Ambaraveri Ambaraveri - Rasika (1994) - Kannada

Поділитися
Вставка
  • Опубліковано 26 сер 2024
  • Movie: Rasika (1994)
    Song: Ambaraveri Ambaraveri
    Singer: SPB
    Music: Hamsalekha
    Lyrics: Hamsalekha
    Starring: Ravichandran, Bhanupriya

КОМЕНТАРІ • 1,8 тис.

  • @santoshkumar-qd8cq
    @santoshkumar-qd8cq 2 роки тому +44

    ಈ ಹಾಡು ಸುಧಾ, ಜ್ಯೋತಿ, ಅರ್ಚನ, ಶ್ರೀ ವಿದ್ಯ & ದೀಪ ರಂತಹ ಅಪ್ಸರೆಯರಿಗಾಗಿ
    ಕನ್ನಡವೇ ನನ್ನ ಪ್ರಪಂಚ🌏

  • @mahantesh1972
    @mahantesh1972 4 роки тому +118

    ಸುಮಾರು 25 ರಿಂದ 30 ವರ್ಷದ ರವಿಚಂದ್ರನ್ ರವರ ಚಲನಚಿತ್ರದ ಗೀತೆಗಳು ಯಾವತ್ತೂ ಕೇಳಿದರೂ ಹೊಸದಾಗಿ ಕೇಳಿದಂತೆ ಅನಿಸುತ್ತವೆ... ಈಗಲೂ ಯಾವುದೇ ಪ್ರೈವೇಟ್ ಬಸಗಳಲ್ಲಿ ರವಿಚಂದ್ರನ್ ರವರ ಹಳೆಯ ಚಲನಚಿತ್ರ ಗೀತೆಗಳನ್ನು ಕೇಳುತ್ತಾ ಪ್ರಯಾಣಿಸಿದರೇ ಅದರ ಪ್ರಯಾಣದ ಮಜಾನೇ ಬೇರೆ....ಲವ್ ಯು ರವಿಚಂದ್ರನ್ ಸರ್..

    • @deepadipi6055
      @deepadipi6055 2 роки тому +6

      😍

    • @anjupadya9383
      @anjupadya9383 2 роки тому +2


      ಃಸಢ್ಯಮಬಙಘಸತಣಭೈ

    • @bhimappayjogin1260
      @bhimappayjogin1260 Рік тому +2

      Bari old yake avara new movie songs super agiruthey adkey example Ravi boopana movie nodi gothauthe.

    • @mahantesh1972
      @mahantesh1972 Рік тому +2

      @@bhimappayjogin1260ಆಯ್ತು ..

    • @bhimappayjogin1260
      @bhimappayjogin1260 Рік тому +1

      @@mahantesh1972 Yen ayethu?

  • @sathishkumarlk7852
    @sathishkumarlk7852 3 роки тому +96

    ರಸಿಕನ ಬಾಳಿಗೆ ಚೆಲುವೆಯೇ ಹೋಳಿಗೆ....
    ಎಂದನೊಬ್ಬ ಮಹಾ!!ರಸಿಕ!!!!!karnataka Romance king ರವಿಮಾಮ
    Karnataka Romantic tune king ಹಂಸಲೇಖ sir

  • @ranganathackcrrss9403
    @ranganathackcrrss9403 4 роки тому +254

    ನೋವನ್ನು ಮರೆಸುವ ಸಂಜೀವಿನಿ ಇದ್ದಂತೆ ಈ ಹಾಡು ,, ನನ್ನ ಪ್ರೀತಿಯ ದೇವರು ರವಿಚಂದ್ರನ್ ಸರ್ ಗೆ ನನ್ನ ಶತಕೋಟಿ ನಮನಗಳು

    • @user-dn2rp5rw3z
      @user-dn2rp5rw3z 4 роки тому +6

      # ನನ್ನ ದ್ರೋಣಾಚಾರ್ಯ ಬ್ರದರ್ 😍

    • @jagadisht2984
      @jagadisht2984 4 роки тому +1

      Le huch music madidu hamsaleka

    • @sportslover8396
      @sportslover8396 4 роки тому +6

      ರಿಮೇಕ್ ರಾಜ ರವಿಚಂದ್ರನ್ ಈ ಮಟ್ಟಕ್ಕೆ ಬೆಳೆದಿರೋದು ಹಂಸಲೇಖ ಅವರ ಸಂಗೀತ ಮತ್ತು ಸಾಹಿತ್ಯ ದಿಂದ,

    • @nithinkumar6520
      @nithinkumar6520 4 роки тому +2

      @@jagadisht2984 hamsalekha Anno bolimagan introduce madide ravichandran. Chutiya Nan magne

    • @nithinkumar6520
      @nithinkumar6520 4 роки тому +9

      @@sportslover8396 aithu tika mucho sulemagne.

  • @bharathambi8142
    @bharathambi8142 5 років тому +39

    ರವಿ ಅಣ್ಣನ ನಟನೆ ಹಂಸಲೇಖ ಅವರ ಸಾಹಿತ್ಯ ಎಸ್ ಪಿ ಅವರ ಗಾಯನ...ಅದ್ಭುತ... ಈ ತ್ರಿವಳಿಗಳು ನಮ್ಮ ಚಂದನವನದ ಆಸ್ತಿ....

  • @prajwals1536
    @prajwals1536 3 роки тому +58

    ಹೆಣ್ಣಿರದ ಬೂಮಿ ಹಂಗೇಕೆ....
    ಹೆಣ್ಣಿರದ ಸ್ವರ್ಗ ನನಗೇಕೆ....... What a lines😍😍😍😍😍😍😍

  • @Ravikumar-vh5tb
    @Ravikumar-vh5tb 3 роки тому +41

    ಕೋಟಿಗೊಂದು ಎನ್ನುವಂತಹಾ ಹಾಡಿದು..
    ಹಂಸಲೇಖ, ಎಸ್.ಪಿ.ಬಿ ಅವರಿಗೆ ಧನ್ಯವಾದ ಹೇಳಬೇಕು..🙏

  • @udayapoojarihattikudru3130
    @udayapoojarihattikudru3130 4 роки тому +9

    ಹಂಸಲೇಖರ ಪಡೆದ ನಾವೇ ಧನ್ಯರು,,

  • @PradeepKumar-hi2ko
    @PradeepKumar-hi2ko 4 роки тому +33

    What a sentence and meaning wawawawa ....
    ಹೆಣ್ಣಿರದಾ ಭೂಮಿ ಹಂಗೇಕೆ... ಓಓಓ ಹೆಣ್ಣಿರದಾ ಸ್ವರ್ಗ ನಂಗೇಕೆ
    ರಸಿಕನಾ ಬಾಳಿಗೆ ಚೆಲುವೆಯೇ ಹೋಳಿಗೆ ಎಂದನೊಬ್ಬ ಮಹಾರಸಿಕ

  • @shivakumarshivu2681
    @shivakumarshivu2681 2 роки тому +14

    ಎಸ್.ಪಿ.ಬಿ ಅವರು ಹಾಡಿರೋ ಹಾಡುಗಳನ್ನು ಕೇಳುತ್ತಿದ್ದರೆ ಅವರು ನಮ್ಮಿಂದ ದೂರ ಆಗಿಲ್ಲ ನಮ್ಮಲ್ಲೇ ಇದ್ದಾರೆ ಅನ್ನಿಸ್ತಿದೆ really you are a legend sir we are all miss you sir

  • @HarishKV-of3hd
    @HarishKV-of3hd 4 роки тому +120

    ಥ್ಯಾಂಕ್ಯೂ ಹಂಸಲೇಖ ಸರ್ ನಿಮ್ಮ ಹಾಡುಗಳೇ ನಮ್ಮ ಪಾಠಗಳು

  • @sharabanna8715
    @sharabanna8715 2 роки тому +31

    ಅದ್ಬುತವಾದ ಗೀತೆ ಹಂಸಲೇಖ ಮ್ಯೂಜಿಕ್ ಅಂದ್ರೇ ತುಂಬಾ ಚೆನ್ನಾಗಿರತ್ತೆ ರವಿ ಸರ್ ಹಂಸಲೇಖ ಜೋಡಿ ತುಂಬಾ ಚೆನ್ನಾಗಿದೆ

  • @govardhankj5284
    @govardhankj5284 7 місяців тому +14

    ಮತ್ತೆ ರವಿ ಸರ್ ಮತ್ತು ಹಂಸಲೇಖ ಒಟ್ಟಾಗಿ ಸಿನಿಮಾ ಮಾಡಿದರೆ ಸಾಕು ಕಾಯತಿದ್ದೇವೆ

  • @naagusm4701
    @naagusm4701 3 місяці тому +62

    ಈ 5g Era ದಲ್ಲೂ ನನ್ನ ತರ ಹಳೆ ಹಾಡು ಕೇಳೋರು ಇದ್ದೀರಾ?? 💚

  • @srinidhi7140
    @srinidhi7140 4 роки тому +404

    ಯಾರ್ಯಾರಿಗೆ ಇದು ಬಹಳ ಇಷ್ಟವಾದ ಹಾಡು 💝

  • @user-db7bf9gu4f
    @user-db7bf9gu4f 6 місяців тому +93

    ೨೦೨೪ ರಲ್ಲೂ ಕೇಳುತ್ತಿರುವ ಅಭಿಮಾನಿಗಳು❤
    👇

  • @santhoshkumars550
    @santhoshkumars550 4 роки тому +22

    ಹಂಸಲೇಖರವರ ಹಾಡುಗಳನ್ನು ಕೇಳುವುದೆ ಚೆಂದ, ಇನ್ನು ಅದನ್ನು ಅರ್ಥೈಸಿಕೊಂಡರೆ ಬಾಳೆ ಆನಂದ.

  • @Mahitikanajas
    @Mahitikanajas 3 роки тому +31

    ರವಿ ಸರ್ ನಿಮ್ಮ ಹಾಡುಗಳ ಆಯ್ಕೆ ಸೂಪರ್ ಅವುಗಳನ್ನು ತೋರಿಸುವ ರೀತಿಯು ಸೂಪರ್

  • @dhanugowdagowdars1752
    @dhanugowdagowdars1752 3 роки тому +6

    ಪದಗಳೇ ಇಲ್ಲಾ ವರ್ಣನೆ ಮಾಡಲು ಸಂಗೀತ ಸಾಹಿತ್ಯ ಅಷ್ಟು ಅದ್ಭುತವಾಗಿದೆ

  • @sridharbabu4832
    @sridharbabu4832 3 роки тому +113

    This song released in 1994....but this 2021. ....but people's still watching.....it means we can understand the value of ravichandran and hamsaleka and SPB and the power of Kannada industry ❤️😍✌️

  • @hemanthputta1134
    @hemanthputta1134 5 років тому +159

    ಮತ್ತೆ ಕನ್ನಡಕ್ಕೆ ಇಂಥ ಒಳ್ಳೆ ಸಾಂಗ್ ಯಾರಿಂದಲೂ ಕೊಡೋದು ಸಾಧ್ಯ ಇಲ್ಲ ಹಂಸಲೇಖ

  • @mahendrat7511
    @mahendrat7511 2 роки тому +21

    Hamsalekha sir I don't bother about ur personal statement but u have given legendary music for kannada industry sir..😍

  • @vk6289
    @vk6289 Рік тому +13

    *ಕರುನಾಡಿನ ಕನಸುಗಾರ🎸ಕ್ರೇಜಿಸ್ಟಾರ್ ಬಾಸ್ ಎಲ್ಲಾ ಸಾಂಗ್ಸ್ ಸೂಪರ್💖👌*

  • @MrVijaysonti
    @MrVijaysonti 4 роки тому +94

    My mother tongue is telugu. But I love Ravichandran, hamsalekha combination songs. what a melodious songs they have made. SPB sir's voice is like adding fuel to the fire. Amazing persons from acting, music and singing deparments. Five stars

  • @mohankumar-cp1nx
    @mohankumar-cp1nx 7 років тому +11

    ನೋವನ್ನು ಮರೆಸುವ ಅತ್ಯಂತ ಅದ್ಬುತ ಆಹ್ಲಾದಕರ ಗೀತೆ, ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ

  • @ambareshhippi3838
    @ambareshhippi3838 2 роки тому +15

    Love you Forever this Song..... amazing song.....Miss you ಹಂಸಲೇಖ ಸರ್🙏🤗

  • @ambarishhiremath8871
    @ambarishhiremath8871 2 роки тому +55

    ಹಂಸಲೇಖ ಅವರ ಅದ್ಭುತ ಸಾಹಿತ್ಯ ಸಂಗೀತ SPB ಅವರ ಅದ್ಭುತ ಗಾಯನ 💛❤🙏🙏🎹🎧🥁🎺🎤🎤

    • @deepadipi6055
      @deepadipi6055 2 роки тому +2

      😍

    • @rathnaakka7614
      @rathnaakka7614 Рік тому

      🕉️👩‍🦰❤️😀🚌👳🤳✍️👁️🛏️🪑👌👎👍🤳✍️👎👍👳🚌❤️👩‍🦰🚌😀👈👌👉🐕👈👉👉🇨🇮🕉️👍😀🇨🇮👈👳👍🚌😀😀😀❤️😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀🚌🚌🚌🚌😀🚌🚌😀😀😀😀😀😀😀😀😀😀🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌🚌❤️😀😀😀😀😀😀🚌🚌🚌🚌🚌🚌🚌😀😀😀😀😀😀😀😀😀😀😀🚌🚌🚌🚌🚌🚌🚌🚌🚌🚌🚌🚌👈👳❤️👩‍🦰🕉️🧓👎👍🕉️👩‍🦰😂🧓👈👎🚌👈👉👳❤️👁️🛏️🪑🕉️👩‍🦰🤳✍️👎👍👈👌👳🥭🍊🍍🍌🥪🌭😋💪✌️👁️❤️👩‍🦰🕉️👳🤳✍️👎👍🍌🇦🇪🕉️👎👍👈👉👳👍🕉️👩‍🦰👳❤️😃😄😀👉🇨🇮👈😀😄😃❤️🕉️👩‍🦰👳👁️🪑😋👩‍🦰👈🤳✍️👎👍❤️👳👈👉🕉️👩‍🦰👳❤️👁️🥭🍊🍍🥪🌭😋🪑👁️👎👍🕉️👩‍🦰👳❤️👍🍭🥃🍼🥂👩‍🦰👳🇦🇪🇦🇪❤️🥂❤️👍🥃❤️👍🥪🌭👍😃👍👍👍👍👍👍👍👍👍👍👍👍😄😃😄😄😄😀😀😄😃😄😄😄😄😄😄😄😄👉🇨🇮🕉️😀🇨🇮👈👳👁️❤️🕉️👩‍🦰👎😀😄😃👉🇦🇪❤️👳❤️👩‍🦰🕉️👁️🥂🏩🚪🛏️🪑🚽🛁🧸👩‍🦰🕉️👳👈👉👳❤️👕👈👉👘❤️👩‍🦰🕉️👈👁️🥂👈👉🧥❤️👳👈👉👗❤️👩‍🦰🕉️👁️👈👉👔👳❤️👈👉👉🥼👩‍🦰🕉️❤️👁️🕉️👙👩‍🦰🕉️👁️👁️🥂🏩👳👈👉🇨🇮👎😃👈👉🇨🇮👈👳👎😃😂👈👉✝️👩‍🦰❤️👁️👎😃👳❤️👁️👎😃😂🏩👎👈👉🇦🇪🕉️👩‍🦰👁️❤️👳🪑👙❤️👁️😃😂👎👍🕉️👩‍🦰❤️🚌💴💶💷🎎🕉️👩‍🦰❤️👳👎👍🎎💶💴💷🚗❤️🕉️👩‍🦰👁️👙❤️👩‍🦰❤️👳🚗🇦🇪👈😂😃👁️😃👁️😃👁️😃❤️👳👩‍🦰❤️👍👍👍👍👍👍👍👍👍👍👍👈🏩👈😃

    • @rathnaakka7614
      @rathnaakka7614 Рік тому

      🎎🚌👎🎎❤️👩‍🦰🕉️👳👁️😃👍👍👍👍🏩🥂👍❤️❤️❤️❤️👩‍🦰❤️❤️❤️👁️😃❤️👩‍🦰👳

    • @rathnaakka7614
      @rathnaakka7614 Рік тому +1

      🧓🕉️👩‍🦰❤️🧓👈👎😂👁️😂🕉️👩‍🦰👈

    • @rathnaakka7614
      @rathnaakka7614 Рік тому +1

      🧓😂👈👉👩‍🦰😃❤️👳👌🏩🎎🚌😃😃😃😃😃😃😃😃😃😃😃😃😃😃😃😃😃😃😃😃😃😃😃😃👩‍🦰😃😃😃😃😃😃😃😃

  • @deviprasadratnakar5959
    @deviprasadratnakar5959 3 роки тому +20

    Ravi sir, hamsalekha sir, SPB sir - like 3 special stars... No other combinations in this kannada industry will ever work. We have lost 1 star it's unfortunate

    • @padmaharisha8003
      @padmaharisha8003 3 роки тому +2

      F

    • @youngtiger900
      @youngtiger900 Рік тому

      ​😊 Mool ilp😊lpoopol
      😊😅😊😅😊

    • @youngtiger900
      @youngtiger900 Рік тому

      Ok ok I'll oio
      😊😅😊p

    • @youngtiger900
      @youngtiger900 Рік тому

      ​ll lklikkkk😊ppkkookmkkkkou0😊o😊 ll op lillllll lllllluo😊pom😊okkklllllllllllllklo

  • @elumalaik9310
    @elumalaik9310 5 років тому +33

    அருமையான பாடல் வரிகள் இசை அருமை

  • @santhoshgowda20
    @santhoshgowda20 5 років тому +6

    ಸೂರ್ಯ ಒಬ್ಬ ಚಂದ್ರ ಒಬ್ಬ ಸಿನಿಮಾ ಕನ್ನಡ ಸಿನಿಮಾಕ್ಕೆ ಒಬ್ಬರೇ ರವಿಚಂದ್ರ

  • @aee220phmunirabad
    @aee220phmunirabad 4 роки тому +31

    "ಚೆಲುವೆಯರ ಹಿಂಡಿನಲ್ಲಿ ಹೊರಬರುವ ನಗುವಿನಂತೆ.... "

  • @ravikumark199
    @ravikumark199 3 роки тому +6

    ಅದ್ಭುತ.ಕೀವಿಗೆ ಇಂಪು ನೀಡುವ ಹಾಡು. ಮನಸಿಗೆ ನೆಮ್ಮದಿ ನೀಡುವ ಹಾಡು

  • @santhoshravichandransongss4394
    @santhoshravichandransongss4394 6 років тому +10

    ಸೊಗಸಾದ ಹಾಡು ರವಿಚಂದ್ರನ್ ಸಾರ್

  • @RaviShankar-nb4ml
    @RaviShankar-nb4ml 5 років тому +46

    I don't understand any word of this song as a Hindi Speaker but still I love this song..I can feel the true music of it...Great creation.

  • @shravanmulge7842
    @shravanmulge7842 3 роки тому +2

    ಈ ಅದ್ಭುತವಾದ ಹಾಡು ಕೇಳ್ತಾ ಇದ್ರೆ ಮನಸಿಗೆ ಏನೋ ಒಂಥರಾ ಸಂತೋಷ ...😍🤗

  • @rajbb3575
    @rajbb3575 4 роки тому +3

    ಬ್ರಹ್ಮನಿಗೆ ನಾದ ಬ್ರಮ್ಮನೆ ಸಾಟಿ

  • @manjuprasad3120
    @manjuprasad3120 5 років тому +33

    Mr ravichandran had brought a turning point in kannada film industry. without him and hamsalekha sir kannada industry would have not been at the higher level.

  • @manjunaths6228
    @manjunaths6228 6 років тому +46

    RAVI RAYA NINNA MANE KAYA BIDUVENDHO NINAGE MAHARAYA Wht a line sir good thinking

  • @doveguru4936
    @doveguru4936 2 роки тому +26

    This song recalls my uncle... Who passed away in 1998....he always used to sing this.... I was 4-5 years kid.... Now could not able to recall his memories... Life to small and cruel... It won't allow good things to live long.....

  • @suntekstationerspvtltd7247
    @suntekstationerspvtltd7247 2 роки тому +16

    ಹಂಸಲೇಖ ಅವರ ಅದ್ಭುತ ಸಾಹಿತ್ಯ ಸಂಗೀತ SPB ಅವರ ಅದ್ಭುತ ಗಾಯನ 💛❤

  • @vijay1321
    @vijay1321 5 років тому +23

    Superb lyrics and beautiful singing, Hatts of you Hamsalekha sir and SPB Sir ...

  • @gayapk1364
    @gayapk1364 5 років тому +32

    Really i am proud Hamsalekha sir, you created a record where no one can break

    • @muralibc3368
      @muralibc3368 4 роки тому +2

      the true legendry in india ravi sir hamsaleakha sir

    • @ananthkulkarni3534
      @ananthkulkarni3534 2 роки тому

      Legend but culture gottila mundevuke

    • @amareshbhovi7058
      @amareshbhovi7058 Рік тому

      ಸರ್ ಈ ಹಾಡು S ನಾರಾಯಣ ಸರ್ ಬರ್ದಿರೋದು ಅಲ್ವಾ

  • @k.b.basavaraju9486
    @k.b.basavaraju9486 2 роки тому +21

    Very good song. Excellent photograph & good composition by Hamsalekha Sir.

  • @basavarajkurumanal928
    @basavarajkurumanal928 2 роки тому +8

    ಸೂಪರ ಸಿನಿಮಾ ಸೂಪರ ಹಾಡು ಸೂಪರ ನಟನೆ ನಮ್ಮ ಡಾಕ್ಟರ ರವಿಸರದು ಸೂಪರ ಧ್ವನಿ ನಮ್ಮ ಡಾಕ್ಟರ್ ಎಸ ಪಿ ಬಿ ಸರದು

  • @mohanakshimanu4207
    @mohanakshimanu4207 Рік тому +11

    Hamsalekha sir 🙏🙏🙏🙏, legend in Kannada industry,wt a beautiful lines and music 🎵🎶

  • @user-yt5tm8lx3d
    @user-yt5tm8lx3d Рік тому +62

    1994 to 2023 evergreen Old is gold 🥇

  • @abhijitgurav5691
    @abhijitgurav5691 4 роки тому +2

    Super song hamsalekha sir

  • @vasanthashettyganiga8156
    @vasanthashettyganiga8156 4 роки тому +15

    ನಾನ್ನ ಜನ್ಮನಿಡಿದ ವರ್ಷ 😍೧೯೯೪
    ಅರ್ಥ ಪೂರ್ಣ ಸಾಹಿತ್ಯ ರವಿಮಾಮ ಹಂಸಲೇಖ ಸಂಗೀತ ನಿರ್ದೇಶನ

    • @jagadisht2984
      @jagadisht2984 4 роки тому

      Janma padidddo atava janma vaagiddo

  • @huseninayak3125
    @huseninayak3125 5 років тому +5

    Love this Ravichandrana sir and Hamsalekha sir

  • @devarajagn4761
    @devarajagn4761 Рік тому +2

    ಅದ್ಭುತವಾದ ಹಾಡು

  • @kotrappa1373
    @kotrappa1373 2 роки тому +4

    Hamsalekha sir ge koti namaskaragalu 🙏🙏🙏🙏💐

  • @pampareddyg8950
    @pampareddyg8950 5 років тому +16

    The best song on rustic and countryside life in Kannada films👌💐

  • @rajeshaksatha2686
    @rajeshaksatha2686 4 роки тому +3

    ಸಾವಿರ ಸಾರಿ ಕೇಳಿದರೂ ಮತ್ತೆ ಮತ್ತೆ ಮತ್ತೆ ಮತ್ತೆ ಕೇಳುತ್ತಲೇ ಇರಬೇಕು ಅನಿಸುತ್ತೆ ಸರ್ ಸೂಪರ್ ಸೂಪರ್ ವೆರಿ ವೆರಿ ವೆರಿ ವೆರಿ ಸೂಪರ್

  • @poojah798
    @poojah798 3 роки тому +9

    ಅದ್ಭುತ ಸಾಲುಗಳು❤️❤️❤️❤️❤️❤️❤️❤️❤️💖💖💖💖💖

  • @prashantpatil8001
    @prashantpatil8001 6 років тому +10

    Meaningful lyrics written by Legand HASMALEKHA 😙😙😙

  • @yogeeshbr3837
    @yogeeshbr3837 4 роки тому +37

    Best songs for time pass during COVID-19 lockdown.
    Thank you to one and all who made this song happen.
    Credits to -
    Lighting staff
    Sound department
    Side actors
    Music director- 🐦 lekha and team
    Production team
    Ravi sir
    All actors
    All viewers
    Lahari team
    Make up team
    Transport department
    Location courtesy team
    Post production team
    Dubbing department
    UA-cam
    To all who worked in this song and are watching me write this from heaven.
    Shout out to all of you.

    • @shambuchinchli7883
      @shambuchinchli7883 2 роки тому

      Ooopoipoi li na is a an Ann Arbor Day Îiiioî I I don't know what 8iio8îi8iiiiíooipo thaipo uk na to be a great day Îiiioîi i i i i i i i i i i i i i i i i i i i i i i i i i i i i i i i i i i i i i Îii òòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòòv.

    • @virupakshannackm2927
      @virupakshannackm2927 2 роки тому

      Pp0%7p😥q hurry lol you Friftnip p

    • @sarojashsarojash5558
      @sarojashsarojash5558 2 роки тому

      Çccd66d6d6666666666

    • @sarojashsarojash5558
      @sarojashsarojash5558 2 роки тому

      6d6dd

  • @user-nc8zy2zi7p
    @user-nc8zy2zi7p 7 років тому +223

    ಸಾವಿರ ಸಲ ಕೇಳದ್ರೂ,ಮತ್ತೇ ಕೇಳಬೇಕೆನಿಸೋ ಹಾಡಿದು...

  • @AyubKhan-oz3kv
    @AyubKhan-oz3kv Рік тому +2

    ಹಂಸಲೇಖ ಅವರು ಕನ್ನಡ ಚಿತ್ರರಂಗದ ಕಿರೀಟ ಇದ್ದ ಹಾಗೆ

  • @rangakarunadu5361
    @rangakarunadu5361 6 років тому +1

    Tumba tumba istavada song ..I like u..song....olle music &olle lirics ..wow wonderful song...

  • @deepadipi6055
    @deepadipi6055 2 роки тому +5

    Flute music 😇,,sitar music 😇,, Veena music ❤️😇😇😍😍...... Mind blowing 😇😇😇😇😇😇😇😇😇😇.hennirada Bhoomi swarga nange
    Yake wonderful line's ❤️..... GM 🌞 Mysore naani**..💫🌟🌟💫:

  • @ManojKumar-mx6hf
    @ManojKumar-mx6hf 4 роки тому +205

    ಕೊರೊನ ಸಮಯದಲ್ಲಿ ಲಾಕ್ ಡೌನ್ ಇರೋದ್ರಿಂದ ಮನೇಲಿ ಇರೋರು ಯಾರ್ ಯಾರು ಕೇಳ್ತಿದಿರ ಲೈಕ್ ಮಾಡಿ.....
    ನಿಮ್ ಊರು, ತಾಲ್ಲೂಕು, ಜಿಲ್ಲೆ, ಕಾಮೆಂಟ್ ಮಾಡಿ......ಬೇಗ 👍🙏

  • @user-jj4xo4hw7r
    @user-jj4xo4hw7r 2 роки тому +2

    ತುಂಬಾ ಸುಂದರವಾದ ಮನಸ್ಸಿಗೇ ಮುದುನೀಡು ಹಾಡು

  • @kaveribasavaraja3057
    @kaveribasavaraja3057 2 місяці тому +61

    Any one 2024..🥰 plz attendence

    • @subhashcharmal8968
      @subhashcharmal8968 Місяць тому +9

      👍

    • @someshp1566
      @someshp1566 28 днів тому

      111111111111¹1111q11111qq¹qqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqq 4:29 ​@@subhashcharmal8968

  • @ranganathdeepu3163
    @ranganathdeepu3163 6 років тому +17

    Old is gold & beautiful melody

  • @basukumbar6037
    @basukumbar6037 5 років тому +75

    Ravi sir god gift to the Kannada industry no can beat him he is the best showed kannad industry up to national level.

  • @radharangaswamy8019
    @radharangaswamy8019 2 роки тому

    Super song idu nodtidre balya nenapagutte sir iga iro maklu e tara songs kelode ila.❤️❤️❤️❤️❤️

  • @naveenkubera9163
    @naveenkubera9163 4 роки тому +1

    ನಿದ್ದೆ ಬರದೇ ಇರುವಾಗ ಈ ಹಾಡನ್ನು ಒಮ್ಮೆ ಕೇಳಿದರೆ ಖಂಡಿತ ನಿದ್ದೆ ಬರುತ್ತೆ 😘🥰🙏

  • @jalendrajalu4962
    @jalendrajalu4962 7 років тому +14

    one of my favourite songs in ravichandran movies. 😘😘

  • @anukashetty4460
    @anukashetty4460 6 років тому +12

    I love S.P.B Sir super voice nice song,👋👋Ravi sir your Accting super 💖💖💖💖💖💖💖💖

  • @manjunathaym9417
    @manjunathaym9417 5 років тому +19

    Evergreen song of 1990's

  • @puttaramuputtaramu2655
    @puttaramuputtaramu2655 5 років тому +2

    Super. Hamsaleaka. Songs

  • @sharanswamyrevoor4341
    @sharanswamyrevoor4341 4 роки тому +5

    ಸೂಪರ್ ಹಿಟ್ ಹಾಡು ಹಂಸಲೇಖ ಅವರ ಸಂಗೀತ ಸೂಪರ್

  • @manjunatha.hmanju4535
    @manjunatha.hmanju4535 11 місяців тому +3

    Super hit song 🌅🌼

  • @nasirkhanmodicare.6240
    @nasirkhanmodicare.6240 4 роки тому +21

    One of the Heart Touched song ever in my life..

  • @basavarajbasu5436
    @basavarajbasu5436 4 роки тому +4

    What a song and music great hamsaleka sir tnq u sir for given wonderful songs our industry

  • @narayanchamantwar3352
    @narayanchamantwar3352 5 років тому +4

    wt music with wt melody voice. ..tq u spb sir n hamsalekha sir with all musicians. love u ravi sir

  • @kumaraswamyv1063
    @kumaraswamyv1063 6 років тому +33

    ಮೈಮರೆಸುವ ಹಾಡುಗಳು ತುಂಬ ಚನ್ನಾಗಿವೆ

  • @manjeshkn9629
    @manjeshkn9629 6 років тому +2

    hamsalekha is God of music

  • @nslgirishfagirish8860
    @nslgirishfagirish8860 2 роки тому +3

    One of the great hamsalekha sir 🙏 👏 👍

  • @gnaneshmanjunath4362
    @gnaneshmanjunath4362 10 років тому +18

    What a hit combination of ravi sir and hamsalekha once in a phenomenon

  • @maheshgamya6688
    @maheshgamya6688 5 років тому +12

    Evergreen song forever..

  • @manjunathmalge9195
    @manjunathmalge9195 5 років тому +27

    SP sir!! voice cant be express in words,its gift for us ..Its so beuatiful voice ...:)

  • @chandrashekarl1793
    @chandrashekarl1793 2 роки тому +4

    Wonderful music hamsaleka sir

  • @venugopalavenugopala1886
    @venugopalavenugopala1886 6 років тому +51

    ಅದ್ಬುತ ಸಾಲುಗಳು

    • @ganeshbv4041
      @ganeshbv4041 5 років тому

      ಅದ್ಭುತ ಸಾಲುಗಳು ತುಂಬಾ ಚೆನ್ನಾಗಿದೆ

  • @amithgirish
    @amithgirish 3 роки тому +40

    Listening to SPB songs making us to feel he is with us.
    He is always alive with his songs and sweet voice.

  • @sathireddynahata499
    @sathireddynahata499 2 роки тому +2

    మ్యూజిక్ చాలా చాలా బాగుంది

  • @manjunathyadav2024
    @manjunathyadav2024 5 років тому +12

    Ravi sir All songs super Duper.. Superr superr my favorite hero crazy star..

  • @dumesh7122
    @dumesh7122 5 років тому +3

    ನಿಜವಾಗಿಯೂ ಅದ್ಭುತವಾದ ಹಾಡು

  • @bindu8937
    @bindu8937 2 роки тому +18

    SPB sir hope your soul will be again be born in Karnataka 🥰

  • @RevanthG-ee3kf
    @RevanthG-ee3kf 29 днів тому +1

    ನಾನು ಚಿಕ್ಕ ವಯ್ಸಿನಿಂದಲೇ FM ನಲ್ಲಿ ಸಾಂಗ್ ಕೇಳ್ತಿತಿದ್ದೆ ಸ್ವೀಟ್ memoris

  • @siddeshh7107
    @siddeshh7107 5 років тому +4

    Hennirada swargha namageke 😍😍nice feelings

  • @krishnatirividi1753
    @krishnatirividi1753 3 роки тому +4

    UA-cam avaga iddidre ondondu song minimum 300 million views agtittu

  • @venkatesharb8824
    @venkatesharb8824 2 роки тому +11

    Composing good

  • @hanamreddi3685
    @hanamreddi3685 9 місяців тому +1

    Hrudayakke yenu vanthara kushi aagutte... Samadan sigutte.. 😊😊😊😊

  • @ravikumarm5140
    @ravikumarm5140 3 місяці тому +2

    ಅಂಬರವೇರಿ ಅಂಬರವೇರಿ
    ಸೂರ್ಯನು ಬಂದಾನೊ
    ಥಳಾ ಥಳ ಥಳ
    ಜಗಾ ಥಳ ಥಳ...
    ಪಳಾ ಪಳ ಪಳ
    ಜಗಾ ಪಳ ಪಳ
    ಒ ಒ ಒ ಒ ಒ.... ಒ ಒ ಒ ಒ ...
    ಒ ಒ ಒ ಒ .... ಒ ಒ ಒ ಒ ...
    ಒ ಒ ಒ ಒ ಒ.... ಒ ಒ ಒ ಒ ...
    ಒ ಒ ಒ ಒ .... ಒ ಒ ಒ ಒ ...
    💝💝💝
    ಬಿಸಿಯಾಯ್ತು ಗಿರಿಯ ಮೈಯಿ ...
    ಚುರುಕಾಯ್ತು ಗಿಳಿಯ ಕೈಯಿ...
    ಏಳಿ ಮೇಲೆ ಏರಿ, ಚಿಲಿ ಪಿಲಿ ಕೆಳಿ
    ಎಂದಾ ರವಿ ರಾಯನೂ
    ಮರಗಿಡದ ತಲೆಯ ಒರೆಸಿ
    ಹಿಮ ಬಿದ್ದ ನೆಲವ ಗುಡಿಸಿ....
    ಆಹಾ ಹೊಲ ಗದ್ದೆ, ಇನ್ನು ಎಂಥ ನಿದ್ದೆ
    ಎಂದಾ ದಿನ ರಾಯನು
    ರವಿರಾಯ .....ನಿನ್ನ ಮನೆಕಾಯಾ...
    ಬಿಡುವೆಂದೋ... ನಿನಗೆ ಮಹಾರಾಯ...
    ಧಗ ಧಗ ಉರಿಯುವೆ
    ಜಗ ಜಗ ಬೆಳಗುವೆ
    ನೀನು ಬರದೆ ದಿನವಿಲ್ಲಾ.....
    ಅಂಬರವೇರಿ ಅಂಬರವೇರಿ
    ಸೂರ್ಯನು ಬಂದಾನೊ
    ಥಳಾ ಥಳ ಥಳ
    ಜಗಾ ಥಳ ಥಳ...
    ಪಳಾ ಪಳ ಪಳ
    ಜಗಾ ಪಳ ಪಳ
    ಒ ಒ ಒ ಒ ಒ.... ಒ ಒ ಒ ಒ ಒ...
    ಒ ಒ ಒ ಒ .... ಒ ಒ ಒ ಒ ಒ...
    ಚೆಲುವೆಯರ ಹಿಂಡಿನಲ್ಲಿ..
    ಹೊರ ಬರುವ ನಗುವಿನಂತೆ..
    ಕಿಲಾ ಕಿಲ ಕಿಲ
    ಗುಸಾ ಗುಸ ಗುಸ
    ಲಲೆ ಲ್ಲಿರೆ ಹೂಗಳು
    ಮುಂಜಾನೆ ನೀರಿನಲ್ಲಿ...
    ಮುಳುಗೆದ್ದ ಹೆಣ್ಣ ಮೈಲಿ..
    ನಿಂತ ನೀರಿನಂತೆ, ಜಾರ ಮುತ್ತಿನಂತೆ
    ನೆಂದಾಡಿದೆ ಕಣ್ ಗಳು
    ಹೆಣ್ಣಿರದಾ.. ಭೂಮಿಯ ಹಂಗೆಕೆ
    ಒ ಒ ಒ ಒ ಒ...
    ಹೆಣ್ಣಿರದಾ.... ಸ್ವರ್ಗ ನಂಗೇಕೆ...
    ರಸಿಕನ, ಬಾಡಿಗೆ
    ಚಲುವೆಯೆ, ಹೋಳಿಗೆ
    ಎಂದನೊಬ್ಬ ಮಹಾ ರಸಿಕ...
    ಅಂಬರವೇರಿ ಅಂಬರವೇರಿ
    ಸೂರ್ಯನು ಬಂದಾನೊ
    ಥಳಾ ಥಳ ಥಳ
    ಜಗಾ ಥಳ ಥಳ...
    ಪಳಾ ಪಳ ಪಳ
    ಜಗಾ ಪಳ ಪಳ
    ಲ್ಲಲ್ಲ ಲ್ಲಲ್ಲ ಲಾಲ-ಲ್ಲಲ್ಲ ಲ್ಲಲ್ಲ ಲಾ
    ಲ್ಲಲ್ಲ ಲ್ಲಲ್ಲ -ಲ್ಲಲ್ಲ ಲ್ಲಲ್ಲ ಲಾ
    ಹ್ಹ್ ಹ್ಹ್ ಹ್ಹ್ ಹ್ಹ್ ಹ್ಹಾ-ಹ್ಹ್
    ಹ್ಹ್ ಹ್ಹ್ ಹ್ಹ್ ಹ್ಹಾ

  • @kanchanakanchu2107
    @kanchanakanchu2107 5 років тому +8

    So nice song simply love it 😘

  • @AbdulHamid-gs8vx
    @AbdulHamid-gs8vx 5 років тому +3

    ** Super......song....... henni irada swarga nanageke.....?.100/..👌💚💚💚

  • @Apb1593
    @Apb1593 2 роки тому +1

    ನನಗೆ ತುಂಬಾ ಇಷ್ಟದ ಹಾಡು.

  • @shreedharmahalingpur835
    @shreedharmahalingpur835 6 років тому +3

    My all time favourite..What a music..hatsoff you sir..Spechhless

  • @hanamantkhot139
    @hanamantkhot139 3 роки тому +29

    Ambaraveri ambaraveri suryanu bandano
    Thala, thala thala, jaga thala thala
    Pala, pala pala, jaga pala pala;
    Bisiyaythu giriya maiyee
    Churukaythu giliya kaiyee
    Eli mele eli, chilipiliya keli, enda ravi rayanu
    Mara gidadha thaleya orisi,
    Hima biddha nelava gudisi,
    Ah ha hola gaddhe, innu entha niddhe anda dina rayanu
    Ravi raya ninna mane kaya
    Biduvendo ninage maharaya
    Dhaga dhaga, uriyuve,
    Jaga Jaga belaguve
    Neenu barade dinavilla;
    Ambaraveri ambaraveri suryanu bandano
    Thala, thala thala, jaga thala thala
    Pala, pala pala, jaga pala pala;
    Cheluveyara hindinalli,
    Hora baruva naugvinanthe,
    Khila, khila khila, gusa gusa gusa, lallelireve hoogalu,
    Munjane neerinalli,
    Mulugedde kenna maili
    Nintha neerinanthe, jaaro muthinanthe, nendhadidhe hangalu,
    Hennirada bhoomi hangeke,
    Hennirada swarga nangeke
    Rasikana, baalige,
    Cheluveye holige,
    Yendanobba maha rasika;
    Ambaraveri ambaraveri suryanu bandano
    Thala, thala thala, jaga thala thala
    Pala, pala pala, jaga pala pala;
    lala lala laaa, la, lala lala laaa,lalalalalalalalaaaa