Re exam is requested by those who have not appeared or the ones who did not do well. The students who have prepared well and know there is a chance for them are suffering due to this infinite loop of re exam. And you are making money out of it via UA-cam and trying to brighten your career as a politician ruining others career. Preparing again and again for the same exam is a mental torture without any scope of progress. Not to mention travelling to a different district to give an exam every time is exhausting to say the least. The people who got benefit of 3 years age relaxation are suffering as well. Everyone is trying get settled and try to support their family. If you really want to support, ask KPSC to send a new notification next year and let this one go as planned.
All of the mistakes are minor and only two questions were unable to understand. All the other questions are understandable with common sense. A person without common sense cannot become KAS officer. No need for re exam… those who worked hard and studied honestly are not asking for re exam. Punish KPSC for their mistakes not the students.. we wrote exam two times and scored good in both the exams but still this mess is making all of our efforts go in veins.. Don’t do this… There was no problem in paper. AKSSA please don’t ruin hardworking students efforts for the benefit of those who don’t study… 35% people didn’t wanted re exam in your polls.. take any exam and there are only 30 to 35% hardworking students, all the others are just wasting time..
Reexam is not a solution always...I m getting 174 marks dis time & last time aug 27 paper 158. I studies in kannada medium n rural background.. I opted dis quota in kpsc application form. 7-8 major mistakes aagive,, grace marks kotre aagutalla..
Mr. Kantha, what nonsense are you talking...You people are doing drama in the name of Kannada.... People who have not done well are simply shouting...#NoReexam #Norenotification
ರಾಮನಗರ ಜಿಲ್ಲೆಯಲ್ಲಿ ಹಲವು ಅಭ್ಯರ್ಥಿಗಳಿಗೆ ಡಿಸೆಂಬರ್ 29 ರಂದು ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಹಾಲ್ ಟಿಕೆಟ್‌ನಲ್ಲಿ ಪಿನ್ ಕೋಡ್ ಇಲ್ಲದೆ ತಪ್ಪಾದ ವಿಳಾಸವನ್ನು (ಹೋಲಿ ಕ್ರೆಸೆಂಟ್ ಸ್ಕೂಲ್, ರಾಮನಗರ) ಮುದ್ರಿಸಲಾಗಿದೆ. ಹೇಗೋ ಕಷ್ಟಪಟ್ಟು ಸರಿಯಾದ ಪರೀಕ್ಷಾ ಕೇಂದ್ರದ ವಿಳಾಸ ನಾವೇ ತಿಳಿದುಕೊಂಡು ನಾವು ಸರಿಯಾದ ಪರೀಕ್ಷಾ ಕೇಂದ್ರವನ್ನು ತಲುಪುವ ಹೊತ್ತಿಗೆ 10:15 AM ಆಗಿತ್ತು. ನಮಗೆ ಪರೀಕ್ಷೆ ಬರೆಯಲು ಅವಕಾಶವನ್ನು ನೀಡಲಿಲ್ಲ, ಆದರೆ ಓಎಂಆರ್ ಸಂಖ್ಯೆ ಮತ್ತು ರಿಜಿಸ್ಟರ್ ಸಂಖ್ಯೆ ತಾಳೆಯಾಗದ ಅಭ್ಯರ್ಥಿಗಳಿಗೆ ಪತ್ರಿಕೆ 1 ಕ್ಕೆ ಪರೀಕ್ಷೆಯ ಅವಧಿಯನ್ನು ಒಂದು ಗಂಟೆ ವಿಸ್ತರಿಸಲಾಯಿತು. ಆಗಿದ್ದಮೆಲೆ ನಮಗೂ ಅವಕಾಶ ನೀಡಬಹುದಿತ್ತು, ಆದರೆ ಹಾಗೆ ಅವರು ಎಷ್ಟೇ ಬೇಡಿಕೊಂಡರು ಮಾಡಲಿಲ್ಲ. ಪರೀಕ್ಷೆಯ ಸಮಗ್ರತೆಯು ಅಲ್ಲಿ ತೀವ್ರವಾಗಿ ರಾಜಿಯಾಗಿದೆ. ನಮಗೆ ಅನ್ಯಾಯ ಆಗಿದೆ. ಕೆಪಿಎಸ್‌ಸಿ ಸಿಬ್ಬಂದಿಗೆ ಪತ್ರ ನೀಡಿದ್ದರೂ ಪ್ರಯೋಜನವಾಗಿಲ್ಲ. ನಿನ್ನೆ ಈ ವಿಚಾರವಾಗಿ ಕೆಪಿಎಸ್‌ಸಿಗೆ ಹೋದಾಗ ನಿಮ್ಮದೇ ತಪ್ಪು, ಈಗ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಯಾವುದೇ ಕಾರಣಕ್ಕೂ ಮರು ಪರೀಕ್ಷೆ ನಡೆಸುವುದಿಲ್ಲ ಎಂದು ಕಠೋರವಾಗಿ ಹೇಳಿದರು.
Kpsc exam controller ಅಜ್ಞಾನೇಂದ್ರ ಎಂಬ ದುರಂಕಾರಿ ಕನ್ನಡ ವಿರೋಧಿ ಯನ್ನು ಮೊದಲು ವರ್ಗಾವಣೆ ಕೂಡಲೇ ಆಗಬೇಕು. ಮತ್ತೆ ಇದೆ ಅಜ್ಞಾನೇಂದ್ರ ಇದ್ದರೇ ಮತ್ತೆ k. A. S. Re exam ಆದ್ರೂ ಮತ್ತೆ ಇದೆ ಗೋಳು. ಮೊದಲು ಬೇರೆ ಕಡೆ ಓಡಿಸುವ ಮೊದಲು 13 ಕೋಟಿ ಸರ್ಕಾರಕ್ಕೆ ಕಟ್ಟಿಸಬೇಕು. ವಿಚಿತ್ರ question paper set ಮಾಡೋದು ಇತಾನೆ ಸ್ಟಾರ್ಟ್ ಮಾಡಿರೋದು. ಇದರಿಂದ ಗ್ರಾಮೀಣ ಮಕ್ಜಳಿಗೆ ಕನ್ನಡ ಮಾಧ್ಯಮ ದ ಬಡ ಮಕ್ಕಳಿಗೆ ತುಂಬಲಾರದ ನಷ್ಟ ಆಗುತ್ತಿದೆ. ಇತಾನೆ ಇದ್ರೆ ರೂರಲ್ ಮಕ್ಕಳಿಗೆ ಸರ್ಕಾರಿ ಕೆಲಸ ಕನಸು ಅಷ್ಟೇ
Let's be practical: Of all these questions two-three questions had major translation mistakes rest they were not. But mistakes were certainly there. Even upsc had 2-3 major mistakes and It took down those questions. If you conduct poll, and it states that 65% agreeing for re-exam. Bro please understand only 10% will qualify prelims and rest won't and they need re-exam for every failure. Stop this re-exam dreamas. We can't waste every time 1000's of rupees for travelling and wasting our hard preparation years. We group of 3 friends who comes from lower middle class section from rural background getting 200+ marks in this attempt and in previous one we got 150+. Don't waste our hard earned years for your political games.
Ur right brother. I m getting 174 marks dis time & last time aug 27 paper 158. I studies in kannada medium n rural background.. I opted dis quota in kpsc application form. 7-8 major mistakes aagive,, grace marks kotre aagutalla
Illi re exam kelta irovru yaru kannadabhimanadindalla Avra exam chenag agilla marks bandilla anta,most of them are english medium who are demanding for re exam.kas anta exam ge serious ag prepare agta iro pratiyobru chennag madirtare irrespective of medium of education,nimma agenda goskara process na delay madtidira Notification agi one year agta bantu inna prelims vishyane mugdilla, sumne upyoga ago kelsa madi
Saku muchkond irappa, ondsari quetion paper nodu iro 2 hours nalli kannada English 2rallu odi exam bariyokagutta adna? Kannada medium navrge tondre agirodu sathya
@@maharaja6110 ninge mathe kotrunu pass agala bidu nan friends kannada medium how come they are clearing not you I agree there are mistakes but re exam is not the solution
Brother, I request u not to mess it up..., earlier when there are exams people use to sit and prepare but nowadays everyone is just speculating about the exams instead of focusing on their career. Instead of crying for re-exam, pressurise the goverment to set up an enquiry commission and let it decide fairly, if there are any genuine errors let them examine that. Re-exam in not the only solution for everything. This issue just diverts the preparation of a lot of candidates...
ಖಂಡಿತ ಕನ್ನಡ ಉಳಿವಿಗಾಗಿ ಹೋರಾಟ ಇದೆ ಸರ್ ಹೋರಾಟ ಎಲ್ಲಿಯವರೆಗೆ ಎಂದರೆ ಆಂಗ್ಲ ಭಾಷೆಯಲ್ಲಿ ಗೊಂದಲವಾದರೆ ಕನ್ನಡ ಭಾಷೆಯ ಪ್ರಶೆಗಳನ್ನು ನೋಡುವುದು ಎನ್ನುವುದು ಬರುವವರೆಗೂ ಹೋರಾಟ ಬಿಡಲೇ ಬಾರದು.
KAS exam should be conducted yearly. Kannada mistakes irodu consider madade mikkiro questions ge cutoff consuder madli. Reexam will benefit none. Simply waste of time and money. Prati varsha exam nadisodakke demand madbeku
ಸರ್,, ನಮ್ಗೆ ತುಂಬಾ ಭಯ ಆಗ್ತಾ ಇದೆ, ಕೆಪಿಎಸ್ಸಿ ಕೀ answer ಬಿಡೋಕೆ ಸಜ್ಜಾಗಿದ್ದಾರೆ.. ನಾವು 2 ವರ್ಷದಿಂದ ಕುಳಿತು ನ್ಯಾಯಯುತವಾಗಿ ಓದಿದ್ದೇವೆ.. ನಮ್ಗೆ ಈಗ ಅನ್ಸ್ತಿದೆ ನಾವು ಇಂಗ್ಲಿಷ್ ಮೀಡಿಯoನಲ್ಲೇ ಓದ್ಬೇಕಿತ್ತು ಅಂತಾ.. ಆದ್ರೆ ನಮ್ಗೆ ಅಷ್ಟೊಂದು ಆರ್ಥಿಕ ಸಾಮರ್ಥ್ಯ ಆಗ್ಲಿ, ಅವಕಾಶಗಳಾಗಲಿ ಇರಲಿಲ್ಲ..
Good morning sir, Akssa ಸಂಘಟನೆ ಇಂದ ಬಹುತೇಕರು ಮರು ಪರೀಕ್ಷೆಗೆ ಆವಕಾಶ ಪಡೆದು , ಉತ್ತಮ ಅಂಕ ಗಳಿಸಿ ಇಂದು ಇದೇ ಸಂಘಟನೆ ಬಗ್ಗೆ ಕೇವಲವಾಗಿ ಮಾತಾಡುತ್ತಿದ್ದಾರೆ. ನಿಮ್ಮ ಸಂಘಟನೆ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಮರು ಪರೀಕ್ಷೆ ಸಾಧ್ಯವಾಗುತ್ತಿರಲಿಲ್ಲ. ನಿಮ್ಮ ಸಂಘಟನೆ ಮಾಡುವ ಕಲೆ, ಅತೀ ಕಡಿಮೆ ಸಮಯದಲ್ಲಿ ಎಲ್ಲರನ್ನೂ ಒಗ್ಗೂಡಿಸಿದ ಕಾರಣಕ್ಕಾಗಿ ಮರು ಪರೀಕ್ಷೆ ಸಾಧ್ಯವಾಯಿತು. ಅದರ ಫಲ ಅನುಭವಿಸಿದವರಲ್ಲಿ ಕನ್ನಡ ಮಾಧ್ಯಮ ದವರಷ್ಟೇ ಅಲ್ಲ, ಇಂಗ್ಲಿಷ್ ಮಾಧ್ಯಮ ದವರು ಕೂಡಾ ಇದ್ದಾರೆ. ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಅಂತ ನಿಮ್ಮ ಬಗ್ಗೆ ಕೇವಲವಾಗಿ ಮಾತಾಡುತ್ತಿದ್ದಾರೆ. ಪ್ರಸ್ತುತ ನೀವು ಮತ್ತೆ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಪರವಾಗಿ ನಿಂತಿರುವುದು, ಒಂದು ಆಶಾಕಿರಣ ದಂತೆ ಕಾಣಿಸುತ್ತಿದೆ. ಆದರೆ ಮತ್ತೆ ಮರುಪರೀಕ್ಷೆಗೆ ವೆಚ್ಚ ಹಾಗು ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಅವರು ಒಪ್ಪುವುದು ಕಷ್ಟ. ಹಾಗೂ ಹಲವರು ವಿರೋಧ ಮಾಡುತ್ತಾರೆ. ಹಾಗಾಗಿ 1:50 ಅನುಪಾತದಲ್ಲಿ ಮುಖ್ಯ ಪರೀಕ್ಷೆಗೆ ಅರ್ಹತೆ ನೀಡುವುದನ್ನು ಪರಿಗಣಿಸಿದರೆ ಖಂಡಿತ ವಾಗಿಯೂ ತೊಂದರೆಗೊಳಗಾದ ಪ್ರಾಮಾಣಿಕ ಕನ್ನಡ ಮಾಧ್ಯಮ ಅಭ್ಯರ್ಥಿ ಗಳೆಲ್ಲರಿಗೂ ಪೂರ್ಣ ಪ್ರಮಾಣದಲ್ಲಿ ನ್ಯಾಯ ಸಿಕ್ಕಂತಾಗುತ್ತದೆ. ಜೊತೆಗೆ ಸಂಘಟನೆಗೂ ಪೂರ್ಣ ಯಶಸ್ಸು ಸಿಗುತ್ತದೆ.ಇದರಿಂದ ಸರ್ಕಾರಕ್ಕೆ ವೆಚ್ಚ ಬೀಳುವುದಿಲ್ಲ. ಹಾಗೂ ಇದನ್ನು ವಿರೋಧಿಸಲು ಯಾರಿಗೂ ಕಾರಣವಿರುವುದಿಲ್ಲ.(ಬಹುತೇಕರು ಮರುಪರೀಕ್ಷೆ ಆದರೆ ನಮ್ಮ ಅಂಕ ಕಡಿಮೆ ಬಂದರೆ ಎಂಬ ಭಯದಿಂದ ಬೇಡ ಎನ್ನುತ್ತಾರೆ) . ಆಂಧ್ರ, ತೆಲಂಗಾಣದಲ್ಲಿಯೂ 1:100 ಅನುಪಾತ ಬಳಕೆ ಮಾಡಿದ್ದಾರೆ. ಹಾಗಾಗಿ 1:50 ಅನುಪಾತ ಬಳಸಿದರೆ ಎಲ್ಲರಿಗೂ ಅನುಕೂಲ ಆಗುತ್ತದೆ, ಜೊತೆಗೆ ಸರ್ಕಾರ ಕೂಡಾ ವಿರೋಧ ಮಾಡೋದಿಲ್ಲ. ಆಗ ಸಂಘಟನೆಗೂ ಒಳ್ಳೆಯ ಹೆಸರು ಬರುತ್ತದೆ, ನೊಂದವರ ಪರವಾಗಿ ನಿಂತಂತೆ ಕೂಡಾ ಆಗುತ್ತದೆ. ಇದರಿಂದ ಆವಕಾಶ ಪಡೆದವರು ನಿಮ್ಮನ್ನು ಬಹುಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ.ಇದರಿಂದ ಯಾರಿಗೂ ನಷ್ಟವಾಗುವುದಿಲ್ಲ. ಧನ್ಯವಾದಗಳು.
ಈ ಕಾಂತಕುಮಾರ್ ಏನು ಎಕ್ಸಾಮ್ ಬರೀತಾರ?? ಮುಂದೆ ರಾಜಕೀಯದಲ್ಲಿ ನೆಲೆ ಪಡೆಯಲು ವಿದ್ಯಾರ್ಥಿಗಳನ್ನು ದಾಳವಾಗಿ ಬಳಸುತ್ತಿದ್ದಾರೆ... ಕನ್ನಡದ ಬಗ್ಗೆ ಅಷ್ಟು ಕಾಳಜಿ ಇದ್ದರೆ ಕಳೆದ ಬಾರಿ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡುತ್ತಿದ್ದರು... ಅದೇನು ಈಗ ಎದ್ದಿದ್ದಿದ್ದಾರೆ.. ಪರೀಕ್ಷೆಗೆ ಮುಂಚೆಯೇ ಇಂಗ್ಲಿಷ್ ಆವೃತ್ತಿ ಅಂತಿಮ ಎಂದು ಘೋಷಣೆ ಮಾಡಿದಾಗ ಏಕೆ ಸುಮ್ಮನೆ ಇದ್ದರು? ಇವರಿಗೆ ಸಮಸ್ಯೆಗೆ ಪರಿಹಾರ ಬೇಕಿಲ್ಲ... ಸಮಸ್ಯೆ ಸದಾ ಇರಬೇಕು ಆಗ ನಮಗೆ ಅಸ್ತಿತ್ವ ಎಂದು ಆಟ ಆಡುತ್ತಿದ್ದಾರೆ... ಮರು ಪರೀಕ್ಷೆ ನೆಪದಲ್ಲಿ ಕೆಲವು ಕೋರ್ಸ್ ಶುರು ಮಾಡಿ ದುಡ್ಡು ಮಾಡಬಹುದು ಎಂದು ಕೆಲವು ಕೋಚಿಂಗ್ ಅವರು ಇವರಿಗೆ ಬೆಂಬಲ ನೀಡುತ್ತಿದ್ದಾರೆ
Ultimately you are misleading students.. re exam is not a solution. To ensure equality, protest to delete those questions where there was a translation error.. let them consider the correctly translated questions for the merit list.. Re exam is not a solution…
Sir plz re exam beda ...adar badli grace marks kodsi helpa agatte hage main exam date postponed maadsi swalpa days sir .....yakandre neevu helodu namge artha agatte but maneli kelalla sir exam beda enu beda antare sir....naavu kannda mediumme but maneyavaru every time support maadbekalla sir
ಎರಡು ಸಲ ೧೧೦೦೦ಜನ ಅರ್ಹತೆ ಪಡೆದಿರೊರಲ್ಲಿ ಎಷ್ಟು ಜನ ಕನ್ನಡ ಮಿಡಿಯಂ ಅಭ್ಯರ್ಥಿಗಳು ಇದ್ದಿರಬಹುದು ಅವರಿಗೆ ಮೂರನೇಯ ಸಲ ಎಕ್ಸಾಂ ಬರಿಬೇಕಾ ಅದು ಅನ್ಯಾಯ ಅಲ್ವಾ..ಮತ್ತೆ ಪರೀಕ್ಷೆ ಅಂದ್ರೆ ಖಾಸಗಿ ಕೆಲಸದಲ್ಲಿರೊರು ರಜಾತಗೊಬೇಕು ಅದು ಸಿಗೊದಿಲ್ಲ ..ಓದಿದ್ದು ಮರೆತು ಹೋಗಿ ಮರು ಪರೀಕ್ಷೆಯಲ್ಲಿ ಸರಿಯಾಗಿ ಆಗದೇ ಹೊದ್ರೆ ಅವರಿಗೆ ಅನ್ಯಾಯ ಆಗಲ್ವಾ ..ಸಂಘದವರು ಒಂದೇ ವರ್ಗದ ಪರ ಮಾತನಾಡೊದು ಈ ರೀತಿ ಬ್ಲಾಕ್ ಮೇಲ್ ಮಾಡೊದು ಸರಿಯಲ್ಲ ..ಎರಡು ಪರೀಕ್ಷೆಲಿ ಒಳ್ಳೆಯ ಅಂಕ ಬಮದಿರೊರ ಪಾಡು ಏನು?
Swalpa olle kelsanu Maddi anna bari exam na re exam maadsodu onde alla , niyattagi odoru bari exams ne barita kudod aagide nanu kannada medium and grameen davale kannadigarige yaav annyayanu agatilla misinformation na kododanna nillsi please, jivanapurti bari exame bariyodasditu swalpa munde saagona
ನಾನೂ ಕನ್ನಡ ಮೀಡಿಯಂ ಆದರೆ ಹೀಗೆ ಪ್ರತಿ ಬಾರಿ ಮರುಪರೀಕ್ಷೆ ಮಾಡೊಸರಿಂದ ಯಾರಿಗೂ ಉಪಯೋಗವಿಲ್ಲ..ಎಲ್ಲರಿಗೂ ಒಳ್ಳೆಯದ ಆಗೊ ಹಾಗೆ ಎರಡು ಎಕ್ಸಾಂನಲ್ಲು ಟಾಪ್ ೧೦೦೦೦ಜನ ಮುಖ್ಯಪರೀಕ್ಷೆಗೆ ಆಯ್ಕೆ ಮಾಡಿದರಾಯಿತು ಅದರಲ್ಲಿ ಕನ್ನಡ ಗ್ರಾಮೀಣ ಎಲ್ರೂ ಆಯ್ಕೆ ಆಗತಾರೆ.ಕಟ್ ಆಫ್ ಕಡಿಮೆ ನಿಲ್ಲತ್ತೆ ಅಂದ್ರೆ ೨೫%of total marks
KPSC while declaring result, it should release marks of all students like KEA . otherwise there will be no proof and they manipulate marks and directly announce candidate name
Don't misguide the students.. You have enough time and age you write exams as many times you want.. And be in news always.. But think there are many students who are really putting their real efforts and writing exam whenever you people are playing a game of reexam and strike..... Again exam.... Stop this nonsense......
What if KPSC again repeats this mistake?? Again u will call for re exam ?? Here the loss is for students not for u or coaching institutes, try to find a better solution like increasing the ratio to main instead of calling for re exams for everything.
ಕೆ ಎ ಎಸ್ ಮರು ಪರೀಕ್ಷೆ ಮಾಡ್ಸಿ, ಕನ್ನಡ ಮಕ್ಕಳಿಗೆ ನ್ಯಾಯ ಕೊಡ್ಸಿ ಸರ್....... ನಿಮ್ಮಿಂದ ಮಾತ್ರ ಇದು ಸಾಧ್ಯ..... 😢
Mains ratio jasti n grace marks indanu nyaayanu sigatte..
Please explain sir
And also solve omr problem
ಬೇಕೇ ಬೇಕು ನ್ಯಾಯ ಬೇಕು
Re exam or renotifection agli sir 🙏🏾
No that this stage ratio jasti madudake barudilla
Bro nimge sence edya.heege exam postpone madtha hodre matte re exam madtha hodre age aagutte horathu ella sari hogalla, strike mado aagidre kpsc reform aagodikke strike madi.re exam madokke strike madbedi
Re exam is requested by those who have not appeared or the ones who did not do well. The students who have prepared well and know there is a chance for them are suffering due to this infinite loop of re exam. And you are making money out of it via UA-cam and trying to brighten your career as a politician ruining others career.
Preparing again and again for the same exam is a mental torture without any scope of progress. Not to mention travelling to a different district to give an exam every time is exhausting to say the least.
The people who got benefit of 3 years age relaxation are suffering as well. Everyone is trying get settled and try to support their family.
If you really want to support, ask KPSC to send a new notification next year and let this one go as planned.
@@Manu1987-v6e no re exam
Plz u r not a aspirant and why u r playing with serious aspirants life how many times they should write the prilims...
All of the mistakes are minor and only two questions were unable to understand. All the other questions are understandable with common sense. A person without common sense cannot become KAS officer. No need for re exam… those who worked hard and studied honestly are not asking for re exam. Punish KPSC for their mistakes not the students.. we wrote exam two times and scored good in both the exams but still this mess is making all of our efforts go in veins.. Don’t do this… There was no problem in paper. AKSSA please don’t ruin hardworking students efforts for the benefit of those who don’t study… 35% people didn’t wanted re exam in your polls.. take any exam and there are only 30 to 35% hardworking students, all the others are just wasting time..
@@akshayakumarh9885 they want publicity. They are not bothering about serious aspirants.
Reexam is not a solution always...I m getting 174 marks dis time & last time aug 27 paper 158. I studies in kannada medium n rural background.. I opted dis quota in kpsc application form. 7-8 major mistakes aagive,, grace marks kotre aagutalla..
@@RamaprabhaSR evru Bari edhe maath hethure re exam en mathe kotre pass agthara intha easy paper ne pass agdhe eroru
@@RamaprabhaSR s boss
@@RamaprabhaSR reexam is the only solution for Akssa team ⚠️
@@Aragorn-k7p yes, adrallu 2 months ge ondu re exam madidre AKSAA ge innu anukula agutte
@@RamaprabhaSR you file the case against KPSC.....u don't have guts to case against KPSC
We want justice for HK PDO re exam agle beku 😢
Don't bring ego here. Don't play with life of aspirants for your publicity.
Mr. Kantha, what nonsense are you talking...You people are doing drama in the name of Kannada.... People who have not done well are simply shouting...#NoReexam #Norenotification
ರಾಮನಗರ ಜಿಲ್ಲೆಯಲ್ಲಿ ಹಲವು ಅಭ್ಯರ್ಥಿಗಳಿಗೆ ಡಿಸೆಂಬರ್ 29 ರಂದು ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಹಾಲ್ ಟಿಕೆಟ್‌ನಲ್ಲಿ ಪಿನ್ ಕೋಡ್ ಇಲ್ಲದೆ ತಪ್ಪಾದ ವಿಳಾಸವನ್ನು (ಹೋಲಿ ಕ್ರೆಸೆಂಟ್ ಸ್ಕೂಲ್, ರಾಮನಗರ) ಮುದ್ರಿಸಲಾಗಿದೆ. ಹೇಗೋ ಕಷ್ಟಪಟ್ಟು ಸರಿಯಾದ ಪರೀಕ್ಷಾ ಕೇಂದ್ರದ ವಿಳಾಸ ನಾವೇ ತಿಳಿದುಕೊಂಡು ನಾವು ಸರಿಯಾದ ಪರೀಕ್ಷಾ ಕೇಂದ್ರವನ್ನು ತಲುಪುವ ಹೊತ್ತಿಗೆ 10:15 AM ಆಗಿತ್ತು. ನಮಗೆ ಪರೀಕ್ಷೆ ಬರೆಯಲು ಅವಕಾಶವನ್ನು ನೀಡಲಿಲ್ಲ, ಆದರೆ ಓಎಂಆರ್ ಸಂಖ್ಯೆ ಮತ್ತು ರಿಜಿಸ್ಟರ್ ಸಂಖ್ಯೆ ತಾಳೆಯಾಗದ ಅಭ್ಯರ್ಥಿಗಳಿಗೆ ಪತ್ರಿಕೆ 1 ಕ್ಕೆ ಪರೀಕ್ಷೆಯ ಅವಧಿಯನ್ನು ಒಂದು ಗಂಟೆ ವಿಸ್ತರಿಸಲಾಯಿತು. ಆಗಿದ್ದಮೆಲೆ ನಮಗೂ ಅವಕಾಶ ನೀಡಬಹುದಿತ್ತು, ಆದರೆ ಹಾಗೆ ಅವರು ಎಷ್ಟೇ ಬೇಡಿಕೊಂಡರು ಮಾಡಲಿಲ್ಲ. ಪರೀಕ್ಷೆಯ ಸಮಗ್ರತೆಯು ಅಲ್ಲಿ ತೀವ್ರವಾಗಿ ರಾಜಿಯಾಗಿದೆ. ನಮಗೆ ಅನ್ಯಾಯ ಆಗಿದೆ. ಕೆಪಿಎಸ್‌ಸಿ ಸಿಬ್ಬಂದಿಗೆ ಪತ್ರ ನೀಡಿದ್ದರೂ ಪ್ರಯೋಜನವಾಗಿಲ್ಲ. ನಿನ್ನೆ ಈ ವಿಚಾರವಾಗಿ ಕೆಪಿಎಸ್‌ಸಿಗೆ ಹೋದಾಗ ನಿಮ್ಮದೇ ತಪ್ಪು, ಈಗ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಯಾವುದೇ ಕಾರಣಕ್ಕೂ ಮರು ಪರೀಕ್ಷೆ ನಡೆಸುವುದಿಲ್ಲ ಎಂದು ಕಠೋರವಾಗಿ ಹೇಳಿದರು.
ಕೆ ಎ ಎಸ್ ಮತ್ತೆ re exam ಮಾಡಬೇಕು ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ
Kpsc exam controller ಅಜ್ಞಾನೇಂದ್ರ ಎಂಬ ದುರಂಕಾರಿ ಕನ್ನಡ ವಿರೋಧಿ ಯನ್ನು ಮೊದಲು ವರ್ಗಾವಣೆ ಕೂಡಲೇ ಆಗಬೇಕು. ಮತ್ತೆ ಇದೆ ಅಜ್ಞಾನೇಂದ್ರ ಇದ್ದರೇ ಮತ್ತೆ k. A. S. Re exam ಆದ್ರೂ ಮತ್ತೆ ಇದೆ ಗೋಳು. ಮೊದಲು ಬೇರೆ ಕಡೆ ಓಡಿಸುವ ಮೊದಲು 13 ಕೋಟಿ ಸರ್ಕಾರಕ್ಕೆ ಕಟ್ಟಿಸಬೇಕು. ವಿಚಿತ್ರ question paper set ಮಾಡೋದು ಇತಾನೆ ಸ್ಟಾರ್ಟ್ ಮಾಡಿರೋದು. ಇದರಿಂದ ಗ್ರಾಮೀಣ ಮಕ್ಜಳಿಗೆ ಕನ್ನಡ ಮಾಧ್ಯಮ ದ ಬಡ ಮಕ್ಕಳಿಗೆ ತುಂಬಲಾರದ ನಷ್ಟ ಆಗುತ್ತಿದೆ. ಇತಾನೆ ಇದ್ರೆ ರೂರಲ್ ಮಕ್ಕಳಿಗೆ ಸರ್ಕಾರಿ ಕೆಲಸ ಕನಸು ಅಷ್ಟೇ
90% exam agalla antha helidri esto jana nimm matakeli odadann bittu adre prelims exam aetu allava sir evaga samya solve madoke avakasha ede Adanna sumane dodadu madokota time waste madabediii. Kastapattu odirorige belene ellav . Hege sir
ಮತ್ತೊಮ್ಮೆ ಪರೀಕ್ಷೆ ಆಗಲೇ ಬೇಕು
ಹೌದು ಸಾರ್.... ಮತ್ತೆ ಮರುಪರೀಕ್ಷೆ ಮಾಡಲೇಬೇಕು....
Let's be practical:
Of all these questions two-three questions had major translation mistakes rest they were not.
But mistakes were certainly there.
Even upsc had 2-3 major mistakes and It took down those questions.
If you conduct poll, and it states that 65% agreeing for re-exam. Bro please understand only 10% will qualify prelims and rest won't and they need re-exam for every failure.
Stop this re-exam dreamas.
We can't waste every time 1000's of rupees for travelling and wasting our hard preparation years.
We group of 3 friends who comes from lower middle class section from rural background getting 200+ marks in this attempt and in previous one we got 150+.
Don't waste our hard earned years for your political games.
Yeah, right bro .
Ur right brother. I m getting 174 marks dis time & last time aug 27 paper 158. I studies in kannada medium n rural background.. I opted dis quota in kpsc application form. 7-8 major mistakes aagive,, grace marks kotre aagutalla
Real Tiger ಕಾಂತ sir ಸ್ಪರ್ಧಾರ್ಥಿಗಳ ಜೀವ 🎉May God bless you SIR 🙏
@Yuvarajavadeyar he is preying on you people
@Yuvarajavadeyar he is ruining every honest KAS aspirants life
@akshayakumarh9885 misunderstanding is nothing but try to understand..he(Amar) genuinely good human being
ಹೌದು ಸರ್, ಒಗ್ಗಟ್ಟಿನಲ್ಲಿ ಬಲವಿದೆ. ಎಲ್ಲರೂ ಒಮ್ಮತದಲ್ಲಿ ನಡೆಯೋಣ.
..........,....,.,.ಕನ್ನಡ ಮಾತೆಗೆ ಗೌರವ ಕೊಡೋಣ. ಜೈ ಕರ್ನಾಟಕ.
ಕೆಎಎಸ್ ಪರೀಕ್ಷೆ re notify ಆಗಲಿ ಸರ್
ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ RE exam K A S
Tumbaa Dhanyavadagalu Sir!
We want justice for this and please conduct re-examination of KAS and PDO exam as well.
@@shantabaim1108 madudhrunu pass agala neenu
Already ಕೆಲವೊ೦ದು ಸಂಸ್ಥೆಯವರು ಮುಖ್ಯ ಪರೀಕ್ಷೆಗೆ Class ಮಾಡತಿದಾರೆ.. ನಾವು mains prepare ಆಗೋದಾ ಅಥವಾ ಏನು ಅಂತ ತಿಳಿತಿಲ್ಲ.
Nivu agi ivrdella iddidde idu
Illi re exam kelta irovru yaru kannadabhimanadindalla Avra exam chenag agilla marks bandilla anta,most of them are english medium who are demanding for re exam.kas anta exam ge serious ag prepare agta iro pratiyobru chennag madirtare irrespective of medium of education,nimma agenda goskara process na delay madtidira
Notification agi one year agta bantu inna prelims vishyane mugdilla, sumne upyoga ago kelsa madi
Saku muchkond irappa, ondsari quetion paper nodu iro 2 hours nalli kannada English 2rallu odi exam bariyokagutta adna? Kannada medium navrge tondre agirodu sathya
@maharaja6110 nivu psi 402 gu re exam kelidira allu heege agitta??
@@maharaja6110 ninge mathe kotrunu pass agala bidu nan friends kannada medium how come they are clearing not you I agree there are mistakes but re exam is not the solution
KAS re exam ಮಾಡಿ ನ್ಯಾಯ ಕೊಡಿಸಿ ಸರ್
@@murulig6469 madudhrunu neen mathe pass agala
Brother,
I request u not to mess it up..., earlier when there are exams people use to sit and prepare but nowadays everyone is just speculating about the exams instead of focusing on their career. Instead of crying for re-exam, pressurise the goverment to set up an enquiry commission and let it decide fairly, if there are any genuine errors let them examine that. Re-exam in not the only solution for everything. This issue just diverts the preparation of a lot of candidates...
Nenu aspirant life jote aadatidiya
ಮರು ಪರೀಕ್ಷೆ ಆಗ್ಲೇಬೇಕು sir🙏
ಖಂಡಿತ ಮತ್ತೊಮ್ಮೆ ಯಾವುದೇ ಅನ್ಯಾಯ ಮಾಡದೆ ಹಾಗೆ ಪರೀಕ್ಷೆಯನ್ನು ನಡಿಸಿಕೊಡುವಂತೆ ನಿಮ್ ಕಡೆಯಿಂದ ವಿನಂತಿಸಿಕೊಳ್ಳಿ sir
Last time 2024 alli namma Kantha avru MP election ge bangalore south Constituency inda nintidru, deposit kuda siglilla, adre eega 2028 MLA election ge strong agi base ready madkotidare, aspirants elru thamma thanu, mana, dhana galanna jodisbekagi vinanti😂😂😂
Alla madoke kelsa ilva ninge
Bari reexam postpone ide madsu
Exam postpone madsi,reexam madsi anta helonu yavanu exam pass madalla
ಮತೊಮ್ಮೆ ಮರು ಪರೀಕ್ಷೆ ಆಗಲೇಬೇಕು
Agale beku annodalla horatakke barbeku
Agale beku annodalla horata madokr barbeku
ಮರು ಪರೀಕ್ಷೆ ಆಗಲೇಬೇಕು ಸರ್
You think re notification will happen in 2 months no ways it will take more than year think about it guys ask for to increase mains intake
No re exam
Yes, internal reservation issue settle agovargu yava notification agalla, janagalu ee reservation issue ge court ge hogtare, case galu agutve, complete agi settle agoke ondu varshavadru beku...allivargu aspirants elru Kantha, Amar na mukha nodkondu maneli mukha thorisdange biddirbeku😂😂😂
Accepted anna,,,paapa english medium students kathe enu!!??
Jai kannadambe❤!!
ಖಂಡಿತ ಕನ್ನಡ ಉಳಿವಿಗಾಗಿ ಹೋರಾಟ ಇದೆ ಸರ್
ಹೋರಾಟ ಎಲ್ಲಿಯವರೆಗೆ ಎಂದರೆ ಆಂಗ್ಲ ಭಾಷೆಯಲ್ಲಿ ಗೊಂದಲವಾದರೆ ಕನ್ನಡ ಭಾಷೆಯ ಪ್ರಶೆಗಳನ್ನು ನೋಡುವುದು ಎನ್ನುವುದು ಬರುವವರೆಗೂ ಹೋರಾಟ
ಬಿಡಲೇ ಬಾರದು.
We want re-notification sir.... We are always with you. We will surely support you sir...
Re notification or re exam aagale beku sir... Thank you 👍🏻
ಖಂಡಿತ ಮರು ಪರೀಕ್ಷೆ ಆಗಲೇಬೇಕು 🙏
Exam chennagi madilla Andre re exam olle plan inna 10 sali kotru ivru enu bariyalla already 2 times bardvi inna esht times baritane irtira elrapa pade pade exam madode adre chennagi odi bardirorge en uttara kodtira AKSAA Kanth kumar sir sumne blind agi elladakku support madta hodre swalpa reality kuda nodi😮
KAS exam should be conducted yearly. Kannada mistakes irodu consider madade mikkiro questions ge cutoff consuder madli. Reexam will benefit none. Simply waste of time and money. Prati varsha exam nadisodakke demand madbeku
ಕನ್ನಡ VIDYARTHIGALA ದೇವರು.❤
ಮರುಪರೀಕ್ಷೆ ಮಾಡಿಸಿ ಸರ್ ದಯವಿಟ್ಟು..
we want justice equally brother.. thank you so much... u r grate
Kpsc ಕಛೇರಿಯಲ್ಲಿ ಕನ್ನಡಿಗರು ಅಧಿಕಾರಿಗಳು ಇರಬೇಕು 😢😢😢
Re exam or Renotification better sir...
Re exam is must ...we support at any cost
ಸರ್,, ನಮ್ಗೆ ತುಂಬಾ ಭಯ ಆಗ್ತಾ
ಇದೆ, ಕೆಪಿಎಸ್ಸಿ ಕೀ answer ಬಿಡೋಕೆ ಸಜ್ಜಾಗಿದ್ದಾರೆ..
ನಾವು 2 ವರ್ಷದಿಂದ ಕುಳಿತು ನ್ಯಾಯಯುತವಾಗಿ ಓದಿದ್ದೇವೆ.. ನಮ್ಗೆ ಈಗ ಅನ್ಸ್ತಿದೆ ನಾವು ಇಂಗ್ಲಿಷ್ ಮೀಡಿಯoನಲ್ಲೇ ಓದ್ಬೇಕಿತ್ತು ಅಂತಾ.. ಆದ್ರೆ ನಮ್ಗೆ ಅಷ್ಟೊಂದು ಆರ್ಥಿಕ ಸಾಮರ್ಥ್ಯ ಆಗ್ಲಿ, ಅವಕಾಶಗಳಾಗಲಿ ಇರಲಿಲ್ಲ..
Good morning sir,
Akssa ಸಂಘಟನೆ ಇಂದ ಬಹುತೇಕರು ಮರು ಪರೀಕ್ಷೆಗೆ ಆವಕಾಶ ಪಡೆದು , ಉತ್ತಮ ಅಂಕ ಗಳಿಸಿ ಇಂದು ಇದೇ ಸಂಘಟನೆ ಬಗ್ಗೆ ಕೇವಲವಾಗಿ ಮಾತಾಡುತ್ತಿದ್ದಾರೆ. ನಿಮ್ಮ ಸಂಘಟನೆ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಮರು ಪರೀಕ್ಷೆ ಸಾಧ್ಯವಾಗುತ್ತಿರಲಿಲ್ಲ. ನಿಮ್ಮ ಸಂಘಟನೆ ಮಾಡುವ ಕಲೆ, ಅತೀ ಕಡಿಮೆ ಸಮಯದಲ್ಲಿ ಎಲ್ಲರನ್ನೂ ಒಗ್ಗೂಡಿಸಿದ ಕಾರಣಕ್ಕಾಗಿ ಮರು ಪರೀಕ್ಷೆ ಸಾಧ್ಯವಾಯಿತು. ಅದರ ಫಲ ಅನುಭವಿಸಿದವರಲ್ಲಿ ಕನ್ನಡ ಮಾಧ್ಯಮ ದವರಷ್ಟೇ ಅಲ್ಲ, ಇಂಗ್ಲಿಷ್ ಮಾಧ್ಯಮ ದವರು ಕೂಡಾ ಇದ್ದಾರೆ. ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಅಂತ ನಿಮ್ಮ ಬಗ್ಗೆ ಕೇವಲವಾಗಿ ಮಾತಾಡುತ್ತಿದ್ದಾರೆ.
ಪ್ರಸ್ತುತ ನೀವು ಮತ್ತೆ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಪರವಾಗಿ ನಿಂತಿರುವುದು, ಒಂದು ಆಶಾಕಿರಣ ದಂತೆ ಕಾಣಿಸುತ್ತಿದೆ. ಆದರೆ ಮತ್ತೆ ಮರುಪರೀಕ್ಷೆಗೆ ವೆಚ್ಚ ಹಾಗು ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಅವರು ಒಪ್ಪುವುದು ಕಷ್ಟ. ಹಾಗೂ ಹಲವರು ವಿರೋಧ ಮಾಡುತ್ತಾರೆ. ಹಾಗಾಗಿ 1:50 ಅನುಪಾತದಲ್ಲಿ ಮುಖ್ಯ ಪರೀಕ್ಷೆಗೆ ಅರ್ಹತೆ ನೀಡುವುದನ್ನು ಪರಿಗಣಿಸಿದರೆ ಖಂಡಿತ ವಾಗಿಯೂ ತೊಂದರೆಗೊಳಗಾದ ಪ್ರಾಮಾಣಿಕ ಕನ್ನಡ ಮಾಧ್ಯಮ ಅಭ್ಯರ್ಥಿ ಗಳೆಲ್ಲರಿಗೂ ಪೂರ್ಣ ಪ್ರಮಾಣದಲ್ಲಿ ನ್ಯಾಯ ಸಿಕ್ಕಂತಾಗುತ್ತದೆ. ಜೊತೆಗೆ ಸಂಘಟನೆಗೂ ಪೂರ್ಣ ಯಶಸ್ಸು ಸಿಗುತ್ತದೆ.ಇದರಿಂದ ಸರ್ಕಾರಕ್ಕೆ ವೆಚ್ಚ ಬೀಳುವುದಿಲ್ಲ. ಹಾಗೂ ಇದನ್ನು ವಿರೋಧಿಸಲು ಯಾರಿಗೂ ಕಾರಣವಿರುವುದಿಲ್ಲ.(ಬಹುತೇಕರು ಮರುಪರೀಕ್ಷೆ ಆದರೆ ನಮ್ಮ ಅಂಕ ಕಡಿಮೆ ಬಂದರೆ ಎಂಬ ಭಯದಿಂದ ಬೇಡ ಎನ್ನುತ್ತಾರೆ) . ಆಂಧ್ರ, ತೆಲಂಗಾಣದಲ್ಲಿಯೂ 1:100 ಅನುಪಾತ ಬಳಕೆ ಮಾಡಿದ್ದಾರೆ. ಹಾಗಾಗಿ 1:50 ಅನುಪಾತ ಬಳಸಿದರೆ ಎಲ್ಲರಿಗೂ ಅನುಕೂಲ ಆಗುತ್ತದೆ, ಜೊತೆಗೆ ಸರ್ಕಾರ ಕೂಡಾ ವಿರೋಧ ಮಾಡೋದಿಲ್ಲ. ಆಗ ಸಂಘಟನೆಗೂ ಒಳ್ಳೆಯ ಹೆಸರು ಬರುತ್ತದೆ, ನೊಂದವರ ಪರವಾಗಿ ನಿಂತಂತೆ ಕೂಡಾ ಆಗುತ್ತದೆ. ಇದರಿಂದ ಆವಕಾಶ ಪಡೆದವರು ನಿಮ್ಮನ್ನು ಬಹುಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ.ಇದರಿಂದ ಯಾರಿಗೂ ನಷ್ಟವಾಗುವುದಿಲ್ಲ.
ಧನ್ಯವಾದಗಳು.
Rexam andre time vaste ,May be grace marks kotre ಒಳ್ಳೇದು
kpsc ಗೆ ಪರೀಕ್ಷೆ ಮಾಡೋಕೆ ಯೋಗ್ಯತೆ ಇಲ್ಲ ದಯವಿಟ್ಟು upsc ಗೆ ವರ್ಗಾಯಿಸಿ please 🙏🙏🙏🙏🙏🙏
ಸಾಕು ಸಾಕು nillasri re exam re exam navu manushyare,,odi odi age agi sayibekenri
ಈ ಕಾಂತಕುಮಾರ್ ಏನು ಎಕ್ಸಾಮ್ ಬರೀತಾರ?? ಮುಂದೆ ರಾಜಕೀಯದಲ್ಲಿ ನೆಲೆ ಪಡೆಯಲು ವಿದ್ಯಾರ್ಥಿಗಳನ್ನು ದಾಳವಾಗಿ ಬಳಸುತ್ತಿದ್ದಾರೆ... ಕನ್ನಡದ ಬಗ್ಗೆ ಅಷ್ಟು ಕಾಳಜಿ ಇದ್ದರೆ ಕಳೆದ ಬಾರಿ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡುತ್ತಿದ್ದರು... ಅದೇನು ಈಗ ಎದ್ದಿದ್ದಿದ್ದಾರೆ.. ಪರೀಕ್ಷೆಗೆ ಮುಂಚೆಯೇ ಇಂಗ್ಲಿಷ್ ಆವೃತ್ತಿ ಅಂತಿಮ ಎಂದು ಘೋಷಣೆ ಮಾಡಿದಾಗ ಏಕೆ ಸುಮ್ಮನೆ ಇದ್ದರು? ಇವರಿಗೆ ಸಮಸ್ಯೆಗೆ ಪರಿಹಾರ ಬೇಕಿಲ್ಲ... ಸಮಸ್ಯೆ ಸದಾ ಇರಬೇಕು ಆಗ ನಮಗೆ ಅಸ್ತಿತ್ವ ಎಂದು ಆಟ ಆಡುತ್ತಿದ್ದಾರೆ... ಮರು ಪರೀಕ್ಷೆ ನೆಪದಲ್ಲಿ ಕೆಲವು ಕೋರ್ಸ್ ಶುರು ಮಾಡಿ ದುಡ್ಡು ಮಾಡಬಹುದು ಎಂದು ಕೆಲವು ಕೋಚಿಂಗ್ ಅವರು ಇವರಿಗೆ ಬೆಂಬಲ ನೀಡುತ್ತಿದ್ದಾರೆ
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ...
Re exam beda athma sakshi ge takka hage nadkoli sir ... questions li tappu idre adu kelavondu letters tappide artha madkoloke agade irovastu tappu illa ..3,4 questions matra meaningless irodu ....totally wrong agiro questions ge ellarigu grace marks kodli or 200 questions li wrong agiro questions bittu 180 questions matra ellarigu marks count madli adu bittu pade pade re exam andre ellarigu thondre agutte dayavittu manasakshi ge takka hage nadkoli nanu kuda kannada student
Exactly upsc nallu tappagirodanna bittu bere questions aste hiditare
Nenu dodda tappu maadtidiya brother
We want KAS re-Exam
ಮರು ಪರೀಕ್ಷೆ ಮಾಡಿಸಿ ಸರ್ ಹಾಗು ಪಿಡಿಒ hk ಮರು ಪರೀಕ್ಷೆ ಮಾಡಿಸಿ ಸರ್
Ultimately you are misleading students.. re exam is not a solution. To ensure equality, protest to delete those questions where there was a translation error.. let them consider the correctly translated questions for the merit list.. Re exam is not a solution…
kpsc reform agle beku edu olle time yalru serona ...... ಜೈ ಕನ್ನಡ... ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ
This so called students union is becoming menace to genuine aspirants... Bere kelsa ilde bari re-exam anta kuntare...
Injustice is happening ivnyaro genuine candidate ante useless fellow we want justice
Grace with 1:30 is better , re exam andre Mathe ade Madthare out of grudge question paper set madi innu worst madthare… so grace plus 1:30 is better
Re exam or renotifection agli sir 🙏🏾
Fresh notification followed by quickly properly examination is ultimate option,,
No re notification adre internal reservation beku anta avaga ondh hosa reason tegitarr
ಮರು ಪರೀಕ್ಷೆ ಆಗ್ಲೇ ಬೇಕು
Sir plz re exam beda ...adar badli grace marks kodsi helpa agatte hage main exam date postponed maadsi swalpa days sir .....yakandre neevu helodu namge artha agatte but maneli kelalla sir exam beda enu beda antare sir....naavu kannda mediumme but maneyavaru every time support maadbekalla sir
Correct ri
Yenik heeg madtare
Renotification
Sir pls, we don't need re exam again..... don't go by polls result, real aspirants don't want exam again
@@ramesh3410 👍👍nija bro
Correct all students not select for 384kas job
ಇವಂದು ಇದೆ ಅಯ್ತು ಬರಿ.... ಪ್ರೆಲಿಮ್ಸ್ ಪಾಸ್ ಆಗಿರೋರು ಎನ್ರೋ ಮಾಡ್ಬೇಕು.
Ivrd agilla anta,nav saybeku
ninge talant edre mathe pass madu ok avra bagge matadoke ninge yogyathe illla
Translation inda aglide eror yen madakbeku
ಎರಡು ಸಲ ೧೧೦೦೦ಜನ ಅರ್ಹತೆ ಪಡೆದಿರೊರಲ್ಲಿ ಎಷ್ಟು ಜನ ಕನ್ನಡ ಮಿಡಿಯಂ ಅಭ್ಯರ್ಥಿಗಳು ಇದ್ದಿರಬಹುದು ಅವರಿಗೆ ಮೂರನೇಯ ಸಲ ಎಕ್ಸಾಂ ಬರಿಬೇಕಾ ಅದು ಅನ್ಯಾಯ ಅಲ್ವಾ..ಮತ್ತೆ ಪರೀಕ್ಷೆ ಅಂದ್ರೆ ಖಾಸಗಿ ಕೆಲಸದಲ್ಲಿರೊರು ರಜಾತಗೊಬೇಕು ಅದು ಸಿಗೊದಿಲ್ಲ ..ಓದಿದ್ದು ಮರೆತು ಹೋಗಿ ಮರು ಪರೀಕ್ಷೆಯಲ್ಲಿ ಸರಿಯಾಗಿ ಆಗದೇ ಹೊದ್ರೆ ಅವರಿಗೆ ಅನ್ಯಾಯ ಆಗಲ್ವಾ ..ಸಂಘದವರು ಒಂದೇ ವರ್ಗದ ಪರ ಮಾತನಾಡೊದು ಈ ರೀತಿ ಬ್ಲಾಕ್ ಮೇಲ್ ಮಾಡೊದು ಸರಿಯಲ್ಲ ..ಎರಡು ಪರೀಕ್ಷೆಲಿ ಒಳ್ಳೆಯ ಅಂಕ ಬಮದಿರೊರ ಪಾಡು ಏನು?
ಕನ್ನಡ ಉಳಿಸಿ ಕನ್ನಡ ಬೆಳೆಸಿ...
ಜೈ ಹಿಂದ್ ಜೈ ಕರ್ನಾಟಕ...
ಕರ್ನಾಟಕ ದಲ್ಲಿ ಕನ್ನಡವೇ ಸಾರ್ವಭೌಮ...
ಕನ್ನಡದ ಹಾಗೂ ಕನ್ನಡಿಗರ ಶಕ್ತಿ ಉಳಿಸಿ....❤
Reexam solution alla sir . Yaaru edakke kaarana avrge shikse aagbeku .
And KPSC transparency ge reforms beeku .🙏
Please KAS re-exam ಮಾಡಿಸಿ ಸರ್. ನಾನು ನಿಮಗೆ ಬೆಂಬಲ ಕೊಡುತ್ತೇನೆ.
ಮತ್ತೊಮ್ಮೆ ಮರು ಪರೀಕ್ಷೆ ಆಗಬೇಕು ಅದರಿಂದ ಕನ್ನಡಿಗನೇ ಸಾರ್ವಭೌಮ ಎಂದು ತಿಳಿಸಬೇಕು
ಕನ್ನಡಕ್ಕಾಗಿ ಕೈ ಜೋಡಿಸಿ ಸರ್ ಜೊತೆ
ಎಲ್ಲೋ ಇದ್ದು , ವೀಡಿಯೋಸ್ ನೋಡುತ್ತಾ ಕುರುವದಲ್ಲ ಬನ್ನಿ ಭಾಗವಹಿಸಿ
U r the true kannada leader
ಮತ್ತೊಮ್ಮೆ ಪರೀಕ್ಷೆ ಆಗಲೇಬೇಕು......
ಮರು ಪರೀಕ್ಷೆ ಮಾಡುವ ಬದಲು , ನೇರವಾಗಿ ಮುಖ್ಯ ಪರೀಕ್ಷೆ ಅವಕಾಶ ಮಾಡಿ ಕೋಡಲು ವಿನಂತಿಸಬೇಕು ಸರ್,ಮರು ಪರೀಕ್ಷೆಯಿಂದ ಸಮಯ ನಷ್ಟ ವಾಗುತ್ತದೆ.
KAS ಮತ್ತೆ ಮರು ಪರೀಕ್ಷೆ ಮಾಡಿಸಿ sir ಇದು ನಿಮ್ಮಿಂದ ಮಾತ್ರ ಸಾಧ್ಯ....
Brother plz, mathe reexam reexam antha drama madbedii.. how many times one should write prelims????
Sir re exam ginta re notification madsi punya barutte
I support re exam or re notification
Yes re exam aaglebeku
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು ಈ ನಾಡಿನ ನೆಲ ಜಲ ಭಾಷೆ ನಮ್ಮ ಉಸಿರು ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ
ಮರು ಪರೀಕ್ಷೆ ಆಗು ಬೇಕು ಸರ್....ಪ್ಲೀಸ್ ನಮಗೆ ನ್ಯಾಯ ಕೊಡ್ಸಿ ಸರ್ 🙏
Re exam madsi sir
ಮತ್ತೊಮ್ಮ kas ಮರು ಪರೀಕ್ಷೆ ಆಗ್ಲೆಬೇಕು ಸರ್ 😩
Poll alli exam sariyagade eroro edre sir kastapattu channagi exam madoro yenamadabeku sir odade erora paravagi nivu kelasa madatira anthan sir
Re exam madsi sir namge tumba anyaya agtide
ಕೆಪಿಎಸ್ಸಿ ಯಲ್ಲಿ ಸುಧಾರಣೆ ತರುವುದು ಅತ್ಯವಶ್ಯಕ
Swalpa olle kelsanu Maddi anna bari exam na re exam maadsodu onde alla , niyattagi odoru bari exams ne barita kudod aagide nanu kannada medium and grameen davale kannadigarige yaav annyayanu agatilla misinformation na kododanna nillsi please, jivanapurti bari exame bariyodasditu swalpa munde saagona
ನಾನೂ ಕನ್ನಡ ಮೀಡಿಯಂ ಆದರೆ ಹೀಗೆ ಪ್ರತಿ ಬಾರಿ ಮರುಪರೀಕ್ಷೆ ಮಾಡೊಸರಿಂದ ಯಾರಿಗೂ ಉಪಯೋಗವಿಲ್ಲ..ಎಲ್ಲರಿಗೂ ಒಳ್ಳೆಯದ ಆಗೊ ಹಾಗೆ ಎರಡು ಎಕ್ಸಾಂನಲ್ಲು ಟಾಪ್ ೧೦೦೦೦ಜನ ಮುಖ್ಯಪರೀಕ್ಷೆಗೆ ಆಯ್ಕೆ ಮಾಡಿದರಾಯಿತು ಅದರಲ್ಲಿ ಕನ್ನಡ ಗ್ರಾಮೀಣ ಎಲ್ರೂ ಆಯ್ಕೆ ಆಗತಾರೆ.ಕಟ್ ಆಫ್ ಕಡಿಮೆ ನಿಲ್ಲತ್ತೆ ಅಂದ್ರೆ ೨೫%of total marks
KPSC while declaring result, it should release marks of all students like KEA . otherwise there will be no proof and they manipulate marks and directly announce candidate name
If they didn’t conduct reexam then it will be injustice to Rural n Kannada medium students…. so I support to conduct reexam….
We need Re examination please
Bare re exam anta ertyalla yavaglu... Pdo 12 jana mele ada FIR. Enaytu....karge sahebru clear madkodtare anta helidralla enaytu adu... Publicity stunt madod bittu.. 12 janar mel agiro FIR bagge gamana kodu.. awrigu anta jeevana edatte... Nin nambidake darimele bilsbeda awrnna
Don't misguide the students.. You have enough time and age you write exams as many times you want.. And be in news always.. But think there are many students who are really putting their real efforts and writing exam whenever you people are playing a game of reexam and strike..... Again exam.... Stop this nonsense......
Yes we want re exam
What if KPSC again repeats this mistake?? Again u will call for re exam ?? Here the loss is for students not for u or coaching institutes, try to find a better solution like increasing the ratio to main instead of calling for re exams for everything.
@@sriharihari3615 yes true
1 lakh Candidates exam bardidare adaralli 50 thousand or even 25000 candidates re exam beku andre madsi adu bittu 1 thousand or 2 thousand candidates goskara ellarigu thondre kodbedi
as per vote 20k ppl madi antidare
8k don't need
20 k vote ellide
Pdo ಮರು ಪರೀಕ್ಷೆ ಗಾಗಿ ಹೋರಾಟ ಮಾಡೋಣ ಸರ್ ಪ್ಲೀಜ್ 🙏🏻
Yake exam sariagilva????😂😂
@@ShivaRaikoti-m4n🤣🤣🤣ashte innenakke
@@ShivaRaikoti-m4n ಪೇಪರ್ ಲೀಕ್ ಆಗಿತ್ತು.. ಎಕ್ಸಾಮ್ ಕೆಲುವು ಕಡೆ 10 ಗಂಟೆ ಎಕ್ಸಾಮ್ ಗೆ 11 ಗಂಟೆಗೆ ಕೊಟ್ಟಿದ್ದಾರೆ
ಬಾ ಇಲ್ಲಿ ಫ್ರೀಡಂ ಪಾರ್ಕ್ ಗೆ..ಬಂದು ಕಾಲ್ ಮಾಡು ಮೊದ್ಲು
Sooooooper sir... thank you sir 🙏
Thank you so much
Re exam please, justice for kannada students in karnataka
ಸತ್ಯಕೆ ಜಯ ಸಿಕೆ ಸಿಗುತ್ತೆ ಸರ್
Re exam ಆಗಲೇ ಬೇಕು ಸರ್