@@gayathrirao6274 ಕಾಂಗ್ರೆಸ್ ಅಧ್ಯಕ್ಷರೆ ಭ್ರಷ್ಟಾಚಾರಿಗಳು ಅದಕ್ಕೇನು ಹೇಳ್ತಿಯ.50ವರ್ಷ ಆಡಳಿತ ಮಾಡಿ ದೇಶನ ಹಾಳು ಮಾಡಿದ್ದೂ ಯಾರು. ಯಾವನೇನು ಅಪ್ಪಂತನಲ್ಲ ದೇಶದ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ನವರು ಏಕೆ ಷಂಡರ ತರ ನೆಡ್ಕೊಳ್ತಾರೆ. ಅವನು ಭ್ರಷ್ಟಾಚಾರಿಯಾದ್ರು ಪರವಾಗಿಲ್ಲ ಆದರೆ ದೇಶದ ವಿರೋಧಿ ಆದ್ರೆ ನಮ್ಮ ದೇಶದ ಕತೆ ಮುಗಿತು. ಕೈಲಾಗದ ಕಾಂಗ್ರೆಸ್ ಕ್ಕಿಂತ ರಾಜ್ಯದ ಭ್ರಷ್ಟಾಚಾರಿ ಬಿಜೆಪಿ ನೆ ಪರವಾಗಿಲ್ಲ. ಕೇಂದ್ರದಲ್ಲಿ ಬಿಜೆಪಿ ನ ಭ್ರಷ್ಟಾಚಾರಿ ಅಂತ ಹೇಳಲ್ಲ ತುಂಬಾ ಒಳ್ಳೆ ಕೆಲಸಗಳನ್ನು ಮಾಡುತ್ತಿದ್ದಾರೆ
ಸ್ನೇಹಿತರೆ ಪ್ರಜಾಕೀಯ ವನ್ನೂ ಬೆಂಬಲಿಸೋಣ.. ಯಾವ ಪಕ್ಷಕ್ಕೂ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ.. ಸಾಧ್ಯವಾದರೆ ಉಪೇಂದ್ರ ಅವರ ಸಂದರ್ಶನಗಳನ್ನು ನೋಡಿ... ಪ್ರಜಾಕೀಯ ವಿಚಾರಗಳನ್ನು ತಿಳಿದುಕೊಳ್ಳಿ.. """ನನ್ನೊಬ್ಬನ ಓಟಿನಿಂದ ಪ್ರಜಾಕೀಯ ಗೆಲ್ಲಲು ಸಾಧ್ಯವಿಲ್ಲ ಅಲ್ಲ.. ನಿನ್ನ ಓಟು ದೇಶವನ್ನೇ ಬದಲಿಸಬಹುದು ಅಲ್ಲವೇ...🙏🙏🙏 UPP

@@nageshs6736 The question is being asked for him. He doenst have an appropriate answer or he doesn't have a guts to answer his source of income. Look at him how frustrated and angry he is🤣🤣
He answered to the question indirectly. Please observe the video, how Ediyrappa made money, the same way he made money. That means, Yaddiyurappa made money in wrong route after coming to the power in 2007, the same way DK also made money in wrong route. You have answer here. So state BJP folks cannot ask this question to DK, because their leaders also made money in wrong route. I hope I answered to your question. Moreover both Ediyrappa and DK family friends, hence BJP not growing in Ramnagar, Mandya and Hasan Districts (except Hasan Town).
ಹೊರದೇಶದಿಂದ ಬಂದು bharath ಜೋದೋ ಯಾತ್ರೆ ಯಲ್ಲಿ ಪಪ್ಪು ನೋಡೋಕೆ ಬಂದ ನಿಮ್ಮೆಲ್ಲ ಪಪ್ಪು fans ಗೆ ದೊಡ್ಡ ನಮಸ್ಕಾರ ಎನ್ರಪ್ಪ ನಿಮ್ಮ ಪಪ್ಪು ಮೇಲೆ ಇರೋ love ಎರಡು ಕಣ್ಣಲ್ಲಿ ನೋಡೋದಿರ್ಲಿ ಕಿವಿ ಕೇಳೋಕೆ ಆಗ್ತಾ ಇಲ್ಲ ನಗು ಬರ್ತಾ ಇದೆ😀😂😂😂🙏🙏ನಿಮ್ಗೆ
@@siddarthhiremath9246 what about Modi and Shah's past. Go deep into it and then talk about rowdyism. Saylikke haththira agiro Eshwarappa mathadthane. adenu rowdyism alva? Ky kaalu kaditheve. Runda munda berey madtheve. Ivella BJP, BHAJRANGDAL, HINDU YUVAVSENE keerthi psthake. So better seal your tongues. Lot can be said about all BJP Leaders too. Mind it.
@@gayathrirao6274 hello madam, first of all who the hell are you to tell me seal my mouth?? U talk about modi Ram sena Or whichever person in politics. U can be chela of a particular party or person but u cannot stop people to talk about ur favorite politician or party. U have freedom talk about whomever u want so shut ur bloody mouth and.... Get lost
@@gayathrirao6274 regarding rowdism and watching bluefilm Sangram Singh sir openly said And because of hindu organizations still ur name is Gayatri otherwise it would be Ayesha. If u have any ideological differences share on ur wall u have freedom but u cannot say seal others mouth, first seal urs and get lost 😂🤣
ಜೈ ಬಿಜೆಪಿ ಮಧ್ಯಪ್ರದೇಶದ ಯೋಗಿ ಆದಿತ್ಯನಾಥ್ ಅಂತವರು ಮಹಾನ್ ವ್ಯಕ್ತಿ ಕರ್ನಾಟಕದ ಸಿಎಂ ಆಗಬೇಕೆಂದು ಕರ್ನಾಟಕದ ಯುವಕರು ಇಷ್ಟಪಡುತ್ತಿದ್ದಾರೆ ಜೈ ಕನ್ನಡಿಗ ಜೈ ಕರ್ನಾಟಕ ಜೈ ಹಿಂದುಸ್ತಾನ್❤
When u see the same interaction with upendra (UPP) you'll observe the difference, that's called an interview, debate, perfect answers for every single question
Yes, he accepted and also said, Yaddiyurappa made money in wrong route, even he made in the same route. So people asked this question should understand how their leaders made money.
ಪ್ರಶ್ನೆ ಕೇಳುವವರಿಗೆ ಸಮಗ್ರವಾಗಿ ನಮ್ಮ ರಾಜಕಾರಣಿಗಳ ಎಲ್ಲಾ ವಿಚಾರಗಳನ್ನು ತಿಳಿದುಕೊಂಡಿರಬೇಕು ಕೇವಲ ಯಾವುದೋ ಒಂದು ವಿಚಾರ ಯಾರೋ ಒಬ್ಬರ ಬಗ್ಗೆ ತಿಳಿದುಕೊಂಡು ಮೀಡಿಯಾ ಮುಂದೆ ಬಂದು ಕೂರುವುದು ಸರಿಯಾದ ವಿಧಾನ ವಾಗಿರುವುದಿಲ್ಲ.
ಕೊತ್ವಾಲನ ಶಿಷ್ಯ ಅಲ್ವ, ಅದಕ್ಕೆ, ಆತನಿಗೆ ರಾಜ್ಯದ ಜನರ ಕಷ್ಟ ಸುಖದ ಅಗತ್ಯವಿಲ್ಲ , ಮುಂದಿನ ಐದು ವರ್ಷ ತನ್ನ ಫಂಡು, ರಾಹುಳನಿಗೆ ಕಳಿಸಬೇಕಾದ ತಿಂಗಳ ಹಫ್ತಾ ಕಲೆಹಾಕುವುದಷ್ಟೇ ಕೆಲಸ, ಎಲ್ಲ ಇಲಾಖೆಗಳಿಗೆ ಕೈಹಾಕಿ ನುಂಗಿ ನೀರು ಕುಡೀತಾನೆ, ಓಟು ಹಾಕಿದ ಮತದಾರರು ನಕ್ರ-ಬಕ್ರ, ಅನುಭವಿಸಲಿ ಚಳ್ಳಕೆರೆ ವೆಂಕಟೇಶ್, ಬಳ್ಳಾರಿ
ದೇಶದ ಎಲ್ಲ ರೈತರು ಇವನಂಗೆ ಆಗಲಿ.
Congress seri mla mnstr agbeku
Unkal bari vyevasaya alla
1 ಪ್ರಶ್ನೆ ಗೆ ಸಮರ್ಪಕ ಉತ್ತರ ಕೊಡೋ ಯೋಗ್ಯತೆ ಇಲ್ಲದ ನಾಲಾಯಕರು ಮುಂದಿನ ಸಿಎಂ ಅಂತೆ ನಮ್ಮ ಕರ್ಮ
ಸರ್ next congress 35 site
Neev prajakeeyakke support madi ella badlaguthe
@@abhiartist1678 ya nan prajakeeyakke madtini
Jai prajakeeya
He was drunk, could not think properly to give you answers, bring him to studio when he is not drunk, probably it may not happen!
ಇದೇ ಮಾತನ್ನು IT. ED ಇಲಾಖೆಯರಿಗೆ, ಬನ್ನಿ ನಮ್ಮ ಕನಕಪುರ ತಾಲೂಕಿಗೆ, ಹೇಗೆ ವ್ಯವಸಾಯ ಮಾಡಿದೆ ಎಂದು ತೋರಿಸುತ್ತೇನೆ ಎಂದು ಹೇಳಬೇಕಿತ್ತು.
Looti dks
ತಿಕ ಹೋಡಿತಾರೆ
ಕಚಡ ನನ್ನ ಮಕ್ಕಳು ಅಮಾಯಕ ಜನರ ಸುಲಿಗೆ ಮಾಡಿದ್ಧರೆ
Well said bro
ಕನಕಪುರ ಕ್ಕೆ ಹೋದರೆ ಕಳೆದು ಹೋಗುತ್ತಾರೆ .adress ಗೆ ಇರಲ್ಲಾ .
ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡಲು ಆಗದವನು, ಈ ರಾಜ್ಯದ ಮುಖ್ಯಮಂತ್ರಿ ಆದ್ರೆ ಜನರ ಕಷ್ಟಗಳನ್ನು ಹೇಗೆ ಕೇಳ್ತಿಯಾ....
Howdu
Avunu helidna ninna kashta kelthini antha.....
@@Creepy_771 nanna kasta kelodu bedpaa, sariyagi answer madoke heluu
yess agreed, when u see the same interaction with upendra (UPP) that's called an interview, debate, perfect answers for every single question
Shivu ana euru kallaru
ಅತಿ ದೊಡ್ಡ ಭ್ರಷ್ಟ. ಇಂತವರು ನಮ್ಮ ರಾಜ್ಯ ಹಾಳೋ ಪರಿಸ್ಥಿತಿ ಬಂತಲ್ಲ. ಇದಕ್ಕಿಂತ ದುರದೃಷ್ಟ ಬೇರೊಂದಿಲ್ಲ
ಆ ರೀತಿ ಏನೂ ಆಗಲ್ಲ ಚಿಂತೆ ಮಾಡಬೇಡಿ
Deshada janra duradhrashta BJP antha deshadrohi party deshavannu sathyanasha madithalla antha. ED, CBI avaru BJP avaru purchase madiro Congress MLA gala naney raid madli kanishta 20 koti siguththey obbobra maney inda. Yeddyurappa, Vijayendra, Eshwarappa, Sudhakar, B C Patil ivarella sathya Harishchandrara? Amit Shah maga Jay Shah manege hogli noduva CBI, ED.
@@gayathrirao6274 ಕಾಂಗ್ರೆಸ್ ಅಧ್ಯಕ್ಷರೆ ಭ್ರಷ್ಟಾಚಾರಿಗಳು ಅದಕ್ಕೇನು ಹೇಳ್ತಿಯ.50ವರ್ಷ ಆಡಳಿತ ಮಾಡಿ ದೇಶನ ಹಾಳು ಮಾಡಿದ್ದೂ ಯಾರು. ಯಾವನೇನು ಅಪ್ಪಂತನಲ್ಲ ದೇಶದ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ನವರು ಏಕೆ ಷಂಡರ ತರ ನೆಡ್ಕೊಳ್ತಾರೆ. ಅವನು ಭ್ರಷ್ಟಾಚಾರಿಯಾದ್ರು ಪರವಾಗಿಲ್ಲ ಆದರೆ ದೇಶದ ವಿರೋಧಿ ಆದ್ರೆ ನಮ್ಮ ದೇಶದ ಕತೆ ಮುಗಿತು. ಕೈಲಾಗದ ಕಾಂಗ್ರೆಸ್ ಕ್ಕಿಂತ ರಾಜ್ಯದ ಭ್ರಷ್ಟಾಚಾರಿ ಬಿಜೆಪಿ ನೆ ಪರವಾಗಿಲ್ಲ. ಕೇಂದ್ರದಲ್ಲಿ ಬಿಜೆಪಿ ನ ಭ್ರಷ್ಟಾಚಾರಿ ಅಂತ ಹೇಳಲ್ಲ ತುಂಬಾ ಒಳ್ಳೆ ಕೆಲಸಗಳನ್ನು ಮಾಡುತ್ತಿದ್ದಾರೆ
Amithshah thadi par mantri...Home minister agillwe ..idraginth dudayiva yavdide
Modi tara sullu heli janarige mosa madi adhikara enu nedista illa bidri
ಅವರ ಉತ್ತರ ಹೀಗಿದೆ ಅಂದ್ರೇ 😅 ಅವರು ಕದ್ದಿದ್ದಾರೆ ನಾನು ಕದಿತಿನಿ ಏನಿವಾಗ 🤦🤦 ದೇಶ ಉದ್ದಾರ ಇಂಥವರಿಂದ 😶
YKe ....yadiyurappa ma did re desha uddarakkoskarana
ಜೈ ಬಿಜೆಪಿ
BJP operation kamala madthide... Idu yesht sari... Yella mla galige duddu yellinda barutte?
Dayavittu inthavra nambedi Jai prajakeeya
ಸ್ನೇಹಿತರೆ ಪ್ರಜಾಕೀಯ ವನ್ನೂ ಬೆಂಬಲಿಸೋಣ..
ಯಾವ ಪಕ್ಷಕ್ಕೂ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ..
ಸಾಧ್ಯವಾದರೆ ಉಪೇಂದ್ರ ಅವರ ಸಂದರ್ಶನಗಳನ್ನು ನೋಡಿ... ಪ್ರಜಾಕೀಯ ವಿಚಾರಗಳನ್ನು ತಿಳಿದುಕೊಳ್ಳಿ..
"""ನನ್ನೊಬ್ಬನ ಓಟಿನಿಂದ ಪ್ರಜಾಕೀಯ ಗೆಲ್ಲಲು ಸಾಧ್ಯವಿಲ್ಲ ಅಲ್ಲ.. ನಿನ್ನ ಓಟು
ದೇಶವನ್ನೇ ಬದಲಿಸಬಹುದು ಅಲ್ಲವೇ...🙏🙏🙏
UPP
ಬಿಜೆಪಿ ಯವರಾ ಪ್ರಶ್ನೆಗೆ ಸರಿಯಾದ ಉತ್ತರ ಬರಲಿಲ್ಲ
Beti bachao, Beti Patao.
😀ಉತ್ತರಿಸಲು ಗೊತ್ತಿಲ್ಲ
😀ದೇಶದ ಬಗ್ಗೆ ಗೊತ್ತಿಲ್ಲ
ಸೋನಿಯಾ ಗಾನ್ಡಿ ಬಗ್ಗೆ
ಮಾತನಾಡುತ್ತೇನೆ😀
@@gopalaramramanair1743 Answer idre thane ?
ಕೆರ ಒಲಿಯೊ ಬುದ್ದಿ DK 😂😂 ಉತ್ತರ ಗೊತ್ತಿದ್ರೆ ತಾನೆ ಹೇಳೋದು...?
ಯಾರ ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಲಿಲ್ಲ
❤️ಜೈ ಪ್ರಜಾಕೀಯ ❤️
ಈ ಭ್ರಷ್ಟ ರಾಜಕಾರಣಿಗಳ ತೊಲಗಿಸೋಣ
Navu nimma jothe irthivi
ಸ್ನೇಹಿತರೆ ಪ್ರಜಾಕೀಯ ವನ್ನೂ ಬೆಂಬಲಿಸೋಣ..
ಯಾವ ಪಕ್ಷಕ್ಕೂ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ..
ಸಾಧ್ಯವಾದರೆ ಉಪೇಂದ್ರ ಅವರ ಸಂದರ್ಶನಗಳನ್ನು ನೋಡಿ... ಪ್ರಜಾಕೀಯ ವಿಚಾರಗಳನ್ನು ತಿಳಿದುಕೊಳ್ಳಿ..
"""ನನ್ನೊಬ್ಬನ ಓಟಿನಿಂದ ಪ್ರಜಾಕೀಯ ಗೆಲ್ಲಲು ಸಾಧ್ಯವಿಲ್ಲ ಅಲ್ಲ.. ನಿನ್ನ ಓಟು
ದೇಶವನ್ನೇ ಬದಲಿಸಬಹುದು ಅಲ್ಲವೇ...🙏🙏🙏
UPP
0:58 ಇದನ್ನೆ ED officer ಹತ್ರ ಹೆಳಬೆಕಿತ್ತು
ಇನ್ನೊನ್ದು ಕೆನ್ನೆಗೆ ಕೊಡ್ತಿದ್ರು
ಸರಿಯಾಗಿ ಹೇಳಿದ್ರಿ.....ತಲೆಗೆ ಏರಿದ್ದೆಲ್ಲವೂ ಇಳಿತಿತು😂😂😂😂
😂😂
ED can only question...they cannot hit a person.
😂😂
ಒಂದೇ ಒಂದು ಪ್ರಶ್ನೆಗೆ ಸೂಕ್ತ ಉತ್ತರ ಕೊಡೋಕೆ ಆಗ್ತಾಇಲ್ಲ ಅಣ್ಣಂಗೆ , ಲೀಡರ್ ಅಂತೆ ಲೀಡರ್ 💤💤💤💤🕵🕵🕵
ಸರಿಯಾದ ಉತ್ತರ ಕೊಡೋದಿಕ್ಕೆ ಆಗದವರನ್ನು ಯಾಕೆ ಕರೆದಿದ್ದು??
He answered to the questions asked by BJP folks. How others made money.
Harish pitte nin amman bosudike
@@nageshs6736 The question is being asked for him. He doenst have an appropriate answer or he doesn't have a guts to answer his source of income. Look at him how frustrated and angry he is🤣🤣
He answered to the question indirectly. Please observe the video, how Ediyrappa made money, the same way he made money. That means, Yaddiyurappa made money in wrong route after coming to the power in 2007, the same way DK also made money in wrong route. You have answer here. So state BJP folks cannot ask this question to DK, because their leaders also made money in wrong route. I hope I answered to your question. Moreover both Ediyrappa and DK family friends, hence BJP not growing in Ramnagar, Mandya and Hasan Districts (except Hasan Town).
@@nageshs6736 What's about other places? Why Congress is detoriating throughout the country? There must be some reason 🤔
ಹೊರದೇಶದಿಂದ ಬಂದು bharath ಜೋದೋ ಯಾತ್ರೆ ಯಲ್ಲಿ ಪಪ್ಪು ನೋಡೋಕೆ ಬಂದ ನಿಮ್ಮೆಲ್ಲ ಪಪ್ಪು fans ಗೆ ದೊಡ್ಡ ನಮಸ್ಕಾರ
ಎನ್ರಪ್ಪ ನಿಮ್ಮ ಪಪ್ಪು ಮೇಲೆ ಇರೋ love ಎರಡು ಕಣ್ಣಲ್ಲಿ ನೋಡೋದಿರ್ಲಿ ಕಿವಿ ಕೇಳೋಕೆ ಆಗ್ತಾ ಇಲ್ಲ ನಗು ಬರ್ತಾ ಇದೆ😀😂😂😂🙏🙏ನಿಮ್ಗೆ
ದುಡ್ಡನ್ನು ಬಿತ್ತನೆ ಮಾಡಿ ದುಡ್ಡನ್ನು ಬೆಳೆದಿದ್ದಾನೆ .
🙏🙏🙏🙏🙏👍👍👍👍👍👌👌👌👌👌
ಅಹಂಕಾರದ ಪರಮಾವಧಿ..
@@siddarthhiremath9246 what about Modi and Shah's past. Go deep into it and then talk about rowdyism. Saylikke haththira agiro Eshwarappa mathadthane. adenu rowdyism alva? Ky kaalu kaditheve. Runda munda berey madtheve. Ivella BJP, BHAJRANGDAL, HINDU YUVAVSENE keerthi psthake. So better seal your tongues. Lot can be said about all BJP Leaders too. Mind it.
@@gayathrirao6274 hello madam, first of all who the hell are you to tell me seal my mouth?? U talk about modi Ram sena Or whichever person in politics. U can be chela of a particular party or person but u cannot stop people to talk about ur favorite politician or party. U have freedom talk about whomever u want so shut ur bloody mouth and.... Get lost
@@gayathrirao6274 regarding rowdism and watching bluefilm Sangram Singh sir openly said
And because of hindu organizations still ur name is Gayatri otherwise it would be Ayesha. If u have any ideological differences share on ur wall u have freedom but u cannot say seal others mouth, first seal urs and get lost 😂🤣
@@gayathrirao6274 if you, your favourite politician or ur party has guts shut Sangram Singh sir's mouth, he is openly saying 🤣😂
ವಹ್ ವಹ್ ನನ್ ಮನದಾಳದ ಮಾತು ಇದು 🙏🙏🙏
Elligu ಎಣ್ಣೆ ಹಾಕೊಂಡು ಬಂದೇನೆ 😄😄
ಯಾರ ಪ್ರಶ್ನೆಗೂ ಸರಿಯಾದ ರೀತಿಯಲ್ಲಿ ಉತ್ತರ ಸಿಗಲಿಲ್ಲ
ಗಾಂಜಾ ಗಾಂಜಾ ಗಾಂಜಾ🤣🤣🤣
ಮೊದಲು ಅವನ್ನನ ನಿದ್ದೆ ಇಂದ ಎಚ್ಛರ ಗೊಳಿಸಿ....
😂😂🤣🤣🤣🤣
🤣🤣🤣🤣🤣
ಜೈ ಪ್ರಜಾಕೀಯ❤
Comedy Paksha Prajakiya.. Jai Upendra 😅
Jai prajakiya
Audience asking nicely . Hats off to all.
😂👌
ಅವರು ಕಳ್ಳರು ಅದಕ್ಕೆ ನಾನು ಕಳ್ಳ.
ಅಂದಮೇಲೆ ಆ ಕಳ್ಳರೇ ಅಧಿಕಾರ ದಲ್ಲಿ ಇರಲಿ ಬಿಡಿ.
Right that was his justification 😂😂
ಟೈಮ್ ಆಯ್ತು ಅಣ್ಣಾ ಗೆ ನಿದ್ದೆ ಬರುತ್ತೆ.. ಬಿಟ್ ಬಿಡ್ರೋ
😁😁😁😁😁😁
ಎಣ್ಣೆ ಹೋದಡ್ಗೆತೆ
ಜೈ ಬಿಜೆಪಿ ಮಧ್ಯಪ್ರದೇಶದ ಯೋಗಿ ಆದಿತ್ಯನಾಥ್ ಅಂತವರು ಮಹಾನ್ ವ್ಯಕ್ತಿ ಕರ್ನಾಟಕದ ಸಿಎಂ ಆಗಬೇಕೆಂದು ಕರ್ನಾಟಕದ ಯುವಕರು ಇಷ್ಟಪಡುತ್ತಿದ್ದಾರೆ ಜೈ ಕನ್ನಡಿಗ ಜೈ ಕರ್ನಾಟಕ ಜೈ ಹಿಂದುಸ್ತಾನ್❤
Avru up cm😂
When u see the same interaction with upendra (UPP) you'll observe the difference, that's called an interview, debate, perfect answers for every single question
ಆಲೂಗಡ್ಡೆ ಇಂದ ಚಿನ್ನ.. ಬೆಳೆದು
Gold out of potato was told by Modi Modi Modi. Bewakoof Janata Party.
@@sumthim564
🤣🤣🤣
@@sumthim564 tikl party congress
@@sumthim564 ohhhh really.. pappu don't know where pumpkin grows,, where peanut grows.. then how can pappu know how to make gold.
dk chinna beledavare
ಅಜಿತ್ ಸರ್ ನೀವು ಪ್ರಶ್ನೆ ಕೇಳಿದಕ್ಕೆ , ಡಿ ಕೆ ಶೀ ಸರ್ ಅಕಾಳಿಸ್ತಾರೆ
ಪ್ರಶ್ನೆ ಏನೋ ಉತ್ತರ ಇನ್ನೇನೋ.....🙄🙄🙄🙄
2:50 DK sleeping mood 🤣🤣
He was drunk, could not think properly to give you answers, bring him to studio when he is not drunk, probably it may not happen!
full gungu 🥃🍺
🤣🤣🤣🤣🤣
🤣🤣🤣
ಗೆಣಸಲ್ಲಿ ಚಿನ್ನ ತೆಗೆಯೋ ಮೆಷಿನ್ ಇಟ್ಕೊಂಡಿದ್ದಾನೆ
ಗೆಣಸು ಕಿತ್ತಕ್ಕೂ ಬರಲ್ಲ, ಶೋಕಿ ರೈತ, ಪಕ್ಕದಲ್ಲಿ ಇರೋರು ಕಿತ್ತುಕೊಡ್ತಾರೆ. ಈತ ತಾನೆ ಕಿತ್ತಿದ ಹಾಗೆ ಡ್ರಾಮಾ.....
ಕಳ್ಳನ ನಿಜವಾದ ಉತ್ತರ
After watching this interview... I thought an engineering student passed MBBS 😭
🤣
Ok l
L
😊
😂
🤣🤣🤣🤣🤣
🤣🤣
ದುರಹಂಕಾರದ ಮಾತುಗಳು
ಉತ್ತರ ಸರಿಯಾಗಿ ಕೋಡಕ್ಕೆ ಬರೋಲ್ಲ ಸುಮ್ಮನೆ
For question on his earnings from Agriculture how he has made assets, he indirectly accepted that he has made assets by illegal means🤣
Yes like all BJP leaders he said
Yes, he accepted and also said, Yaddiyurappa made money in wrong route, even he made in the same route. So people asked this question should understand how their leaders made money.
ಇಂತಹ ಕರೆ ಕರೆ ಹನುಮಪ್ಪನವರ ಇಂಟರ್ನೆಟ್ ಮಾಡಬಾರದು
@@sudharshanabrramu7998all politicians are the same.
ಅವರು 40% ತಗೊಂಡು ಮೇಲೆ ಬಂದವ್ರೆ.. ಹಾಗೆಯೇ ನಾನು ಕೂಡ 40% ತಗೊಂಡು ಮೇಲೆ ಬಂದಿದ್ದೇನೆ..
Brilliant questions 👏...
ಕುಡ್ಕ ಬಾಯಿಗ್ ಬಂದಿದ್ದೆ ಮಾತಾಡುತ್ತೆ 🤣😂
😂😂😂
ನಿಮ್ಮ ಯಾತ್ರೆ ಜಾತ್ರೆನೆ(ಯಾರದೋ ದುಡ್ಡು ಯಲ್ಲಮನ ಜಾತ್ರೆ)
Karavali nalli zero support congress ge
ಈ ರೀತಿ ಉತ್ತರ ಕೊಡುವ ನೀವು ಅದು ಹೇಗೆ ಶಿಕ್ಷಣದಲ್ಲಿ pass ಅದರಿ.
ಇವರನ್ನೆಲ್ಲ ಬಿಡಿ ಕಾಂತಾರ ಸಿನೆಮಾ ನೋಡಿ..
ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದರೆ, ನಮ್ಮ ನಾಶಕ್ಕೆ ನಾವೇ ಬೆಂಬಲಿಸಿದಂತೆ
Finally opkandnala , no farming nothing . This s the proof to ED
What a timing bro... Intelligent observation... Neeve ED officer hagbekitthu😁 shabhas
ಪ್ರಶ್ನೆಗೆ ಸರಿಯಾದ ಉತ್ತರ ಕೊಡೋಕ್ಕೆ ಬರೋಲ್ಲ ಅಹಂಕಾರ ದ ಮಾತುಗಳು
ನಡೆದು ಬಂದರೆ ಆ ದಾರಿ ಯಾವುದಯ್ಯ 😀😀😀😀😀
Very good questions and thanks to suvarna TV , every ont can analyse to start....
Very good questions to dk
ಪ್ರಶ್ನೆ ಕೇಳುವವರಿಗೆ ಸಮಗ್ರವಾಗಿ ನಮ್ಮ ರಾಜಕಾರಣಿಗಳ ಎಲ್ಲಾ ವಿಚಾರಗಳನ್ನು ತಿಳಿದುಕೊಂಡಿರಬೇಕು ಕೇವಲ ಯಾವುದೋ ಒಂದು ವಿಚಾರ ಯಾರೋ ಒಬ್ಬರ ಬಗ್ಗೆ ತಿಳಿದುಕೊಂಡು ಮೀಡಿಯಾ ಮುಂದೆ ಬಂದು ಕೂರುವುದು ಸರಿಯಾದ ವಿಧಾನ ವಾಗಿರುವುದಿಲ್ಲ.
Olle prashne kelde bro 👌
Best comedy show I have ever seen 😅
He followed Rahul Gandhi's potato agriculture-"alu dalo , sona nikalo"
ಓಂ ಸೋನೇ ಮೇ ಆಧಾ ಭಾಗ್ ಮೇಡಂ ಕೊ ದೇದೊ ,😁😀
ಕಳಿಸಿ ಸಾರ್ ಮನೆಗೆ ಟೈಮ್ ವೇಸ್ಟ್ ಕಾಂಗ್ರೆಸ್ ಅವರನ್ನೆಲ್ಲ ಕರ್ಕೊಂಡು ಮಾತಾಡುತ್ತಾರಲ್ಲ ಸರ್ ಭ್ರಷ್ಟ ಕಾಂಗ್ರೆಸ್ ಅವರು😢😢😢😢😢😢😢😢😢😢
ನಮಗೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೂಡಿ
ಇಂತಹ ವ್ಯಕ್ತಿಗೆ ವೋಟ್ ಹಾಕಿರುವುದು ನಮ್ಮ ಜನರ ತಪ್ಪು
ನೀವು ಅರ್ಚೋಕೊಳ್ಳುದು ಅರ್ಚ್ಕೊಳ್ಳಿ ನಾವು ಮಾಡೋದೇ ಮಾಡೋದೂ
😁😁😁
ಹೆಂತಾ ಪ್ರಶ್ನೆ ಕೇಳದೆ ಅಣ್ಣಾ..... 👏
This is 👌episode ಸರಿಯಾಗಿ ಗೂಟ ಇಟ್ಟವರೆ
ಸಿ ಎಂ ಆಗ್ತೀಯಾ ಬಿಡಿ ಸರ್ ನೀವು,,, ತುಂಬಾ ಚೆನ್ನಾಗಿದೆ ನಿಮ್ಮ ಉತ್ತರಗಳು,,, good,,,,
Use me as a support for prajakeeya….hodirappa like
ನೆಟ್ಟಿಗೆ ಕೇಳಿದ ಪ್ರಶ್ನೆಗೆ ಉತ್ತರ ಕೊಡೋಕಾಗ್ತಿಲ್ಲ ಇವನ್ನೆಲ್ಲ ಒಬ್ಬ ಲೀಡರ್
ಅಯೋಗ್ಯ
I am Ananth Hegde as Brhamins
I support Dk shivakumar
All His Answers Are Resonating }Pure Rowdism & Goondagiri...
ಕೃಷಿಯಿಂದ ಹಣ ಮಾಡಿರುವ ಪ್ರಶ್ನೆಗೆ ನೀಡಿದ ಉತ್ತರ ನೋಡಿದರೆ ನಮ್ಮ ಮುಂದಿನ ಮುಖ್ಯಮಂತ್ರಿ ಆಕಾಂಕ್ಷಿ ಹೇಗಿದ್ದಾರೆ ಅಂತ ಅರ್ಥವಾಗ್ತದೆ.
See how the answer is given about the questions. Its shows how dignified people we r selecting.
ಎನಕ್ಕೆ ಕರೆದುಕೊಂಡು ಇಲ್ಲಿ ಕೂಡಸೀದಿರ , ಒಂದಕ್ಕೂ ಉತ್ತರ ಸರಿಗ ಕೊಡಲಿಲ್ಲ , ಉಡಾಫೆ ಉತ್ತರ
ಕೊತ್ವಾಲನ ಶಿಷ್ಯ ಅಲ್ವ, ಅದಕ್ಕೆ, ಆತನಿಗೆ ರಾಜ್ಯದ ಜನರ ಕಷ್ಟ ಸುಖದ ಅಗತ್ಯವಿಲ್ಲ , ಮುಂದಿನ ಐದು ವರ್ಷ ತನ್ನ ಫಂಡು, ರಾಹುಳನಿಗೆ ಕಳಿಸಬೇಕಾದ ತಿಂಗಳ ಹಫ್ತಾ ಕಲೆಹಾಕುವುದಷ್ಟೇ ಕೆಲಸ, ಎಲ್ಲ ಇಲಾಖೆಗಳಿಗೆ ಕೈಹಾಕಿ ನುಂಗಿ ನೀರು ಕುಡೀತಾನೆ, ಓಟು ಹಾಕಿದ ಮತದಾರರು ನಕ್ರ-ಬಕ್ರ, ಅನುಭವಿಸಲಿ
ಚಳ್ಳಕೆರೆ ವೆಂಕಟೇಶ್, ಬಳ್ಳಾರಿ
Good questions
ಆದ್ರೂ live ಬಂದು ಮಾತಾಡಿದ್ಕೆನಂದ್ ಒಂದು ಲೈಕ್
Super question
Lovely ans....DK
He can't answer direct way,
ಅವನೊಬ್ಬ ಮಹಾ ಬ್ರಷ್ಟ
ಜೈ ಪ್ರಜಾಕಿಯಾ
Very good ans from dks in ED question
D K Brother's we are all Hindus why we build strongest Hindu Rastra together.
ಕೇಳಿದ ಪ್ರಶ್ನೆ ಗೆ ಉತ್ತರ ಕೊಡಿ ಬೇರೆ ಮಾತು ಬೇಡ
Jai ಪ್ರಜಾಕಿಯ ⚡😈
Rowdy na debite karsidre hige matadodu
Absolutely
Ivergella ನಮ್ಮ ರಾಜ್ಯ ಕೊಡೋದು ಬಿಟ್ಟು.ಬನ್ನಿ ಎಲ್ಲಾ ಒಟ್ಟಾಗಿ prajakeeya ಸೇರೋಣ 🤝
Good question anna super
ಕಳ್ಳ ಕಳ್ಳ ರೂ ನಾವೆಲ್ಲರೂ 😥
Good question about formar to DKC
ಯಾವ ಪ್ರಶ್ನೆಗೂ ಸರಿಯಾದ ಉತ್ತರ ಇಲ್ಲ......
Good question
ಒಂದೇ ಒಂದು ಪ್ರಶ್ನೆಗೂ ಸರಿಯಾದ ಉತ್ತರ ಇಲ್ಲವೇ...
ಅಜಿತ್,ಮೂಕ ಪ್ರೇಕ್ಷಕ DKC ಮುಂದೆ.
ಕುಡುಕೇಷಿ 😂😂
ಹೊಸ ಪದ
Suitable Name😂
Amazing answer from futuristic cm (2070) …😮😮😢😢😢😢
Super answer from dk yaddi is big carapt
ಪ್ರೆಶ್ನೆ ಕೇಳಿದವರು ಬಹಾದ್ದೂರ್ ಗಂಡು
Superr counter by dkshi
Jai prajaakeeyaa....✌️
ನಾಲಾಯಕ್ ನಾಯಕನ ನಾಲಾಯಕ್ ಉತ್ತರಗಳು....
ಅಯೋಗ್ಯ..,..
ಪ್ರಜಾಕಿಯ ❤️
Super answer
ಪಲಾಯನ. ನಿಮ್ಮ paksha Neevu ನೋಡ್ಕೊಳ್ಳಿ ಅಂದರೆ, why are you sitting here.
Prajakiya 🔥🔥🔥🔥
It's clearly NOT on what ethics you need to have as a politician, it's about how you answer the questions
ವೋಟ್ ಹಾಕೋರು ಬುದ್ದಿ ಕಲಿಯಿರಿ ಫಸ್ಟ್
Jai DK shivakumar
ಯಾವ ಪಕ್ಷಕ್ಕೆ ಪ್ರಶ್ನೆ ಕೇಳುವ ನೈತಿಕತೆ ಇದೆ
😂
Except modi all r corrupted