ninnegintha indu chenna

Поділитися
Вставка
  • Опубліковано 3 вер 2013

КОМЕНТАРІ •

  • @majunaths6180
    @majunaths6180 4 місяці тому +5

    ಹಾಡು ಬಹಳ ಸುಂದರವಾಗಿ ಮೂಡಿ ಬಂದಿದೆ

  • @user-kl9ny4su6b
    @user-kl9ny4su6b 3 місяці тому

    Beautiful song

  • @basavarajbadigerm
    @basavarajbadigerm 4 місяці тому +4

    ವಜ್ರಮುನಿ ಸರ್ ಅಭಿನಯ ಆಹಾ ಆಹಾ...... ನಟಭಯಂಕರ 🙏🏻🙏🏻🙏🏻🙏🏻ನಿಮ್ಮನ್ನು ನಮ್ಮ ಕಾಲ ಘಟ್ಟದಲ್ಲಿ ನೋಡಿದ ನಾವೇ ಧನ್ಯರು 🙏🏻

  • @nyogesh3792
    @nyogesh3792 2 місяці тому

    Ohh yentha song

  • @siddappajisiddu2528
    @siddappajisiddu2528 5 місяців тому

    💕 super songs

  • @NingarajuMk-cb5re
    @NingarajuMk-cb5re 5 місяців тому +5

    ಹಳೆ ಹಾಡಿನ ರುಚಿಯೇ ಬೇರೆ ಸೂಪರ್❤

  • @user-gp8pr4ci7y
    @user-gp8pr4ci7y 5 місяців тому

    ❤️💕💕💕💕💕💕.

  • @piouskerur
    @piouskerur 3 місяці тому

    Miss u Vani jayaram..Amma

  • @BommannaT
    @BommannaT 6 місяців тому +5

    ನಟ ಭಯಂಕರ ವಜ್ರಮುನಿ ಸರ್ ನಟನೆ ಅದ್ಬುತ ಇಂತ ಕಲಾವಿದ ರನ್ನು ನೋಡಲು ಸಾಧ್ಯವಿಲ್ಲ 👌💞

  • @devendrappa7852
    @devendrappa7852 Рік тому +5

    ವಜ್ರಮುನಿ ಇವರ ಅಭಿನಯ ಬಹಳ ಅದ್ಬುತ ಅವರ ನಟನೆ ವರ್ಣಿಸಲು ಪದಗಳೇ ಇಲ್ಲ

  • @manjumanju-rd4py
    @manjumanju-rd4py 2 роки тому +5

    Sir nimma act and reaction evergreen suparb Kannada film industry.

  • @rameshs4269
    @rameshs4269 11 місяців тому +5

    ಉದಯಶಂಕರರು ನಿಜಕ್ಕೂ ಸರಸ್ವತಿ ಪುತ್ರರು

  • @ashwathaiahgpashwathaiahgp2080
    @ashwathaiahgpashwathaiahgp2080 5 років тому +9

    Vani jayaram voice melody super

  • @vaibhavb5308
    @vaibhavb5308 Рік тому +11

    None of the villains could replace Vajramuni ✌✌✌

  • @ravin4434
    @ravin4434 3 роки тому +3

    Niceeee Song

  • @vishwanathachar7520
    @vishwanathachar7520 2 роки тому +2

    I love vajramuni

  • @MYMA-ANANDA
    @MYMA-ANANDA 5 місяців тому

    Yav film idu

  • @kumaraswamynaik8563
    @kumaraswamynaik8563 Рік тому +4

    super. Sangs

  • @raviManjula-yf9bh
    @raviManjula-yf9bh 2 роки тому +3

    Ravikumar chp super👌👌👌👌👌👌👌✌✌✌✌✌✌✌✌✌

  • @guru7167
    @guru7167 5 місяців тому

    Vajramuni sir acting and reaction super

  • @rameshm8063
    @rameshm8063 6 місяців тому +3

    ನಟ ಭಯಂಕರ ವಜ್ರಮುನಿ ನಟನೆ ಅಮೋಘ

  • @rajugoniger-bz7ox
    @rajugoniger-bz7ox Рік тому +2

    Super song

  • @nageshv.bashanagesh121
    @nageshv.bashanagesh121 5 років тому +6

    Evergreen song super it I like it

  • @shivamurthign3750
    @shivamurthign3750 Рік тому +3

    Very very beautiful song super

  • @sushmithag584
    @sushmithag584 3 роки тому +4

    Dance is very well

  • @ananthrajb9575
    @ananthrajb9575 4 роки тому +4

    👌👌👌⚘⚘⚘

  • @jagadeesham1193
    @jagadeesham1193 Рік тому +2

    Supper sang chi udaya

  • @sujathab8511
    @sujathab8511 Рік тому +4

    Vajramuni sir 👌 acting song 👌👌👌♥️💚💚💚

  • @srinivashnreddy2754
    @srinivashnreddy2754 5 років тому +3

    Super. Song

  • @hulagappamadar7076
    @hulagappamadar7076 Рік тому +2

    ವೆರಿ ವೆರಿ ನೈಸ್ ಸೂಪರ್ ಸಾಂಗ್

  • @jagadeesham1193
    @jagadeesham1193 Рік тому +1

    👌👌👌👌👌

  • @shivasangappahuchanoor763
    @shivasangappahuchanoor763 2 роки тому +3

    super

  • @noorjahanmuhammedali3225
    @noorjahanmuhammedali3225 7 місяців тому +1

    Roopa chakravarty donce super

  • @deepaaharisha1697
    @deepaaharisha1697 Рік тому

    My favourite song

  • @nalinab609
    @nalinab609 5 років тому +3

    Since it is super

  • @sudhakarakm7406
    @sudhakarakm7406 4 роки тому +9

    Superbb song, nd vajramuni sir you are evergreen sir.

  • @prashantbolannavar3602
    @prashantbolannavar3602 3 роки тому +18

    ಬಂಗಾರದ ಧ್ವನಿ ವಾಣಿ ಜಯರಾಂ ಮೇಡಂ.

  • @ganeshnaturefreak
    @ganeshnaturefreak 7 місяців тому +3

    No body can replace ...ವಜ್ರಮುನಿ...superb voice by vani ಜಯರಾಂ...superb aong

  • @bunkkrishna2876
    @bunkkrishna2876 5 років тому +2

    Super acting vajramuni anna

  • @chandrasindogi
    @chandrasindogi Рік тому +13

    *ಅಪೂರ್ವ ಸಂಗಮ (1984) - ನಿನ್ನೆಗಿಂತಾ... ಇಂದು ಚೆನ್ನಾ... ಚಿನ್ನ ಇಂದೇ ಗಿಂತ ನಾಳೆ ಚೆನ್ನಾ...* ಆಆ..
    ಸಾಹಿತ್ಯ: ಚಿ.ಉದಯಶಂಕರ್
    ಸಂಗೀತ: ಉಪೇಂದ್ರ ಕುಮಾರ್
    *ಹಾಡಿದವರು: ವಾಣಿಜಯರಾಮ್ *
    ನಿನ್ನೆಗಿಂತಾ... ಇಂದು ಚೆನ್ನಾ... ಚಿನ್ನ ನಾ ಇಂದಿ ಗಿಂತ ನಾಳೆ ಚೆನ್ನಾ... ಆಆ..
    ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ ನಾ ಇಂದಿ ಗಿಂತ ನಾಳೆ ಚೆನ್ನಾ
    ನಿನ್ನೆಗಿಂತಾ ಇಂದು ಚೆನ್ನಾ ಆ ಇಂದಿ ಗಿಂತ ನಾಳೆ ಚೆನ್ನಾ
    ಕಾಣದ ಅಂದ ಕೆಣಕಲು ನಿನ್ನಾ ಬಿಡುವೆಯಾ ನೀನು ನನ್ನನ್ನಾ... ಆಆಆ
    ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ ಚಿನ್ನ ಇಂದಿ ಗಿಂತ ನಾಳೆ ಚೆನ್ನಾ
    ಕಣ್ಣಲ್ಲಿ ನಿನ್ನಲ್ಲಿ ತುಂಬಿ ಮೋಹ... ಕಣ್ಣಲ್ಲಿ ನಿನ್ನಲ್ಲಿ ತುಂಬಿ ಮೋಹ
    ಕೆಣಕಲು ನೀ ಕೂಗುವೇ ದಾಹ ದಾಹ
    ಆಧರವು ಸುಮದಂತೆ ಬೀರಿದಾಗ ನೀನು
    ಆಧರವು ಸುಮದಂತೆ ಬೀರಿದಾಗ ನೀನು
    ಜೇನಿನ ಸಿಹಿಗಾಗಿ ದುಂಬಿ ಬರುವಂತೆ
    ಆದರೂ ಹೀಗೇಕೆ ಮತ್ತೇ ಬಂದಂತೇ
    ಅವಸರ ಬಿಡು ನಿಧಾನ.... ಆಆಆ ...
    ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ ನಿನ್ನ ಇಂದಿ ಗಿಂತ ನಾಳೆ ಚೆನ್ನಾ
    ನಿನ್ನೆಗಿಂತಾ ಇಂದು ಚೆನ್ನಾ ಆ ಇಂದಿ ಗಿಂತ ನಾಳೆ ಚೆನ್ನಾ
    ನಕ್ಕರೆ ಸಕ್ಕರೆಯ ಗೊಂಬೆಯ ಹಾಗೇ.. ಅಹ್ಹಹ್ಹಹ ..
    ನಕ್ಕರೆ ಸಕ್ಕರೆಯ ಗೊಂಬೆಯ ಹಾಗೇ
    ಬಳುಕಲು ಈ ನಡುವು ರಂಭೆಯ ಹಾಗೇ
    ನಲಿಯುವ ನವಿಲಂತೆ ಕುಣಿವಾಗ ನಾನು
    ನಲಿಯುವ ನವಿಲಂತೆ ಕುಣಿವಾಗ ನಾನು
    ಗಾಳಕ್ಕೆ ಸೆರೆಯಾದ ಮರಿ ನೀನಂತೇ
    ಹೇಳಲು ಬರದಂಥ ನೋವು ಕಂಡಂತೇ
    ಕಾಡುವೇ ಅಯ್ಯೋ ಇದೇಕೇ...
    ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ ನಿನ್ನ ಇಂದೇ ಗಿಂತ ನಾಳೆ ಚೆನ್ನಾ
    ನಿನ್ನೆಗಿಂತಾ ಇಂದು ಚೆನ್ನಾ ಆ ಇಂದೇ ಗಿಂತ ನಾಳೆ ಚೆನ್ನಾ
    ಕಾಣದ ಅಂದ ಕೆಣಕಲು ನಿನ್ನಾ ಬಿಡುವೆಯಾ ನೀನು ನನ್ನನ್ನಾ... ಆಆಆ
    ನಿನ್ನೆಗಿಂತಾ ನಿನ್ನೆಗಿಂತಾ ಇಂದು ಚೆನ್ನಾ ಚಿನ್ನ ಇಂದೇ ಗಿಂತ ನಾಳೆ ಚೆನ್ನಾ

  • @poojap5747
    @poojap5747 5 років тому +6

    Nanage ee sangs tumba esta edara karaoke sangs beku haktira pls

  • @kodavatrools617
    @kodavatrools617 3 роки тому +1

    Ayyo

  • @mounesht341
    @mounesht341 Рік тому

    Namma. Ura. Nakadalli. Keluta.

  • @nagarajasm4030
    @nagarajasm4030 5 років тому +3

    Till now this is super song.

  • @raghuramjs3391
    @raghuramjs3391 4 роки тому +1

    💞💞💞Evergreen song...💞💞💞👍

  • @crazykids6460
    @crazykids6460 5 років тому +4

    Golden voice Vani Jayaram

  • @krishnamurthy2100
    @krishnamurthy2100 3 місяці тому

    Nice song good voice super

  • @nagarajdeshpande7037
    @nagarajdeshpande7037 5 років тому +7

    Beautiful song

  • @sudhapatil7056
    @sudhapatil7056 3 роки тому +2

    👌👌👌👌👌