ಮಂಡ್ಯದವರು ತುಂಬಾ ಒಳ್ಳೆಯ ಜನ,ನನಗೆ ಮಂಡ್ಯದ ಗೌಡ ಗೆಳೆಯರಿದ್ದಾರೆ.ಅವರಿಗೆ ಕನ್ನಡಿಗರೆಂದರೆ ಅಚ್ಚುಮೆಚ್ಚು ,ಕರ್ನಾಟಕದ ಎಲ್ಲಾ ಜಿಲ್ಲೆಯವರನ್ನು ತುಂಬಾ ಆತ್ಮೀಯತೆಯಿಂದ ಮಾತನಾಡಿಸುತ್ತಾರೆ.I love mandya.♥️♥️♥️♥️♥️♥️♥️ Love From:Raichur.
That's true And he's my dhodappa May God give you a good health and and my sisters they both will build a big house for you and let us leave a healthy life
This hotel owner is the best example of "Where there is a will, there is a way". Sincere effort and hard work definitely brings success. Great!!! His both children should remember his efforts and look after him well in his old age. God bless him. 🙏🙏🙏
ಇವತ್ತು ನಮ್ಮ ಆರಾಧ್ಯದೈವ ಆದ ಅಪ್ಪು ಅಣ್ಣ ನ ನೆನೆಸ್ಕೊಂತಿದೀರಾ ಹಾಗೆ ಅವರು ಮಾಡಿರೋ ಉಪಕಾರ ದ. ತರಹ ನೀವು ಅದೇ ರೀತಿ ಅವರು ತೋರುಸಿಕೊಟ್ಟ ದಾರೀಲೆ ನಡೀತಿದೀರಾ ನಿಮಗೆ ಮೇಲಿರೋ ನಮ್ಮ ಅಪ್ಪು ದೇವರ ಆಶೀರ್ವಾದ ಅಷ್ಟೇ ಅಲ್ಲ ಎಲ್ಲಾ ದೇವರುಗಳು ನಿಮಗೆ ಇನ್ನು ಹೆಚ್ಚಿನ ಜನರಿಗೆ ಊಟ ಹಾಕುವಂತ ಶಕ್ತಿ ನೀಡಲಿ ಅಂತ ಆ ಭಗವಂತನ ಹತ್ತಿರ ಕೇಳಿಕೊಳ್ಳುತ್ತೇನೆ 🙏 ಒಳ್ಳೆದಾಗಲಿ ಅಣ್ಣ ನಿಮಗೆ ❤️
ಸರ್ ನಿಮ್ಮ ವೀಡಿಯೋನ ದಿನ ನೋಡ್ತಾ ಇರ್ತೀನಿ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ . ಗಿರಿನಗರ ಬಸ್ಸು ನಿಲ್ದಾಣದ ಎದುರುಗಡೆ ಕುಂದಾಪುರ ಮೀನು ತಾವಾ ಚೆನ್ನಾಗಿದೆ . ನೀವು ವಿಸಿಟ್ ಮಾಡಬಹುದು ಅಂತ ನನ್ನ ಅನಿಸಿಕೆ
Really, we should all appreciate this man who is doing his best in giving food at reasonable & affordable price. Many hardworking daily wage workers can eat healthy food without shelling out huge money. But, Chicken is ok..... But what is this Blood fry, boti fry??? 🤮🤮🤮🤮🤮🤮 Eat neat and live healthier....
Really hunger is one of the most emotional experience in the world..even today most of the peoples and animals...can feel it... but the end result of the hunger is where legend like this men are gifted to people...i would all ways wish him with great success...the video track 4:36 is very 😭
People who judge Karnataka based on a few incidents should look at kind individuals like this person, who shows the real heart of the state. He reflects the true spirit of Kannadigas-generous, caring, and always ready to help. It’s not fair to judge an entire community by a few events when so many, like him, show our warm and welcoming nature every day.😍😍
Hi sir, great job and one thing "same ide tara near vijayanagar ttmc hatra one auto alli uta kodtare(one uncle(age above 50) and anty) , possible idre avaru ondu video madi.....
Nivu devru anna nimantha jana sigodu aprupa. Egin kaldali oil bele jasthi ede gas bele jasthi ede antha bad comments hodiyore jasthi andrali nimantha jana uta kododu nodidre tumba kushi agute. Devru matastu oledu madli🙏
Lets pray for him to get success in his life.. His motto is very encouraging..he stands distinct than any idiots who claim themselves to be proud Hindu and do all non-sense, abuse n bark at others.
ಒಳ್ಳೆದಾಗಲಿ ಅಣ್ಣಾ ನಿಮಗೆ 4 ಜನಕ್ಕೆ ಅನ್ನ ಆಕೊ ನೀವು 400 ಜನಕ್ಕೆ ಉಚಿತವಾಗಿ ಅನ್ನ ಅಕೊ ಶಕ್ತಿ ನೀಡಲಿ ಆ ದೇವ್ರು ನಮ್ ಪುನೀತ್ ಅಣ್ಣಾ❤️❤️🙏🙏🙏
Super bro satyavaada maatu
ಉಚಿತ ವಾಗಿ ಆದ್ರೆ ಅವರು ಮನೆಗೆ ಹೋಗ್ಬೇಕು ಬೇಕಾದ್ರೆ ಕಷ್ಟದಲ್ಲಿ ಇರೋರ್ಗೆ ಕೊಡ್ಲಿ
❤💞
@@shrushruthi6640 nice. Blank comment
Howdu bidapa madirode ond jeevana kondu tinta irodu 🤦♂️🤦♂️🤦♂️adu anyaya agutte guru
ಗೌಡ್ರೇ ನೀವು ಮಾಡುತ್ತಿರುವ ಈ ಅನ್ನ ಸೇವೆಗೆ ಆನಂತ ಕೋಟಿ ಕೋಟಿ ಅಭಿನಂದನೆಗಳು
ದೊಡ್ಡ ದೊಡ್ಡ ಹೋಟೆಲ್ ಅವರ ಕಣ್ಣು ನಮ್ಮ ದುಡ್ಡು ಮೇಲೆ ಇರುತ್ತೆ ಚಿಕ್ಕ ಚಿಕ್ಕ ಹೋಟೆಲ್ ಅವರ ಕಣ್ಣು ನಮ್ಮ ಹೊಟ್ಟೆ ಮೇಲೆ ಇರುತ್ತೆ ಅವ್ರು ಹೊಟ್ಟೆ ತುಂಬಾ ಕೊಡತಾರೆ ❤️
Nice line bro✨
👌💐💐💐
👌
Agree brother
ದೊಡ್ಡ ಹೋಟೆಲ್ ಗಳ ಬಾಡಿಗೆ ಮತ್ತು ಅದರ ನಿರ್ವಹಣೆ ವೆಚ್ಚ ಯಾರು ಬಿಡುತ್ತಾರೆ ?
ಆ ಭಗವಂತ ನಿಮಗೆ ಇನ್ನು 100 ವರ್ಷ ಆಯಸ್ಸು ಅರೋಗ್ಯ ಕೊಡ್ಲಿ ಅಣ್ಣಾ ❤️❤️❤️
God bless you sir 👌👍🙏
ಇಂಥವರು ಸಿಗೋದು ಅಪರೂಪ 🙏 ನಿಮಗೆ ಒಳ್ಳೆಯದಾಗಲಿ 🙏🙏🙏.
ಎಲ್ಲ ಡ್ರೈವರ್ ಕಷ್ಟ ಅರ್ಥ ಮಾಡಿಕೊಂಡು ಊಟ ತಿಂಡಿ ಕೊಟ್ಟು ತುಂಬಾ ಒಳ್ಳೆಯ ಕೆಲಸ ಮಾಡ್ತಿದ್ದಾರೆ sir ನಿಮಗೆ ಒಳ್ಳೆಯದಾಗಲಿ 🙏
8 too iii
ಮಂಡ್ಯದವರು ತುಂಬಾ ಒಳ್ಳೆಯ ಜನ,ನನಗೆ ಮಂಡ್ಯದ ಗೌಡ ಗೆಳೆಯರಿದ್ದಾರೆ.ಅವರಿಗೆ ಕನ್ನಡಿಗರೆಂದರೆ ಅಚ್ಚುಮೆಚ್ಚು ,ಕರ್ನಾಟಕದ ಎಲ್ಲಾ ಜಿಲ್ಲೆಯವರನ್ನು ತುಂಬಾ ಆತ್ಮೀಯತೆಯಿಂದ ಮಾತನಾಡಿಸುತ್ತಾರೆ.I love mandya.♥️♥️♥️♥️♥️♥️♥️
Love From:Raichur.
ನಿಮ್ಮ ಹೋಟೆಲ್ ವ್ಯಾಪಾರ ಚೆನ್ನಾಗಿ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ
ನಾನು ಇಲ್ಲಿ ಊಟ ಮಾಡಿದೀನಿ.. ಬಹಳ ಚೆನ್ನಾಗಿರುತ್ತೆ ಟೇಸ್ಟ್.. ಹೋಟೆಲ್ ಅಂಕಲ್ ಕೂಡಾ ತುಂಬಾ ಫನ್ನಿ,, Moore opposite ಲಿ ಇದೆ.. 😍😍.
This is the people of karnataka, who is very kind hearted person and believes with others, Proud to be karnataka
Super sir ಅನ್ನದಾತ 🙏🙏
ದೇವರು ಒಳ್ಳೇದು ಮಾಡಲಿ ಅಣ್ಣ ನಿಮಗೆ 🙏🏻🙏🏻
ದೇವರು ನಿಮ್ಮ ಬದುಕಲ್ಲಿ ಯಾವ ರೂಪದಲ್ಲಾದರೂ ಬರಬಹುದು...🤞
That's true
And he's my dhodappa
May God give you a good health and and my sisters they both will build a big house for you and let us leave a healthy life
ಅಣ್ಣಾ 🙏 ಊಟ ಹಾಕುವ ಕೈ ಯಾವಾಗಲೂ ಚೆನ್ನಾಗಿರ್ಲಿ 👌💞💞
@6:22
200% true line . 👍👍
Yar opilla andru melobba avn oppabeku
ಒಂದಲ್ಲ ಒಂದಿನ ದೇವರೇ ನಿಮಗೆ ಆಸರೆ ಆಗುತ್ತಾನೆ 🥰ಸರ್
Super sir ದೆವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ🙏👌👌❤️
Honesty is clearly seen in his body language and words he is talking .. Ellarigu Olleyadhagali
ಪರೋಟ ಕೇರಳದ್ದು ಮುದ್ದೆ ತಿನ್ನಿ ಸೂಪರ್ ಸರ್. ಮುದ್ದೆ ಮುಂದೆ ಯಾವ್ದೂ ಇಲ್ಲ.
Proud to be An Appu Fan ❤️
A man with a golden heart ♥
ಹೇಯ್ ಗುರು ಅವ್ರಿಗೆ ಹೇಳಿ ...ದೇವರು ಅವರಿಗೆ ಮುಂದೆ ಒಂದು ದಿನ ಒಳ್ಳೆಯ ದುಡಿಮೆ ಕೊಟ್ಟು ಕಾಪಾಡುತ್ತಾನೆ...all the best anna ...
ನಿಮ್ಮ ಈ ಒಳ್ಳೆಯ ಮನಸ್ಸಿಗೆ ನಿಮಗೆ ದೇವರು ಸದಾ ಆಶೀರ್ವಾದ ನೀಡಲಿ. ನಿಮ್ಮ ಬಿಜಿನೆಸ್ ಇನ್ನೂ ಬೆಳೆಯಲಿ.
ಸೂಪರ್ ಸಾರ್ ಆ ದೇವರು ನಿಮ್ಮಗೆ ವಳೆದು ಮಾಡಲ್ಲಿ 🙏🙏
This hotel owner is the best example of "Where there is a will, there is a way". Sincere effort and hard work definitely brings success.
Great!!! His both children should remember his efforts and look after him well in his old age. God bless him. 🙏🙏🙏
We r not sons we r there daughters
@@meghaky6071 Oh!! Sorry, I didn't know.
Then no problem for your parents, because daughters surely take care of their parents.
@@meghaky6071 ur blessed kids of him i respect you guys
@@meghaky6071 please fulfill your dad's dream of starting a hotel with Puneet sir name....god bless u all..
Tq so much....🤩
Gowdre nim iro athmabhimana yellargu banbutre india yello hogbitade, hats off. Foreign allidkond koti koti dudiyorginta, taynadalli swabhimandinda badukthiro nimge salaam 🙏🏽
👌🙏 ಆ ದೇವರು ನಿಮಗೆ ಒಳ್ಳೆಯದು ಮಾಡ್ತಾನೆ
Proud to be a Indian ❤ Jai Hind Jai Karnataka ❤
ನಿಮ್ಮ ಈ ಕೆಲಸಕ್ಕೆ ತುಂಬು ಹೃದಯದಿಂದ ಧನ್ಯವಾದಗಳು ಸರ್ 🙏🌹💐👍
You are a good hearted person....God bless you my dear brother
ಅಪ್ಪು ಆಶೀರ್ವಾದ ದಿಂದ ನಿಮ್ಮ ಹೋಟೆಲ್ ಆಗಿಯೇ ಆಗುತ್ತೆ
ಸರ್ ಒಳ್ಳೆದಾಗಲಿ ದೇವರು ನಿಮಗೆ ಒಳ್ಳೆಯದು ಮಾಡಲಿ
ಅಣ್ಣ ನಿಮ್ಮ ಗೆ ಆ ದೇವರ ಇನ್ನಷ್ಟು ಶಕ್ತಿ ಸಾಹಯ ಮಾಡವಗಲಿ ನಿಮ್ಮ ಗು ನಿಮ್ಮ ಸಂಸಾರ ಒಳ್ಳೆಯದಾಗಲಿ🙏🙏🙏🙏🙏✌️✌️✌️✌️✌️
ಅಣ್ಣಾ ನಿಮಗೆ ತುಂಬಾ ಅಭಿನಂದನೆಗಳು ಡ್ರೈವರ್ಸ್ ಗೆ ಊಟ ಕೋಡ್ತಾ ಇರೊದಕ್ಕೆ ನಿಮಗೆ ಒಳ್ಳೆಯದಾಗಲಿ
ಇವತ್ತು ನಮ್ಮ ಆರಾಧ್ಯದೈವ ಆದ ಅಪ್ಪು ಅಣ್ಣ ನ ನೆನೆಸ್ಕೊಂತಿದೀರಾ ಹಾಗೆ ಅವರು ಮಾಡಿರೋ ಉಪಕಾರ ದ. ತರಹ ನೀವು ಅದೇ ರೀತಿ ಅವರು ತೋರುಸಿಕೊಟ್ಟ ದಾರೀಲೆ ನಡೀತಿದೀರಾ ನಿಮಗೆ ಮೇಲಿರೋ ನಮ್ಮ ಅಪ್ಪು ದೇವರ ಆಶೀರ್ವಾದ ಅಷ್ಟೇ ಅಲ್ಲ ಎಲ್ಲಾ ದೇವರುಗಳು ನಿಮಗೆ ಇನ್ನು ಹೆಚ್ಚಿನ ಜನರಿಗೆ ಊಟ ಹಾಕುವಂತ ಶಕ್ತಿ ನೀಡಲಿ ಅಂತ ಆ ಭಗವಂತನ ಹತ್ತಿರ ಕೇಳಿಕೊಳ್ಳುತ್ತೇನೆ 🙏 ಒಳ್ಳೆದಾಗಲಿ ಅಣ್ಣ ನಿಮಗೆ ❤️
ಸರ್ ದೇವರು ನಿಮ್ಮನ್ನು ಚೆನ್ನಾಗಿ ಕಾಪಾಡಲಿ ಅನ್ನದಾನಕ್ಕಿಂತ ಮಹಾದಾನ ಯಾವುದೇ ಇಲ್ಲ ಸರ್
Nam drivers gal ge support madtira super boss nivu 🙏💚 real god u 🙏🙏🥰
ಆ ದೇವರು ನಿಮಗೆ ಓಳೆದು ಮಾಡ್ಲಿ
ಅನ್ನ ದಾತೋ ಸುಖಿ ಭವ 🙏
ಅವನು ಒಪ್ಪಬೇಕು ಅಂದರಲ್ಲ ಅದೂ ಇಷ್ಟ ಆಯಿತು...👌👌
Sir ide jagadalli morning tindi van irutte adu kuda super adannu try maadi
5:35 ಅಪ್ಪು ಬಾಸ್ ಅಭಿಮಾನಿ ಅಂದರೆ ಸುಮ್ನೇನಾ 😍❤
Well done Gowdre. Hats of to you..
Idu namma kannadigara preeti prema respect our guests 🙏
ಆ ಭಗವಂತ ನಿಮಗೆಲ್ಲಾ ಒಳ್ಳೇದು ಮಾಡಲಿ ನಿಮ್ಮ ಮುಂದಿನ ಹಾದಿ ಶುಭವಾಗಲಿ
ಅಣ್ಣಾ ನಿಮ್ಮ ಪ್ರಾಮಾಣಿಕತೆ ಕೇಳಿ ತುಂಬಾ ಸಂತೋಷ ಆಯ್ತು
ಒಳ್ಳೆದಾಗ್ಲಿ ❤️🙌
Nimma nambike ge tumba dhanyavadagalu sir devaru olled madali nimigu nia family gu... videos tumba chennag exicutive madidira sir innu hechchina video madi janarige olle sandesha galanna kodi sir...nimigu olledagli 🙏🙏🙏
ಸರ್ ನಿಮ್ಮ ವೀಡಿಯೋನ ದಿನ ನೋಡ್ತಾ ಇರ್ತೀನಿ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ . ಗಿರಿನಗರ ಬಸ್ಸು ನಿಲ್ದಾಣದ ಎದುರುಗಡೆ ಕುಂದಾಪುರ ಮೀನು ತಾವಾ ಚೆನ್ನಾಗಿದೆ . ನೀವು ವಿಸಿಟ್ ಮಾಡಬಹುದು ಅಂತ ನನ್ನ ಅನಿಸಿಕೆ
👍🤝
ಒಳ್ಳೇದಾಗ್ಲಿ ಅಣ್ಣಾ ನಿಮಗೆ ❤️🙏
Sir one request . If tell thank you and thank you so much .. please add danyavadha. So that it will be great sir
ಅಸಿದವರಿಗೆ ಅಣ್ಣ ಕೋಟರೆ ದೇವರಿಗೆ ಸಾಲ ಕೋಟಂತೆ ಅಣ್ಣ,🙏
ಆ ದೇವರು ನಿಮಗೆ ಒಳ್ಳೆಯದು ಮಾಡಲಿ
Nimage olle ayushu,arogya sigale anta pratistivi ... ennashtu Shakti Kodak aa devaru Namaste family ge
"ಇದೆ ಜೀವನ ಸರ್ "🙇♂️
ಆ ಭಗವಂತ ನಿನಗೆ ಒಳ್ಳೇದು ಮಾಡ್ಲಿ ಅಣ್ಣಾ
Yaru oppillandru melinavanobba nodthane alva avn oppidre saku. Its real 👍👌. Navu pramaniakaragi idivi antha dairyadinda iroke antha yochanegale namge spoorthi👍
Tumba chennag helidira...nijvaglu pramanikavagi duditidare..yesht kammige uta kodtare duddu idru ilde hodru tand kodtare anno nambike ideyalla avarige nanna manspurtiyagi 🙏 madtini...devaru sada kala olled madli sir nimige nimma family ge yar drustinu bilde irli sir...
He's respect enough ❤💫
ಕ್ಯಾಮರಾ ಇದೆ ಅಂತ ಹೇಳುತ್ತಾರೆ ಜೋಬಲ್ಲಿ ದುಡ್ಡಿಲ್ಲ ಊಟ ಕೊಡಿ ಎಂದಾಗ ಮಾತುಗಳು ಬರುತ್ತದೆ
ದುಡಿಯೋ ಮನುಷ್ಯ ದುಡ್ಡು ಕೊಟ್ಟು ತಿನ್ಬೇಕು ಕೈಲಿ ಆಗದೆ ಇರೊ ಮನುಷ್ಯ ಮಾತ್ರ ತಿನ್ನಬೋದು 🙏🙏
ನಿಮಗೇ ಅನುಭವ ಆಗಿದ್ದೀಯಾ ಅಣ್ಣಾ
Hiser nimmamatu galannu tumba Ishta aytu Nimma viyapara ya wagalu hige nadili ser ♥
He is such a humble man he could have earned so much by adding some diluted meals but he is very honest
ಊಟ ಅಂದರೆ ಡಾಕ್ಟರ್ ರಾಜ್ ಅವರಿಗೂ ಬಹಳ ಇ ಸ್ಟ. ಜಯವಾಗಲಿ.
ಹಸಿದವರಿಗೆ ನೀಡಿದರೆ ನಮ್ಮ ಹಸಿವು ನೀಗುತ್ತದೆ.
Devaru nimage nima maneyarige sadakala chenagitirali I pray for god because you treat others in beautiful respect and give food
Super. God Bless You and You're Family.
Namgella inspiration....nambike andre e taranu irutta....
ದೇವರು ನಿಮಗೆ ಮತ್ತಷ್ಟು ಹರಿಸಲಿ
Super Sir ootta kodorge intha video Maddi torishidakke🙏🥳🌹👌
💯💯👌👌💐💐hige ivar olle kelsa munduvariyali hasidavarige kadime beleyalli anna niduvudu hindina janmada punya.
& sir nim yalla videos 👌👌💐💐
ಅಣ್ಣ ನೀವು 100 ವರುಷ ಸುಖವಾಗಿ ಬಲ್ಬೇಕು ನಿಮಗೆ ದೇವ್ರು ಒಳ್ಳೇದು ಮಾಡಲಿ ಅಣ್ಣ ಜೈ ಕರ್ನಾಟಕ ಜೈ ಹಿಂದ್
ರಾತ್ರಿ ೧ -೧೭ ಗಂಟೆಗೆ ಬಾಯಲ್ಲಿ ನೀರು ತಂದ ಭಗವಂತ ನಿನಗೆ 🙏🙏🙏🙏🙏
Namaste
Super sir nimma niyattu pramanikate devru meccutane
God bless sir your family..🙏🙏🙏💐
5:35 yeshto jeevakke inspiration nam Dr Puneethrajkumar avru 🙏 Appu avare madhari nammantha janakke
ದೇವರ ಕೆಲಸ ಅಣ್ಣ ಒಳ್ಳೆಯದು ಆಗಲಿ
Superb!! Fantastic Human. Must be a Role Model to many.
Sir half rice ne full kodtha edre he is good man thanks for showing him i well go eat one day 👍
❤️🙏 ಅಣ್ಣ ಅಪ್ಪು Sir 🙏❤️ ಜೈ ಅಪ್ಪು ಬಾಸ್ God bless you
Really, we should all appreciate this man who is doing his best in giving food at reasonable & affordable price.
Many hardworking daily wage workers can eat healthy food without shelling out huge money.
But, Chicken is ok..... But what is this Blood fry, boti fry??? 🤮🤮🤮🤮🤮🤮
Eat neat and live healthier....
Bro neevu thumba genius manushya bro nim niyathige yavatthu olledagutthe
Godbless you Sir,Yellargu olledhagli.:)
ಊಟದ ಬೆಲೆ ತುಂಬಾನೇ ಜಾಸ್ತಿ ಆಯ್ತು.. ನೋ ಇಂಟರೆಸ್ಟ್..
Really hunger is one of the most emotional experience in the world..even today most of the peoples and animals...can feel it... but the end result of the hunger is where legend like this men are gifted to people...i would all ways wish him with great success...the video track 4:36 is very 😭
Great human being.🙏🙏🙏
Fantastic Sir , so nice and so many chicken pieces at that price ... Location pls
ನಮಸ್ಕಾರ ದೇವರು
ನಿಮ್ಮ ಮಾತುಗಳು ಮುತ್ತುಗಳು 🙏
If he tells Puneeth Rajkumar sir name there is no need for second thoughts. We all trust his name so much in Karnataka
Love from swayam kadli.
People who judge Karnataka based on a few incidents should look at kind individuals like this person, who shows the real heart of the state. He reflects the true spirit of Kannadigas-generous, caring, and always ready to help. It’s not fair to judge an entire community by a few events when so many, like him, show our warm and welcoming nature every day.😍😍
Hi sir, great job and one thing "same ide tara near vijayanagar ttmc hatra one auto alli uta kodtare(one uncle(age above 50) and anty) , possible idre avaru ondu video madi.....
ಖಂಡಿತ 🤝😊
ಧನ್ಯವಾದಗಳು ನಿಮಗೆ ನೂರ್ಕಾಲ ಸುಖವಾಗಿ ಇರ್ಬೇಕು ನೀವು 😊😊😊😊
ಎಲ್ಲರೂ ಇವರ ತರಾನೇ ಇದ್ದರೆ ಎಲ್ಲಿ ಬೇಕಾದರೂ ಒಳ್ಳೆ ಊಟ ತಿನ್ನಬಹುದು
Hasvin belle gothirore yavglu sadhne madodhu Sir
All the best Devaru nimage olledu madali 👍👍
ಸೂಪರ್ ಸರ್ ಅನ್ನಪೂರ್ಣೇಶ್ವರಿ ದಯೆ ನಿಮಗಿದೆ
ವಿಡಿಯೋ ಕ್ವಾಲಿಟಿ ಎಡಿಟಿಂಗ್ ಸಖತ್ತಾಗಿದೆ.
Parota Kerala dhu ilidu thini highlight guru bere level
Actually parota unhealthy nd mudde chapati healthy
Nivu devru anna nimantha jana sigodu aprupa. Egin kaldali oil bele jasthi ede gas bele jasthi ede antha bad comments hodiyore jasthi andrali nimantha jana uta kododu nodidre tumba kushi agute. Devru matastu oledu madli🙏
Thumba ole kelsa sir💐🙏💐
Nam chikappa
GOWDRE happy journey god bless u and ur family ❤️❤️❤️❤️👍👍👍🙏🙏🙏
Very nice 👍 Nale barthini.
Nam kade 2parota ge 20 rupees we great ❤️
Lets pray for him to get success in his life.. His motto is very encouraging..he stands distinct than any idiots who claim themselves to be proud Hindu and do all non-sense, abuse n bark at others.