli kelbahudu
Very good thought
Good Thought🎉
Howdhu
Avr interest bidi nivu heldange madthara. Ellanu easy alla
@@gowrishankarp6404 Jana heldhange madodu
Avra interest andhre bari book barkond iroru
Jana kelidru video madi antha adhukke video madta idhare
Jana kelidre Podcasts nu madtare
Sir....nimage neeve saati❤👏💫💥🙌🙏🙏🙏
ಈ ಪರಿವರ್ತನೆ ಗೆ ಸಂವಿಧಾನದ ಪಾತ್ರ ಬಹಳ ಮುಖ್ಯ
ಕಾಯುತ್ತಿದ್ದೆ 😊
First comment.
Everyday hampi stories getting more interesting.
Thank you sir Namma Kannadigara Vijayanagar da bagge nim bayalli kelodu adra Srimantikege ondu Tuka Bandagyatu
ರೋಚಕ ಹಿಂದು ಸಾಮ್ರಾಜ್ಯ ವಿಸ್ತರಣೆಯ ಕಥೇ😊
Eagerly waiting for everyday episode
Nivu heliddu tumba nija sir.... varan tejeshvino mrutyu natumaanava khdanam mrutyu kshanika dhukam avaman dine dine................ kappe arabhattana ee salugalu nenapagutave...........namma samskruti uliddide ondu pavada aa jagnamate innadru namma naadanu volgina shatrugalinda rakshane madli..........
Super story narration Sir.
ಸರ್ ಇನ್ನಷ್ಟು ಸಮಯವನ್ನು ಹೆಚ್ಚಿಸಿ ❤❤👌
ಸರ್ ತಮ್ಮೆಲ್ಲ ವಿಡಿಯೋಗಳು ಅದ್ಭುತ
Thank you sir❤.... To giving this beautiful information to everyone
ಮಾಹಿತಿಗಾಗಿ ಧನ್ಯವಾದಗಳು ಸರ್ 🌹🙏🙏🙏
ನಿಮ್ಮ ಎಲ್ಲಾ ವಿಡಿಯೋಗಳ ಪ್ರಾರಂಭದಲ್ಲಿ ಬರುವ ನಿಮ್ಮ ಹಿನ್ನೆಲೆ ಸಂಗೀತ ತುಂಬಾ ಚೆನ್ನಾಗಿದೆ ,ಅದರೊಂದಿಗೆ ಪ್ರಾರಂಭಿಸಿ
Sir your all videos are great
ಧನ್ಯವಾದಗಳು ಸರ್
Dharmendra sir 🙏🏻❤
ಸೂಪರ್ ಆಗಿ ಹೇಳತೀ ರಾ ಸಾರ್ ❤❤
Nice Dermi
ಸೂಪ್ಪರ್ ಸರ್❤
ಸೂಪರ್ ಸರ್!
Congratulation. Sir. Sper. Speak. Sir.
Sir...was waiting... ❤
JAI CHAMUNDESHWARI
Sir,farmar,c.m,, s.m.krishna,,ravara,, father,,bage,,telisi,,avaru,, mysore,, palace,,nali,,idara,nthe,
👌👌ಸರ್ 🙏
🤣😂😂😂tugalaq... Hucchu dore...
ಹುಚ್ಚು ದೊರೆ ಅಲ್ಲ ಲುಚ್ಚ , ಕಚ್ಚೆ ಹರುಕ ತುಘಲಕ್
🙏🙏🙏🙏🙏🙏
Shashana thorisi sir.
Sir navm competitive exams ge help agutte sir nim videos Swalpa art and culture and literature bagge kooda helli sir
Nice sir continue
Very nice sir👌
Book hesaru heli sir.
Sir please make a video on who are real Indian Aryan or dravidian
🙏🙏
ಧನ್ಯವಸ್ಮಿ ಗುರುಗಳೆ 🙏♥️
ವಿಡಿಯೋ ಸಮಯವನ್ನು 1/2 ಗಂಟೆಗೆ ಹೆಚ್ಚಿಸಿ...
ತುಗಲಕ್ ಹುಚ್ಚ 😂
ಸಾರ್ ನಿಮ್ಮದು ಮೊಬೈಲ್ ನಂಬರ್ ಬೇಕು ಸಾರ್
ಗಂಡುಗಳಿಕುಮಾರ ರಾಮ
ಮೊಹಮ್ಮದ್ ಘಜನಿ ದರೋಡೆಕೊರನೋ ಅಂತ ಗೊತ್ತಬೇಕಾದರೆ ಆಲ್ಬರೆನಿ ಬುಕ್ ಓದಿ ಮತ್ತೆ ಅಲ್ ಉತ್ಬಿ ಯ ಕಿತಾಬ್ ಯಮೇನಿ ಬುಕ್ ಓದಿ..
🙏
Take your own time don't restrict no time bond explaine plz dharmu
Eeeglu nenaskondre rakta kota kota kudiyutte .....................
👌💐
More videos for this topic sir 🙌❤️🙏🙏🔥
I was waiting
Sir,
If all Hindu Kingdom had United no invader could dare to enter India,but our kings fought among ourselves, giving a chance for invaders to enter our country,
Even now congress part and it's leader should learn from history
❤🎉
ಹಾಗಾಗಿ "ತುಘಲಕ್ ದರ್ಬಾರ್" ಎಂಬ ನಾಣ್ಣುಡಿ
ನೀವು ಮತ್ತು ಪುಸ್ತಕ ಬರೆದವನು ದಖನ್ನಿನ ಕೆಳಗಿಂದು ಹೇಳ್ತಾನೇ ಇಲ್ಲ 😂😂😂😂
10ನಿಮಿಷದಲ್ಲೇ ಎಲ್ಲಾ ಇತಿಹಾಸದ ಘಟನೆಗಳನ್ನು ಹೇಳಬೇಕಾ..
ನಿಮಗೆ ಸಾಧ್ಯವಾದರೆ ಹೇಳಿ. ದಖನ್ ನಿಂದಾ ಕೆಳಗೆ ವಿದೇಶೀ ಮುಸ್ಲಿಂ ಆಕ್ರಮಣಕಾರರು ಮುಂದುವರೆಯದ ಹಾಗೆ ತಡೆದವರ ಇತಿಹಾಸ ಇದು.. ನಿಮ್ಗೆಲ್ಲಾ ಅದ್ಯಾವಾಗ ಅರ್ಥ ಆಗುತ್ತೋ..😮
Sir nam antha competitive exam kas ias ge bahla help agutte sir e classes
ತುಘಲಕ್ 😂😂
Jihadi
ಮಲ್ಲಿಕಾಫರ್ 🫶
Sir ನೀವು ಓದುತ್ತಿರುವ ಪುಸ್ತಕದ ಹೆಸರೇನು
Marethu hoda samrajya by Robert sewel
tuqlak saddist nan maga...just like muslim politicians present in indian politics
Sir nim bayalli Islam dalikoraru anni word barode illa
ಇದನ್ನ ಆಮೇಲೆ ನೋಡಣ
ಸರ್ ನಿಮ್ಮಲ್ಲಿ ಕಳಕಳಿಯ ವಿನಂತಿ, ಗಂಡುಗಲಿ ಕುಮಾರರಾಮ ಬಗ್ಗೆ ಪೂರ್ಣ ಇತಿಹಾಸ ತಿಳಿಸಿ.