Allama Kannada Full movie / Nagabharana /Srihari Khoday /Dhananjay / Meghana Raj
Вставка
- Опубліковано 29 вер 2024
- The film captures the story of the rebellious thinker Allama, also known as Allama Prabhu."Allama" is a film about 12th century metaphysician, a son of a temple dancer who embarks on a quest for knowledge and answers to his four core sentiments, yearning, and obsession - Maddales, failures and self-realization.
Director : T.S.Nagabharana
Producer : Srihari L. Khoday
Awards and nominations:
64th National Film Awards
Best Music Direction - Songs - Bapu Padmanabha
Best Music Direction - Best Background Score - Bapu Padmanabha
Best Make-up Artist - N. K. Ramakrishna
65th Filmfare Awards South
Filmfare Critics Award for Best Actor - South - Dhananjay
For More Details Visit :
www.sriharikho...
Connect with us at :
/ @sriharikhoday
/ srihari-khoday-1014421...
/ sri-venugopala-swamy-t...
/ sriharikhoday
/ sriharikhoday
/ sriharikhoday - Розваги
1:47:35
Aayatha lingava hiDidhe svayattha lingava kaanabeku,
Svayattha lingava hiDidhu jangama lingava kaaNabeku,
Jangama lingava hiDidhu gurulingava kaaNabeku,
Gurulingava hiDidhu shivalingava
kaaNabeku,
Shivalingava hiDidhu prasada lingava ariyabeku
E shat-sthala vannu ondhu Maadi, karasthaLa dhalli ittu koLLuva gopyavannu kalyanadha basavanna arithiddhane
Thumba chennagide.. E thara moviena jasthi kodi namma samajakke...
ಅದ್ಭುತವಾದ ಚಲನಚಿತ್ರ.
Surrender to (Thiruvadi)Feet of Allama Prabhu / Basavanna / Akka Mahadevi / Chann Basanvanna
1:46:32
Suriva maLe hariva hoLe janarige asarike agutthadhe
Nanu kotta neeru nanu kattisidha degula
...neenu sadhanegagi idhannu maduthilla, keerthi shaniya bembatthi horatiruve
E ughe ughe gaLindha sokkiruve
Siddharama ninna athmoddharadha haadhi nicchaLa vagiddaru .., yake summane baLalutthiruve
Lovely film ...
🙏🙏🙏🙏🙏🙏🙏 NANNA NECHCHINA CHITRA DANYAVADAGALU VIJAY SIR
Super 👍👍👍👍 acting
This great movie
Super
Super movie
Supar movie sir
🙏🙏🙏🙏🙏
ವಾಹ್. ನಾನು. ನೋಡಿದ. ಶ್ರೇಷ್ಠ. ಚಿತ್ರಗಳಲ್ಲಿ. ಇದು. ಒಂದು. ಭಲೇ. ನಾಗಆಭರಣ. ಭಲೇ. Harikhode
Super movie
ಸಂಚಾರಿ ವಿಜಯ್ ಡಾಲಿ ಧನಂಜಯ ಮೇಗಾನ ರಾಜ್ ಸರ್ಜಾ ನಟಿಸಿರುವ ಅಲ್ಲಮ ಸೂಪರ್ ಹಿಟ್ ಮೂವೀಸ್ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸರ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ದೇವರು ನಿಮ್ಮ ಆತ್ಮಕ್ಕೆ ಶಾಂತಿಯನ್ನು ನೀಡಲ್ಲಿ ನಿಮ್ಮ ಕುಟುಂಬದವರಿಗೆ ನೇೂವನ್ನು ಭರಿಸುವ ಶಕ್ತಿಯನ್ನು ನೀಡಲ್ಲಿ ಐ.ಮಿಸ್.ಯು.ಸಂಚಾರಿ ವಿಜಯ್ ಸರ್ ಮತ್ತೊಮ್ಮೆ ಕರುನಾಡಿನಲ್ಲಿ ಹುಟ್ಟಿ ಬನ್ನಿ 15/06/2021
ಇಂತಹ ಸಧಭಿರುಚಿ ಚಿತ್ರಗಳ ಪ್ರೇಕ್ಷಕರು ಹೆಚ್ಚಾಗ ಬೇಕು. Dhananjaya and Vijay are best actors.
Sharanu sharanarthi
ನಾಗಾಭರಣ ಸರ್ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು.
ತುಂಬಾ ಚೆನ್ನಾಗಿದೆ ಮೂವಿ ಇಂದಿನ ಮಕ್ಕಳಿಗೆ ಈ ರೀತಿಯಾದ ಕಥೆಗಳು ಬೇಕು ಧನ್ಯವಾದಗಳು🙏🙏🙏
12 ನೆ ಶತಮಾನದ ಸಮಾಜವನ್ನು ಕಣ್ಣಲ್ಲಿ ಕಟ್ಟಿ ಕೊಟ್ಟದ್ದಕ್ಕೆ ಅಭಿನಂದನೆಗಳು🙏
ರಂಗಭೂಮಿಯ ಕಚ್ಚಾ ಪ್ರತಿಭೆ ರಾಷ್ಟ್ರ ಪ್ರಶಸ್ತಿ ವಿಜೇತ ಶ್ರೀ ಸಂಚಾರಿ ವಿಜಯ ಅವರಿಗೆ ಗೌರವ ನಮನ. ಇಂತಹ ಅತ್ಯದ್ಭುತ ಪ್ರತಿಭೆಯ ಬಗ್ಗೆ ಇಡೀ ಕರ್ನಾಟಕಕ್ಕೆ ತಿಳಿಸೋಣ ಮತ್ತು ಅವರ ಮಾನವೀಯ ಗುಣಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಇದುವೇ ನಮ್ಮಯ ಗೌರವ ಮತ್ತು ನಿಮ್ಮ ಹೆಸರು ವಿಜಯೀಭವ
ಅತ್ಯುತ್ತಮ ಸಾಹಿತ್ಯ, ಅದ್ಭುತ ನಿರೂಪಣೆ, ಒಳ್ಳೆಯ ಛಾಯಾಚಿತ್ರ, ಅನೇಕ ಪ್ರತಿಭಾವಂತ ಕಲಾವಿದರ ಸಂಗಮ ಅಲ್ಲಮ ಚಲನಚಿತ್ರ.ಈಗೋಗಲೆ,ಅಂತ್ಹ ಹಲವು
ಅದ್ಭುತ ಅನುಭವ, 12 ನೆ ಶತಮಾನದ ಸಮಾಜವನ್ನು ಕಣ್ಣಲ್ಲಿ ಕಟ್ಟಿ ಕೊಟ್ಟದ್ದಕ್ಕೆ ಅಭಿನಂದನೆಗಳು🙏
ಅದ್ಬುತವಾದ ಅನುಭವ ನೀಡಿದ ಅಲ್ಲಮ ಪ್ರಭುಗಳು ಚಿತ್ರ ತುಂಬಾ ಸುಂದರ ಅನುಭವ ನೀಡಿತು 🙏❤️💐
1:34:56
Kaaya dhalli kaaya savedhu
Praanadhalli praana savedhu
Nischintavaadhamele
Hasivu thrushe gaLu aLidhu hodhavu
UNNabekemba bayakeyoo illa
Vallenemba vairagyavoo illa
Idhu svabhava thrupthi
Please upload the all episodes of ಈಶ್ವರ್ ಅಲ್ಲ ನೀನೇ ಎಲ್ಲಾ..only 47 are there ...next episodes upload maadi
ತೆರದಾಳದ ಪ್ರಭು ಶ್ರೀ ಅಲ್ಲಮ ಪ್ರಭುದೇವ🕉️🕉️🕉️🕉️
ಅಲ್ಲಮ ಅನ್ನುವ ಚಿತ್ರವು ಬಹಳ ಚೆನ್ನಾಗಿದೆ ಹಾಗೆಯೆ ಇವರ ಅಭಿನಯವು ನಮ್ಮ ಮನಸ್ಸಿಗೆ ತುಂಬಾ ಹಿಡಿಸಿದೆ.ನಮ್ಮ ಮನೆಯಲ್ಲಿ ಇದರ ಇನ್ನೊಂದು ಭಾಗ ಬರಬಹುದು ಅಂತಾ ಕಾಯುತ್ತಿದ್ದಾರೆ.
ಇದಕ್ಕೆ ನಿಮ್ಮ ಪ್ರತಿಕ್ರಿಯೆ ಬರುವುದನ್ನು ನಾನು ಕಾಯುತ್ತಿರುತ್ತೆನೆ...
ಧನಂಜಯ್ ಅಭಿನಯ ❤️ ಹಾಗೂ ಎಲ್ಲಾರ ಪಾತ್ರ ತುಂಬಾನೇ ಚೆನ್ನಾಗಿದೆ...
Entha devaru e bhoomi mele evaga ellavala anta anisute....!....,
ನಾಗಭರಣರವರೇ ಅಣ್ಣಾವ್ರ ರನ್ನ ನೆನೆಯ ಬೇಡವೇ
ಅಣ್ಣಾವ್ರ ರು ಇಲ್ಲದೆ ಕನ್ನಡ ಚಿತ್ರ ರಂಗ ಉಂಟೆ.
ಕನ್ನಡ ಸಿನಿಮಾ ಪ್ರಪಂಚದಲ್ಲಿ ಇಂತಹ ಮುತ್ತು ರತ್ನಗಳು ಇದೆ ಎಂಬ ಸಂತೋಷ
ಓಂ ನಮಃ ಶಿವಾಯ 🙏🙏🙏🙏🙏🙏🙏🙏
ಅದ್ಬುತ ಸಿನಿಮಾ ಪ್ರತಿಯೋಬ್ಬರು ನೋಡಬೇಕಾದ ಸಿನಿಮಾ
ಅದ್ಭುತ.
ಓಂ ನಮ್ಮ ಶಿವಾಯ 🙏
ತುಂಬಾ ಚೆನ್ನಾಗಿದೆ ಸರ್ ನಿಮ್ಮ ನಿರ್ದೇಶನ
🙏 ಶರಣು ಶರಣಾರ್ಥಿ 🙏
ವಾಹ್. ನಾನು. ನೋಡಿದ. ಶ್ರೇಷ್ಠ. ಚಿತ್ರಗಳಲ್ಲಿ. ಇದು. ಒಂದು. ಭಲೇ. ನಾಗಆಭರಣ. ಭಲೇ. ಹರಿಖೊಡೆ. ಭಲೇ. ಧನಂಜಯ. ಎಲ್ಲಾ. ಥಾಂತ್ರಿಕವರ್ಗದವರಿಗೂ. Nanna
Here after Vijay's death😭😭
It's not a film it's a lesson for our life 🙏🙏🙏 it teaches how lead life and what is life and what are the importance of life... This is changed my life.. 😊🙏🙏🙏
Hinta Movie nodalu eradu kannu saladu...🙏🙏🙏
Hrudaya muttuv matulagu...
🙏🙏🙏👌👌👌
❤️❤️🙏🙏🙏🌹💐🎉Allamaprabhu akkamahaadevi basavanna Sharanu sharanti🙏🙏🙏🌹💐❤️❤️🌹💐
ಜೈ ವಾಲ್ಮೀಕಿ ಓಂ ಬಸವಲಿಂಗಾಯ ನಮ
ಅದ್ಭುತ ನಟನೆ. ಜೀವಕಳೆ ತುಂಬಿದ ಎಲ್ಲ ಪಾತ್ರಧಾರಿ ಗಳಿಗು ಹೃದಯ ಸ್ಪರ್ಶಿ ಅಭಿನಂದನೆಗಳು.
ಸಂಚಾರಿ ವಿಜಯ್ ಸರ್ ನಿಮ್ಮನ್ನು ಕಳೆದುಕೊಳ್ಳುತ್ತಿರುವ ಈ ದುಸ್ಸಂದರ್ಭದಲ್ಲಿ ಈ ಚಲನಚಿತ್ರ ವೀಕ್ಷಣೆ ಮಾಡಿದ್ದೇನೆ. ದಯಮಾಡಿ ಕ್ಷಮೆ ಇರಲಿ. ನಿಮ್ಮ ಆತ್ಮಕ್ಕೆ ಚಿರಶಾಂತಿ ಸಿಗಲಿ.
ಅದ್ಭುತವಾಗಿದೆ... ಶರಣರಿಗೆ ಶರಣು 🙏
ಓ೦ ನಮ್ಮ ಶಿವಾಯ ಓಂ ನಮ್ಮ ಶಿವಾಯ ಓಂ ನಮ್ಮ ಶಿವಾಯ ಓಂ ನಮ್ಮ ಶಿವಾಯ ಓಂ ನಮ್ಮ ಶಿವಾಯ 🙏🙏🙏🙏🙏🙏🙏🙏🙏🙏🙏
ತುಂಬಾ ಧನ್ಯವಾದಗಳು ಓಂ ನಾಮ:ಶಿವಾಯ
ಶರಣು ಶರಣಾರ್ಥಿ
A great spiritual knowledge imparting film! This type of films I'm looking forward to see from the land of great Vedas! Special thanks for the English subtitels!
Bro you are blessed soul SHIVA MEANS HE IS ELECTRON NEUTRON PROTON ONLY ONE NO ONE ELSE
You know wat these 12th century sharana allama apposed Vedas.... :)
Each word of Vachanas are proven by experience.... nothing beyond it .... Beautiful film one should see...
ಈ ಸಿನಿಮಾ ನನ್ನ ಮನಸ್ಸನ್ನು ರಂಜಿಸಲು ಇಲ್ಲ ನನ್ನ ಅರಿವನ್ನು ರಂಜಿಸಿತು ಜೈ ಗುರುರಾಜ
Most amazing movie I ever seen. Thanks to everyone who worked for this film.
ಸೂಪರ್ ಹಿಟ್
Saw this film without thinking my thoughts , as they were just running beyond my imagination . See it once ....
ಇದು ನಮಗೆ ಅತೃಪ್ತ, ಮುಂದುವರಿಸಲು ಸಾಧ್ಯ 👌🏼ವೇ
ಯೆ ನಮ್ Dolly ದನಂನ್ಜಯ ಸೂಪರ್
Good film. Dhananjay sir acting, Meghana raj acting and Vijay sir acting is good.
Im also the follower of basaveshwara and tq for uploading this
T s nagabharan, avarige nannadondu namaskar, mundina dinagalalli sanna makkalige basavannavaru allam prabhu devaru ulavi shri channabasavanna akka mahadevi matte ede reeti mundina piligege olley film madiri🙏🙏🙏
RIP Sanchari Vijay Sir
ಅದ್ಭುತ ಅತ್ಯದ್ಭುತ sir
ಕೂಡಲ ಸಂಗಮ ದೇವ 🙏
Jai basvanna😊😊❤
Please take movies like this!! All Sharanas grace is there!!
Beutiful film
ಅಧ್ಬುತ. ಉತ್ತಮ ಚಲನಚಿತ್ರ...
👌👌🙏🙏
@ನಟರಾಕ್ಷಸ ನಿಮ್ಮ ಅಭಿನಯಕ್ಕೆ ಕೋಟಿ ಶರಣು..💐🙏
I dont understand story of this film but I like the way they represent it
wow
Sasive eshtu sukhakke Sagara dashtu dukkha 1:20:59
ಬಯಲು... ಗುಹೇಶ್ವರ
🙏 ನಮಸ್ಕಾರ ಈ ಮೂವಿ ಸೂಪರ್ ಸರ್
Thanks for uploading this great movie. Really the director and actors, especially Dhananjay performance is excellent. This movie should be included in the syllabus of Kannada schools. Allamaprabhu & Basavanna were the gems of Karnataka.
But their followers are fighting for caste reservation, Karma
Very nice movie, scripting,dialogues,acting everything perfect 👌👌
🙏ಓಂ ನಮ್ಮ ಶಿವಾಯ 🙏
ತುಂಬಾ ಚೆನ್ನಾಗಿದೆ ಸರ್ ನಿಮ್ಮ ನಿರ್ದೇಶನ
🙏 ಶರಣು ಶರಣಾರ್ಥಿ 🙏
ಪ್ರಭುಗಳ ಪಾದಕ್ಕೆ ಶರಣು ಶರಣಾರ್ಥಿ 🙏🙏
Naanu hige sharane haagbeku.. Kallu mannugalanella bittu
ಮನಸ್ಸಿಗೆ ಸಮಾಧಾನವಾಯಿತು ಅತ್ಯದ್ಭುತ ಚಿತ್ರ ಅಲ್ಲಮ್ಮ🌺🌺🌺
Miss you Sanchari Vijay sir. But u have remained in our ❤️❤️❤️
Manassige nemmadi sikkitu sir tumba danyavadagalu🙏
Om nam shivaay 🙏🙏🙏🙏🌼🌸💐🌷🌺🥀🌹☘🤲🤲🤲🤲🤲🤲🤲🤲
Excellent. For a pleasure equivalent to a seed, you have to labour as vast as an ocean. Great Allama Prabhu.
ಶರಣು ಶರಣಾರ್ಥಿಗಳು 🙏🙏
ಓಂ ನಮಃ ಶಿವಾಯ
Superb movie,Ican't able to express in words, simply superb.
All first must thank SHRIHARI KHODYJI for wonderful production of this film all lingayat community is great full to khodayji and film crew God allhama bless all of them JAI ALLHAMA PRABHU JAI
i was waiting for this movie for a long time
was not able to watch it in Theatres as it was not available in near by theatres
ಮಹಾ ಅಲ್ಲಮ ಶರಣು ಶರಣಾರ್ಥಿ
What a amazing movie in sandalwood, really superb movie and Dananjay acting is so good 💐
ಅದ್ಭುತವಾದ ಚಲನ ಚಿತ್ರ.
Masterpiece .
Super movie.
Adyatmaka inspirational movie really wonderful 🙏
Nagabharana direction super
ಅಧ್ಬುತವಾಗಿದೆ
Someone lead me to watch this movie. Thank you My Divine Grace
The actor who plays Allama prabhu has really brought all the best to this movie!! So graceful acting and has that tejas to play this kind of role.
Please make Telugu or Tamil 🌺🌺🙏🌺🌺
ಅದ್ಭುತ
Good movie story direction and Dhananjaya sir acting amazing.. wonderful 🙏
Dub this into telugu,tamil, malyalam language
ಅದ್ಭುತ 👌 🙏
What a movie..wonderfull🙏💐👍
Much awaited film..... kindly re release....in theatres
ಧನಂಜಯ ರವರ ದ್ವನಿ ಸ್ವಲ್ಪ ಕಡಿಮೆ ಇತ್ತು . Clearity no
Shiva is ultimate reality and supreme being
Nice movie. Akkamahadevi acting should be improved. Not impressed with her acting