ಅರಿಗೆ ವಧುವಾದೆ ಅಂಬುಜಾಕ್ಷಿ I ARIGE VADUVAADE AMBUJAKSHI I Bhajana By Yogish Polali

Поділитися
Вставка
  • Опубліковано 28 вер 2024
  • ಯಾದೇವಿ ಸರ್ವ ಭೂತೆಸು ಶಕ್ತಿ ರೂಪೇನ ಸಂಸ್ಥಿತಾ I
    ಯಾದೇವಿ ಸರ್ವ ಭೂತೆಸು ಮಾತೃ ರೂಪೇನ ಸಂಸ್ಥಿತಾ I
    ನಮಸ್ತೆಸ್ಯೆ ನಮಸ್ತೆಸ್ಯೆ ನಮಸ್ತೆಸ್ಯೆ ನಮೋ ನಮಃ I
    ಆರಿಗೆ ವಧುವಾದೆ ಅಂಬುಜಾಕ್ಷಿ
    ಕ್ಷೀರಬ್ಧಿ ಕನ್ನಿಕೆ ಶ್ರೀ ಮಹಾಲಕ್ಷ್ಮೀ || ಪ II
    ಚೆಲುವ ಬೇಲೂರ ಚೆನ್ನಿಗರಾಯನಿಗೊ
    ಗೆಳತಿ ಪೇಳು ಉಡುಪಿಯ ಕೃಷ್ಣರಾಯನಿಗೊ
    ಇಳೆಯಾಳು ಪಂಡರಾಪುರ ವಿಜಯ ವಿಠಲೇಶಗೊ
    ನಳಿನಾಕ್ಷಿ ಪೇಳು ಬದರಿ ನಾರಾಯಣಗೊ II ಅರಿಗೆ II 1 II
    ಶರಣಗತ ಪೊರೆವ ಸಾರಂಗ ಪಾನಿಗೊ
    ವರಗಳ ನೀವ ಶ್ರೀನಿವಾಸಗೊ
    ಕುರುಕುಲಾಂತಕ ರಾಜ ಗೋಪಾಲ ಮೂರುತಿಗೋ
    ಸ್ಥಿರವಾಗಿ ಪುರಂದರ ವಿಠಲ ರಾಯನಿಗೊ II ಅರಿಗೆ II 2 II
    ‪@likhithrajpolali3582‬
    ‪@jpkavoorcreations‬
    ‪@sumanraajpolali8831‬
    ‪@Avinashdevadiga121‬
    ‪@harishmanikantapura9663‬
    ‪@githeshkotian‬
    ‪@harshithshetty94‬
    ‪@shreebhadrakalicreation8611‬
    Special Thanks :- ‪@Suddi9‬

КОМЕНТАРІ • 5