ಜೋಳದ ಅಂಬಲಿ|ರಾಗಿ ಅಂಬಲಿ|Jolada Ambali|Ragi Ambli|North Karnataka Jolada Ambali|Uttara Karnataka Recipe
Вставка
- Опубліковано 28 тра 2021
- Jolada ambali is good for health and also Ragi ambali is a delicious healthy summer recipe. Today I shown both recipe in one video.
Please like share comment and subscribe
ನಮಸ್ಕಾರ ವೀಕ್ಷಕರೇ ಇವತ್ತ ನಾನು 2 ವಿಧವಾದ ಅಂಬಲಿ ಮಾಡಿ ತೋರಿಸುತ್ತೇನೆ ಒಂದು ಜೋಳದ ಅಂಬಲಿ ಇನ್ನೊಂದು ರಾಗಿ ಅಂಬಲಿ. ನಿಮಗ ಜೋಳದ ಅಂಬಲಿ ಬಗ್ಗೆ ನಾನು ಏನಾರ ಹೇಳಾಕ ಹೋದರ ಭಾಳ ಚಿಕ್ಕವಳು ಅಕ್ಕೆನ್ರಿ ಜೋಳದ ಯಾವದೇ ತರಹದ ಪದಾರ್ಥ ಮಾಡಿದರ ಅದು ಆರೋಗ್ಯಕ್ಕೆ ಒಳ್ಳೇದು ಅಂತ ಹೇಳಿ ನಿಮಗ ಗೊತ್ತ ಐತಿ ಮತ್ತ ರಾಗಿ ಅಂಬಲಿನು ಆರೋಗ್ಯಕ್ಕ ಭಾಳ ಒಳ್ಳೆದ್ರಿ ಹಾಂಗಾಗಿ ನಾನು ಇವತ್ತ 2 ಅಂಬಲಿ ಮಾಡಿ ತೋರಿಸಿದ್ದೇನೆ
Ingredients for Jolada ambali
1/2 cup jowar flour
1 cup curd
cumin seeds
garlic
ginger
coriander leaves
chopped onion
salt
Ingredients for Jolada ambali
1/2 cup ragi flour
1 cup curd
cumin seeds
garlic
ginger
coriander leaves
chopped onion
salt
#JoladaAmbali, #RagiAmbli, #FingerMilletRecipe, #JowarFlourRecipe, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
Excellent madam. THanks for sharing simple way of making Jowar Ambali
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Jolad ambali & Ragi ambali👌
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
ತುಂಬಾ ಚೆನ್ನಾಗಿದೆ ಅಂಬಲಿ 👌👌😋😋👍
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
Akka nivu madiruva hambali super 👌🏻👌🏻👌🏻
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
2 anbali super ri sister, olle arogyakar recipe 👌👌👌💖
ನಿಜ ಸರ್ ಆರೋಗ್ಯಕ್ಕೂ ಒಳ್ಳೇದು ಪಚನಕ್ರಿಯೆಗೂ ಒಳ್ಳೇದು ಸರ್🙏🙏🙏ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
🙏🏾🙏🏾🙏🏾😘😘 Ragini jordar tu recipes 👌👌👌👌
🙏🙏🙏🙏🙏
Super 👌😋 Navu jodad ambali madtivi 😋😋😋
ಹಂಗಾದರ ನಿಮ್ಮ ಮನೆಯಲ್ಲಿ ಎಲ್ಲರ ಅರೋಗ್ಯ ಸೂಪರ್ ಅಲ್ವಾ ಅಕ್ಕಾ🙏🙏🙏🙏
@@UttarakarnatakaRecipes yes akka
Nimma videos super.hatsoff to ur patience sister
Thank-you mam for your feedback🙏🙏🙏🙏🙏. Need your continue support in coming days. Thank-you mam🙏🙏🙏🙏
Very nice Ragi ambali Jolad ambali
👌
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
Super recipi akka
ದನ್ಯವಾದಗಳು ಅಕ್ಕಾ🙏🙏🙏🙏🙏
Ragi ambli dakshina Karnataka dalli tumba like maadtare. Jolada ambli uttara Karnataka davaru. Nimge yaavdu like mostly Joladu alwa.
ರಾಗಿ ಅಂಬಲಿ ದೇಹಕ್ಕೆ ತಂಪು ಅಂತಾ ನನ್ನ ಮಕ್ಕಳಿಗೆ ಕೊಡುತ್ತೇನೆ ನಾನು ಮತ್ತು ನನ್ನ ಯಜಮಾನರು ಜೋಳದ ಅಂಬಲಿ ಕುಡಿಯುತ್ತೇವೆ 🙏🙏🙏ದಾನ್ಯವಾದಗಳು ಸರ್ 🙏🙏🙏
NIMM SAARI...& AMBLI...2 DUUUU....TUMBAA SUPERRRR👍😀
ದನ್ಯವಾದಗಳು ಅಕ್ಕಾ🙏🙏🙏🙏🙏
Nice recipe thanks lot.
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
👌👌👌 🙏 healthy recipe 💞 👍
ದನ್ಯವಾದಗಳು ಅಕ್ಕಾ🙏🙏🙏🙏🙏
Healthy drinks 🙂🙏👌
Thank-you mam for your feedback🙏🙏🙏🙏🙏
Wow tasty n healthy 👌👌👌
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
Ambaligalu super ri sister
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
Thumba chennagidhe recipe...
ದನ್ಯವಾದಗಳು ಅಕ್ಕಾ🙏🙏🙏🙏🙏
Super akka niva mado resipi yella super👍
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
ಸೂಪರ್ ಮೇಡಂ, ಆರೋಗ್ಯ ಕ್ಕೆ ತುಂಬಾ ಒಳ್ಳೆಯ ರೆಸಿಪಿ, ಬೇಸಿಗೆ ಕಾಲಕ್ಕೆ ತುಂಬಾ ತುಂಬಾ ಒಳ್ಳೆಯದು, ಧನ್ಯವಾದಗಳು
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಅಕ್ಕಾ🙏🙏🙏🙏🙏
Jolad ambali tumba channage madidira sis 👌
Very Good Food Thank you Akka
My favourite ಅಂಬಲಿ
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು 🙏🙏🙏🙏🙏
Super akka
Super ambali akka
ದನ್ಯವಾದಗಳು ಸರ್🙏🙏🙏🙏🙏
Ambli super, ullagaddi haki ambli madillari nale madatnri, nimma sari super 🙏🙏
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏
Nam iral yellaman gudi olag amli nadtidru tumba testy childhood memories
ಬೇಸಿಗೆ ಎಲ್ಲಿ ತಂಪು, ಅರೋಗ್ಯಕು ವಳೆಯದು ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು 🙏🙏
Bayali neeru barutive😋👌
🙏🙏🙏🙏🙏🙏ಅಕ್ಕಾ
Triveni namaskara, nawu dharwad dawaru settled in middle east now, I regularly follow all your recipes, bhala khushi nodaka, looking forward for ಹುರಳಿ ಕಾಳು palle and ಹುರಳಿ ಕಟ್ಟಿನ ಸಾರು 😊🙏
ದನ್ಯವಾದಗಳು ಅಕ್ಕಾ ನೀವು ದೂರದ ದೇಶದಿಂದ ನಿಮ್ಮ ಸಂದೇಶ ಕಳಿಸಿದ್ದು ನೋಡಿ ತುಂಬಾ ತುಂಬಾ ಖುಷಿ ಆಯಿತು ಅಕ್ಕಾ ನನ್ನ ಯಜಮಾನರ ಉರು ಧಾರವಾಡ ಅಕ್ಕಾ. ನನ್ನ ರೆಸಿಪಿ ಬಗ್ಗೆ ಉತ್ತಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಅಕ್ಕಾ. ದನ್ಯವಾದಗಳು.
Easy guiding to prepare . Thanks
Thank you for your support 🙏🙏🙏🙏
@@UttarakarnatakaRecipes br
Hhuippo
Pohi
3:55 the @@UttarakarnatakaRecipes
Recipe ಚೆನ್ನಾಗಿದೆ
ದನ್ಯವಾದಗಳು ಸರ್🙏🙏🙏🙏🙏
ಎರಡು ಅಂಬಲಿ ಸೂಪರ್ ಡಯಟ್ ಮಾಡೋರ್ಗೆ ತುಂಬಾನೆ ಒಳ್ಳೆಯದು ಸೂಪರ್ ರೆಸಿಪಿ 💕💕🙏🙏
ನಿಜ ಅಕ್ಕಾ ಡಯೆಟ್ ಮಾಡುವವರಿಗೆ ಒಳ್ಳೇ ರೆಸಿಪಿ ಅಕ್ಕಾ. ಇದು ಪಚನಕ್ರಿಯೆಗೂ ಒಳ್ಳೇದು. ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
Super recipe mam
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
Tumba chennagi ide!
ದನ್ಯವಾದಗಳು ಅಕ್ಕಾ🙏🙏🙏🙏🙏
@@UttarakarnatakaRecipes 😊
🙏🙏🙏
Super Akka.
ದನ್ಯವಾದಗಳು ಅಕ್ಕಾ🙏🙏🙏🙏🙏
Healthy drink 👌
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು 🙏🙏🙏🙏🙏
HEALTHY RECIPE....NICE
Thank-you mam for your feedback🙏🙏🙏🙏
Super 👌👌. ....
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
Super tq sister
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು 🙏🙏🙏🙏🙏
Very healthy and tastey reciepe
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
Super recipe akka
ದನ್ಯವಾದಗಳು ಅಕ್ಕಾ🙏🙏🙏🙏🙏
Ambali recipes 👌👌sister
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
Super recipe👌
ದನ್ಯವಾದಗಳು ಅಕ್ಕಾ🙏🙏🙏🙏🙏
Super ambali
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು 🙏🙏🙏🙏🙏
Navu irodu Hosapete nalli.Illi bhaala bisilu.Adakka navu dina madhyana Ambali madtivi.Jolada sangti madtivi.Neevu 2 Ambali na super agi madiri.Dhanyavadagalu ri.
L
arogyavada ahara😋
ನಿಜ ಅಕ್ಕಾ ತುಂಬಾ ಒಳ್ಳೇದು.
ದನ್ಯವಾದಗಳು ಅಕ್ಕಾ🙏🙏🙏🙏🙏
Video tumba cennagideri dhanyavad galu
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ
Super...........
ದನ್ಯವಾದಗಳು ಅಕ್ಕಾ🙏🙏🙏🙏🙏
Wow suppr 👌
ದನ್ಯವಾದಗಳು ಅಕ್ಕಾ🙏🙏🙏🙏🙏
Very nice good to know
Thank you akka for your support 🙏🙏🙏
Wow nan sanjege madthini akka
ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಸಿಸ್ಟರ್🙏🙏🙏🙏
And today’s saree very nice simple & dignified 👌👌👍👍👍
Thank you for your feedback akka 🙏🙏🙏
May God bless you
Thank you for your blessings and support 🙏🙏🙏
Very nice navu namma maneli ragu ambali madutheve
ಅಕ್ಕಾ ತುಂಬಾ ದಿನದ ಮೇಲೆ ನಿಮ್ಮ ಸಂದೇಶ ನೋಡಿದೆ ಅಕ್ಕಾ. ಖುಶಿ ಅಯಿತು ಅಕ್ಕಾ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ🙏🙏🙏🙏
Akka 👌👌👌😊
ಧನ್ಯವಾದಗಳು ಸರ್ 🙏🙏🙏
Hendena devas hetta kalise adakka masar hake kalse bylage vali myla ettu kudesuttrlla ri niu madeddu mast adari
Super 👌
ಧನ್ಯವಾದಗಳು ಅಕ್ಕಾ 🙏🙏🙏
👌😋super
ದನ್ಯವಾದಗಳು ಅಕ್ಕಾ🙏🙏🙏🙏🙏
Nice mam
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ಜೋಳದ ಅಂಬಲಿ ಬಾಳ ಮಸ್ತ ಮಾಡಿರಿ ಅಕ್ಕ 👍
ಧನ್ಯವಾದಗಳು ಅಕ್ಕಾ 🙏🙏🙏
ನಮಸ್ತೆ mam ನೀವ್ ತೋರ್ಸಿದ್ ರಾಗಿ ಅಂಬ್ಲಿ ಹಾಗೂ ಜೋಳದ್ ಅಂಬ್ಲಿ ಎರಡೂ ಇಷ್ಟ ಆಯ್ತು ಆದ್ರೆ ಬೆಳ್ಳುಳ್ಳಿ ಒಂದು ಹಾಕಲ್ಲ ನಾವು ಬಲಸಲ್ಲ ಹಾಗಾಗಿ ಅದುನ್ನ ನಾನು skip ಮಾಡ್ತೀನಿ so ಅದುನ್ನ ನೀವು ಹೇಳುದ್ರೆ ಒಳ್ಳೇದು ಅಂತ ನನ್ನ ಅಭಿಪ್ರಾಯ anyways good recipe thank u so much 🙏🙏 😊😍
ಸರಿ ಅಕ್ಕಾ ಕ್ಷಮೆ ಇರಲಿ. ನೀವು ಬೆಳ್ಳುಳ್ಳಿ ಸ್ಕಿಪ್ ಮಾಡಿ ಅಕ್ಕಾ. 🙏🙏🙏
Super ri
ದನ್ಯವಾದಗಳು ಅಕ್ಕಾ🙏🙏🙏🙏🙏
nanu evatt try madtinri
jolad vadi torsri
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
ಸೂಪರ್ ಬೇಸಿಗೆಯಲ್ಲಿ ತುಂಬಾ ನೆ ಒಳೆಯದು
Nija
ಹೌದು ಅಕ್ಕಾ 🙏🙏🙏 ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
My favourite ambli joladu
ದನ್ಯವಾದಗಳು ಅಕ್ಕಾ🙏🙏🙏🙏🙏
👌👌 ಅಕ್ಕಾ ಅಂಬಲಿ ನಾವು ದಿನಾಲೂ ಮಾಡ್ತಿವಿ ಅಕ್ಕ ಮನೇಲಿ
ಹಾಗಿದ್ದರೆ ನಿಮ್ಮ ಮನೆಯಲ್ಲಿ ಎಲ್ಲರ ಅರೋಗ್ಯ ಸೂಪರ್ ಅಲ್ವಾ ಅಕ್ಕಾ. ದನ್ಯವಾದಗಳು ಅಕ್ಕಾ🙏🙏🙏🙏
Super❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Neevu maatu tumba chennagi aadatiri
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
Sis you r smile super
Thank-you sister for your feedback🙏🙏🙏🙏
Hi madam nice recipe
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super.Mam
ದನ್ಯವಾದಗಳು ಸರ್🙏🙏🙏🙏🙏
ಥ್ಯಾಂಕ್ಸ್
👌👌👌👌 akkka
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ಅಕ್ಕಾ ಸೂಪರ್
ದನ್ಯವಾದಗಳು ಸರ್🙏🙏🙏🙏🙏
ಬಹಳ ಚೆನ್ನಾಗಿತ್ತು 👍🤗. ಹಾಗೆ ಜೋಳದ ನುಚ್ಚಿನ ಅಂಬಲಿ ಒಮ್ಮೆ ತೋರಿಸಿ ಕೊಡ್ರಿ. ಜೋಳದ ನುಚ್ಚು ಹೇಗೆ ತಯಾರಿಸಬೇಕು ಎಂಬುದನ್ನು ತಿಳಿಸಿ 👍.
ಅಗಲಿ ಸರ್ ಮುಂದಿನ ದಿನದಲ್ಲಿ ಮಾಡಿ ತೋರಿಸುತ್ತೇನೆ ಸರ್. ದನ್ಯವಾದಗಳು ಸರ್🙏🙏🙏🙏🙏
ಅಂಬಲಿ 👌👌
ದನ್ಯವಾದಗಳು ಅಕ್ಕಾ🙏🙏🙏🙏🙏
ಅಂಬಲಿ ಜೋಳ ರಾಗಿ 👌👌👌👌
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
First like and comment
🙏🙏🙏🙏🙏
Mast ri
ದನ್ಯವಾದಗಳು ಅಕ್ಕಾ🙏🙏🙏🙏🙏
ಅಕ್ಕಾ ಸೂಪರ್ ಅಕ್ಕಾ ಸಾಬುದಾನಾ ಕಿಚ್ಚಡಿ ಮಾಡಿ ತೋರಿಸಿ
ತಗೋಳ್ಳಿ ಅಕ್ಕಾ
ಸಾಬುದಾನಿ ಉಸಳಿ
ua-cam.com/video/1qtt-2s8MC0/v-deo.html
🙏🙏🙏
ಧನ್ಯವಾದಗಳು ಅಕ್ಕಾ 🙏🙏🙏
@@UttarakarnatakaRecipes ಓಓಓ ನಾನು ನೋಡಿರಲ್ಲಿಲ್ಲ ಅಕ್ಕಾ
🙏🙏🙏🙏🙏🙏
❤🎉
🙏🙏🙏🙏
Thuba chanagide
ದನ್ಯವಾದಗಳು ಅಕ್ಕಾ🙏🙏🙏🙏🙏
Healthy recipes
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
Ragadu super eerutadu
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
Superrrrr idu nawu madtiwri yelamasige specail madtiwi jolad ambli
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
Very nice
Thank-you mam for your feedback🙏🙏🙏🙏
I like ur videos
Thank you mam
Super
ದನ್ಯವಾದಗಳು ಅಕ್ಕಾ🙏🙏🙏🙏🙏
Nange tumba esta kanri edu 👌......... Kalin vade madi torsri.
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
❤️❤️👍👍
ದನ್ಯವಾದಗಳು ಸರ್🙏🙏🙏🙏🙏
👌👌👌👍👍
ಧನ್ಯವಾದಗಳು ಸರ್ 🙏🙏🙏
Very nice 💐💐 expecting more north Karnataka. Authentic receipes
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
Very nice cooling👨🍳 I will also try this recipe. #pakashaastra
Thank-you mam for your feedback🙏🙏🙏🙏. Please share your comment after preparation mam. Thank-you mam🙏🙏🙏🙏
super
ದನ್ಯವಾದಗಳು ಅಕ್ಕಾ🙏🙏🙏🙏🙏
ಜೋಳದ ಅಂಬಲಿ ರಾಗಿ ಅಂಬಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ತುಂಬಾ ಚೆನ್ನಾಗಿ ಮಾಡಿದ್ದೀರಿ 👌👌
ಅಕ್ಕಾ ತುಂಬಾ ದನ್ಯವಾದಗಳು ಇ ಸಮಯದಲ್ಲಿ ಸ್ವಲ್ಪ ಪೌಷ್ಟಿಕ ಆಹಾರ ಮುಖ್ಯ ಅಲ್ವಾ ಅಕ್ಕಾ Be safe ಅಕ್ಕಾ🙏🙏🙏🙏
ಬೇಸಿಗೆ ಕಾಲದಲ್ಲಿ ತಂಪಾದ ಅಂಬಲಿ ಮಾಡಿ ತೋರಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಮತ್ತು ಸದಾ ಆರೋಗ್ಯವಾಗಿರಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ತುಂಬಾ ಥ್ಯಾಂಕ್ಸ್ ಅಕ್ಕಾ.
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ನೀವು ನನಗೆ ಆಶಿರ್ವಾದ ಮಾಡಿದ್ದಕ್ಕೆ ದನ್ಯವಾದಗಳು ಸರ್🙏🙏🙏
👌👌👌👌
🙏🙏🙏🙏🙏🙏🙏ಅಕ್ಕಾ
👏👏👏👏👏
🙏🙏🙏🙏🙏
ಒಮ್ಮೆ ಕೊಥಿಂಬೀರ್ ವಡಿ
(kothimbir vadi) ಮಾಡುವುದನ್ನು ತೋರಿಸಿ
ಇದೇನಾ ನೋಡಿ ಸರ್
ua-cam.com/video/xO2ptl-rJkM/v-deo.html
👍👍👍
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು 🙏🙏🙏🙏🙏
Good
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ಬಹಳ ಚನಾಗಿತ್ತು ಎರಡು ಅಂಬಲಿ ಮೇಡಂ 👌👌ಸೂಪರ್ ಮೇಡಂ, ಆರೋಗ್ಯಕರ ರೆಸಿಪಿ ಮೇಡಂ 😋😋 ಬಾಯಲಿ ನೀರು ಬರುತಿದೆ ಮೇಡಂ 🥳🥳
ಧನ್ಯವಾದ ಮೇಡಂ 🙏🙏❤️❤️
ಹೌದು ಮೇಡಂ ಇದು ಫುಲ್ ಡಯಟ್ ಆಹಾರ ಪಚನಕ್ರಿಯೆಗೂ ಉತ್ತಮ ನೀವು ಹೇಳಿದ್ದು ನಿಜ ಮೇಡಂ. ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಮೇಡಂ🙏🙏🙏🙏🙏