ತಲೆಯ ಮೇಲೆ ಹೊತ್ತ ಕಟ್ಟಿಗೆಯ ಹೊರೆ ಭಾರವಾಗದು ತಾಯಿಗೆ.... ಆದರೆ ಅವಳ ಮಗು ಬರಿಗಾಲಿನಲ್ಲಿ ಬರುವುದನ್ನು ಎಂದೂ ಸಹಿಸಲಾಗದು ಹೆತ್ತ ಕರುಳಿಗೆ... ಮರೆಯಲಾಗದು ಎಂದೂ ತಾಯಿಯ ಪ್ರೀತಿಯ ಅಪ್ಪುಗೆ... ಅವಳು ಇಟ್ಟು ಹೆಜ್ಜೆಯ ಮೇಲೆ ನಮ್ಮ ನಡಿಗೆ...||
Bro one request inthaha prank madbedi, nim other videos are great. I watch them for fun, but ee taayi kannalli neer hakid takshna nan kanalli kuda neer banthu bro. This is too much to digest for any parents, helok agolla obabru weak irtaare heart attack athava panic attack adre jeevakke apaaya. I am not demotivating to you, as I said before you are 🔥🔥but inthaha prank beda dayavittu.🙏 All the best for your future videos.
Bro ಈ video ನೋಡಿದ್ರೆ ಬಡವರು ಬದ್ಕೊಕೆ ಆಗಲ್ಲಾ ಅನ್ಸುತ್ತೆ 😐ಏನೋ ಕೆಟ್ಟ ಸಮಯದಲ್ಲಿ ಆಗಿರೋ ಅನಾಹುತ ನೋಡಿದ್ರೆ ಬಡವರು ಈ ಸಮಾಜದಲ್ಲಿ ತುಂಬಾ ಒಳ್ಳೆವರ ಆಗಿ ಬದ್ಕೋಕು ಆಗಲ್ಲಾ 😢ಕೆಟ್ಟವರಾಗಿನೂ ಬದ್ಕೊಕೆ ಆಗಲ್ಲಾ ಗುರು 🙂AMMA & APPA ಯಾವಾಗ್ಲೂ ಮಕ್ಕಳು ಹೀಗೆ ಬದ್ಕಬೇಕು ಅನ್ಕೋತಾರೆ ಆದ್ರೆ ಮಕ್ಕಳು ಕೆಟ್ಟವರ ಜೊತೆ ಸೇರಿ ಕೆಟ್ಟವರಾಗಿ ಬಿಡ್ತಾರೆ AMMA & APPA ಗೆ ಕೆಟ್ಟ ಹೆಸರು ತಂದ ಕೊಟ್ಟ ಬಿಡತಿವಿ...!!😣😓😢
ಅಮ್ಮ ತುಂಬಾ ಅತ್ತಬಿಟ್ಟರು ಪಾಪ 🙏ತಾಯಿ ಪ್ರೀತಿಗೆ ಕೊನೆನೇ ಇಲ್ಲಾ ❤️ಅಲ್ವಾ 🙏🙏🙏
😍😋
Yes bro💟💟
Niga
Nija bro 🥰
ಸಾವೆ ಬಂದರು ಮಣ್ಣೆ ಅದರು ತಾಯಿ ಪ್ರೀತಿಗೆ ಎಂದೆಂದು ಕೊನೆಯಿಲ್ಲ💖🙏🙇
ತಾಯಿ ಪ್ರೀತಿಗೆ ಕೂನೆನೇ ಇಲ್ಲಾ ❤️❤️❤️❤️🙏🏻🙏🏻
ಅಮ್ಮನ ಪ್ರೀತಿ ನನ್ಗೆ 20ವರ್ಷ ತಂಕ ಸಿಕ್ತು .ಆದ್ರೆ ಈವಾಗ 😭 ಎಲ್ಲಾ ನಾವೇ ಮಾಡ್ಕೋಬೇಕು miss you maa 😭😭.
@@annuhkannuhk4315... Amma elliyu hogilla... Yavaglu namma hrudayadalli iruttare.... Don't feel sad 🙏🙏
Namgu koda 7 varshy asta bro sikkerodu 😥😢
Good message
ತಲೆಯ ಮೇಲೆ ಹೊತ್ತ ಕಟ್ಟಿಗೆಯ ಹೊರೆ ಭಾರವಾಗದು ತಾಯಿಗೆ....
ಆದರೆ ಅವಳ ಮಗು ಬರಿಗಾಲಿನಲ್ಲಿ ಬರುವುದನ್ನು ಎಂದೂ ಸಹಿಸಲಾಗದು ಹೆತ್ತ ಕರುಳಿಗೆ...
ಮರೆಯಲಾಗದು ಎಂದೂ ತಾಯಿಯ ಪ್ರೀತಿಯ ಅಪ್ಪುಗೆ...
ಅವಳು ಇಟ್ಟು ಹೆಜ್ಜೆಯ ಮೇಲೆ ನಮ್ಮ ನಡಿಗೆ...||
@@dharesh2675 🙏
ತಾಯಿ ಪ್ರೀತಿಗಿಂತ ಹೆಚ್ಚೇನೂ ಇಲ್ಲ ❤
ತಾಯಿಗಿಂತ ದೊಡ್ಡ ದೇವರು ಇಲ್ಲಾ... i love u maa ❤️🙏
ಅದು ಡಮ್ಮುಕೆ ಇದಾರಲ್ಲ ಭಯಂಕರ ಆಕ್ಟ್ ಮಾಡಿದ್ರು love u bro
Yak bro tumba dina aytu video uploade madilla.. Sister prank ge entry.. Come back akash bro😊🔥
ತಾಯಿಗಿಂತ ದೊಡ್ಡ ಯೋಧ ಯಾರು ಇಲ್ಲ ❤️
Kgf diloug
@@Basu52 It is not diloug 👉 dialogue
After a long break.... Lengend is back...🔥♥
ಸೂಪರ್ 👌... ಅಮ್ಮ ಸೂಪರ್ 👌🌹my
🌹love 🌹ಅಮ್ಮ 🌹 ❤🙏❤
ಅಮ್ಮ ತುಂಬಾ ಎಮೋಷನ್ ಆಗೋದ್ರು ಪಾಪ 😭😭😭😭
ಅಮ್ಮನ ಪ್ರೀತಿ ❤️❤️❤️❤️😓
Paapacchi brother eshtu edhursidhri Aa Amma naa .....😃😃
Bro ಒಂದು ಸಾರಿ ದೇವಸ್ಥಾನದಲ್ಲಿ 1 video ಮಾಡಿದ್ರಲ್ಲ ಅದರದು part 2 ಮಾಡಿ bro
👌👌❤❤❤❤❤ಅಮ್ಮನ ಪ್ರೀತಿಗೆ ಕಡಿಮೆ ಇಲ್ಲ
Mom = God ❤💫💝
Thayi Preethi sir💌but nivu azan aguvaga break kotralla hatsup sir
Emotion ಜೋತೆ ಆಟ adbeda ಗುರು... Plzzz avru yestu altidare
Guru idu madsirodu avura maga and avura husband full video nodi , avuru estu happy anta nodi
Hey Nim prank goskara....... feeling athra adkobedri kanro.....😭
ಕಣ್ಣಿಗೆ ಕಾಣುವ ದೇವ್ರು ❤️
Love from kolar😘 malur👑 🤟
The king is back after long time..........💥
Mother = God ❤️
Legend is back
Dumma Anna acting super
Amma 🥺😭
ಸೂಪರ್ 👍👍❤️🙏
Super bro but next time ಈ ತರ ಜಾಸ್ತಿ ಬಾಯ ಪಡಿಸೋ ವಿಡಿಯೋ ಮಾಡಬೇಡಿ ಬಾಯಿಗೆ ಬೀಜ ಬರುತ್ತೆ ಕುರಿ ಆಗುರಿಗೆ
Bro full real content 👌 , meter beka e tara content madoke , chindi 👌
So innocent amma
Great come back anna ...#all the best#
ತಾಯಿ ಪ್ರೀತಿಗೆ ಕೊನೆ ಇಲ್ಲಾ ಅಣ್ಣಾ LOVE U MAAA ♥️♥️
Super bro
Bro plzz do bodyguard prank
Lve frm banglore.....
❣️
Awesome bro
Yko osi late agi barthide update Bro ☹️
Super bro💘🥺😅
Super bro nice video
Anna one video nodde amel full nim yalla video's nodtidini
Big. Fan. Bro
Super bro ❤️❤️❤️😍😍
Super bro 😍❤️
Brother video astu doradalli record agtide,matte Amma mathadtirodu hege astu clear agi voice bartide,avratra 🎤 🎙 mice ella alva😁.anyway 👌 superb
Congratulations !!! Brother❤ on 157k fam❣
Papa bro avr tayi..
Masth prank bro❤️🥰.... Waiting for more videos.....
Amma pappa athabitru pappa anna Amma great
Bro love prank madi
Mother is great❤️❤️❤️
Ultimate video bro
ᴍy ɴᴀᴍᴇ ᴀʟꜱᴏ ᴅʜᴀʀꜱʜᴀɴ
ಪಾಪ ಅಮ್ಮ ತುಂಬಾ ನೋವು ಮಾಡ್ಕೊಂಡ್ರು...😥😥
ಗಿಚ್ ಗಿಲಿ ಗಿಲಿ 😁
😭😭 yanappa ee thara madteera
Amma♥️
Mom ❤️❤️❤️❤️❤️❤️
Mother ❤
Avr appa super last Alli🤣
bandidra guru maadidara vedio na
Papa bro a amma thumba athbitru
But last punch uncal call full kushi
Amma ❤️❤️❤️🙏
ನನಗೆ ಅಜ್ಜಿ ಇಲ್ಲ ಅಜ್ಜಿ ಇಲ್ಲದ ಮನೆ ಮಜ್ಜಿಗೆ ಇಲ್ಲದ ಊಟವೇ ಅಲ್ಲ 😭😭
PERFECT PRANKS❤
Voice clear illa bro..😟
Super
Bere tara Frank madu bro ... feelings jote beda
🙏🙏🙏🙏 amma andre devru Love you avva❤️❤️
Use full pronk
ಅಣ್ಣ ಅಮ್ಮ ಅಂದ್ರೆ ಯಲ್ಲರಿಗೂ ಅಮ್ಮ ನೇ so ಈ ತರ ಅಮ್ಮ ಅತ್ರ ಕಣ್ಣೀರ್ ಹಾಕುಸ್ಬೇಡಿ bro
Anna super keep going
Bro silver button ge apply madiii ❤🙏
First comment akash bro... 😍
Bro one request inthaha prank madbedi, nim other videos are great. I watch them for fun, but ee taayi kannalli neer hakid takshna nan kanalli kuda neer banthu bro. This is too much to digest for any parents, helok agolla obabru weak irtaare heart attack athava panic attack adre jeevakke apaaya. I am not demotivating to you, as I said before you are 🔥🔥but inthaha prank beda dayavittu.🙏 All the best for your future videos.
Murugan remix
Broo nanu prank madbekuuu ...bro yeng contact madodu......?
love u maa❤️💓💖
💖
🤣🤣
Super 👍👍👍
I'm waiting for his father's arrival part-2
😂😂😂😂😂😂❤️❤️❤️❤️❤️❤️🤣🤣🤣🤣🤣🤣
ಅಮ್ಮ ❤
Good mother
Bro ಈ video ನೋಡಿದ್ರೆ ಬಡವರು ಬದ್ಕೊಕೆ ಆಗಲ್ಲಾ ಅನ್ಸುತ್ತೆ 😐ಏನೋ ಕೆಟ್ಟ ಸಮಯದಲ್ಲಿ ಆಗಿರೋ ಅನಾಹುತ ನೋಡಿದ್ರೆ ಬಡವರು ಈ ಸಮಾಜದಲ್ಲಿ ತುಂಬಾ ಒಳ್ಳೆವರ ಆಗಿ ಬದ್ಕೋಕು ಆಗಲ್ಲಾ 😢ಕೆಟ್ಟವರಾಗಿನೂ ಬದ್ಕೊಕೆ ಆಗಲ್ಲಾ ಗುರು 🙂AMMA & APPA ಯಾವಾಗ್ಲೂ ಮಕ್ಕಳು ಹೀಗೆ ಬದ್ಕಬೇಕು ಅನ್ಕೋತಾರೆ ಆದ್ರೆ ಮಕ್ಕಳು ಕೆಟ್ಟವರ ಜೊತೆ ಸೇರಿ ಕೆಟ್ಟವರಾಗಿ ಬಿಡ್ತಾರೆ AMMA & APPA ಗೆ ಕೆಟ್ಟ ಹೆಸರು ತಂದ ಕೊಟ್ಟ ಬಿಡತಿವಿ...!!😣😓😢
Koti devare eduriddaru ninnante yaru kanaramma..... Forever
Innocent mother 😭
ʜɪ
😀😀👌👌
😅😅climax❤
Hii bro
I love you mam
Bro estdina video yak aktirlilla
ಅವ್ವ...💙🤍🙏🏻🙏
ಅಮ್ಮ 🤍
♥️♥️♥️♥️
P👌
Guru thayeeee andreeee bariiii padaaaa allllaaaaa jeevaaaaa
I miss you amma😭😭
#nank
Video adastu short maadi bro... 🙏
Bro ee riti taayi munde maadbedi pls🙏🙏🙏 mugda manassu heart attack ago chance irbodu🙏🙏🙏🙏😢😢😢😢
Amma.. 🤍
ಎಲ್ಲಿ ಹೋಗಿದ್ದೆ ಗುರು ಇಷ್ಟು ದಿನ